ಧ್ಯಾನದ ಹತ್ತು ಸೂತ್ರಗಳು | 10 Points of meditation

แชร์
ฝัง
  • เผยแพร่เมื่อ 29 ก.ย. 2024
  • By Swami Brahmananda Bharati
    Flute by Prakash Hegde, Kallaremane

ความคิดเห็น • 222

  • @shobabharathraj7168
    @shobabharathraj7168 2 ปีที่แล้ว +10

    My humble Pranams to you Guruji...🙏🏻🙏🏻🙏🏻blessed to hear your Amritha vani ...🙏🙏🙏🙏

  • @udupakc
    @udupakc 2 ปีที่แล้ว +3

    More such discourses are anticipated. Thanks to Guruji

  • @bulletbabugowda1086
    @bulletbabugowda1086 2 ปีที่แล้ว +10

    ಓಂ ನಮಃ ಶಿವಾಯ ಹರಹರ ಮಹಾದೇವ ಶಂಭೋ ಶಂಕರ ಹರೇರಾಮ ಹರೇರಾಮ ರಾಮರಾಮ ಹರೇಹರೇ ಹರೇಕೃಷ್ಣ ಹರೇಕೃಷ್ಣ ಕೃಷ್ಣಕೃಷ್ಣ ಹರೇಹರೇ

  • @Happy15647
    @Happy15647 3 หลายเดือนก่อน

    🙏🙏

  • @sanjaydhamake6987
    @sanjaydhamake6987 25 วันที่ผ่านมา

    🎉🎉🎉🎉🎉🎉

  • @virupakshakumbar4203
    @virupakshakumbar4203 2 ปีที่แล้ว

    Thankyou so much guruji🙏🙏🙏

  • @rudrappashiramai6748
    @rudrappashiramai6748 2 ปีที่แล้ว

    🙏

  • @rajashekarsathyanarayana8141
    @rajashekarsathyanarayana8141 2 ปีที่แล้ว +9

    ನಮಸ್ಕಾರ ಗುರುಗಳೇ,
    ಬಹಳ ಉಪಯುಕ್ತ ಮಾಹಿತಿಗಳನ್ನು ತಿಳಿಸುತ್ತಿದ್ದೀರಿ, ಆಧ್ಯಾತ್ಮದಲ್ಲಿ ಮುಂದುವರಿಸುಲು ಹೀಗೆ ತಮ್ಮಿಂದ ಅಪೇಕ್ಷೆಸುತ್ತೇನೆ.

  • @shekharrao9302
    @shekharrao9302 2 ปีที่แล้ว

    🙏🙏🙏

  • @ashokhs2794
    @ashokhs2794 ปีที่แล้ว +11

    ನಿಮಗೆ ನನ್ನ ತುಂಬು ಧನ್ಯವಾದಗಳು ..
    ನಿಮ್ಮ ಪಾದಗಳಿಗೆ ನನ್ನ ನಮನಗಳು 🙏🏻🙏🏻🙏🏻

  • @ChandraBarali-s1e
    @ChandraBarali-s1e ปีที่แล้ว +4

    ತುಂಬಾ ಅದ್ಭುತವಾಗಿದೆ ತಿಳಿಸಿದ್ದೀರಿ ಧನ್ಯವಾದಗಳು

  • @sundarvallibhimarao15
    @sundarvallibhimarao15 2 ปีที่แล้ว +7

    ತಮ್ಮ ಪ್ರವಚನಗಳು ನಮ್ಮನ್ನು ಆಧ್ಯಾತ್ಮಿಕ ಚಿಂತನೆ ಗೆ ಹಚ್ಚುತ್ತದೆ.ಪ್ರಣಾಮಗಳು ಸ್ವಾಮೀಜೀ.

