ಸುಮ್ನೆ ಕಾಲ ಕಳೆದು ಬಿಟ್ಯಲ್ಲೋ - Lyrical Video Song | Sumnekaala | Sadguru | Kaarunya Sindhu

แชร์
ฝัง
  • เผยแพร่เมื่อ 31 ธ.ค. 2024

ความคิดเห็น • 735

  • @sathyanarayanak955
    @sathyanarayanak955 2 ปีที่แล้ว +42

    ಸದ್ಗುರುವಿನ ಭಜನೆಯು ತುಂಬಾ ಅಥ೯ಪೂರ್ಣ ವಾಗಿದೆ ಮತ್ತೆ ಮತ್ತೆ ಕೇಳಬೇಕೆನುಸುತ್ತೆ.... ಜೈ . ಗುರುದೇವ

  • @SudhaVastare
    @SudhaVastare ปีที่แล้ว +18

    ನಿಜ ಗುರುನಾಥರ ಸ್ಮರಣೆ ಮಾಡದವನೆ ಪಾಪಿ,,,,,🙏🙏

  • @yashodha.yashodha.r6100
    @yashodha.yashodha.r6100 ปีที่แล้ว +18

    ವೆಂಕಟಾಚಲ ಗುರುನಾಥರಿಗೆ ನಮಸ್ತೇ

  • @kusumakushi2537
    @kusumakushi2537 8 หลายเดือนก่อน +6

    ಎಷ್ಟು ಅರ್ಥ ಪೂರ್ಣವಾಗಿದೆ ಜೀವನದಲ್ಲಿ ಗುರು ದರ್ಶನ ಹಾಗೂ ಗುರು ವಾಕ್ಯದಿಂದ ನಡೆದರೆ ಜನ್ಮ ಸಾರ್ಥಕ ವಾಗುತ್ತದೆ. ಜೈ ಸದ್ಗುರುನಾಥ🙏🙏.

  • @kusumakushi2537
    @kusumakushi2537 10 หลายเดือนก่อน +5

    ಎಷ್ಟು ಸಲ ಕೇಳಿದರೂ ಅಳು ನಿಲ್ಲಲ್ಲ. ದಿನಕ್ಕೆ ಒಂದು ಬಾರಿ ಕೇಳಲೇಬೇಕು. ಜೈ ಗುರುದೇವ🙏❤😢

  • @ravikumarsindaghatta3230
    @ravikumarsindaghatta3230 ปีที่แล้ว +24

    ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಸಾಹಿತ್ಯ ಸಂಗೀತ ಕಂಠ ನಿಜಕ್ಕೂ ಅವಿಸ್ಮರಣೀಯ

  • @somasundarkadur1779
    @somasundarkadur1779 ปีที่แล้ว +20

    ಎಷ್ಟು ಅರ್ಥಗರ್ಭಿತ ಹಾಡು. ಕೇಳಿ ಧನ್ಯರಾದೆವು. ಮಧುರವಾಗಿ ಹಾಡಿದವರಿಗೆ ಧನ್ಯವಾದಗಳು.

  • @nethreshynethresh
    @nethreshynethresh 9 หลายเดือนก่อน +2

    This song listening in Infinity ♾️ time

  • @madhusudhankatti4123
    @madhusudhankatti4123 3 ปีที่แล้ว +34

    ತುಂಬಾ ಅರ್ಥಪೂರ್ಣ ಹಾಡು. ಅಷ್ಟೇ ಉತ್ತಮವಾಗಿ ಪ್ರಸ್ತುತಪಡಿಸಿದ್ದಾರೆ. ಮತ್ತೆ ಮತ್ತೆ ಕೇಳಬೇಕು ಎನ್ನಿಸುವ ಹಾಡು.

