ಅರಬ್ಬರಿಗೆ ಶಾಕು! USAಗೆ ಮಂಕು! ಯುರೋಪ್ ದಂಗು!| India's Green Hydrogen Plan | Masth Magaa | Amar Prasad

แชร์
ฝัง
  • เผยแพร่เมื่อ 1 ธ.ค. 2024

ความคิดเห็น • 1.2K

  • @ಅಭಿಷೇಕ್ಎಂಆರ್
    @ಅಭಿಷೇಕ್ಎಂಆರ್ 2 ปีที่แล้ว +161

    ಮುಂದುವರಿದ ದೇಶಗಳಲ್ಲಿ ನನ್ನ ಭಾರತದ ಹೆಸರನ್ನು ನೋಡುವುದಕ್ಕೆ ತುಂಬಾ ಖುಷಿಯಾಗುತ್ತದೆ ಇದು ಆದಷ್ಟು ಬೇಗ ಆಗಲಿ ಅಂತ ನಮ್ಮ ಆಸೆ

    • @ramumarasani9838
      @ramumarasani9838 2 หลายเดือนก่อน +1

      ನಮ್ಮ ಊರಿನ road ಸರಿ ಇಲ್ಲ ಇನ್ನೂ ತುಂಬಾ ಸರಿ ಇಲ್ಲ ಎಲ್ಲ ಗುಂಡಿಗಳು ಇವೆ

  • @devarajdevaraj7329
    @devarajdevaraj7329 2 ปีที่แล้ว +51

    ನನ್ನ ದೇಶ ನಮ್ಮ ಪ್ರಧಾನಿ ನಮ್ಮ ಹೆಮ್ಮೆ... 🙏

    • @lavachandkeshava2779
      @lavachandkeshava2779 5 หลายเดือนก่อน

      ಯಾಕೆ ನರೇಂದ್ರ ಮೋದಿ ಯನ್ನು ನಂಬಲಿಲ್ಲ ಭಾರತೀಯರು!? ಬಿಜೆಪಿ ಒಂದನ್ನೆ ಗೆಲ್ಲಸಿಲ್ಸ್?

  • @ShashiKumar-lp1gq
    @ShashiKumar-lp1gq 2 ปีที่แล้ว +151

    ಭಾರತ ಈ ಗುರಿ ಬೇಗ ಸಾಧಿಸಲಿ

  • @madhurajbhusari8372
    @madhurajbhusari8372 2 ปีที่แล้ว +197

    ಅಬ್ಬಾ..! ಏಷ್ಟೊಂದು ಉಪಯುಕ್ತ ಮಾಹಿತಿ.
    ಇಷ್ಟು ಕಡಿಮೆ ಸಮಯದಲ್ಲಿ ಈಷ್ಟೆಲ್ಲ ಮಾಹಿತಿ ಕಲೆ ಹಾಕಿ ನಮಗೆ ಅರ್ಥ ಮಾಡಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ನಮಸ್ಕಾರ. 🙏🙏🙏

    • @prabhusg4943
      @prabhusg4943 2 ปีที่แล้ว +1

      Super Sir Good information

    • @SwaroopsNaik
      @SwaroopsNaik 2 ปีที่แล้ว +3

      Amarprasad avere ur explain is fantastic

  • @sathishshetty3060
    @sathishshetty3060 2 ปีที่แล้ว +15

    ಅದ್ಭುತವಾದ ವಿಚಾರವನ್ನು ತಿಳಿಸಿಕೊಟ್ಟಿದಿರಿ ಸರ್ ತಮಗೆ ಧನ್ಯವಾದಗಳು ಭಾರತ ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ ವಿಶ್ವ ಕ್ರಾಂತಿಯನ್ನು ಮಾಡಲಿ ಎಂದು ಪ್ರಾರ್ಥಿಸುತ್ತೆವೆ

  • @jaihindurashtra5441
    @jaihindurashtra5441 2 ปีที่แล้ว +123

    ಅಮರ್ ಪ್ರಸಾದ್ ನಿಮ್ಮ ಎಲ್ಲಾ ವಿಡಿಯೋಗಳನ್ನೂ ಚಾಚೂ ತಪ್ಪದೆ ನೋಡುತ್ತೆನೆ ಈ ವಿಷಯವೂ ಸಹ ತೂಂಬಾನೇ ಉಪಯೂಕ್ತವಾಗಿದೆ ಇಗಿನ ಜನರೆಷನ್ ಗೆ ತುಂಬಾನೇ ಚೆನ್ನಾಗಿರುವ ಮಾಹಿತಿ ಕೊಟ್ಟಿದ್ದಿರಾ ಜೈ ಜೈ ಶ್ರೀ ರಾಮ ಸರ್ 🚩🙏🚩

