🙏🙏🙏🙏🙏ಯಾರೇ ಅಕ್ಕ ಬೆಂಗಳೂರ್ ಕಾಯೋಳು ಅಮ್ಮನಿಗೆ ಅಮ್ಮ ಅಣ್ಣಮ್ಮ… ಯಾರೋ ತಮ್ಮ ಕರಗಾನ್ ಮೆಚ್ಚೋಳು ಮಲ್ಲಿಗೆಯ ಮುಡಿಯೋ ಅಣ್ಣಮ್ಮ… ಬರುತೀನ್ ಎಂದರೆ ಇಲ್ಲಿಗೆ ಬರೋತನಕ ಮೌನಿ… ಕೊಡತೀನ್ ಹರಕೆ ಎಂದರೆ ಕೊಡೋತನಕ ಕೋಪಿ ಹಾಡಿದ್ ಮಾತನ್ ಮೀರ್ದಿರೋ ಭಕ್ತರೇ ಇವಳ್ಗೆ ಇಷ್ಟ..ಇಷ್ಟ… || ಯಾರೇ ಅಕ್ಕ ಬೆಂಗಳೂರ್ ಕಾಯೋಳು ಅಮ್ಮನಿಗೆ ಅಮ್ಮ ಅಣ್ಣಮ್ಮ… ಯಾರೋ ತಮ್ಮ ಕರಗಾನ್ ಮೆಚ್ಚೋಳು ಮಲ್ಲಿಗೆಯ ಮುಡಿಯೋ ಅಣ್ಣಮ್ಮ…|| ಕಾಡು ಮಲ್ಲೇಶನೇ ಒಮ್ಮೆ ತಾಯ ಬೇಡಿದ (ಒಮ್ಮೆ ತಾಯ ಬೇಡಿದ…) ಬೀಳುಪತ್ರೆಯ ಮರವಾ ಬೆಳೆಸು ಎಂದು ಬಯಸಿದ (ಬೆಳೆಸು ಎಂದು ಬಯಸಿದ) ಹರಸಿದಳು ಕರೆಸಿದಳು ಕೆಂಪೇಗೌಡರ ಇಲ್ಲಿಗೆ… ಅದರ ಜೊತೆ ನಗರವನ್ನು ಕಟ್ಟಿಸಿದಳು ಮೆಲ್ಲಗೆ… ಪೂಜೆ ಬಿಟ್ಟ…ಪೂಜೆ ಬಿಟ್ಟ ಪೂಜೆ ಬಿಟ್ಟ ನಗರ ದೊರೆಯ ವಿಜಯನಗರಕೆ….ರವಾನಿಸಿ ಹಾಕಿಸಿದಳು ಸರೆಯ ವಾಸಕೆ.. ಕೊಟ್ಟ ಮಾತ…ಕೊಟ್ಟ ಮಾತ… ಕೊಟ್ಟ ಮಾತ..ಬಿಟ್ಟ ಹರಕೆ ಗ್ಯಪ್ತಿ ಮಾಡಿಸಿ..ಎರಡು ವರುಷ ಅಳಿಸಿ ನಗಿಸಿ ತಂದ್ಳು ಮನ್ನಿಸಿ ಬರುತೀನ್ ಎಂದರೆ ಇಲ್ಲಿಗೆ ಬರೋತನಕ ಮೌನಿ… ಕೊಡತೀನ್ ಹರಕೆ ಎಂದರೆ ಕೊಡೋತನಕ ಕೋಪಿ ಹಾಡಿದ್ ಮಾತನ್ ಮೀರ್ದಿರೋ ಭಕ್ತರೇ ಇವಳ್ಗೆ ಇಷ್ಟ..ಇಷ್ಟ… || ಯಾರೇ ಅಕ್ಕ ಬೆಂಗಳೂರ್ ಕಾಯೋಳು ಅಮ್ಮನಿಗೆ ಅಮ್ಮ ಅಣ್ಣಮ್ಮ… ಯಾರೋ ತಮ್ಮ ಕರಗಾನ್ ಮೆಚ್ಚೋಳು ಮಲ್ಲಿಗೆಯ ಮುಡಿಯೋ ಅಣ್ಣಮ್ಮ…|| ಓ ಓ ಓ ಓ ಓ ಓ ….. ಓ ಓ ಓ ಓ ಓ ಓ…. ಪಾಂಡವಪುರದಲ್ಲಿ ನಮ್ಮ ಧರ್ಮರಾಯರಿದ್ದರು… (ಧರ್ಮರಾಯರಿದ್ದರು) ಹೆಣ್ಣಿಂದ ವನವಾಸವೆಂದು ಸತಿಯ ನಿಂದಿಸಿದ್ದರು (ಸತಿಯ ನಿಂದಿಸಿದ್ದರು) ಭಕ್ತಳೆಂಬ ದ್ರೌಪದಿಯು ಅಮ್ಮಾ ಅಣ್ಣಮ್ಮ ಎಂದು ಮಾನವತಿ ಹೆಣ್ಣಗೊಂದು ಸ್ಥಾನ ಕೊಡು ಬಾರೇ ಎಂದು ಸೀರೆ ಹುಡುಸಿ…ಬಳೆಯ ತೊಡಿಸಿ ಸೀರೆ ಹುಡುಸಿ…ಬಳೆಯ ತೊಡಿಸಿ ತಾಳಿ ಕಟ್ಟಿಸಿ..