Gurugale I really wanted to hear from you about this topic , thank you so much Akki sir for bringing this up 🙏there is not better person than Sampa sir to explain it in such simple form so that dumb DMK followers n those who are supporting it too can understand .
ಗುರುಗಳೇ🙏 ಧರ್ಮದ ಬಗ್ಗೆ ನನಗೆ ತಿಳಿಯದ ಹೊಸ, ಪುರಾತನ ಆಯಾಮವನ್ನು ವಿವರಿಸಿ ನನ್ನ ಯೋಚನಾ ಸಾಮರ್ಥ್ಯವನ್ನು ಹಿಗ್ಗಿಸಿ ನನ್ನನ್ನು ಧನ್ಯರಾಗಿಸಿ ,ನಮ್ಮ ಸನಾತನ ಧರ್ಮ ಎಷ್ಟು ಶ್ರೇಷ್ಠ ಅನ್ನುವ ಅದ್ಭುತ ವಿಷಯ ತಿಳಿಸಿದ್ದೀರ.. ನಿಮಗೆ ನಮ್ಮ ನಮಸ್ಕಾರ ಗಳು🙏🙏
Thank you sir, enlightenment by you, that's what kuvempu told. In manuja matha vishwa patha. Endo manu baredittidimbindige kattenu, ninnedeya dhaniya rishi, manu ninage nenu, manu nige neenu...
ಸರ್ ಸನಾತನದ ಮೇಲೆ ಉದಯನಿಧಿ ಮಾಡಿರುವ ಆರೋಪಗಳ ಬಗ್ಗೆ ಅಷ್ಟೇ ನಾವು ಮಾತನಾಡುತ್ತಿದ್ದೇವೆ ಆದರೆ ಅಲ್ಲಿ ಯಾಕೆ ಸನಾತನದ ನಿರ್ಮೂಲನೆ ಬಗ್ಗೆಯೇ ಸಮ್ಮೇಳನ ಹೇಗೆ ಆಯಿತು ಎನ್ನುವುದರ ಬಗ್ಗೆ ಯಾರು ಯೋಚಿಸುತ್ತಿಲ್ಲ
ಯಾಕಂದ್ರೆ, ಅವರು ಯಾಕ್ ಹಾಗೆ ಮಾಡ್ತೀದಾರಂದ್ರೆ, ಕೆಲವ್ರೀಗೆ ಪ್ರಪಂಚವೆಲ್ಲಾ ತಾವಷ್ಟೇ ಬದ್ಕಿರ್ಬೇಕು, ಬೇರೆಯವ್ರಾರೂ ಬದ್ಕೀರ್ಬಾರ್ದಷ್ಟೇ ಅಲ್ಲ ಅವ್ರದ್ದೆಲ್ಲಾ ತಮ್ಮದೇ ಆಗ್ಬೇಕೆಂಬ ದುಷ್ಟ-ದುರ್ಬುದ್ಧಿ-ದುರ್ನೀತಿ-ದುರುಳತೆ-ದುರಾಕ್ರಮ-ದುರಾಡಳಿತದಿಂದುಟ್ಟಿದ ರಕ್ತಾಬೀಜಾಸುರರನ್ನು ಓಲೈಸಿ ಸಮ್ರುದ್ಧ ಮತದ ಬೇಟೆಯಾಡಿ ಅಧಿಕಾರಕ್ಕೆ ಬಂದು ಚೆನ್ನಾಗಿ ಬಾಚೀ-ಬಳಿದು-ನೆಕ್ಕೀ-ನೀರು ಕುಡಿದು ತಮ್ಮ ಮಕ್ಕಳು-ಮೊಮ್ಮಕ್ಕಳು-ತಮ್ಮನ್ನೆಂದೂ ನೆನಪಿಟ್ಟುಕೊಳ್ಳಲಾರದ ಮರಿ-ಗಿರಿ ಮಕ್ಕಳಿಗೂ ಉಳಿಸುವಷ್ಟು ಗಳಿಸುವ ದುರಾಸೆ. ಹೇಗೊ ಈ ನರಸತ್ತ ನಾಮಾರ್ದರ ಓಟುಗಳೆಂದೂ ಕ್ರೂಢೀಕರಣಗೊಳ್ಳವು, ಕ್ರೂಢೀಕರಣಗೊಳ್ಳವ ರಕ್ತಾಬೀಜಾಸುರರ ಓಟುಗಳಿಂದ ಹಾಗೂ ಬಿಟ್ಟೀ ಭಾಗ್ಯಗಳಿಂದ ಗೆದ್ದುಬಿಡುವ ದುರಾಲೋಚನೆ.
