ಚೀನಿಯರಿಗೆ ಮರ್ಮಾಘಾತ ಕೊಟ್ಟ ಪುಟಿನ್‌! | China Russia Corridor | Modi Putin Plan | Masth Magaa | Amar

แชร์
ฝัง
  • เผยแพร่เมื่อ 9 ก.ค. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #PMModi #VladimirPutin #India #Russia #ModiPutin #IndiaRussia #ChennaiVladivostokEasternMaritimeCorridor #Taiwan #China #Kashmir #Kanyakumari #OilFactor #MiddleEast #Chennai #VladivostokEasternMaritimeCorridor #MasthMagaa #AmarPrasad

ความคิดเห็น • 119

  • @MasthMagaa
    @MasthMagaa  21 วันที่ผ่านมา +24

    ಗಮನಿಸಿ ಸ್ನೇಹಿತರೆ! 🔴

  • @devarajmendon3528
    @devarajmendon3528 21 วันที่ผ่านมา +108

    ಕನ್ನಡದ ಯಾವ ನ್ಯೂಸ್ ಚಾನೆಲ್ಗಳು ಇಷ್ಟು ವಿವರವಾಗಿ ಸುದ್ದಿ ವಿಶ್ಲೇಷಣೆ ಮಾಡುವುದಿಲ್ಲ. ಧನ್ಯವಾದಗಳು ಅಮರ್ ಸರ್ 🙏🏻

  • @shashikumargt03
    @shashikumargt03 21 วันที่ผ่านมา +41

    ಮಸ್ತ್ ಮಗಾ ಚಾನೆಲ್ ಬಂದಾಗಿನಿಂದ ನಾನು ಟಿವಿ ನಿವ್ಸ್ ಚಾನೆಲ್ ಗಳು ನೋಡೋದು ಬಿಟ್ಟೆ, ತುಂಬಾ ಚೆನ್ನಾಗಿ ವಿವರಣೆ ನೀಡುತ್ತಾರೆ, ಧನ್ಯವಾದಗಳು ಅಮರ್ ಸರ್ ಅಂಡ್ ಟೀಮ್.❤

  • @vrindakamath8818
    @vrindakamath8818 21 วันที่ผ่านมา +13

    ಮೋದಿ ಅಂಥ ಒಬ್ಬನು ನಮಗೆ ಪ್ರಧಾನಿ ಸಿಕ್ಕಿದ್ ನಮ್ಮ ಪುಣ್ಯ

  • @srinivassrinivas9037
    @srinivassrinivas9037 21 วันที่ผ่านมา +18

    ಇದು ದೊಡ್ಡ ಬೆಳವಣಿಗೆ ಜೈ ಭಾರತ ಜೈ ಮೋದಿ

  • @user-pk9sw5pm2m
    @user-pk9sw5pm2m 21 วันที่ผ่านมา +8

    ಸರ್ ನೀವು ಹೇಳೋದು ಏನು ಸರಿ ಇದಕ್ಕೆ ಬೆಣ್ಣೆ ಚೂರಿ ಹಾಕುವವರು ಎಷ್ಟು ಮಂದಿ

  • @vijayaac238
    @vijayaac238 21 วันที่ผ่านมา +24

    ನಿಮ್ಮ ಈ ಅಮೂಲ್ಯವಾದ ಮಾಹಿತಿಗೆ ಅನಂತಾನಂತ ಧನ್ಯವಾದ ಸಾರ್. 👏👏👏👏👍❤

  • @commonman5768
    @commonman5768 21 วันที่ผ่านมา +8

    ಇದು ಈಗ ಆಗಲೇ ಇದೆ.

  • @PratapsingPratapsingtl
    @PratapsingPratapsingtl 21 วันที่ผ่านมา +8

    ದೇಶಕ್ಕೆ ಒಳ್ಳೇದು 🇮🇳🚩🔥

  • @mallikarjunkapali3280
    @mallikarjunkapali3280 21 วันที่ผ่านมา +20

    ಇದೇ ಮಾರ್ಗದಲ್ಲಿ ಭಾರತ ವಹಿವಾಟು ಮಾಡಬೇಕು,

  • @sreegurujacquards6837
    @sreegurujacquards6837 21 วันที่ผ่านมา +16

    ಬಹಳ ಒಳ್ಳೆಯ ಮಾಹಿತಿ

  • @Useful-Visiting
    @Useful-Visiting 21 วันที่ผ่านมา +50

    ಶುಭ ವಾಗಲಿ Russia ಮತ್ತು Bharata 🚩🇮🇳

  • @mohanbluejay2251
    @mohanbluejay2251 21 วันที่ผ่านมา +8

    "All the best India and Russia" For New Businesses Corridor Madras to vadiostok 👌👏👍🙏🙏

  • @yadavmanjunath8052
    @yadavmanjunath8052 21 วันที่ผ่านมา +16

    Jai Hind Jai Karnataka 🇮🇳

  • @jayanadikatd1109
    @jayanadikatd1109 21 วันที่ผ่านมา +5

    All the best, jai Bharath

  • @virua1034
    @virua1034 21 วันที่ผ่านมา +14

    Jai Modi Jai Puttin 🙏🚩

  • @sathishshetty9371
    @sathishshetty9371 21 วันที่ผ่านมา +6

    Yaaru avra kannu nodilla , nimma efforts nimma kannalli kantha edhe amar Prasad

  • @gangadharnaik8121
    @gangadharnaik8121 21 วันที่ผ่านมา +6

    🎉❤ fantastic information, keep it up the good work

  • @gurunathjanawery8511
    @gurunathjanawery8511 21 วันที่ผ่านมา +8

    Excellent plan good luck to Bharat and Rusa. 👌🙏🙏🙏💪💪💪💪

  • @samarthguravSG
    @samarthguravSG 21 วันที่ผ่านมา +4

    Nice colour setting, nice set 👌👌👌 happy to see your update time to time