ಹೆಣ್ಣು ಇಲ್ಲದೆ ಧರ್ಮ ಇಲ್ಲಾ ಎಂದು ಭೋದಿಸಿ ಧರ್ಮನಿಗೆ ತಲೆಗೆ ಏಳು…. ಧರ್ಮನಿಗೆ ತಲೆಗೆ ಏಳು ಮಡಿಕೆ ಕೂರಿಸಿ… ಕೈಗೆ ಕತ್ತಿ ಕೊಟ್ಟು ಕರಗ ಶಕ್ತಿ ತೋರಿಸಿ… ನನ್ನನು ಶಂಕಿಸಿದರೇ….. ನನ್ನನು ಶಂಕಿಸಿದರೆ ಪ್ರಳಯ ಎಂದಳಮ್ಮಾ… ನನಗೆ ನಡೆದುಕೊಂಡ್ರೆ…ಹೇ…. ನನಗೆ ನಡೆದುಕೊಂಡ್ರೆ.. ವಿಜಯ ಎಂದಳಮ್ಮಾ… ಹಾಡಿದ್ ಮಾತನ್ ಮೀರ್ದಿರೋ ಭಕ್ತರೇ ಇವಳ್ಗೆ ಇಷ್ಟ..ಇಷ್ಟ… || ಯಾರೇ ಅಕ್ಕ ಬೆಂಗಳೂರ್ ಕಾಯೋಳು ಅಮ್ಮನಿಗೆ ಅಮ್ಮ ಅಣ್ಣಮ್ಮ… ಯಾರೋ ತಮ್ಮ ಕರಗಾನ್ ಮೆಚ್ಚೋಳು ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||🙏🙏🙏🙏🙏❤️🔥
ಒಂದೊಂದ್ ಸಾಲೂ ಕೂಡ ಚಿನ್ನ ....ಚಿನ್ನದ್ ಕಿಂತ ಒಂದು ಕೈ ಜಾಸ್ತಿ ನೆ..........ಕೆಳ್ತಿದ್ರೆ ಮೈ ರೋಮಾಂಚನ ಆಗತ್ತೆ ಅದು ನಮ್ಮ ಕರ್ನಾಟಕ ಇತಿಹಾಸದ ಚರಿತ್ರೆ ಅಂದ್ರೆ........ Any language history can't be beatable our karnataka history really proud to be every kannadigan'S........ 😘🎀💗❤love from Mysore
ತುಂಬಾ ಒಳ್ಳೆಯ ಹಾಡು. ನಮ್ಮ ಬೆಂಗಳೂರು ದೇವತೆ ಅಣ್ಣಮ್ಮ ತುಂಬಾ ಶಕ್ತಿಶಾಲಿ ದೈವ. ಆಕೆಯ ಕರುಣೆ ಮತ್ತು ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ. ನಾನು ಈ ಹಾಡನ್ನು ತುಂಬಾ ಇಷ್ಟ ಪಡುತ್ತೇನೆ.
