ನ್ಯೂಟನ್ ರ ಎರಡೂ ನಿಯಮಗಳನ್ನು ಕಣಾದ ಮಹರ್ಷಿಗಳು 2500 ವರ್ಷಗಳ ಹಿಂದೆಯೇ ಹೇಳಿದ್ದರು..!! | Rohit Chakratheertha

แชร์
ฝัง
  • เผยแพร่เมื่อ 6 ต.ค. 2024
  • Discover the Incredible Wisdom of Ancient Sages Who Unveiled Newton's Laws 2500 Years Ago!
    ಬೌದ್ಧರು..ಜೈನರು ಕರ್ಮಸಿದ್ಧಾಂತ ಒಪ್ಪುತ್ತಾರೆ..!!
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapathi
    #SanatanDharma #BGanapathi #RohitChakratheertha #Newton

ความคิดเห็น • 68

  • @krishnaraohb5770
    @krishnaraohb5770 11 หลายเดือนก่อน +7

    ಸೂಲಿಬೆಲೆ ರವರಂತೆ ಮತ್ತೊಬ್ಬ ಚಕ್ರವರ್ತಿ ಯನ್ನು ನೋಡಿದಂತಯ್ತು. ದೇವರು ಇವರಿಗೆ ಒಳ್ಳೆಯದನ್ನು ಮಾಡಲಿ 🙏🙏🙏

  • @shwetha44
    @shwetha44 ปีที่แล้ว +18

    ರೋಹಿತ್ ಚಕ್ರತೀರ್ಥ ಅವರೇ ಒಂದು channel ಶುರು ಮಾಡಬೇಕು. ಜ್ಞಾನದ ಭಂಡಾರ. ಇವರಿಗೆ ಗೊತ್ತಿಲ್ಲದ topic ಇಲ್ಲ. He is also an expert in science and maths as well. Eminent writer speaker. Gem of a person🙏 Thanks to B. Ganapathi sir also for bringing him🙏

  • @vasanthik9248
    @vasanthik9248 ปีที่แล้ว +10

    ಇಂಥಾ. ವಿವರಣೆ ಇನ್ನೂ ಹೆಚ್ಚ್ು ಬರಲಿ

  • @jineshkumar4706
    @jineshkumar4706 ปีที่แล้ว +10

    ವೈದಿಕ, ನಾಸ್ತಿಕ ಹಾಗೂ ಚಾರ್ವಾಕ ದರ್ಶನಗಳ ಬಗ್ಗೆ ತಾವು ಹೇಳಿದ್ದು ಸುಂದರವೂ, ಸೂಕ್ತವೂ ಆಗಿದೆ ಸರ್. ಧನ್ಯವಾದಗಳು

    • @shivaprakashmyname
      @shivaprakashmyname 11 หลายเดือนก่อน

      ವಾಸ್ತವವೆಂದರೆ ಚಾರ್ವಾಕ ಸಿದ್ದಾಂತವು ನಿಜವಾಗಿ ಅಪರಾಧಿಗಳಿಗೆ, ಏಕೆಂದರೆ ಅದು ಸಾಲವನ್ನು ತೆಗೆದುಕೊಳ್ಳುವ ವಿವಿಧ ಮಾರ್ಗಗಳನ್ನು ಹೇಳುತ್ತದೆ ಮತ್ತು ನಂತರ ಸಾಲವನ್ನು ನೀಡಬೇಕಾದಾಗ ಪಾರು ಆಗಲು ಮಾರ್ಗಗಳನ್ನು ನೀಡುತ್ತದೆ.. ಮೊದಲನೆಯದಾಗಿ, ಇದು ನ್ಯಾಯಸಮ್ಮತ ಸಿದ್ದಾಂತ
      ವಲ್ಲ ....ಹಿಂದೂ ಧರ್ಮವನ್ನು ಅರ್ಥಮಾಡಿಕೊಳ್ಳಲು ಒಬ್ಬರು ಅದ್ವೈತ ದ್ವೈತ ಮತ್ತು ವಿಶಿಷ್ಟ ಅದ್ವೈತವನ್ನು ಓದಬೇಕು ...ವೇದ ಉಪನಿಷತ್ ಸಾರ ಇರೋದು ಇಂಥ ಮತ ದಲ್ಲಿ.. ಷಟ್ ದರ್ಶನಗಳಲ್ಲ...

