ಸರ್ ನೀವು ಹೇಳಿಕೊಟ್ಟಿರ ಅಂತ ಪಾಠಗಳು ತುಂಬಾ ಚೆನ್ನಾಗಿದೆ ಇದೇ ತರ ಸಾವಿರಾರು ಜನಗಳ ಮನೆ ಮಾತಾಗಿದ್ದೀರಾ ಇದೇ ತರ ಇನ್ನೂ ಒಳ್ಳೆ ಒಳ್ಳೆ ವಿಡಿಯೋಸ್ ಮಾಡಿ ಸರ್ ನಾನು ಎಜುಕೇಶನ್ ಮಾಡಿಲ್ಲ ಆದ್ರೂನೂ ನೀವು ಹೇಳಿರೋ ಅಂತ ಪಾಠಗಳೆಲ್ಲ ಕೇಳ್ತಾ ಇರ್ತೀನಿ ಸರ್ ನನ್ನ ಕಡೆಯಿಂದ ಧನ್ಯವಾದ ಸರ್ ನಿಮಗೆ ಓದುವಂತ ಮಕ್ಕಳಿಗೆ ನೀವು ಮಾದರಿಯಾಗಿದ್ದೀರಾ ಸರ್ ಧನ್ಯವಾದ ಸರ್
ನಮಸ್ತೆ ಸರ್, ನಿಮ್ಮ ವಿವರಣೆ ಚೆನ್ನಾಗಿದೆ... ಆದರೆ ದುರದೃಷ್ಟವಶಾತ್ ತುಂಬಾ ತಪ್ಪು ಮಾಹಿತಿಗಳಿವೆ... ದಯವಿಟ್ಟು ತುಂಬಾ ಕನಸುಗಳನ್ನು ಕಟ್ಟಿಕೊಂಡಿರೋ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ಕೊಡಿ...🙏🙏
Hello sir nanu ibps clerk job ge apply madidini sir but idara syllabus yenu and kannadadalli exam irodarinda yava yava kannada books refer madabeku sir matte subject wise dinakke yastu gante odabeku sir exam date near barodarolage hege prepare agabeku plz tilisi kodi sir
ಸರ್ ಹಿರಿಯರು ಹೇಳ್ತಾರೆ . ಕೆಟ್ಟಮೆಲೆ ಬುದ್ದಿ ಬಂತು ಅಂತ . ಆದರೆ ನಾವು ಕೆಡುವುದಕ್ಕು ಮುಂಚೇ ಬುದ್ದಿ ಬರಬೇಕು ಅಂದ್ರೆ ಏನು ಮಾಡಬೇಕು. ನನಗೆ ಅನಿಸಿದ ಪ್ರಕಾರ ಇನ್ನು ಮುಂಚೆನೇ ಕೆಡಬೇಕಾ ಹೇಳಿ ಸರ್. ಇದರ ಬಗ್ಗೆ ಸರಿಯಾಗಿ ಮಾರ್ಗದರ್ಶನ ನೀಡಿ ಸರ್
ಸರ್ ನೀವು ಹೇಳಿಕೊಟ್ಟಿರ ಅಂತ ಪಾಠಗಳು ತುಂಬಾ ಚೆನ್ನಾಗಿದೆ ಇದೇ ತರ ಸಾವಿರಾರು ಜನಗಳ ಮನೆ ಮಾತಾಗಿದ್ದೀರಾ ಇದೇ ತರ ಇನ್ನೂ ಒಳ್ಳೆ ಒಳ್ಳೆ ವಿಡಿಯೋಸ್ ಮಾಡಿ ಸರ್ ನಾನು ಎಜುಕೇಶನ್ ಮಾಡಿಲ್ಲ ಆದ್ರೂನೂ ನೀವು ಹೇಳಿರೋ ಅಂತ ಪಾಠಗಳೆಲ್ಲ ಕೇಳ್ತಾ ಇರ್ತೀನಿ ಸರ್ ನನ್ನ ಕಡೆಯಿಂದ ಧನ್ಯವಾದ ಸರ್ ನಿಮಗೆ ಓದುವಂತ ಮಕ್ಕಳಿಗೆ ನೀವು ಮಾದರಿಯಾಗಿದ್ದೀರಾ ಸರ್ ಧನ್ಯವಾದ ಸರ್
ವಾವ್ ಸರ್ ಈ ಒಂದು ವೀಡಿಯೋ ಗಾಗಿ ಸುಮಾರು ವರ್ಷಗಳ ಕಾಲು ಕಾದಿದ್ದೇವೆ. ತುಂಬಾ ಧನ್ಯವಾದಗಳು ಸರ್.ಹಾಗೆ ರಾಸಾಯನಿಕ ಮತ್ತು ಜೀವಶಾಸ್ತ್ರ ನೂ ಮಾಡಿ
ಎಲ್ಲ ತರಗತಿಗಳನ್ನು ಕೇಳಿ ನನ್ನ ಅಂದಿನ ಹಳೆಯ ದಿನಗಳು ನೆನಪಾದವು ತುಂಬಾ ಒಳ್ಳೆಯ ಉತ್ತಮ ವಿವರಣೆ ಸರ್ ನಿಮ್ ತರಗತಿ ಕೇಳಿ ವಿಜ್ಞಾನ ಸುಲಭ ಅನಿಸುತ್ತಿದೆ👌👌❤
Nimma class galu manamuttuvantirutade sada.....danyavadagalu🙏
ತ್ಯಾಂಕ ಯೂ ಸೊ ಮಚ್ ಸರ್....ವಿಜ್ಞಾನ ವನ್ನು ಬೋಧಿಸುವುದರ ಮೂಲಕ ನಮ್ಮಲ್ಲಿರುವ ಜ್ಞಾನವನ್ನು ಇಮ್ಮಡಿಗೊಳಿಸಿದಿರಿ...ಹೃದಯಾಂತರಾಳದ ಧನ್ಯವಾದಗಳು ಸರ್
