Dear friends, ನಾನು ದಿನ ಒಂದೂವರೆ ಸ್ಪೂನ್ ಮೆಂತ್ಯವನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಅ ನೀರನ್ನು ಬೆಳಿಗ್ಗೆ ಕುಡಿಯುತ್ತೇನೆ ಮತ್ತು ಅದೇ ಮೆಂತ್ಯವನ್ನು ಚೆನ್ನಾಗಿ ಅರ್ಧ ಇಂಚು ಮೊಳಕೆ ತರಿಸಿ ಊಟದ ಜೊತೆ ತಿನ್ನುತ್ತೇನೆ ನಾನು ಟೈಪ್ 2 ಶುಗರ್ ಪೇಶೆಂಟ್ ಮೊದಲು ಇನ್ಸುಲಿನ್ ದಿನಕ್ಕೆ 2 ಟೈಂ ತೆಗೆದುಕೊಳ್ಳುತ್ತಿದ್ದೆ ಈಗ ಒಂದೇ ಟೈಮ್ ತೆಗೆದುಕೊಳ್ಳುತ್ತಿದ್ದೆನೆ
Dhanyavadagalu🙏
Cool information, thank you ✌
Thank you for your good informstion,
Thank u so much for your valuable information sir.
Dear friends, ನಾನು ದಿನ ಒಂದೂವರೆ ಸ್ಪೂನ್ ಮೆಂತ್ಯವನ್ನು 24 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಅ ನೀರನ್ನು ಬೆಳಿಗ್ಗೆ ಕುಡಿಯುತ್ತೇನೆ ಮತ್ತು ಅದೇ ಮೆಂತ್ಯವನ್ನು ಚೆನ್ನಾಗಿ ಅರ್ಧ ಇಂಚು ಮೊಳಕೆ ತರಿಸಿ ಊಟದ ಜೊತೆ ತಿನ್ನುತ್ತೇನೆ ನಾನು ಟೈಪ್ 2 ಶುಗರ್ ಪೇಶೆಂಟ್ ಮೊದಲು ಇನ್ಸುಲಿನ್ ದಿನಕ್ಕೆ 2 ಟೈಂ ತೆಗೆದುಕೊಳ್ಳುತ್ತಿದ್ದೆ ಈಗ ಒಂದೇ ಟೈಮ್ ತೆಗೆದುಕೊಳ್ಳುತ್ತಿದ್ದೆನೆ
ಉಪಯುಕ್ತ ಮಾಹಿತಿಗಾಗಿ ನಿಮಗೆ ತುಂಬಾ ಧನ್ಯವಾದಗಳು
Beautiful information, thank you 🙏
Good information sir thank you sir
Tq u so much for your good information ...super video ...
Welcome 😊
Very good tips
Nice Information👍
P c o d ಇದ್ದವರು ಯಾವ ರೀತಿ ಮೆಂತ್ಯ ಉಪಯೋಗಿಸಬಹುದು ತಿಳಿಸಿ ಸರ್
ಮೆಂತ್ಯ ಸೊಪ್ಪು ಸಹ ಬಹಳ ಉಪಯುಕ್ತವಾದುದು. 25-08-2021
Thanku for this information
ಡಾಕ್ಟರ್ ರವರಿಗೆ ಮಾಹಿತಿಗೆ ಧನ್ಯವಾದಗಳು.
Good information keep going
ಸರ್ ನಿಮ್ಮ ಮಾಹಿತಿ ತುಂಬಾ ಚನ್ನಾಗಿದೆ
Asthma dust allergy iroru use madbahuda sir
Super
ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರು ಮ್ಯೆಂತೆ ಸೇವಿಸಬಹುದಾ?
menthe thindre cold agbiduthe sir
Amazing great suggestions
Tq so much sir
Thank you
Kannina alarji ( nave) bagge hagu parihara
Thq thq. Sir❤️
Piles problem baggi video made sir
Menthe kalu cold sir not heat
ತುಂಬಾ ಪರಿಪೂರ್ಣ ವಿವರವಾದ ಮಾಹಿತಿ ಚಿತ್ರಣ ಎಲ್ಲಾ ಚಿತ್ರಣಗಳು ಹೀಗೆ ಬರಲಿ ದನ್ಯವಾಧ ತಮಗೆ
ಮೆಂತ್ಯದ ಅಮೃತ ಸಮಾನ ಗುಣಗಳನ್ನು ತುಂಬಾ ಮನಮುಟ್ಟುವಂತೆ ವಿವರಿಸಿದ್ದೀರಿ. ಧನ್ಯವಾದಗಳು.
Tq sir
Sir inform use of greenpeas spourts
ನನಗೆ ಕುತಿಗೆ ಗಂಟು ಇದೆ ಅಂದ್ರೆ ಇದಕ್ಕೆ ಪರಿಹಾರ ಸಿಗುತ್ತ ನಾನು ನಿಮ್ಮ ಅಭಿಮಾನಿ
Urticaria hege cure madkollodu antha video maadi pls
Eat daily morning 3 neem leaves in empty stomach ,it will reduce hives.
He already made urticaria video search it.
👌👌
Sir sonta novuge yava Aahara thinabeku thilse sir.
ಬಾಯಿ ವಾಸನೆ ಬರುತ್ತದೆ ಪರಿಹಾರ ತಿಳಿಸಿ.
ಮೆಂತೆ ತಂಪು ಸರ್
How to loss men chest fat PLEASE MAKE A VIDEO
Can people with acidity and gastric problem eat menthya? Daily? Please answer us sir
Sir weight again agalva?
Menthya sheetha thampu antharalla ಕಫ kadime agutta doctor
Hi
Eye problem ge thilise
Ye
Hallo sir...... Nange 1 month inda tumba andre extreem hair fal aagta ide...... Plzz enadru solution heli
Thanks Dr. Very useful information
Thanks sir
Thank you