  • @rajashekhara2362
    @rajashekhara2362 ปีที่แล้ว +37

    ತುಂಬಾ ಒಳ್ಳೆಯ ವಿಚಾರ, ಇವರನ್ನು ಬಿಡಬೇಡಿ ಆದಷ್ಟು ಹೆಚ್ಚು ಸಂದರ್ಶನ ಮಾಡಿ ಪ್ಲೀಸ್

    • @shwetha44
      @shwetha44 ปีที่แล้ว +1

      ನಿಜ

    • @spm2508
      @spm2508 11 หลายเดือนก่อน +1

      ❤👌👆🙏💪👌❤

    • @nikhil8892
      @nikhil8892 10 หลายเดือนก่อน

      ಸತ್ಯ

  • @bhagya3893
    @bhagya3893 ปีที่แล้ว +12

    ನೀವು ನನಗಿಂತ ವಯಸ್ಸಿನಲ್ಲಿ chikkavaru ಅದರೆ thilivalikeyalli ಬಹಳ ದೊಡ್ಡವರು

  • @shreepadhegde1019
    @shreepadhegde1019 10 หลายเดือนก่อน +1

    ಗಣಪತಿಜಿ ತಮ್ಮ ಚಾನಲ್ ನಿಜವಾಗಿಯೂ ಅದ್ಭುತ ವಿಚಾರಗಳನ್ನು ತೆರೆದಿಟ್ಟು ಕಣ್ಣುತೆರೆಸುವ ಕೆಲಸ ಮಾಡುತ್ತಿರುವುದು ನಿಜವಾಗಿಯೂ ಸ್ವಾಗತಾರ್ಹ.

  • @prathimapai9547
    @prathimapai9547 ปีที่แล้ว +12

    ನಮ್ಮ ಧರ್ಮದ ಬಗ್ಗೆ ನಮಗೆ ಇಷ್ಟೆಲ್ಲಾ ಇದೇ ಇದೇಯೇ ಎನ್ನುವ ಆಶ್ಚರ್ಯ ಮೂಡುತ್ತದೆ, ಕಾರಣ ನಮ್ಮ ಎಲ್ಲಾ ಧರ್ಮ ಗ್ರಂಥಗಳು ಸಂಸ್ಕೃತದಲ್ಲಿ ಇರುವುದು ಮತ್ತು ಸ್ವಾತಂತ್ರ್ಯ ನಂತರ ಸಂಸ್ಕೃತವನ್ನು ಮೂಲೆಗುಂಪು ಮಾಡಿ ಸಂಸ್ಕ್ರಿಟೀಸ್ ಡೆಡ್ ಲ್ಯಾಂಗ್ವೇಜ್ ಎಂದು ಹೇಳಿರುವುದು ಚಕ್ರ ತೀರ್ಥ ಚಕ್ರತೀರ್ಥರ ಅಗಾಧವಾದ ಜ್ಞಾನ ಸಂಪತ್ತು ಸಮಾಜಕ್ಕೆ ಸಿಗಲೇಬೇಕು ಬನ್ನಂಜೆ ಹಿಂದೆ ಬನ್ನಂಜೆ ಗೋವಿಂದಾಚಾರ್ಯರು ಬಹಳಷ್ಟು ಈ ದಿಶೆಯಲ್ಲಿ ಕೆಲಸ ಮಾಡಿದ್ದಾರೆ ಇದು ಮುಂದುವರೆಯಲಿ

  • @nammanadunudi
    @nammanadunudi ปีที่แล้ว +8

    ಕಾಣದ ಮಹರ್ಷಿಗಳು atomic theory ಬಗ್ಗೆಯೂ ಹೇಳಿದ್ದಾರೆ

  • @manjegowdamr7955
    @manjegowdamr7955 ปีที่แล้ว +4

    ಸರ್ ಹಿಂದಿನ ವಿಡಿಯೋ ದಲ್ಲಿ ಕನ್ನಡದಲ್ಲಿ ವೇದಗಳ ಪುಸ್ತಕ ದ ಬಗ್ಗೆ ಹೇಳಿದಿರಿ, ದಯಮಾಡಿ ಆ ಸಂಸ್ಥೆಯ ವಿಳಾಸ,ಮೋ.ನಂ.ಕೋಡಿ

