ನಮ್ಮ ಕನ್ನಡಿಗರ ಹೃದಯವಂತ ಸಾಹಸಸಿಂಹ ವಿಷ್ಣುವರ್ಧನ್ ಸರ್ ನೀವೀಗ ನಮ್ಮೊಂದಿಗೆ ಇಲ್ಲ ಅನ್ನುವುದೇ ತುಂಬಾ ಬೇಜಾರು ಆದರೂ ನೀವು ಅಭಿನಯಿಸಿದ ಎಲ್ಲಾ ಚಿತ್ರಗಳು ಅದರ ಹಾಡುಗಳು ನಮಗೆ ಈಗಲೂ ಸ್ಪೂರ್ತಿದಾಯಕ ನೀವಿದ್ದರೂ ಇಲ್ಲದಿದ್ದರೂ ನಿಮ್ಮನ್ನು ಮರೆಯಲು ಎಂದಿಗೂ ನಮಗೆ ಸಾಧ್ಯವಿಲ್ಲ ನೀವು ನಮ್ಮ ಹೃದಯದಲ್ಲಿ ನೆಲೆಸಿದ್ದೀರಿ
Vishnu Sir was a class act. One of the all-time greats of the Indian and Kannada Film Industry. His contribution to cinema is unparalleled. Miss you Sahasa Simha. You will be always with us through your classic films .
History ,,thinking ,talking ,voice, personality , fluent languages , devotional,,practical , public life , passionate all lion 🦁♥ ...Good jai vishnu DADA
I don't know how many times I watched this video of vishnuji. Love him so....much that love never ends. Estu channagi heliddare.. Mental health, physical health, moral, spiritual everything included. 😍😍😍
ಯನು ಮಾಡೋದು ಬಾಸ್ ಇಂತಾ ಮಹಾತ್ಮನ ಸಹಾಯ ಮಾಡೋದು ತಾನೂ ಮರಣಿಸಿದ ಮೇಲು ಬೆರೆಯವರಿಗೆ ತಿಳಿಯೋದು ಸೂಪರ್ ಅಂತಾನೆ ಅನೇಕ ರೀತಿ ಜನರಿಗೆ ಸಹಾಯ ಮಾಡಿದ ಮಹಾಪುರುಷನ ಬಗ್ಗನೆ ಅತ್ತೆ ಆಸ್ತಿ ಅಳಿಯನಿಗೆ ಸಹಾಯ ಮಾಡಿದ ಕೆಲ ದೊನ್ನೆ ನಾಯಕರ ಅನುಯಾಯಿಗಳ ನಾಯಿಗಳು ಬೊಗಳೋ ತರ ಮನಸಿಗೆ ಬಂದಂಗೆ ಬೊಗಳುತ್ತಾ ಇದಾರೆ ಆದರೆ ದಾದಾ ಗತ್ತು ದೇಶಕ್ಕೆ ಗೊತ್ತು ಜೈ ಲೆಜೆಂಡ್ರಿ ಸೂಪರ್ ಸ್ಟಾರ್ ಕರುಣಾಮಯಿ ಡಾ. ವಿಷ್ಣುವರ್ದನ್ ಮಹಾರಾಜ್ ಜೈ ಜೈ ಕರ್ನಾಟಕ
Wow.... avaranna nodode ondu dodda kushi namge ennu avar maatanna kelta edre hage keltane erbeku anisutte... aa innocent face nodidre ontara kushi namge ...Thank you so much sir.... enta video na upload madidakke....
