ไม่สามารถเล่นวิดีโอนี้
ขออภัยในความไม่สะดวก

Dasarapada Series Ep -11 | Kum. Sivasri Skandaprasad | Nenevananudina | Sri Vadiraja Theertharu |

แชร์
ฝัง
  • เผยแพร่เมื่อ 26 ก.ค. 2022
  • Dasarapada Series Ep -11 | Kum. Sivasri Skandaprasad | Nenevananudina | Sri Vadiraja Theertharu |
    Raga - Revati
    Talam - Misra Chapu
    -------------------------------------------------------------------------------------------------------------
    Subscribe Sivasri Skandaprasad official channel for more videos
    Please watch the videos till the end.
    Follow:
    www.sivasriska...
    On Instagram - @art_sivasri- / art_sivasri
    On Facebook - / artsivasri
    On Twitter - ar...
    ---------------------------------------------------------------------------------------------------
    Credits -
    Video, Audio and Post production - Studio Impression
    -----------------------------------------------------------------------------------------------------

ความคิดเห็น • 330

  • @ktramachandra5180
    @ktramachandra5180 ปีที่แล้ว +5

    ಅಪರೂಪದ ಸುಂದರವಾದ ರಚನೆ. ಸೊಗಸಾದ ಹಾಡುಗಾರಿಕೆ. ಸಂತೋಷವಾಯಿತು.

  • @vishweshwarabhat2110
    @vishweshwarabhat2110 ปีที่แล้ว +6

    Full lyrics, can't say that she's a non kannadigitthi. Perfect pronunciation. Congratulations.

  • @chandrikags3953
    @chandrikags3953 ปีที่แล้ว +5

    ತುಂಬಾ ಅಪರೂಪವಾದ ಅಧ್ಭುತ ಗಾಯನ .ಧನ್ಯವಾದಗಳು

  • @ramamothi9821
    @ramamothi9821 ปีที่แล้ว +4

    It is pleasure to hear devaranamas with perfect pronounciation and melody. 👏👏🙏🙏

  • @nadasudharasa6277
    @nadasudharasa6277 2 ปีที่แล้ว +9

    dashama skanda
    by vadirajaru
    ನೆನೆವೆನನುದಿನ ನೀಲನೀರದ
    ವರ್ಣನ ಗುಣ ರನ್ನನ ||pa||
    ಮುನಿಜನಪ್ರಿಯ ಮುದ್ದು ಉಡುಪಿನ
    ರಂಗನ ದಯಾಭರಿತನ ||a.pa||
    ದೇವಕೀಜಠರೋದಯಾಂಬುಧಿ
    ಚಂದ್ರನ - ಗುಣ ಸಾಂದ್ರನ
    ಗೋವಜ್ರಕೆ ಘನ ಯಮುನೆ ದಾಟಿ
    ಬಂದನ - ಅಲ್ಲಿ ನಿಂದನ
    ಮಾವ ಕಳುಹಿದ ಮಾಯಾ ಶಟವಿಯ
    ಕೊಂದನ - ಚಿದಾನಂದನ
