ಬಹಳ ಚಂದ ಹೇಳಿದ್ದಿರಿ ಅಕ್ಕ.... ಮೆಂತ್ಯ ಹಿಟ್ಟು ಜೊತಿಗ ಎಲ್ಲ ಶ್ಲೋಕಗಳನ್ನು ಹೇಳಿದಿರಿ... ನೀವು ಹೇಳಿದ್ದು ಖರೆ ಅದ... ಏನು ಮಾಡಬೇಕಾದರ ಆ ದೇವರ ಹೆಸರನ್ನ ಸ್ಮರಣೆ ಮಾಡಿದರ ಎಲ್ಲ ಚಲೋ ಆಗ್ತದ... ಧನ್ಯವಾದಗಳು ಅಕ್ಕ.. 😊🙏🙏
ತಮ್ಮ ಸಂಸ್ಕಾರ,ಸಹೃದಯತೆ, ಪರರಿಗೂ ಸದ್ಗತಿ ದೊರೆಯಬೇಕೆಂಬ ಉದ್ದೇಶ ಕಂಡೆ..ಅಪರೂಪದ ವ್ಯಕ್ತಿ ನೀವು..🙏 ತಾವು ಮೆಂತ್ಯಹಿಟ್ಟನ್ನು ಹೇಳಿಕೊಟ್ಟಿದ್ದ ರೀತಿ ತುಂಬ ಇಷ್ಟವಾಯಿತು..ಮಾಡುವೆ..ವಂದನೆಗಳು ಮೇಡಂ.
Mam good afternoon,words never end to cherish u,I m pleased by ur sound,I feel ur pure at heart,ur shlokas , rangoli art ,ur patience, time to share thoughts ,much more ..... everyone one must learn something or anything from ur treasure . Mam make a book of shlokas for kids. knowledge for women ,men Applications to follow on regular basis Totally a book for life .... mam ur guide or mentor to coming generations plz channelise urself for wide connectivity. Hope to c u in one life time. All the best for ur future ventures.
ಅಮ್ಮ ಈ ಎಲ್ಲಾ ಮಂತ್ರ ಗಳ ಬರೆದು ಹಾಕಿ ಹೇಳಿ .... ತುಂಬ ಒಳ್ಳೆದ ಅಗತೆ ಅಮ್ಮ ನನ್ ನಿಮ್ಮ ದೊಡ್ಡ ಅಭಿಮಾನಿ ಮತ್ತೆ ನಿಮ್ಮದಾ ನನ್ ದೇವರ ಪೂಜೆ ನ ನಿಮ್ಮಿಂದ ಕಲಿತ ಇದೀನಿ ಅಮ್ಮ ತುಂಬಾ ತುಂಬ ಒಳ್ಳೆದ
Madam aapane Jo Mango chutney banane ki vidhi batai thi vah Humne TRAI Kiya lekin aapke Jaise गाड़ी चटनी नहीं बनी थोड़ी सी पतली हो गई लेकिन स्वाद हो गई बहुत अच्छा लगा 2 do Katori aamta maine Char Katori gud liya isliye Patali Ho Gai Shayad
Karkotikascha nagascha Damayanti nalaschata L Rutuparnashcha Raja rushehe LKeertanam kalinashanam. I will say this I was * years old.My petarnal aunt taught me. Still I am chanting
