ನಾನು complaint ಕೊಟ್ಟಿದ್ದೆ ಸರ್, ಆದರೆ ಅವರು enquiry ಮಾಡೋದಕ್ಕೆ ಹೋಗಿದ್ದಕ್ಕೆ ಅದರ ಪೆಟ್ರೋಲ್ ಚಾರ್ಜ್ ಕೊಡಿ ಅಂತ ಕೇಳಿದ್ರು ಮತ್ತೆ ಅಪರಾಧಿನ ಕರ್ಕೊಂಡ್ ಬರೋದಕ್ಕೆ ಮಂಗಳೂರು ಹೋಗ್ಬೇಕು ಅದರ ಪೂರ್ತಿ ಖರ್ಚು ನೀವೇ ನೊಡ್ಕೊಳ್ಬೇಕು ಅಂತ ಹೇಳಿದ್ರು 😢
ಸರ್ ನಾನು 20 ವಷರ್ದ ಯುವಕ ಬಿಎಸ್ಇ ಓದುತ್ತಿದ್ದ್ದು ಒಂದು ಚಿಕ್ಕ ಘಟನೆ ನಡೆದಿದೆ ನಮ್ಮ ಕುಟುಂಬದವರನ್ನು ಕರೆದು ಕೊಂಡು ಹೋಗಿ ಶಿಕ್ಷೆ ನೀಡಿದ್ದಾರೆ ಇದನ್ನು ಹೇಳುವ ಉದ್ದೇಶ ಒಂದೇ ಸರ್ ಅದರಲ್ಲಿ ನನ್ನ ತಪ್ಪು ಇರಲಿಲ್ಲ ನಿಮ್ಮಲ್ಲಿ ವಿನಃತಿಸಿಕೋಳ್ಳುತ್ತಿದ್ದೇನೆ ಭಾರತದ ಪೀನಿಯಲ ಕೋಡ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಇದರಿಂದ ತುಂಬಾ ಜನರಿಗೆ ಸಹಾಯ ಆಗುತ್ತದೆ ಹಾಗೂ ನನ್ನ ರೀತಿ ಯಾರಿಗು ಆಗಬಾರದು ಹೀಗಾಗಿ ಮಾಹಿತಿ ನೀಡಿ ಇದರಿಂದ ಪೋಲೀಸರು ಮಾಡುವ ಕಾನೂನಿನ ವಿರೋಧ ಕೆಲಸವನ್ನು ತಡೆಯಬಹುದು
ಸರ್ ನಿಮ್ಮ ಈ ಮಾಹಿತಿ ಎಷ್ಟು ಜನರಿಗೆ ಖಂಡಿತವಾಗಿ ಉಪಯೋಗ ಆಗುತ್ತೆ ನೀವು ದೇವರು ಕೊಟ್ಟ ವರ ಅಂದರು ಕೂಡ ತಪ್ಪಾಗಲಾರದು ಯಾಕಂದ್ರೆ ಇವತ್ತು ಈ ಮಾಹಿತಿ ಇಲ್ಲದೆ ಎಷ್ಟು ಜನರು ಆತ್ಮ ವಿಶ್ವಾಸ ಕಳಕೊಂಡು ಪ್ರಾಣವನ್ನೇ ಬಿಟ್ಟಿದ್ದರೆ ಹೀಗಿರುವಾಗ ನಿಮ್ಮ ಮಾಹಿತಿಯನ್ನು ಕೇಳಿ ಖಂಡಿತವಾಗಿ ಉತ್ತರ ಕೊಟ್ಟೆ ಕೊಡ್ತಾರೆ ಕಾನೂನನ್ನು ಅರೆತುಕೊಂಡು ಸರ್ ನಿಮಗೆ ನಾವು ಋಣಿ ಆಗಿರ್ತಿವಿ ಸರ್ 🙏🏻💐🙏🏻
ಸರ್ ಯಾವ ಪೋಲೀಸ್ ಎಲ್ಲಿ ನಿಷ್ಠಾವಂತರು ಇದ್ದಾರೆ ಹೇಳಿ ನಾನು ಕಂಡ ಮಟ್ಟಿಗೆ ಎಲ್ಲಾ ಹಣಕ್ಕೆ ಇಲ್ಲ ರಾಜಕಾರಣಿಗಳಿಗೆ ಇಲ್ಲ ಅವನೋ ತಮ್ಮನ ಚೆನ್ನಾಗಿ ವಿಚಾರಿಸಿಕೊಂಡಾಗ ನಮ್ಮ ಹತ್ತಿರ ಎಷ್ಟೇ ಸಾಕ್ಷಿ ಆಧಾರಗಳು ಇದ್ದರು ಕೂಡ ಸೌಜನ್ಯಕ್ಕೂ ಕೂಡ ಕಾಂಪ್ಲೇಂಟ್ ತೆಗೆದುಕೊಳ್ಳದೇನೆ ರಾಜಿ ಸಂಧಾನ ಮಾಡೋಕೆ ನೋಡತ್ತಾರೆ ಏನು ಗೊತ್ತಿಲ್ಲದ ಆಮಾಕರನ್ನ ಪೋಲೀಸ್ ಅಧಿಕಾರಿಗಳು ದಬ್ಬಾಳಿಕೆ ಮಾಡಿ ಎದರಿಸಿ ಹೊರಗೆ ಹಾಕುತ್ತಾರೆ. ನಾನು ಸ್ವಂತ ಕಾಂಪ್ಲೆಂಟ್ ಕೊಡಕೆ ಹೋದಾಗ ನನ್ನದೇ ತಪ್ಪು ಮಾಡಿ ಯಾವ ಕೇಸು ತೆಗೆದುಕೊಳ್ಳದೇನೆ ಅವನದೋ ಮಾತಿಗೆ ಮಣೆ ಹಾಕಿದರು ಹಣಕ್ಕಾಗಿ ನಾಯಿ ನರಿಗಳಿಗೆಲ್ಲಾ ಸಲಮಂ ಹೊಡೆಯೋ ಪೊಲೀಸ್ ನಾಯಿಗಳೇ ಜಾಸ್ತಿ.