ನಮಸ್ತೆ ಸರ್, ನಿಮ್ಮ ವಿವರಣೆ ಚೆನ್ನಾಗಿದೆ... ಆದರೆ ದುರದೃಷ್ಟವಶಾತ್ ತುಂಬಾ ತಪ್ಪು ಮಾಹಿತಿಗಳಿವೆ... ದಯವಿಟ್ಟು ತುಂಬಾ ಕನಸುಗಳನ್ನು ಕಟ್ಟಿಕೊಂಡಿರೋ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ಕೊಡಿ...🙏🙏
ನಿಮ್ಮ ಒಂದು ಸೇವೆ ಬಡ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಬೆಳಗುತ್ತಿದೆ ಈ ಸೇವೆ ನಿರಂತರವಾಗಿರಲಿ ಸರ್ 🙏🙏💐💐💐
ವಿನಯವು ನಿನ್ನದಾದರೆ ವಿಜಯವು ನಿನ್ನದೇ.... ಸಹನೆಯು ನಿನ್ನದಾದರೆ ಸಕಲವೂ ನಿನ್ನದೇ ❤❤🙏🙏
Best class
ಧನ್ಯವಾದಗಳು ಗುರುಗಳೇ
Namaste sir 🥰❤️🙏🙏💐🙏🙏🎊🎊🎊
ಧನ್ಯವಾದಗಳು ಮಂಜುನಾಥ್ ಸರ್ 🙏🏼🙏🏼💐
Tq sir ... please sir biology class madi marathon ple...
Tq sir chanagittu class
ಸರ್ ರಾಸಾಯನಿಕಶಾಸ್ತ್ರ ಮೆಗಾ ಎಪಿಸೋಡ್ ಮಾಡಿ ಪ್ಲೀಸ್ ❤❤❤❤💐💐💐🎉🎉🎉
Wow ..way of teaching is awesome sir❤
ಇದೆ ರೀತಿ ಭೋಗೋಳ ಇತಿಹಾಸ ಸಂವಿಧಾನ... ಮಾಡಿ ಸರ್
Please NMMS exam oriented sats class videos haaki sir...urs gmat classes amazing 🎉😊
Tq sir 😊
Mental ability complete package video madi sr
Super explaining sir🙏🙏
Nice
Sir youer english teaching super sir❤🙏🙏thank you sir
ಕೋಟಿ ಕೋಟಿ ನಮನಗಳು ಸರ್ 💐💐💐💐👍✨️✨️✨️
Thank you so much sir haage kannada grammar long class madu sir pls
Sir Nim pata Keli Nam sir nenap adru ❤
Super class sir 🎉🎉🎉🎉❤
Sir plz complete Chemistry class madi sir group - c exam ge help aagute 🙏🙏
ನನ್ನ ಹೃದಯಸ್ಪರ್ಶಿ ನಮನಗಳು ಸರ್ ವಿಜ್ಞಾನಕ್ಕೆ ಸಂಬಂಧಿಸಿದ ವಿಡಿಯೋ ನಮ್ಮಿಂದ ಬೇಕಿತ್ತು ಅದು ದೊರೆತಿದೆ ❤💛
❤
❤
😅
😊
@@mamatateju53360😊0😊p00l 😊l love uhh babu miss yo yo 😊pi 😊li 0😊pp0pi pain pain yevalo 😊😊p😊😊😊😊pata p😊😊pass pi 😊p00
Thank you 🎉❤sir
Thank you so much sir very useful class ❤
1&3rd match is super ❤love from karnatak 💛❤️
Nice sir
Tqs fr dis useful video sir......🙏
Thank u sir
Best Detailed class❤ thank U sir
Danyavada my best ticher
🤝sir 👌👌❤🙏🙏🙏🙏🙏
Sir field inspector and welfare officer bagge class madi sir
Very glad to be your follower🙏🥰
Thank you Sir 🙏🙏
Super sir......
