ಶ್ರೀ ಮಂಜುನಾಥದಲ್ಲಿ ಅಂಬರೀಶ್ ಗೆ ಶಾಕ್ ಕೊಟ್ಟಿದ್ದು ಯಾರು? | Sri Manunatha | Ambereesh | Vasu Ep 18

แชร์
ฝัง
  • เผยแพร่เมื่อ 12 ก.ย. 2021
  • ಶ್ರೀ ಮಂಜುನಾಥ ಚಿತ್ರ ಮಾಡಲು ನಿರ್ಮಾಪಕಿ ಜಯಶ್ರೀದೇವಿ ತಿರ್ಮಾನಿಸಿದಾಗ ಮೊದಲು ವಿಷ್ಣುವರ್ಧನ್ ಅವರನ್ನ ಹಾಕಿಕೊಂಡು ಸಿನಿಮಾ ಮಾಡುವುದೆಂದು ತಿರ್ಮಾನಿಸಲಾಗಿತ್ತು. ಯಾವಾಗ ಚಿತ್ರಕ್ಕೆ ನಿರ್ದೇಶಕರಾಗಿ ರಾಘವೇಂದ್ರ ರಾವ್ ಬಂದರೋ ಆಗ ಚಿತ್ರವನ್ನು ಎಲ್ಲಾ ಭಾಷೆಯಲ್ಲೂ ತಯಾರು ಮಾಡಲು ನಿರ್ದರಿಸಿದರು ಚಿತ್ರ ತಂಡ. ಚಿರಂಜೀವ, ಸೌಂದರ್, ಅರ್ಜುನ್ ಸರ್ಜಾ ಮುಂದಾದವರು ಸೇರಿಕೊಂಡರು. ರೆಬಲ್ ಸ್ಟಾರ್ ಅಂಬರೀಷ್ ಅವರನ್ನು ಚಿತ್ರದಲ್ಲಿ ಪಾತ್ರ ಮಾಡಲು ಕೇಳಿದಾಗ ಅಂಬಿ ಇಲ್ಲ ಎಂದರು. ನಂತರ ಅವರಿಗೆ ಶಾಕ್ ಆಗುವ ರೀತಿ ನಡೆಯಿತು... ಏನಾಯ್ತಾ ಎಂದು ವಿವರಿಸಿದ್ದಾರೆ ವಾಸು.
    Click here To Subscribe to Channel -- / chitraloka
    #chitraloka #actorvasu #jayashreedevi #chiranjeevi #megastar #soundarya #ambareesh #rebelstar #sumalathaAmbareesh #meena #kraghavendrarao
    Also See
    ಅಶ್ವಥ್ ಗೆ ಅಂದುಕೊಂಡು ಸಿಂಹಗೆ ಕೊಟ್ಟಿದ್ದೇಕೆ ? | Ashwath Dropped CR Simha Joined | Jr Narasimharaju Ep 07 • ಅಶ್ವಥ್ ಗೆ ಅಂದುಕೊಂಡು ಸಿ...
    ರಜನಿ ಒಪ್ಪದ ಶ್ರೀ ಮಂಜುನಾಥ ಚಿತ್ರ ಚಿರಂಜೀವಿ ಒಪ್ಪಿದ್ದು ಹೇಗೆ? ಕೇಳಿದ್ದೇನು? Sri Manunatha | Vasu Ep 17 • ರಜನಿ ಒಪ್ಪದ ಶ್ರೀ ಮಂಜುನಾ...
    ನಾಗತಿ ಹೊಡೆದಿದ್ದು ಯಾರಿಗೆ? ಪೊಲೀಸ್‌ complaint ಕೊಟ್ಟಿದ್ರೆ.. ? Nagathi Slapped, Reasons? | Gopi Ep 08 • ನಾಗತಿ ಹೊಡೆದಿದ್ದು ಯಾರಿಗ...
    ಒಂದೆ ಉಸಿರಂತೆ ಹಾಡು ಬಿಗ್ ಪ್ರಾಬ್ಲಂ ಆಗಿದೇಕೆ? | Onde Usiranthe Problem In Snehaloka | Vasu Ep 16 • ಒಂದೆ ಉಸಿರಂತೆ ಹಾಡು ಬಿಗ್...
    ರಾಜಣ್ಣಗೆ ಬೈದಿದ್ದೇಗೆ ಬಾಬು? | How Babu Dared to Scold Dr Rajkumar | Satish Babu Ep 06 • ರಾಜಣ್ಣಗೆ ಬೈದಿದ್ದೇಗೆ ಬಾ...