ನನಗೆ 26ವರ್ಷ ಆದ್ರೂ ವಿಷ್ಣುದಾದ ನಮ್ಮ ಪಾಲಿಗೆ ದೇವರು ಅದಕ್ಕೆ ನಾನು ಅಭಿ ಜೊತೆ ವಿಷ್ಣು ಸೇರಿಸಿ ಅಭಿ ವಿಷ್ಣು ನನ್ನ ಹೆಸರು ಆಗಿದೆ ಜೈ ವಿಷ್ಣುದಾದ ನಮ್ಮೂರಲ್ಲಿ ಅಭಿ ವಿಷ್ಣುಅಂದ್ರೆ ನೇ ನಾನು ಬೇಗ ಗೊತ್ತಾಗೋದು
ಭಾರತ ಚಿತ್ರರಂಗದ ಅತ್ಯಂತ ಸ್ಪುರದ್ರೂಪಿ ನಟ... ಅದ್ಭುತ ಕಲಾವಿದ... ಸರ್ವಶ್ರೇಷ್ಠ ವ್ಯಕ್ತಿ... ನಮ್ಮ ಹೆಮ್ಮೆಯ ವಿಷ್ಣುವರ್ಧನ್..❤️❤️❤️❤️
Such a handsome man and style icon.. Walking style, speaking style.. What a style 👌👌
ವಿಷ್ಣು ಸರ್ ಜೊತೆ ಮಾತನಾಡುವ ವ್ಯಕ್ತಿ ತುಂಬಾ ಅದೃಷ್ಟಶಾಲಿ.. ದಂತಕಥೆಯೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತು
ದೈವ ಕಳೆ ಮುಖದಲ್ಲಿ ಸ್ಪಷ್ಟ ವಾಗಿ, ಕಾಣಿಸುತ್ತೆ what a man he is? ,,
ಭಾರತ ಚಿತ್ರರಂಗದ ಅದ್ಭುತ ನಟರಲ್ಲಿ ವಿಷ್ಣು ದಾದ ಕೂಡ ಒಬ್ಬರು 🌹🙏🌹
Visnu daada Obbare.
Obarallaa irokke agoddu dada obrenenee..
ಒಬ್ಬರು ಅಲ್ಲ ಒಬ್ಬರೇ
ನಮ್ಮ ಗುರು ವಿಷ್ಣು ಅಪ್ಪಾಜಿ ಮಾತಾಡದೆ ಒಂದು ಚಂದ😍🧡😍(ದೇವರ ಮಾತುಗಳನ್ನ ಕೇಳೋದೆ ಒಂದು ಸೊಗಸು)
Currect sir 🙏🙏🙏
👌🏼 m fan of Shimaanna 🦁
Yes anna niv heliddu ❤️❤️
@@bhoomikabhoomika946 bbye bhul bhuk free
ನಾನು ನಿಜವಾದ ಸಾಯಿಬಾಬಾ ರನ್ನು ನೋಡಿಲ್ಲ ಆದರೆ ನನ್ನ ಪಾಲಿಗೆ ವಿಷ್ಣು ಸರ್ ನಿಜವಾದ ಸಾಯಿರಾಂ 🙏
Nija
Nija sir
True
Nija
100%❤
ವಿಷ್ಣು ಸರ್ ನ ಅಷ್ಟು ಹತ್ತಿರದಂದ ನೋಡಿದ ನೀವೇ Lucy sir.VSS love from Koppal
ಅಭಿಮಾನಿಗಳ ಪ್ರೀತಿಯ ಒಡೆಯ ನಮ್ಮ ಸಾಹಸ ಸಿಂಹ ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಸರ್🦁🦁🦁🦁🦁🦁🦁🦁🦁🦁
🙏❤️❤️ ಏಂತ ಮಾತು... 🙏🙏🙏 ಅಪ್ಪಾಜಿ❤️ ಇಂತ ವಿಷಯವನ್ನು ನಿಮ್ಮಿಂದ ಕೇಳಿದ್ದು ನಮ್ಮ ಪುಣ್ಯ🙏🙏❤️
ನಮ್ಮ ಕನ್ನಡಿಗರ ಹೃದಯವಂತ ಸಾಹಸಸಿಂಹ ವಿಷ್ಣುವರ್ಧನ್ ಸರ್ ನೀವೀಗ ನಮ್ಮೊಂದಿಗೆ ಇಲ್ಲ ಅನ್ನುವುದೇ ತುಂಬಾ ಬೇಜಾರು ಆದರೂ ನೀವು ಅಭಿನಯಿಸಿದ ಎಲ್ಲಾ ಚಿತ್ರಗಳು ಅದರ ಹಾಡುಗಳು ನಮಗೆ ಈಗಲೂ ಸ್ಪೂರ್ತಿದಾಯಕ ನೀವಿದ್ದರೂ ಇಲ್ಲದಿದ್ದರೂ ನಿಮ್ಮನ್ನು ಮರೆಯಲು ಎಂದಿಗೂ ನಮಗೆ ಸಾಧ್ಯವಿಲ್ಲ ನೀವು ನಮ್ಮ ಹೃದಯದಲ್ಲಿ ನೆಲೆಸಿದ್ದೀರಿ
what a knowledge and fluency in kannada and english and Great simplicity This is the greatness of Vishnuvardhan sir
ನಮೆಲ್ಲರ ಹೃದಯ ಗೆದ್ದ ಹೃದಯವಂತ ವಿಷ್ಣು ದಾದ🙏
ಅಣ್ಣಾವ್ರು ಮತ್ತು ವಿಷ್ಣು ಸರ್ ತುಂಬಾ ಬುದ್ದಿವಂತರು
ಬುದ್ದಿವಂತರು ಅಲ್ಲ ದೇವರು ಜೈ ದಾದಾ ❤️
ನೋಡ್ತಾ ಇದ್ರೆ ನೋಡ್ತಾನೆ ಇರ್ಬೇಕು ಅನ್ಸುತ್ತೆ..biggest ಲಾಸ್
ನಮ್ಮ ವಿಷ್ಣು ಸರ್ ಸ್ಟೈಲ್.. 👌👌..