TQ so much sir😊
Scattering of light ಬೆಳಕಿನ ಚದುರಿಕೆ
Super sir
🙏ಮಜುನಾಥ
❤🎉😊
❤❤tq sir
Tqsm Sir ❤
Happy birthday sir❤
Hello sir nanu ibps clerk job ge apply madidini sir but idara syllabus yenu and kannadadalli exam irodarinda yava yava kannada books refer madabeku sir matte subject wise dinakke yastu gante odabeku sir exam date near barodarolage hege prepare agabeku plz tilisi kodi sir
Contact 9483196666 for books
Sir nim videogalu ishtu doddadaagi film riti kordre eshtottu antaa nododu I videogalanna chikkadaagi upload Maadi
Reverberation =ಅನುರಣನೆ
First and last music tone ❤👌👌
Sir I am student of Meheboob rathod sir .sir I am always waiting for your classes sir ❤❤
Super sir❤❤
Very good annere
Health problem annere
ng
At saradka petrol pump menejar work anner Harisha annere and Murali Krishna annere pump
Sir hege Kuda mathematics subject nimmada barbeku anno ase sir adru nimma voice kelida takshana romanchana sir ..... tq u soooo much sir
ಈ ಎಲ್ಲಾ ವೀಡಿಯೋಗಳನ್ನು ನೋಡಿದ್ದೇವೆ ಸರ್. ದಯವಿಟ್ಟು ಮೇಗಾ ವೀಡಿಯೋ ಹೊಸದನ್ನು ಅಪ್ ಲೋಡ್ ಮಾಡಿ
Har har Mahadev
👇Like who are pc lovers😎🚶
KEA inda call agiro SDA and FDA syllabus mele crash course madi sir🙏
Useful information sir thank you so much for this episode
Beautiful classes sir nimdu
Explanation super ❤
Do full science marathon video
Hello sir nim channel ge kottiro music very nice sir ,yava music director ninda padkondri sir, yav movie yalli baritte sir e music
Sir tet maths ಮಹಸಂಚಿಕೆ madi sir plz
Tq sir
ಸರ್ ನೀವು ಇತಿಹಾಸದ ಟೀಚರ್ ಇದೀರಾ?
U r a awesome teaching God sir🙏❤God bless you🎉next topic video please sir 3:59:32
Manjunath sir NIV Andre energy tq so much
HII
Swathi
@@ningayyapujari6170en helappa pujari😢
We need Current appears from you sir plz🙏
Sir namaste nanu B.Ed first year student sir I have cleared TET exam what is the next exam or next step in this process I don't no sir please reply me
Thpu
ನಿಮ್ಮ ಮೊದಲನೇ ವೀಡಿಯೋ ನೋಡಿ ಅಡಿಕ್ಟ್ ಆಗ್ಬಿಟ್ಟಿದೆ.
Sir 2024 village account na syallabus heli sir
❤❤❤❤
Sir newton law apply on moon or not
God 🙏🙏🤲🤲
Sir pdf telegram alli aki please ❤❤
ಸರ್ ಈ ಗಣಿತ ಹಾಗೂ ಅಗಣಿತದ ಬಗ್ಗೆ ಮಾರ್ಗದರ್ಶನ ನೀಡಿ ಸರ್.....
Sir SSC MTS Exam Bagge swalpa classes Madi
Sir english grammar Bagge class madi sir.pls
🙏🙏
👍💥💐
Interference kannada word
ಬೆಳಕಿನ ವ್ಯತಿಕರಣ sir
Sir ans D- rays
👌
Sir plz do SDA crash course
Oke atlane kaaniddam
Tillu annaki cheppeddaam👍
Computer sub ide thara class Madi sir means onde video all topics
ಬೆಳಕಿನ ವ್ಯತಿರಿಕ್ತತತೆ
🎉
🎉🎉👌👌
Sir pls explain in English
ಇದೇ ರೀತಿ ರೂಪಾ ಮೇಡಂ, ಜೋಗ sir ಎಲ್ಲರ ಪಾಠಗಳನ್ನ ಒಂದೇ ವಿಡಿಯೋ ದಲ್ಲಿ ಮಾಡಿ sir. ರಿವಿಜನ್ ಮಾಡಕ್ಕೆ ಅನುಕೂಲ agatte
ಅದು, ಸಂಪೂರ್ಣ ಆಂತರಿಕ ಪ್ರತಿಫಲನ ಅಲ್ಲವೇ?!
Old videos🙄 but🔥
ಕನ್ನಡ ದಲ್ಲಿ heli swalp English word bed sir tilitill
ಸರ್ ಹಿರಿಯರು ಹೇಳ್ತಾರೆ . ಕೆಟ್ಟಮೆಲೆ ಬುದ್ದಿ ಬಂತು ಅಂತ . ಆದರೆ ನಾವು ಕೆಡುವುದಕ್ಕು ಮುಂಚೇ ಬುದ್ದಿ ಬರಬೇಕು ಅಂದ್ರೆ ಏನು ಮಾಡಬೇಕು. ನನಗೆ ಅನಿಸಿದ ಪ್ರಕಾರ ಇನ್ನು ಮುಂಚೆನೇ ಕೆಡಬೇಕಾ ಹೇಳಿ ಸರ್. ಇದರ ಬಗ್ಗೆ ಸರಿಯಾಗಿ ಮಾರ್ಗದರ್ಶನ ನೀಡಿ ಸರ್
Thank you so much sir
Tqsm sir