ಅಮ್ಮ ನಿಮಗೆ ನನ್ನ ಅನಂತ ಧನ್ಯವಾದಗಳು ಹಾಗು ನನ್ನ ನಮಸ್ಕಾರಗಳು ನಿಮ್ಮನ್ನು ಪಡೆದ ನಾವು ನಿಜಕ್ಕೂ ಧನ್ಯರು ನಿಮ್ಮಿಂದ ನಾವು ಎಷ್ಟೋ ಕಲಿತೆವು ಎಷ್ಟೊಂದು ತಿಳಿಸಿಕಡುತ್ತೀರ ನಿಮಗೆ ನನ್ನ ತುಂಬು ಹೃದಯ ದ ಧನ್ಯವಾದಗಳು ಮತ್ತು ಕೋಟಿ ನಮನಗಳು
Dear Ms Veena ,I am very much impressed and thankful for your videos Please can you make a video for money is unnecessarily wasted and cheating by others . If you can share mantras or vedic solutions please oblige Thank you . Kshamisi Kannada lipiyalli bareyalu nanage gottilla
Mam...ನಮಸ್ತೆ...ನಿಮ್ಮ ಎಲ್ಲಾ ವೀಡಿಯೋಸ್ ನೊಡ್ತಿರ್ತೇನೆ....ಬಹಳ ಉತ್ಕೃಷ್ಟವಾದ ಮಾಹಿತಿ ಕೊಡ್ತಿದ್ದಿರ...ನಮಗೆ ಅನಿಸ್ತಿದೆ ನಾವು ಇದೆಲ್ಲ lifenalli ಅಳವಡಿಸಿಕೊಳ್ಳಬೇಕು.....ಅನಿಸ್ತಿದೆ...mam...ನೀವು ಹೇಳಿಕೊಟ್ಟ ಮೆಂತ್ಯ ಹಿಟ್ಟು ತುಂಬಾ ಇಸ್ತ ಆಯ್ತು....ನಾನು tri ಮಾಡ್ತೀನಿ...ಮತ್ತೆ mam ಅರಿಶಿನ ಪುಡಿ ಮನೆಲ್ಲಿನೆ ಮಾಡ್ತೀನಿ ಅಂತ ಹೇಳಿದ್ದೀರ ಹೇಗೆ ಅಂತ ತಿಳಿಸಿ....ಅದು ಸ್ವಲ್ಪ ಕಷ್ಟ ಮಾಡೋದಕ್ಕೆ ನೀವು ಯಾವ ಪ್ರೊಸೀಜರ್ use ಮಾಡಿ ಮಾಡ್ತೀರಾ ನಮಗೆ ತಿಳಿಸಿ....pls....thank you mam....❤❤❤❤🎉🎉🎉🎉
Nimma matu kelalu tumba chennagide ❤thanks for sharing
ಮೆಂತ್ಯೆಹಿಟ್ಟು ಮಾಡುವ ವಿಧಾನ ತೋರಿಸಿ ದ್ದಕ್ಕೆ ಧನ್ಯವಾದಗಳು.
ದಿನ ನಿತ್ಯದ ಪ್ರಾರ್ಥನೆಗೆ ಬೇರೆಯ ವಿಡಿಯೋ ಮಾಡಿದರೆ ಒಳ್ಳೆಯದು. ಅದಕ್ಕೆ ತಕ್ಕಂತೆ ಕಲಿಯಲು ಸುಲಭ. ಅದು ಮುಖ್ಯ. 👍🙏🎍
ನಿಮ್ಮ ಅಡಿಗೆ ಮತ್ತು ನೀವು ಮಧ್ಯದಲ್ಲಿ ಹೇಳುವ ಶ್ಲೋಕ ತೀಫ್ಸ್ ತುಂಬಾ ಚನ್ನಾಗಿ ಇರುತ್ತದೆ 👍🙏🏽🙏🏽
ಬಹಳ ಚಂದ ಹೇಳಿದ್ದಿರಿ ಅಕ್ಕ.... ಮೆಂತ್ಯ ಹಿಟ್ಟು ಜೊತಿಗ ಎಲ್ಲ ಶ್ಲೋಕಗಳನ್ನು ಹೇಳಿದಿರಿ... ನೀವು ಹೇಳಿದ್ದು ಖರೆ ಅದ... ಏನು ಮಾಡಬೇಕಾದರ ಆ ದೇವರ ಹೆಸರನ್ನ ಸ್ಮರಣೆ ಮಾಡಿದರ ಎಲ್ಲ ಚಲೋ ಆಗ್ತದ... ಧನ್ಯವಾದಗಳು ಅಕ್ಕ.. 😊🙏🙏
ಮೆಂತ್ಯೆ ದ ಹಿಟ್ಟಿನ ರೆಸಿಪಿ ತುಂಬಾ ಚೆನ್ನಾಗಿದೆ, ಅದಕ್ಕೆ ಸ್ವಲ್ಪ ಹುರುಳಿ ಯನ್ನು ಹುರಿದು ಸೇರಿಸಿದರೆ ಇನ್ನೂ ಹೆಚ್ಚು ಚೆನ್ನಾಗಿ ರುಚಿ ಕೊಡುತ್ತದೆ.