  • @manjunathamanjunatha8556
    @manjunathamanjunatha8556 2 ปีที่แล้ว +72

    ತುಂಬಾ ಅದ್ಭುತ ವಿಷಯ ತಿಳಿಸಿಕೊಟ್ಟಿದ್ದಿರ ತುಂಬಾ ಧನ್ಯವಾದಗಳು ಸರ್. ನಮ್ಮ ದೇಶ ನಮ್ಮ ಹೆಮ್ಮೆ

  • @athaullat9724
    @athaullat9724 2 ปีที่แล้ว +48

    ಅಮರ್ ಪ್ರಸಾದ್ ಸರ್ ನಿಮ್ಮ ವಾರ್ತೆ ಓದುವ ಶೃಲಿ ಅದ್ಭುತ ಅಲ್ಲದೆ ಇವತ್ತು ಗ್ರೀನ್ ಹ್ಹ್ಯಡ್ರೊಜನ್ ವಿಷಯ ತುಂಬಾ ಚೆನ್ನಾಗಿದೆ ಸರ್

  • @world3725
    @world3725 2 ปีที่แล้ว +55

    ಸದೃಢವಾಗಲಿ ನನ್ನ ಭಾರತ 🇮🇳🇮🇳🇮🇳🔥🔥🔥

  • @kavyasrinivas517
    @kavyasrinivas517 2 ปีที่แล้ว +323

    ತುಂಬ ಅದ್ಭುತವಾದ ವಿಚಾರ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ನಮ್ಮ ಭಾರತ ಈ ನಿಟ್ಟಿನಲ್ಲಿ ಆದಷ್ಟು ಬೇಗನೆ ತನ್ನ ಹಿಡಿತವನ್ನ ಸಾಧಿಸಲಿ ಅಂತ ಆಶಿಸುತ್ತೇನೆ.

    • @hanumanthasetty5146
      @hanumanthasetty5146 2 ปีที่แล้ว +11

      Mast maga always super agbeku

    • @mantrshbadiger1186
      @mantrshbadiger1186 2 ปีที่แล้ว

      VvVvvb

    • @premiumfriends5661
      @premiumfriends5661 2 ปีที่แล้ว +47

      ಇದಕ್ಕೆ ಬಿಜೆಪಿಗೆ ಮತ ನೀಡಿ

    • @ajitkukanur6828
      @ajitkukanur6828 2 ปีที่แล้ว +5

      👌

    • @dayanandabc
      @dayanandabc 2 ปีที่แล้ว +10

      @@premiumfriends5661 exactly other wise many more Nambi Naran (Rocketry) movies will come.

  • @sureshkr6144
    @sureshkr6144 2 ปีที่แล้ว +234

    ಟೈಟಲ್ ನೋಡಿಯೇ ಖುಷಿಯಾಯಿತು 😂😂😂
    ವಿಡಿಯೋ ನೋಡಿ ಹೆಮ್ಮೆಯಾಯಿತು.
    ಜೈಭಾರತ್🇮🇳

    • @shettynagaraj3023
      @shettynagaraj3023 2 ปีที่แล้ว +1

      Ll

    • @shettynagaraj3023
      @shettynagaraj3023 2 ปีที่แล้ว +2

      L ని

    • @ShivaprasadPrasad-oi4qw
      @ShivaprasadPrasad-oi4qw 10 หลายเดือนก่อน

      Edu onthara navu school alli eddaga nanu police akthini Bank manager akthini dc akthini antha heli kushipadthivi ala ange Kushi yaguthe

  • @NEVERCRYee
    @NEVERCRYee 2 ปีที่แล้ว +54

    ನಿತಿನ್ ಗಡ್ಕರಿಯವರಿಗೆ ಧನ್ಯವಾದ.....

  • @krishnamc2806
    @krishnamc2806 2 ปีที่แล้ว +39

    ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಭಾರತ ವಿಶ್ವಗುರುವಾಗಲಿ ಜೈ ಮೋದಿ ಜೈ ನಿತಿನ್ ಜೈ

  • @prakashshetti8738
    @prakashshetti8738 2 ปีที่แล้ว +71

    ಧನ್ಯವಾದಗಳು ಸರ್ ಒಳ್ಳೆ ಮಾಹಿತಿ ನೀಡಿದ್ದಕ್ಕೆ....

    • @sabreddyb7418
      @sabreddyb7418 2 ปีที่แล้ว

      Sir You are a police officer

  • @raghavendraragu1112
    @raghavendraragu1112 2 ปีที่แล้ว +132

    ಸರ್ ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದಿರಿ. ಭಾರತ ಈ ನಿಟ್ಟಿನಲ್ಲಿ ಸ್ವಾವಲಂಬಿಯಾಗಬೇಕು ಎನ್ನುವ ಆಲೋಚನೆ ತುಂಬಾ ಅದ್ಭುತವಾಗಿದೆ ಸರ್. ಮಾಹಿತಿಗಾಗಿ ಧನ್ಯವಾದಗಳು ಸರ್

    • @mahadevkalabhavi9336
      @mahadevkalabhavi9336 2 ปีที่แล้ว +1

      Super 👌 India super 👌👌🙏🌹

    • @mohanr1842
      @mohanr1842 2 ปีที่แล้ว +2

      Modiji yogiji RSS BJP🕉️
      Will definitely make
      Super power sanathan hindu rastra
      Very very soon,, Lord eshwar Almighty is with sanathan hindu people's

