ಅಪ್ಪಾಜಿ ದಾರಿಯಲ್ಲಿ ಅಪ್ಪು ||ಡೈರೆಕ್ಷನ್ ಚಾನ್ಸ್ ಮಿಸ್ಸಾಯ್ತು || ಡೈರೆಕ್ಟರ್ ಪಾತ್ರ ಸಿಕ್ತು || ನೆನಪಿನ ಪುಟಗಳು-25

แชร์
ฝัง
  • เผยแพร่เมื่อ 16 ต.ค. 2024
  • ಸಂತ ಮುರಳಿಮೋಹನ್-ಚಿತ್ರನಿರ್ದೇಶಕ-ಸಂಭಾಷಣೆಕಾರ
    ======================================
    ರಿಯಲ್ ಸ್ಟಾರ್ ಉಪೇಂದ್ರರವರ ಕಾಲೇಜು ಸಹಪಾಠಿ-ಆಪ್ತಮಿತ್ರರರಾದ (ನಿರ್ದೇಶಕ) ಮುರಳಿಮೋಹನ್ ಉಪೇಂದ್ರರರ ಜೊತೆಯಲ್ಲಿ...ಉಪೇಂದ್ರರ ಸಲುವಾಗಿಯೇ ಚಿತ್ರರಂಗಕ್ಕೆ ಬಂದವರು.
    ಉಪೇಂದ್ರರವರಂತೆಯೇ ಕಾಶಿನಾಥ್‍ರ ಗರಡಿಯಲ್ಲಿ ನಿರ್ದೇಶನದ ಪಟ್ಟುಗಳನ್ನು ಕಲಿತ ಮುರಳಿಮೋಹನ್ ನಂತರ ಗೆಳಯ ಉಪೇಂದ್ರರ ಜೊತೆಜೊತೆಯಲ್ಲೇ ಹೆಜ್ಜೆ ಹಾಕುತ್ತಾ ತರ್ಲೆ ನನ್ಮಗ,ಶ್,ಓಂ,ತೆಲುಗು ಓಂ, ಆಪರೇಶನ್ ಅಂತ,ಎ ಮೊದಲಾದ ಸಿನಿಮಾಗಳಿಗೆ ತಮ್ಮ ಹೆಗಲು ನೀಡುತ್ತಾರೆ.
    ನಂತರ...ಸ್ವತಂತ್ರವಾಗಿ ಸಾಕಷ್ಟು ಸಿನಿಮಾಗಳಿಗೆ ಸಂಭಾಷಣೆ ಬರೆಯುವ ಮುರಳಿಮೋಹನ್ ಕಿಚ್ಚ ಸುದೀಪ್ ಮತ್ತು ರೆಬಲ್ ಸ್ಟಾರ್ ಅಂಬರೀಶ್’ರ ಕಾಂಬಿನೇಷನ್’ನಲ್ಲಿ “ಓ ಕುಸುಮ ಬಾಲೆ” ಎನ್ನುವ ಚಿತ್ರವನ್ನು ಆರಂಭಿಸುತ್ತಾರೆ.ಕಾರಣಾಂತರಗಳಿಂದ ಆ ಸಿನಿಮಾ ಪೂರ್ಣಗೊಳ್ಳದೇ ಹೋದರೂ...ನಂತರದ ದಿನಗಳಲ್ಲಿ “ಉಪೇಂದ್ರ”ರ ನಾಗರಹಾವು ಸಿನಿಮಾವನ್ನು ನಿರ್ದೇಶಿಸುವುದರ ಮೂಲಕ ಸ್ಯಾಂಡಲ್ ವುಡ್ ನಿರ್ದೇಶಕರಾಗುತ್ತಾರೆ.
    ಮುಂದೆ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿದ ಮಲ್ಲಿಕಾರ್ಜುನ ಚಿತ್ರವನ್ನು,ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ “ಸಂತ” ಎನ್ನುವ ಸೂಪರ್ ಹಿಟ್ ಚಿತ್ರವನ್ನು ನಿರ್ದೇಶಿಸಿ “ಸಂತ” ಮುರಳಿಮೋಹನ್ ಎಂದೇ ಖ್ಯಾತರಾಗುತ್ತಾರೆ.
