Kannada Yoga : ಯೋಗ ತರಗತಿ : ಪರಿಚಯ

แชร์
ฝัง
  • เผยแพร่เมื่อ 7 ก.ย. 2024
  • Lesson 1 Introduction
    • Kannada Yoga : ಯೋಗ ತರಗ...
    How to start Yoga practice?
    • Yoga at home in Kannad...

ความคิดเห็น • 37

  • @sridhark5086
    @sridhark5086 3 ปีที่แล้ว +4

    🙏🙏💐💐ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾರ್ಗದರ್ಶನದಲ್ಲಿ ನಾವು ಯೋಗಭ್ಯಾಸ ಶುರು ಮಾಡುತ್ತಿದ್ದೇವೆ💐💐🙏🙏

    • @yogavantha
      @yogavantha  3 ปีที่แล้ว +2

      ನಿಮಗೆ ಒಳಿತಾಗಲಿ ಶ್ರೀಧರ್ ಸರ್ 🙏🏼
      ನಿರಂತರವಾಗಿ ಅಭ್ಯಾಸ ಮಾಡಿ 👍🏼😇
      ಧನ್ಯವಾದಗಳು 🙏🏼

  • @ravitejas6385
    @ravitejas6385 3 ปีที่แล้ว +2

    ನಮಸ್ತೆ ಸಾರ್ ಕ್ರಮಬದ್ದವಾಗಿ ಇಂದಿನಿಂದ ಪ್ರಾರಂಭ ಮಾಡುತ್ತಿದ್ದೇನೆ.

    • @yogavantha
      @yogavantha  3 ปีที่แล้ว +1

      ನಮಸ್ತೆ ರವಿ ಸರ್ 🙏🏼
      ಬಹಳ ಖುಷಿಯ ವಿಚಾರ
      ದಯವಿಟ್ಟು ಪ್ರತಿ ದಿನ ಅಭ್ಯಾಸ ಮಾಡಿ, ಸಾದ್ಯವಾದರೆ ನಿಮ್ಮ ಮನೆಯವರು ಮತ್ತು ಸ್ನೇಹಿತರನ್ನು ಸಹ ಅಭ್ಯಾಸ ಮಾಡಲು ಪ್ರೇರೇಪಿಸಿ.
      ನಿಮಗೆ ಎಲ್ಲವು ಒಳಿತಾಗಲಿ
      ಧನ್ಯವಾದಗಳು 🙏🏼

  • @user-uo6hv4kx9p
    @user-uo6hv4kx9p 5 หลายเดือนก่อน +1

    Tq sir

    • @yogavantha
      @yogavantha  หลายเดือนก่อน

      Welcome

  • @karthikcs1824
    @karthikcs1824 ปีที่แล้ว

    Thanks sir🙏

  • @shakushetty7716
    @shakushetty7716 ปีที่แล้ว +1

    🙏🙏🙏🙏🙏

  • @natarajas581
    @natarajas581 4 ปีที่แล้ว +1

    fine sir

    • @yogavantha
      @yogavantha  4 ปีที่แล้ว

      Thank you Sir ☺️😊🙏🏼

  • @dgoddgod750
    @dgoddgod750 ปีที่แล้ว +1

    𝗧𝗾 𝘀𝗼 𝗺𝘂𝗰𝗵 𝘀𝗶𝗿

    • @yogavantha
      @yogavantha  ปีที่แล้ว

      You’re welcome Sir 😇🙏🏼🙏🏼

  • @ajeykumarhb9021
    @ajeykumarhb9021 3 ปีที่แล้ว +1

    I sir I'm starting from today.

    • @yogavantha
      @yogavantha  3 ปีที่แล้ว

      Superb Sir👌👌
      Wish u all the best 👍🏼
      Feel free to message me if u feel any difficulty while practising 😀👍🏼

  • @sunandapattanashetti7588
    @sunandapattanashetti7588 2 ปีที่แล้ว +1

    Ta sir

    • @yogavantha
      @yogavantha  2 ปีที่แล้ว

      😇🙏🏼🙏🏼

  • @lathaabi7231
    @lathaabi7231 2 ปีที่แล้ว +1

    Sir good morning baga 4 otter class sir

    • @yogavantha
      @yogavantha  2 ปีที่แล้ว

      playlist ನಲ್ಲಿ ಸಿಕ್ಕುತ್ತೆ ನಿಮಗೆ

  • @mohanareddy7705
    @mohanareddy7705 ปีที่แล้ว +1

    Nanu alredy yoga abayasa start madidini adare nim videos series agi barata illa class 1 badre class 3barute en madodu

    • @yogavantha
      @yogavantha  ปีที่แล้ว

      Namaste Mohan Sir
      Namma channel playlist prakara madi
      Nimage class videos ondu order nalli sigutte

  • @manub1246
    @manub1246 2 ปีที่แล้ว +1

    Sir yoga yava time nalli madbeku beligge athava sanje

    • @yogavantha
      @yogavantha  2 ปีที่แล้ว

      ನಮಸ್ತೆ ಮನು
      ಈ playlist ನಲ್ಲಿ ಇರುವ ವಿಡಿಯೋಗಳನ್ನ ನೋಡಿ, ನಿಮ್ಮ ಗೊಂದಲಗಳಿಗೆ ಉತ್ತರ ದೊರೆಯುವುದು.
      th-cam.com/play/PL7I_atEsxDXZY_ij-NgX9NNuU4qfuCv0-.html

