ನಮ್ಮ ಕರ್ನಾಟಕ ಎಷ್ಟು ಶ್ರೀಮಂತವಾಗಿದೆ ಎನ್ನುವುದಕ್ಕೆ ಈ ಹಾಡು ಕಾರಣ ಸಂಗೀತದಲ್ಲಿ ಆಗಲಿ ಸಂಸ್ಕೃತಿಯಲ್ಲಿ ಆಗಲಿ ಎಂತ ಸಾಹಿತ್ಯ ಎಂತ ಹಾಡು ಆಡಿದ ರಾಜೇಶ್ ಕೃಷ್ಣನ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಸಂಗೀತ ಸಂಯೋಜಕರಾದ ಹಂಸಲೇಖ ಸರ್ ಅವರಿಗೆ ಧನ್ಯವಾದಗಳು ಈ ಚಿತ್ರದ ಡೈರೆಕ್ಟರ್ ಆಗಿರುವ ಎಸ್ ನಾರಾಯಣ್ ಸರ್ ಅವರಿಗೆ ಧನ್ಯವಾದಗಳು ಎಂತಹ ಸಿನಿಮಾ ಎಂತಹ ಹಾಡುಗಳು ನಿಮಗೆ ಕೋಟಿ ನಮನಗಳು ಇಂತಹ ಹಾಡನ್ನು ಯಾರು ಆಡಲಾರರು ಬರೆಯಲಾರರು ಮುಂದೆ ಯಾರಿಂದಲೂ ಆಗದು
ಜೀವ ಪ್ರೀತಿ ಮೂಲ ಪ್ರೀತಿ ಆಸೆಗೆ ಮೂಲ ಆಸೆ ದುಕ್ಕಕ ಮೂಲ ದುಕ್ಕ ಬಾಳಿಗ್ ಮೂಲ ಜೀವ ಪ್ರೀತಿ ಮೂಲ ಪ್ರೀತಿ ಆಸೆಗೆ ಮೂಲ ಆಸೆ ದುಕ್ಕಕ ಮೂಲ ದುಕ್ಕ ಬಲಿಗ್ ಮೂಲ ಬಾಳಿಗೆ ಭೇದವಿಲ್ಲ ಬೆವುಬೆಲ್ಲ ತಿನ್ನದೆ ಬಾಳೆ ಇಲ್ಲ ಜೀವ ಪ್ರೀತಿ ಮೂಲ ಪ್ರೀತಿ ಆಸೆಗೆ ಮೂಲ ಆಸೆ ದುಕ್ಕಕ ಮೂಲ ದುಕ್ಕ ಬಲಿಗ್ ಮೂಲ ಬಾಳಿಗೆ ಭೇದವಿಲ್ಲ ಬೆವುಬೆಲ್ಲ ತಿನ್ನದೆ ಬಾಳೆ ಇಲ್ಲ
ನಮ್ಮ ಕರ್ನಾಟಕ ಎಷ್ಟು ಶ್ರೀಮಂತವಾಗಿದೆ ಎನ್ನುವುದಕ್ಕೆ ಈ ಹಾಡು ಕಾರಣ ಸಂಗೀತದಲ್ಲಿ ಆಗಲಿ ಸಂಸ್ಕೃತಿಯಲ್ಲಿ ಆಗಲಿ ಎಂತ ಸಾಹಿತ್ಯ ಎಂತ ಹಾಡು ಆಡಿದ ರಾಜೇಶ್ ಕೃಷ್ಣನ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಸಂಗೀತ ಸಂಯೋಜಕರಾದ ಹಂಸಲೇಖ ಸರ್ ಅವರಿಗೆ ಧನ್ಯವಾದಗಳು ಈ ಚಿತ್ರದ ಡೈರೆಕ್ಟರ್ ಆಗಿರುವ ಎಸ್ ನಾರಾಯಣ್ ಸರ್ ಅವರಿಗೆ ಧನ್ಯವಾದಗಳು ಎಂತಹ ಸಿನಿಮಾ ಎಂತಹ ಹಾಡುಗಳು ನಿಮಗೆ ಕೋಟಿ ನಮನಗಳು ಇಂತಹ ಹಾಡನ್ನು ಯಾರು ಆಡಲಾರರು ಬರೆಯಲಾರರು ಮುಂದೆ ಯಾರಿಂದಲೂ ಆಗದು
😅
ಜೀವ ಪ್ರೀತಿಗೆ ಮೂಲ... ಪ್ರೀತಿ ಆಸೆಗೆ ಮೂಲ...
