Bengaluru Bhatru
Bengaluru Bhatru
  • 25
  • 754 849

วีดีโอ

200 ಜನಕ್ಕೆ ತರಕಾರಿ ಪಲಾವ್ ಮಾಡುವ ಸುಲಭ ವಿಧಾನ ||making vegetable palav for 200 people in kannada
มุมมอง 153K3 ปีที่แล้ว
200 ಜನಕ್ಕೆ ತರಕಾರಿ ಪಲಾವ್ ಮಾಡುವ ಸುಲಭ ವಿಧಾನ ||making vegetable palav for 200 people in kannada
ಅತಿ ಸುಲಭವಾಗಿ ರಾಗಿ ಮುದ್ದೆ ಮಾಡುವ ವಿಧಾನ || easy method to make raagi mudde in kannada ||raagi baal
มุมมอง 21K3 ปีที่แล้ว
ಅತಿ ಸುಲಭವಾಗಿ ರಾಗಿ ಮುದ್ದೆ ಮಾಡುವ ವಿಧಾನ || easy method to make raagi mudde in kannada ||raagi baal
ನಮ್ ಹಳ್ಳಿ ಕಡೆ ಮಾಡೋ ಕೋಳಿ ಹುಳಿ ಏನ್ ರುಚಿ ಅಂತೀರ 😋😋|| koli saru ||chicken sambar ||bengaluru bhatru
มุมมอง 1.2K3 ปีที่แล้ว
ನಮ್ ಹಳ್ಳಿ ಕಡೆ ಮಾಡೋ ಕೋಳಿ ಹುಳಿ ಏನ್ ರುಚಿ ಅಂತೀರ 😋😋|| koli saru ||chicken sambar ||bengaluru bhatru
ಅತಿ ಸುಲಭವಾಗಿ ಮಂಡ್ಯ ಶೈಲಿಯ ಮೀನು ಸಾರು||mandya style fish Curry (meen saaru)@bengaluru batru
มุมมอง 485K3 ปีที่แล้ว
ಅತಿ ಸುಲಭವಾಗಿ ಮಂಡ್ಯ ಶೈಲಿಯ ಮೀನು ಸಾರು||mandya style fish Curry (meen saaru)@bengaluru batru

ความคิดเห็น

  • @prakashmr6413
    @prakashmr6413 6 วันที่ผ่านมา

    👍👌🙏

  • @Kirangaming217
    @Kirangaming217 7 วันที่ผ่านมา

    200 ಜನಕೆ ಆದ್ರೆ ಅಕ್ಕಿ ಎಷ್ಟು ಕೆಜಿ ಅಕುಬೇಕು

  • @vijisathish7730
    @vijisathish7730 23 วันที่ผ่านมา

    Super ,plg connect agi

  • @jobsinkannada580
    @jobsinkannada580 23 วันที่ผ่านมา

    Rice yesttu KG akidira BRO

  • @ksprasadlaila
    @ksprasadlaila 25 วันที่ผ่านมา

    ಎಷ್ಟೋ ಅಡುಗೆ ಮಾಡೋ ವೀಡಿಯೋಗಳನ್ನು ನೋಡಿರ್ತೆವೆ ಆದ್ರೆ ಇಷ್ಟೊಂದು ವಿವರವಾಗಿ ಸ್ಪಷ್ಟವಾಗಿ ಯಾರೂ ಸಹ ಹೇಳಿ ಕೊಡಲ್ಲ. ತುಂಬಾ ಖುಷಿಯಾಯ್ತು ಅಣ್ಣಾ ನಿಮ್ಮ ವೀಡಿಯೋ ನೋಡಿ. ನಿಮಗೆ ಭಗವಂತ ಉತ್ತರೋತ್ತರ ಯಶಸ್ಸು ಕೊಡಲಿ. ❤❤❤❤❤❤❤❤❤❤❤❤❤❤❤