    • @kasreddy4237
      @kasreddy4237 9 หลายเดือนก่อน

      Super power🎉🙏

  • @hkgn2981
    @hkgn2981 2 ปีที่แล้ว +224

    ಭಾರತ ಬೇಗ ಮುಂದುವರಿಯಲಿ ಜೈ ಮೋದಿ🙏🙏🙏🙏🙏🙏🙏👍👍👍👍👍👍👍

    • @RAVINDRA_SACH
      @RAVINDRA_SACH 2 ปีที่แล้ว +10

      ಜೈ ಮೊದಿ

    • @hkgn2981
      @hkgn2981 2 ปีที่แล้ว +2

      @@sumanraaj6901 ninage shaaaa

    • @raviv5224
      @raviv5224 2 ปีที่แล้ว

      @@sumanraaj6901 hethiro thika neckku munde magne

    • @prabhakaramoolya6320
      @prabhakaramoolya6320 2 ปีที่แล้ว

      @@RAVINDRA_SACH ⁰0⁰0⁰0000⁰000⁰000000000000000000

    • @prabhusg4943
      @prabhusg4943 2 ปีที่แล้ว +7

      Jai Modi

  • @premiumfriends5661
    @premiumfriends5661 2 ปีที่แล้ว +25

    ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ, ದಯವಿಟ್ಟು ಉಚಿತ ಸರಕಾರವನ್ನು ನಮ್ಮ ದೇಶಕ್ಕೆ ಒದಗಿಸಬೇಡ

    • @RenukaGV-lr1bz
      @RenukaGV-lr1bz 2 หลายเดือนก่อน +2

      ನಿಮ್ಮ ಮಾತು ಅಕ್ಷರಶಃ ಸತ್ಯ

  • @indianpoliticalsystem1949
    @indianpoliticalsystem1949 2 ปีที่แล้ว +67

    Nitin gadgari is best union minister.

  • @kartikyk3188
    @kartikyk3188 2 ปีที่แล้ว +84

    ಇದು ಇದು ನನ್ನ ಭಾರತ 🙏🙏🚩🚩🚩

  • @sangameshaddi8954
    @sangameshaddi8954 8 หลายเดือนก่อน +3

    ಈ ಗುರಿನ ಆದಷ್ಟು ಬೇಗನೆ ನಮ್ಮ ಭಾರತ ಸದಿಸಲಿ ಅನ್ನೋದೇ ನಮ್ಮ ಆಸೆ..

  • @world3725
    @world3725 2 ปีที่แล้ว +58

    ಉಪಯುಕ್ತ ಮಾಹಿತಿ ಅಮರ್ ಸರ್ ❤❤❤

  • @manjuladevih.s5781
    @manjuladevih.s5781 2 ปีที่แล้ว +45

    ಮಾಹಿತಿಗಾಗಿ ಧನ್ಯವಾದಗಳು ನಮ್ಮ ದೇಶದ ಬಗ್ಗೆ ಕಾಳಜಿ ಇರುವ ವಿಜ್ಞಾನ ಮತ್ತು ತಂತ್ರಜ್ಞಾನ ಗಳಿಂದ ಇದು ಯಶಸ್ವಿಯಾಗಿ ಆಗಲಿ ಎಂದು harisuttene 🙏🙏🙏

  • @ajithc.k9017
    @ajithc.k9017 2 ปีที่แล้ว +52

    ಜೈ ಭಾರತ ಜೈ ಮೋದಿ ಜೈ ಗಿಡ್ಕರಿ 🔥🔥🔥🔥🔥🔥🔥🚩🚩🚩🚩

  • @hbhb4271
    @hbhb4271 ปีที่แล้ว +3

    ತುಂಬಾ ಇಸ್ತಾರವಾಗಿ ವಿವರಿಸಿದ್ದೀರಿ ಧನ್ಯವಾದಗಳು

  • @shivakumarbn6353
    @shivakumarbn6353 2 ปีที่แล้ว +3

    ನಿಮ್ಮ ಈ ವಿಚಾರ ಕೇಳಿ ಸಂತೋಷ ಆಯಿತು, ನಮ್ಮ ಭಾರತ ಈ ನಿಟ್ಟಿನಲ್ಲಿ ಬೇಗ ಬೆಳೆಯಲ್ಲಿ ನಮ್ಮ ರಾಷ್ಟ್ರ ಮುಖ್ಯ ವಿಚಾರ ಗಳಲ್ಲಿ ಹೆಸರು ಮಾಡಲಿ ಹಾಗೂ ಸ್ವಾವಲಂಬನೆ ಸಾಧಿಸಲಿ.

  • @doddaiahn6834
    @doddaiahn6834 2 ปีที่แล้ว +80

    ಇ ವಿಜ್ಞಾನ ಮತ್ತು ತಂತ್ರಜ್ಞಾನ ವನ್ನು ವಿಜ್ಞಾನಿಗಳು ಮಡುತಿದರ ಸರ್ ನಮ್ಮ ಮಹಿತಿಗೆ ದನ್ಯವಾದಗಲಳು 💐💐💐👌

    • @thehindu878
      @thehindu878 2 ปีที่แล้ว

      ಅದಕ್ಕೆ ಅಂತನೇ ಆತ್ಮನಿರ್ಬಾರ್ ಅಡಿಯಲ್ಲಿ ಹಣ ಬಿಡುಗಡೆ ಮಾಡುತ್ತಿರೋದು

    • @RAVINDRA_SACH
      @RAVINDRA_SACH 2 ปีที่แล้ว

      👌👌

    • @manjunathgowdara3101
      @manjunathgowdara3101 2 ปีที่แล้ว

      ಸ್ವಲ್ಪ toyota mirai ಗೂಗಲ್ ಮಾಡಿ.

