ಯಾರಿಗೂ ಬೇಡವಾಗಿದ್ದ ಶಶಿ ಹಬ್ಬಗೆ ಆಯ್ಕೆಯಾಗಿದ್ದು ಹೇಗೆ? How Shashikumar Got Selected for Habba | Vasu Ep 14
ฝัง
- เผยแพร่เมื่อ 2 ก.ย. 2021
- ಬೇರೆ ಭಾಷೆಗಳಲ್ಲಿ ಐದು ಜನ ಹೀರೋಗಳನ್ನ ಇಟ್ಟು ಸಿನಿಮಾ ಮಾಡುಬಹುದಾದ್ರೆ ಕನ್ನಡದಲ್ಲಿ ಯಾಕೆ ಮಾಡಬಾರದು ಎಂದು ಯೋಚಿಸಿದ ನಿರ್ಮಾಪಕಿ ಜಯಶ್ರೀದೇವಿ ಸಿನಿಮಾ ನಿರ್ಮಾಣಕ್ಕೆ ತಯಾರಾದರು. ವಿಷ್ಣುವರ್ಧನ್ , ಆಂಬರೀಶ್, ದೇವರಾಜ್ ಮತ್ತು ರಾಮ್ ಕುಮಾರ್ ಆಯ್ಕೆಯಾದರು. ಮತ್ತೊಂದು ಪಾತ್ರಕ್ಕೆ ಯಾರನ್ನ ಹಾಕಬೇಕು ಎಂದು ಯೋಚಿಸಿದಾಗ ವಾಸುಗೆ ಹೊಳೆದದ್ದು ಶಶಿಕುಮಾರ್. ಆಗ ಅಪಘಾತದಲ್ಲಿ ಮುಖ ಬದಲಾಗಿದ್ದ ಶಶಿ ಅವರನ್ನು ಯಾರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಅವರನ್ನ ಹಾಕಿಕೊಳ್ಳೋಣ ಎಂದಾಗ ಬೇಡ ಅಂದವರು ಯಾರು? ನಂತರ ಶಶಿ ಹಬ್ಬಗೆ ಆಯ್ಕೆಯಾಗಿದ್ದು ಹೇಗೆ? ಎಲ್ಲವನ್ನೂ ವಿವರವಾಗಿ ತಿಳಿಸಿದ್ದಾರೆ ವಾಸು
Click here To Subscribe to Channel -- / chitraloka
#chitraloka #habba #multistarrermovie #vishnuvardhan #ambareesh #devaraj #shashikumar #ramkumar #vasu #Jayashreedevi #drajendrababu #pandavaru - บันเทิง
ಹಬ್ಬ ಸಿನಿಮಾ ಮನೆಯಲ್ಲಿ ಕುಟುಂಬದವರು ಎಲ್ಲರೂ ಸೇರಿ ನೋಡುವಂಥ ಸಿನಿಮಾ ನನಗೆ ಅಚ್ಚುಮೆಚ್ಚಿನ ಸಿನಿಮಾ ಸಿನಿಮಾದ ನಾಯಕರಲ್ಲಿ ಎಲ್ಲಾ ನಾಯಕರು ಉತ್ತಮವಾಗಿ ಅಭಿನಯಿಸಿದ್ದಾರೆ ವಿಷ್ಣು ಸರ್ ಜೊತೆಗೆ 🇮🇳🙏💐💐💐💐
ನನಗೆ ಶಶಿಕುಮಾರ್ ಬೇಕು ಅಂತ ಹೇಳಿದ್ದು ತುಂಬಾ ಇಷ್ಟ ಆಯ್ತು ಸರ್ 💞💞💞💞💞💞💞💞💞💞💞💞💞💞💞💞
ಕೇಳೋಕೆ ಕಥೆ ಚೆನ್ನಾಗಿ ಹೇಳ್ತೀರ sir.... super ಇಷ್ಟ ಆಯ್ತು ನಿಮ್ಮ ಅನುಭವ
ದೇಹಕ್ಕೆ ಮುಖಕ್ಕೆ ಆಕ್ಸಿಡೆಂಟ್ ಹಾಗಬಹುದು ಆದರೆ ಪ್ರತಿಭೆಗೆ ಟ್ಯಾಲೆಂಟ್ ಗೇ ಯಾವತ್ತೂ ಹಾಗುವುದಿಲ್ಲಾ.ಅವರ ಪ್ರತಿಭೆಯನ್ನು ಗುರುತಿಸಿ ಅವರನ್ನು ಬೆಳ್ಳಿತೆರಗೆ ತಂದಿದ್ದಕ್ಕೆ ನಿಮಗೆ ವಂದನೆಗಳು..