  • @veenaanandshet3123
    @veenaanandshet3123 2 ปีที่แล้ว +21

    ಪ್ರತಿ ಶನಿವಾರ ನನ್ನ ಯೋಗ ತರಗತಿಯಲ್ಲಿ ಧ್ಯಾನಾಭ್ಯಾಸ ಇರುತ್ತದೆ... ನಿಮ್ಮ ಧ್ಯಾನದ ಸೂತ್ರಗಳು ನನಗೆ ಮತ್ತಷ್ಟು ಉತ್ತಮ ಅಂಶಗಳನ್ನು ತಿಳಿಯಲು ಅನುಕೂಲವಾಯಿತು.... ಪ್ರಣಾಮಗಳು ಗುರೂಜಿ 🙏🙏🙏

    • @sidindian1982
      @sidindian1982 2 ปีที่แล้ว +2

      Chant Sri Lakshmi Narasimha Swamy Moola mantra on brahmi Muhurata .. c the changes in your Life 🙏🙏🙏🔥🔥🔥🔥🔥

    • @rajurajanna7213
      @rajurajanna7213 4 หลายเดือนก่อน

      ​@@sidindian1982❤

  • @ragunathahiremaniragunatha9191
    @ragunathahiremaniragunatha9191 2 ปีที่แล้ว +6

    ಯಾರು ಹೇಳದ ಒಳ್ಳೆಯ ವಿಚಾರವನ್ನು ಹೇಳಿದ್ದೀರಾ ಗುರುಗಳೇ ನಿಮಗೆ ಹೃದಯಪೂರ್ವಕ ನಮಸ್ಕಾರಗಳು 🙏🙏🙏🙏🙏

  • @VtvKannada
    @VtvKannada 2 ปีที่แล้ว +2

    ಆಹಾ ಎಂತಹ ಮಾತು.. ಸುಂದರ

  • @ವಿಶ್ವಗುರುಅಕ್ಕಮಹಾದೇವಿ

    🙏 ನಮಸ್ತೆ 🙏 ಗುರುಜಿ ಯವರಿಗೆ
    ತುಂಬ ಅವಶ್ಯಕವಾದ ವಿಷಯ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದಿರಿ ಧನ್ಯವಾದಗಳು 🙏💐💐

    • @sunandakulkarni5325
      @sunandakulkarni5325 ปีที่แล้ว

      ನಮಸ್ಕಾರಗಳು ಗುರುಗಳೆ ಅದ್ಬುತ ವಾಗಿದೆ ತುಂಬಾ ಅವಶ್ಯಕವಾದ ವಿಷಯ ವಾಗಿದೆ ದನ್ಯವಾದಗಳು ನಮಸ್ಕಾರಗಳು 🙏🙏☘️🌹

  • @ranjaniniranjan4127
    @ranjaniniranjan4127 2 ปีที่แล้ว +8

    Background music ಇನ್ನು ಸ್ವಲ್ಪ ಕಡಿಮೆ ಇದ್ದರೆ ಚೆನ್ನ

  • @vijaysk6131
    @vijaysk6131 2 ปีที่แล้ว

    🙏🙏🙏

  • @drphanindranathv6784
    @drphanindranathv6784 2 ปีที่แล้ว +7

    Shri Gurubhyo namaha…. Very informative… kind heartedly you have blessed us with practical lessons, highly valued precepts….background music actually added to experience your lessons…. Very useful as it clarified my doubts from previous episode 🙏🙏🙏

  • @ashabk3075
    @ashabk3075 ปีที่แล้ว +2

    ಶ್ರೀಗುರುಭ್ಯೋ ನಮಃ🙏ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು ತುಂಬಾ ಸುಲಭವಾಗಿ ತಿಳಿಸಿಕೊಟ್ಟಿದ್ದೀರಿ ಹೃತ್ಪೂರ್ವಕ ಧನ್ಯವಾದಗಳು 🙏

  • @ManjunathManju-ez4wn
    @ManjunathManju-ez4wn 2 ปีที่แล้ว +19

    ಅಮೃತದಂತಹ ನುಡಿಮುತ್ತುಗಳು , ಅತ್ಯಧ್ಬುತ ಧ್ಯಾನದ ವಿವರಣೆ ಧನ್ಯವಾದಗಳು ಗುರೂಜಿ , ಓಂ ನಮಃ ಶಿವಾಯ .🙏🙏🙏

  • @yogeetha6386
    @yogeetha6386 2 ปีที่แล้ว +4

    ಗುರುಬ್ರಹ್ಮ ಗುರುರ್ವಿಷ್ಣು....ಗುರುರ್ದೇವೋ ನಮೋ ನಮಃ..🙏🙏🙏🙏🙏🙏🙏🙏

  • @dara-lifewithjourney4315
    @dara-lifewithjourney4315 2 ปีที่แล้ว +2

    ಗುರುಭ್ಯೊ ನಮ:..ಭಾಳ ಚಂದ ಹೇಳಿದ್ರಿ ಗುರುಜಿ..