🙏🙏🙏🙏🙏ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗಾನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…
ಬರುತೀನ್ ಎಂದರೆ ಇಲ್ಲಿಗೆ
ಬರೋತನಕ ಮೌನಿ…
ಕೊಡತೀನ್ ಹರಕೆ ಎಂದರೆ
ಕೊಡೋತನಕ ಕೋಪಿ
ಹಾಡಿದ್ ಮಾತನ್ ಮೀರ್ದಿರೋ
ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
|| ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗಾನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||
ಕಾಡು ಮಲ್ಲೇಶನೇ
ಒಮ್ಮೆ ತಾಯ ಬೇಡಿದ
(ಒಮ್ಮೆ ತಾಯ ಬೇಡಿದ…)
ಬೀಳುಪತ್ರೆಯ ಮರವಾ
ಬೆಳೆಸು ಎಂದು ಬಯಸಿದ
(ಬೆಳೆಸು ಎಂದು ಬಯಸಿದ)
ಹರಸಿದಳು ಕರೆಸಿದಳು
ಕೆಂಪೇಗೌಡರ ಇಲ್ಲಿಗೆ…
ಅದರ ಜೊತೆ ನಗರವನ್ನು
ಕಟ್ಟಿಸಿದಳು ಮೆಲ್ಲಗೆ…
ಪೂಜೆ ಬಿಟ್ಟ…ಪೂಜೆ ಬಿಟ್ಟ
ಪೂಜೆ ಬಿಟ್ಟ ನಗರ ದೊರೆಯ
ವಿಜಯನಗರಕೆ….ರವಾನಿಸಿ
ಹಾಕಿಸಿದಳು ಸರೆಯ ವಾಸಕೆ..
ಕೊಟ್ಟ ಮಾತ…ಕೊಟ್ಟ ಮಾತ…
ಕೊಟ್ಟ ಮಾತ..ಬಿಟ್ಟ ಹರಕೆ
ಗ್ಯಪ್ತಿ ಮಾಡಿಸಿ..ಎರಡು ವರುಷ
ಅಳಿಸಿ ನಗಿಸಿ ತಂದ್ಳು ಮನ್ನಿಸಿ
ಬರುತೀನ್ ಎಂದರೆ ಇಲ್ಲಿಗೆ
ಬರೋತನಕ ಮೌನಿ…
ಕೊಡತೀನ್ ಹರಕೆ ಎಂದರೆ
ಕೊಡೋತನಕ ಕೋಪಿ
ಹಾಡಿದ್ ಮಾತನ್ ಮೀರ್ದಿರೋ
ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
|| ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗಾನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||
ಓ ಓ ಓ ಓ ಓ ಓ …..
ಓ ಓ ಓ ಓ ಓ ಓ….
ಪಾಂಡವಪುರದಲ್ಲಿ ನಮ್ಮ
ಧರ್ಮರಾಯರಿದ್ದರು…
(ಧರ್ಮರಾಯರಿದ್ದರು)
ಹೆಣ್ಣಿಂದ ವನವಾಸವೆಂದು
ಸತಿಯ ನಿಂದಿಸಿದ್ದರು
(ಸತಿಯ ನಿಂದಿಸಿದ್ದರು)
ಭಕ್ತಳೆಂಬ ದ್ರೌಪದಿಯು
ಅಮ್ಮಾ ಅಣ್ಣಮ್ಮ ಎಂದು
ಮಾನವತಿ ಹೆಣ್ಣಗೊಂದು
ಸ್ಥಾನ ಕೊಡು ಬಾರೇ ಎಂದು
ಸೀರೆ ಹುಡುಸಿ…ಬಳೆಯ ತೊಡಿಸಿ
ಸೀರೆ ಹುಡುಸಿ…ಬಳೆಯ ತೊಡಿಸಿ
ತಾಳಿ ಕಟ್ಟಿಸಿ..ಹೆಣ್ಣು ಇಲ್ಲದೆ
ಧರ್ಮ ಇಲ್ಲಾ ಎಂದು ಭೋದಿಸಿ
ಧರ್ಮನಿಗೆ ತಲೆಗೆ ಏಳು….
ಧರ್ಮನಿಗೆ ತಲೆಗೆ ಏಳು
ಮಡಿಕೆ ಕೂರಿಸಿ…
ಕೈಗೆ ಕತ್ತಿ ಕೊಟ್ಟು ಕರಗ
ಶಕ್ತಿ ತೋರಿಸಿ…
ನನ್ನನು ಶಂಕಿಸಿದರೇ…..
ನನ್ನನು ಶಂಕಿಸಿದರೆ
ಪ್ರಳಯ ಎಂದಳಮ್ಮಾ…
ನನಗೆ ನಡೆದುಕೊಂಡ್ರೆ…ಹೇ….
ನನಗೆ ನಡೆದುಕೊಂಡ್ರೆ..