  • @nikhil8892
    @nikhil8892 10 หลายเดือนก่อน +1

    ಶತ ಶತ ನಮನಗಳು ರೋಹಿತ್ ಸರ್ ರವರಿಗೆ ಜೈ ಶ್ರೀ ರಾಮ್ 🕉❤🙏

  • @manjunathrao1555
    @manjunathrao1555 ปีที่แล้ว +10

    ಧನ್ಯವಾದ ಗುರುಗಳೇ

  • @vasanthakumarbv259
    @vasanthakumarbv259 ปีที่แล้ว +6

    The best scholar of our ancient wisdome

  • @absolute-finity
    @absolute-finity 11 หลายเดือนก่อน +4

    India possessed a wealth of resources and knowledge 2500 and 5000 years ago, yet it has had little impact on our present circumstances. Today, we grapple with corruption, discrimination, and the ongoing challenge of being a developing nation, with approximately 50% of our population living below the poverty line. Do you have any ideas on how we can leverage our historical greatness to enhance our lives in the contemporary world? It's noteworthy that recent technological marvels have not been pioneered by Indians; they have largely been contributions from the West to the global human community.

  • @kiranmadaiah
    @kiranmadaiah 11 หลายเดือนก่อน +2

    Very good information.. atleast now onwards government of Bharat should take initiative to promote our dharma with help of people like Rohit chakravarthy... atleast tv channel should be started

  • @rekhac1616
    @rekhac1616 ปีที่แล้ว +3

    🙏🙏 dhanyawadagalu

  • @jineshkumar4706
    @jineshkumar4706 ปีที่แล้ว +3

    ಸರ್, ಜೈನರ ಅನೇಕಾಂತವಾದ ಅಥವಾ ಸ್ಯಾದ್ವಾದ ಎಂದು ಹೇಳಲಾಗುವ ಸಿದ್ಧಾಂತದ ಬಗ್ಗೆಯೂ ತಿಳಿಸಿಕೊಡಬೇಕಾಗಿ ಕೋರಿಕೆ

  • @HemanthKumar-uc2tz
    @HemanthKumar-uc2tz ปีที่แล้ว +5

    🙏🙏🙏🌹🌹🌹🙏🙏🙏

  • @meghachandrahr9088
    @meghachandrahr9088 ปีที่แล้ว +2

    Please make a video about chaitra kundapura conspiracy.

  • @veerappadevaru3574
    @veerappadevaru3574 ปีที่แล้ว +5

    RISHI PARAMPARA called as
    SANATAN DHARMA
    Without This Cannot Citizen ship world 🌎🌍

  • @hlgrhlgrhlgrhlgr2419
    @hlgrhlgrhlgrhlgr2419 11 หลายเดือนก่อน

    You are right sir. 🙏🙏

  • @rjsvcs
    @rjsvcs ปีที่แล้ว +3

    as per vedhas nature itself is god . not assuming we are great

    • @shivaprakashmyname
      @shivaprakashmyname ปีที่แล้ว

      In bhagavad gita material nature is called apara prakriti. That is just God's small part of energy. God has His own existence different from the nature. So nature itself is not completely God as per Bhagavad Gita.

  • @varashreefashions13
    @varashreefashions13 11 หลายเดือนก่อน +1

    🙏

  • @CHRayappagowda-of7qi
    @CHRayappagowda-of7qi 10 หลายเดือนก่อน

    B Ganapathy sir and Chakravarthy theetrtha sir both are you telling it is really great truth Our great Rasa rushi parampare also great totally our anciant Sanaathana Hindu Dharma is really great truth but you are telling about Bargur is one of dongi pragathipararu urban naxals the are all want only reservation and foriegn illeagal money totally they're not Rashtra bhaktha are want only political power they want only reservation and foriegn illeagal money and enjoy rich life this is Our unfortunate kaalaaya thasmy namaha God is really great Jay Hind

  • @sugappagouda1358
    @sugappagouda1358 10 หลายเดือนก่อน

    ❤❤❤❤❤

  • @vasudevaraorao3061
    @vasudevaraorao3061 4 หลายเดือนก่อน

    yagya is done to purify the air and atmosphere. Study Satyarth prakash to know why one should do yagnas. we must think logically and scientifically.