@@fkda yaaro neevu sede galu thoo nim janmakke.. Lawyer sir estu chennagi eltha idare tilkolru law na... Nim teete tevlu maneli itkoli mundeva thooo baddetava😡
ತುಂಬಾ ತಿಳುವಳಿಕೆ ಜ್ಞಾನ ಧೈರ್ಯ ತುಂಬುತ್ತೆ ನಿಮ್ಮ ಮಾತುಗಳು ಸರ್ ನೂರಕ್ಕೆ 💯 ರಸ್ಟ್ ಸತ್ಯ ಭಯ ಅನ್ನೋದ್ ಹೋಗುತ್ತೆ ಜನಗಳಿಗೆ ನಿಮ್ಮ ಸಲಹೆ ಅತ್ಯಗತ್ಯ ಸರ್ ಸಮಾಜ ಕ್ಕೆ ಧನ್ಯವಾದಗಳು 😊🙏🏻😍
ವಕೀಲ ಸಾಹೇಬ್ರೆ. ಈ ಕಾನೂನಿನ ವಿಷಯಗಳನ್ನು. ಜನಗಳಿಗೆ ತಿಳಿಸಿದ್ದಕ್ಕೆ. ಬಹಳ ವಿಶೇಷವಾಗಿದೆ. ನೀವು ಹೇಳಿದಂತ ಮೋಟಿವೇಶನ್ ಜನರಿಗೆ ಬಹಳ ಯೂಸ್ ಆಗಿದೆ ಮೊದಲಿಗೆ ರೈತರಿಗೆ ಅರ್ಥ ಆಗಬೇಕು. ಸರ್, ಒಳ್ಳೆ ಮೋಟಿವೇಶನ್ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು ಸರ್ 🙏💯
ವಕೀಲ್ ಸಾಹೇಬ್ರೆ ತುಂಬಾ ಧನ್ಯವಾದಗಳು ಒಳ್ಳೆಯ ಸಂದೇಶ ತಿಳಿಸಿದಕ್ಕೆ ಜನಗಳಿಗೆ 🙏❤️
ಸರ್ ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬಾ ಧ್ಯವಾದಗಳು ಸರ್ ಅನ್ಯಾಯ ಆದವರಿಗೆ ನೀಮ್ಮ ಸಹಾಯ ಯಾವಾಗಲೂ ಇರಲಿ 🙏🙏🙏🙏
ನಾನು complaint ಕೊಟ್ಟಿದ್ದೆ ಸರ್, ಆದರೆ ಅವರು enquiry ಮಾಡೋದಕ್ಕೆ ಹೋಗಿದ್ದಕ್ಕೆ ಅದರ ಪೆಟ್ರೋಲ್ ಚಾರ್ಜ್ ಕೊಡಿ ಅಂತ ಕೇಳಿದ್ರು ಮತ್ತೆ ಅಪರಾಧಿನ ಕರ್ಕೊಂಡ್ ಬರೋದಕ್ಕೆ ಮಂಗಳೂರು ಹೋಗ್ಬೇಕು ಅದರ ಪೂರ್ತಿ ಖರ್ಚು ನೀವೇ ನೊಡ್ಕೊಳ್ಬೇಕು ಅಂತ ಹೇಳಿದ್ರು 😢
ಸರ್ ನಾನು 20 ವಷರ್ದ ಯುವಕ ಬಿಎಸ್ಇ ಓದುತ್ತಿದ್ದ್ದು ಒಂದು ಚಿಕ್ಕ ಘಟನೆ ನಡೆದಿದೆ ನಮ್ಮ ಕುಟುಂಬದವರನ್ನು ಕರೆದು ಕೊಂಡು ಹೋಗಿ ಶಿಕ್ಷೆ ನೀಡಿದ್ದಾರೆ ಇದನ್ನು ಹೇಳುವ ಉದ್ದೇಶ ಒಂದೇ ಸರ್ ಅದರಲ್ಲಿ ನನ್ನ ತಪ್ಪು ಇರಲಿಲ್ಲ ನಿಮ್ಮಲ್ಲಿ ವಿನಃತಿಸಿಕೋಳ್ಳುತ್ತಿದ್ದೇನೆ ಭಾರತದ ಪೀನಿಯಲ ಕೋಡ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಇದರಿಂದ ತುಂಬಾ ಜನರಿಗೆ ಸಹಾಯ ಆಗುತ್ತದೆ ಹಾಗೂ ನನ್ನ ರೀತಿ ಯಾರಿಗು ಆಗಬಾರದು ಹೀಗಾಗಿ ಮಾಹಿತಿ ನೀಡಿ ಇದರಿಂದ ಪೋಲೀಸರು ಮಾಡುವ ಕಾನೂನಿನ ವಿರೋಧ ಕೆಲಸವನ್ನು ತಡೆಯಬಹುದು