    ದೇವರಿಪು ದೈತ್ಯೇಂದ್ರ ಶಕಟನ
    ಒದ್ದನ - ಶ್ರುತಿ ಸಿದ್ಧನ||1||
    ಗೋಕುಲದ ಗೋಪಿಯರ ವಂಚಕ
    ಚೋರನ - ಬಹು ಧೀರನ
    ಅನೇಕ ನಾರಿಯರ್ವಸನವನು ಕ
    ದ್ದೊಯ್ದನ - ತುರುಗಾಯ್ದನ
    ನಾಕಿಯರಿಗರಿ ಧೇನುಕ ವತ್ಸವಿ
    ಘಾತನ - ವಿಖ್ಯಾತನ
    ಕಾಕುಮತಿ ಕಾಳಿಂಗನ ಫಣ
    ತುಳಿದನ - ಅವಗೊಲಿದನ||2||
    ಶೈಲವನು ಅಹಿಶಯನ ಬೆರಳಲಿ
    ಆಂತನ - ಬಲವಂತನ
    ಸೋಳಸಾಸಿರ ಬಾಲೆಯರ ಕರ
    ಪಿಡಿದನ - ಸುಧೆಗುಡಿದನ
    ಬಾಲೆ ಭಾಮೆಯರೊಡನೆ ಜಲಕ್ರೀಡೆ
    ಗಿಳಿದನ - ಅಲ್ಲಿ ನಲಿದನ
    ಲೀಲೆಯಲಿ ಲಲನೆಯರಿಗಿಷ್ಟವ
    ಕೊಟ್ಟನ - ಸಂತುಷ್ಟನ||3||
    ಕ್ರೂರ ಬಕ ಕೇಶಿಗಳನ್ನೆಲ್ಲ
    ಸೀಳ್ದನ - ಸುರರಾಳ್ವನ
    ಅಕ್ರೂರ ಕರೆಯಲು ಹರುಷದಿಂದಲಿ
    ಬಂದನ - ಸುರವಂದ್ಯನ
    ನಾರಿ ಕಬುಜೆಗೆ ಭೂರಿ ಸಂತಸ
    ವಿತ್ತನ - ಅತಿಶಕ್ತನ
    ವಾರಣವನು ಕೆಡಹಿದ ಪ್ರತಿ
    ಮಲ್ಲನ - ಅತಿ ಚೆಲ್ವನ||4||
    ಸುಲಭದಿಂದಲಿ ಶಿವನ ಧನುವನು
    ಮುರಿದನ - ನೆರೆ ಮೆರೆದನ
    ಮಲೆತ ಮಲ್ಲರ ಕೆಡಹಿ ರಂಗದಿ
    ನಿಂತನ - ಜಯವಂತನ
    ಖಳ ಕುಲಾಗ್ರಣಿ ಕಂಸನೆಂಬನ
    ಹೊಡೆದನ - ಹುಡಿಗೆಡೆದನ
    ಬಲದಿ ತಾಯಿ ತಂದೆ ಬಂಧನ
    ಕಡಿದನ - ಯಶ ಪಡೆದನ||5||
    ಭುವನ ಪಟ್ಟವನುಗ್ರಸೇನಗೆ
    ಕೊಟ್ಟನ - ಅತಿ ಶ್ರೇಷ್ಠನ
    ಯುವತಿಯರಿಗುದ್ಧವನ ಕಳುಹಿದ
    ಜಾಣನ - ಸುಪ್ರವೀಣನ
    ವಿವಿಧ ವಿದ್ಯಾಕಲೆಗಳೆಲ್ಲವ
    ನರಿತನ - ಶುಭ ಚರಿತನ
    ಜನವ ಶಿಕ್ಷಿಸಿ ದ್ವಿಜನ ಕಂದನ
    ತಂದನ - ಆನಂದನ||6||
    ಶೈಲವನು ಅಹಿಶಯನ ಬೆರಳಲಿ
    ಆಂತನ - ಬಲವಂತನ
    ಸೋಳಸಾಸಿರ ಬಾಲೆಯರ ಕರ
    ಪಿಡಿದನ - ಸುಧೆಗುಡಿದನ
    ಬಾಲೆ ಭಾಮೆಯರೊಡನೆ ಜಲಕ್ರೀಡೆ
    ಗಿಳಿದನ - ಅಲ್ಲಿ ನಲಿದನ
    ಲೀಲೆಯಲಿ ಲಲನೆಯರಿಗಿಷ್ಟವ
    ಕೊಟ್ಟನ - ಸಂತುಷ್ಟನ||3||
    ಕ್ರೂರ ಬಕ ಕೇಶಿಗಳನ್ನೆಲ್ಲ
    ಸೀಳ್ದನ - ಸುರರಾಳ್ವನ
    ಅಕ್ರೂರ ಕರೆಯಲು ಹರುಷದಿಂದಲಿ
    ಬಂದನ - ಸುರವಂದ್ಯನ
    ನಾರಿ ಕಬುಜೆಗೆ ಭೂರಿ ಸಂತಸ
    ವಿತ್ತನ - ಅತಿಶಕ್ತನ
    ವಾರಣವನು ಕೆಡಹಿದ ಪ್ರತಿ
    ಮಲ್ಲನ - ಅತಿ ಚೆಲ್ವನ||4||
    ಸುಲಭದಿಂದಲಿ ಶಿವನ ಧನುವನು
    ಮುರಿದನ - ನೆರೆ ಮೆರೆದನ
    ಮಲೆತ ಮಲ್ಲರ ಕೆಡಹಿ ರಂಗದಿ
    ನಿಂತನ - ಜಯವಂತನ
    ಖಳ ಕುಲಾಗ್ರಣಿ ಕಂಸನೆಂಬನ
    ಹೊಡೆದನ - ಹುಡಿಗೆಡೆದನ
    ಬಲದಿ ತಾಯಿ ತಂದೆ ಬಂಧನ
    ಕಡಿದನ - ಯಶ ಪಡೆದನ||5||
    ಭುವನ ಪಟ್ಟವನುಗ್ರಸೇನಗೆ
    ಕೊಟ್ಟನ - ಅತಿ ಶ್ರೇಷ್ಠನ
    ಯುವತಿಯರಿಗುದ್ಧವನ ಕಳುಹಿದ
    ಜಾಣನ - ಸುಪ್ರವೀಣನ
    ವಿವಿಧ ವಿದ್ಯಾಕಲೆಗಳೆಲ್ಲವ
    ನರಿತನ - ಶುಭ ಚರಿತನ
    ಜನವ ಶಿಕ್ಷಿಸಿ ದ್ವಿಜನ ಕಂದನ
    ತಂದನ - ಆನಂದನ||6||