  • @jayshreejoshi3982
    @jayshreejoshi3982 ปีที่แล้ว +2

    Tumba tilididdare matte intha karyakrama madi

  • @sadhanaa4154
    @sadhanaa4154 ปีที่แล้ว +2

    E jna hege swami.yestu odu beku.talme estu evarige.evarige adevaru arogya ayasu kodali

  • @pagangods5191
    @pagangods5191 11 หลายเดือนก่อน

    Sriram

  • @doddappadoddappa9319
    @doddappadoddappa9319 5 หลายเดือนก่อน

    Kuri galanthe nadeyuvaru nooraru jana
    Guriyittu nadeyuvaru virala
    DevAru andare
    De andare dehavilladavanu
    Va andare varnavilladavanu
    Ru andare roopavilladavanu
    So
    Kindly stop blind belief system
    Better and well and good kindly impliment in your house
    And teach the same to your family members and childrens
    Do not spread all this to soceity
    Sll the best to you sir
    i

  • @vasudevaraorao3061
    @vasudevaraorao3061 4 หลายเดือนก่อน

    As per Manu those who deride Vedas are called atheists.

  • @govindraj28
    @govindraj28 ปีที่แล้ว

    😮

  • @nagarajsociology1787
    @nagarajsociology1787 10 หลายเดือนก่อน

    Vaignanika yugadalli
    Entaha stupid vichara
    Heltira ,nimage buddi yavaga
    Barutte ?

  • @chandrashekaraiah3362
    @chandrashekaraiah3362 ปีที่แล้ว +2

    2500 varsada hinde bharatiyaru kondu hida theory galannu bharatiyarige yake helikodalilla avelleuo Sanskrit language alli iddu science and technology bhagge importance kodadirudu devarapooje homa Havana bhagge gamana harisiddu hagu non bhramins ge Sanskrit language kailalu restriction idda karana namma aryabhata bhrama Gupta charaka susruta antara anveshane waste agi hogide due some foolish people now it is discribed in different very wise manner like your lecture

  • @hsbhadrappahenly1200
    @hsbhadrappahenly1200 ปีที่แล้ว +8

    ಮೌಡ್ಯವನ್ನು ಹರಡುವ ಮೂರ್ಖರು

    • @bhagya3893
      @bhagya3893 ปีที่แล้ว +10

      ನೀನು ಮೂರ್ಖರ ಗುಂಪಿನ ಒಡೆಯ 😅😂😅

    • @vinaykaul5970
      @vinaykaul5970 ปีที่แล้ว +14

      ಮೂಲವನ್ನು ಗೌರವಿಸದ ನಿನ್ನಂತಹವರೇ ಒಂದು ಮೌಢ್ಯ‌.....

    • @nandishnandish5586
      @nandishnandish5586 ปีที่แล้ว

      brother idu mostly fake id illa bereke manushya tale keduskobedi @@vinaykaul5970

    • @chhayas.b
      @chhayas.b ปีที่แล้ว +7

      ಭದ್ರವಾಗಿ ಇಟ್ಟುಕೋ ಬುದ್ದಿ ,ಋಷಿ,ವೇದ ಉಪನಷತ್ತುಗಳನ್ನು ತಿಳಿದುಕೊಂಡು ಕಮೆಂಟ್ ಮಾಡಪ್ಪ

    • @Manjunath-ot8im
      @Manjunath-ot8im ปีที่แล้ว +5

      ಲೇ ಗುಲಾಮ, ಇಸ್ರೊ ವಿಜ್ಞಾನಿ ಸೋಮನಾಥರ ಸಂದರ್ಶನ ನೋಡೋ ಅವರ ಪ್ರಕಾರ ವಿಜ್ಞಾನದ ಮೂಲ ವೇದಗಳು