ಬಹು ಉಪಯುಕ್ತ ಮಾಹಿತಿ ತಿಳಿಸಿರುವುದಕ್ಕೆ ಧನ್ಯವಾದಗಳು ಸರ್
Social media ಹೀರೋ ನೀವು ಸರ್ ನಿಮ್ಮ ಮಾಹಿತಿ ತುಂಬಾ ಜನರಿಗೆ ಅನುಕೂಲ ವಾದ ಮಾತು ಸರ್ ದಾನ್ಯ ವಾದ ಗಳು ಸರ್ 👌👌👌👍👍
ಧನ್ಯವಾದಗಳು
ಸರ್ ನಿಮ್ಮ ಈ ಮಾಹಿತಿ ಎಷ್ಟು ಜನರಿಗೆ ಖಂಡಿತವಾಗಿ ಉಪಯೋಗ ಆಗುತ್ತೆ
ನೀವು ದೇವರು ಕೊಟ್ಟ ವರ ಅಂದರು ಕೂಡ ತಪ್ಪಾಗಲಾರದು
ಯಾಕಂದ್ರೆ ಇವತ್ತು ಈ ಮಾಹಿತಿ ಇಲ್ಲದೆ ಎಷ್ಟು ಜನರು ಆತ್ಮ ವಿಶ್ವಾಸ ಕಳಕೊಂಡು ಪ್ರಾಣವನ್ನೇ ಬಿಟ್ಟಿದ್ದರೆ
ಹೀಗಿರುವಾಗ ನಿಮ್ಮ ಮಾಹಿತಿಯನ್ನು ಕೇಳಿ ಖಂಡಿತವಾಗಿ ಉತ್ತರ ಕೊಟ್ಟೆ ಕೊಡ್ತಾರೆ ಕಾನೂನನ್ನು ಅರೆತುಕೊಂಡು ಸರ್ ನಿಮಗೆ ನಾವು ಋಣಿ ಆಗಿರ್ತಿವಿ ಸರ್ 🙏🏻💐🙏🏻
ಥ್ಯಾಂಕ್ಸ್ ಸರ್ ನಿಮ್ಮಂಥ ಒಳ್ಳೆ ವಕೀಲರು ನಮ್ಮ ಅಮಾಯಕ ಜನಗಳಿಗೆ ಬಹಳ ಮುಖ್ಯ ಸರ್ 🙏🙏🙏🙏🙏🙏
ಕಾನೂನಿನ ತಿಳಿವಳಿಕೆಯ ಸಂದೇಶವನ್ನು ನೀಡಿ ಎಲ್ಲರಿಗೂ ಜಾಗೃತಿ ಮೂಡಿಸಿದ ತಮಗೆ ಧನ್ಯವಾದಗಳು 🙌🙏❤
Sir ನಿಜವಾಗಲೂ ನೀವು ತುಂಬಾ ಚೆನ್ನಾಗಿ ಪೊಲೀಸ್ ಅಧಿಕಾರಿ ಗಳ ಬಗ್ಗೆ ಮಾಹಿತಿ ನೀಡಿದ್ದೀರಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್ 🙏🙏🙏🙏🙏
ತುಂಬಾ ತುಂಬಾ ಧನ್ಯವಾದಗಳು ಸರ್ ನಮಗೆ ಈ ತರ ಮಾಹಿತಿ ಗೊತ್ತಿರ್ಲಿಲ್ಲ ಸರ್ ಥ್ಯಾಂಕ್ಸ್ ಸರ್ 🌹
ಸರ್ ನೀವು ಸುಮ್ಮನೆ ಹೇಳ್ಬೇಕು ಇದು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಇದು ಪೊಲೀಸ್ ರಾಜ್ಯ ಸರ್. ಈಗ ಅವರು ಮಾಡಿದ್ದೆ ಆಟ.....
ತುಂಬಾ ಚೆನ್ನಾಗಿ ಹೇಳಿದ್ದಿರಿ ಸರ್ ...ಇ ವಿಷಯ ನಮಗೆ ಸಹಾಯ್ ಆಗುತ್ತೆ ...
ನಿಮ್ಮ ಈ ಅದ್ಭುತವಾದ ಮಾಹಿತಿಗಳಿಗೆ ಧನ್ಯವಾದಗಳು ಸರ್
ಸರ್ ನಿಮ್ಮ ಈ ಸಂದೇಶ ನಮಗೆ ತುಂಬಾನೇ ಖುಷಿ ಪಡಿಸಿದೆ..