  • @vkedige
    @vkedige ปีที่แล้ว +3

    ಪ್ರಣಾಮಗಳು 🙏🏻🌺🔱
    ll ಹರ ಹರ ಮಹಾದೇವ ll🙏🏻🌺🔱

  • @rakeshkrishna5043
    @rakeshkrishna5043 2 ปีที่แล้ว +6

    Guruji u explain in such a beautiful way and easy to understand,
    Please keep making videos like this.
    Thank you so much for this video..🙏

  • @veenarao7599
    @veenarao7599 2 ปีที่แล้ว +6

    I am so fortunate to hear such a wonderful discourse 🙏🙏 dhanyosmi Gurugale

  • @satishchandraks655
    @satishchandraks655 ปีที่แล้ว +3

    ಸರಳವಾಗಿ ಧ್ಯಾನವನ್ನು ಭಗವದ್ಗೀತಾ ಬೆಂಬಲದೊಂದಿಗೆ ನನಗೆ ಅತ್ಯಂತ ಸ್ವಾಭಾವಿಕವಾಗಿ ಮನಮುಟ್ಟುವ ರೀತಿಯಲ್ಲಿ ಉಪದೇಶಿಸಿದ್ದಕ್ಕೆ ಗುರೂಜಿ ತಮಗೆ ಧನ್ಯವಾದಗಳು 👑🚩🌹🌿🙏

  • @sandeshswamy6311
    @sandeshswamy6311 2 ปีที่แล้ว +2

    Danyavadagalu Guruji tq

  • @mouneshachargj2
    @mouneshachargj2 4 หลายเดือนก่อน +1

    ಹಿನ್ನೆಲೆ ಸಂಗೀತದ ಶಬ್ದ ಕಡಿಮೆ ಇದ್ದರೆ ಸೂಕ್ತ.

  • @divyarao2262
    @divyarao2262 2 ปีที่แล้ว +2

    Kelta idre dinglu keltane irbheku nimma video bandre mansu tumba ananda aguthu tumba manasu shanta agutte

  • @swarnasanath6607
    @swarnasanath6607 2 ปีที่แล้ว +3

    Magnetic
    Thanmayathe
    Thallinathe
    Nirvikalpa
    🙏🏻👏🏻💯🙏🏻👏🏻

  • @laxminarayanabhat3109
    @laxminarayanabhat3109 ปีที่แล้ว +1

    ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಗುರೂಜಿ
    ಧನ್ಯವಾದಗಳು

  • @shivshankarpatil9813
    @shivshankarpatil9813 ปีที่แล้ว +1

    🙏🙏🙏🙏🙏 bhakti poorvaka pranamgalu gurudev prabhu Maharaj 🙏🙏🙏🙏🙏

  • @sowbhagyads2323
    @sowbhagyads2323 2 ปีที่แล้ว +5

    The values of Sri Swamiji's love and affection filled explanatory words on Geeta told Dyanasutras always pious us

  • @jagaindian9054
    @jagaindian9054 2 ปีที่แล้ว +3

    ಎಲ್ಲಾರಿಗೂ ಅರ್ಥವಾಗುವಂತೆ ಹೇಳುತ್ತಾರೆ. ನಿಮ್ಮ ಪಾದಗಳಿಗೆ ನಮಸ್ಕಾರಗಳು 🙏🙏

  • @shailajavishweshwara6875
    @shailajavishweshwara6875 ปีที่แล้ว

    Namaste ಗುರೂಜಿ. ಆಕಾರ ಇಟ್ಟುಕೊಂಡರೆ ಸಾಕಾರ ಧ್ಯಾನವಾಗುತ್ತದೆ ಅಲ್ಲವೇ? ಆಕಾರ ಇಲ್ಲದಿದ್ದರೆ ನಿರಾಕಾರ ಧ್ಯಾನ ಆಗುತ್ತದೆಯೇ or ಅದೇ ಸಮಾಧಿ ಸ್ಥಿತಿನಾ? ದಯವಿಟ್ಟು ನಿರಾಕಾರ ಧ್ಯಾನದ ಬಗ್ಗೆ ವಿವರಿಸಿ. 🙏🙏