ಆಸೆ ದುಃಖಕ್ಕೆ ಮೂಲ... ದುಃಖ ಬಾಳಿಗೆ ಮೂಲ...
ಜೀವ ಪ್ರೀತಿಗೆ ಮೂಲ... ಪ್ರೀತಿ ಆಸೆಗೆ ಮೂಲ...
ಆಸೆ ದುಃಖಕ್ಕೆ ಮೂಲ... ದುಃಖ ಬಾಳಿಗೆ ಮೂಲ...
ಬಾಳಿಗೆ ಭೇದವಿಲ್ಲ... ಬೇವು ಬೆಲ್ಲ ತಿನ್ನದೆ ಬಾಳೇ ಇಲ್ಲ...
ಜೀವ ಪ್ರೀತಿಗೆ ಮೂಲ... ಪ್ರೀತಿ ಆಸೆಗೆ ಮೂಲ...
ಆಸೆ ದುಃಖಕ್ಕೆ ಮೂಲ... ದುಃಖ ಬಾಳಿಗೆ ಮೂಲ...
ಬಾಳಿಗೆ ಭೇದವಿಲ್ಲ... ಬೇವು ಬೆಲ್ಲ ತಿನ್ನದೆ ಬಾಳೇ ಇಲ್ಲ...
ಸೆರಗಲ್ಲಿ ಕಟ್ಟಿಕೊಂಡ ಕೆಂಡ... ಮನಸಲ್ಲಿ ಉಳಿಸಿಕೊಂಡ ಮರ್ಮ...
ದೇಹಕ್ಕೆ ಅಂಟಿಕೊಂಡ ನೆರಳು... ನಾವೆಲ್ಲ ಒಪ್ಪಿಕೊಂಡ ಧರ್ಮ...
ಪ್ರೀತಿಯಲ್ಲಿ ಭೀತಿಯ ಗೂಡು ಕಟ್ಟಿಕೊಂಡೆ... ಭೀತಿಯನ್ನೆ ಪ್ರೀತಿಯ ಹಾಡು ಮಾಡಿಕೊಂಡೆ...
ಆಸರೆ ಸೆರೆಯಾಗಿದೆ... ಬೇಸರ ಸುರೆಯಾಗಿದೆ...
ಜೀವ ಪ್ರೀತಿಗೆ ಮೂಲ... ಪ್ರೀತಿ ಆಸೆಗೆ ಮೂಲ...
ಆಸೆ ದುಃಖಕ್ಕೆ ಮೂಲ... ದುಃಖ ಬಾಳಿಗೆ ಮೂಲ...
ಬಾಳಿಗೆ ಭೇದವಿಲ್ಲ... ಬೇವು ಬೆಲ್ಲ ತಿನ್ನದೆ ಬಾಳೇ ಇಲ್ಲ...
From MS...
ನೋವು ಮರೆಯಲು ಖುಷಿ ಕೊಡುವ ಹಾಡು ರಾಜೇಶ್ ಕೃಷ್ಣನ್ ಅದ್ಭುತವಾಗಿ ಹಾಡಿದ್ದಾರೆ...🙏🙏
Kvsesh pl lo for JJ off of Zee
@@anithakumar1451 Singh gs😂
😭😭 ಜೀವ ಪ್ರೀತಿಗೆ ಮೂಲ ಪ್ರೀತಿ ಆಸೆ ಗೆ ಮೂಲ😭😭😭😭😭😭😭😭😭😭😭😭
ನಾದಬ್ರಹ್ಮ ಹಂಸಲೇಖ ಸರ್ 🙏🙏🙏🙏💚💛💙ಕನ್ನಡಿಗರು ಧನ್ ಗಾಯನ ರಾಜೇಶ್ ಕೃಷ್ಣನ್ 💚💛💙🙏🙏🎤🎤🎵🎶🌺🌷🌹ಕೋಟಿ ದನ್ಯವಾದಗಳು
😔 ಕಂಡ ಸಿಹಿ ಕನಸಿನಲ್ಲಿ🤔 ಕಾಣದ ಕಹಿ ಸತ್ಯ ಒಂದು 🤫ಅಡಗಿತ್ತು ❤
Yestu sala kelidru sakagalla 😢😢😢❤❤❤
I thanks to Hamsalekha sir for making this song .Salute to sir you are a very talented music director.Hadinalle ellara manasu kadiyo kalla nivu sir .