ತಮಗೆ ನಮ್ಮ ಕಡೆಯಿಂದ ನಮಸ್ಕಾರ 🙏
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಸರ್ ನಿಮಗೆ ಹೃತ್ಪೂರ್ವಕ ಧನ್ಯವಾದಗಳು
ಆತ್ಮೀಯ ವಕೀಲ ಮಿತ್ರರೇ, ಅದ್ಭುತವಾಗಿ ವಿವರಣೆ ನೀಡಿದ್ದೀರಿ.. ಅಭಿನಂದನೆಗಳು
Too many Tq for ur information sir🙏🙏
@@krishnakrishnan2191😊q1x88
@@krishnakrishnan2191❤❤❤❤😊❤😊❤😊❤❤❤❤😊😊😊❤❤q😊😊😊😊q😊😊❤😊😊❤😊😊❤❤❤😊❤❤😊😊❤❤qq❤❤❤❤😊😊❤❤❤❤❤❤❤😊❤❤❤❤❤❤❤❤❤❤q❤😊❤❤q❤❤❤❤😊❤😊❤😊❤❤❤❤😊❤❤❤😊😊😊q❤😊😊❤❤😊😊😊❤😊😊❤❤❤😊❤😊😊😊😊😊😊😊😊❤❤❤❤q❤❤❤❤❤❤q😊😊❤❤❤😊❤😊😊
ಸರ್ ಎಷ್ಟು ಪೊಲೀಸ್ ಅಧಿಕಾರಿಗೆ ಠಾಣೆಯಲ್ಲಿ ಮಾನವ ಹಕ್ಕು ಉಲ್ಲಂಘನೆಗೆ(ಹಲ್ಲೆ ನಡೆಸಿದ್ದಕ್ಕೆ)ಜೈಲು ಶಿಕ್ಷೆ ಆಗಿದೆ ಡಾಟಾ ಕೊಡ್ತೀರಾ ಪ್ಲೀಸ್
❤
Sir ನೀವು ನೀಡಿದ ಮಾಹಿತಿ ಉತ್ತಮ ವಾಗಿತ್ತು sir tq sir ನಿಮ್ಮ ಅಂತ ವಕೀಲರು ನಮ್ಮಂತ ಜನರಿಗೆ ನಿಮ್ಮ ಈ ಒಳ್ಳೆ ಮಾತು ಬೇಕು sir
Super speach sir
ಸರ್ ಯಾವ ಪೋಲೀಸ್ ಎಲ್ಲಿ ನಿಷ್ಠಾವಂತರು ಇದ್ದಾರೆ ಹೇಳಿ ನಾನು ಕಂಡ ಮಟ್ಟಿಗೆ ಎಲ್ಲಾ ಹಣಕ್ಕೆ ಇಲ್ಲ ರಾಜಕಾರಣಿಗಳಿಗೆ ಇಲ್ಲ ಅವನೋ ತಮ್ಮನ ಚೆನ್ನಾಗಿ ವಿಚಾರಿಸಿಕೊಂಡಾಗ ನಮ್ಮ ಹತ್ತಿರ ಎಷ್ಟೇ ಸಾಕ್ಷಿ ಆಧಾರಗಳು ಇದ್ದರು ಕೂಡ ಸೌಜನ್ಯಕ್ಕೂ ಕೂಡ ಕಾಂಪ್ಲೇಂಟ್ ತೆಗೆದುಕೊಳ್ಳದೇನೆ ರಾಜಿ ಸಂಧಾನ ಮಾಡೋಕೆ ನೋಡತ್ತಾರೆ ಏನು ಗೊತ್ತಿಲ್ಲದ ಆಮಾಕರನ್ನ ಪೋಲೀಸ್ ಅಧಿಕಾರಿಗಳು ದಬ್ಬಾಳಿಕೆ ಮಾಡಿ ಎದರಿಸಿ ಹೊರಗೆ ಹಾಕುತ್ತಾರೆ. ನಾನು ಸ್ವಂತ ಕಾಂಪ್ಲೆಂಟ್ ಕೊಡಕೆ ಹೋದಾಗ ನನ್ನದೇ ತಪ್ಪು ಮಾಡಿ ಯಾವ ಕೇಸು ತೆಗೆದುಕೊಳ್ಳದೇನೆ ಅವನದೋ ಮಾತಿಗೆ ಮಣೆ ಹಾಕಿದರು ಹಣಕ್ಕಾಗಿ ನಾಯಿ ನರಿಗಳಿಗೆಲ್ಲಾ ಸಲಮಂ ಹೊಡೆಯೋ ಪೊಲೀಸ್ ನಾಯಿಗಳೇ ಜಾಸ್ತಿ.