Nimma sahrudaye bhavakke sodarathvada preethi ukki baruthade aathmeya dhayavadagalu nimage❤❤
Thank you so much.....I am also interested in learning sanatha dharma which I believe is good to this world.....once again thank you so much
.neevu..thorisida,..hittu...arogyakke..olleyadu..navoo.madutheve.super..veediyo
Thanks Nanage edhu bahala estavada powder nanna amma thumba chennagi madutidaru Nanage alathe marethu hogittu thank you so much.
Nimma sampadaya hiriyaumadutidda adige paddathigalu tumba nanage nimmantaha amma Yuba palige kliyabeku thanku so much
Bahala chennagi helikottidira menthe hittu plus shoklagallanu.🙏 ide tara Namma aggi helikondu aduge maduthddaru Hagage adara ruchi hechutittu👌😛 tq mam nemapisifakke
Mentyada hittu madadu bhala chanda torsiri nanu hinge madtini 👌👌
Nimma Ella receipes tumba best irtada..Thanks ri
Namma amma madatidru neeu tumba chennagi andakotri thanq so much
Tumba estapattu angadili tandu annake haki kalesi tinta edda evatu adige nodi tumba kushi aytu thank u...tilkondagaitu...😊
Tumba chennagi tilisiddeeri neevu.dhanyavadagalu nimage🙏
Haresrinivasa nimma mahithighe nanna anantha anantha namanagalu menthia hittu superb mamjaisriram
ನಿಮ್ಮದು,ಅರಿವಿನ,ಸಂಸ್ಕಾರಭರಿತಜೀವನ, ನೀವು ಸರ್ವೇ ಜನಾ: ಸುಖಿನೋ ಬಂತು ಎಂಬ ದೊಡ್ಡ ಭಾವನೆ ಹೊತ್ತ ಸಹೋದರೀ, ನಿಮಗೆ ಶುಭಹಾರೈಕೆಗಳು. 🙏🙏🙏👌👌👌
Supar
Jayalakshmi mudaga
E tara tilisi heli kodtiddira alwa akka tumba kushi agtide thanks akka
Nanu madide nimmahage mentyahittu thumbha channagide jaisriram
Tumbba chanagi tilisidera, namaskaragalu, mattum nimagi namskara, danyavadagalu.
Mam,good recipe, explained superb with shloks.and intelligent
Super menthehittu nanu mad nodtinri hesrbele chatni pudi ivatt madini chalo agyad ri Veena akka bhal chalo mahiti nu kodlikattiri uta Ada mele kal tolkolodu gotirlilla thankyou
Amma puliyogare thorsi brahamanaru du ♥ ea recipe superb 👌
ತುಂಬಾ ತುಂಬಾ ಧನ್ಯವಾದಗಳು ಮೇಡಂ.ಈ ವಿಡಿಯೊಗೋಸ್ಕರ ಕಾಯ್ತಾಯಿದ್ದೆ. ನಮಸ್ಕಾರಗಳು ಮೇಡಂ.
Mam ur recipe is supper❤
Very nice Amma, shloka helikottiddakke bahala dhanyavadagalu
Thank you madam thumbaa chennaagi thorisidiri
ತುಂಬಾ ಲೈಕ್ aayitu🙏🏼
Olle maahiti madam namma sampradaya sanskara🙏 tilisi ಹೇಳಿದ್ದಕ್ಕೆ ಧನ್ಯವಾದಗಳು mami. Ok mam. 🤩👌👍
Ayoo Ama etara helloru yaru illa nemge tumba danyvdgllu nimenda tumba tilkondive🙏🙏
ಬಹಳ ಚಂದಾ ಹೇಳಿರುವುದು ತುಂಬಾ ಇಷ್ಟ ಆತು ಮೇಡಂ...ಧನ್ಯವಾದಗಳು .. 🙏🏻🙏🏻🙏🏻
😊😊😊👌👌👌 very nice information 🤝🤝 so much 🙏🙏Amma
ತುಂಬಾ ಧನ್ಯ ವಾದಗಳು
Nice explain madidira thanks
ತಮ್ಮ ಸಂಸ್ಕಾರ,ಸಹೃದಯತೆ, ಪರರಿಗೂ ಸದ್ಗತಿ ದೊರೆಯಬೇಕೆಂಬ ಉದ್ದೇಶ ಕಂಡೆ..ಅಪರೂಪದ ವ್ಯಕ್ತಿ ನೀವು..🙏 ತಾವು ಮೆಂತ್ಯಹಿಟ್ಟನ್ನು ಹೇಳಿಕೊಟ್ಟಿದ್ದ ರೀತಿ ತುಂಬ ಇಷ್ಟವಾಯಿತು..ಮಾಡುವೆ..ವಂದನೆಗಳು ಮೇಡಂ.
