🙏 ಅಮ್ಮ ಚೆನ್ನಾಗಿದ್ದೀರಾ..😊 ನಮ್ಮ ಮಗ ಈಗ 10ನೇ ತರಗತಿ.. ಎಷ್ಟು ಸಮಾಧಾನವಾಗಿ ಹೇಳಿದ್ರು ಹೇಳಿದ ಮಾತು ಕೇಳೋದಿಲ್ಲ , ಓದಿನ ಕಡೆ ಗಮನ ಆಸಕ್ತಿ ಕೊಡ್ತಾ ಇಲ್ಲ.. ಅಮ್ಮ ಬೆಳೆಯುತ್ತಾ ಯಾಕೋ ಸ್ವಲ್ಪ ಒರಟ ಆಗ್ತಾ ಇದ್ದಾನೆ... ದಯಮಾಡಿ ಏನಾದರೂ ಪರಿಹಾರ ಹೇಳಿ ಅಮ್ಮ ಮಕ್ಕಳಿಗಾಗಿ... ನಿಮ್ಮ ಸಲಹೆಯ ನಿರೀಕ್ಷೆಯಲ್ಲಿ 🙏
ನಮಸ್ಕಾರ ವಿಮಾ ಅವರಿಗೆ ನಮ್ಮ ಯಜಮಾನರಿಗೆ ಮೆಲೆ ಮೇಲೆ ಕಾಗಿ ಬಡಿತಾಇದೆ ಮೂರು ವರ್ಷಗಳಿಂದ ವರ್ಷ ಕ್ಕೊಮ್ಮೆಬಡಿತಾಇದೆ ಎರಡುಬಾರಿ ಕಾಗಾಹೋಮ ಮಾಡಿಸಿ ಆಗಿದೆ ಇಗ ಮತ್ತಬಡದದ ಪರಿಹಾರ ಎನು ಮತ್ತು ಹಗಲೆಲ್ಲಾ ಯಾಕ ಬಡಿತದ ಎನಾದರೂ ದೊಷಾ ಹೆಳ್ತೀರಾ ದಯವಿಟ್ಟು
Thank you amma , ಅಮ್ಮ ಮತ್ತೆ ಮತ್ತೆ ಕೇಳ್ತನೆ ಇದೀನಿ ಅಂತ ಬೇಜಾರ್ ಮಾಡ್ಕೋಬೇಡಿ ಅಮ್ಮ ... ಮೊದಲ ಋತುಮತಿ ಶನಿವಾರ ಭಾನುವಾರ ಅದ್ರೆ ಕಷ್ಟ ದಾರಿದ್ರ್ಯ ಅಂತೆ , ಋತು ಶಾಂತಿ ಬಗ್ಗೆ ದಯವಿಟ್ಟು one ವಿಡಿಯೋ ಮಾಡಿ ಅಮ್ಮ plz plz plz ಅಮ್ಮ..
Amma nijavaglu nivu sikkiddu olya punya amma tumba olleya mahiti kottidraamm a hu amma nanu e vidiyo gagi kayutta idde adre sikkitu nanna hejamnru yenu saha kelsa madikodlla kudidhu kudihu ketta rithli bythre adkke e parihaara kottidri nija tayi
, ನಮಸ್ತೇ ಅಮ್ಮ. ನೀವು ಹೇಳುವ ವಿಚಾರ ತುಂಬಾ ಅಧ್ಭುತ. ಯಲ್ಲಾರೆಗು ಗುರುಗಳಾದ ನೀವು ಮತ್ತು ನಿಮ್ಮ ಕುಟುಂಬ ಚೆನ್ನಾಗಿ ಇರೀ.ನಿಮ್ಮ ಆಶೀರ್ವಾದ ನಮಗೆಲ್ಲಾ ನೀಡಿ. ಜೈ ಶ್ರೀ ರಾಮ್. ಹರೇ ಶ್ರೀನಿವಾಸ. ಜೈ ಗುರದೇವ.