    • @jayashreets8598
      @jayashreets8598 2 ปีที่แล้ว

      Thank you so much ❤️

    • @bkrishna18
      @bkrishna18 2 ปีที่แล้ว

      @@jayashreets8598 “ನೆನೆವೆನನುದಿನ ನೀಲನೀರದ ವರ್ಣನ”
      श्रीमद्‌ भागवत दशम स्कंद चिंतन
      Kannada
      ರಚನೆ : ಶ್ರೀ ವಾದಿರಾಜ ತೀರ್ಥರು
      composer: shrI vAdirAja theertha
      ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ ॥ಪ॥
      ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಪಾಂಗನ ॥ಅ.ಪ॥
      ದೇವಕೀ ಜಠರೋ ದಯಾಂಬುಧಿ ಚಂದ್ರನ ಗುಣ ಸಾಂದ್ರನ
      ಗೋವಜ್ರಕೆ ಘನ ಯಮುನೆ ದಾಟಿ ಬಂದನ ಅಲ್ಲಿ ನಿಂದನ
      ಮಾವ ಕಳುಹಿದ ಮಾಯಾ ಶಟವಿಯ ಕೊಂದನ ಚಿದಾನಂದನ
      ದೇವರಿಪು ದೈತ್ಯೇಂದ್ರ ಶಕಟನ ಒದ್ದನ ಶ್ರುತಿ ಸಿದ್ಧನ ॥೧॥
      ಗೋಕುಲದ ಗೋಪಿಯರ ವಂಚಕ ಚೋರನ ಬಹು ಧೀರನ
      ಅನೇಕ ನಾರಿಯರ್ವಸನವನು ಕದ್ದೊಯ್ದನ ತುರುಗಾಯ್ದನ
      ನಾಕಿಯರಿಗರಿ ಧೇನುಕ ವತ್ಸ ವಿಘಾತನ ವಿಖ್ಯಾತನ
      ಕಾಕುಮತಿ ಕಾಳಿಂಗನ ಫಣ ತುಳಿದನ ಅವಗೊಲಿದನ ॥೨॥
      ಶೈಲವನು ಅಹಿ ಶಯನ ಬೆರಳಲಿ ಆಂತನ ಬಲವಂತನ
      ಸೋಳ ಸಾಸಿರ ಬಾಲೆಯರ ಕರ ಪಿಡಿದನ ಸುಧೆಗುಡಿದನ
      ಬಾಲೆ ಭಾಮೆಯರೊಡನೆ ಜಲಕ್ರೀಡೆ ಗಿಳಿದನ ಅಲ್ಲಿ ನಲಿದನ
      ಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ ಸಂತುಷ್ಟನ ॥೩॥
      ಕ್ರೂರ ಬಕ ಕೇಶಿಗಳನ್ನೆಲ್ಲ ಸೀಳ್ದನ ಸುರರಾಳ್ದನ
      ಅಕ್ರೂರ ಕರೆಯಲು ಹರುಷದಿಂದಲಿ ಬಂದನ ಸುರವಂದ್ಯನ
      ನಾರಿ ಕುಬುಜೆಗೆ ಭೂರಿ ಸಂತಸವಿತ್ತನ ಅತಿಶಕ್ತನ
      ವಾರಣವನು ಕೆಡಹಿದ ಪ್ರತಿಮಲ್ಲನ ಅತಿ ಚೆಲ್ವನ ॥೪॥
      ಸುಲಭದಿಂದಲಿ ಶಿವನ ಧನುವನು ಮುರಿದನ ನೆರೆ ಮೆರೆದನ
      ಮಲೆತ ಮಲ್ಲರ ಕೆಡಹಿ ರಂಗದಿ ನಿಂತನ ಜಯವಂತನ
      ಖಳ ಕುಲಾಗ್ರಣಿ ಕಂಸನೆಂಬನ ಹೊಡೆದನ ಹುಡಿಗೆಡೆದನ
      ಬಲದಿ ತಾಯಿ ತಂದೆ ಬಂಧನ ಕಡಿದನ ಯಶ ಪಡೆದನ ॥೫॥
      ಭುವನ ಪಟ್ಟವನುಗ್ರಸೇನಗೆ ಕೊಟ್ಟನ ಅತಿ ಶ್ರೇಷ್ಠನ
      ಯುವತಿಯರಿಗುದ್ಧವನ ಕಳುಹಿದ ಜಾಣನ ಸುಪ್ರವೀಣನ
      ವಿವಿಧ ವಿದ್ಯಾಕಲೆಗಳೆಲ್ಲವ ನರಿತನ ಶುಭ ಚರಿತನ
      ಜೆವನ ಶಿಕ್ಷಿಸಿ ದ್ವಿಜನ ಕಂದನ ತಂದನ ಆನಂದನ ॥೬॥
      ಕುಮತಿ ಖಳಮಾಗಧನ ಯುದ್ಧದಿ ಗೆದ್ದನ ಅನವದ್ಯನ
      ದ್ಯುಮಣಿ ಸಮ ದ್ವಾರಕಿಯ ರಚಿಸಿದು ದಾರನ ಗಂಭೀರನ
      ಸುಮತಿ ಮುಚುಕುಂದನೊದ್ದ ಯವನನ ಸುಟ್ಟನ ಅತಿ ದಿಟ್ಟನ
      ವಿಮಲ ಸುಚರಿತ್ರಾಷ್ಟ ಮಹಿಷಿಯ ರಾಳ್ದನ ನೆರೆ ಬಾಳ್ದನ ॥೭॥
      ಮುರನರಕ ಮುಖ್ಯರನು ಚಕ್ರದಿ ತರಿದನ ಕರಿವರದನ
      ಸುರತರುವ ಸತಿಗಾಗಿ ತಂದ ಸಮರ್ಥನ ಜಗತ್ಕರ್ತನ
      ದುರುಳ ಶಿಶುಪಾಲಾದಿ ದೈತ್ಯ ಸಂಹಾರನ ಬಹುಶೂರನ
      ಕುರುಕುಲಕೆ ಲಯವಿತ್ತ ಪಾಂಡವಪ್ರೀಯನ ಕವಿಗೇಯನ ॥೮॥