ಕಾರ್ಕೋಟಕ ಈ ಶ್ಲೋಕ ನ play madi
@@nagalakshmiramesh122 .
@@nagalakshmiramesh122 q
.
@@nagalakshmiramesh122😊
Thumba Channagide thk u mam
Your slokas are. Nice GOD BLESS 🙌 for Brahman only GOD will protect
Tq so much ..innu hechhu Adige galannu helikodi ..tumba usefull agide
ನಿಮ. ಮಾತು. ಸುಪರ್. ಆಘಿದೇಮುಖ. Juri
ನಿಮ್ಮ ಮಾತು ಕೇಳಿ ಕಿವಿಗೆ ಕುಷಿ ಐತು ಮೇಡಂ❤
Nimma makkalu thumbs lucky yakandre nimthara Amma sikkiddu avara soubhagya Amma .thank you
Thank you akka thubha chenngiheluthiri
Thank you for enlightenment of samskara, Achara, Vichara, and Hygiene.
M0loo8
I am also brahmin, but hats off to you mam. So many shloas, mantras you know n remember
Tq fr uploading receipie innastu madi torisri namge glass Naga alati helri
Super agi bandide amma
Thank you mam tumba vivaravagi helkottidira 🙏🙏
ಧನ್ಯವಾದಗಳು ಮೇಡಂ ಶ್ರಾವಣ ಮಾಸದ ಹಾಡುಗಳನ್ನು ವಿಡಿಯೋ ಮಾಡಿ❤❤
Mam good afternoon,words never end to cherish u,I m pleased by ur sound,I feel ur pure at heart,ur shlokas , rangoli art ,ur patience, time to share thoughts ,much more ..... everyone one must learn something or anything from ur treasure .
Mam make a book of shlokas for kids.
knowledge for women ,men
Applications to follow on regular basis
Totally a book for life ....
mam ur guide or mentor to coming generations
plz channelise urself for wide connectivity.
Hope to c u in one life time.
All the best for ur future ventures.
Thanks for wonderful recipe. We will try to make in our house
ಅಮ್ಮ ಈ ಎಲ್ಲಾ ಮಂತ್ರ ಗಳ ಬರೆದು ಹಾಕಿ ಹೇಳಿ .... ತುಂಬ ಒಳ್ಳೆದ ಅಗತೆ ಅಮ್ಮ ನನ್ ನಿಮ್ಮ ದೊಡ್ಡ ಅಭಿಮಾನಿ ಮತ್ತೆ ನಿಮ್ಮದಾ ನನ್ ದೇವರ ಪೂಜೆ ನ ನಿಮ್ಮಿಂದ ಕಲಿತ ಇದೀನಿ ಅಮ್ಮ ತುಂಬಾ ತುಂಬ ಒಳ್ಳೆದ
Vaidyo narayano Hari. Neevu namage dhanavantriaagi aarogya vannu kottiddiri. Nimage hruthpoorvaka vandanegalu 🙏🙏🙏. Heege oll olle vishayagallanu tilisuthha videogallanny maadi. 🙏🙏🙏
Danyavada mantra jote helikottiri mentedittu tumba richi yagutte
🤝ಮೇಡಂ ಉತ್ತಮ ಮಾಹಿತಿ ಗಾಗಿ
I AM VERY MUCH LIKE YOUR RECEIPE
T.q Mam olle information kodta iddira
Aya samauadalli kannadadllle a vichar helkondre agade
Beautiful!
