Excellent program till date . It is educative , informative, humorous, and whatnot .He's a great musician and, at the same great simpleton with a great human approach . Wonderful program. NAMASKARA GURU
ಜೀವನ ದಲ್ಲಿ ಸಂಗೀತ vs ಸಂಗೀತದಲ್ಲಿ ಜೀವನ ಸಂಗೀತದಲ್ಲಿ ಆಸಕ್ತಿ vs ಸಾಧನೆ ಜೀವನದಲ್ಲಿ ಸಂಗೀತದ ಅಳವಡಿಕೆ ಸಂಗೀತಗಾರನಾಗಿ ಜೀವನ ನಡೆಸುವ ಆಯ್ಕೆ ಮತ್ತು ನಿರ್ಧಾರ. ನಿಮ್ಮಿಬ್ಬರ ಮುಕ್ತ ಮಾತುಕತೆ ನನ್ನ ಮನಸ್ಸಿನ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಹಾಗೂ ತಳಮಳಕ್ಕೆ ಸಮಾಧಾನ ಮತ್ತು ಆಲೋಚನೆ ಗಳಿಗೆ ಸ್ಪಷ್ಟತೆ ತಂದುಕೊಟ್ಟಿದೆ. ಇಂಥ ಒಂದು ಅರ್ಥಪೂರ್ಣ ಸಂದರ್ಶನವನ್ನು ನಮಗೆ ದೊರಕಿಸಿಕೊಟ್ಟ ನಿಮಗೆ ಧನ್ಯವಾದಗಳು 🙏💐
ಗುರುಗಳ ಜೊತೆ ಮಾತುಕತೆ ಬಹಳ ಚೆನ್ನಗಿತ್ತು, ಸಹಜವಾಗಿತ್ತು. ಹಿರಿಯ ಕಾಲವಿದರು, ಗುರುಗಳು, ಸಂಗೀತವನ್ನು ಆರಾಧಿಸುವವರು, ಬಹಳಷ್ಟು ಪ್ರತಿಭೆಗಳನ್ನು ಪ್ರೋತ್ಸಾಹ ಕೊಟ್ಟು ಬೆಳಿಸಿದವರು. ಅವರಿಗೆ ಧನ್ಯವಾದಗಳು. ನಿಮಗೂ ಅಭಿನಂದನೆಗಳು. Shiva Kumar known as Shiva Sathya ಒಬ್ಬ ಅದ್ಬುತ ಕಾಲವಿದರು ಇದ್ದಾರೆ. ಅವರ interview ಸಹ ಮಾಡಿ. ಅವರ ಜೊತೆಯಲ್ಲಿ ಇದ್ದಾಗ ಅದರ ಅನುಭವ ನಿಮಗೇ ಆಗುತ್ತದೆ. 🙏🙏
Excellent program till date . It is educative , informative, humorous, and whatnot .He's a great musician and, at the same great simpleton with a great human approach . Wonderful program. NAMASKARA GURU
Thanks a lot and do share this episode :-)
ಜೀವನ ದಲ್ಲಿ ಸಂಗೀತ vs ಸಂಗೀತದಲ್ಲಿ ಜೀವನ ಸಂಗೀತದಲ್ಲಿ ಆಸಕ್ತಿ vs ಸಾಧನೆ
ಜೀವನದಲ್ಲಿ ಸಂಗೀತದ ಅಳವಡಿಕೆ
ಸಂಗೀತಗಾರನಾಗಿ ಜೀವನ ನಡೆಸುವ ಆಯ್ಕೆ ಮತ್ತು ನಿರ್ಧಾರ.
ನಿಮ್ಮಿಬ್ಬರ ಮುಕ್ತ ಮಾತುಕತೆ ನನ್ನ ಮನಸ್ಸಿನ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಹಾಗೂ ತಳಮಳಕ್ಕೆ ಸಮಾಧಾನ ಮತ್ತು ಆಲೋಚನೆ ಗಳಿಗೆ ಸ್ಪಷ್ಟತೆ ತಂದುಕೊಟ್ಟಿದೆ. ಇಂಥ ಒಂದು ಅರ್ಥಪೂರ್ಣ ಸಂದರ್ಶನವನ್ನು ನಮಗೆ ದೊರಕಿಸಿಕೊಟ್ಟ ನಿಮಗೆ ಧನ್ಯವಾದಗಳು 🙏💐
Very nice!
ಗುರುಗಳ ಜೊತೆ ಮಾತುಕತೆ ಬಹಳ ಚೆನ್ನಗಿತ್ತು, ಸಹಜವಾಗಿತ್ತು. ಹಿರಿಯ ಕಾಲವಿದರು, ಗುರುಗಳು, ಸಂಗೀತವನ್ನು ಆರಾಧಿಸುವವರು, ಬಹಳಷ್ಟು ಪ್ರತಿಭೆಗಳನ್ನು ಪ್ರೋತ್ಸಾಹ ಕೊಟ್ಟು ಬೆಳಿಸಿದವರು. ಅವರಿಗೆ ಧನ್ಯವಾದಗಳು. ನಿಮಗೂ ಅಭಿನಂದನೆಗಳು. Shiva Kumar known as Shiva Sathya ಒಬ್ಬ ಅದ್ಬುತ ಕಾಲವಿದರು ಇದ್ದಾರೆ. ಅವರ interview ಸಹ ಮಾಡಿ. ಅವರ ಜೊತೆಯಲ್ಲಿ ಇದ್ದಾಗ ಅದರ ಅನುಭವ ನಿಮಗೇ ಆಗುತ್ತದೆ. 🙏🙏
DhanyavadagaLu :-) :-)
🙏💐👌👏👏👏👏