ಎಷ್ಟೋ ಅಡುಗೆ ಮಾಡೋ ವೀಡಿಯೋಗಳನ್ನು ನೋಡಿರ್ತೆವೆ ಆದ್ರೆ ಇಷ್ಟೊಂದು ವಿವರವಾಗಿ ಸ್ಪಷ್ಟವಾಗಿ ಯಾರೂ ಸಹ ಹೇಳಿ ಕೊಡಲ್ಲ. ತುಂಬಾ ಖುಷಿಯಾಯ್ತು ಅಣ್ಣಾ ನಿಮ್ಮ ವೀಡಿಯೋ ನೋಡಿ. ನಿಮಗೆ ಭಗವಂತ ಉತ್ತರೋತ್ತರ ಯಶಸ್ಸು ಕೊಡಲಿ. ❤❤❤❤❤❤❤❤❤❤❤❤❤❤❤
Excellent guru..thumbha chennaghi explain madiddira gurugale .realy u r a kitchen porffessor n head in expertisation..let God give u all sathvica sampathu.Badarinath.mysore.
ಅಣ್ಣಾ ನಿಮ್ಮ ಹಾಗೆ ಈ ರೀತಿ ಯಾರು ಹೇಳೋದಿಲ್ಲ . ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದಕ್ಕೆ ಧನ್ಯವಾದಗಳು....
ಎಷ್ಟೋ ಅಡುಗೆ ಮಾಡೋ ವೀಡಿಯೋಗಳನ್ನು ನೋಡಿರ್ತೆವೆ ಆದ್ರೆ ಇಷ್ಟೊಂದು ವಿವರವಾಗಿ ಸ್ಪಷ್ಟವಾಗಿ ಯಾರೂ ಸಹ ಹೇಳಿ ಕೊಡಲ್ಲ.
ತುಂಬಾ ಖುಷಿಯಾಯ್ತು ಅಣ್ಣಾ ನಿಮ್ಮ ವೀಡಿಯೋ ನೋಡಿ.
ನಿಮಗೆ ಭಗವಂತ ಉತ್ತರೋತ್ತರ ಯಶಸ್ಸು ಕೊಡಲಿ.
❤❤❤❤❤❤❤❤❤❤❤❤❤❤❤
🙌😍🙏
ಅಡಿಗೆ ಕಲಿಯುವರಿಗೆ ಒಳ್ಳೆ ತರಬೇತಿ ಆಗುತ್ತೆ ಹೇಳಿ ಕೊಡಬೇಕು ನಿಮ್ಮ ತರನೆ ಹೇಳಿ ಕೊಡಬೇಕು ತುಂಬಾ ಸಹಾಯಗುತ್ತೆ ನಿಮಗೆ ಅಭಿನಂದನೆಗಳು ಭಟ್ರೇ
ತುಂಬಾ ಚನ್ನಗಿ ಹೇಳಿಕೊಡ್ತೀರಾ ಧನ್ಯವಾದಗಳು
ತುಂಬಾ ಚೆನ್ನಾಗಿ ಅರ್ಥ ಆಗೋ ತರ ಹೇಳ್ಕೊಟ್ಟಿದ್ದೀರಾ ತುಂಬಾ ಥ್ಯಾಂಕ್ಸ್ ನಿಮಗೆ,🤝
✌️
ಒಳ್ಳೆ ಅಡಿಗೆ ತೋರಿಸಿಕೊಟ್ಟಿದ್ದೀರಾ ತುಂಬು ಹೃದಯದ ಧನ್ಯವಾದಗಳು
🙌😍
ಅಣ್ಣ ತುಂಬಾ ಚೆನ್ನಾಗಿ ಹೇಳಿದ್ದೀರಾ
ಧನ್ಯವಾದಗಳು
Excellent guru..thumbha chennaghi explain madiddira gurugale .realy u r a kitchen porffessor n head in expertisation..let God give u all sathvica sampathu.Badarinath.mysore.
ಧನ್ಯವಾದಗಳು 🙏🏾
ತುಂಬಾ ಚನ್ನಾಗಿ ಹೇಳಿದಿರಿ ಅಣ್ಣ ಥ್ಯಾಂಕ್ಸ್
Tq sister 😊
Channagi heli kotri ಬಿಸಿ ಅನ್ನದ ಮೇಲೆ ಪೇಪರ್ ಪ್ಲೇಟ್ ಬದಲಿಗೆ ಬಾಳೆ ಎಲೆ ಹಾಕಿದ್ರೆ chanagitthu. Food color bedavagitthu bro...