  • @umeshunique0034
    @umeshunique0034 2 ปีที่แล้ว +32

    ಅಮರ್ ಸರ್ ನಿಮ್ಮ ಜ್ಞಾನ.. 👌👌.. ಮಾಹಿತಿ ಕಲೆ ಹಾಕಿ ನಮಗೆ ತಲುಪಿಸುವ ರೀತಿ super.... 👌👌

  • @ghulappakaman8138
    @ghulappakaman8138 2 ปีที่แล้ว +34

    ತುಂಬಾ ಅದ್ಭುತ ಮಾಹಿತಿ ಸರ್ ತುಂಬಾ ಧನ್ಯವಾದಗಳು ಸರ್ 🙏

  • @anantharambettadapur4319
    @anantharambettadapur4319 2 ปีที่แล้ว +3

    ಹೊಸ ವಿಚಾರ ತಿಳಿಸಿ ಕೊಟ್ಟಿದ್ದಕ್ಕೆ ಅಭಿನಂದನೆಗಳು .ಇದು ಎಷ್ಟು ಸುರಕ್ಷಿತ .ಅದರ ಬಗ್ಗೆ ಸ್ವಲ್ಪ ತಿಳಿಸಿ .

  • @meenasujith613
    @meenasujith613 2 ปีที่แล้ว +173

    ನಾನು ಚಿಕ್ಕವಳಿದ್ದಾಗದಿಂದ ಭಾರತ ಒಂದು Developing Country ಎಂದು, ಕೊನೆಗೂ ನಾನು ನನ್ನ ಮಕ್ಕಳು ಮುಂಬರುವ ದಿನಗಳಲ್ಲಿ Developed Country, ಭಾರತವನ್ನು ನೋಡಲಿದ್ದಾರೆ, ಇದಕ್ಕೆಲ್ಲಾ ನಮ್ಮ ಇಂದಿನ ಮೋದಿಯವರ ಸರ್ಕಾರ. ಜೈ ಹಿಂದ್ 🇮🇳🇮🇳🇮🇳🇮🇳🇮🇳

    • @sagarparasannavar1770
      @sagarparasannavar1770 2 ปีที่แล้ว +5

      Ava hal madidano vai

    • @sagarparasannavar1770
      @sagarparasannavar1770 2 ปีที่แล้ว

      Bai

    • @ygk1
      @ygk1 2 ปีที่แล้ว +5

      Modi India alla akka 😂😂😂
      Indian scientists iduke karana... 😂😂😂 Yardo effort... Yargo credit alwa

    • @krpetemodicarewarriors1340
      @krpetemodicarewarriors1340 2 ปีที่แล้ว +9

      @@ygk1 a vijnanigalige protshaha kodor bedva
      Ist varsha ade sceintist yak madlila

    • @rajpratham3431
      @rajpratham3431 2 ปีที่แล้ว

      @ YGK ಗುರುವೇ ನಿಂಗೆ ತಿಕ್ಕಾ ಉರೀತಿದೆ ಅನ್ಸುತ್ತೆ..ಅದಕ್ಕೆ ಈ ತರ ಮಾತಾಡ್ತಿದ್ದೀಯ
      ಸರಕಾರ ಫಂಡಿಂಗ್ ಮಾಡ್ತಿರೋದರಿಂದಲೇ ಈಗ ಇಷ್ಟು ಹೈಡ್ರೋಜನ್ ವಿಷಯ ನಡಿತಿರೋದು..
      ಇಲ್ದೆ ಇದ್ರೆ ಬಟಾಟೆಗೇ ಕಾಯ್ಬೇಕಿತ್ತು
      ಚಿನ್ನ ಮಾಡೋಕೆ...😂😂😂(ನಾನು 5 ಕೆಜಿ ಇಟ್ಟ್ಕೊಂಡಿದ್ದೆ ಬಟಾಟೆನ, ಆದರೆ ಏನು ಮಾಡೋದು ಸೋತುಬಿಟ್ಟರು ಪಾಪ.. )

  • @ಬಸವರಾಜ್ಹಿಂದೂ
    @ಬಸವರಾಜ್ಹಿಂದೂ 2 ปีที่แล้ว +41

    ಇದು news ಅಂದ್ರೇ 🔥🙏

  • @ajithc.k9017
    @ajithc.k9017 2 ปีที่แล้ว +60

    ಜೈ ಮೋದಿ 🔥🔥🔥🔥🔥🔥🚩🚩🚩

  • @doddabasaveshwar81
    @doddabasaveshwar81 ปีที่แล้ว +4

    ಭಾರತ ಮಾತೆಗೆ ಜಯವಾಗಲಿ.

  • @manjutiptur87
    @manjutiptur87 2 ปีที่แล้ว +8

    ಜೈ ಹಿಂದ್ ಜೈ ಕರ್ನಾಟಕ 💛❤️

  • @sukeshsuvarna888
    @sukeshsuvarna888 2 ปีที่แล้ว +3

    ಅದ್ಬುತ ಆವಿಷ್ಕಾರ ಆದರೆ ಅಷ್ಟೊಂದು ಪ್ರಮಾಣದ ನೀರಿಗೆ ಏನು ಮಾಡೋದು....

