ಗಳಿಸಿದ್ದ ಯಾರೇನು ಒಯ್ಯೊಲ್ಲ ಮನವೆ - Lyrica Video Song | Galisidaryarenu | Sadguru | Kaarunya Sindhu
ฝัง
- เผยแพร่เมื่อ 11 ก.พ. 2020
- Presenting you the "Galisidaryarenu" - Lyrical Video Song.
#Galisidaryarenu | #Satwik_Chakravathy_B_P | #Kaarunya_Sindhu
Song Credits:
Song : Galisidaryarenu
Album : Kaarunya Sindhu Vol 4
Singer : Sowmya Kiran, Sreepadma
Lyrics : Anantharamu
Music Director : Satwik Chakravathy B. P
Record Lable : Kaarunya Sindhu
Digital Partner : Alpha Digitech
Full Lyrics :
ಗಳಿಸಿದ್ದ ಯಾರೇನು ಒಯ್ಯೊಲ್ಲ ಮನವೆ
ಗಳಿಸಿದ್ದ ಯಾರೇನು ಒಯ್ಯೋಲ್ಲ ಮನವೆ
ಸಾವಿಗೆ ಮದ್ದೇ ತಿಳಿದಿಲ್ಲ
ಗುರುವಿನ ಪಾದವ ನಂಬಲು ಮನವೆ
ಚಿಂತೆಯೆಂಬುದೆ ಸುಳಿಯಲ್ಲ || ಪ ||
ಪಾಪ ಪುಣ್ಯಗಳ ಅಕ್ಕಿಯ ಅರೆಯೋ
ಜ್ಞಾನದ ಗಂಗೆಯಲ್ಲಿ ಹಿಟ್ಟನ್ನು ಸುರಿಯೋ
ಕೆಟ್ಟ ಕಾಮನೆಯ ಹೆಂಚಾಗಿ ಹಿಡಿಯೋ
ಮುಕ್ತಿಯ ರೊಟ್ಟಿಯ ರುಚಿಯನ್ನು ಸವಿಯೋ || 1 ||
ಮನದಲ್ಲಿ ಶಾಂತಿಯ ಮಂತ್ರವ ಜಪಿಸಿ
ಗುರುಪಾದದಲ್ಲಿ ಚಿತ್ತವ ಇರಿಸಿ
ಮದ ಮೋಹವನ್ನು ಮನದಿಂದ ಅಳಿಸಿ
ಗುರುವಾಕ್ಯವನ್ನು ಮೀರದೆ ನಡೆಸಿ || 2 ||
ಭಕ್ತರ ಕಾಯಲು ಅವಧೂತ ಬಂದ
ಶಿಷ್ಯರ ಉದ್ಧರಿಸೆ ಧರೆಯಲ್ಲಿ ನಿಂದ
ಆತ್ಮನ ಅರಿಯುವ ಚೈತನ್ಯ ತಂದ
ಭಕ್ತರ ಹೃದಯದಿ ನಗುತಲಿ ನಿಂದ || 3 ||
********
----------------------------------------------------------------------------------------------------------------------------------------
In association with ALPHA DIGITECH : www.alphadigitech.com/
TH-cam Channel : bit.ly/2XfmHUt
Face book: / alphadigitech
Twitter : / alphadigitech_
Instagram: / alphadigitechofficial
LinkedIn: / alpha-digitech---india - เพลง
ತುಂಬಾ ಅರ್ಥ ಪೂರ್ಣವಾದ ಮಾತು ಅಜ್ಜ್ಯ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರ್ಲಿ ತಂದೆ 🙏🙏🙏🙏♥️♥️🌼🌼🌺🌼🌼🌼🌼🌼
ಒಂದು ಒಳ್ಳೆಯ ಸಂದೇಶ ಕೊಡುವ ಅದ್ಭುತ ಸಾಂಗ್
ಜೈ ಸದ್ಗುರುನಾಥ 💐💐💐🙏🙏🙏🙏🙏
ಜೈ ಶ್ರೀ ಗುರು ದೇವ ದತ್ತ 💐💐💐🙏🙏🙏🙏🙏
ತುಂಬಾ ಅರ್ಥಪೂರ್ಣವಾಗಿದೆ
ಅರ್ಥ ಪೂರ್ಣ ಹಾಡು . ರಾಗನೂ ಕಲಿಯಲು ಸುಲಭವಾಗಿದೆ . ಗುರೂಜಿಗೆ ನಮನಗಳು . 👌
ಈ ಹಾಡು ಭಕ್ತಿಗಿಂತ ಹೆಚ್ಚು ಅರ್ಥಪೂರ್ಣ ಮತ್ತು ತಾತ್ವಿಕ ಹಾಡು.
This song is more meaningful and philosophical song than devotional.
Very melodies and truly each words worthful to listen..