ತು೦ಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ,
Eghe ಮುಂದುವರೆಯಲಿ ಸಾರ್ 🙏🙏👌
Keithare😅
@@fkda yaaro neevu sede galu thoo nim janmakke.. Lawyer sir estu chennagi eltha idare tilkolru law na... Nim teete tevlu maneli itkoli mundeva thooo baddetava😡
@@fkda nin antavaru keyskotiraa keyitaare 🤣🤣🤣🤣🤣
@@fkda ... ನಿನ್ ಯಾವ್ ಬೋಳಿ ಮಗಾ ಲೇ
👌👌👌 ಸರ್ ನಿಮ್ಮಂಥ ನಿಷ್ಠವಂತ ಲಾಯರ್ ಗಳು ನಮ್ ದೇಶಕ್ಕೆ ಬೇಕು ನೀಮ್ ಇ ಧೈರ್ಯದ ಮಾತುಗಳಿಗೆ ನನ್ನ ಕೋಟಿ ಕೋಟಿ ನಮನಗಳು 🙏🙏🙏
10:14
ಪೊಲೀಸ್ ಸ್ಟೇಷನಲ್ಲಿ ಹೋದಾಗ ಹೇಗೆ ನಾವು ಕಾನೂನನ್ನು ಅರಿತಿರಬೇಕೆಂದು ಸಂಕ್ಷಿಪ್ತವಾಗಿ ತಿಳಿಸಿದ ನಿಮಗೆ ಧನ್ಯವಾದಗಳು
😊
😮😮😮 ga😮
😮
😮😮
😊hl
😊
😮😮😮 ga😮
😮
😮😮
😊hl
l
@@sirasup2292 hi
ಧನ್ಯವಾದಗಳು ಸರ್
🙏🏻👌🏻👌🏻sir ಒಳ್ಳೆಯ ಮಾಹಿತಿ ಕೊಟ್ಟಿದಿರಿ 🙏🏻
Super sir ಒಳ್ಳೆ ಮಾಹಿತಿ ನೀಡಿದ್ದೀರಿ ಸರ್
ತುಂಬಾ ಅದ್ಬುತವಾಗಿ ವಿವರಣೆ ನೀಡಿದ್ದಿರ ಸರ್ ಇದೇ ರೀತಿ ಇನ್ನು ಹೆಚ್ಚು ಜನರ ಗಮನಕ್ಕೆ ತನ್ನಿ ಧನ್ಯವಾದಗಳು🤝🙏🏻
ಅಣ್ಣಾ ನಾನು ಕೂಡಾ ಒಬ್ಬ ಪೊಲೀಸ್ ದಯವಿಟ್ಟು ನಿಮಗೆ ಏನೆಲ್ಲಾ ಸಾಧ್ಶಾನೋ ಅದನೆಲ್ಲಾ ಜನಗಳಿಗೆ ತಿಳಿಸಿ ಜನರನ್ನಾ ಜಾಗೃತರನ್ನಾಗಿ ಮಾಡಿ. ನಿಮ್ಮ ಈ ವೀಡಿಯೊಗಳು ಹೀಗೆ ಮುಂದುವರೆಲಿ.
Sir nimanth Officer beku ri namage sir
ನೀವು ಯಾವ ಸ್ಟೇಷನ್ sir?...
👌♥️
ನೀವು ಕಳ್ಳ ಸುಳೇಮಕ್ಕಳು ಬಿಡ ಪ ಜನರ ರಕ್ತ ಕುಡಿಯೋಕೆ ನೆ ನೀವು ಹುಟ್ಟಿದ್ದು
ಸರ್ ನಿಮ್ಮಿಂದ ಒಂದು help ಆಗಭೆಕು
ನಿಮ್ಮಂತ ಲಾಯರ್ ನಮ್ಮಂತ ಬಡ ಜನಕ್ಕೆ ಬೇಕು ಸರ್ 🙏🙏
Kanditha
Hat Thoristhini.
Kandom ready ettko, jothe oil erli 😇
@@fkda address kalsu mathe
@@fkda hi
Thank you sir nimmantha lyr galu badavarige Beku God bless you
ತುಂಬಾ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು
ನಮ್ಮಂತ ಬಡವರಿಗೆ ಕನೋನು ಏನಂತ ಗೊತ್ತಿಲ್ಲ ಸರ್ ನಿಮ್ಮಂತ ಲಾಯರ್ ಪ್ರತಿ ಊರಿಗೆ ಒಬ್ಬರು ಬೇಕು ಸರ್ 🙏🙏🙏
ಇವತ್ತಿನ ಕಾಲಕ್ಕೆ ತುಂಬಾ Anvayavagutthe. ಸರ್ Excellent Information sir. ಆದರೂ kasta ಸರ್ ಜೊತೆಗೆ ಸಪೋರ್ಟ್ ಇರ್ಬೇಕು Alva.
ಸಾರ್ ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ...