  • @SatishSatish-z7e
    @SatishSatish-z7e 7 หลายเดือนก่อน +1

    Gurugale tumba saralavagi thilisiddiri danyavadagalu

  • @geethag8111
    @geethag8111 2 ปีที่แล้ว +2

    Thank u gurujii

  • @tharadevim4722
    @tharadevim4722 2 ปีที่แล้ว +4

    Namaste guruji thank you so much

  • @shivakumarshivanand1718
    @shivakumarshivanand1718 2 ปีที่แล้ว +2

    ಸುಂದರ , ಸರಳ, ಮತ್ತು ಸ್ಪಷ್ಟವಾಗಿದೆ ನಿಮ್ಮ ಜ್ಞಾನ ದ ವಾಣಿ

  • @kumarhiremath3173
    @kumarhiremath3173 2 ปีที่แล้ว +2

    ಧನ್ಯವಾದಗಳು ಸ್ವಾಮೀಜಿ

  • @nandinibasrur4018
    @nandinibasrur4018 2 ปีที่แล้ว +14

    Pranaam Swamiji. We are very lucky to listen your discourses and always eagerly waiting for it. Trying to implement it in our life with your blessings

  • @kamalakshammag4714
    @kamalakshammag4714 2 ปีที่แล้ว +3

    ಶಿರ ಶ್ರಷ್ಟಾoಗ ಪ್ರಣಾಮಗಳು 🙏🙏🙏🙏👏👏👏👏👏👏👏👏👏👏👏👏👏👏👏🌹

  • @shilpamanjunathyoga.262
    @shilpamanjunathyoga.262 2 ปีที่แล้ว +2

    ಗುರುಭ್ಯೋನಮಃ. ಯೋಗಸೂತ್ರ ಮಾಲಿಕೆ ಚೆನ್ನಾಗಿ ಮೂಡಿ ಬಂದಿದೆ

  • @sulochanaya-gp8rg
    @sulochanaya-gp8rg ปีที่แล้ว +1

    Thumba channagide namaste Sar

  • @nramayya9197
    @nramayya9197 2 ปีที่แล้ว +2

    Pujya sirravarige ananta ananta pranamagalu.

  • @dishanshetty6583
    @dishanshetty6583 ปีที่แล้ว +1

    Om namo narayana dhyavadgalu guruji😊❤

  • @indirav3301
    @indirav3301 2 ปีที่แล้ว +1

    ದನ್ಯವಾದಗಳು ಮಹಾಗುರುಗಳೆ . ಓಂ ಶಾಂತಿ ಶಾಂತಿ ಶಾಂತಿ ಹಿ🌹🦚🍎🌹

  • @shrikantbanad487
    @shrikantbanad487 2 ปีที่แล้ว +2

    ಓಂ ಗುರುವೇ ನಮಃ

  • @ramababu7927
    @ramababu7927 2 ปีที่แล้ว +4

    Namaste swamiji 🙏

  • @nandinishivakumar4395
    @nandinishivakumar4395 2 ปีที่แล้ว +1

    ನಮಸ್ಕಾರ ಗುರುಗಳೇ
    ಉಪಯುಕ್ತ ಮಾಹಿತಿಗಾಗಿ 🙏🙏🌹

  • @sharadasharada4225
    @sharadasharada4225 2 ปีที่แล้ว +1

    Adhbuta sandesha guruji. Patanjali yoga dhyanadavara no. Kodi guruji Bangalore place nalli.

  • @mrcprakash3124
    @mrcprakash3124 2 ปีที่แล้ว +2

    OM Gurujii Excellently told about meditation, thanks

  • @aparnacr203
    @aparnacr203 2 ปีที่แล้ว +2

    Everyday preachings about aatma bhodha.....guruji......

  • @kbmadagoudamadagouda2119
    @kbmadagoudamadagouda2119 ปีที่แล้ว +1

    Heartfelt pranamas Guruji. Absolute explaination.

  • @sharadaraonl4905
    @sharadaraonl4905 10 หลายเดือนก่อน +1

    Humble pranams Hari 🕉

  • @prabhagowda5717
    @prabhagowda5717 2 ปีที่แล้ว +2

    Thankyou verymuch Gurugi.