It is not necessary to discuss. We should take serious action on him and protest. And very important is, WHO IS HE ? WHAT RIGHT HE HAS TO TALK ABOUT ANY RELIGION .
ಸನಾತನದ ಬಗ್ಗೆ ವಿವರ ನೀಡಿದ ವೈಖರಿ, ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವಂತೆ ಹೇಳಿದ್ದಿರಿ. 🌹🙏
ತುಂಬಾ ಒಳ್ಳೆಯ ಎಪಿಸೋಡ್ 👌👌🙏
ಈಗಿನ ಪೀಳಿಗೆಗೆ ಸನಾತನ ಧರ್ಮದ ಬಗ್ಗೆ ಚೆನ್ನಾಗಿ ತಿಳಿಯುವ, ವಿಮರ್ಶಿಸುವ ಅವಕಾಶ ಮಾಡಿಕೊಟ್ಟ ಉದಯನಿಧಿಗೆ ಧನ್ಯವಾದಗಳು 😂
ಅತ್ಯಂತ ಸರಳವಾಗಿ ವಿವರಿಸಿದ್ದಾರೆ
ಧನ್ಯವಾದಗಳು
ಧರ್ಮದ ಬಗೆಗಿನ ವಿವರಣೆ ಉತ್ತಮವಾಗಿವೆ , ಧನ್ಯವಾದಗಳು.
ಸಂಪ ಸರ್ ನಿಮ್ಮಲ್ಲಿರುವ ಜ್ಞಾನಕ್ಕೆ ಧೀರ್ಘ ದಂಡ ನಮಸ್ಕಾರ. ನೀವು ಕೂಡುವ ಉದಾಹರಣೆ ತುಂಬಾ ಚೆನ್ನಾಗಿರುತ್ತದೆ ಮತ್ತು ಇದರಿಂದ ವಿಷಯ ಬೇಗ ಅರ್ಥ ಆಗುತ್ತದೆ
ಉತ್ತಮ ವಿವರಣೆ ಕೊಟ್ಟಿರುವಿರಿ ಅದನ್ನು ಅರಿತುಕೊಳ್ಳುವವರು ಬೇಕಿದೆ. ಧನ್ಯವಾದಗಳು ಸರ್
❤ ಧನ್ಯೋಸ್ಮಿ ಗುರುದೇವ ❤
100% ನಿಜವಾದ ಸತ್ಯ ಹೇಳಿದ ಇವರಿಗೆ ಧನ್ಯವಾದಗಳು....🙏🙏🙏🙏🙏🙏🙏🙏🙏🙏🙏🙏🙏
So good.....I am very lucky to follow this show
Such a complex subject was very well explained in simple language. Salute to your knowledge Jagadish sharma sir ❤.
clarification for Dharma is verynice. great explanation sir
Thanks to Stalin .ಅವನಿಂದ ಎಲ್ಲರೂ ಸನಾತನ ಧರ್ಮದ ಬಗ್ಗೆ ತಿಳಿಯುವ ಹಾಗೆ ಆಯಿತು . ಚೆನ್ನಾಗಿ ವಿಶ್ಲೇಶಿಸಿದ್ದೀರಿ . ಧನ್ಯವಾದಗಳು . 🙏🙏
🙏Nice argument. Example were very good an convincible. Many many thanks to him. Jai SanatanaDharma🙏
ಅರ್ಥ ಪೂರ್ಣ ವೀಡಿಯೊ, ಧನ್ಯವಾದಗಳು ಮತ್ತು ನಮಸ್ತೆ ಎರಡಕ್ಕೂ.
ಕಣ್ಣು ತೆರೆಸುವ ವಿಶ್ಲೇಷಣೆ. ನಮಸ್ಕಾರ
ಅದ್ಭುತವಾದ ವಿವರಣೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅನಂತ ನಮನಗಳು.
Gurugale I really wanted to hear from you about this topic , thank you so much Akki sir for bringing this up 🙏there is not better person than Sampa sir to explain it in such simple form so that dumb DMK followers n those who are supporting it too can understand .
ಸರ್ ಆಗುವುದೇಲ ಒಳ್ಳೇ ಯದುಕೆ ಮುಂದೆ ಆಗುವುದು ಒಳ್ಳೆಯದಕೆ
Sxol
This is to be kept as a lesson in puc itself. So that we will get to know the things better.