Veena amma nan nim dodda fan nim yalla video follow madtini niv monne helida laxmi astottara shanama stotra parayana madtidini nam ondu place marata madidvi adu 100000 kku hogalla andidru nam husband adu ega 550000rs galige maride tumba thanks amma edu yallaru pooje madbeku adake na nimge tiliside namge tumba olledu agide e pooje ninda next 48 days admele mantra continive madbeka Amma plz tilisi
ತುಂಬಾ ಧನ್ಯವಾದಗಳು ವೀಣಾ ಅಮ್ಮ. ನನಗೆ ತುಂಬಾ ಅವಶ್ಯಕತೆ ಇರೋ ವಿಡಿಯೋ ಇದಾಗಿದೆ. ಭಗವಂತ ನಿಮಗೆ ಸದಾ ಒಳ್ಳೆಯದು ಮಾಡಲಿ..
ನಮ್ಮ ಮಗನು ಈಗ ೧೦ ನೇ ತರಗತಿ ಅವನಿಗೆ ನಿಮ್ಮ ಆಶೀರ್ವಾದ ಇರಲಿ ಅಮ್ಮ🙏🙏🙏🙏🙏
ಅಮ್ಮ ನಮಸ್ತೆ.... ತುಂಬಾ ಒಳ್ಳೆ ಶ್ಲೋಕ ಹೇಳಿಕೊಟ್ಟಿದ್ದೀರಿ. ಇದೇ ರೀತಿ ಮಕ್ಕಳ ವಿದ್ಯಾಭ್ಯಾಸ ಅಭಿವೃದ್ಧಿಗೆ ಶ್ಲೋಕ ಗಳ ತಿಳಿಸಿ ಕೊಡಿ ಅಮ್ಮ ದಯವಿಟ್ಟು 🙏🏻🙏🏻
ಅಮ್ಮ ನನ್ನ ಜೀವನ ನೀವು ಹೇಳಿದಂಗೆ ಇದೆ ಅಮ್ಮ 100% ಇದು ನನ್ನ ಜೀವನ ಅಮ್ಮ ಇದನ್ನೇ ಹೇಳಿದ್ದೆಲ್ಲ ನಂದೇ ಜೀವನ ನಂದೇ ಕಥೆ ಅಮ್ಮ
ಈ ವಿಡಿಯೋಗಾಗಿ ತುಂಬಾ ಕಾಯತಾಯಿದ್ದೆ ಅಮ್ಮಾ ಧನ್ಯವಾದಗಳು 🙏🙏
ಅಮ್ಮ ತುಂಬಾ ಉಪಯೋಗ ಆಗುತ್ತೆ ಅಮ್ಮ ಎಲ್ಲರಿಗೂ ಒಂದು ಒಳ್ಳೆಯ ವಿಷಯ tilisikottidira ತುಂಬು ಹೃದಯದ ಧನ್ಯವಾದಗಳು ❤❤
Mam thumbha thumbha thanks ಇದು ನನಗೆ ತುಂಬಾ ಮುಖ್ಯ ಆಗಿತ್ತು
Thank you Veena amma nanage idhu thumbha bekithu dhanyavadhagalu, khanditha Neevu thilisi kotta haage maaduve 🙏🏻🙏🏻
Thumba chennagide madam sloka
ತುಂಬಾ ತುಂಬಾ ಒಳ್ಳೆಯ ವಿಷಯ ಹೇಳುತ್ತಿದ್ದೀರಿ ಧನ್ಯವಾದಗಳು ವೀಣಾ ರವರೆ
ಹಾಡು ತುಂಬಾ ಚೆನ್ನಾಗಿ ಹಾಡಿದಿರಿ 🙏🙏🙏
ತುಂಬಾ ಧನ್ಯವಾದಗಳು ಅಮ್ಮ ..
ನಡೆದಾಡೋ ದೇವತೆ ❤🙏🙏🙏🙏🙏
Thumba useful video Amma.nimage thumba dhanyawadagalu
ಧನ್ಯವಾದಗಳು ಅಮ್ಮ
Tq so much ammma❤❤❤❤❤namm lifele dinalu jagalne agth ede.naanu Nithya e slokha helthini.tq so much loveyou ammma❤❤❤❤
Thumba thanks Amma nanagu e shloka bekithu amma
thank u so much ಅಮ್ಮ
ಅಮ್ಮ ನಿಮಗೆ ತುಂಬು ಹೃದಯದ ಧನ್ಯವಾದಗಳು ❤❤❤❤❤
ಧನ್ಯವಾದಗಳು ಅಮ್ಮಾ.