    ಅಮೆರಿಕಾದಲ್ಲಿ ದತ್ತಣ್ಣನ ಅಮ್ಮನ ವಯಸೆಷ್ಟು ಗೊತ್ತಾ? ಕಿರುಚಿಕೊಂಡು ಓಡಿ ಹೋಗಿದ್ದು ಯಾರು? | Gopi Ep 07 • ಅಮೆರಿಕಾದಲ್ಲಿ ದತ್ತಣ್ಣನ ...
    ಅಂಬಿ ವಿಷ್ಣು Fans ಸ್ಟಾರ್ ವಾರ್ ಹೇಗಿತ್ತು? ಹಬ್ಬ 2 ಕಥೆ ಏನಾಯ್ತು? Ambi Vishnu Fans War | Habba | Vasu Ep 15 • ಅಂಬಿ ವಿಷ್ಣು Fans ಸ್ಟಾರ...
    ರಾಜ್ ಗಣೇಶನ ಹುಂಡಿಗೆ ಹಾಕಿದ ಕಾಸೆಷ್ಟು? ಪಾರ್ವತಮ್ಮ ಗಾಬರಿ ಆಗಿದ್ದೇಕೆ? - Rajkumar | Ganesha | Satish Babu • ರಾಜ್ ಗಣೇಶನ ಹುಂಡಿಗೆ ಹಾಕ...
    ರಾಯರು ಬಂದರು ಮಾವನ ಮನೆಗೆ ಪ್ರಭಾಕರ್ ಬದಲು ವಜ್ರಮುನಿ ಬಂದಿದ್ದೇಗೆ? - Vajramuni | Jr Narassimharaju • ರಾಯರು ಬಂದರು ಮಾವನ ಮನೆಗೆ...
    ಲಂಡನ್ ನಲ್ಲಿ ಕುಡಿದು ತಗಲಾಕಿಕೊಂಡಿದ್ದು ಯಾರು? - Who Got Caught in London after Drinking? | Gopi Ep 06 • ಲಂಡನ್ ನಲ್ಲಿ ಕುಡಿದು ತಗಲ...
    ಯಾರಿಗೂ ಬೇಡವಾಗಿದ್ದ ಶಶಿ ಹಬ್ಬಗೆ ಆಯ್ಕೆಯಾಗಿದ್ದು ಹೇಗೆ? How Shashikumar Was Selected for Habba | Vasu Ep 14 • ಯಾರಿಗೂ ಬೇಡವಾಗಿದ್ದ ಶಶಿ ...
    ಅಣ್ಣಾವ್ರು ಲಾರಿಯಲ್ಲಿ ಹೋಗಿದ್ದು ಯಾಕೆ? ಎಲ್ಲಿಗೆ? - Why Dr Raj Travelled in A Lorry? - Satish Babu Ep 04 • ಅಣ್ಣಾವ್ರು ಲಾರಿಯಲ್ಲಿ ಹೋ...
    ಸುಧಾರಾಣಿಗೆ ಅಮೆರಿಕಾ ವೀಸಾ ಸಿಕ್ಕಿದಾಗ ಮಾಡಿದ್ದೇನು? ಹಣೆಯ ಬೊಟ್ಟು ಮಾಡಿತು ಮೋಡಿ | America America | Gopi Ep 05 • ಸುಧಾರಾಣಿಗೆ ಅಮೆರಿಕಾ ವೀಸ...
    ಸೆಕ್ಸ್ ಸಿನಿಮಾದಂತಿದ್ದ ಚಿತ್ರಂ ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರವಾಗಿದ್ದು ಹೇಗೆ? - Chitra Movie | Vasu Ep 13 • ಸೆಕ್ಸ್ ಸಿನಿಮಾದಂತಿದ್ದ ಚ...
    ಪುನೀತ್ ಗೆ ಗೊಂಬೆ ಕೊಡಿಸಲು ರಾಜಣ್ಣ ಬಳಿ ಅಂದು ಕಾಸಿರಲಿಲ್ಲ! | Raj Did Not Had Money To By Doll - Satish Babu • ಪುನೀತ್ ಗೆ ಗೊಂಬೆ ಕೊಡಿಸಲ...
    ವಿಷ್ಣು - ದ್ವಾರಕೀಶ್ ಒಂದಾಗಿದ್ದು ಹೇಗೆ? ನಿಮಗೆ ಅದೃಷ್ಟ ಇಲ್ಲ ಅವರಿಗೆ ಮಾರ್ಕೇಟ್ ಇಲ್ಲ ಅಂದಿದ್ಯಾರು? | Jr Narasimharaju • ವಿಷ್ಣು - ದ್ವಾರಕೀಶ್ ಒಂದ...