  • @esquireprinters4424
    @esquireprinters4424 8 หลายเดือนก่อน +3

    Pls pray for us Vadiraja thir taru good singing super duper excellent 👍👍👍👍

  • @bkrishna18
    @bkrishna18 2 ปีที่แล้ว +7

    What a phenomenal rendition from you of shrI vAdiraja theerthara composition 'ನೆವೆನನುದಿನ ನೀಲನೀರದ ವರ್ಣನ'!!. Very blissful and you made viewers visualize shrI kriShNa devaru in their hearts. Thank you so much for singing this great dAsara pada.
    Few people asked for the Lyrics. Please see it below:
    “ನೆನೆವೆನನುದಿನ ನೀಲನೀರದ ವರ್ಣನ”
    श्रीमद्‌ भागवत दशम स्कंद चिंतन
    Kannada
    ರಚನೆ : ಶ್ರೀ ವಾದಿರಾಜ ತೀರ್ಥರು
    composer: shrI vAdirAja theertha
    ನೆನೆವೆನನುದಿನ ನೀಲನೀರದ ವರ್ಣನ ಗುಣ ರನ್ನನ ॥ಪ॥
    ಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಪಾಂಗನ ॥ಅ.ಪ॥
    ದೇವಕೀ ಜಠರೋ ದಯಾಂಬುಧಿ ಚಂದ್ರನ ಗುಣ ಸಾಂದ್ರನ
    ಗೋವಜ್ರಕೆ ಘನ ಯಮುನೆ ದಾಟಿ ಬಂದನ ಅಲ್ಲಿ ನಿಂದನ
    ಮಾವ ಕಳುಹಿದ ಮಾಯಾ ಶಟವಿಯ ಕೊಂದನ ಚಿದಾನಂದನ
    ದೇವರಿಪು ದೈತ್ಯೇಂದ್ರ ಶಕಟನ ಒದ್ದನ ಶ್ರುತಿ ಸಿದ್ಧನ ॥೧॥
    ಗೋಕುಲದ ಗೋಪಿಯರ ವಂಚಕ ಚೋರನ ಬಹು ಧೀರನ
    ಅನೇಕ ನಾರಿಯರ್ವಸನವನು ಕದ್ದೊಯ್ದನ ತುರುಗಾಯ್ದನ
    ನಾಕಿಯರಿಗರಿ ಧೇನುಕ ವತ್ಸ ವಿಘಾತನ ವಿಖ್ಯಾತನ
    ಕಾಕುಮತಿ ಕಾಳಿಂಗನ ಫಣ ತುಳಿದನ ಅವಗೊಲಿದನ ॥೨॥
    ಶೈಲವನು ಅಹಿ ಶಯನ ಬೆರಳಲಿ ಆಂತನ ಬಲವಂತನ
    ಸೋಳ ಸಾಸಿರ ಬಾಲೆಯರ ಕರ ಪಿಡಿದನ ಸುಧೆಗುಡಿದನ
    ಬಾಲೆ ಭಾಮೆಯರೊಡನೆ ಜಲಕ್ರೀಡೆ ಗಿಳಿದನ ಅಲ್ಲಿ ನಲಿದನ
    ಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ ಸಂತುಷ್ಟನ ॥೩॥
    ಕ್ರೂರ ಬಕ ಕೇಶಿಗಳನ್ನೆಲ್ಲ ಸೀಳ್ದನ ಸುರರಾಳ್ದನ
    ಅಕ್ರೂರ ಕರೆಯಲು ಹರುಷದಿಂದಲಿ ಬಂದನ ಸುರವಂದ್ಯನ
    ನಾರಿ ಕುಬುಜೆಗೆ ಭೂರಿ ಸಂತಸವಿತ್ತನ ಅತಿಶಕ್ತನ
    ವಾರಣವನು ಕೆಡಹಿದ ಪ್ರತಿಮಲ್ಲನ ಅತಿ ಚೆಲ್ವನ ॥೪॥
    ಸುಲಭದಿಂದಲಿ ಶಿವನ ಧನುವನು ಮುರಿದನ ನೆರೆ ಮೆರೆದನ
    ಮಲೆತ ಮಲ್ಲರ ಕೆಡಹಿ ರಂಗದಿ ನಿಂತನ ಜಯವಂತನ
    ಖಳ ಕುಲಾಗ್ರಣಿ ಕಂಸನೆಂಬನ ಹೊಡೆದನ ಹುಡಿಗೆಡೆದನ
    ಬಲದಿ ತಾಯಿ ತಂದೆ ಬಂಧನ ಕಡಿದನ ಯಶ ಪಡೆದನ ॥೫॥
    ಭುವನ ಪಟ್ಟವನುಗ್ರಸೇನಗೆ ಕೊಟ್ಟನ ಅತಿ ಶ್ರೇಷ್ಠನ
    ಯುವತಿಯರಿಗುದ್ಧವನ ಕಳುಹಿದ ಜಾಣನ ಸುಪ್ರವೀಣನ
    ವಿವಿಧ ವಿದ್ಯಾಕಲೆಗಳೆಲ್ಲವ ನರಿತನ ಶುಭ ಚರಿತನ
    ಜೆವನ ಶಿಕ್ಷಿಸಿ ದ್ವಿಜನ ಕಂದನ ತಂದನ ಆನಂದನ ॥೬॥
    ಕುಮತಿ ಖಳಮಾಗಧನ ಯುದ್ಧದಿ ಗೆದ್ದನ ಅನವದ್ಯನ
    ದ್ಯುಮಣಿ ಸಮ ದ್ವಾರಕಿಯ ರಚಿಸಿದು ದಾರನ ಗಂಭೀರನ
    ಸುಮತಿ ಮುಚುಕುಂದನೊದ್ದ ಯವನನ ಸುಟ್ಟನ ಅತಿ ದಿಟ್ಟನ
    ವಿಮಲ ಸುಚರಿತ್ರಾಷ್ಟ ಮಹಿಷಿಯ ರಾಳ್ದನ ನೆರೆ ಬಾಳ್ದನ ॥೭॥
    ಮುರನರಕ ಮುಖ್ಯರನು ಚಕ್ರದಿ ತರಿದನ ಕರಿವರದನ
    ಸುರತರುವ ಸತಿಗಾಗಿ ತಂದ ಸಮರ್ಥನ ಜಗತ್ಕರ್ತನ
    ದುರುಳ ಶಿಶುಪಾಲಾದಿ ದೈತ್ಯ ಸಂಹಾರನ ಬಹುಶೂರನ
    ಕುರುಕುಲಕೆ ಲಯವಿತ್ತ ಪಾಂಡವಪ್ರೀಯನ ಕವಿಗೇಯನ ॥೮॥
    ಇಂತು ಇಳೆಯ ಸುಜನರ ಸಲಹುವ ಕಾಂತನ ಸಿರಿವಂತನ
    ಪಂಥವುಳ್ಳ ಪ್ರಸನ್ನ ಹಯವದನನ್ನನ ಮುನಿಮಾನ್ಯನ
    ಸಂತತವೀ ಸಾರಕಥೆಯನು ಕೇಳ್ವರ ನೆರೆಬಾಳ್ವರ
    ಕಂತುಪಿತ ಕಾರುಣ್ಯದಿಂದಲಿ ಪೊರೆವನು ಸುಖಗರೆವನು ॥೯॥

    • @shashimadhu602
      @shashimadhu602 ปีที่แล้ว

      Thank you so much for sharing the lyrics

  • @janarthanonjanarthanon4134
    @janarthanonjanarthanon4134 11 หลายเดือนก่อน +3

    Daily ADIYEN Want Listen This Song and Singing Super Well and Wonderful Song and Meeru ADIYEN Kosaram Pade Ante Undhi