🙌😍k sis
ಸಾರ್ ತುಂಬಾ ಸರಳ ರೀತಿಯಲ್ಲಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
🙌❤️
God bless your family and you also 🙏dhanyavad
Very nice kannada
🙏🙌
Helpful 🥰
Thunba.channagi.banthu.palav.thanks
Chanaghi,halikutidira,vandanaghalu,super
🙌😍
Tharakari yeshtu chennagi cut madidhiree dhanyavadagalu
Superrrrrr ❤
ಸೂಪರ್..
Excellent chef your recipe was perfect tried it amazing executed very well
ಚೆನ್ನಾಗಿದೆ 👍
ಸೂಪರ್ ಸರ್ 🎉🎉
Superb recipe sir
Tqsm sir
Good information Anna thamma
Super sir.. aduge gothilde irovru, mado hage helkottidira...
Supar sir
Sir very good information thank you
😍🙌
Super mama
❤super anna Nev helvua style esta aytu❤
Tq
Good information brother
Useful
Good. U r perfect Batru. Good luck
Tqsm ✌️
curd and lemon juice add madu super agi barutte palav😋
👌👌
Super ❤
Nice recipe with very useful tips sir, why u r not uploading any videos??
Pls do videos sir, not everyone can teach like u.
no time 🙌
Super sir good explinasion❤
Best of luck sir 👍👌👌👌👏👏
Super bos
ನಾನು ಸಣ್ಣದಾಗೆ ಕೇಟರಿಂಗ್ ಮಾಡ್ತಿದೀನಿ ನಿಮಿನಿಂದ ತುಂಬಾ ಸಹಾಯ ಆಯ್ತು
ಜೋತೆಗೆ 2kg ಎಲೆ ಕೋಸು ಹಾಕಿದರೆ ಇನ್ನೂ ಸೂಪರ್
ಸೂಪರ್ ಅಣ್ಣ 💐💐
Super sir
Super
Supar
Very nice brother
Sir super elkotiditara last maddidey bejaru srr
ಅವಾಗ ಅಷ್ಟ್ ಗೊತ್ತಿರ್ಲಿಲ್ಲ ಈವಾಗ ಆ ರೀತಿ ಮಾಡಲ್ಲ 🙌
Super sir danyavadagalu Ella thara adugegalu thorusthiri namasthe
😍🙌
ಸರ್ ನಿವು ಹೇಳಿಕೊಟ್ಟ ವಿಧಾನ ಬಹಳ ಚೆನ್ನಾಗಿದೆ ಸರ್.ಆದರೆ ನೀವು ತೆಂಗಿನ ಕಾಯಿ ಬಳಸಲ್ಲವ ಸರ್.
Super Anna
Tq
Thanku sir
Yedde undu
👏👏👏
ಎರಡು ಬಿಂದಿಗೆ ಸಾಂಬಾರ್ ಮಾಡುವ ವಿಧಾನ ತೋರಿಸಿ ಪ್ಲೀಸ್
Thank you sir
ಹಲೋಸರ್ ಎರಡು ಬಿಂದಿಗೆ ಸಾಂಬಾರ್ ಮಾಡುವ ವಿಧಾನ ತೋರಿಸಿ ಪ್ಲೀಸ್
👍👍👍👍👍
300 janad nasta hege madodu hel kodi sir
Please use Banana leaf or some natural product for Dum...
k anno
Anna super
👍👌🙏
Thanks anna
Veg saagu for idli dosa poorige torisi bro
Ya k ✌️
👌
Likes you Appu super hero and family belsssssd you are not like the same time I
🤔👍
Akki yava pramana alathe akua akkiddira
ಹೀಗೆ ಅಲ್ವಾರು ರುಚಿ ಗಳನ್ನು ತೋರಿಸಿ ವ್ಯಾಪಾರಸ್ತರಿಗೆ ಉಪಯುಕ್ತ ವಾಗಲಿ ಸರ್.