    ಅಮೆರಿಕಾ ಸಿನಿಮಾ ಬಿಟ್ಟರೇಕೆ ಪ್ರಕಾಶ್ ರೈ | America America Making Story | Prakash Rai | Gopi Peenya 03 • ಅಮೆರಿಕಾ ಸಿನಿಮಾ ಬಿಟ್ಟರೇ...
    ಜೂನಿಯರ್ ಗಾಗಿ ಸೀನಿಯರ್ ನರಸಿಂಹರಾಜ್ ಮಾಡಿದ್ದೇನು? | Jr Narasimharaju Life Story Ep 03 • ಜೂನಿಯರ್ ಗಾಗಿ ಸೀನಿಯರ್ ನ...
    ಯಾರಾಗ್ತಾರೆ ಬೆಂಗಳೂರು ಕೆಂಪೇಗೌಡ? | Who Will Be Bengaluru Kempegowda? - | Sudeep | Yash | Vasu Ep 11 • ಯಾರಾಗ್ತಾರೆ ಬೆಂಗಳೂರು ಕೆ...
    ರವಿಗೆ ಚಾಡಿ ಹೇಳ್ತೀನಿ ಅಂದಿದ್ದು ಯಾರು? ಅಮೆರಿಕ ವೀಸಾ ರಿಜೆಕ್ಟ್ ಆಗಿದ್ದೇಕೆ? America America | Gopi Peenya 02 • ರವಿಗೆ ಚಾಡಿ ಹೇಳ್ತೀನಿ ಅಂ...
    ರಾಜ್ ಕೊಲೆಗೆ ಸಂಚು ಹೇಗಿತ್ತು? | ರೂಪದೇವಿ ಬಟ್ಟೆ ಕಿತ್ತು ಹಾಕಿದ್ದರು ಕಿರಾತಕರು | Ooty | Sathish Babu 02 • ರಾಜ್ ಕೊಲೆಗೆ ಸಂಚು ಹೇಗಿತ...
    ಭಾರವಿ, ಜಯಶ್ರೀದೇವಿ ನಡುವಿನ ಸಂಬಂಧವೇನು? ಜಯಶ್ರೀದೇವಿ ಕನ್ನಡಕ್ಕೆ ಬಂದಿದ್ದೇಗೆ? | Jayashree Devi | Vasu Ep 10 • ಭಾರವಿ, ಜಯಶ್ರೀದೇವಿ ನಡುವ...
    ಅಮೆರಿಕಾ ಅಮೆರಿಕಾ ಚಿತ್ರವಾಗಿದ್ದೇಗೆ? ಏನೇನಾಯಿತು? | Making of America America (UNTOLD) | Gopi Peenya • ಅಮೆರಿಕಾ ಅಮೆರಿಕಾ ಚಿತ್ರವ...
    ಜೇನುಗೂಡಿನಂತೆ ತಂಡ ಕಟ್ಟುತ್ತಿದ್ದವರು ಯಾರು? ರಾಜಣ್ಣಯಿಂದ ಕಲ್ತಿದ್ದೇನು? - Satish Babu (ರಾಜ್ ಆಪ್ತ) Ep 01 • ಜೇನುಗೂಡಿನಂತೆ ತಂಡ ಕಟ್ಟು...
    ಕಲ್ಪನಾಗೆ ಇದ್ದ ಕಾಯಿಲೆ ಏನು? ಅಂಬಿಯಿಂದ ದೂರವಾಗಿದೇಕೆ ರಾಮಣ್ಣ? | Kalpana Health Problems | Ramanna Ep 14 • ಕಲ್ಪನಾಗೆ ಇದ್ದ ಕಾಯಿಲೆ ಏ...
    ಪ್ರೇಮ ರಾಗ ಚಿತ್ರ ಸೋಲಲು ಕೊಲ್ಲೂರು ದೇವಿ ಶಾಪನಾ? ನಟಿಯ ಕುಡಿತದ ಪಾರ್ಟಿಯಿಂದ ಆದ ಎಡವಟ್ಟು ಏನು? Vasu Ep 09 • ಪ್ರೇಮ ರಾಗ ಚಿತ್ರ ಸೋಲಲು ...
    ಕುಪ್ಪುಸ್ವಾಮಿಯ Postmortemಗೆ ಒತ್ತಾಯಿಸಿದ್ದು ಯಾರು? ಯಾಕೆ? | Why Kuppuswamy Postmortem Was Done • ಕುಪ್ಪುಸ್ವಾಮಿಯ Postmort...
    ಕಿರಾತಕರಿಂದ ರೂಪಾದೇವಿಯನ್ನು ರಾಜ್ ಬಚಾವ್ ಮಾಡಿದ್ದೇಗೆ? | Ooty | Roopadevi | Rajkumar Honnavalli Ep 11 • ಕಿರಾತಕರಿಂದ ರೂಪಾದೇವಿಯನ್...
  • บันเทิง