ಥ್ಯಾಂಕ್ಯೂ
ಶಶಿ ಕುಮಾರ್ ಸರ್ ಒಂದು ಒಳ್ಳೆ ನಟ ದಯವಿಟ್ಟು ಅವರಿಗೆ ಅವಕಾಶ ಕೊಡಿ
ಶಶಿಕುಮಾರ್ 90s ಬಾಕ್ಸ್ ಆಫೀಸ್ ಸುಲ್ತಾನ್
S one of my favorite hero
Uppi dada 😈
ತುಂಬಾ ಧನ್ಯವಾದಗಳು ಸರ್ ನಮಗೆ ಶಶಿಕುಮಾರ್ ಸರ್ ಅಂದ್ರೆ ತುಂಬಾ ಇಷ್ಟ ಅದೇರೀತಿ ಶ್ರೀಮಂಜುನಾಥ ಮೂವಿ ಹೇಗಾಯ್ತು ಅಂತ ದಯವಿಟ್ಟು ಹೇಳಿ ಸರ್ ಎವರ್ ಗ್ರೀನ್ ಮೂವೀ ಅದು .
ವಿಷ್ಣುವರ್ಧನ್ & ಅಂಬರೀಷ್ Legend's
❤❤
Habba movie is family oriented movie we still watch with family so many time my amma liked this movie Very entertaining movie superb extraordinary.. 😍😍😍
Vasu is s very honest man ! His words about work and people he has met. And sharing his experiences and thoughts in his own words. This man is a gem and crowned by Jayashree Devi 🙏🏻
Yes he sounds very genuine.
7 back to back weekly releases , All hit. What a record Shashi sir 👌👌👌
ಅತಿ ಹೆಚ್ಚು ಉಚ್ಚರಿಸದ ಹೆಸರು ಅಂಬರೀಶ್ ಅಂಬರೀಶ್ ಅವ್ರು ಎಲ್ಲಿರುತ್ತಾರೆ ಅಲ್ಲಿ ಅವ್ರೇ ಮಹಾರಾಜ ಇದ್ದಹಾಗೆ...
ಒಳ್ಳೆಯ ಚಿತ್ರ ಸರ್
ಅಂಬಿ ಅಂಬಿ ಅಂಬಿ ಅಂಬಿ ಅಂಬಿ ಅಂಬಿ ಅಂಬಿ ಅಂಬಿ ಅಂಬಿ ಅಂಬಿ ಅಂಬಿ ಅಂಬಿ ಅಂಬಿ ಅಂಬಿ ಅಂಬಿ ಅಂಬಿ 😍😍
Shashikumar active iddaga avre #1 dancer agidru 🔥
ಶಶಿಕುಮಾರ.ಸರ್.ಸೂಪರ್
ಇವರು ವರ್ಕ್ ಮಾಡಿರೋ ಎಲ್ಲ ಮೂವಿಗಳು ಸೂಪರ್ ಹಿಟ್ ಆಗಿವೆ, ಆದರೂ ಅಹಂಕಾರದ ಮಾತುಗಲಿಲ್ಲ, ಬೇರೆಯವರಗಿದ್ದರೆ ನನ್ನಿಂದಲೇ ಮೂವಿ ಗೆದ್ದಿದ್ದು ಅಂತ ಬೊಗಳೆ ಬಿಡ್ತಿದ್ರು.
Houdu 90s na evergreen superstar. Hudugiru e actor autograph ge nidde uuta bittu wait madtha edru. Entha dodda actor ge swalpanuu ego ella. Down to earth one of hansome hero of 90s
Very honest natural narration by Friends Vasu ! No artificial and over hype masala ! Good
90s was Shashikumar Hawa.
Vaasu sir interview, very interesting.. tumbaa chenng maatadthaare..
Shashikumar sir ge again nevu jeevana kottidira sir
ಜೈ ಶಶಿ ಕುಮಾರ್ ಸರ್
One of the finest actors with talent combined with good looks. But what a tragedy!!!
ಸರ್ ಹಬ್ಬ ಸಿನಿಮಾದಲ್ಲಿ ಮಾಮ ಮಾಮ ಮಸ್ತಿ ಸಾಂಗ್ ತುಂಬಾ ಇಷ್ಟ 👌👌👌👌
ವಾಸು ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ
ಹಬ್ಬ all time fav 😍😍😍😍😍
Vishnu ambi sir bagge kelutidre full kushi aguthe
It's really wonderful film
Jai vishnudada Jai ambareesh
Heartful words.👍👍
Pls talk about interest matter about Vishnu sir
Shashi Kumar sir super actor good decision vashu sir ❤❤❤
Shashikumar spr actor
You are a good person Vasu Sir, money will follow you its your goodness magic
ಜೈ ಕರುನಾಡ ಕರುಣಾಮಯಿ ಜೈ ಕನ್ನಡಾಂಬೆ
Habba movie really sprb
Hi good afternoon
Super film
Super
ವಾಸು sir making of "Friends" & "5 Idiots" ಬಗ್ಗೆ ಹೇಳಿ ಮುಂದಿನ ದಿನಗಳಲ್ಲಿ
Wait for it soon
Good movi
Vasu sir nim interview exlent sir
Nanna Fvrt movie habba 👏jai vishnu sir 🙏
All hero super
I like Shashikumar sir he was looking sooooooooo beauty full
Supreme Hero ❤️❤️❤️
ಹಬ್ಬ ಮೂವೀ ತುಂಭಾ ಸಲ ನೋಡಿದ್ದೇನೆ ಮೂವೀ 👌👌👌👌👌👌👌👌👌👌👌👌👌👌👌👌👌👌👌👌👌👌👌
Legendary movie ❤️🔥..one of my all time favourite movie ❤️🔥...Dada forever ❤️
Agane Multi stars movie madiddare guru❤️😍🤟🏻👌🏻yen movie Habba👌🏻🤟🏻❤️build up dialogues illa such a beautiful movie natural acting ellardu❤️😍😎👌🏻eeganu ide😬…film release ago modle habba madtare 😉😄
Howdu
Supper
ವಿಷ್ಣು ದಾದಾ ❤
I am an upcoming film maker.. Always I would like to know seniors experience in industry..