  • @sanjupaaagal3649
    @sanjupaaagal3649 25 วันที่ผ่านมา

    Bro video madadhu yake nilsidde

  • @harishn1990
    @harishn1990 26 วันที่ผ่านมา

    ಜೋತೆಗೆ 2kg ಎಲೆ ಕೋಸು ಹಾಕಿದರೆ ಇನ್ನೂ ಸೂಪರ್

  • @ajithajith65
    @ajithajith65 27 วันที่ผ่านมา

    ಎರಡು ಬಿಂದಿಗೆ ಸಾಂಬಾರ್ ಮಾಡುವ ವಿಧಾನ ತೋರಿಸಿ ಪ್ಲೀಸ್

  • @ajithajith65
    @ajithajith65 27 วันที่ผ่านมา

    ಹಲೋಸರ್ ಎರಡು ಬಿಂದಿಗೆ ಸಾಂಬಾರ್ ಮಾಡುವ ವಿಧಾನ ತೋರಿಸಿ ಪ್ಲೀಸ್

  • @MaheshChougula
    @MaheshChougula 27 วันที่ผ่านมา

    👌👌

  • @Parisaradajoteyali
    @Parisaradajoteyali 27 วันที่ผ่านมา

    ಸೂಪರ್ ಸರ್ 🎉🎉

  • @mahesh7194
    @mahesh7194 29 วันที่ผ่านมา

    Sunpure ಎಣ್ಣೆ ಯಾಕ್ರೀ ಯೂಸ್ ಮಾಡ್ತೀರಾ ಅದು ಜಿಹಾದಿ ಎಣ್ಣೆ

  • @raghavendraraghu8271
    @raghavendraraghu8271 หลายเดือนก่อน

    Bere yella ok ,Food colour ,plastic use madbedro

    • @bengalurubhatru9295
      @bengalurubhatru9295 หลายเดือนก่อน

      Anno avaga adella gotirlilla evag use madolvo

  • @mahendramogaveer953
    @mahendramogaveer953 หลายเดือนก่อน

    Akki yest kg hakidhiri hele illa

    • @bengalurubhatru9295
      @bengalurubhatru9295 หลายเดือนก่อน

      ನಿಮಗೆ ಎಷ್ಟ್ ಬೇಕು ಅಷ್ಟ್ ಅಕೊಳ್ಳಿ ಅದಕ್ಕೆ ಎಷ್ಟು ಅಕ್ಕಿಗೆ ಎಷ್ಟ್ ನೀರು ಅಕಬೇಕು ಅಂತ ತಿಳಿಸಿದ್ದೇನೆ

  • @vinayakrishna4258
    @vinayakrishna4258 หลายเดือนก่อน

    ಏ ಮೊದಲು ಚಾನಲ್ ಹೆಸ್ರು ಚೇಂಜ್ ಮಾಡಿ ಮಾಡೋದು ನಾನ್ ವೆಜ್ ಬೆಂಗಳೂರು ಭಟ್ರು ಅಂತ ಹೆಸರು ಮೊದಲು ತೆಗಿರಿ

    • @bengalurubhatru9295
      @bengalurubhatru9295 หลายเดือนก่อน

      ಯಾಕೆ ಸ್ವಾಮಿ non veg ಮಾಡೋವ್ರು ಭಟ್ರು ಅಂತ ಇಟ್ಕೋಬಾರ್ದು ಅಂತ ರೂಲ್ಸ್ ಇದ್ಯ 😂.

  • @Laxmanrso-kv4nc
    @Laxmanrso-kv4nc หลายเดือนก่อน

    God bless your family and you also 🙏dhanyavad Very nice kannada

  • @ambarishs7786
    @ambarishs7786 หลายเดือนก่อน

    Anna akki Eshtu hakdiri antha helilla

  • @Madhavi_7172
    @Madhavi_7172 หลายเดือนก่อน

    Nice recipe with very useful tips sir, why u r not uploading any videos?? Pls do videos sir, not everyone can teach like u.

  • @manjulab.s6950
    @manjulab.s6950 หลายเดือนก่อน

    ವಿಡಿಯೋ ಚೆನ್ನಾಗಿದೆ.ಆದರೆ ದಮ್ ಹಾಕಿದಾಗ ಬಣ್ಣದಊಟದಎಲೆ ಬಳಸುವುದು ಸೂಕ್ತವಲ್ಲ.ಬಾಳೆಎಲೆ ಬಳಸಿ.