  • @vasukinagabhushan
    @vasukinagabhushan ปีที่แล้ว +4

    It is a rare treat when talent, practice and beauty are in one package. 🙏🏾🎶

  • @prasannagr06
    @prasannagr06 ปีที่แล้ว +5

    Nenevenanudina nilaneerada varnana guna rannana ||pa||
    Munijanpriya muddu udupina rangana dayabharitana ||a.pa||
    devaki jatharo dayambudhi chandrana - guna sandrana | govajrake ghana yamune daati bandana - alli nindana ||maava kaluhida maaya shataviya kondana - chidaanandana | devaripu daityendra shakatana oddana - shruti siddana||1||
    Gokulada gopiyara vanchaka chorana - bahu dhirana aneka naariyarvasanavanu kaddoydana - turugaaydana naakiyarigari dhenuka vatsavi ghatana - vikhyatana kaakumati kalingana phana tulidana - avagolidana ||2||
    Shailavanu ahi shayana beralali aantana - balavantana | solasaasira baaleyara kara pididana - sudhegudidana | baale bhameyayarodane jalakreedegilidana - alli nalidana | leeleyali lalaneyarigishtava kottana - santushtana ||3||
    Kroora baka keshigalannella akroora kareyalu harushadindali | bandana - suravanyana naari kabujege bhuri santasa vittana atishaktana vaaranavanu kedahida prati mallana - ati chelvana ||4||
    Sulbhadindali shivana dhanuvanu muridana - nere meredana | nintana - jayavantana khala kulagrani kamsanembana hodedana - hudigededana | baladi taayi tande bandhana kadidana - yasha padedana ||5||
    Bhuva pattavanugrasenage kottana - ati shreshta | yuvatiyariguddavana kaluhida janana - supravinana || vividha vidyakalegalellava naritana - shubha charitana janava shikshisi dvijana kandana tandana - anandana ||6||
    Sumati khalamaagadhana yuddadi geddana - anavadyana | dumani sama dwarakiya rachisidu daarana - gambhirana | sumati muchukundanodda yavanana suttana - ati dittana | vimala sucharitraashta mahishiyaraaldana - nere baldana||7||
    Muranaraka mukhyaranu chakradi tandana - karivaradana | surataruva satigaagi tanda samarthana - jagatkartana durula shishupaaladi daitya samhaarana - bahushurana kurukulake layavitta paandavapriyana - kavigeyana ||8||
    Intu ileya sujanara salahuva kaantana - sirivantana | panthavulla prasanna hayavadanana- munimaanyana | santatavee saarakatheyanu kelvara - nerebaalvara kantushita kaarunyadindali porevanu - sukhagarevanu ||9||

  • @prasannasandur8238
    @prasannasandur8238 ปีที่แล้ว +4

    Superb Singing. Sri Vadhirajatheertha Gurubhyo namaha...!. Powerful and great saint who came in the lineage of Shri Jagadhguru Madhwacharya. Sri Vadiraja theertharu is also known as "Bhavi Mukhyaprana deevaru", meaning who will take the next position of Shri Hanuman.

  • @janarthanonjanarthanon4134
    @janarthanonjanarthanon4134 ปีที่แล้ว +4

    Maa Sri Namaskaram ADIYEN Meeru Padina Patta Appa Sala Eďupu Ella Padali Emmi Appa Ninda Pagundhi Sala Super Nice Voice and Wonderful Congratulations ADIYEN

  • @santhoshsamprathi2482
    @santhoshsamprathi2482 9 หลายเดือนก่อน +2

    ಅದ್ಭುತವಾಗಿದೆ!!!! ಹೀಗೆ ಆದಷ್ಟು ಕನ್ನಡ ಹಾಡುಗಳನ್ನು ಹಾಡಿ.

  • @vasukinagabhushan
    @vasukinagabhushan ปีที่แล้ว +4

    A Modern Classical Rendition of the Great Ancient Dasara Pada.🙏🏾

  • @gangadharbhat9546
    @gangadharbhat9546 หลายเดือนก่อน

    Adbhuta..prastiti.amulya.sundara.sahitya.sahityada.made.innuu.hechina.gamana.irali.dhanyavadagalu

  • @rkmishra8518
    @rkmishra8518 2 ปีที่แล้ว +3

    Very nice sadhvi saint sivasriji ko sader pranam. Sweet ragam sri krishna bhajan

  • @bhaishmikrishna6705
    @bhaishmikrishna6705 ปีที่แล้ว +6

    Very very nice

  • @janarthanonjanarthanon4134
    @janarthanonjanarthanon4134 11 หลายเดือนก่อน +3

    Maa Sri Namaskaram and Meeru Pade Patta Beautiful and Wonderful One and Proud of you Thanks Congratulations ADIYEN

  • @lokeshbhat7367
    @lokeshbhat7367 ปีที่แล้ว +3

    Thanks for super singing of glory of poornavatari Bhagwan Shri Krishna.

  • @vasukinagabhushan
    @vasukinagabhushan ปีที่แล้ว +3

    Best Rendering of this Great Dasa Pada by Shri. Vadiraja Theertharu. Vidwan Sivasri Singing Reaches Smiling Krishna.
    🙏🏽🙏🏽🙏🏽

  • @arvindkc.331
    @arvindkc.331 ปีที่แล้ว +3

    She is the most gifted person i have come across. yes very true, rarely you come across & are blessed to have her

  • @parasharap7879
    @parasharap7879 ปีที่แล้ว +9

    Namaskaram sahodari
    Your voice is so sweet. and your expression also good.
    But there are two correction
    1 javana shikshisi is correct. Not janana
    2 kantu pita is correct. Not kantu shita
    My intention not hurting you.
    If you hurt by me please sorry

  • @ramkrishnamishra5854
    @ramkrishnamishra5854 9 หลายเดือนก่อน +2

    Most valuable nice Sri krishna Vandana is nice singing respective Sri sivasri ji please accept my good pranam pride of state thanks

  • @YogiRamsuratkumardivinity
    @YogiRamsuratkumardivinity 9 หลายเดือนก่อน +2

    தாய் தன் குழந்தையை வாஞ்சையோடு பார்த்து இதமான வேகத்தில் தாலாட்டுபோல் உள்ளது ராகமும் தாளமும் பாடும் குரலும்.
    இறைவன் அவன் தன் பெருமையையும் கருணையை எண்ணிப்பாடும்போதும் அவன் உள்ளமகிழ்கிறது. அதற்குச்சான்று நாம் பாடும் போது பாடுபவர்க்கும் கேட்பவர்க்கும் ஏற்படும் உள்ள ஈர்ப்பும் ஆனந்தமே சான்று. உள்ளம் உருகி பாடும் போது மயங்காத தெய்வமேது!!. நன்றிகள். வணக்கங்கள் 💐💐

  • @seshagiriraokulkarni
    @seshagiriraokulkarni 4 หลายเดือนก่อน +1

    ಅತ್ಯಂತ ಅದ್ಭುತ ಸಾಹಿತ್ಯ ಮತ್ತು ಅಷ್ಟೇ ಭಕ್ತಿ ಭಾವದಿಂದ ತುಂಬಿದ ಗಾಯನ... ಒಟ್ಟಿನಲ್ಲಿ , ಎಷ್ಟು ಸಲ ಕೇಳಿದರೂ ಮತ್ತಷ್ಟು ಕೇಳಬೇಕೆಂದೆನಿಸುವ ಪ್ರಸ್ತುತಿ...