ತುಂಬಾ ಧನ್ಯವಾದಗಳು ಅಮ್ಮ ❤
ಧನ್ಯವಾದಗಳು ಅಮ್ಮ 🙏🙏🌹
ಧನ್ಯವಾದಗಳು ಅಮ್ಮ ❤️❤️🙏🙏
ಅಮ್ಮ ತುಂಬಾ ಧನ್ಯವಾದಗಳು
Tumbha thanks.. Amma e video goskara tumbha wait madthahedde....
ತುಂಬಾ ಧನ್ಯವಾದಗಳು
Thank ಯು ಅಮ್ಮ
🙏🙏❤ so useful information amma thank u
ಗಂಡ ಹೆಂಡತಿ ಅನ್ಯೋನ್ಯವಾಗಿ ಇದ್ದರೆ ಈ ಶ್ಲೋಕ ವನ್ನು ಹೇಳಬಾರದ ಅಮ್ಮ ಪತಿ ಪತ್ನಿಯರಲ್ಲಿ ಜಗಳವಿದ್ದರೆ ಮಾತ್ರ ಹೇಳಬೇಕ ಹೇಳಿ ಅಮ್ಮ 🙏
Thank u amma for such wonderful mantra it is helpful🙏🙏
Thanku so much amma
Namaste Amma Thankyou
🙏 ಅಮ್ಮ ಚೆನ್ನಾಗಿದ್ದೀರಾ..😊 ನಮ್ಮ ಮಗ ಈಗ 10ನೇ ತರಗತಿ.. ಎಷ್ಟು ಸಮಾಧಾನವಾಗಿ ಹೇಳಿದ್ರು ಹೇಳಿದ ಮಾತು ಕೇಳೋದಿಲ್ಲ , ಓದಿನ ಕಡೆ ಗಮನ ಆಸಕ್ತಿ ಕೊಡ್ತಾ ಇಲ್ಲ.. ಅಮ್ಮ ಬೆಳೆಯುತ್ತಾ ಯಾಕೋ ಸ್ವಲ್ಪ ಒರಟ ಆಗ್ತಾ ಇದ್ದಾನೆ... ದಯಮಾಡಿ ಏನಾದರೂ ಪರಿಹಾರ ಹೇಳಿ ಅಮ್ಮ ಮಕ್ಕಳಿಗಾಗಿ... ನಿಮ್ಮ ಸಲಹೆಯ ನಿರೀಕ್ಷೆಯಲ್ಲಿ 🙏
Dakshina Murthy mattu Saraswati r Rangoli hali.hanuman rutha helide nodi
Patiya olle aarogyakke heli
@@lakshmideshpande5298 arogya mantra Rangoli ede nodi. Roganvi mashaya heli ede ella arogyaku sankalp madi helidae
ನಮಸ್ಕಾರ ವಿಮಾ ಅವರಿಗೆ ನಮ್ಮ ಯಜಮಾನರಿಗೆ ಮೆಲೆ ಮೇಲೆ ಕಾಗಿ ಬಡಿತಾಇದೆ ಮೂರು ವರ್ಷಗಳಿಂದ ವರ್ಷ ಕ್ಕೊಮ್ಮೆಬಡಿತಾಇದೆ ಎರಡುಬಾರಿ ಕಾಗಾಹೋಮ ಮಾಡಿಸಿ ಆಗಿದೆ ಇಗ ಮತ್ತಬಡದದ ಪರಿಹಾರ ಎನು ಮತ್ತು ಹಗಲೆಲ್ಲಾ ಯಾಕ ಬಡಿತದ ಎನಾದರೂ ದೊಷಾ ಹೆಳ್ತೀರಾ ದಯವಿಟ್ಟು
🌻JaiMaShakthi 🙏
✨ ಶುಭೋದಯ ಅಮ್ಮಾ 🌹☺️ ❤️ 😘
Thanks amma.❤
Dhanyavadagalu Amma 🙏
Thanks 🙏 Amma ❤️
Thanks amma 🙏🙏🌺🙏🙏
❤ಧನ್ಯವಾದ ಗಳು ಅಮ್ಮ
Koti namsksra amma nimge🙏🙏
ಅಮ್ಮ ಹೇಗಿದಿರಾ ಆರಾಮ ಅದಿರಿ ಅಮ್ಮ ಧನ್ಯವಾದಗಳು ಈ shlok ಹೇಳಿ ಕೊಟ್ಟಿದ್ದಕ್ಕೆ 🙏🙏🙏🙏🙏
ಧನ್ಯವಾದ ಗಳು ಅಮ್ಮ ❤