  • @Maheshmahimahesh
    @Maheshmahimahesh 9 หลายเดือนก่อน +2

    Very useful video Ramprasad sir ❤

  • @jayakavibhavageetha7145
    @jayakavibhavageetha7145 2 ปีที่แล้ว +5

    ಈ ಮೂಲಕ ಭಾರತ ಸಾರಿಗೆ ಜಗತ್ತಿನ ಸಾಮ್ರಾಟನಾಗಲಿ..!

  • @mastergani3126
    @mastergani3126 2 ปีที่แล้ว +5

    Super sir ..... ನಿಮ್ಮ ವಿವರಣೆ super 👌 gi ಇದೆ...

  • @chetan9695
    @chetan9695 2 ปีที่แล้ว +8

    Great work Nithin Gadkari sir

  • @veerappagayad1329
    @veerappagayad1329 2 หลายเดือนก่อน +2

    ಮುಂದುವರೆದ ದೇಶಗಳಲ್ಲಿ ಭಾರತದ ಹೆಸರು ಮೇಲ್ಪಂಕ್ತಿಯಲ್ಲಿ ಬರಲಿ ನಾವು ನೋಡುವಂತಾಗಲಿ ಜೈ ಭಾರತ

  • @neelkant54
    @neelkant54 2 ปีที่แล้ว +6

    ಶುಭೋದಯ ತುಂಬಾ ಒಳ್ಳೆ ಒಳ್ಳೆಯ ವಿಚಾರಗಳನ್ನು ನಮಗೆ ಕಳಿಸಿ, ನಮ್ಮ ಪ್ರಸ್ತುತ ಜ್ಞಾನವನ್ನು ಇಚ್ಚಿಸುತ್ತಿರುವ ನಿಮಗೆ ಧನ್ಯವಾದಗಳು ಶರಣು ಶರಣಾರ್ಥಿಗಳು.
    ಕಾಯಕ ಬಳಗ ಬೆಂಗಳೂರು. 🙏🙏🙏🙏👍👍👍👍

  • @sadashivmathapati1010
    @sadashivmathapati1010 หลายเดือนก่อน +1

    ಇಂಥ ಮಾಹಿತಿಯನ್ನು ತಾವು ಹೇಳಿದ್ದಕ್ಕಾಗಿ ಧನ್ಯವಾದಗಳು. ನಮ್ಮ ದೇಶ ಸಮೃದ್ಧವಾಗಿ ಬೆಳೆಯಬೇಕಾದರೆ ಅರವ ರಾಷ್ಟ್ರಗಳಿಗೆ ಹೋಗುತ್ತಿರುವ ನಮ್ಮ ಹಣ ಉಳಿಯಬೇಕು ಆ ಹಣದಿಂದ ನಮ್ಮ ದೇಶದ ಸಂಪೂರ್ಣ ಅಭಿವೃದ್ಧಿಯಾಗಿ ನಾವೆಲ್ಲರೂ ಸಂತೋಷದಿಂದ ಇರುತ್ತೇವೆ. ಆ ಸಮಯ ಆದಷ್ಟು ಬೇಗನೆ ಬರಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇವೆ

  • @mastcomedy5039
    @mastcomedy5039 2 ปีที่แล้ว +27

    Mr.Nitin Gadkari should be next PM.Bcs of he is a vision man.

  • @nagarajudupa7639
    @nagarajudupa7639 2 ปีที่แล้ว +26

    ಎಲ್ಲ ಸರಿ. ನಮ್ಮ ಸ್ವಾವಲಂಬನೆಗೆ ಒಂದು ಮಾರ್ಗ. ಆದರೆ ಇದು ಸುಲಬದಲ್ಲಿ ಕಡಿಮೆ ದರದಲ್ಲಿ ಜನ ಸಾಮಾನ್ಯರಿಗೆ ಸಿಗಬೇಕು. ಆಗಲೇ ಇದು ಒಂದು ಉತ್ತಮ ಸಾದನೆ ಆಗುವುದು.

  • @danishkaneria4943
    @danishkaneria4943 2 ปีที่แล้ว +5

    ಅಧ್ಬುತವಾದ ವೀಡೀಯೋ ಸರ್.ನಮ್ಮ ಭಾರತದ ಬಗ್ಗೆ ಹೆಮ್ಮೆಯಾಗ್ತಾ ಇದೆ...ಮಹತ್ತರವಾದ ವಿಚಾರಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಹೃದಯ ಪೂವ೯ಕ ವಂದನೆಗಳು ಜೈಹಿಂದ್...

  • @ligoridsoza6330
    @ligoridsoza6330 2 ปีที่แล้ว +4

    ನಮ್ಮಲ್ಲಿ ಏನು ಇಲ್ಲ ಹೇಳಿ. ಸಮುದ್ರ, ಗಾಳಿ, ಬಿಸಿಲು ಎಲ್ಲಾ ಇದೆ. ಇದಕ್ಕಾಗಿ ನಾವು ಅರಬಿಗಳ ಬಳಿ ಹೋಗುವ ಅಗತ್ಯವೇ ಇಲ್ಲ. ಇದನ್ನೇ ಬಳಸಿ ಏನು ಬೇಕಾದರೂ ಮಾಡಬಹುದು.