ความคิดเห็น • 131

  • @simplys8118
    @simplys8118 2 ปีที่แล้ว +7

    ಅರುಣ್ ಸಾಗರ್ is legend
    ಅವರನ್ನ ನಮ್ಮ industry ಸದುಪಯೋಗ ಪಡೆದು ಕೊಂಡಿಲ್ಲ ಅನ್ನಬಹುದು ಜೊತೆಗೆ ಮರೆತು ಬಿಟ್ಟಿದೆ ಅನ್ನಬಹುದು.,.🙏

  • @bharruu89
    @bharruu89 2 ปีที่แล้ว +22

    The biggest part of this movie's Success goes to music and it's creator ಹಂಸಲೇಖ sir

  • @kannadadramaanandakiralu4149
    @kannadadramaanandakiralu4149 2 ปีที่แล้ว +13

    ಶ್ರೀ ಮಂಜುನಾಥ ಸೂಪರ್ ಸಿನಿಮಾ ಸರ್,ಅಂತಹ ಅದ್ಭುತ ಸಿನಿಮಾ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು.

  • @PoornimaS-vj8hk
    @PoornimaS-vj8hk หลายเดือนก่อน

    ಮಹಾರಾಜರು ನಮ್ಮ ಅಂಬಿ ಸರ್ ಮಹಾರಾಣಿ ಸುಮಲತಾ ಮೇಡಂ ತುಂಬಾ ಇಷ್ಟ ನನಗೆ ಇವರು ರಾಜ ರಾಣಿ ರೀತಿ ಇದ್ದರೂ ❤❤❤❤❤❤❤❤❤❤❤❤❤❤❤❤❤❤❤❤❤

  • @sakshimyangel6495
    @sakshimyangel6495 2 ปีที่แล้ว +20

    ಸರ್ ಸೌಂದರ್ಯ ಮೇಡಂ ಬಗ್ಗೆ ಕೇಳಿ ತುಂಬ ಖುಷಿ ಆಯ್ತು.. ಶ್ರೀ ಮಂಜುನಾಥ ಮೂವಿ ನೋಡಿದ ಮೇಲೆ ನೇ ನಾನು ಸೌಂದರ್ಯ ಮೇಡಂ ಅವರ ಅಭಿಮಾನಿ ಆಗಿದ್ದು... ಹಾಡು ಎಲ್ಲವೂ ತುಂಬ ಚೆನ್ನಾಗಿ ಇದೆ ಸರ್... ಒಟ್ಟಿನಲ್ಲಿ ಶ್ರೀ ಮಂಜುನಾಥ ಸಿನಿಮಾ ಒಂದು ಅದ್ಭುತ ಅಂತ ಹೇಳಬಹುದು

  • @nagendras7814
    @nagendras7814 2 ปีที่แล้ว +4

    ರೆಬೆಲ್ ಸ್ಟಾರ್ ಒನ್ & ಓನ್ಲಿ ❤❤

  • @anilkumarb1729
    @anilkumarb1729 2 ปีที่แล้ว +10

    Ambrish king of sandalwood industry

  • @lokeshl7824
    @lokeshl7824 2 ปีที่แล้ว +16

    ಶ್ರೀ ಮಂಜುನಾಥ was probably 1st Pan India cinema 21 yrs back💐🎉
    Vishnu sir had played the role of bhakta in Sambrimalai film so well, it would be much better if he did it.

  • @sidarajukn4180
    @sidarajukn4180 2 ปีที่แล้ว +4

    ಅಂಬರೀಷ್ & ಚಿರಂಜೀವಿ Legend's

  • @prathaps.h6086
    @prathaps.h6086 2 ปีที่แล้ว +5

    My favourite heroine mahanati Soundarya navaru

  • @vasantgoudar9249
    @vasantgoudar9249 2 ปีที่แล้ว +1

    Pls don't stop vasu interview ... Very Important and hidden stories of Kannada film Industry

  • @AbhiTejaskannadavlog
    @AbhiTejaskannadavlog 6 หลายเดือนก่อน +1

    ನಾನು 100 ಬಾರಿ ನೋಡಿದ್ದೀನಿ ಸರ್ ನನಗೆ ತುಂಬಾ ಭಯ ಆಗೋದು ನೈಟ್ ಮಲಗುವಾಗ ಹಾಗಾಗೀ ದಿನ ನೋಡ್ತ ನೋಡ್ತ ಮಲಗಿದ್ದು ಇದೇ ನನ್ನ ಫೇವರಿಟ್ ದೇವರು ಕೂಡ ಶ್ರೀ ಮಂಜುನಥಸ್ವಾಮಿ ❤