ಜೀವ ಪ್ರೀತಿಗೆ ಮೂಲ❤ಪ್ರೀತಿ ಆಸೆಗೆ ಮೂಲ ❤ ಆಸೆ ದುಃಖಕ್ಕೆ ಮೂಲ 😭 ದುಃಖ ಬಾಳಿಗೆ ಮೂಲ 😭 ಬಾಳಿಗೆ ಭೇದವಿಲ್ಲ ಬೇವು ಬೆಲ್ಲ ತಿನ್ನದೇ ಬಾಳೆ ಇಲ್ಲ 💔💔💔💔💔
True lv erutthe..but true lvr erolla...Edu ಜೀವನದ ಕಹಿ ಸತ್ಯ ..
Nija sir😭😭😭
In my life also happen brother 😭😭😭 I love her from childhood...
Elrunu onde thara thikolodu thappu laila majanu, shahajahsn ivr love true agiddke ivathhu avr love ithihasa agirodu
@@Janu-zn5nb but evagina ಕಾಲದ ಪ್ರೀತಿ???
@@navyanavya6216 gk k
ತುಂಬಾ ಅದ್ಭುತವಾದ ಸಾಹಿತ್ಯ ಸೊಗಸಾದ ಹಾಡು ತುಂಬಾ ಚೆನ್ನಾಗಿದೆ ಬೇವು ಬೆಲ್ಲ ಚಿತ್ರ
ಹಂಸಲೇಖಾ ಸರ್ 💌😘🎶. 🎶🎵🎶
ಈ ಮೂವಿ ನನ್ನ ಜೀವನದ ಕಥೆ 😞
😢
😢😢
Super movie🎥🍿 Super hit 🎉movie 🎉jai jai super actor ನವರಸ ನಾಯಕ ನಮ್ಮ ಜಗ್ಗೇಶ್ ಸರ್ ❤❤
ಜೀವ ಪ್ರೀತಿಗೆ ಮೂಲ ಪ್ರೀತಿ ಆಸೆಗ್ ಮೂಲ ಆಸೆ
ದುಃಖ್ಖಕ್ಕೆ ಮೂಲ ದುಃಖ್ಖ ಬಾಳಿಗ್ ಮೂಲ
"ಬಾಳಿಗೆ ಭೇದವಿಲ್ಲ ಬೇವು ಬೆಲ್ಲ ತಿನ್ನದೇ ಬಾಳಿಲ್ಲಾ" 🙏🙏
💔ಪ್ರೀತಿ ನೋವಿಗೆ ಮೂಲ....
Hi
ನಿಜ ಪ್ರೀತಿ ನೋವಿಗೆ ಮೂಲ
Super song
ಎಂತಹ ಸಾಹಿತ್ಯ ನಿಜವಾಗಿಯೂ ಅದ್ಭುತವಾಗಿದೆ , ಹಂಸಲೇಖ ಸರ್ ಹ್ಯಾಟ್ಸ್ ಆಫ್
Manasige bejar adaga e song keltini love you ❤️❤️
ಇವತ್ತು ನನ್ ಪರಿಸ್ಥಿತಿನು ಇದೆ ತರ ಆಗಿದೆ 😔
Yen aythu
Yanithu
Nange bejarhadagela keltini Haga mansigey samdanahgutey. Really this song is very nice
ಹಂಸಲೇಖ🙏🙏❤️❤️❤️❤️
Hamsalekha sir lyrics jeevanada artha thilisuthade❤❤
My life is very bad 😭😭😭❤️❤️❤️❤️
What happen
😭
ಎಂಥಹ ದುಃಖ ಕ್ಕೂ ಔಷಧಿ ಇರುತ್ತೆ ತಾಳ್ಮೆಯಿಂದ ಹುಡುಕಬೇಕು ಅಷ್ಟೇ.... ಒಳ್ಳೆಯದಾಗಲಿ ನಿಮಗೆ
ಕೆಲವೊಮ್ಮೆ ನಮ್ಮ ಆಯ್ಕೆ ಸರಿಯಾಗಿರಲ್ಲ
Yappa enta song👌👌👌
ಈ ಹಾಡು ಮನಸಿಗೆ ಮುದು ನೀಡುತ್ತದೆ
Nija hi madam
Preeti yavathu dukake mula😔😔
No words can describe the beauty of this song... Evergreen, meaningful song.. 🙂
Lyrics words speechless 👌👌👌
True love always hurts 😔😔
ಏನ್ ಅರ್ಥಗರ್ಬಿತ ಹಾಡು....