  • @masonkannadiga3369
    @masonkannadiga3369 2 ปีที่แล้ว +3

    ಧನ್ಯವಾದಗಳು ಸರ್

  • @sudharshanakh4631
    @sudharshanakh4631 ปีที่แล้ว +2

    ಸಂಕ್ಷಿಪ್ತವಾಗಿ ವಿವರಿಸಿದ್ದೀರಿ ಧನ್ಯವಾದಗಳು 👍

  • @nageshsadiga1952
    @nageshsadiga1952 2 ปีที่แล้ว +6

    ಇದು ಬೇಗ ಕಾರ್ಯ ನಿರ್ವಹಿಸಲು ಸಿದ್ಧ ಆಗಬೇಕು,ಜೈ.., ಮೋದಿ...!

  • @prasadravi054
    @prasadravi054 2 ปีที่แล้ว +4

    ಅಮರ್ ಸರ್ ನಿಮ್ಮ ಜ್ಞಾನ ಭಂಡಾರಕ್ಕೆ 👏🙏🙏ಪ್ಲೀಸ್ ಸಪೋರ್ಟ್ ಸೆಂಟ್ರಲ್ govt.. 🙏🙏🙏

  • @chidanandadaregoudra64
    @chidanandadaregoudra64 2 ปีที่แล้ว +15

    ನಿಮ್ಮ ವಿಷಯ ನಿರೂಪಣೆ ಅತ್ಯಅದ್ಬುತ ಸರ್... 🥰🥰

  • @sangappatippareddi4546
    @sangappatippareddi4546 2 ปีที่แล้ว +6

    ತುಂಬಾ ಒಳ್ಳೆಯ ಮಾಹಿತಿ ಹಂಚಿಕೊಂಡಿದ್ದೀರಿ ಭಾರತ ಒಂದು ದಿವಸ ವಿಶ್ವಗುರು ಆಗಲಿ ಎಂದು ಆಶಿಸುತ್ತೇವೆ.

  • @SericultureKarnataka6441
    @SericultureKarnataka6441 2 ปีที่แล้ว +20

    Nijvaglu tumba olle content I loved it mattu idu begane karya rupakke barli anta helta jai Hind.. jai Karnataka..

  • @banuravi8927
    @banuravi8927 2 ปีที่แล้ว +14

    ಆತ್ಮ ನಿರ್ಭರ ಭಾರತ 👍👍🙏🙏🎉🎉🎉🎉

  • @shivrajg2334
    @shivrajg2334 2 ปีที่แล้ว +11

    ಆದಷ್ಟು ಬೇಗ GH ಉತ್ಪಾದಿಸಿದ್ರೆ ಒಳ್ಳೆಯದು.

  • @Om.S.K
    @Om.S.K 2 ปีที่แล้ว +19

    ಜೈ ಭಾರತ

  • @jayaramuh9920
    @jayaramuh9920 ปีที่แล้ว +4

    ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಿರುವುದು ಮೋದೀಜಿಯಿಂದ ಮಾತ್ರ ಸಾಧ್ಯ
    ಜೈ ಮೋದಿಜಿ, ಭಾರತ ಮಾತಾ ಕಿ ಜೈ 🙏

  • @ramanandr8200
    @ramanandr8200 4 หลายเดือนก่อน +1

    ತುಂಬಾ educative ನಿರೂಪಣೆ.

  • @coorghunter6584
    @coorghunter6584 2 ปีที่แล้ว +68

    Jai hind 🕉️🚩
    Jai modhiji ❤️

    • @gopalshetty3266
      @gopalshetty3266 2 ปีที่แล้ว +3

      Thanks sir

    • @naraharicn375
      @naraharicn375 2 ปีที่แล้ว

      @@gopalshetty3266 It is an automatically Energitic it is future days very very essential use to with out danger level we save the nature from pallusion , thankyou sir.

  • @subhashnd6095
    @subhashnd6095 2 ปีที่แล้ว +50

    ಜೈ ಮೋದಿಜೀ 👍👍

    • @nagarajsagar4348
      @nagarajsagar4348 2 ปีที่แล้ว

      Bele yereke madyn modi adak nimm abiprya

  • @bosskannadiga9644
    @bosskannadiga9644 2 ปีที่แล้ว +3

    Really great our priminister Forward to further steps coming soon,.....india great country....