  • @panchagiricinemas4909
    @panchagiricinemas4909 2 ปีที่แล้ว +10

    Chiranjeevi sir is great human being....i can feel your emotion because im also fan of Indian megastar chiranjeevi sir....atleast once in a while i should meet him.....thanks vasu sir....pls tell me more about our boss

  • @MGA_INTERIORS
    @MGA_INTERIORS 2 ปีที่แล้ว +27

    Pls don't stop vasu interviews, as he had more content to talk

  • @chandracgowdas
    @chandracgowdas 2 ปีที่แล้ว +4

    Sri Manjunatha movie bandaga namge Chiranjeevi sir sariyagi gottilla navu movie nodidde ambrish Anna

  • @jayantgowda3520
    @jayantgowda3520 2 ปีที่แล้ว +2

    Ambrish Anna great sir

  • @chetanhl5394
    @chetanhl5394 2 ปีที่แล้ว +5

    Vasu narration super

  • @bhavyabhavya2068
    @bhavyabhavya2068 2 ปีที่แล้ว +6

    Nim interview ge wait madtha erthini sir super sir

    • @Chitraloka
      @Chitraloka  2 ปีที่แล้ว +2

      Monday, Wednesday and Friday

  • @MP_vlogs_24
    @MP_vlogs_24 2 ปีที่แล้ว +6

    Actually Arun sagar is Legend

  • @harapanahalli1642
    @harapanahalli1642 2 ปีที่แล้ว +2

    ಸರ್ ಸಾಧ್ಯವಾದ್ರೆ ಅಂತ ಸಿನಿಮಾ ಮಾಡಿ ಸರ್... ಎಂತ ಸಿನಿಮಾ ಸರ್ ಸೂಪರ್ ಸೂಪರ್ ಸೂಪರ್

  • @basavarajuyl
    @basavarajuyl 6 หลายเดือนก่อน

    ಅನ್ನದಾನ ಪ್ರಭು, ಜೈ ಅಂಬರೀಷಣ್ಣ

  • @sureshappi8826
    @sureshappi8826 2 ปีที่แล้ว +27

    ಸರ್ ಮಂಜುನಾಥ ಬಗ್ಗೆ ಫುಲ್ ಡೀಟೇಲ್ಸ್ ಹೇಳಿ ಸರ್... ಸಿನಿಮಾ ಗಳಿಸಿದ ಮೊತ್ತ ಎಷ್ಟು ದಯವಿಟ್ಟು ಹೇಳಿ

  • @vinodkumarbalakrishna533
    @vinodkumarbalakrishna533 2 ปีที่แล้ว +2

    Vasu, u r not only a Gentleman but great soul also.

  • @Darshan4990
    @Darshan4990 2 ปีที่แล้ว +3

    Vasu episode becoming famous 👏👏
    Thanks for info vasu sir.
    We didn't knew much about u.

  • @ManjunathManjunath-dr8qz
    @ManjunathManjunath-dr8qz 2 ปีที่แล้ว +2

    All Time My favorite Movie Sri Manjunatha

  • @mallaiahbt5895
    @mallaiahbt5895 2 ปีที่แล้ว +1

    Sir after makeup of shiva you made namaskar to chiranjivi sir is brought me tears Ialso a big fan of chiranjivi, I really appreciate your act. If I was present at that moment I did the same thing.

  • @AshokaAshru
    @AshokaAshru 6 หลายเดือนก่อน

    Megastar chiranjeevi
    King of Indian Cinema ❤

  • @madhusagar8452
    @madhusagar8452 2 ปีที่แล้ว +10

    Vasu avure nishabda film bagge heli

  • @naveenursmb2264
    @naveenursmb2264 2 ปีที่แล้ว +1

    ಶ್ರೀ ಮಂಜುನಾಥಯ ನಮಃ 🙏🙏🙏

  • @callingbell-ix5se
    @callingbell-ix5se 2 ปีที่แล้ว +7

    Sri Manjunath budget and collection also heli sir

  • @shanbhogragavendra831
    @shanbhogragavendra831 2 ปีที่แล้ว

    ತುಂಬಾ ಚನ್ನಾಗಿ ಮೂಡಿ ಬರತಿದೆ ನಿಮ್ಮ ಸಂದರ್ಶನ

  • @beautifulworld846
    @beautifulworld846 2 ปีที่แล้ว +9

    Jai Chiranjeeva ....Legend of indian cinema

  • @raghudesai1217
    @raghudesai1217 2 ปีที่แล้ว +3

    Best episode show continue

  • @pranayrana7233
    @pranayrana7233 2 ปีที่แล้ว +12

    Are you aware of the evergreen Meena acted in this movie? Please talk about Meena mam