  • @Ukalyani-gy2wc
    @Ukalyani-gy2wc ปีที่แล้ว +4

    Super krishna charithe

  • @ProudBharatiyaSanatani
    @ProudBharatiyaSanatani ปีที่แล้ว +4

    Neneve anu dhina neela neeradha varnana guna rananna|
    Muni jana priya muddhu udupiya rangana daya paangana||
    Devaki jadarodayambudhi chandrana guna Chaandrana
    Govrajakesana yamune dhatti bandhana allli nindhana
    maavagaluhitha maaya sedavida kondhana chidanandana
    devaripu dhaithendriya sakadana otthana sruthi sitthana||1||
    gokuladha gopiyara vanchaka chorana bahu dheerana
    anega naariyaravasanavanu katthoidhana dhoorathmana
    nagiyagari thenuka vathsavi kaathana vigyaathana
    kaagumathi kaalingana bana dhulithana ava kolidhana||2||
    sailavanu ahisayana beralina andhana balavanthana
    chola sasira balayara kara pididhana suthe kudidhana
    bale baameya rodane jala kreete kilidhana alli nalidhana
    leeleya lala neyari kishtava kottana santhustana||3||
    krura baga kesigalanella seelthana sura raalthana
    akrura kareyalu harushadhindhali bandhana sura vandhyana
    naari kupjage boori santhasa vitthana adhi sakthana
    vaaranavanu kedahidha prathi mallana aadhi selvanaa||4||
    sulabha dhindhalisivana thanuvanu muridhana nere meradhana
    maledha mallara gedahi rangadhi ninthana jayavanthana
    kalakulaagrani kamsa nembana hode dhana hudigedadhana
    baladhi thaai thandeyara bandhana kadidhana yase padedhana||5||
    buvana pattavanu ukrasenage kottana adhi sreshtana
    yuvathi yarigutthavana galuhidha jaanana supravenana
    vivitha vidhyaa kalegalellava narithana subha sarithana
    javana sikshisi dhvijana kandhana thandhana aanandhana||6||
    kumathigala maaga thala yuddhadhi getthana anavathyana
    dhyumani samathvaaraagiya rachisithu dhaarana kambeerana
    sumathi musukundha nottha yavanana suttana adhi dhittana
    vimala sucharithraashta mahishiya raalthana nere paalthana||7||
    muranara mukyaranu sakradhi dharitha karivaradhana
    sooratharuva sathikaagi thandha samarthana jagath karthana
    dhurula sisubaalaadhi dhaithya samhaarana bahu soorana
    guru kulage layavittha pandava priyana kavikeyana||8||
    indhu salahuva ile sujanarana kaanthana siri vanthana
    bandha vulla prasanna hayavadhannana muni maanyana
    santhatha vicharaa katheyanu kelvara nere baalvara
    kandha pitha kaarunyadhindhali porevanu sukha karevanu||9||

  • @prabhakarva6377
    @prabhakarva6377 ปีที่แล้ว +3

    Melodious , exlent singing Sivasri 🎉

  • @mahesh7194
    @mahesh7194 2 ปีที่แล้ว +4

    ಎಷ್ಟು ಅದ್ಭುತ ನಿಮ್ಮ ಹಾಡು

  • @ambaradhi
    @ambaradhi 2 ปีที่แล้ว +3

    This song proves no need to know language to enjoy divine music. Many thanks Chy. Shivasri🙏🙏

  • @ramyamanjunatha6638
    @ramyamanjunatha6638 ปีที่แล้ว +4

    Nithya paadaabhivandanam
    Manjunatha Bengaluru

  • @muralitharanb4902
    @muralitharanb4902 ปีที่แล้ว +2

    Simple , but endless performance. God bless you

  • @esquireprinters4424
    @esquireprinters4424 8 หลายเดือนก่อน +2

    Very good singing excellent voice super duper 👍👍👍👍

  • @krishnadiwanji6527
    @krishnadiwanji6527 2 ปีที่แล้ว +3

    Very melodious voice. Although a tamilian, she sings Kannada dasara pada at ease. Very impressive.

  • @suryanarayanamurthy6725
    @suryanarayanamurthy6725 11 หลายเดือนก่อน +3

    Excellent singing. Congratulations Amma.

  • @prasannasandur8238
    @prasannasandur8238 ปีที่แล้ว +3

    Shri Vadiraja Guruve Namaha..!

  • @srinivasanj6562
    @srinivasanj6562 2 ปีที่แล้ว +2

    It is a far easy task to sing a melody in one's mother tongue or in a known/familiar language . I really marvel at the ease of your singing a Kannada melody as if that is one of your very familiar languages and without mitigating the melody in it. Great achievement. Stay blessed thaye. Incidentally, I often keep hearing your rendition of ' Indu enage Govinda ' of Guru Raghavendra's kriti. I simply melt by your subtle singing of this melody everytime I hear. It is one of your marvelous renditions.

  • @raghavendra1226
    @raghavendra1226 2 ปีที่แล้ว +2

    Most Respectful Madam, having such sweet Voice, you must give 100% all your time in Devine music rather than Bharata Natyam. You have Bright future and stand High in Karnatak Clasical Music and stand No 1 in Karnatak Clasical singer and reach Highest peak. I have become an ordent Fan of you znd listening all your albums. What a Devine sweet voice. I am waiting to listen your concert in Bangalore. I pray my God lord Srinivasa and GuruRaghavendraswamy Bless you long life and prosporous future. Raghavendrarao.

  • @janarthanonjanarthanon4134
    @janarthanonjanarthanon4134 ปีที่แล้ว +3

    What a great 👍and 🙏Super Nice Song 🎵👌🎶 ADIYEN

  • @vasukinagabhushan
    @vasukinagabhushan ปีที่แล้ว +3

    Superb Song! A Classic!👍🏼🙏🏽🎶

  • @muthulakshmirathnasamy5028
    @muthulakshmirathnasamy5028 2 ปีที่แล้ว +2

    கோகுல கிருஷ்ணனின்
    குணநலன்கள் லீலைகள்
    போற்றிடும் அழகிய பாடல்
    தெளிவாய் தேனமுதாய்
    இசைத் தேவதை சிவஶ்ரீ
    வழங்கிய தெய்வீக கானம்!
    மீண்டும் மீண்டும் கேட்டிடத்
    தூண்டிடும் இனிய கீதம்!