  • @Nagaraj-rk2yb
    @Nagaraj-rk2yb 5 หลายเดือนก่อน +4

    Omm swamynimagay danyvadglu nimmrachnay thumbs sogasgiday agu arthgarbithvagidsy aggnigaligay ollaymathinaadagiday❤🎉🎉❤❤

  • @hanumanagowdarh-cu3tr
    @hanumanagowdarh-cu3tr ปีที่แล้ว +12

    ಇದರಲ್ಲಿ. ಅಪಾರವಾದ ಜ್ಞಾನ ಸಾಗರವೇ ತುಂಬಿದೆ

  • @umapathigouda6094
    @umapathigouda6094 2 ปีที่แล้ว +19

    ಅವದೂತರ ಮಾತುಗಳು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕ ಹೊಂದುವದಾರಲ್ಲ ಅನುಮಾನ ಇಲ್ಲಾ 🙏🙏🙏🙏🙏💐💐💐💐💐💐

    • @rameshjamadagni802
      @rameshjamadagni802 2 ปีที่แล้ว

      Super fantastic sir

    • @SuniSukumar-qo5ko
      @SuniSukumar-qo5ko ปีที่แล้ว

      ನಿಜ ಅಜ್ಜ್ಯ ಕಲಿಯುಗದ ಕಾಮದೇನು 🙏🌺🌼🌼🌺🌼🌺

  • @ALLISWELL-on3oy
    @ALLISWELL-on3oy 2 ปีที่แล้ว +8

    ನಾನು ಈ ಗೀತೆಯನ್ನು ಮೊನ್ನೆ ತಾನೇ ನಿತ್ಯ ಸಮಾಧಿ ಯೋಗ (SSY) ನಲ್ಲಿ ಯೋಗ ಕ್ಲಾಸ್ ಸೇರಿಕೊಂಡಾಗ ಕೇಳಿದೆ ತುಂಬಾನೇ.. ಮನಸ್ಸಿಗೆ ಹತ್ತಿರವಾಗಿದೆ ಈ ಸುಂದರ ಅರ್ಥಬದ್ಧ ಸಾಲುಗಳುಳ್ಳ ಹಾಡು.

  • @kusumakushi2537
    @kusumakushi2537 10 หลายเดือนก่อน +2

    ಗುರುದೇವ ದತ್ತ🙏 ಕೈ ಹಿಡಿದು ಸನ್ಮಾರ್ಗದಲ್ಲಿ ನಡೆಸಪ್ಪ🙏🙏

  • @kantacreativekannadiga3773
    @kantacreativekannadiga3773 9 หลายเดือนก่อน +2

    Alak niraanjan❤❤❤

  • @kusumakushi2537
    @kusumakushi2537 9 หลายเดือนก่อน +5

    Download option ಇದ್ದಿದ್ದರೆ ಯಾವಾಗ ಬೇಕಾದರೂ ಕೇಳಬಹುದಿತ್ತು. 🙏ಜೈ ಗುರುದೇವ🙏🙏🙏

  • @IndiraDadamode-lr9nh
    @IndiraDadamode-lr9nh หลายเดือนก่อน +1

    ❤❤❤❤❤👌

  • @uniquetruth1459
    @uniquetruth1459 2 ปีที่แล้ว +74

    ಇದು ಕೇವಲ ಗೀತೆ ಅಲ್ಲಾ, ಮನು ಕುಲಕ್ಕೆ ಬೆಳಕು, ಅಜ್ಞಾನಿಗಳಿಗೆ ಜ್ಞಾನದ ಮಹಾ ಸಾಗರ 🙏🏻

    • @siddaveerappaa8101
      @siddaveerappaa8101 ปีที่แล้ว +4

      ಇಂದಿನ ಜನರಿಗೆ ಈ ಹಾಡು ಅರ್ಥಗರ್ಭಿತವಾಗಿದೆ

    • @rammurthy3132
      @rammurthy3132 ปีที่แล้ว

      ​@@siddaveerappaa8101😊

    • @manjusmj9475
      @manjusmj9475 ปีที่แล้ว +1

      -havgantiktis0amraopravcna

    • @YogaKrishnaswamy
      @YogaKrishnaswamy ปีที่แล้ว +4

      ಗುರುಗಳ ಮಹಿಮೆ ಅಪಾರ ಗೌರವ ನೀಡುವ ಮೂಲಕ ಈ ಹಾಡು ಬರೆದ ಕವಿಗಳೂ ತುಂಬಾ ತುಂಬಾ ಧನ್ಯವಾದಗಳು ಯೋಗ ಕೃಷ್ಣಸ್ವಾಮಿ