  • @sureshbm7136
    @sureshbm7136 2 ปีที่แล้ว +1

    ನನಗೆ ಇವೆಲ್ಲಾ,,,,
    ದೇವರೇ,,,, ಇವೆಲ್ಲಾ....
    ಕಣ್ಣಲೇ ನೀರ್ ಬಂದಂಗೆ ಆಯ್ತಂತೇ,,,,

  • @mrityunjaykamble1980
    @mrityunjaykamble1980 2 ปีที่แล้ว +1

    ಸಾರ್ಥಕ ಬದುಕು ಸರ್. ಈ ತರ move ಮಾಡಿದ್ದಕ್ಕೆ. ಧನ್ಯವಾದಗಳು

  • @janardhano7555
    @janardhano7555 2 ปีที่แล้ว +3

    One and only mega🌟 chiru

  • @manjunathh6310
    @manjunathh6310 2 ปีที่แล้ว +5

    ಸರ್ ಹಂಸಲೇಖ ಅವರನ್ನ ಈ ಸಿನಿಮಾಕ್ಕೆ ಸಂಗೀತ ನೀಡಲು ಹೇಗೆ ಒಪ್ಪಿಸಿದಿರಿ ಸ್ವಲ್ಪ ಹೇಳಿ ಸರ್

  • @darshanbodarshanbo6416
    @darshanbodarshanbo6416 2 ปีที่แล้ว

    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನಮ್ ಮನೆ ದೇವ

  • @santivnu
    @santivnu 2 ปีที่แล้ว +4

    Big budget movie in Kannada
    Dr. Raj sir,,, CID 999 and many more...
    Ambi sir,,, Hongkong nalli agent amar and many more,,,
    Dwarkish sir,,, Africa dalli sheela
    and hongkong nalli raja kulla
    Ravi sir,,, shanti kranti,,,
    Preethsod tappa...??
    Many more
    Next list ge neevu barthira,,,,,,

  • @basavarajugowdam8927
    @basavarajugowdam8927 2 ปีที่แล้ว +2

    Ambarish Boss ❤️

  • @nagendragowda7921
    @nagendragowda7921 2 ปีที่แล้ว +3

    One and only rebel star

  • @basavarajasn7277
    @basavarajasn7277 2 ปีที่แล้ว

    Thank you for good words about Soundarya ma'am 🙏

  • @shantauppar6847
    @shantauppar6847 2 ปีที่แล้ว +1

    Evergreen move always🙏🙏

  • @santivnu
    @santivnu 2 ปีที่แล้ว +1

    Vasu,,,, dwarkish sir production huge budget movie madidare ex:- Africa dalli sheela,,, hongkong nalli raja kulla,,,,
    2nd ravi sir
    3rd may be neevu irbeku

  • @ajitmadar2658
    @ajitmadar2658 2 ปีที่แล้ว +1

    ನಿಮ್ಮ ಮೂವಿ ಬಗ್ಗೆ ಹೇಳಿ.... ಫ್ರೆಂಡ್ ಮೂವಿ ಹೆಂಗ್ ಆಯಿತು

  • @pradhipradeepkumar1607
    @pradhipradeepkumar1607 2 ปีที่แล้ว +2

    Ambi appji miss u ❤️❤️❤️❤️

  • @nageshnagesh5767
    @nageshnagesh5767 6 หลายเดือนก่อน

    Super movie vasu sir

  • @yamanurappamyamanurappa8829
    @yamanurappamyamanurappa8829 2 ปีที่แล้ว

    ಸೂಪರ್ ಸರ್ ಮಂಜುನಾಥ ಮೂವಿ

  • @narendradandale3317
    @narendradandale3317 2 ปีที่แล้ว

    Superb video

  • @user-do9hd2ue6g
    @user-do9hd2ue6g 2 ปีที่แล้ว +5

    ಶ್ರೀ ಮಂಜುನಾಥ ಮೂವಿಯ ಹಾಡುಗಳು ಅದು ಹುಟ್ಟಿದ್ದು ಹೇಗೆ ಅದರ ಹಿನ್ನೆಲೆ ಕೇಳಿ ಸಾರ್

  • @gayitricgayitri4859
    @gayitricgayitri4859 2 ปีที่แล้ว +1

    On and only rebel star

  • @rajashekarg8181
    @rajashekarg8181 2 ปีที่แล้ว

    Super ❤️🙏

  • @venugopal2851
    @venugopal2851 2 ปีที่แล้ว +5

    Friends movie fame Shyam bagge heli sir and Friends movie bagge kuda

  • @punithpower9859
    @punithpower9859 6 หลายเดือนก่อน +1

    Ambi boss

  • @dhananjaydhananjay5835
    @dhananjaydhananjay5835 8 หลายเดือนก่อน

    Megastar jai

  • @sugivijay2611
    @sugivijay2611 2 ปีที่แล้ว +5

    Please post video about Meena mam. Coming 16th september is her birthday

  • @shreya.k...379
    @shreya.k...379 2 ปีที่แล้ว

    Ever green and best movie in kannada.....