  • @RaviRaya-pp3vq
    @RaviRaya-pp3vq หลายเดือนก่อน

    Superrrrrr ❤

  • @meenameena-xo7xo
    @meenameena-xo7xo หลายเดือนก่อน

    ನಾನು ಸಣ್ಣದಾಗೆ ಕೇಟರಿಂಗ್ ಮಾಡ್ತಿದೀನಿ ನಿಮಿನಿಂದ ತುಂಬಾ ಸಹಾಯ ಆಯ್ತು

  • @meenameena-xo7xo
    @meenameena-xo7xo หลายเดือนก่อน

    ತುಂಬಾ ಚನ್ನಗಿ ಹೇಳಿಕೊಡ್ತೀರಾ ಧನ್ಯವಾದಗಳು

  • @sudarshanhv3325
    @sudarshanhv3325 หลายเดือนก่อน

    100 janake vegetable Sambar madodnu helkodi

  • @sudarshanhv3325
    @sudarshanhv3325 หลายเดือนก่อน

    Super sir.. aduge gothilde irovru, mado hage helkottidira...

  • @goal-gf4yz
    @goal-gf4yz หลายเดือนก่อน

    curd and lemon juice add madu super agi barutte palav😋

  • @padmavathiv1051
    @padmavathiv1051 หลายเดือนก่อน

    ಹೀಗೆ ಅಲ್ವಾರು ರುಚಿ ಗಳನ್ನು ತೋರಿಸಿ ವ್ಯಾಪಾರಸ್ತರಿಗೆ ಉಪಯುಕ್ತ ವಾಗಲಿ ಸರ್.

  • @padmavathiv1051
    @padmavathiv1051 หลายเดือนก่อน

    Best of luck sir 👍👌👌👌👏👏

  • @harishgowda2646
    @harishgowda2646 หลายเดือนก่อน

    ಪ್ಲಾಸ್ಟಿಕ್ ಎಲ್ಲಾ ನೀಟಾಗ್ ಅನ್ನದಲ್ ಬೇರೆಯೋತರ ಆಯ್ತು ಸಾಧ್ಯವಾದ್ರೆ ಬಾಳೆಯೇಲೆ ನೇ ಹಾಕಿ

  • @Prashiinstant
    @Prashiinstant หลายเดือนก่อน

    tumbha chanagi tilisi kotidira sir

  • @hemlatachauhan6312
    @hemlatachauhan6312 หลายเดือนก่อน

    😊

  • @padmasandhya2668
    @padmasandhya2668 หลายเดือนก่อน

    Tharakari yeshtu chennagi cut madidhiree dhanyavadagalu

  • @ganeshanjagannath
    @ganeshanjagannath หลายเดือนก่อน

    Excellent chef your recipe was perfect tried it amazing executed very well

  • @rajubhati6719
    @rajubhati6719 หลายเดือนก่อน

    Tq sir❤❤❤❤

  • @Shashimalenaadu
    @Shashimalenaadu หลายเดือนก่อน

    Yedde undu

  • @rekhak6215
    @rekhak6215 หลายเดือนก่อน

    Recipe?

  • @anandads8222
    @anandads8222 2 หลายเดือนก่อน

    ಸರ್ ನಿವು ಹೇಳಿಕೊಟ್ಟ ವಿಧಾನ ಬಹಳ ಚೆನ್ನಾಗಿದೆ ಸರ್.ಆದರೆ ನೀವು ತೆಂಗಿನ ಕಾಯಿ ಬಳಸಲ್ಲವ ಸರ್.