    • @sunithabs327
      @sunithabs327 ปีที่แล้ว +1

      ಹೌದು, ಸತ್ಯ 🙏🙏🙏

  • @sunitham3874
    @sunitham3874 3 ปีที่แล้ว +20

    ಅತ್ಯಂತ ಅದ್ಭುತ .... ಹೇಳಲು ವರ್ಣಿಸಲು ಪದಗಳಿಲ್ಲ ನಾನ್ನೆಲೋ ಕಳೆದು ಹೋದೆ...🙏🙏🙏💐

  • @anantharamu4272
    @anantharamu4272 ปีที่แล้ว +4

    ಮತ್ತೆ ಮತ್ತೆ ಕೇಳಬೇಕುನಿಸುವ ಗಾನ, ಸಂಗೀತ, ಸಾಹಿತ್ಯ ಕಂಠಸಿರಿ ಅತ್ಯದ್ಭುತ........... ವಂದನೆಗಳು

  • @basavarajubasavarajucs9376
    @basavarajubasavarajucs9376 3 ปีที่แล้ว +13

    ಅದ್ಭುತವಾದ ರಚನೆ ಮನಸ್ಸಿಗೆ ನೋವಾದಾಗ ಈ ಕೀರ್ತನೆ ತುಂಬಾ ಶಕ್ತಿ ಕೊಡುತ್ತದೆ ಜೈ ಗುರು ರಾಘವೇಂದ್ರಾಯ ನಮಹ

  • @LAKSHMIM-ij5qt
    @LAKSHMIM-ij5qt 5 หลายเดือนก่อน +2

    Guru Brahma guru vishnu guru devo maheshwaraha guru sakhsath parabramha tasmai sri guruve namaha ❤

  • @muralidharb.k1899
    @muralidharb.k1899 ปีที่แล้ว +4

    ತುಂಬಾ ಚೆನ್ನಾಗಿದೆ ಈ ಹಾಡು... ಪ್ರತಿಯೊಬ್ಬರಿಗೂ ಅವರವರ ದೇವರು ಜೊತೆಗೆ ಒಬ್ಬ ಗುರು ಅತ್ಯಗತ್ಯ ಎಂಬುದು ಇದರಿಂದ ತಿಳಿಯುತ್ತದೆ..

  • @chandrashekharmuranal1101
    @chandrashekharmuranal1101 ปีที่แล้ว +7

    ಗುರುದೇವರಿಗೆ ನನ್ನ ಅನಂತ ಕೋಟಿ ದೀರ್ಘ ದಂಡ ನಮಸ್ಕಾರಗಳು 🌹🌿🌹🌿🌹🌿🌹🙏🙏🙏

  • @SuniSukumar-qo5ko
    @SuniSukumar-qo5ko ปีที่แล้ว +1

    ನನ್ನಪ್ಪ 🌺🌼🌼🌺🌺🙏🙏🙏🙏

  • @gajanangeragadde9182
    @gajanangeragadde9182 5 หลายเดือนก่อน +2

    ಕಣ್ಣಂಚಿನಂದ ಉದುರಿದ ಬಿಂದುವನ್ನೆ ನಿನಗೆ ಕೊಡುವಂಥದ್ದು.

  • @aswathanarayanaraoyaragudi8874
    @aswathanarayanaraoyaragudi8874 3 ปีที่แล้ว +17

    ಪ್ರಣಾಮಗಳು ವೆಂಕಟಾಚಲ ಗುರುನಾಥ ರಿಗೆ🙏🙏

  • @Rameshsabakale
    @Rameshsabakale ปีที่แล้ว +2

    ಧನ್ಯವಾದಗಳು ಹಿಂತ್ತಾ ಹಾಡು ಬರೆದು ಹಾಡಿದಕ್ಕೆ 🎉🎉🎉🎉🎉

  • @shashikanthunnur4225
    @shashikanthunnur4225 4 ปีที่แล้ว +12

    ಗುರುನಾಥರ ಈ ಹಾಡು ಬಹಳ ಅರ್ಥಪೂರ್ಣವಾಗಿದೆ. ಕರ್ಣಾನಂದವಾಗಿದೆ. ಅನಂತ, ಅನಂತ ನಮನಗಳು.