  • @sedimbijayalakshminarasimh9231
    @sedimbijayalakshminarasimh9231 2 ปีที่แล้ว +3

    Melodious and divine singing.
    Congratulations Madam

  • @sidharthanpoovath6504
    @sidharthanpoovath6504 ปีที่แล้ว +3

    You are simple and so great.

  • @janarthanonjanarthanon4134
    @janarthanonjanarthanon4134 11 หลายเดือนก่อน +2

    Maa Thali Patta Ella Padali and Cent Percent True and Onam Festival Celebration for the Singing Super Nice Voice and Wonderful Congratulations ADIYEN

  • @madhukannang3066
    @madhukannang3066 10 หลายเดือนก่อน +2

    My mind is like Lamp in tempest

  • @babupr475
    @babupr475 21 วันที่ผ่านมา +1

    🙏🏻

  • @raovasuki17
    @raovasuki17 2 ปีที่แล้ว +2

    What a melious voice nice rendition. ಬಹಳ ಸುಶ್ರಾವ್ಯ ವಾಗಿ ಹಾಡಿದಿದೀರ.

  • @somarajusiddegowda4442
    @somarajusiddegowda4442 2 ปีที่แล้ว +3

    One of the great lyrics of dipiction of Lord Shri Krsna by Guru Vadirajaru, and Sivsri singing this song very very fantastically

  • @chowdappama7218
    @chowdappama7218 ปีที่แล้ว +2

    Such a beautiful rendering Shivasri I am learning it as I got so chanted a by your song by great sant and so passionately sung by you You have Srikrishna’ s blessings as ever.

  • @lakshmikrishna7765
    @lakshmikrishna7765 ปีที่แล้ว +2

    Jai sri Radhekrishna 🙏🏻🙇🙏🏻

  • @philpsdi4051
    @philpsdi4051 7 หลายเดือนก่อน +2

    You have sung this nice... Shree Vidhyabhushan has sung this song nice with more bhaava... :) ... Anyway he is vidwaan...

  • @vijayakumarmn7898
    @vijayakumarmn7898 ปีที่แล้ว +3

    Superb..👌👌👏👏

  • @KamalasananPrasadalayam
    @KamalasananPrasadalayam 2 ปีที่แล้ว +2

    Thanks for singing such difficult keerthanam in your sweet voice

  • @saishankare9345
    @saishankare9345 2 ปีที่แล้ว +2

    Om Namashivaya
    No words to Discribe 🙏🙏🙏

  • @tamizantamizan8669
    @tamizantamizan8669 2 ปีที่แล้ว +1

    SivaSRI Daughter . This presentation is unique . Your voice is still more HONEYLIKE and unadulterated since no other sounds. Shrill oh God... Madhurawani You are.Udipi krishna has come to bless you all the time....... K Rajagopalan.

  • @tamizantamizan8669
    @tamizantamizan8669 2 ปีที่แล้ว +2

    Once in a thousand years such a wonder happens.. The birth of our dear most Devine daughter SivaSri...New Kalpathi Palakkad programme.. I do a satsang namaskar to our Daughter..Is it Kanchi Sage s special effects... M S subbulakshmi also as I see the available video did not excell this much. Some times tears swell.... Wish to take this daughter in our homes ( other soft words for hijack).. Many singers of yesteryears did as profession.. Our SivaSri s body soul mind voice eyes ears throat Hands fingers smiles all immersed in Bhakthi towards Bagavan.. I wrote.. KHON KAGATHE HAI BAGAVAN AATHE NAHIN.. AUM SIVASRI JAISE BULAHTHE NAHIN... WITH INFINITY LOVE AND BLESSINGS TO OUR CHILD... K RAJAGOPALAN

  • @varijaarchak8752
    @varijaarchak8752 8 หลายเดือนก่อน +1

    Super what a voice Awesome
    Rayara aashirvada sada nimmamele erali yendu prathisuve.

  • @govindarajn6018
    @govindarajn6018 2 ปีที่แล้ว +2

    ಹರೇ ಕೃಷ್ಣ 🙏🏻
    ಅದ್ಭುತ ಗಾಯನ 👌
    ಮನಸ್ಸಿಗೆ ಆನಂದವನ್ನು ನೀಡಿತು👍
    ಧನ್ಯವಾದಗಳು ತಾಯಿ 🙏🏻

  • @wisdomsparks
    @wisdomsparks ปีที่แล้ว +3

    Lovely singing!

  • @madhukannang3066
    @madhukannang3066 10 หลายเดือนก่อน +1

    You are the Superstar heroine amidst all Womanhood. Sri ma

  • @ramanpg2507
    @ramanpg2507 2 ปีที่แล้ว +2

    Mostly ms. Sivasri is singing Telugu/kannada (lyrics) only. But some persons like me are tamilians and cannot understand lyrics of the songs. Anyway, "Ragam"
    (Music) is very nice and very devotional!
    All the best!

  • @mohansulugodu40
    @mohansulugodu40 2 ปีที่แล้ว +2

    What a singing.God bless you my sister.All the best.

  • @balaji830
    @balaji830 2 ปีที่แล้ว +2

    Amazing rendering. Always listen to your singing of Kannada songs. God Bless.

  • @jayalakshmi-ib9pz
    @jayalakshmi-ib9pz 2 หลายเดือนก่อน

    Sweer voice, nice song

  • @srinivasakubanooraya5121
    @srinivasakubanooraya5121 2 ปีที่แล้ว +2

    Entire Sri Krishna charita in one composition.sweet to hear in your sweet voice.your involvement in song is more appreciable.Good luck Sivasri.

  • @tummalapallivenkatasuryavi2162
    @tummalapallivenkatasuryavi2162 2 ปีที่แล้ว +1

    Wt a devine voice 😘no body can't beat sivasri rendition mesmerizing voice😘

  • @Ashokpandri-gd8jt
    @Ashokpandri-gd8jt 10 หลายเดือนก่อน +2

    Super singing,

  • @lakshmyg4665
    @lakshmyg4665 2 ปีที่แล้ว +2

    Beautiful Shivasri. God Bless.

  • @vadirajjoshi3535
    @vadirajjoshi3535 2 ปีที่แล้ว +3

    It's so touching So beautifully sung, written by Vadiraja Swamigalu🙏. Blessed you are to sing this Pada. God bless you.