  • @muralirameshkv2537
    @muralirameshkv2537 2 หลายเดือนก่อน

    ಚೆನ್ನಾಗಿದೆ 👍

  • @muralirameshkv2537
    @muralirameshkv2537 2 หลายเดือนก่อน

    ಚೆನ್ನಾಗಿದೆ 👍

  • @GodOfGambler01
    @GodOfGambler01 2 หลายเดือนก่อน

    ಅಣ್ಣಾರ ಎಲ್ಲ ಸರಿಯಾಗಿ ಹೇಳಿ ಕೊಟ್ರಿ ಆದ್ರೆ ದಮ್ ಹಾಕುವ ವೇಳೆ ನೀವು ಆ ಪ್ಲಾಸ್ಟಿಕ್ ತಟ್ಟೆ ಹಾಕೋದು ನಿಲ್ಲಿಸಿ ನೀವೇ ಹೇಳಿದ್ರಿ ಬಾಳೆ ಎಲೆ ಅಂತ ಇಷ್ಟು ಖರ್ಚು ಮಾಡಿ ಆಹಾರ ಮಾಡುವ ಮೂಲಕ ಬಾಳೆ ಎಲೆಯ ಬೆಲೆ ಜಾಸ್ತಿ ಆಯಿತೇ?

  • @gulaabrose9688
    @gulaabrose9688 2 หลายเดือนก่อน

    Super ❤

  • @Mahesh-ie2qt
    @Mahesh-ie2qt 2 หลายเดือนก่อน

    Sir super elkotiditara last maddidey bejaru srr

    • @bengalurubhatru9295
      @bengalurubhatru9295 2 หลายเดือนก่อน

      ಅವಾಗ ಅಷ್ಟ್ ಗೊತ್ತಿರ್ಲಿಲ್ಲ ಈವಾಗ ಆ ರೀತಿ ಮಾಡಲ್ಲ 🙌

  • @Mahesh-ie2qt
    @Mahesh-ie2qt 2 หลายเดือนก่อน

    Anna yelle alla addu savvu

  • @alluarjunraghu7717
    @alluarjunraghu7717 2 หลายเดือนก่อน

    Chanagidya but nivu dammu e peper plates beda smell and poison agutte

  • @Kenchamma.HNagarakatte
    @Kenchamma.HNagarakatte 2 หลายเดือนก่อน

    ಒಂದು ಕೆಜಿಗೆ ಅಕ್ಕಿ ಅನ್ನ ಎಷ್ಟು ಜನ ಊಟ ಮಾಡಬಹುದು ಸರ್

    • @bengalurubhatru9295
      @bengalurubhatru9295 2 หลายเดือนก่อน

      7 ನಾರ್ಮಲ್ ಆಗಿ ಜಾಸ್ತಿ ತಿಂತಾರೆ ಅನ್ನೋದಾದ್ರೆ 6 ಜನ ತುಂಬ ಕಡಿಮೆ ತಿಂತಾರೆ ಅನ್ನೋದಾದ್ರೆ 10ಜನ.

  • @manjunathaka2819
    @manjunathaka2819 2 หลายเดือนก่อน

    250 pulaug yasy akki akbeku

  • @fact_n_facts_y17
    @fact_n_facts_y17 2 หลายเดือนก่อน

    Videos upload madi sir Bulk aagi mado recipes madi

    • @bengalurubhatru9295
      @bengalurubhatru9295 2 หลายเดือนก่อน

      ವಿಡಿಯೋ ಮಾಡ್ತಿಲ್ಲ

  • @Megha_Rasoi
    @Megha_Rasoi 2 หลายเดือนก่อน

    Food colour cancer kodutte...adu bittu Ella channagittu

    • @bengalurubhatru9295
      @bengalurubhatru9295 2 หลายเดือนก่อน

      3 ವರ್ಷದಿಂಡೆ ಗೊತ್ತಿರ್ಲಿಲ್ಲ ಆಕಿದ್ವಿ ಸೊ ಇನ್ಮೇಲೆ ಆಕಲ್ಲ 👍🙏

  • @RajuRaju-ci4te
    @RajuRaju-ci4te 2 หลายเดือนก่อน

    ❤🙏🏾🙏🏾🙏🏾🙏🏾

  • @JagadishB-v9o
    @JagadishB-v9o 2 หลายเดือนก่อน

    Sir very good information thank you

  • @shivanandh979
    @shivanandh979 2 หลายเดือนก่อน

    ಸೂಪರ್..