  • @Shashikalanchintu149
    @Shashikalanchintu149 ปีที่แล้ว +2

    Sakaraayapattana Venkatachala Appa Appa Appa Appa🙏🙏🙏🙏🤲🤲🤲🤲🌺🌺🌺🌺🌹🌹🌹🌹🌹🌹😰😰😰😰😰😰😰😰😰😰😰😰😰🙏🙏🙏🙏🙏🙏🙏🙏🙏 Appa nanna aparaadhagala kshamisi haraso rakshiso Gurunaatha Gurunaatha Sathgurunaatha Appa Appa Appa Appa Appa Appa Appa 🙏🙏🙏🙏🙏🙏🙏🙏🙏🙏🙏🙏🙏🙏🙏............

  • @gowrias908
    @gowrias908 2 ปีที่แล้ว +4

    ಗುರುನಾಥರೇ ಹಾಡಿದಹಾಗಿದೆ ಶ್ರೀಗುರುನಾಥಾಯನಮಃ

  • @kusumakushi2537
    @kusumakushi2537 10 หลายเดือนก่อน +1

    ದಿನವೂ ಇದನ್ನು ಕೇಳಿ ಅಳುತ್ತೇನೆ. ಎಷ್ಟು ಅರ್ಥ ಪೂರ್ಣವಾಗಿದೆ. 😢😢❤🙏ಜೈ ಗುರುದೇವ ದತ್ತ🙏

  • @ravim4555
    @ravim4555 2 ปีที่แล้ว +15

    ಜೈ ಗುರುದೇವ ದತ್ತ 🙏🌹🙏👌👌ಹೃದಯ ಸ್ಪರ್ಶಿ ಗಾನ ಲವ್ ಇಟ್ 👌

  • @divakarc.m.2896
    @divakarc.m.2896 3 ปีที่แล้ว +14

    ಅದ್ಬುತ ಅರ್ಥ ಗರ್ಭಿತ 🙏🙏🙏💐💐💐

  • @SVBashetti
    @SVBashetti ปีที่แล้ว +3

    ಎಷ್ಟು ಸಲ ಕೇಳಿದರೂ ಮನಸು ಮತ್ತೆ ಮತ್ತೆ ಕೇಳಬೇಕೆನಿಸುವ ಪದಗಳು.ಸದಾ ಹಚ್ಚ ಹಸಿರು.ಗುರುಗಳ ಶ್ರೀ ಚರಣಗಳಿಗೆ ನಮೋ ನಮಃ ❤

  • @prashantharts
    @prashantharts 4 ปีที่แล้ว +49

    ಈ ಗೀತೆ ಮನಸ್ಸಿಗೆ ತುಂಬಾ ನೆಮ್ಮದಿ ನೀಡುತ್ತಿದ್ದೆ ತುಂಬಾ ಇಷ್ಟ ಆಯ್ತು

  • @Shashikalanchintu149
    @Shashikalanchintu149 ปีที่แล้ว +3

    Appa Appa Appa Appa 🌺🌺🌺🌺🌺🌺🌹🌹🌹🌺🌺🌺🙏🙏🙏🙏🙏🙏🙏🙏🙏🙏🙏🙏🙏🙏🙏Gurunaatha..... Sadguru aatha🙏🙏🙏🌺🌺🌺🌺🙏🙏🙏🙏🙏🙏🙏🙏🙏.....

  • @hanameshbandi2779
    @hanameshbandi2779 ปีที่แล้ว +3

    ತುಂಬಾ ಅದ್ಭುತವಾದ ಗೀತೆ ಬದುಕನ್ನೇ ಬದಲಿಸುವ ಶಕ್ತಿ ಈ ಗೀತೆಗೆ ಇದೆ.