ತುಂಬಾ ಚೆನ್ನಾಗಿದೆ ಹಾಡು 🙏🙏🙏🙏
Great full gurugale humble request to you sir supported on this message was automatically helping to me and others thanks
Super very nice danyvada
Superb Lines Sir...We Can't Hold Happiness and Death....👍👍👍👍👍
Jai shree gurudev...
ತುಂಬಾ ಚೆನ್ನಾಗಿದೆ,ಈ ಹಾಡನ್ನು ಕೇಳಿದರೆ ತುಂಬಾ ಭಕ್ತಿ ಬರುತ್ತದೆ.😭😭😘ಗುರುಗಳು💓💓
Avru badukiddaga, avramanege bheti needi avara aashirvada padeda naanu dhanya... 🙏🙏🙏
🙏🏻
@@karnarathnakumar820 qaa
@@karnarathnakumar820 qaa
Beautiful n melodius songs.Stay blessed.
Superb Lyrics ❤️💞✨✨✨✨✨🎉🎉🎊🎊✨
Super guruji
Jai guru avadhuta.
Supara
🎉
Good Song Good Melodious Voice 🙏🙏
Wonderful lines 👌
Namo namaha guruve nimma guru smarane bhakti haadu tumba channagide
Super song
Very nice and good and full of reality everyone should certainly listen many more many more times.
Nice ❤💛💚💙💜
ಅದ್ಬುತ ಹಾಡು ಜೈ ಹಿಂದ್ ಸರ್ 🇮🇳🙏
🙏Guruvige Guruve saati 🙏
Sharanu sharnarthi guruvea
Om sai ram anjaneya namo namaha🙏🙏🙏💐💐💐
Deadly ❤️❤️❤️
Jai gurudev datt
Jai gurudev Datta Jai shree ram ji ki
❤
Tumbaaaa channagide sar 🙏
🙏🙏🙏🙏
super
Pskanthi 👋👋👋👋
🙏🙏🙏
👌
Great full gurugale
🙏
Super
ಜೈ ಗುರುನಾಥ
💗🙏
Psk
Wow super line super
Haadu tumba arthapurnavagide
Super very nice danyvada
Appa
Very Nice ❤️🧡💛💚💙💜
Tune from Hindi song, pyar kiya to darna kya
Nice line 😊
🙏🙏🙏🙏🙏🙏🙏🙏🙏
Very nice song
Gurujii yelli irodu
ಗುರುನಾಥರು ವಿಷ್ವವ್ಯಾಪಿಯಾಗಿ ಸುಮಾರು ೯-೧೦ ವರ್ಷಗಳೇ ಆಗಿವೆ.
ಗುರುನಾಥರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದವರು. ಅಲ್ಲಿ, ನೀವು ಅವರ ವೇದಿಕೆಗೆ ಭೇಟಿ ನೀಡಬಹುದು.
ಗುರುನಾಥರ ಮಹಿಮೆ ಹಾಗು ಆಶೀರ್ವಾದದಿಂದ, ಅವರ ಶಿಶ್ಯರಾಗಿದ್ದ ಶ್ರೀ ಶ್ರೀ ಅರ್ಜುನ ಅವಧೂತ ಗುರುಗಳನ್ನು ಮೈಸೂರಿನಲ್ಲಿ ಭೇಟಿಯಾಗಬಹುದು.
@@ps_pai ok sir Thanku you
🙏🙏🙏❤️
🙏🙏🙏🙏🙏
Pls share lyrics 🙏
😫😢👍
Mana tumbi bantu
🙏☀️🌹💮 ಅನಂತ ಕೋಟಿ ಬ್ರಹ್ಮಾಂಡ ನಾಯಕ ರಾಜಾಧಿ ರಾಜ ಯೋಗಿರಾಜಾ ಪರಬ್ರಹ್ಮ ಸಚ್ಚಿದಾನಂದ ಸದ್ಗುರು ಪೂರ್ಣ ದತ್ತಾವತಾರಿ ಅಕ್ಕಲಕೋಟ ನಿವಾಸಿ ಸ್ವಾಮಿ ಸಮರ್ಥ ಮಹಾರಾಜ್ ಕೀ ಜೈ 🙏🙏🙏
ದಿಗಂಬರ ದಿಗಂಬರ ಶ್ರೀ ಪಾದ ವಲ್ಲಭ ದಿಗಂಬರ.
🙏🏻🙏🏻🙏🏻
Super lines
Namaste
ಯ,ನಸಪಸಸ್ವತ
ಇವರು ಯಾರು? ಯಾ ಊರಿನಲ್ಲಿ ಇರ್ತಾರೆ.?
Jai gurdeva prasnna
Great full gurugale humble request to you sir supported on this message was automatically helping to me and others thanks
Super song
🙏🙏🙏🙏
Super
🙏🙏🙏
Psk
🙏🙏🙏🙏🙏
🙏🙏🙏🙏
Super song
🙏🙏🙏