Tq sir ಇನ್ನೂ ಹೆಚ್ಚಿನ ಮಾಹಿತಿಗಳನ್ನು ತಿಳಿಸಿ ಕೊಡಿ ಎಂದು ನಾನು ಕೇಳಿ ಕೊಳ್ಳುತೆನೆ 🙏🙏🙏🙏
ಸೂಪರ್ ಒಳ್ಳೆ ಮಾಹಿತಿ ನೀಡಿದೀರಾ ಧನ್ಯವಾದಗಳು ಸರ್
ಅದ್ಭುತವಾಗಿ ಕಾನೂನು ಬಗ್ಗೆ ವಿವರಣೆ ಕೊಟ್ಟಿದಕ್ಕೆ ತುಂಬು ಹೃದಯದ ಅಭಿನಂದನೆಗಳು ಸರ್ 🙏🙏👍💐💐
ಖಂಡಿತ ನಿಮ್ಮ ಮಾಹಿತಿಯಿಂದ ಸಮಾಧಾನವಾಯಿತು. ಧನ್ಯವಾದಗಳು 🙏
ತುಂಬಾ ತಿಳುವಳಿಕೆ ಜ್ಞಾನ ಧೈರ್ಯ ತುಂಬುತ್ತೆ ನಿಮ್ಮ ಮಾತುಗಳು ಸರ್ ನೂರಕ್ಕೆ 💯 ರಸ್ಟ್ ಸತ್ಯ ಭಯ ಅನ್ನೋದ್ ಹೋಗುತ್ತೆ ಜನಗಳಿಗೆ ನಿಮ್ಮ ಸಲಹೆ ಅತ್ಯಗತ್ಯ ಸರ್ ಸಮಾಜ ಕ್ಕೆ ಧನ್ಯವಾದಗಳು 😊🙏🏻😍
ತುಂಬಾ ಸಂತೋಷ ಸರ್ ನಿಮ್ ಅಂತ ಅಧಿಕಾರಿಗಳು ಇರ್ಬೇಕು ಸರ್ ❤❤❤❤❤
W
Sir. Nimmantha. Devaru. Samajakke. Beku
9:18 @@manjula9641
ಸರ್ ನೀವು ತುಂಬಾಒಳ್ಳೆ ವಿಚಾರ ತಿಳಿಸಿ ಕೊಡುತ್ತೀರಾ ನಿಮಗೆ ಮತ್ತು ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೆ ಒಳ್ಳೇದು ಮಾಡಲಿ
Uthama vadha mahithi dhanyavadhagalu sir🙏🙏🙏
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್ ದನ್ಯವಾದಗಳು....,🙏
ನಿಮ್ಮ ಉಪಯುಕ್ತವಾದ ಮಾಹಿತಿಗೆ ತುಂಬು ಹೃದಯದ ಧನ್ಯವಾದಗಳು ಸರ್
ಒಳ್ಳೆಯ ಮಾತು ವಕೀಲ್ ಸಾಹೇಬ್ರೆ ಒಳ್ಳೆಯ ರೀತಿಯಲ್ಲಿ ಜನಗಳಿಗೆ ಕಾನೂನಿನ ತಿಳುವಳಿಕೆಯನ್ನು ಕೊಡುತ್ತಾ ಇದ್ದೀರಾ ವಂದನೆಗಳು..🙏
Super sir Aathmasthairya thumbidri.
Ni
🙏🙏🙏....
Thanks sir for Valuable knowledge.
Ok sr
ಸೂಪರ್ sar ಧನ್ಯವಾದಗಳು 👍👍🤝🤝
ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಸರ್ ತುಂಬಾ ಧನ್ಯವಾದಗಳು ಸೂಪರ್
Tqu sir 🙏🏼ಕಾನೂನಿನ ಅರಿವು ಹೇಳಿದ್ದಕ್ಕೆ 🙏🏼
ತುಂಬಾ ಚೆನ್ನಾಗಿ ಅರ್ಥ ಪೂರ್ಣವಾಗಿ ತಿಳಿಸಿ ಕೊಟ್ಟಿದ್ದಕ್ಕೆ ಕೋಟಿ ಕೋಟಿ ನಮನಗಳು ಸರ್ 🙏🙏
ನಿಮ್ಮ ಮಾಹಿತಿ ತುಂಬಾ ಉಪಯುಕ್ತ ವಾಗಿದೆ ತುಂಬು ಹೃದಯದ ಧನ್ಯವಾದಗಳು ಸರ್ 🥰🤗🙏
Sir super 👌 🙏
ಸರ್ ನಿಮ್ಮ ವಿವರಣೆ ಅದ್ಭುತ ಸರ್ ಹೀಗೆ ಕಾನೂನು ಕುರಿತು ಹೆಚ್ಚಿನ ವಿಡಿಯೋ ಮಾಡಿ ಸರ್ ಥ್ಯಾಂಕ್ಸ್ 🙏🙏🙏
ನಿಜವಾಗಲೂ ಸೂಪರ್ ಸರ್ ನಿಮ್ಮ ಮಾತುಗಳು. 💯 ಧನ್ಯವಾದಗಳು . 🙏🙏
ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು🙏🏻
ಒಳ್ಳೆ ಮಾಹಿತಿ ನೀಡಿದ್ದೀರ ಸರ್. ಇದು ಸಾಮಾನ್ಯ ಜನರಿಗೆ ತುಂಬಾ ಸಹಾಯ ಆಗುತ್ತದೆ.🙏🙏♥️
ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಿ ಸರ್ ನಿಮಗೆ ಧನ್ಯವಾದಗಳು
🎉🎉🎉🎉🎉 ಧನ್ಯವಾದಗಳು ಸರ್ ಒಳ್ಳೆ ಮಾಹಿತಿ ಹೇಳಿದಿರಿ
ಉತ್ತಮವಾದ ಮಾಹಿತಿ ಸರ್ ನಿಮಗೆ ಧನ್ಯವಾದಗಳು
ಒಳ್ಳೆ ಮಾಹಿತಿ ಸರ್ ತುಂಬಾ ತುಂಬಾ ಧನ್ಯವಾದಗಳು ವಕೀಲ ಸರ್ ಗೆ 👌👍❤️
ಧನ್ಯವಾದಗಳು ಸಾಹೆಬರೆ ಇಂತಹ ಸಲಹೆ ಸೂಚನೆಗಳು ಬೆಕಾಗಿವೆ . ಇನ್ನೂ ಹೆಚ್ಚು ಹೆಚ್ಚು ವಿಷಯಗಳು ಬರಬೆಕು ಸರ್
Advocates Also giving financial Torture like police. Helpless for People.