  • @shivakumarmahamunimath1362
    @shivakumarmahamunimath1362 4 ปีที่แล้ว +31

    ಪರಿಶುದ್ಧವಾದ ಮನಸ್ಸು ಪರಮಾತ್ಮನಿಗೆ ಪ್ರಿಯ ಜೈ ಸದ್ಗುರುನಾಥ

  • @musappab4844
    @musappab4844 2 ปีที่แล้ว +1

    Jai.shree.sdguru.Narahari.jai.Hanumanki.jai.thumbu.hrudayada dhanyvada.shree.gurugale

  • @shashidharg.c5426
    @shashidharg.c5426 4 ปีที่แล้ว +31

    ಇಡೀ ವೇದಾಂತವನ್ನು ಸರಳವಾಗಿ ಆಡುಭಾಷೆಯಲ್ಲಿ ಹೇಳಿರುವ ರೀತಿ ಅದ್ಭುತ!!! ರಾಗ ಸಂಯೋಜನೆ, ಗಾಯನ ಕೂಡ ಮಧುರ!!!! 🙏🙏

    • @nramayya9197
      @nramayya9197 2 ปีที่แล้ว

      Sri Guruve sarvakku karanibhutaru,paramatmanannu kanalu guruvinamulakave sagabeku.

  • @vijayalakshmirao6702
    @vijayalakshmirao6702 2 ปีที่แล้ว +7

    Very meaningful and beautiful. Thanks for sharing. 🙏🙏🙏🙏🙏👍👍👍👍👍

    • @madandinapalya200
      @madandinapalya200 2 ปีที่แล้ว

      ಶರಣು ಗುರುವೆ ನಮೋ ನಮೋ ನಮೋ ನಮೋ ನಮೋ

  • @mouryamanjunath6688
    @mouryamanjunath6688 ปีที่แล้ว +2

    ತುಂಬಾ ಅರ್ಥಪೂರ್ಣವಾಗಿದೆ ಗುರುಗಳ ಭಜನೆ.

  • @bindugowda2807
    @bindugowda2807 2 ปีที่แล้ว +1

    Guru arivudhu assttu sulabha valla nijakku tumbha olleya haadu edu manassige nemmadhi kodo haadu channagidhe 🌹🙏🏿👍

  • @raghukulkarni8718
    @raghukulkarni8718 2 ปีที่แล้ว +2

    Om Sree guru venkatachal avadhut gurubhyo namaha🙏🌹🙏🌹🙏🌹🙏🌹🙏🌹 😭😭😭🌹🌺🌹🌺🌹🌺🌹🌺🌹🌺🌹

  • @jagdishdandavatimath2911
    @jagdishdandavatimath2911 3 ปีที่แล้ว +3

    ಈ ತತ್ವ ಪದ ಅರ್ಥಪೂರ್ಣವಾಗಿ ಮೂಡಿಬಂದಿದೆ

  • @sanjeevappav4618
    @sanjeevappav4618 ปีที่แล้ว +3

    Badukalu kalisuva adbhuta ಹಾಡು
    Jai gurudeva

  • @umeshmysoreshivaraju26
    @umeshmysoreshivaraju26 4 ปีที่แล้ว +38

    ಅಹ...ಏನು ಸೊಗಸಾಗಿದೆ...!!! ಗುರು ಸಾನಿಧ್ಯ ಪಡೆದವನ ಬಾಳು ಸಾರ್ಥಕ, ಸಮೃದ್ಧ..
    ಜೈ ಗುರುದೇವ.

  • @SangameshKadagad
    @SangameshKadagad ปีที่แล้ว +2

    Koti koti pranamagalu sadguru vekatachal avdhuth gurugalige sahithy kelalu thumba thumba Kushi agathe Puna Puna kelabekenisuthade

  • @KiranKumar-wy5je
    @KiranKumar-wy5je 5 หลายเดือนก่อน +1

    ಜೈ ಗುರುದೇವ ದತ್ತ 🌹🙏🌹🙏🌹🙏

  • @adithrajaprakash8792
    @adithrajaprakash8792 3 ปีที่แล้ว +7

    ಓಂ ಜೈ ಗುರು ದೇವ ನಮ್ಮ ಆನಂತ ಕೋಟಿ ಪ್ರಣಾಮ ಗಳು

  • @yellowNred
    @yellowNred 4 ปีที่แล้ว +11

    ಸುಮ್ನೆ ಕಾಲ ಕಳೆದು ಬಿಟ್ಯಲ್ಲೋ
    ಆಹಾ!