ವಿಜಯ ಎಂದಳಮ್ಮಾ…
ಹಾಡಿದ್ ಮಾತನ್ ಮೀರ್ದಿರೋ
ಭಕ್ತರೇ ಇವಳ್ಗೆ ಇಷ್ಟ..ಇಷ್ಟ…
|| ಯಾರೇ ಅಕ್ಕ ಬೆಂಗಳೂರ್ ಕಾಯೋಳು
ಅಮ್ಮನಿಗೆ ಅಮ್ಮ ಅಣ್ಣಮ್ಮ…
ಯಾರೋ ತಮ್ಮ ಕರಗಾನ್ ಮೆಚ್ಚೋಳು
ಮಲ್ಲಿಗೆಯ ಮುಡಿಯೋ ಅಣ್ಣಮ್ಮ…||🙏🙏🙏🙏🙏❤️🔥
🙏🙏🙏
Super
❤❤❤
ಒಂದೊಂದ್ ಸಾಲೂ ಕೂಡ ಚಿನ್ನ ....ಚಿನ್ನದ್ ಕಿಂತ ಒಂದು ಕೈ ಜಾಸ್ತಿ ನೆ..........ಕೆಳ್ತಿದ್ರೆ ಮೈ ರೋಮಾಂಚನ ಆಗತ್ತೆ ಅದು ನಮ್ಮ ಕರ್ನಾಟಕ ಇತಿಹಾಸದ ಚರಿತ್ರೆ ಅಂದ್ರೆ........ Any language history can't be beatable our karnataka history really proud to be every kannadigan'S........ 😘🎀💗❤love from Mysore
ತುಂಬಾ ಒಳ್ಳೆಯ ಹಾಡು. ನಮ್ಮ ಬೆಂಗಳೂರು ದೇವತೆ ಅಣ್ಣಮ್ಮ ತುಂಬಾ ಶಕ್ತಿಶಾಲಿ ದೈವ. ಆಕೆಯ ಕರುಣೆ ಮತ್ತು ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ. ನಾನು ಈ ಹಾಡನ್ನು ತುಂಬಾ ಇಷ್ಟ ಪಡುತ್ತೇನೆ.
ಯಾರು ಅಕ್ಕ ಬೆಂಗಳೂರು ಕಾಯುವರು ಅಮ್ಮನಿಗೆ ಎಲ್ಲಮ್ಮ. ಅದ್ಭುತ ಸಾಲು ಈ ಪದಗಳನು ಕೇಳಿದ್ರೆ ಮೈ ಎಲ್ಲಾ ಜುಮ್ ಅನಿಸುತ್ತೆ 🙏🙏
ಬೆಂಗಳೂರು ದಕ್ಷಿಣ ಭಾರತದ ಶಾಕ್ತ ಪಂಥದ ಪ್ರಮುಖ ಕೇಂದ್ರ
🙏🏻🙏🏻
M
Lmm.m
M.m
Mlm
Mm
ಎಲ್ಲಮ್ಮ ಅಲ್ಲ ಅಣ್ಣಮ್ಮ
Annamma for Banglorians ❤
Chamundi Amma for mysurians❤
❤ಅಣ್ಣಾವ್ರು ಹಂಗೆ ಶಾರೀರ ಇದೆ ಹಾಡಿದರೆ ಗಂಗೋತ್ರಿ ಸರ್ ಅವ್ರು 🎉❤
ಹರಸಿದಳು ಕರೆಸಿದಳು ಕೆಂಪೇಗೌಡರ ಇಲ್ಲಿಗೆ 🔥🔥🔥
Super line Alva bro ❤
❤
ಅಡ್ಡಿದ್ ಮಾತಾ ಮಿರ್ದಿರೋ ಭಕ್ತರೇ ಇವಳಿಗೆ ಇಷ್ಟ ಇಷ್ಟ❤️✨️✨️
ನೀನೇ ಕಣಮ್ಮ ಬೆಂಗಳೂರು ಕಾಯ್ತಾ ಇರೋದು ✨🌿🙏🙏🙏🙏🙏
ಎಲ್ಲಿ ಕಾಯ್ತಾ ಇದ್ದಾಳೆ, ಬೆಂಗಳೂರು ಸ್ಥಿತಿ ಈಗ ಏನಾಗಿದೆ ಎಲ್ಲಿದ್ದಾಳೆ ಈ ತಾಯಿ , ಬರೀ ಅಪರಾಧ, ಕ್ರೂರತನ ಹೆಚ್ಚಾಗಿದೆ ಅಷ್ಟೇ
2024 still trending ❤❤
its our pride bengaluru karaga
Yes
Yes it's our pride bengaluru karga