Jagdish Sharma sir has been such a enlighting teacher on this platform. Thankyou so much for bringing him again🙏🙏🙏
ಗುರುಗಳೇ🙏 ಧರ್ಮದ ಬಗ್ಗೆ ನನಗೆ ತಿಳಿಯದ ಹೊಸ, ಪುರಾತನ ಆಯಾಮವನ್ನು ವಿವರಿಸಿ ನನ್ನ ಯೋಚನಾ ಸಾಮರ್ಥ್ಯವನ್ನು ಹಿಗ್ಗಿಸಿ ನನ್ನನ್ನು ಧನ್ಯರಾಗಿಸಿ ,ನಮ್ಮ ಸನಾತನ ಧರ್ಮ ಎಷ್ಟು ಶ್ರೇಷ್ಠ ಅನ್ನುವ ಅದ್ಭುತ ವಿಷಯ ತಿಳಿಸಿದ್ದೀರ.. ನಿಮಗೆ ನಮ್ಮ ನಮಸ್ಕಾರ ಗಳು🙏🙏
Entha vichara vinimaya ivattu ee video dalli. Dhanyavada Gurugale & Dhanyavada Gourish sir ee video ge
Very good explanation regarding Dharma Dhannosmi
ಒಳ್ಳೆಯ ವಿಚಾರ ಸರ್ ಥ್ಯಾಂಕ್ಯು
ಸಾರ್ ದಯವಿಟ್ಟು ಈಗ ತಾವು ಧರ್ಮದ ಬಗ್ಗೆ ವಿವರಣೆ ನೀಡಿದ್ದನ್ನು ಪುಸ್ತಕದ ರೂಪದಲ್ಲಿ ತನ್ನಿ ಸಾರ್. ತುಂಬಾ ಚೆನ್ನಾಗಿ ವಿವರಿಸಿದ್ದೀರ ಸಾರ್ ಧನ್ಯವಾದಗಳು.
🙏🙏🙏⚘explained in a simplest way. Thank you.
Thumba channagi vivarane kodthira dhanyavagalu
ಅತ್ಯುತ್ತಮ ವಿಮರ್ಶೆ ,ತಿಳಿದುಕೊಳ್ಳವುದಿದೆ
Excellent, this knowledge should be thought for all
Sir, excellent and meaningfull explaination
ಧರ್ಮ ಎಂದರೇನೆಂದು- ಬಾಳೆಹಣ್ಣು ಸುಲಿದ ಹಾಗೆ, ಸುಲಿದು ಬಾಯಲ್ಲೂ ಹಾಕಿದಂತೆ- ವ್ಯಾಖ್ಯಾನಿಸಿದ್ದಾರೆ. ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. 💐🌹🙏
Great Sir,
Very very good information you both are discussing.
Thanks a lot🙏🙏
Excellent narration of Sanatana Dharma
ಸ್ವಾಮಿ ಅದ್ಬುತ ಉದಾಹರಣೆ ನೀಡಿದ್ದೀರಿ.
🙏🚩🚩 ಸರ್ ಸನಾತನ ಧರ್ಮದ ಬಗ್ಗೆ ಸ ವಿಸ್ತಾರವಾಗಿ ಹೇಳಿದ್ದೀರಿ ತುಂಬಾ ಧನ್ಯವಾದಗಳು
ಧನ್ಯವಾದಗಳು ಸರ್
ಅದ್ಭುತವಾದ
ವಿವರಣೆ 👌👌🙏🙏🙏🙏
ಸತ್ಯ ಯಾವಾಗಲೂ ಕಹಿಯಾಗುತ್ತದೆ
ಅದನ್ನು oppikollonnu ನಿಜವಾದ ಮನುಷ್ಯ
Dhanyavadagalu gurugale
ತುಂಬಾ ಧನ್ಯವಾದಗಳು ಸರ್ ಬಹಳ ಚೆನ್ನಾಗಿ ಹೇಳಿದ್ದಾರೆ
ಸನಾತನದ ಬಗ್ಗೆ ಸುವಿಸ್ತಾರ ವಿಚಾರ ಧನ್ಯವಾದಗಳು
🙏🇮🇳 ಜೈ ಭಾರತ 🌹ಜೈ ಕರ್ನಾಟಕ🇮🇳🙏
Excellent information about Sanatan Dharma 🙏🙏🙏🙏...
Super speech
Guruji taavu nijavagiyoo obba 'GNYAANANIDHI'. Tamma vivarane adbhuta adbhuta sir 🙏🙏🙏
🙏ಧನ್ಯವಾಧಗಳು ಸರ್ ಜ್ಞಾನ ಭಂಡಾರ ವನ್ನೆ ಹೊರಗೆ ಇಟ್ಟಂತೆ ಆಯಿತು ಈ ಸಮಾಜದ ಮುಂದೆ 🙏
Namastha we r waiting maharaj
Uttamavagi sanatana Darma Tilisiddiri. Nimage NAMASKARISUVADU NAMMA DHARMA.