  • @maarundathi3501
    @maarundathi3501 2 ปีที่แล้ว +1

    Namaskaragalu gurudeva nimmanne hudukutidde🙏

  • @haranathn7607
    @haranathn7607 4 ปีที่แล้ว +13

    ಭೌತಿಕ ಗುರು ವಿದ್ಯೆ ಕಲಿಸುವ ವರು ಆತ್ಮಗುರು ನಮ್ಮ ಉಸಿರು ನಾನು ಎರಡನ್ನೂ ತಿಳಿ ಯಲಿಲ್ಲ

    • @srilakshmi5552
      @srilakshmi5552 4 ปีที่แล้ว +2

      Jai Gurudeva , guruvena gulama Nagada horethu direyadanna mukthi. superb song and lyrics.

    • @parashuramgurajalakar2590
      @parashuramgurajalakar2590 4 ปีที่แล้ว

      Guruve sarvamaya

  • @shivalingaiahyogini8025
    @shivalingaiahyogini8025 4 ปีที่แล้ว +16

    ಹಾಡು ತುಂಬಾ ಅರ್ಥಗರ್ಭತವಾಗಿ ದೆ
    ಬಹಳ ಚೆನ್ನಾಗಿದೆ ನನಗೆ ತುಂಬಾ ಇಷ್ಟವಾಯ್ತು ಮನಸಿಗೆ ತುಂಬಾ ಇಷ್ಟವಾಯ್ತು

  • @soumyashrees790
    @soumyashrees790 6 หลายเดือนก่อน

    ಶ್ರೀ ಶ್ರೀ ಶ್ರೀ ವೆಂಕಟಾಚಲ ಅವದೂತರಿಗೆ ಶಿರಸಾಷ್ಟಾಂಗ ಪ್ರಣಾಮಗಳು!🙏💐🙏

  • @vivekdb1231
    @vivekdb1231 ปีที่แล้ว +1

    🙏👍🙏🙏🙏🙏

  • @DevendraBK
    @DevendraBK 4 ปีที่แล้ว +18

    ಅದ್ಭುತವಾದ ರಚನೆ ಮತ್ತು ಗಾಯನ ಅವದೂತರಿಗೆ ಧೀರ್ಘ ಪ್ರಣಾಮಗಳು

  • @gourianilkumar4641
    @gourianilkumar4641 ปีที่แล้ว +1

    Gurunatha Gurunatha sadgurunatha🙏🙏🙏

  • @guruduthlakshminaraniah9262
    @guruduthlakshminaraniah9262 4 ปีที่แล้ว +5

    ಈ ಹಾಡು ಬಹಳ ಅರ್ಥಗರ್ಭಿತವಾಗಿದೆ 🙏🙏🙏

  • @raghavendran4631
    @raghavendran4631 4 ปีที่แล้ว +10

    ಅತ್ಯತ್ತಮ ಸಾಹಿತ್ಯ ...ಗುರುನಾಥ 🙏🙏🙏🙏🙏🙏👳

  • @sohankumarkm2371
    @sohankumarkm2371 3 ปีที่แล้ว +1

    lifege arthapooornavada bhakthi geethee kote kotee danyavadalu

  • @parvathykp6722
    @parvathykp6722 2 ปีที่แล้ว +2

    ರಚನೆ ಮತ್ತು ರಾಗ ಸುಂದರ ಮತ್ತು ಇಂಪಾಗಿದೆ
    ಜೈ ಗುರೂಜಿ 🙏

  • @shirram2700
    @shirram2700 6 หลายเดือนก่อน +1

    Psk🎉🎉 Maharashtra Solapur namaskar

  • @dhanarajanaik5512
    @dhanarajanaik5512 ปีที่แล้ว +1

    Om sadaguru venkatachala avadhotha namo namaha🙏🙏🙏💐💐💐

  • @seenappad5013
    @seenappad5013 ปีที่แล้ว +1

    ಜೈ ಸದ್ಗುರು ವೆಂಕಟಾಚಲ ದೇಶಿಕಮ್ 🌸🌺👏👏🌸🌺🙏🙏🌻🌻

  • @mohanbhatt8495
    @mohanbhatt8495 2 ปีที่แล้ว +3

    Devotional and good imprations to everybody,I liked so much, and very much dhanyavadagalu for everybody efforts.