Thank you amma much needed for me
Thanku.amma❤
Thank you so much
tq mam i am waiting to this video
Thank you amma , ಅಮ್ಮ ಮತ್ತೆ ಮತ್ತೆ ಕೇಳ್ತನೆ ಇದೀನಿ ಅಂತ ಬೇಜಾರ್ ಮಾಡ್ಕೋಬೇಡಿ ಅಮ್ಮ ... ಮೊದಲ ಋತುಮತಿ ಶನಿವಾರ ಭಾನುವಾರ ಅದ್ರೆ ಕಷ್ಟ ದಾರಿದ್ರ್ಯ ಅಂತೆ , ಋತು ಶಾಂತಿ ಬಗ್ಗೆ ದಯವಿಟ್ಟು one ವಿಡಿಯೋ ಮಾಡಿ ಅಮ್ಮ plz plz plz ಅಮ್ಮ..
Heli koddi amma
ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ
Yaru heliddu yenu yillla
Mangalavara adre kettda amma.nanu thumba kasta anubhavistha idini. Amma madve ago astralli theerodru enu shanthi madsilla.dayamadi thilisi Amma 🙏
Dhayavetu thillisi amma
Tq somuch Amma namaste ma
Thank you thank you , ❤
Thank you so much amma
ಧನ್ಯವಾದಗಳು 🙏🙏🙏🙏🙏
ಧನ್ಯವಾದಗಳು ಅಮ್ಮ 🙏🏻🙏🏻
Thanks amma 🙏🙏🙏🙏
Thank you so much ma'am
Thank u mam ❤😊
Thank you so much amma 🙏
Amma nijavaglu nivu sikkiddu olya punya amma tumba olleya mahiti kottidraamm a hu amma nanu e vidiyo gagi kayutta idde adre sikkitu nanna hejamnru yenu saha kelsa madikodlla kudidhu kudihu ketta rithli bythre adkke e parihaara kottidri nija tayi
Amma japa vedio continue madi Amma please 🥺🥺
Guru maathji avar paadaravindaglige nanna koti koti pranam galu Amma 🎉
Thank u🙏🙏🙏
, ನಮಸ್ತೇ ಅಮ್ಮ. ನೀವು ಹೇಳುವ ವಿಚಾರ ತುಂಬಾ ಅಧ್ಭುತ. ಯಲ್ಲಾರೆಗು ಗುರುಗಳಾದ ನೀವು ಮತ್ತು ನಿಮ್ಮ ಕುಟುಂಬ ಚೆನ್ನಾಗಿ ಇರೀ.ನಿಮ್ಮ ಆಶೀರ್ವಾದ ನಮಗೆಲ್ಲಾ ನೀಡಿ. ಜೈ ಶ್ರೀ ರಾಮ್. ಹರೇ ಶ್ರೀನಿವಾಸ. ಜೈ ಗುರದೇವ.
ದಿನನಿತ್ಯದ ಸರಳ ಪೂಜೇ ಬಗ್ಗೆ ಹೇಳಿ ಕೊಡಿ. ರೈತರ ಕುುಂಬಗಳಿಗೆ ಅನುಕೂಲವಾಗುವಂತೆ.