  • @kathyayiniprasad4202
    @kathyayiniprasad4202 2 ปีที่แล้ว +3

    Gurudeva,koti koti koti pranams, I like your all videos and will try to follow your path as possible as🙏🙏🙏

  • @adarshdatt
    @adarshdatt 2 ปีที่แล้ว +1

    ಶ್ರೀ ಗುರುಭ್ಯೋ ನಮಃ. ಈ ಉಪದೇಶ ನಮ್ಮ ಸೌಭಾಗ್ಯ. ಗುರುಗಳು ಜಪದ ಬಗ್ಗೆ ಕೂಡ ನಮಗೆ ದಾರಿ ತೋರಿಸಬೇಕು ಅಂತ ಅವರ ಚರಣ ಕಮಲದಲ್ಲಿ ಪ್ರಾರ್ಥನೆ.

  • @sukanyamadhu4613
    @sukanyamadhu4613 2 ปีที่แล้ว +2

    Dhanyavadagalu guruji🙏

  • @malathihr3073
    @malathihr3073 2 ปีที่แล้ว +1

    Swamyji I want your phone, by hearing your lectures I like and try to accept the things in my life. I want to talk to you. Where is your ashram, I like the atmosphere where you sit

  • @purushothamarao1849
    @purushothamarao1849 2 ปีที่แล้ว +2

    Sri Gurubhyonamaha hari Om 🙏🙏🙏🙏🙏

  • @jayanthikrishna
    @jayanthikrishna 2 ปีที่แล้ว +1

    ಆಚಾರ್ಯರ ಪಾದಾರವಿಂದಗಳಿಗೆ ನಮಸ್ಕಾರಗಳು

  • @ranjaniniranjan4127
    @ranjaniniranjan4127 2 ปีที่แล้ว +2

    ಗುರುಭ್ಯೋ ನಮಃ!!🙏🙏

  • @ಜಯಂತಿಹೆಬ್ಬಾರ್
    @ಜಯಂತಿಹೆಬ್ಬಾರ್ 2 ปีที่แล้ว +2

    ಪ್ರಣಾಮಗಳು ಗುರುಗಳೆ.ಬಹು ಸುಂದರ ವಿವರಣೆ ಗುರುಗಳೆ.

  • @chaitanyavahini630
    @chaitanyavahini630 2 ปีที่แล้ว +2

    Hari Om. Thanks

  • @raguveernagarkar4853
    @raguveernagarkar4853 2 ปีที่แล้ว +2

    Very fine. Super..

  • @ChidambarKulkarni-tv1rn
    @ChidambarKulkarni-tv1rn หลายเดือนก่อน

    Guruji excellent explanation

  • @nmram488
    @nmram488 3 หลายเดือนก่อน

    Om sri gurubhyo namaha

  • @radhamurthy9912
    @radhamurthy9912 2 ปีที่แล้ว +1

    Sree gurubhyo namaha 💐🙏🏼🙏🏼🙏🏼🙏🏼🙏🏼

  • @AyamAtmaBrahma
    @AyamAtmaBrahma 2 ปีที่แล้ว +1

    ಶ್ರೀ ಗುರುಭ್ಯೋ ನಮಃ🙏
    ಗುರುಗಳೇ ಆಶೀರ್ವದಿಸಿ.

  • @lohithalohiuppar7891
    @lohithalohiuppar7891 ปีที่แล้ว

    ಧನ್ಯವಾದಗಳು 🙏🏻

  • @manjuhabib9823
    @manjuhabib9823 ปีที่แล้ว

    Hari I’m swamiji 🙏🏻🙏🏻

  • @ashanayak5008
    @ashanayak5008 2 ปีที่แล้ว +1

    Hari Om Swamiji How and when we make Dhyana, good and useful information Swamiji.🙏🙏🕉️🕉️🙏🙏👌👌

  • @shivshankarpatil9813
    @shivshankarpatil9813 ปีที่แล้ว

    🙏🙏🙏🙏🙏🙏 bhakthi poorvaka pranamgalu gurujee 🙏🙏🙏 jai shree krishna prabhu Maharaj koti koti sirsastanga pranamgalu sadguruve 🙏🙏🙏🙏, Alkod shivshankarpp 🙏🙏🙏🙏