Super sir
ನಮ್ಮ ದೇವರು. ನಮ್ಮ ದಾದಾ
Shashi Kumar ,vinod Raj sir na dance show judge madi sir. Yararo sambanda irderona kudisthira.
I love you Vishnu ANNA
Super stars super ❤️ movie habba
Sasikumar sir du ondu interview madi sir.plz
Freinds sri manjunatha movei making bagge hakki
Soon
Vasu sir num Storys thumba chanagide nivu thumba kasta patidera ha Devaru chanagidli nimge
Niv nange Frist esta agirlila bat barta bartha thumba esta adri nim kasta ke Devaru oled madthare
Shashikumar sir always ❤🎉
👌ಸರ್
శశికుమార్ నా పేవరెట్ హీరో ❤️❤️❤️❤️సూపర్ డాన్సర్ ❤️👌
@Chitraloka , please make a series on actor Shashikumar
Vishnuvardan Sir Simha
Shashi kumar best actor
Rebel Star 👌👌👌
Ambi boss
ಜೈ ಅಂಬಿ ಅಪ್ಪಾಜಿ & ವಿಷ್ಣು ಅಪ್ಪಾಜಿ 🥰🙏💐🌹
1st comment 3rd like
ವಾಸು sir where do you stay in Basaveshwarnagar even am also stay in same area
ಸರ್ ಗುರುಪ್ರಸಾದ್ ಅವರ ಸಂದರ್ಶನ ಮುಂದುವರಿಯುತ್ತಾ... ಹೇಳಿ ದಯವಿಟ್ಟು ದಯವಿಟ್ಟು ದಯವಿಟ್ಟು ದಯವಿಟ್ಟು.... 🙏🙏🙏
ಸರ್ ನಿಮ್ಮ ಮೂವೀ ಫ್ರೆಂಡ್ಸ್ n ಶ್ರಿ ಮಂಜುನಾಥ ಮೂವೀ ಬಗ್ಗೆ ಹೇಳಿ 👍👍
100star idru Number 1 name ಬರೋದು visnu sir ಅವರದ್ದೇ
Dance king shashi kumar..❤
ambi boss
Friends Hit vasu ababa Naidu kolara,mimma telagu Dabbing filming Habba imma Direction. 5 Heroes Shashikumar sir sellect
Try to add pics when names mentioned.. it'll be very good for veiwers
ಹಬ್ಬ ಸೂಪರ್ ಸಿನಿಮಾ
Hi vasu sar
Freinds bagge heli
ನಿಮ್ಮ ಕಷ್ಟ ಕೇಳಕ್ಕೆ ಕಷ್ಟ ಆಗುತ್ತೆ, ಆದರೆ ಆ ಕಷ್ಟ ಯಾವ ರೀತಿ ನಿಭಾಯಿಸಿರ ಬಹುದು
Shashikumar sir is a best actor👏👏👏👍👍👍
Vishnu boss
Hum sat sat hai kannada industry like this fallow all not orginal
Ravi babu not giribabu son he is chalapati rao son
Naadabrahma Hamsalekha bagge maadi
Sir please tell about friends movie
Soon. Episodes are coming in order
All time favourite family film...
Jayaprada urvashi kasthuri charulatha and vijayalakshmi
Sir vasu avara home doddabalapura alva
5:38 doddu namskara guruve ilindane nim abhimanake.
3:45 Adu Yare ninu cheluve movie
All good actor s sir
Nav hale cinimqgala bagge kelodakke namge tumba khushi aktide
Gym ravi du madi
Sir in all the interview's, u r addressing AMMA. Who is amman. PLZZ clear my concern. Sir PLZZ.
Nara Bharathi Devi - Producer
Jayasri devi
ಯಾರೆ ನೀನು ಚೆಲುವೆ
Movie blockbuster or average hit?
Sir beri dub hodhu hodhu nam industry ney alaythu
Supreme star sashii kumar
Aayammana hesaru urvasi.