  • @nrayanakampli1046
    @nrayanakampli1046 ปีที่แล้ว +2

    ಇಂಡಿಯಾ ಈ ರೀತಿ ಅಭಿವೃದ್ಧಿ ಆಗುವುದು ಬಹಳ ಸಂತೋಷ ವಾಗುತ್ತದೆ ❤

  • @dmahammadrafiq9446
    @dmahammadrafiq9446 2 ปีที่แล้ว +19

    Super tink indian🇮🇳 saport all people s ✊

  • @nmshettigar6731
    @nmshettigar6731 2 ปีที่แล้ว +2

    Vow.... Vow... Factor.... Illi ella sadhana iddre naavu tumba munde hogbahudu. Bhagwanta na krape namge iddre saaku.... Prati yobba kelsagararige devru ashirvada kodali.... ✌✌🙏🙏

  • @Kamado1789
    @Kamado1789 2 ปีที่แล้ว +3

    ಗ್ರೀನ್ ಹೈಡ್ರೋಜನ್ ಬಗ್ಗೆ ಮಾಹಿತಿ ತಿಳಿದಿತ್ತು. ಆದರೆ ವಿಸ್ತಾರವಾಗಿ ಹಾಗೂ ನಿರಾಯಾಸವಾಗಿ ಅರ್ಥ ಆಗುವಂತೆ ವಿವರವಾಗಿ ತಿಳಿಸಿ ಹೇಳಿದ್ದಕ್ಕೆ ಬಹಳ ಧನ್ಯವಾದಗಳು.

  • @renukadevikc2417
    @renukadevikc2417 2 ปีที่แล้ว +28

    Very good explanation. Jai Modiji

  • @examiq3851
    @examiq3851 2 ปีที่แล้ว +17

    Excellent topic 👌

  • @praveengscp4155
    @praveengscp4155 2 ปีที่แล้ว +23

    We pray to success 🚩🙏

  • @sureshmaddodi1714
    @sureshmaddodi1714 9 หลายเดือนก่อน +1

    ವಿವರಣೆ ಚನ್ನಾಗಿ ಹೇಳಿದ್ದಿರಿ, ಥ್ಯಾಂಕ್ಸ್ 👍

  • @lakshamananaikk8663
    @lakshamananaikk8663 2 ปีที่แล้ว +3

    ಧನ್ಯವಾದಗಳು ಒಳ್ಳೆಯ ಮಾಹಿತಿ 🙏

  • @channabasappas3102
    @channabasappas3102 2 ปีที่แล้ว +1

    ಇದರ ಬಗ್ಗೆ ಹೆಚ್ಚಿನ ಮಾಹಿತಿ ಹಾಗು ತಂತ್ರಜ್ಞಾನ ತಿಳಿಸಿ ದನ್ಶವಾದಗಳು

  • @supreethsup166
    @supreethsup166 2 ปีที่แล้ว +6

    Jai Modi Jai BPJ sarkar we r proud INDIANS

  • @manjunathm3689
    @manjunathm3689 2 ปีที่แล้ว +2

    ತುಂಬಾ ಒಳ್ಳೆ ಮಾಹಿತಿ ಅಮರ್ ಪ್ರಸಾದ್ ಸರ್...ನಾನು ಇದನ್ನ ನನ್ನ ವಿದ್ಯಾರ್ಥಿಗಳಿಗೆ ತೋರಿಸ್ತೀನಿ..

  • @studyofpast438
    @studyofpast438 2 ปีที่แล้ว +3

    ಉತ್ತಮ ಮಾಹಿತಿ ನೀಡುತ್ತೀರಿ.ವಂದನೆಗಳು

  • @kudlafoods5435
    @kudlafoods5435 2 ปีที่แล้ว +1

    Super sir. If India take this step 2050 India become. Vishwaguru

  • @srstvmanjunatht2434
    @srstvmanjunatht2434 2 ปีที่แล้ว +54

    Jai modiji Jai sri ram

  • @RoopaSathish-2710
    @RoopaSathish-2710 7 หลายเดือนก่อน +1

    ಇದು ಇದು ನಮ್ಮ ಸನಾತನ ಜನಗಳ ಜ್ಞಾನ ಅಂದರೆ

  • @akashsr9180
    @akashsr9180 2 ปีที่แล้ว +20

    ಜೈ ನರೇಂದ್ರ ಮೋದಿ ಜೀ ಜೈ ಬಿಜೆಪಿ ಸರ್ಕರ 🦁

  • @pastalpillows29
    @pastalpillows29 2 ปีที่แล้ว +2

    Namage nimma mahithi thumbha spirit thandu kodute sir 🙏

  • @amrithraj1009
    @amrithraj1009 2 ปีที่แล้ว +8

    ಹೇಳೋಕೆ ಸುಲಭ ಕಾಣುತ್ತೆ... ಆದ್ರೆ ಉತ್ಪಾಧಾನ ಘಟಕ ತುಂಬಾ ರಕ್ಷಣಾ ವ್ಯವಸ್ಥೆ ಬೇಕು... Maintanance cost ಜಾಸ್ತಿ... ಗ್ರೀನ್ ಅನ್ನೋ ಕಾರಣಕ್ಕೆ ಬಳಸಬೇಕು ಅಷ್ಟೇ

  • @vijayalaxmipalekar3646
    @vijayalaxmipalekar3646 2 ปีที่แล้ว +2

    Sir, ಎಲ್ಲ vehicle ಗಳು ಇದನ್ನು ಉಪಯೋಗಿಸಬಹುದು ತಿಳಿಸಿ...ಅಥವಾ ಇರುವ ಎಲ್ಲ vehicle ಗಾಳನ್ನು modify ಮಾಡಬೇಕಾ

  • @mallikarjunreddy8830
    @mallikarjunreddy8830 2 ปีที่แล้ว +15

    Very useful information

  • @mahadevaswamyswamy2270
    @mahadevaswamyswamy2270 2 ปีที่แล้ว +1

    Dhanyavaadagalu Sir nimage tumba olleya mahiti

  • @narayanayyah5198
    @narayanayyah5198 2 ปีที่แล้ว +30

    Thanks to Mr Nitin Gadkari, to Indian scientists and indian Industrialists. This is a great venture to succeed as self sufficient in automobile fuel arena.. Great, All the best.