💯
never ending
ದೇವರೇ ಎಲರಿಗೂ ಒಳ್ಳೆದು ಮಾಡು 🙏🙏
ಅತ್ತಲಮ್ಮ ದ್ರೌಪದಿಯು ಅಮ್ಮ ಅಣ್ಣಮ್ಮ ಯೆಂದು 🙏❤️🙏
ಎಲ್ಲರನ್ನೂ ಕಾಪಾಡು ತಾಯಿ ಅಣ್ಣಮ್ಮ 💕🙏💐🙏💕
❤
Bangalore annamma 🙏
Mysore chamundeshwari 🙏
Savadatti yallamma 🙏
Namma Karnatakada adidevategalu
🙏🙏🙏🙏🙏🙏🙏🙏🙏🙏🙏🙏
Hassan hasanamba Mysore chamundeshvari benglore annamma god is powerful 🙏🙏🙏🙏🙏
Dr.Rajkumar sir's voice💫❤️
not rajkumar
rajkumar was not alive while this movie released
this song sung by gangothri ramaswamy whose voice matches rajkumar in a pitch
Yes u r correct...🎉🎉🎉❤🎉🎉
Proud to be sanatani❤ hindu ❤
ನಮ್ ಅಣ್ಣಾವ್ರು ಹಾಡಿರೋ ತರ ಇದೆ ಈ ಸಾಂಗ್.
ಜೈ ಭನಶಕರಿ, ಜೈ ಕರ್ನಾಟಕ ರತ್ನ ಸಿಂಹಾಸನಾದಿಶ್ವರಿ, ಜೈ ಚಾಮುಂಡೇಶ್ವರಿ ಹರ ನಮಃ ಪಾರ್ವತೀ ಪತಯೇ ಹರ ಹರ ಮಹಾದೇವ ಶಂಭೋ ಶಂಕರ,.....
ಈ ಹಾಡನ್ನು ರಾಜ್ ಕುಮಾರ್ ಅವರ ಹಾಡಿದ್ದರೆ ಇನ್ನು ಚೆನ್ನಾಗಿ ಇರುತಿತ್ತು❤❤❤
ಅವ್ರು ಆ ಸಮಯದಲ್ಲಿ ದೇಹ ಸಮೇತ ಇರಲ್ಲಿಲ್ಲ ಅಂದರೆ ದೇಹಾಂತ್ಯ ಮಾಡಿದ್ದರು
Mtte yaru hadirodu edu song
@@PrakashkPrakashk-xs3izGangotri sir
💓 love from vanhikula kshatrya's family🙏
q
@@rob12363 illa antha naan elli heldhe
@@rob12363 ತಮಿಳ್ನಾಡು ಇಂದ ಬಂದಿದ್ರು ನಿನಗಿಂತ ಚೆನ್ನಾಗಿ , ಅಚ್ಚುಕಟ್ಟಾಗಿ ಕನ್ನಡದಲ್ಲಿ ಮಾತಾಡ್ತೀನಿ . ಅದ್ರು ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ 😎.
@@rob12363 ನನಿಂದ ಕಲಿ ಅಂತ ನಿಂಗ್ ಯಾವಾಗ ಹೇಳ್ದೇ.
@@rob12363 ನಿನ್ ಕಾಮೆಂಟ್ ಅಲ್ಲೇ ಗೊತಾಗುತಲ್ಲ ನಿನ್ ಬಂಡ್ವಾಲ , ಎಷ್ಟು ಅಚ್ಚು ಕಟಾಗಿ ಮಾತಾಡ್ತೀಯ ಅಂತ 🥴.( ಇಂಗ್ಲಿಷ್ ಅಲ್ಲಿ ಕಾಮೆಂಟ್ madovnu).