ಪ್ರೀತಿ ಜೀವಕ್ಕ ಮೂಲಾ ,😭😭
ಜೀವ ಪ್ರೀತಿ ಮೂಲ ಪ್ರೀತಿ ಆಸೆಗೆ ಮೂಲ
ಆಸೆ ದುಕ್ಕಕ ಮೂಲ ದುಕ್ಕ ಬಾಳಿಗ್ ಮೂಲ
ಜೀವ ಪ್ರೀತಿ ಮೂಲ ಪ್ರೀತಿ ಆಸೆಗೆ ಮೂಲ
ಆಸೆ ದುಕ್ಕಕ ಮೂಲ ದುಕ್ಕ ಬಲಿಗ್ ಮೂಲ
ಬಾಳಿಗೆ ಭೇದವಿಲ್ಲ
ಬೆವುಬೆಲ್ಲ ತಿನ್ನದೆ ಬಾಳೆ ಇಲ್ಲ
ಜೀವ ಪ್ರೀತಿ ಮೂಲ ಪ್ರೀತಿ ಆಸೆಗೆ ಮೂಲ
ಆಸೆ ದುಕ್ಕಕ ಮೂಲ ದುಕ್ಕ ಬಲಿಗ್ ಮೂಲ
ಬಾಳಿಗೆ ಭೇದವಿಲ್ಲ
ಬೆವುಬೆಲ್ಲ ತಿನ್ನದೆ ಬಾಳೆ ಇಲ್ಲ
Cz
Super
Supper sister
❤
💐💐👌👌💐💐
ನಮ್ಮ ಕನ್ನಡ ಹಾಡುಗಳಿಗೆ
ಸಾಹಿತ್ಯ ಭಾವ ರಚನೆ ಗಳಿಗೆ ಸರಿ ಸಾಟಿ ಇಲ್ಲ
Love you Hamsaleka
ಬೇವು ಬೆಲ್ಲ ತಿನ್ನ ದೆ ಬಾಳೆ ಇ ಲ್ಲ
ಬಾಳಿಗೆ ಭೇದವಿಲ್ಲ ಬೇವು ಬೆಲ್ಲ ತಿನ್ನದೆ ಬಾಳೆ ಇಲ್ಲ
Byuayla
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 o 🙏🙏
@@Praveenpraveen-hm6zw Ppp
@@Praveenpraveen-hm6zw pppppp
ಅಸೆ ಆಕಾಂಕ್ಷೆಗಳು ವಿಫಲವಾದರೆ, ಅಸೆ ದುಃಖ್ಖಕೆ ಮೂಲ
jai hamsaleka
ನೆಮ್ಮದಿ ಇಲ್ಲ ❤️❤️❤️ ಜೀವ ಪ್ರೀತಿ ಮೂಲ
🙏🙏🙏🙏❤️ Evergreen song
Give proper justice to singer. This is not ks chitra. Manjula gururaj sung this song
Sure, this is manjula gururaj
True lv madidavarige yavatigu novuu konedagi sigodu😔😔
ಬಬಷಭ ಯ
Howda madam
@@jyothijyo2445 yas
Nada bramha Hamsleka ❤❤❤❤❤🎉🎉
ಮೈ ಫೇವರೆಟ್ ಸಾಂಗ್
ಜೀವ ಪ್ರೀತಿಗೆ ಮೂಲ ಆಸೆ ದುಃಖಕ್ಕೆ ಮೂಲ ಸೂಪರ್ ಸಾಂಗ್😭😭😭😭😭😭😭😭😭😭😭😭😭😭😭😭😭😭😭😭😭😭😭😭😭
Tumba arthapoorna ada hadu .I love and like this song .