  • @rameshreplica3070
    @rameshreplica3070 5 ปีที่แล้ว +20

    ತುಂಬಾ ಚೆನ್ನಾಗಿದೆ ಈ ಹಾಡು ನಮ್ಮ ಮನಸ್ಸು ವಿಕಾಸವಾಯಿತು

  • @bsravi
    @bsravi 3 ปีที่แล้ว +48

    ತುಂಬಾ ಸುಂದರವಾದ ಅರ್ಥಗರ್ಭಿತವಾದ ಮತ್ತೆ ಮತ್ತೆ ಕೇಳಬೇಕೆನ್ನಿಸುವ ರಚನೆ ಮತ್ತು ರಾಗ 🙏🙏🙏 ಶ್ರೀ ಗುರುನಾಥ ದತ್ತಾಯ ನಮಃ

  • @adiraju7233
    @adiraju7233 ปีที่แล้ว +1

    Om Jai Gurunatha❤❤❤

  • @vinaykumarvinayshet4519
    @vinaykumarvinayshet4519 3 ปีที่แล้ว

    Hadu tumba chennagide voice very exlent ede riti ennu hadugalu barali Edanna prashantavada staladalli kelidre ennu sogasagi erutte

  • @ajjarvedic5130
    @ajjarvedic5130 3 ปีที่แล้ว +11

    ತುಂಬಾ ಅರ್ಥಗರ್ಭಿತ,ಗುರು ಕಾರುಣ್ಯದ ರಸಭರಿತ ಗೀತೇ!

  • @ravigowda8750
    @ravigowda8750 6 ปีที่แล้ว +60

    ಶ್ರೀ ಶ್ರೀ ಶ್ರೀ ವೆಂಕಟಾಚಲ ಅವಧೂತ ಗುರುಗಳಿಗೆ ನನ್ನ ಪ್ರಣಾಮಗಳು🙏🙏🙏
    ಗುರುನಾಥರ ಈ ಹಾಡನ್ನು ರಚಿಸಿ ಮಧುರವಾಗಿ ಇಂಪಾಗಿ ಹಾಡಿದವರಿಗೆ ನನ್ನ ನಮನಗಳು🙏🙏🙏
    ಈ ಹಾಡು ಕೇಳ್ತಾ ಇದ್ದರೆ ಮನಸ್ಸೀಗೆ ಉಲ್ಲಾಸ ಕೂಡುವದರ ಜೋತೆಗೆ ಮನಸ್ಸನ್ನು ಪ್ರಪುಲ್ಲಗೋಳಿಸುತ್ತದೆ..

  • @rajeshmallika9935
    @rajeshmallika9935 10 หลายเดือนก่อน +1

    ಜ್ಞಾನ ಭಂಡಾರ ❤️🙏🏻

  • @dhanpalkurubarahalli1764
    @dhanpalkurubarahalli1764 6 หลายเดือนก่อน +1

    ತುಂಬಾ ಖುಷಿಯಾಗುತ್ತಿದೆ ಹಾಡು

  • @bsbhavikatti7495
    @bsbhavikatti7495 2 ปีที่แล้ว +1

    Jai Shree Venkatachalagurunath

  • @ramasatyanarayan9887
    @ramasatyanarayan9887 2 หลายเดือนก่อน

    ತುಂಬಾ ಚೆನ್ನಾಗಿದೆ ❤❤❤

  • @parashuramgurajalakar2590
    @parashuramgurajalakar2590 3 ปีที่แล้ว +1

    ಗುರುನಾಥ ಗುರುನಾಥ ಗುರುನಾಥ ಗುರುನಾಥ ಗುರುನಾಥ ಗುರುನಾಥ ಗುರುನಾಥ ಗುರುನಾಥ ಗುರುನಾಥ ಗುರುನಾಥ ಗುರುನಾಥ ಗುರುನಾಥ ಗುರುನಾಥ ಗುರು ಗುರುನಾಥ

  • @santmallappapatil2801
    @santmallappapatil2801 2 ปีที่แล้ว +1

    Jai. Jai. Jai. Gurunatha. Mi

  • @DattatreyaR-p9v
    @DattatreyaR-p9v 6 หลายเดือนก่อน

    ❤ ತುಂಬಾ ಅರ್ಥಪೂರ್ಣವಾಗಿ ದೇ ಭಗವಾನ್ ಶಿವ ❤❤❤

  • @sreenivasasc1652
    @sreenivasasc1652 2 ปีที่แล้ว +1

    ಓಂ ಶ್ರೀ ಗುರುಭ್ಯೋ ನಮಃ

  • @sarsadasharathareddy2246
    @sarsadasharathareddy2246 4 ปีที่แล้ว +2

    Ji guru Dave super excited this song is all of you

  • @gangadharagupta9778
    @gangadharagupta9778 4 ปีที่แล้ว +10

    Avadhoota Venkatachala guruji padabhi vandanegalu..Gouu hari guru hara guru brahma guruve saakshath parabrahma.