ಅಧ್ಯಯನದ ಕೊರತೆ...ಎಲ್ಲ ವಿವಾದಗಳಿಗೆ ಕಾರಣವಾಗಿದೆ
Good effort to remove confusion about the topic.
ಬದಲಾವಣೆ ಜಗದ ನಿಯಮ,🙏👏
ಧರ್ಮ ಎಂದಿಗೂ ರಿಲಿಜನ್ ಆಗಲಾರದು. ಹಿಂದೂ ಒಂದೇ ಧರ್ಮ, ಉಳಿದವುಗಳೆಲ್ಲ ಮತಗಳು.
ಅದ್ಭುತ ವಿವರಣೆ ನಿಮಗೆ ಭಕ್ತಿಪೂರಕ ನಮಸ್ಕಾರ
ಸನಾತನ ನಿಮ್ಮ ಉಪನ್ಯಾಸ ಕ್ಕೆ ನಮಸ್ಕಾರ . 🙏 🙏 ಸತ್ಯ ನಿತ್ಯ ಗುರುಗಳೆ ನಿಮ್ಮ ಮಾತು
Well explained in details so that even DMK followers also agree
These people always hurts us❤️❤️❤️❤️ Its high time we should teach them lesson.
no need wait and see
Gandasaru modalinda hennige anyaaya madta bandidare.. its high time we should teach men lesson
@@peaceful154hennina shoshane muslim dharmadallide. Sanatanadallu hennu -devi
Thank you Gurugale.🙏🙏🙏🙏
ಧನ್ಯವಾದಗಳು
ಅದರ ನಿಜ ಅರ್ಥ ವರ್ಣಾಶ್ರಮವನ್ನು ಪೋಷಿಸುವುದು
Good impramation thank U sir ✴️🙏
Excellent sir 👍👍👍👍
Good explation
Great information🎉
ನಿಮ್ಮ ತಿಳುವಳಿಕೆಗೆ ಧನ್ಯವಾದಗಳು ❤❤
I like his explanation about sanatana Dharma and other topics like Mahabharat in simple way
Superb. Thank you. 🙏💐
ದೀಡ್ ನಮಸ್ಕಾರ , ಪಾದಯಾತ್ರೆ ಇತ್ಯಾದಿಗಳೆಲ್ಲ ಶ್ರದ್ಧೆಯ ವಿಷಯಗಳು.
ಅವರವರ ಭಾವಕ್ಕೆ... 🙏
ಸೂಪರ್
Very well explained
Thank you sir, enlightenment by you, that's what kuvempu told. In manuja matha vishwa patha. Endo manu baredittidimbindige kattenu, ninnedeya dhaniya rishi, manu ninage nenu, manu nige neenu...
ವಂದನೆಗಳು ಸರ್
ಅಬ್ಬಾ | speechless
ಜೈ ಸನಾತನ ಹಿಂದೂ ಧರ್ಮ, ಜೈ ಭಾರತ
very nice sir 🙏
Super explanation
🙏🙏
ಧರ್ಮೋ ರಕ್ಷತಿ ರಕ್ಷಿತಹ.👏👏👏👏👏👏👏👏👏👏👏👏👏👏👏👏👏👏👏👏
We are blessed because we are gas channel subscribers
🎉🎉🎉
🕉️ ಶ್ರೀ ಗುರುಭ್ಯೋನಮಃ 💐🙏
❤
BJP Hindus must watch this, Pandith Samba you are great for giving enlightenment to commons,
Well Explained. Thank you Sir🙏