👌👌💐 ಮೆಡಂ ಚನಾಗೀ ಹೆಳೀಧಿರಿ
ತುಂಬಾ ಧನ್ಯವಾದಗಳು ಅಕ್ಕಾ, ನಮ್ಮ ಆಚಾರ ವಿಚಾರಗಳನ್ನು ಹೀಗೇ ತಿಳಿಸಿಕೋಡಿ
ನೀವು ತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಿ ಅಮ್ಮ ಧನ್ಯವಾದಗಳು
ಧನ್ಯವಾದಗಳು ಅಮ್ಮ 🙏🙏🙏🙏🙏ಈ ರೆಸಿಪಿ ಗಾಗಿ ನಾನು ಕಾಯ್ತಾ ಇದ್ದೆ
Tumba chennagide....
ಬಹಳ ಚೆನ್ನಾಗಿದೆ ಜೊತೆಗೆ ದೇವರ ಮಹಿಮೆ ತುಂಬಾ ಚೆನ್ನಾಗಿ ತಿಲಿಸುತ್ತಿದ್ದಿರಿ
ನಮ್ಮ ತಾಯಿ ಯವರು ಇದನ್ನು ನೀವು ಹೇಳಿದ ರೀತಿಯಲ್ಲೇ ಮಾಡುತ್ತಿದ್ದರು
Thanks for recipe .Tumba channage explain maddidiree .loved the story along with recipe 😊interesting 👌
Madam aapane Jo Mango chutney banane ki vidhi batai thi vah Humne TRAI Kiya lekin aapke Jaise गाड़ी चटनी नहीं बनी थोड़ी सी पतली हो गई लेकिन स्वाद हो गई बहुत अच्छा लगा 2 do Katori aamta maine Char Katori gud liya isliye Patali Ho Gai Shayad
Very useful vedio thanq mam
Namaskar veena joshi nimage God gift ide Bahal visaya Tilkondri sister
Karkotikascha nagascha Damayanti nalaschata L Rutuparnashcha Raja rushehe LKeertanam kalinashanam. I will say this I was * years old.My petarnal aunt taught me. Still I am chanting
Madwa Brahmana.
Msnthhittu ಹಿಟ್ಟ mae nta use madvadu. ಚೆನ್ನಾಗಿ ಹೇಹ್ಲ
😊⁰
Thumbha channagide suuupar
I like this recipe 🥰☺️☺️☺️ thanks ri 😊
ಅಕ್ಕ 🙏🙏ಊಟ ಆದ್ಮೇಲೆ ಕೈ,ಕಾಲು ತೊಳೆಯಬೇಕೆಂದು ಗೊತ್ತಿರ್ಲಿಲ್ಲ, ನಿಮ್ಮಿಂದ ಬಹಳ ವಿಷಯ ತಿಳ್ಕೊಂಡಿದೀವಿ ಧನ್ಯವಾದಗಳು akka🙏
A
Dear friend I really liked all your slikhas.😂
@@girijambasrinivas5195
❤
@@girijambasrinivas5195 ❤❤❤❤
@@girijambasrinivas5195 qq
🥰❤️🤗ಅಕ್ಕ super danyavadagalu❤️🙏🙏
ನಮಸ್ಕಾರ ವೈನೀ 🙏🙏 ಮೇತ್ಯೆ ಹಿಟ್ಟು ಮಾಡುವುದು ಹೇಗೆ ಅಂತ ಹೇಳಿ ದಕ್ಕೆ ಧನ್ಯವಾದಗಳು ವೈನೀ 🙏🙏🙏🙏🙏
It's taken in Andhra also by old people. It's high time youngsters realise value of traditional food habits.
The quantity of menthi is too small but it is called menthi hittu.why?
🙏tumba channagi heliddiri. Akka , nimage kudalina aaraike bagge gottidre tilisikodi please.