  • @venugopalas5290
    @venugopalas5290 ปีที่แล้ว +1

    jai gurudev very beautiful and meaning full song.

  • @clicksasyasampattusasyasir6737
    @clicksasyasampattusasyasir6737 2 ปีที่แล้ว +3

    ಮನ ಮುಟ್ಟುವ ರಚನೆ, ಗಾಯನ ಕೂಡ ತುಂಬಾ ಚೆನ್ನಾಗಿದೆ

  • @anandkumarv6622
    @anandkumarv6622 2 ปีที่แล้ว +3

    Never forgettable song And very very meaningful about life, jai Gurudev

  • @DD-hs6nu
    @DD-hs6nu 4 ปีที่แล้ว +2

    Gurbhyo Namaha. Adbutavada geete. Adbutavada khanta.

  • @ashoksashok5773
    @ashoksashok5773 ปีที่แล้ว +1

    ತುಂಬಾ ಸೊಗಸಾದ ಅಥ೯ಗಬಿ೯ತವಾದ ಗೀತೆ

  • @drkavithasadashiv4031
    @drkavithasadashiv4031 2 ปีที่แล้ว +3

    ಆದ್ಯಾತ್ಮಿಕತೆ ಯ ಸುಂದರ ಭಜನೆ 👌

  • @narasimhamurthy6491
    @narasimhamurthy6491 2 ปีที่แล้ว +1

    Fentastic song and very peaceful ✌. At night sleeping time melodies song very good song .pranamagalu.

  • @hshemabalaji
    @hshemabalaji ปีที่แล้ว +1

    ಗುರುನಾಥ 🙏🙏🙏

  • @hanumantharayappav4749
    @hanumantharayappav4749 2 ปีที่แล้ว +3

    Namaste namo namaha Gurudev, Hrudaya shantha vayithu guruve..🙏🙏🙏

  • @shashidharshashidhar8868
    @shashidharshashidhar8868 2 ปีที่แล้ว +1

    Super Jai Gurunath

  • @sreepadrajpurohith6111
    @sreepadrajpurohith6111 ปีที่แล้ว +2

    Melodious & meaning full message.

  • @viswanathn4456
    @viswanathn4456 3 ปีที่แล้ว +3

    ಅನಂತ ಪ್ರಣಾಮಗಳು ಬಹಳ ಸೊಗಸಾಗಿದೆ
    ಅರ್ಥಗರ್ಭಿತ ವಾಗಿದೆ

  • @_rao_0130
    @_rao_0130 4 ปีที่แล้ว +13

    Sri Sri venkatachala avadhootarige namma koti koti pranama galu 🙏🙏🙏

  • @sohankumarkm2371
    @sohankumarkm2371 3 ปีที่แล้ว

    tumba tumbannne artha garbithavada geethee manushana neejavagee kelabeku palisabi thank you guru

  • @prashantnaik2165
    @prashantnaik2165 4 ปีที่แล้ว +8

    ಸುಪರ್, ತುಂಬಾ ಅರ್ಥಗರ್ಬೀತವಾಗಿದೇ.

  • @shrinivasshindhekarnataka9071
    @shrinivasshindhekarnataka9071 3 ปีที่แล้ว +6

    Jai Gurudev Datt... Gurudevji Ke Shri Charanome Koti Koti Dandvath Pranam.... Aadhesh Maharaj Aadhesh 🙏🙏🙏🙏🙏

  • @hanumantharayappaha4326
    @hanumantharayappaha4326 ปีที่แล้ว +1

    H.A.HanumsnthaRayappa.
    Hariyabbe..po..Hiriyur..Tk..
    Chitradurga..Dt...
    A Good Tatva pada in Art Touch...