Most powerful goddess I got experience.she slove our family problems
ಡಾ || ರಾಜ್ ಅವರ ಕಂಠದಿಂದ ಮೂಡಿಬಂದ ಅಣ್ಣಮ್ಮ ದೇವಿಯ ಚರಿತ್ರೆಯನ್ನು ತೋರಿಸುವ ಈ ಭಕ್ತಿಗೀತೆಯು ನಮ್ಮ ನಮ್ಮ ಮನದಲ್ಲಿ ಇಂದಿಗೂ ಅಮರ thanks for this this song writer
Written by Hamsalekha sir
Banglore queen👑my everything love you ammaaaaaa...plz ma prathi janmakku nim seve mado bhagya nange kodu amma love you jasthi bangari♥️🌍🙏
Mysore chamundeswari Amma Bengaluru annamma is Karnataka Sakti devategalu 🙏🙏🙏🙏🙏🙏🙏🙏
ಬೆಂಗಳೂರಿನ ರಾಣಿ ನಮ್ಮ ಅಮ್ಮ❤
ಬೆಂಗಳೂರು Queen 👑 💫🤍
I love dr Raj voice ❣️
అణ మ
not him
sung by gangothri ramaswamy
@@safiya14322😊😊😊😊
My favorite song fr my annamma❤❤❤ karnataka amma song❤❤
🔱Amma👑 Durgamma👑🌍❤😍🙏🏻🙏🏻🙏🏻🙏🏻
U must want to know kabbalamma🌸❤️
ಅಣ್ಣಮ್ಮ ❤🙇
Proud to be indian and Hindu 🙏
I am lucky to have annama as my belived godess ever and thankful to giving me such a beautiful life and belive untill my last breath
ನಗರದೇವತೆ ಶ್ರೀ ಅಣ್ಣಮ್ಮ ದೇವಿಗೆ ಜಯವಾಗಲಿ
2:39🔥🔥🔥🔥
Power full god...Nam annamma..
Proud to be namma bangalore annamma 🙏🙏🙏🙏
Ee song estu kelidru kel beku ansutte 🙏💖
ದಯವಿಟ್ಟು ಈ ತಾಯಿಯನು ನಾನು ನೋಡಬೇಕು ದಯವಿಟ್ಟು ವಿಳಾಸ ಹೇಳಿ 🙏🙏
Sir Bengaluru near Gandhinagar railway station and on film talkies
Google Map mention ನಲ್ಲಿ search Madi address 👆
@@royalpavanraj9234 ಹೌದ ಖಂಡಿತ ಬರುತೇನೇ ನನ್ನ ಜೀವನದ ಕೊನೆಯ ಆಸೆ ಅದು 🙏
@@kannadati3549 ಹೌದ ನಾನೊಬ್ಬ ಕನ್ನಡವನ್ನು ನನಗೂ ಅಭಿಮಾನ. ಇದೆ ಕನ್ನಡದ ಮೇಲೆ
@@kannadati3549 ಆದರೆ ನಾನು ಇರುವುದು ಸೌದಿ ಅರೇಬಿಯಾ ದಲ್ಲಿ
I am proud to be KSHATRIYAS fan ❤🎉
Love u amma love u to the core 🙏🙏🙏🥰😘very wonderful song tha k you amma my everything for gifting me wonderful job 🤗🤗🙏🙏🥺
0
0
0000
@@karavekantharajkantharaj9306😊 un mirror Shivani
2025 who are watching
No bro I am watching in 2026 😂😂😂
Neen yaro neer akde kudhbitidhiya 🍻🍺
😊
No bro I am watching in 2030😂😂
2024 I'm watching
Super annamma song my sweet and cute song 2:37 2:38 🙏🙏🙏🌹 2:31
🙏🙏ಅಮ್ಮ ಸಾಂಗ್ ಬೆಂಕಿ
Banglore karga 🙏 We are proud to be born in Bangalore
I'm proud to be KSHATRIYA'S❤😍🌍
Bavasara Kshatriya na
Are u shatriyas
You are OBC, shut up
Yea 🙌🙌❤️
@@Prajwal_GM Agnivamsha Kshatriyas
Kshathriyas 🔥namma karaga namma Hemme🙏
Howdu 😊Jai thigala janananga ❤
ಜೈ ಕ್ಷತ್ರಿಯಸ್ ❤
🤍🌸
@@puma.apple.jai kannadambhe
@@DhanuDhanu-kq1pnjai kannadambhe
Lyrics and Dr Rajkumar Voice ❤️😍🔥
ಅಮ್ಮನಿಗೆ ಅಮ್ಮ ಅಣ್ಣಮ್ಮ...🙏🌸
Proud to be ganiga ❤💪💪
I proud vahnikula kshatriya💕. 🙏🙏
You are OBC. There are no kshatriya in South India.
