ನಿಮ್ಮೊಳಗೆ ಈ ಒಂದು ವಿಷಯ ಸರಿಪಡಿಸಿಕೊಳ್ಳಿ | Sadhguru Kannada

แชร์
ฝัง
  • เผยแพร่เมื่อ 17 พ.ค. 2023
  • ನಮ್ಮ ಸುತ್ತಲೂ ಅನೇಕ ಸಮಸ್ಯೆಗಳಿರಬಹುದು, ಆದರೆ ನಾವೇ ಒಂದು ಸಮಸ್ಯೆಯಾಗಬಾರದಲ್ಲವೇ? ನಾವು ನಮಗೆ ಸಮಸ್ಯೆಯಾಗದಂತೆ, ಹಾಗೂ ಬದುಕಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಜೀವಿಸುವುದು ಹೇಗೆ? #solution #spirituality #wisdom
    English video: • How To Create Maximum ...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
  • บันเทิง

ความคิดเห็น • 22

  • @shukrigowda2502
    @shukrigowda2502 ปีที่แล้ว +5

    ನಮಸ್ತೆ ಸದ್ಗುರು, ನಮಗೆ ರುದ್ರಾಕ್ಷಿ ಪ್ರಸಾದ ತಲುಪಿದೆ.. ತುಂಬಾ ಸಂತೋಷ ಆಯ್ತು... ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಆಶೀರ್ವಾದ ದೊರಕಿದ್ದಕ್ಕೆ... ಶಿವನ ಪ್ರೀತಿ ಸಿಕ್ಕಿದ್ದು ನಮ್ಮ ಪುಣ್ಯ... ನಾವೆಂದಿಗೂ ಚಿರಋಣಿ ಗಳು..💐💐

  • @user-yp4br5jx1k
    @user-yp4br5jx1k 4 หลายเดือนก่อน

    ❤❤ ಧನ್ಯವಾದವುಗಳು

  • @devarajkadipontgi
    @devarajkadipontgi ปีที่แล้ว +1

    Nanage anisutide nanna jeevanve adhbuta Anta❤️
    Neehu sikkirude Sundar😀🙏

  • @TRINETRAinterior
    @TRINETRAinterior 6 หลายเดือนก่อน

    Namaste sadaguru

  • @nalinichouta-jw1tt
    @nalinichouta-jw1tt 8 หลายเดือนก่อน

    Adbhutha matugalu❤

  • @sharifaunissa4190
    @sharifaunissa4190 6 หลายเดือนก่อน

    💯 reality speech 👍👌👌

  • @VinodaBharath-yj1ix
    @VinodaBharath-yj1ix ปีที่แล้ว

    Namasthe sadguru. Nangu rudhrakshi prasada beku heg kalskodtiraaaa

  • @basammatembadamani2457
    @basammatembadamani2457 ปีที่แล้ว +1

    Namaste sadhguru 🙏🙏🙏🌺🌺🌺🌺🌺

  • @trathnamma3100
    @trathnamma3100 ปีที่แล้ว

    Pranam sadhguru 🙏🏻 🌹

  • @prakashjugeri7689
    @prakashjugeri7689 ปีที่แล้ว

    Guruji u r universe...

  • @dr.parthasarathydr7294
    @dr.parthasarathydr7294 ปีที่แล้ว

  • @marilinga6
    @marilinga6 ปีที่แล้ว

    🙏🙏Om namo shivaya 🌸🌸

  • @marilinga6
    @marilinga6 ปีที่แล้ว

    🙏💐

  • @shamanthkumar2071
    @shamanthkumar2071 ปีที่แล้ว

    🙏🙏🙏

  • @santhoshkulal9259
    @santhoshkulal9259 ปีที่แล้ว

    ❤❤❤

  • @shobhavsoundalgekar9430
    @shobhavsoundalgekar9430 ปีที่แล้ว

    😊😊😊😊😊😊😊😊😊😊😊😊😊

  • @parvathilaxman5013
    @parvathilaxman5013 ปีที่แล้ว

    🙏🙏🙏🙏🙏

  • @lokesharadhyam2224
    @lokesharadhyam2224 ปีที่แล้ว

    🙌🙌🙌🙌🙏🙏🙌🙏🙏

  • @dineshacs6526
    @dineshacs6526 ปีที่แล้ว

    🙏🙏🙏🌹💒❤️🌹💒

  • @nalinichouta-jw1tt
    @nalinichouta-jw1tt 8 หลายเดือนก่อน

    Sadgurugala matu...shivane..dharegilidante

  • @naveenpoojaridodderi6934
    @naveenpoojaridodderi6934 ปีที่แล้ว +1

    ರುದ್ರಾಕ್ಷಿ ಯಾವಾಗ ಬರತ್ತೆ ಶಿವರಾತ್ರಿ ಮುಗಿದ್ ಇಲ್ಲಿವರೆಗೂ ಬಂದಿಲ್ಲ

  • @marithimaruthi6143
    @marithimaruthi6143 2 หลายเดือนก่อน