  • @shreedharrshreedhar6045
    @shreedharrshreedhar6045 2 ปีที่แล้ว +2

    Thank You , Boss .

  • @gramasrinathnarasimhan8504
    @gramasrinathnarasimhan8504 2 ปีที่แล้ว +12

    Very good and information description. Let India explore this product fast and become global power and leader.

  • @mohanraok6138
    @mohanraok6138 2 ปีที่แล้ว +7

    Thank you very much AMAR PRASAD

  • @kamalkshakamalksha2110
    @kamalkshakamalksha2110 2 ปีที่แล้ว +11

    Jai Hind Jai Moodiji 🙏

  • @RX-Ani
    @RX-Ani 2 ปีที่แล้ว +31

    Very good.. Atleast in next 20years we will have some alternative for petrol/diesel

    • @anandkumark5430
      @anandkumark5430 2 หลายเดือนก่อน

      EXCELLENT INFORMATION ON GREEN HYDROGEN ENERGY / IN NEXT 20 years BHARATH WILL BECOME MOST ADVANCED COUNTRY

  • @mr.pintutheangel3620
    @mr.pintutheangel3620 2 ปีที่แล้ว +45

    Modi will develop the India now we face a problem but in future will not Jai Modi ji

  • @vasudeva9096
    @vasudeva9096 2 ปีที่แล้ว +20

    very urgently looking for green hydrogen fuel. thank you for your information 🙏

  • @gangadhar1163
    @gangadhar1163 2 ปีที่แล้ว +3

    Sir nim video nodi nodi nan Kannada improve aythu ❤️ thank you 🙏🙏🙏

  • @rajashekharrawal2370
    @rajashekharrawal2370 2 ปีที่แล้ว +7

    🙏🏻🙏🏻👌👌👍👍👍 ಜೈ ಹೋ ಇಂಡಿಯಾ

  • @venkateshgotur86
    @venkateshgotur86 2 ปีที่แล้ว +16

    Really wonderful project. Proud of our scientists.

  • @shivakumarc9773
    @shivakumarc9773 2 ปีที่แล้ว +2

    ನಿಮ್ಮ..ಮಾಹಿತಿಗೆ...ಧನ್ಯವಾದಗಳು sir🌹🌹🌹🌹🌹🌹🌹🌹

  • @hitheshmv9160
    @hitheshmv9160 2 ปีที่แล้ว +22

    Mind blowing info💖

  • @sheelaboraiah8222
    @sheelaboraiah8222 2 ปีที่แล้ว +2

    Good great India should go ahead

  • @venkateshas1381
    @venkateshas1381 2 ปีที่แล้ว +82

    Indian companies which are involved in this green hydrogen project MUST quickly patent our technology before it appears in public domain. At least now in this we must not lose time.

    • @amrithraj1009
      @amrithraj1009 2 ปีที่แล้ว +1

      I hope patent content not available in this project ...because it is already known technology...H2O electrolysis...

    • @gautam_505
      @gautam_505 2 ปีที่แล้ว +2

      @@amrithraj1009 legends know that patent of this technology belongs to Rishi agastya

    • @amrithraj1009
      @amrithraj1009 2 ปีที่แล้ว

      @@gautam_505 legends born before patent era .. unfortunately We used slow soap to wash our brain...they utilized this opportunity....and made all your legends ideas as their innovation...

    • @manjunathgowdara3101
      @manjunathgowdara3101 2 ปีที่แล้ว

      ಸ್ವಲ್ಪ toyota mirai ಗೂಗಲ್ ಮಾಡಿ ಸರ್.

    • @amrithraj1009
      @amrithraj1009 2 ปีที่แล้ว

      @@manjunathgowdara3101 naanu Toyota kirloskar nalle kelasa madironu ...Mirai Success agirta edre...estu hottige prapancha poorthi famous agtittu

  • @gopalaraogopalarao.a9160
    @gopalaraogopalarao.a9160 2 ปีที่แล้ว +2

    Very nice to know meraa Bharat mahan

  • @srsmedia1878
    @srsmedia1878 2 ปีที่แล้ว +5

    ತುಂಬಾ ಒಳ್ಳೆ ಮಾಹಿತಿ ಎಲ್ಲಾ ಪದಾರ್ಥಗಳ ಮೇಲೆ ಬೆಲೆಯೂ ಹೆಚ್ಚಾಗಿದೆ ಇದು ಮೋದಿಜಿ ಅವರ pre-planned😇😇😇😇😅

    • @kiyarasworld8447
      @kiyarasworld8447 2 ปีที่แล้ว +1

      Modiyavru svarthiyalla yakandre istella bele erike madidru avru aa duddinda thamma beard kooda shave madudilla nija thaane 😂😂😂