🙏🙏
ಸರ್ ಸನಾತನದ ಮೇಲೆ ಉದಯನಿಧಿ ಮಾಡಿರುವ ಆರೋಪಗಳ ಬಗ್ಗೆ ಅಷ್ಟೇ ನಾವು ಮಾತನಾಡುತ್ತಿದ್ದೇವೆ ಆದರೆ ಅಲ್ಲಿ ಯಾಕೆ ಸನಾತನದ ನಿರ್ಮೂಲನೆ ಬಗ್ಗೆಯೇ ಸಮ್ಮೇಳನ ಹೇಗೆ ಆಯಿತು ಎನ್ನುವುದರ ಬಗ್ಗೆ ಯಾರು ಯೋಚಿಸುತ್ತಿಲ್ಲ
ಯಾಕಂದ್ರೆ, ಅವರು ಯಾಕ್ ಹಾಗೆ ಮಾಡ್ತೀದಾರಂದ್ರೆ, ಕೆಲವ್ರೀಗೆ ಪ್ರಪಂಚವೆಲ್ಲಾ ತಾವಷ್ಟೇ ಬದ್ಕಿರ್ಬೇಕು, ಬೇರೆಯವ್ರಾರೂ ಬದ್ಕೀರ್ಬಾರ್ದಷ್ಟೇ ಅಲ್ಲ ಅವ್ರದ್ದೆಲ್ಲಾ ತಮ್ಮದೇ ಆಗ್ಬೇಕೆಂಬ ದುಷ್ಟ-ದುರ್ಬುದ್ಧಿ-ದುರ್ನೀತಿ-ದುರುಳತೆ-ದುರಾಕ್ರಮ-ದುರಾಡಳಿತದಿಂದುಟ್ಟಿದ ರಕ್ತಾಬೀಜಾಸುರರನ್ನು ಓಲೈಸಿ ಸಮ್ರುದ್ಧ ಮತದ ಬೇಟೆಯಾಡಿ ಅಧಿಕಾರಕ್ಕೆ ಬಂದು ಚೆನ್ನಾಗಿ ಬಾಚೀ-ಬಳಿದು-ನೆಕ್ಕೀ-ನೀರು ಕುಡಿದು ತಮ್ಮ ಮಕ್ಕಳು-ಮೊಮ್ಮಕ್ಕಳು-ತಮ್ಮನ್ನೆಂದೂ ನೆನಪಿಟ್ಟುಕೊಳ್ಳಲಾರದ ಮರಿ-ಗಿರಿ ಮಕ್ಕಳಿಗೂ ಉಳಿಸುವಷ್ಟು ಗಳಿಸುವ ದುರಾಸೆ. ಹೇಗೊ ಈ ನರಸತ್ತ ನಾಮಾರ್ದರ ಓಟುಗಳೆಂದೂ ಕ್ರೂಢೀಕರಣಗೊಳ್ಳವು, ಕ್ರೂಢೀಕರಣಗೊಳ್ಳವ ರಕ್ತಾಬೀಜಾಸುರರ ಓಟುಗಳಿಂದ ಹಾಗೂ ಬಿಟ್ಟೀ ಭಾಗ್ಯಗಳಿಂದ ಗೆದ್ದುಬಿಡುವ ದುರಾಲೋಚನೆ.
Kristian prayojita
Dhanyavadagalu Jagadeeshanna enta varigu manavarike agtu
ವೇದವ್ಯಾಸರ ತಂದೆ ಪರಾಶರರ ಬಗ್ಗೆ ಹಾಗೂ ಅವರ ತಂದೆ, ಮುತ್ತಾತರ ಬಗ್ಗೆ ವಿವರವಾಗಿ ತಿಳಿಸಿಕೊಡಿ ❤❤❤❤
❤
ಲಿಂಗಾಯತ ಮತ್ತು ಬೌದ್ಧ ಧರ್ಮಗಳು ಯಾವ ಕಾರಣಕ್ಕಾಗಿ ಉದಯಿಸಿದವು
Government should adopt it as a lesson in the school
Nice
👍🙏
🙏🙏🙏👌👍
This person was saying 100%True 👌👍👃
Because of that person whole world is talking about Sanatan dharma ❤great 👍
ಸರ್ ನನ್ನ ಅಭಿಪ್ರಾಯ.... ಈ ಧರ್ಮ ಮೊದಲು ಇಲ್ಲ... ಮತ್ತೆ ಮುಂದೆ ಹೀಗೆ ಇರೋಲ್ಲ..... 🤔
Kelida prashnege vivaravagi artha aguvante uttara needideera.
Dhanyavadagalu Gurugalige
ಹೆಡ್ ನಮಸ್ಕಾರ ಅಥವಾ ದೀರ್ಘದಂಡದ ನಮಸ್ಕಾರ ಅಂತಾರೆ ಸರ್
Yea. ಹಳ್ಳಿ ಭಾಷೆಯಲ್ಲಿ ದೀಡ ನಮಸ್ಕಾರ
👌👌🙏🙏
3rd eye is opening sir
🎉🎉🎉🎉🎉
It is not necessary to discuss.
We should take serious action on him and protest.
And very important is,
WHO IS HE ? WHAT RIGHT HE HAS TO TALK ABOUT ANY RELIGION .