🙏🏻🙏🏻👌👌
😊
Sir rice bath helikodi
ಅಕ್ಕ ನಾನ್ ಇವಾಗ ವಿಡಿಯೋಸ್ ಮಾಡ್ತಿಲ್ಲ sry
Rice yesttu KG akidira BRO
nimage yest beko anstu brother 😍
Tq sir❤❤❤❤
Brother 200kg pulao GE yestu kg rice bekaguthadhe
With vegetables 20 kg brother
Akki yest kg hakidhiri hele illa
ನಿಮಗೆ ಎಷ್ಟ್ ಬೇಕು ಅಷ್ಟ್ ಅಕೊಳ್ಳಿ ಅದಕ್ಕೆ ಎಷ್ಟು ಅಕ್ಕಿಗೆ ಎಷ್ಟ್ ನೀರು ಅಕಬೇಕು ಅಂತ ತಿಳಿಸಿದ್ದೇನೆ
Bro akki eshtu Kg hakudri
Anna akki Eshtu hakdiri antha helilla
Sir neeru yest haaakbeku one glass rice ge yestu neer hakbeu glass alteli heli pls
Akka one glass akkige 2 glass neer akbeku bt ಜಾಸ್ತಿ ಮಾಡೋವಾಗ ನೀವ್ ಸ್ವಲ್ಪ ಕಮ್ಮಿ use ಮಾಡಿಬೇಕು
@@bengalurubhatru9295 tq so much appi
1kg rice ge. Yastu niru hakobek sir
ನೀವ್ ಕಡಿಮೆ ಮಾಡಿದ್ರೆ ಒಂದಕ್ಕೆ ಎರಡು ಅಕ್ಬೇಕು ಜಾಸ್ತಿ ಮಾಡಿದ್ರೆ ಸ್ವಲ್ಪ ಕಡಿಮೆ ಅಕುದ್ರು ನಡೆಯುತ್ತೆ
Thank you anna
🙌😍
I connected you
Anna yelle alla addu savvu
🤔
Videos upload madi sir
Bulk aagi mado recipes madi
ವಿಡಿಯೋ ಮಾಡ್ತಿಲ್ಲ
Pakka Tq u
ನಮಸ್ಕಾರ ಸರ್ ನಾನು ನಿಮ್ಮ ಅಡಿಗೆ ಅಭಿಮಾನಿ ನಮಗೆ ಮಸಾಲೆ ಅಳತೆ ಮಾಡುವ ಬಗ್ಗೆ ಹೇಳಿ ಕೊಡಿ
Namge 5kg ella 10kg heg madodu anta torsi sir pls
ಆದಷ್ಟು ಬೇಗ ತೋರುಸ್ತಿನಿ ✌️
Totomo bath maduva vidha helkodi sir
Ya k
250 pulaug yasy akki akbeku
32 kg
ತುಂಬಾ ಚೆನ್ನಾಗಿ ಮೂಡಿಬಂದಿದೆ, ಆದರೆ powder vegetable masala ಉಪಯೋಗಿಸುತ್ತಾರೆ ಅಂದು ಕೊಂದಿದ್ದವು 😅
ಅದು ಮಸಾಲ ಪೌಡರ್ ಮಾತ್ರ ಮಟನ್ ಚಿಕನ್ ಅಲ್ಲ 😂
Sir akki estu k g thogondidira please thilisi 🙏🙏
ವಿಡಿಯೋ ದಲ್ಲಿ ಹೇಳಿರೋದೇ ನೋಡಿ ಅಕ್ಕ 3 ವರ್ಷ ಆಯ್ತು
tumbha chanagi tilisi kotidira sir
100 janake vegetable Sambar madodnu helkodi
❤🙏🏾🙏🏾🙏🏾🙏🏾
❤❤❤
ಒಂದು ಕೆಜಿಗೆ ಅಕ್ಕಿ ಅನ್ನ ಎಷ್ಟು ಜನ ಊಟ ಮಾಡಬಹುದು ಸರ್
7 ನಾರ್ಮಲ್ ಆಗಿ ಜಾಸ್ತಿ ತಿಂತಾರೆ ಅನ್ನೋದಾದ್ರೆ 6 ಜನ ತುಂಬ ಕಡಿಮೆ ತಿಂತಾರೆ ಅನ್ನೋದಾದ್ರೆ 10ಜನ.
Sambar recipe torsri anna
K sis
25 ಕೆಜಿ ಗೆ ನೀರು ಎಷ್ಟು ಹಾಕುವುದು ಅಣ್ಣ
45 ಲೀಟರ್
@@bengalurubhatru9295 ಓಕೆ
ಪಾತ್ರೆಯಲ್ಲಿ ಅಕ್ಕಿ ಅಳತೆ ಮಾಡಿ... ಆ ಪಾತ್ರೆಯ ಒಂದೂವರೆ ಅಷ್ಟು ನಿರೂಹಾಕಿ
3kg GE estu akbeku
ಏನು
Sir tomato bath madi 200 members ge
Rice quantity yestu hakidri?
20 kg
@@bengalurubhatru9295 okay
10 najake andare eshu kg akki bekku agute sir
1.5 kg
@@bengalurubhatru9295 andare artha agila sir
Bere yella ok ,Food colour ,plastic use madbedro
Anno avaga adella gotirlilla evag use madolvo
200 ಜನಕೆ ಆದ್ರೆ ಅಕ್ಕಿ ಎಷ್ಟು ಕೆಜಿ ಅಕುಬೇಕು
25 kg