    ಮೂರು ದಶಕಗಳಿಗಿಂತಲೂ ಹೆಚ್ಚಿಗೆ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ-ಇಂದಿಗೂ ಕಾರ್ಯೋನ್ಮುಖರಾಗಿರುವ,ಚಿತ್ರರಂಗದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿರುವ ಸಂತ ಮುರಳಿಮೋಹನ್ ರವರು ನಮ್ಮ ಚಿಯರ್ಸ್ ಡಿಜಿಟಲ್ ಮೀಡಿಯಾ ಯೂಟ್ಯೂಬ್ ವಾಹಿನಿಯೊಂದಿಗೆ ತಮ್ಮ ಬಾಲ್ಯ-ಹರೆಯ-ಉಪೇಂದ್ರರ ಪರಿಚಯ-ತಮ್ಮ ಚಿತ್ರ ಬದುಕು ಮತ್ತು ತಮ್ಮ ಬದುಕಿನ ಜೊತೆಗೆ ಬೆರೆತು ಹೋದ ಉಪೇಂದ್ರರ ಚಿತ್ರ ಬದುಕಿನ ಏಳುಬೀಳುಗಳು-ಸೋಲುಗೆಲುವು ಮೊದಲಾದ ಚಿತ್ರರಂಗದಲ್ಲಿನ ಆರಂಭದಿಂದ ಹಿಡಿದು ಇಂದಿನವರೆಗಿನ ಎಲ್ಲ ಅನುಭವಗಳನ್ನೂ ಸವಿಸ್ತಾರವಾಗಿ ಹಂಚಿಕೊಂಡಿದ್ದಾರೆ.ನೋಡಿ... ತಮ್ಮ ಅಭಿಪ್ರಾಯ ತಿಳಿಸಿ...ಇಷ್ಟವಾದರೆ ಹಂಚಿಕೊಳ್ಳಿ.
    ನಮ್ಮ ಚಿಯರ್ಸ್ ಡಿಜಿಟಲ್ ಮೀಡಿಯಾ ಚಾನೆಲ್’ಗೆ ಚಂದಾದಾರರಾಗಿ. ಧನ್ಯವಾದಗಳು.
    #Director_MuraliMohan_Sandalwood_Diaries
    #Director_MuraliMohan_interview
    #Making_Of_TharleNanMaga_Shh_A_kannadaMovies
    #ಮೇಕಿಂಗ್_ಆಫ್_ಶ್_ತರ್ಲೆನನ್ಮಗ_ಎ_ಮುರಳಿಮೋಹನ್
    #OM_film_25_year_celebration
    #making_of_om_kannada_movie
    #OM_25years
    #OMkannadaFullMovie
    #OM25YearsAnniversaryCelebration
    #DirectorMuraliMohanInterview,
    #OmSilverJubilee,
    #OmFilmTrendSettingVideo,
    #OmMuraliMohan_interview
    #om_kannada_movie_songs,
    #ಓಂಸಿನಿಮಾ25ವರ್ಷ
    #ಶಿವಣ್ಣಉಪೇಂದ್ರಓಂಸಿನಿಮಾ
    #ಓಂtoಶುಭಂನೆನಪುಗಳು
    #ಶಿವಣ್ಣಉಪೇಂದ್ರಓಂಸಿನಿಮಾ
    #ಓಂtoಶುಭಂನೆನಪುಗಳು