Thank you so much Amma🙏🙏🙏
Thank you amma while listening to this only I was crying 😢🙏
Veena amma nan nim dodda fan nim yalla video follow madtini niv monne helida laxmi astottara shanama stotra parayana madtidini nam ondu place marata madidvi adu 100000 kku hogalla andidru nam husband adu ega 550000rs galige maride tumba thanks amma edu yallaru pooje madbeku adake na nimge tiliside namge tumba olledu agide e pooje ninda next 48 days admele mantra continive madbeka Amma plz tilisi
🙏❤️⭐ಮುದ್ದು ಅಮ್ಮ.
TQ soo much amma
Thankyou mam
Tumba danyavadagalu Amma. Nanu ee video goskara tumba dinadinda kayata idde Amma. Nanna gandanige nannannu kandre tiraskara madatare ,preetiyinda , vishwasadinda kanodilla Amma. Nivu tilisikotta shivaparvati pooje madateni ri Amma. Sada nimma aashirvadavirali nanna mele Amma .🙏
Nanu kuda
Nanu kuda
Koti koti namaskara nimage amma❤
ನನ್ನ ಮಗ ಈಗ 10ನೇತರಗತಿ ಓದುತ್ತಿದ್ದಾನೆ. ಅವನಿಗೆ ನಿಮ್ಮ ಆಶೀರ್ವಾದ ಕೊಡಿ ಅಮ್ಮ ದಯವಿಟ್ಟು🙏
Thank you so much gurumate
Thq ma'am 🙏🏻🙏🏻
Thank you
First like ನಮಸ್ಕಾರ ಅಮ್ಮ
Tq Amma tq so much
Thank you amma🙏🙏🙏
Amma Namaste 🙏❤️
Namaskra Amma
Thanks to all of
Thank🌹 you for everything.. Jai siya ram 🙏🙏🙏
Tq amma
Mangalya sarada Bagge tilisi kodi Madam plz🙏
Amma thank you 😊
Thank you amma 🙏🙏
Eshto hennumakkalu gandana Preeti sigbeku anta prayatna madtidare amma.nimma e vedio nonda eshto hennumakkalige daarideepa aytu amma.ella hennumakkala paravagi nimge koti koti dhanyawadagalu Amma🙏🏼👏🏼🥰🌹
🙏🏻🙏🏻🙏🏻🙏🏻🙏🏻🙏🏻🙏🏻❤️❤️❤️❤️❤️ಅಮ್ಮ ಧನ್ಯವಾದಗಳು
Amma namasthe❤❤❤❤❤
Namasthe amma ❤
ಹೆಣ್ಣುಮಕ್ಕಳ ಮೊದಲ ಋತುಚಕ್ರದ ಬಗ್ಗೆ ದಯವಿಟ್ಟು ಒಂದು ವೀಡಿಯೋ ಮಾಡಿ ಅಮ್ಮ
ಅಮ್ಮ ಶ್ರಾವಣ ಮಾಸದಲ್ಲಿ ಹೇಳಿ ಬಿಡಬಹುದು ಅಮ್ಮ ಅಥವಾ 61 ದಿವಸ್ ಹೇಳಲೇಬೇಕಾ ಅಮ್ಮ 🎉🎉❤❤ದಯವಿಟ್ಟು ತಿಳಸಿ ಅಮ್ಮ
Tq maa 🙏🏻
Namaste AMMA ♥️
Thank you amma ❤❤😊😊🙏🙏
ನಮಸ್ಕಾರ ಅಮ್ಮ 🙏🙇🏼♀️
Namaskar amma 🌹🌹🙏🙏
Tq amma idh bekagitu ,,, nav chennage irtivi avr chanag nodkotare adre ondondsala chikchik vishyake unnecessary jagla, 😑 avaga ansute namg yar arta madkotare ettavru illa katkonduru illa anta , avag madve yakadru ayto ansute amma dayvittu tumba danyavadagalu🙏
Namaste Amma ♥️♥️♥️♥️♥️
🙏🙏🙏🙏🙏ಅಮ್ಮ ಕೋಟಿ ಕೋಟಿ ವಂದನೆಗಳು ನಿಮಗೆ
Thanks to all
Namaste amma❤❤❤
Namaste mam. Vara madtivalla adara bagge swalpa mahiti tilsi mam.