  • @sushmagovindraj5243
    @sushmagovindraj5243 3 ปีที่แล้ว +2

    Hello sir.. Naanu yogabhyasa shuru madbeku anta idini.. Nimma videos inda kali beku ankondidini yava video inda shuru madbeku please heli

    • @yogavantha
      @yogavantha  3 ปีที่แล้ว +2

      ನಮಸ್ಯೆ ಸುಷ್ಮ 🙏🏼
      ತರಗತಿ 1 ವಿಡಿಯೋ ಇಂದ ಶುರು ಮಾಡಿ.
      ನೀವು ಯೋಗಾಭ್ಯಾಸಕ್ಕೆ ಹೊಸಬರಿದ್ದಲ್ಲಿ ಪ್ರತಿ ತರಗತಿಯ ವಿಡಿಯೋ ಒಂದು ವಾರ ಅಭ್ಯಾಸ ಮಾಡಬೇಕು.
      ಶುಭವಾಗಲಿ 😊
      ಧನ್ಯವಾದಗಳು 🙏🏼

    • @sushmagovindraj5243
      @sushmagovindraj5243 3 ปีที่แล้ว

      @@yogavantha thank you sir

  • @nanditha4469
    @nanditha4469 3 ปีที่แล้ว

    Pregnency try madtiroru yoga madidre problem aagatta

  • @hemasrinivasreddyhemaraj8844
    @hemasrinivasreddyhemaraj8844 3 ปีที่แล้ว +1

    Male female madbhahudha antha daivittu menshan madi thilsi sir

    • @yogavantha
      @yogavantha  3 ปีที่แล้ว +1

      ನಮಸ್ತೆ ಹೇಮ 🙏🏼
      ಎಲ್ಲ ಯೋಗಾಭ್ಯಾಸಗಳನ್ನು ಎಲ್ಲರೂ ಸಹ ಮಾಡಬಹುದು.
      ಕೇವಲ ಕೆಲವೊಂದು ಯೋಗಾಭ್ಯಾಸಗಳನ್ನು ಪುರುಷರಿಗೆ ಸೀಮಿತಗೊಳಿಸಲಾಗಿದೆ.
      ಆ ಅಭ್ಯಾಸಗಳನ್ನು ಮಾಡಿಸುವಾಗ ಖಂಡಿತವಾಗಿ ತಿಳಿಸುವೆ.
      ಅಲ್ಲಿಯವರೆಗೂ ಯೋಗ ತರಗತಿಯ ವಿಡಿಯೋನಲ್ಲಿರುವ ಎಲ್ಲ ಅಭ್ಯಾಸಗಳನ್ನ ನಿಸ್ಸಂಶಯವಾಗಿ ಅಭ್ಯಾಸ ಮಾಡುತ್ತಿರಿ
      ಧನ್ಯವಾದಗಳು 🙏🏼

  • @manjunathams8951
    @manjunathams8951 ปีที่แล้ว +1

    Online. Class. Madodilua. Sir. Plz. Send. P.h.no

    • @yogavantha
      @yogavantha  ปีที่แล้ว

      9845711608 is my mobile number

  • @chaithramanjunath96
    @chaithramanjunath96 3 ปีที่แล้ว +1

    Sir online classes idya nimdu

    • @yogavantha
      @yogavantha  3 ปีที่แล้ว

      ಹೌದು ಚೈತ್ರ
      ಆನ್ಲೈನ್ ಕ್ಲಾಸೆಸ್ ನಡೀತಿದೆ
      9845711608 ನಂಬರ್ ಗೆ ವಾಟ್ಸಾಪ್ ಮಾಡಿ
      ಸಂಪೂರ್ಣ ಮಾಹಿತಿ ಕಳಿಸುತ್ತೇನೆ.
      ಧನ್ಯವಾದಗಳು 😊🙏🏼

    • @yogavantha
      @yogavantha  3 ปีที่แล้ว

      ಹೌದು ಚೈತ್ರ
      ಆನ್ಲೈನ್ ಕ್ಲಾಸೆಸ್ ನಡೀತಿದೆ
      9845711608 ನಂಬರ್ ಗೆ ವಾಟ್ಸಾಪ್ ಮಾಡಿ
      ಸಂಪೂರ್ಣ ಮಾಹಿತಿ ಕಳಿಸುತ್ತೇನೆ.
      ಧನ್ಯವಾದಗಳು 😊🙏🏼

  • @VijayaLakshmi-nr1hj
    @VijayaLakshmi-nr1hj ปีที่แล้ว

    Tq sir

  • @deekshithgowda366
    @deekshithgowda366 4 ปีที่แล้ว +1

    Tq sir

    • @yogavantha
      @yogavantha  4 ปีที่แล้ว

      U r welcome Deekshith☺️😇🙏🏼🙏🏼