ความคิดเห็น • 38

  • @PakkaGowdruMaterial
    @PakkaGowdruMaterial 4 ปีที่แล้ว +13

    Best episodes i have come across ......His episodes are better than weekend with Ramesh coz of truth he is telling

  • @anandkumarakumar7582
    @anandkumarakumar7582 4 ปีที่แล้ว +10

    ಎಲ್ಲ ಒಳ್ಳೆಯ ಕೆಲಸ ಮಾಡಲು ತಡವಾಗುತ್ತದೆ ಅದರ ಯಶಸ್ಸು ಅತಿ ಉತ್ತಮ ವಾಗಿರುತದೇ ನಿಮ್ಮಗೇ ದೇವರ ಕೃಪೆ ನಿಮಗೆ ಇರಲಿ ಅಂತ ಬೇಡಿಕೊಳ್ಳುತ್ತೇವೆ

  • @pramilak9048
    @pramilak9048 4 ปีที่แล้ว +9

    ಅಪ್ಪು ಆಲ್ವೇಸ್ ಸ್ವೀಟ್ ಹಾರ್ಟ್

  • @naveenkumarsr3892
    @naveenkumarsr3892 4 ปีที่แล้ว +7

    Your experience definitely required for Kannada film industry.

  • @ಖಂಡಪ್ಪಅಪ್ಪು
    @ಖಂಡಪ್ಪಅಪ್ಪು 4 ปีที่แล้ว

    ಅಪ್ಪು.ಬಾಸ್..💞

  • @PakkaGowdruMaterial
    @PakkaGowdruMaterial 4 ปีที่แล้ว +3

    I liked the honesty and truth words from him ....

  • @kumarkummi2231
    @kumarkummi2231 4 ปีที่แล้ว +4

    murali sir niv innu olle olle movie direction madi sir

  • @raghunreddy143
    @raghunreddy143 4 ปีที่แล้ว +5

    Some unknown hands played with his life
    Must be some one close to him

  • @kumarkummi2231
    @kumarkummi2231 4 ปีที่แล้ว +2

    nimmale olle talent ide sir

  • @hrchandankumar2971
    @hrchandankumar2971 4 ปีที่แล้ว +6

    Prem ge kathe gothidare thane helodu

  • @Lokesh-vt8yg
    @Lokesh-vt8yg 4 ปีที่แล้ว

    ಸರ್ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.

  • @prasadmallupur3724
    @prasadmallupur3724 4 ปีที่แล้ว

    ಹಾಯ್ ಸರ್
    ನಿಮ್ಮ ಜೀವನದಲ್ಲಿ ನಡೆದ ಘಟನೆಗಳನ್ನೇ ಸೇರಿಸಿ ಒಂದು ಕಥೆ ಮಾಡಿ...ಸರ್ ಖಂಡಿತ ಯಶಸ್ಸು ನಿಮ್ಮದಾಗುತ್ತದೆ

  • @krishnakrishna2715
    @krishnakrishna2715 4 ปีที่แล้ว +2

    Appu boss

  • @yamunakgowda8655
    @yamunakgowda8655 4 ปีที่แล้ว +3

    ಸಾಕಷ್ಟು, Rowdysum Based movies ಬಂದಿದ್ದವೆ.... ಹಾಗಾಗಿ, ಸಂತ movie ಯಲ್ಲಿ, curiosity, ಆಗಲಿ ,thrill ಆಗಲಿ ನನಗೆ ಕಾಣಿಸಲಿಲ್ಲ... ಕಥೆ, Narration ತುಂಬಾ ಚೆನ್ನಾಗಿ ಮಾಡ್ತಿರ,

  • @bhuvanmanju3831
    @bhuvanmanju3831 4 ปีที่แล้ว

    Sir I am big fan of yours

  • @prashanthrohith815
    @prashanthrohith815 4 ปีที่แล้ว

    Sir nimgiruva cinema knowledge and talent ge... ondhu beautiful small budget cinema madi... with very good artists... Nimge bekagiro artists itkondu nimma thana iro nimma style of cinema .... Kanditha super hit aaguthe... Class actors like Ganesh... Am waiting to see a pakka class Muruli mohan movie....

  • @kidsandmotherdance4611
    @kidsandmotherdance4611 4 ปีที่แล้ว +2

    Soooper

  • @thilakkumar8739
    @thilakkumar8739 4 ปีที่แล้ว

    Nice✌️

  • @sreekanthpl8406
    @sreekanthpl8406 4 ปีที่แล้ว +5

    Very interesting and challenging journey.. Following Murali mohan episode in multiple youtube channels.. I have an question for Murali sir, does he feel that Upendra sir didn't help or support him in Film journey, as initially they all promised to stay and grow together in film industry.. Does Upendra sir forgot his close friends who sacrificed everything for his growth in film industry.. Need to know how is friendship with Upendra and Murali mohan now at present time..