Shata kshatriya anama nam devru
Annamma devi🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Shri annama deviyeaa namo namaha 🙏🌄🚩
ಅಣ್ಣ ಏನ್ ಸಾಂಗ್ ✨✨✨💥
ಲಾಲಿ ಹಾಡು ,,,,,,,,,for all KSHATRIYAS,,and BENGALURU, LEGENDS ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️🚩🚩🚩🚩🚩💫💫💫💫💫💫💫💫💫💫💫💫💫💫💫💫💫💫💫💫💫💫💫💫💫
🌸🌸🌸 Sree annamma thayi krupe 🙏🏻🙏🏻🙏🏻🕉️🕉️🕉️🚩🚩🚩
Proud to be KSHATRIYAS 👑❤️
Thanks for uploading hd
E song keludre yeno ond Tara full emotional feeling aguthe masth song🙏💖🌎❤️💖💙💖❤️🥰
Amma jalageramma 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
Wow 😮.... All time trending...🎉
Bangalore queen annamma and madeshwara, Mysore chamundeshwari be with me always 🙏all god not only this three gids all 🙏
Loveee loveee❤️🌍🧿
music super
Thanks for being there❤❤
Om shree Annamma deviye namah:💐💐
Bangalore karaga we are proud to be born in bangalore my bangalore
No bro your not born in Bengaluru you are born in India but staying in Bangalore 😂😂😂😂😂😂😂😂😂😂😂😂😂😂😂😮😮😮😮😮😮😮😮
ನನ್ನ ಕಾಪಾಡೋ ಶಕ್ತಿ, ನನ್ನ ಆತ್ಮ, ನನ್ನ ಪ್ರಾಣ ಎಲ್ಲವೂ ನಿನಮ್ಮ. ಅಮ್ಮ ಎಲ್ಲಮ್ಮ. ಎಲ್ಲವೂ ನೀನೇ. ಎಲ್ಲೆಲ್ಲೂ ನೀನೆ.
Song superb. not only song, About Annamma Devi Charita🙏💛
Dr rajkumar voice is altimate
Edu dr rajkumar voice alla . gangotri Rangaswamy avara voice
ಅಮ್ಮ 🙏🙏🙏🙏🙏🙏🙏
2024 goes on ….. never ending love for this song
Banglore Queen 😍♥️🙏
Bangalore queen 👑
ಜೈ ಅಣ್ಣಮ್ಮ ದೇವಿ 🙏🌺🙏⚔️
No words to this song 🙇🙏🏻❤
ಅಮ್ಮ🌸❤️🙏🏻
🥰🥰🥰🥰🥰🥰🥰😍😍😍😍😍super song
Really Dr Raj Kumar sir kannadake kogile ❤
Proud to be Gowda's 💪💪
Amma🙏🏻🥺❤️🌎
Proud to be a Vahnikula Kshatriya❤👍♥️🙏
Proud to be kshatriya
Proud to be hindu
Proud to be human being
Jai kannadambhe
ಶ್ರೀ ಅನ್ನಮ್ಮಜೈ
I love Dr Rajkumar voice
This song sing by ಗಂಗೋತ್ರಿ ರಂಗಸ್ವಾಮಿ
ಇದು ನಮ್ಮ ರಾಜನ ಹಾಡಿದರೆ ಇನ್ನು ಚೆನ್ನಾಗಿತ್ತು
2024.❤❤❤❤❤
Anyone from 2024 ❤
Our festival Bengaluru karaga ❤️
@@akashappu8546❤❤😊❤😊❤❤❤
Love u Amma my favourite song ❤❤
My tension will all go when I hear this song
Most of my family fav song 🙏🙏🙏🙏🙏🏾🙏🙏🙏🙏🙏🙏🙏🙏🙏🙏🙏🙏🙏🙏🙏🙏🏼🙏🏼🙏🏼🙏🏼🙏🙏🙏🙏🙏🙏🙏🙏🙏🙏🙏🙏🙏🙏🏼🙏🙏🙏🙏🙏🙏🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
Prem should take an extra peg 🍺 And make cult cinema and Dialogues in his next movies 🔥🔥🔥🔥
Wow super song and music super
Amma neene nange maha tayi,❤️
No words to this song 🙏🏻🙏🏻🙏🏻
Such a beautiful song❤❤❤❤
Jai Amma 🙏🌄🚩
I'm here ❤
Annamma taayii🙏🙏