  • @murugadevi8634
    @murugadevi8634 ปีที่แล้ว +1

    జై చిరంజీవ 💐

  • @venkateshvenky1369
    @venkateshvenky1369 2 ปีที่แล้ว +2

    Megastar jai chiranjiva

  • @sureshbm7136
    @sureshbm7136 2 ปีที่แล้ว +5

    ಹಂಸಲೇಖಗೆ ಅವರ ಕನ್ನಡ ಸಾಹಿತ್ಯ,,, ಸಂಗೀತ ಇಲ್ಲದೇ ಯಾವ ದೊಡ್ಡ ಹಾಡು ಸಾಮೇ,,,!!!!

  • @manjunathamanjunatha8501
    @manjunathamanjunatha8501 2 ปีที่แล้ว +1

    Jai,rebllster

  • @SantoshKumar-el5cm
    @SantoshKumar-el5cm 2 ปีที่แล้ว

    Super sir nicu

  • @bharathrabhasa9942
    @bharathrabhasa9942 2 ปีที่แล้ว +6

    Yo ravichandran Admele ramu

  • @shivashankar3782
    @shivashankar3782 2 ปีที่แล้ว +3

    Hi sir, your interviews are very interesting
    Could you pls talk about VANDEMATARAM movie whether it was hit or flop..?

  • @srikanthbsrikanthb4719
    @srikanthbsrikanthb4719 2 ปีที่แล้ว +1

    Chinni films banner ge vandemataram,sri manjunatha film galu doda box office hit agidre Jayasridevi madam innu olle movie Galana produce madtha idru...

  • @sanjaydalvai3338
    @sanjaydalvai3338 2 ปีที่แล้ว +1

    Hi Vasu Anna 👍🤗🙏

  • @pujarimaruti2842
    @pujarimaruti2842 2 ปีที่แล้ว

    Best move sir

  • @NiteshKumar-yp8gu
    @NiteshKumar-yp8gu 2 ปีที่แล้ว +16

    Sir cheeranjeevi sir is great but why can't u PPL try for RAJKUMAR for shiva caracter

    • @akashsachin
      @akashsachin 2 ปีที่แล้ว +8

      I think avag swalpa age agithu ansutte

    • @sumantofficial669
      @sumantofficial669 2 ปีที่แล้ว +2

      @@akashsachin howdu matte ade time li Rajkumaar kidnap agittu.

  • @praveenks9644
    @praveenks9644 2 ปีที่แล้ว +2

    ಸಂಗೀತ ಬಗ್ಗೆ ಹಂಸಲೇಖ ಬಗ್ಗೆ ಮಾತಾಡಿ

  • @pradeep6735
    @pradeep6735 ปีที่แล้ว

    ❤️👍

  • @veereshhitnal6474
    @veereshhitnal6474 2 ปีที่แล้ว +2

    Everyday I am waiting for vaasu sir episodes..

  • @shivat4792
    @shivat4792 2 ปีที่แล้ว

    Very good movie

  • @umeshbs5352
    @umeshbs5352 2 ปีที่แล้ว +4

    ಮಂಜುನಾಥ ದಲ್ಲಿ ಸಾಂಘವೀ ಅವರ ಚಿತ್ರೀಕರಣ ಇತ್ತು, ಆದರೆ ಬಿಡುಗಡೆ ಆದಮೇಲೆ ಇರಲಿಲ್ಲ ಏನಾಯ್ತು? ಅದರ ಬಗ್ಗೆ ಹೇಳಿ

  • @upparshivappa1168
    @upparshivappa1168 2 ปีที่แล้ว +2

    ನಿಮ್ಮ ಪ್ರತಿ ಒಂದು ಎಪಿಸೋಡ್ ಮಿಸ್ ಮಾಡಿಲ್ಲ ವಾಸು sir,

  • @pradeeprajpradeep3921
    @pradeeprajpradeep3921 2 ปีที่แล้ว

    Nanu dayle sri majunatha movi song kelthane duty gai ogodu 1 day nu miss madola

  • @BhagannaKalluru
    @BhagannaKalluru 10 หลายเดือนก่อน

    🌹👌

  • @rajappamr1159
    @rajappamr1159 ปีที่แล้ว

    Hamper verupaksheswara & Hamper vybhavada bagye,anegundi Maya one movie chitrikarna neu & veeresha