Nija preetine ondu tara novu😢
Rajesh krishna and Manjula Guru raj voice
ನಿಜವಾದ ಸತ್ಯ
Lyrics super❤❤❤❤
I love this song. Broken heart 😭💔
Super song I like this song.
ಅದ್ಭುತ ಸಾಂಗ್💛
Jeeva Preethi ge moola...
Preethi asege moola...
Ase dhukhakke moola...
Dhukhs baalige moola....
ಜೀವ ಪ್ರೀತಿಗೆ ಮೂಲ 😔😔😢😢
ಒಳ್ಳೆ ಸಾಂಗ್
100 present jaggu ..Boss ...I. Love u ..song
Hats off to ಹಂಸಲೇಖ sir
Broken heart 💔💔😭😭
ಹಂಸಲೇಖ ಅವರಿಗೆ ಸಾಷ್ಟಾಂಗ ನಮನ
👌👌👌🌺👍❤
Super😊💕❣️🙏🏼
ಪ್ರೀತಿ ನೋವಿಗೆ ಮೂಲ 😢
Great director s. Narayan sir
Very good movie thank you s Narayana sir .
Frmale singer manjula gururaj mam avaru k s chitra mam antha information allide 😢😢
One side love always true
😭😭😭 evergreen song
Super❤
Manasige bejar adaga e song keltini such a bueaty Full song
Lpkesh jaggesh combination super
Padagalinda varnisalu sadyane agala astu adbutavada saalugalu
Rajesh sir voice... ❤
Good voice Krishnan
Nange e song tumba ista meaning full idde e song
Superb lyrics
Evergreen
ಸೂಪರ್ ಸಾಂಗ್ಸ್ 👌🏼
Nice Song Kannada Music So Beautiful ❤️
Chithra alla manjula gururaj hadirodu
S
💔 Meaning full song 🥺
Female track ಮಂಜುಳಾ ಗುರುರಾಜ್ ಹಾಡಿದ್ದಾರೆ... ನೀವು ತಪ್ಪಾಗಿ ಚಿತ್ರ ಅಂತ ಹಾಕಿದಿರಿ
Nana preeti nange matara ne sontha.😭💞 My love seenu
Love is only rich person not poor peoples 😭
ಯಾವ ಮೂವೀ
Bevu bella
Bevu Bella
Nanna hesaru Chandru nandu chithradurga namma hudugi uru Ankola taluk naavu 3 years thumba Andre thumba love maadiddivi namma maneyalli oppisidde namma family Avaru yelluru oppukondru namma hudugi namma family Avaru jote yella maataduta eddulu namma friends atra maatadolu maduve agubeku anta yestu nambike ittukondu edde. Istu dina. Neenu nanna Jeeva nanna praana anta thumba Preeti maadidalu nanna kone usiru erovaregu ninna joteyalli erutini anta helidalu ega nanna bittu bidu andlu neenu bere maduve agu naanu nanna paadige erutini andlu yaak e Tara nambsi mosa maadubeku. Naanu thumba achhukondu bittini adestu kanniru haakidino daily agalalla night yella maatadolu ninna ondu dina bittu eralla andlu ega doora maadi bittalu 😭😭😭😭😭. Nijavaada preetige bele Ella. E movie nodidaaga yella thumba alu barutte namma hudugi yaavagalu chennagi erali devare aste saaku
SIR SINGER IS MANJULA GURURAJ MAM..PLZ CORRECTION THIS
Lady singer Manjula Gururaj sir, Chitramma alla pls correct aagi information haaki.
Manjula gururaj
Mansige bejaradga e song keltini
Preeti aaseg mula aase dukkak mula😭😭😭😭😭😭😭
ayoo yakre yen aithu navya avre
👌👌👌
True fact 💯
Nice
Mxzk
ಲವ್ ಫೀಲಿಂಗ್ ಸಾಂಗ್
Love this song
Chinnadantha song ❤❤❤
Ene agli JAganna nivu adbuta ega nimna bitre.hiri kalavidru yaru ella arogyavagiri
Meaningful song
Great movie. Jaggesh Sir gret actor
Wow what a song
Who listening in 2023 year