  • @parthasarathysridhar567
    @parthasarathysridhar567 2 ปีที่แล้ว +2

    This song portrays the entire Krishna Leela in Shrimad Bhagavatham Canto 10

  • @ramkrishnamishra5854
    @ramkrishnamishra5854 8 หลายเดือนก่อน +1

    Very nice very nice nice singings more attrections nice
    Respective sadhvi saint sivasriji please accept my good pranam thanks thanks praisings your greate devotions

  • @venkatakrishniahkv-gb6ky
    @venkatakrishniahkv-gb6ky 7 หลายเดือนก่อน +1

    It's a great pleasure to learn that young musicians like you, with a melodious voice and passion for rendering and bringing to light the vast treasury of devotional compositions of karnataka daasara sahitya. May the sat guru man dali bless you with more talent, resolve and determination to continue the sevan. Swastik. MurThy Bhopal

  • @vijayakumarmn7898
    @vijayakumarmn7898 ปีที่แล้ว +3

    Flawless singing🙏🙏

  • @ravikuamrg.b.5408
    @ravikuamrg.b.5408 2 ปีที่แล้ว +2

    Melodious rendition. Absolute bliss.

  • @raghunath4843
    @raghunath4843 6 หลายเดือนก่อน +1

    Excellent sister...divine voice lord krishna may bless u

  • @Devoteejourney
    @Devoteejourney 8 หลายเดือนก่อน +1

    🙏🙏🙏 శ్రీకృష్ణా 🙏🙏🙏👌🙏🙏🙏

  • @Omnamahshivaya010
    @Omnamahshivaya010 7 หลายเดือนก่อน +2

    Same song in different version which is much better than this version which we can listen to it in Udupi Sri Krishna Channel ! If anybody know the singer of that version please comment ♥️💛🙏🙏🙏💛♥️

  • @trichyanand1
    @trichyanand1 2 ปีที่แล้ว +2

    Few days before I started watching this song , I don’t know why i am listening this song in repeat mode 🙏

  • @sethumadhavarao4036
    @sethumadhavarao4036 3 หลายเดือนก่อน

    Excellent rendering by Kumar Sivashri Skandaprasad

  • @yadusbm
    @yadusbm ปีที่แล้ว +4

    So nice and soothing

  • @bnnonline
    @bnnonline 2 ปีที่แล้ว +1

    Excellent my favourite divine singer Kum Sivasri skandaprasad. I am very happy to listen Poojya Sri Vadhiraja Gurusarva bomarus song beautifully sung by you. First time i am listening this song. You have immersed us in Ananda bashpa Bhakthi Sagara of Lord Shri Krishna.

  • @naveenkumarnambi1024
    @naveenkumarnambi1024 2 ปีที่แล้ว +2

    Excellent Voice SivaSri....Jai Sri Krishna

  • @gopinath-pk5nc
    @gopinath-pk5nc ปีที่แล้ว +2

    Melodious. Good rendering.

  • @agandabharadham-myindia1410
    @agandabharadham-myindia1410 ปีที่แล้ว +3

    Amma namaskaram

  • @dhruvakumark4840
    @dhruvakumark4840 2 ปีที่แล้ว +2

    Koti koti Sharanu Godess Sivasree Madam 🙏🙏🙏🙏🙏

  • @vijaykpillai100
    @vijaykpillai100 2 ปีที่แล้ว +2

    Superb singing by SSSP

  • @pradeepkk7825
    @pradeepkk7825 2 ปีที่แล้ว +1

    Heard Palakkad program. You are nearing to the list of real musical legends in India. Best of luck.

  • @vairavanvalliammai7163
    @vairavanvalliammai7163 2 ปีที่แล้ว +1

    சிவ ஸ்ரீ , சிவந்த ஸ்ரீ , சிறப்பாக பாடும் ஸ்ரீ, இனிய குரலில் இளகி ஓடும் இசை வரிகள் அழகோ அழகு

  • @sidharthanpoovath6504
    @sidharthanpoovath6504 ปีที่แล้ว +1

    So devotional emotion. God bless you.

  • @sridharragh7970
    @sridharragh7970 ปีที่แล้ว +3

    👌🙏

  • @neelakantannatarajan3851
    @neelakantannatarajan3851 2 ปีที่แล้ว +2

    Bless you beti

  • @Borntowin894
    @Borntowin894 2 ปีที่แล้ว +2

    A humble request to akka.. there are many people to do this. But at highest of all its our duty to preserve tamil literature esp. Tamil vedas...
    Kindly do a series on
    1.Panniru Thirumurai..which would alone take years to complete but its need of the hour..
    2. 4000 divya prabandam ( if you feel its too big.. at least chant Thiruvaimozhi please please akka..)
    3. Periya puraanam.
    4. Thirupugazh.
    5. Aathichudi
    ....and you choose any from the ocean of Sangam literatures.
    🙏🙏🙏vazhga valamudan

  • @purushothamarao1849
    @purushothamarao1849 2 ปีที่แล้ว +1

    No words to express my joy to listen to your singing. Looking forward to hearing more devotional Dasara pada songs. 👍👍👍👍👍🙏🙏

  • @jayaramchakravarthi8659
    @jayaramchakravarthi8659 2 ปีที่แล้ว +1

    Melodious voice, full of devotion. Credit goes to parents who identified the talent and nurtured.

  • @marcmccook9154
    @marcmccook9154 ปีที่แล้ว +2

    may peace prevail bringing a needed harmony to India so many yearn for

  • @jagannathrao6689
    @jagannathrao6689 ปีที่แล้ว +1

    Melodious. Excellent. शुभकामनाएँ.

  • @balajayakumar5527
    @balajayakumar5527 2 ปีที่แล้ว +2

    She is awesome...

  • @rkmishra8518
    @rkmishra8518 2 ปีที่แล้ว +1

    Very nice sri krishna song is an immortel one most impressive sadhvi saint sivasriji
    Ko sader pranam

  • @kasturidevlapally8355
    @kasturidevlapally8355 2 ปีที่แล้ว +2

    So excellent that no words to say

  • @giri1358
    @giri1358 2 ปีที่แล้ว +2

    God grace voice