  • @gnewsmysuru2732
    @gnewsmysuru2732 2 ปีที่แล้ว +1

    ಓಕೆ

  • @varadarajaluar2883
    @varadarajaluar2883 2 ปีที่แล้ว

    🙏🙏🙏

  • @manjunath7837
    @manjunath7837 2 ปีที่แล้ว +3

    ವಂದೇಮಾತರಂ ಫಿಲ್ಮ್ ಬಗ್ಗೆ ಹೇಳಿ

  • @varalakshmim8559
    @varalakshmim8559 ปีที่แล้ว

    Arjun sarja is best actor ❤❤❤

  • @srinivassingerhunsur3241
    @srinivassingerhunsur3241 2 ปีที่แล้ว +1

    vande matharam bagge mathadi

  • @santhoshnkamble2050
    @santhoshnkamble2050 2 ปีที่แล้ว

    Sir Sri Manjunatha film bage hamsaleka avara details video madi sir plz

  • @VinayKumar-uq2yt
    @VinayKumar-uq2yt ปีที่แล้ว

    Sri manjunath movie thara hinnondu movie maadi sir

  • @user-ym1qw8sw9e
    @user-ym1qw8sw9e 3 วันที่ผ่านมา

    What about the creator of the great song..?

  • @Mungarumalemallikarjungodi
    @Mungarumalemallikarjungodi ปีที่แล้ว

    Hi sir ninn ಅಭಿಮಾನಿ

  • @BabuBabu-hr4ee
    @BabuBabu-hr4ee 2 ปีที่แล้ว +1

    సినిమా సూపర్ సర్

  • @user-jd6zf5kz1o
    @user-jd6zf5kz1o 3 หลายเดือนก่อน

    Sri manjunatha ondhu ಮೈಲಿಗಲ್ಲು

  • @manasabheelash
    @manasabheelash 2 ปีที่แล้ว +4

    Dear Vasu Sir,
    Kindly give detailed information regarding budget of SRI MANJUNATHA Movie and detailed collection of each language's.
    Wheather AMMA got huge profit or loss (since it's a high budget movie)
    I am very curious to know all the information regarding SRI MANJUNATHA Movie and VANDE MATHARAM movie

    • @Chitraloka
      @Chitraloka  2 ปีที่แล้ว +1

      Wait for the story

  • @rakeshp4720
    @rakeshp4720 2 ปีที่แล้ว

    Vasu sri what is your next project

  • @purushothampurshi3765
    @purushothampurshi3765 ปีที่แล้ว

    Sar .naanu modalu bangalore nalli. Nodida modala sinima sar. manasa. Thetar konuna kunte

  • @sanjays.ssanju1189
    @sanjays.ssanju1189 2 ปีที่แล้ว

    Ramu sir ak47 movie highest budget on those days

  • @suman242
    @suman242 2 ปีที่แล้ว

    Ask him about NISHYABDHA movie

  • @exception8419
    @exception8419 2 ปีที่แล้ว +1

    @chitraloka Vasu avaru en madtidare ivaga, is he doing any movies...

  • @virupakshabs1633
    @virupakshabs1633 2 ปีที่แล้ว

    Nim friends movie bagge heli

  • @kumaraswamy8454
    @kumaraswamy8454 2 ปีที่แล้ว +1

    ವಾಸು ಅವ್ರೆ ನಿಮ್ಮ ಬಗ್ಗೆ ಹೇಳಿ, ನಿಮ್ಮ ಹಿನ್ನೆಲೆ ಏನು ? ಮತ್ತೆ ಫ್ರೆಂಡ್ಸ್ ಚಿತ್ರ ಹೇಗೆ ಮಾಡಿದ್ರಿ? ಆ ಚಿತ್ರ ಚೆನ್ನಾಗಿ ಮಾಡಿದ್ರಿ. ನಿಮಗೆ ಹೀರೋ ಆಗಿ ಮುಂದುವರೆಯುವಂತ ಎಲ್ಲ ಕ್ವಾಲಿಟಿ ಇತ್ತು ಮತ್ತೆ ಏಕೆ ಮಾಡಲಿಲ್ಲ ಹೇಳಿ?

  • @NiteshKumar-yp8gu
    @NiteshKumar-yp8gu 2 ปีที่แล้ว +6

    Because rajkumar has acted means it's the ever green film in Kannada industry pls reply for this I was waiting

  • @rameshscshetty1270
    @rameshscshetty1270 2 ปีที่แล้ว

    Music director ಹಂಸಲೇಖ ಅವರ ಕೆಲಸದ ಬಗ್ಗೆ ಹೇಳಿ

  • @sharadashivanna4447
    @sharadashivanna4447 2 ปีที่แล้ว

    Sir nima na just 1 sari meet madbeku sir p/z sir ella anbedi