ಉತ್ತಮವಾದ ಕಾನೂನು ತಿಳುವಳಿಕೆ sir thanks
ವಕೀಲ ಸಾಹೇಬ್ರೆ. ಈ ಕಾನೂನಿನ ವಿಷಯಗಳನ್ನು. ಜನಗಳಿಗೆ ತಿಳಿಸಿದ್ದಕ್ಕೆ. ಬಹಳ ವಿಶೇಷವಾಗಿದೆ. ನೀವು ಹೇಳಿದಂತ ಮೋಟಿವೇಶನ್ ಜನರಿಗೆ ಬಹಳ ಯೂಸ್ ಆಗಿದೆ ಮೊದಲಿಗೆ ರೈತರಿಗೆ ಅರ್ಥ ಆಗಬೇಕು. ಸರ್, ಒಳ್ಳೆ ಮೋಟಿವೇಶನ್ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು ಸರ್ 🙏💯
ಒಳ್ಳೆಯ ಮಾಹಿತಿ ನೀಡಿದಿರಿ ಸರ್...tq
You are 100%right sir🙏. Please continue sir. God bless your health🙏
🙏ತುಂಬಾ ಧನ್ಯವಾದಗಳು ಸರ್ ನೀವು ಇತರ 🙏🙏ಮಾಹಿತಿ ಕೊಡ್ತಾ ಇರೋದಕ್ಕೆ🙏
Big salute sir ❤
ತುಂಬಾ ಧಾನ್ಯವಾದ ಸರ್ ತುಂಬಾ ಚೆನ್ನಾಗಿದೆ ಟೆಕ್ನಿಕ್. ತುಂಬ ಧಾನ್ಯವಾದ,
🤝🤝🤝 ಧನ್ಯವಾದಗಳು ಸರ್ ಒಳ್ಳೆಯ ಕಾನೂನಿನ ಅರಿವು ಮಾಡಿಸಿದ್ದೀರಿ.
ನಿಜಾ ಸರ್ ನೀವು ಹೇಳಿದ ಮಾತು ಒಂದು ಒಂದೂ ಮಾತು ಸತ್ಯ 🙏🙏
ನಿಮ್ಮನ್ನು ಒಂದು ಸಾರಿ ಭೇಟಿ ಮಾಡಬೇಕು ಸರ್ ನಿಮ್ಮ ಮಾತು ಕೇಳಿ ಎಲ್ಲಾ ಜನರು ಧೈರ್ಯ ದಿಂದ ಸ್ಟೇಷನ್ಗೆ ಹೋಗಿ ನ್ಯಾಯ ಕೇಳ್ತಾರೆ 🙏🙏🙏🙏🙏🙏👌👌👌👌👌👌👌
Good Sir 🙏🙏
Good massage sir🙏🙏🙏
ಸರ್ ಒಳ್ಳೆಯ ಮಾತು ಹೇಳಿದಿರಿ ಸರ್ ತುಂಬಾ ಮುಖ್ಯ ವಾದ್ ವಿಷಯ ಧನ್ಯವಾದಗಳು🙏🙏
ಸತ್ಯವಾದ ಮಾತುಗಳು ಧನ್ಯವಾದಗಳು ಸರ್
ಉತ್ತಮವಾದ ಮಾಹಿತಿ ಸರ್ ಧನ್ಯವಾದಗಳು
ಸೂಪರ್ ಆಗಿ ಹೇಳಿದ್ರಿ ಸರ್ 🌹🌹🌹🌹🌹
ಸರ್ ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದಿರಾ. ಸಾರ್ ದನ್ಯವಾದಗಳು ಸಾರ್
ತುಂಬಾ ಒಳ್ಳೆಯ ಮಾಹಿತಿ ಥ್ಯಾಂಕ್
ಕಾನೂನು ಗೊತ್ತಿರಲಿ ಅಂತ ಒಂದು ಪಗಲೇ ಲಿಸ್ಟ್ ಇದೆ. ಅದರಲ್ಲಿ ಇವರ ಇನ್ನಷ್ಟು ವೀಡಿಯೋ ಇವೆ ನೋಡಿ
ಒಳ್ಳೆ ಮೆಸ್ಸೇಜ್ ಸರ್ thanks 🙏
ಕಾನೂನು ಅರಿವು ನೆರವು ಮಾಡುವ ನಿಮಗೆ ನನ್ನ ಹ್ರುದಯ ಪೂರ್ವಕ ಧನ್ಯವಾದಗಳು ಸರ್
ನಿಮ್ಮಂತ ವಕೀಲರು ನಮ್ಮ ಬಡ ಜನಕ್ಕೆ ಬೇಕು ಸರ್ 🙏🏻 ವಕೀಲರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ...!