    • @INajnaR
      @INajnaR 4 ปีที่แล้ว +5

      I think only Murali sir is reason for what he is and what he’s not today..!! He can blame luck and no support but he’s the sole responsible, that’s all I see

    • @manjunath7497
      @manjunath7497 4 ปีที่แล้ว +1

      @@INajnaR yes more over he didn't even blame Upendra or anyone I guess I had watched few videos

    • @INajnaR
      @INajnaR 4 ปีที่แล้ว +3

      Manjunath BS actually he told raajkiya aaythu, nam friends yaru barlilla and all.. but basically he is saying he did everything right but still things didn’t happen.. if 1 or 2 instances are fine but he’s saying for everything he did very well but other factors didn’t worked out.. I don’t think it’s believable.. probably if the persons he refers they might have different story..!!

    • @bloreappuappy926
      @bloreappuappy926 4 ปีที่แล้ว

      😀 good?

    • @aryaguruarya967
      @aryaguruarya967 4 ปีที่แล้ว

      A movie ge ivru barde iddidde olledu aythu illa andre a music halagi hogirodu gurukiran Tara music madoke agtirlilla,evra script chennagidre sudeep ega produce madthiddru summne yenyeno hrltaare

  • @devublacklion8002
    @devublacklion8002 4 ปีที่แล้ว

    Good luck sir

  • @chethangowda8381
    @chethangowda8381 4 ปีที่แล้ว +2

    🙏🙏🙏 sir

  • @damodars4580
    @damodars4580 4 ปีที่แล้ว +1

    ನೀವು ಯಾಕೆ film institute ಮಾಡಬಾರದು...?

  • @kidsandmotherdance4611
    @kidsandmotherdance4611 4 ปีที่แล้ว +1

    Good boy

  • @kumarkummi2231
    @kumarkummi2231 4 ปีที่แล้ว

    waiting your episode sir

  • @naveenkumarkr3169
    @naveenkumarkr3169 4 ปีที่แล้ว +2

    Sir next film direct yavaga sir..uppi sirge nive story madi direct nadi sir ..rply madlebeku sir..yella episode watch madtidini.

  • @vijaykishore8903
    @vijaykishore8903 4 ปีที่แล้ว +1

    Istella CG bagge knowledge iro talents ge chance sigthilla. Idanna vidhi anodha athwa industry paristhiti anodha ?

  • @prasadgpatil3812
    @prasadgpatil3812 4 ปีที่แล้ว

    Raj Movie Upload Madsi Sir

  • @lohithlohith9311
    @lohithlohith9311 4 ปีที่แล้ว

    Anna nin mundhe yar Anna Prem

  • @yamunakgowda8655
    @yamunakgowda8655 4 ปีที่แล้ว +3

    ಈಗ, ಜನ ಬಯಸೊದು,......
    ಕಥೆ, ಮುಂದೆ ಏನಾಗುತ್ತೆ ಅನ್ನೊ curiosity ,ಕಿವಿಗೆ ಇಂಪಾಗಿರೊ song. ಒಳ್ಳೆ comedy... ನೆನಪಿಸಿ, ನೆನಪಿಸಿಕೊಂಡು....ನಗುವಂತಹ comedy. ಅಂತಹ, Artiest ಗಳು, ಬೇಕು, ಇದೆಲ್ಲ ಆದ್ರು, Main, ದೇವರ ಆಶಿವಾ೯ದ, ಎಲ್ಲಕ್ಕಿಂತಲೂ ...ಮೊದ್ಲು ಇರಬೇಕು... ಆಗ್ಲೆ, ...ಯಶಸ್ಸು.... ಕಟ್ಟಿಟ್ಟ ಬುತ್ತಿ...

  • @aryaguruarya967
    @aryaguruarya967 4 ปีที่แล้ว

    Ega kusumabale ,trin trin cinima madbodalva script chennagidre Sudip madiroru