Super 👌👌
Very tasty menthi hittu wow wow Super yummy yummy recipes 👌
Super manthay hattu
ಅಮ್ಮ ನಿಮಗೆ ನನ್ನ ಅನಂತ ಧನ್ಯವಾದಗಳು ಹಾಗು ನನ್ನ ನಮಸ್ಕಾರಗಳು ನಿಮ್ಮನ್ನು ಪಡೆದ ನಾವು ನಿಜಕ್ಕೂ ಧನ್ಯರು ನಿಮ್ಮಿಂದ ನಾವು ಎಷ್ಟೋ ಕಲಿತೆವು ಎಷ್ಟೊಂದು ತಿಳಿಸಿಕಡುತ್ತೀರ ನಿಮಗೆ ನನ್ನ ತುಂಬು ಹೃದಯ ದ ಧನ್ಯವಾದಗಳು ಮತ್ತು ಕೋಟಿ ನಮನಗಳು
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Thanku.mentehittu.madoda.toridri.akka
Thank you madam for sharing valuable information
Thanks for sharing this recipe amma I am waiting for this recipe for long time
Very nice
Tumba Ceenaagi Shlokagaku hegidiri MEMJI Mente hittu maaduvudannu tubma Cute Explain madiddiri Namge Bahut bahut dhanyavaadji🤝🤝🤝🤝🤝🤝🤝🤝🤝
Thanks for your good knowledge
Super Veena
Super madam!!!!!!!
Amma today I did this. It has come out well. As I ate when I was child
Tx so much
Super ide meta hudi.tnlu baluruchi. thank you.
Dear Ms Veena ,I am very much impressed and thankful for your videos Please can you make a video for money is unnecessarily wasted and cheating by others . If you can share mantras or vedic solutions please oblige Thank you . Kshamisi Kannada lipiyalli bareyalu nanage gottilla
Very nicely explained madame thanks a lot
Ramabai hn-🙏🙏👌👌
🙏ಧನ್ಯವಾದಗಳು
Very unique recipe ma'am felt little bit difficult language but very nice and useful video
Exactly... pepper is as effective as garlic 😊
Super
🙏🙏🙏🙏🙏
Mam...ನಮಸ್ತೆ...ನಿಮ್ಮ ಎಲ್ಲಾ ವೀಡಿಯೋಸ್ ನೊಡ್ತಿರ್ತೇನೆ....ಬಹಳ ಉತ್ಕೃಷ್ಟವಾದ ಮಾಹಿತಿ ಕೊಡ್ತಿದ್ದಿರ...ನಮಗೆ ಅನಿಸ್ತಿದೆ ನಾವು ಇದೆಲ್ಲ lifenalli ಅಳವಡಿಸಿಕೊಳ್ಳಬೇಕು.....ಅನಿಸ್ತಿದೆ...mam...ನೀವು ಹೇಳಿಕೊಟ್ಟ ಮೆಂತ್ಯ ಹಿಟ್ಟು ತುಂಬಾ ಇಸ್ತ ಆಯ್ತು....ನಾನು tri ಮಾಡ್ತೀನಿ...ಮತ್ತೆ mam ಅರಿಶಿನ ಪುಡಿ ಮನೆಲ್ಲಿನೆ ಮಾಡ್ತೀನಿ ಅಂತ ಹೇಳಿದ್ದೀರ ಹೇಗೆ ಅಂತ ತಿಳಿಸಿ....ಅದು ಸ್ವಲ್ಪ ಕಷ್ಟ ಮಾಡೋದಕ್ಕೆ ನೀವು ಯಾವ ಪ್ರೊಸೀಜರ್ use ಮಾಡಿ ಮಾಡ್ತೀರಾ ನಮಗೆ ತಿಳಿಸಿ....pls....thank you mam....❤❤❤❤🎉🎉🎉🎉
nice slokas, it helps for today s generation, pl write those slokas in English n kannada.
ತುಂಬಾ ತುಂಬಾ ಧನ್ಯವಾದಗಳು ಅಮ್ಮಾ ಹರೇ ಶ್ರೀನಿವಾಸ
ಬೇಕಾದ ಸಾಮಗ್ರಿಗಳನ್ನು ಒಟ್ಟಿಗೆ ಮೊದಲೇ ಹೇಳಿದರೆ ಜೋಡಿಸಿ ಇಟ್ಟುಕೊಳ್ಳಲು ಸುಲಭ
👌🏻👌🏻