ಸರ್ ನಮಸ್ಕರ ಸರ್ ನಿಮ್ಮ ಯುಟುಬು ವಿಡಿಯೊ ಮಾತು ಸುಪರ್ ಸರ್ ಈ ಮಾತು ಕಂಡಿತ ಸರ್ ನನ್ನ ಜೀವನಲ್ಲಿ ಈ ಅನುಭವ ಅಗಿದೆ ಸರ್ ನಿಮ್ಮ ಮಾತು ಸತ್ಯ ಸರ್ Tanks sir
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಸರ್ ತುಂಬಾ ಧನ್ಯವಾದಗಳು
ಜೈಭೀಮ್ ಜೈ ಸಂವಿದಾನ 🙏
ಒಳ್ಳೆ ಮಾಹಿತಿ sir, ಆದರೆ ಈ ತಾಲೂಕ ಕಛೇರಿ ಮತ್ತೆ ಜಿಲ್ಲಾ ಕಛೇರಿಯ ಕೆಲವು ಇಲಾಖೆಗಳ ಕಾನೂನುಗಳ ಬಗ್ಗೆ ತಿಳಿಸಿ sir
Adella thilkondde.
Money na water rithi Karchmadbeku. 😅
Good question 👍
ತುಂಬಾ ಉಪಕಾರ ಆಯ್ತು ಸರ್ 🙏🏼🙏🏼🙏🏼
🙏
ಒಳ್ಳೆಯ ಸಂದೇಶ ಸರ್ 🙏🏼
That's TRUE sir thanks for message thanks very much sir
ತುಂಬಾ ಇಷ್ಟವಾಯಿತು ಸರ್ ನಿಮ್ಮ ಮಾತುಗಳು..
I am very happy sir you giving very good information to public God bless you 🙏
ಸೂಪರ್ ಸರ್, ಒಳ್ಳೆ ತಿಳುವಳಿಕೆ.
ಆತ್ಮೀಯ ವಕೀಲರೇ ನಿಮಗೆ ತುಂಬಾ ಅಭಿನಂದನಾನೆಗಳು
ಧನ್ಯವಾದಗಳು ಸರ್ ಹೊಳ್ಳೆ ಮಾಹಿತಿ ಕೊಟ್ಟು ಇದ್ದೀರಾ 👌🏽
Yes sir
ಗುಡ್ ಇನ್ಫಾರ್ರ್ಮೇಶನ್ ಸರ್... ಪೋಲಿಗೂ ಪೊಲೀಸರಿಗೂ ಹೆದರೋ ಅಗತ್ಯ ಇಲ್ಲ... ನಮ್ಮಲ್ಲಿ ಆತ್ಮ ವಿಶ್ವಾಸ ಇದ್ದರೆ.....👍
Brother ee police nan maklu terror gintlu dangerous
👍🏻👍🏻
Really sir u have goodness & clarity of talk to help helpless ppl! 🙏🏻
ಜನಗಳಿಗೆ ತಿಳುವಳಿಕೆ ಕಡಿಮೆ ನಿಮ್ಮಂತನ್ವರಿಂದ ತಿಳಿದು ಕೊಳ್ಳಬೇಕು
ಥ್ಯಾಂಕ್ಸ್
Sir nimminda ondu olle suchane sikkide thanks you smc sir❤
Thankyou sir continue
🙏ಸೂಪರ್ ಗುರುಗಳೆ , ನನಗು ಅನುಭವ ಆಗಿದೆ
After watching this video I IMMEDIATELY SUBSCRIBED YOUR channel. We need to spread this information to everyone 💐🇮🇳
ನಮಗೆ ಕಾನೂನು ಮಾಹಿತಿ ನಿಡಿದಕೆ ಧನ್ಯವಾದಗಳು ಸರ್
ಥ್ಯಾಂಕ್ಯೂ ಸರ್ ಥ್ಯಾಂಕ್ಯೂ ಥ್ಯಾಂಕ್ಯೂ 🙏🙏🙏 ರಾಮ್ ರಾಮ್ ಜೈ ಶ್ರೀ ರಾಮ್ ಜೈ ಹನುಮಾನ್ ಹರ ಹರ ಹರ ಹರ ಹರ ಮಹಾದೇವ ಓಂ ನಮಃ ಶಿವಾಯ ಥ್ಯಾಂಕ್ಯು ಸರ್ 🙏🙏🙏🙏🙏