  • @ChandanChandu-x2s
    @ChandanChandu-x2s 9 หลายเดือนก่อน

    ಧನ್ಯವಾದಗಳು 🙏

  • @padmasrinivasan266
    @padmasrinivasan266 2 ปีที่แล้ว +1

    Very Very nice smigi

  • @mahadevashiva2941
    @mahadevashiva2941 ปีที่แล้ว

    ಕೋಟಿ ಕೋಟಿ ನಮನಗಳು ತಂದೆ.ಈ ವಿಷಯವನ್ನು 20ವರ್ಷಗಳಿಂದ ಕಾದರೂ ಯಾರೂ ಸಹ ತಿಳಿಸಿರಲಿಲ್ಲ🙏🙏🙏

  • @akshayhv1133
    @akshayhv1133 2 ปีที่แล้ว +1

    Please teach Patanjali Yoga sutra

  • @ramkrishnakaginele7261
    @ramkrishnakaginele7261 2 ปีที่แล้ว +8

    ಅದ್ಭುತವಾದ ಧ್ಯಾನ ಕುರಿತು ವಿವರಣೆ ನೀಡಿದ ಗುರುಗಳಿಗೆ ಅನಂತಾನಂತ ವಂದನೆಗಳು 👌🙏🙏🙏

  • @keshavamurthycj5739
    @keshavamurthycj5739 ปีที่แล้ว

    သသာဘူ

  • @Nalinakshi-vw2gl
    @Nalinakshi-vw2gl 3 หลายเดือนก่อน

    Jai gurujii hari om

  • @krishnamurthynanjappa3844
    @krishnamurthynanjappa3844 ปีที่แล้ว

    ಗುರುಭ್ಯೋ ನಮಃ.
    ದ್ಯಾನದ ಬಗ್ಗೆ ಸರಳ ಮಾಹಿತಿ ನೀಡಿ ಬಹಳಷ್ಟು ಗೊಂದಲ ನಿವಾರಿಸಿದ್ದಿರಿ.
    ದಿವ್ಯ ವಂದನೆಗಳು

  • @nagarajant4897
    @nagarajant4897 2 ปีที่แล้ว +1

    ಪ್ರಣಾಮಗಳು,ವಿವರಣೆ ಮನಮುಟ್ಟಿ ಆನಂಡ

  • @ganapihegde437
    @ganapihegde437 ปีที่แล้ว

    🙏🙏🙏🙏🙏🙏🙏🙏🙏

  • @Ompeace8
    @Ompeace8 ปีที่แล้ว

    🙂 Nice

  • @nagavallis8425
    @nagavallis8425 2 ปีที่แล้ว +2

    Hari Om Swamiji,

  • @sumasumithra2563
    @sumasumithra2563 2 ปีที่แล้ว +1

    Om Shree Gurubyo Namaha🙏🙏🙏

  • @manasamagu1450
    @manasamagu1450 2 ปีที่แล้ว

    Nimma phone number video Last nalli edre ellarigu upayukthavagutheno

  • @chaithanyabalakrishna1252
    @chaithanyabalakrishna1252 ปีที่แล้ว

    🙏🙏🙏🙏🙏🙏

  • @ravindrabh2664
    @ravindrabh2664 2 ปีที่แล้ว +1

    Superb explanation of Dhyana

  • @gurupaddolli8839
    @gurupaddolli8839 ปีที่แล้ว

    🙏🙏🙏🙏🙏

  • @thimmaiah.nthimmaiah.n1084
    @thimmaiah.nthimmaiah.n1084 2 ปีที่แล้ว +1

    🙏🙏🙏namsathe

  • @sudhajayaram4741
    @sudhajayaram4741 ปีที่แล้ว

    🙏🙏🙏🙏

  • @ramuloki6635
    @ramuloki6635 ปีที่แล้ว

    ಈ ಸುಂದರ ಸತ್ಯ ಮಾತುಗಳನ್ನ ಬೇರೆ ಯಾವ ಅಬ್ರಹಾಂ ಮತಗಳಿಂದ ಬರುವುದಿಲ್ಲ.

  • @bibijanhalakeri7678
    @bibijanhalakeri7678 ปีที่แล้ว

    🙏🙏🙏🙏🙏

  • @susheelashankar9183
    @susheelashankar9183 2 ปีที่แล้ว

    🙏🙏🙏

  • @kowshikkarthik5999
    @kowshikkarthik5999 ปีที่แล้ว

    🙏🙏🙏

  • @shrishailangadi9140
    @shrishailangadi9140 2 ปีที่แล้ว

    🙏🙏

  • @vinuvolgs
    @vinuvolgs ปีที่แล้ว

    🙏🙏🙏