ಈಗಿನ ಹೀರೊ ಗಳ interview Kelidre ಇವರೆಲ್ಲ ಹೀರೋ ಗಳು ನಮ್ಮಗೆ ರೋಲ್ ಮಾಡಲ್ ಆಗ್ತಾರಾ ಅನಸುತ್ತೆ ..
ವಿಷ್ಣು sir vandondu matu kuda ಅರ್ಥ ಪೂರ್ಣ ವಾಗಿದೆ... Miss you 🦁
ಮುದ್ದು ಮುಖದ ವಿಷ್ಣು ಜೀ,♥️
ಜೈ ಡಾ,ವಿಷ್ಣು ಅಪ್ಪಾಜಿ👏👏👏
ನಮ್ಮ ಯಜಮಾನ್ರು ಮಾತು ಮುತ್ತು ಇದ್ದಂಗೆ 😎😎😎😎😎👍👍👍👍👍❤️❤️❤️❤️❤️❤️❤️💐💐💐💐
ಅಬ್ದುತ ಮಾತುಗಳು, ಅದ್ಬುತ ನಟರು 🙏🙏🙏🙏
Namma Sri Vishnu Boss irabekittu innu ondu 50 years.. He is just real legend knowledge bank..What a Speech 👏👏👏. JAI SRI VISHNU DAADA 🙏🙏
నాకూ విష్ణువర్ధన్ చాలా like 👍
ನಮ್ಮೆಲ್ಲರ ದೇವರು🙏🙏🙏❤❤❤🙏🙏🙏
ನಾ ಕಂಡ ಅದ್ಭುತ ನಟ ದಾದ.
ಜೈ ವಿಷ್ಣು ದಾದಾ 🦁🦁🦁
Really he is a most handsome hero in Indian cinema industry, he is heartly also most handsome human being, great salute to vishnu dada❤❤❤🙏🙏🙏
ನಮ್ಮ ಹೆಮ್ಮೆಯ ವಿಷ್ಣುವರ್ಧನ್ ನಮ್ಮ ಗುರು
Super appaji Nim voice Neevu really great appaji matthe hutti banni appaji miss you dhadha
ಅದ್ಬುತ ಜ್ಞಾನಿ
ಜೈ ಸಾಹಸಸಿಂಹ ವಿಷ್ಣುವರ್ಧನ್.
ನಮ್ಮ ಎಲ್ಲರ ಪಿೃತಿಯ ವಿಷ್ಣುವರ್ಧನ್ ಸರ್ ಅವರು ಆರೋಗ್ಯದ. ಬಗ್ಗೆ. ತುಂಬಾನೇ. ಚನ್ನಾಗಿಯೇ ಹೇಳಿದ್ದಾರೆ.
Vishnu Sir was a class act. One of the all-time greats of the Indian and Kannada Film Industry. His contribution to cinema is unparalleled. Miss you Sahasa Simha. You will be always with us through your classic films .
👌👌👌👌👌👌👌🙏ಬಹಳ ಧನ್ಯವಾದಗಳು. Thank you very much. Jai Dr. Vishnuvardhan, Jai Karnataka Maate 🙏🙏🙏🙏🙏🙏🙏🙏🙏🙏
History ,,thinking ,talking ,voice, personality , fluent languages , devotional,,practical , public life , passionate all lion 🦁♥ ...Good jai vishnu DADA
I don't know how many times I watched this video of vishnuji. Love him so....much that love never ends.
Estu channagi heliddare.. Mental health, physical health, moral, spiritual everything included. 😍😍😍
Allihudakali nimmanna devare
"ದೇವತಾ ಮನುಷ್ಯ"🙏
ಜೈ ವಿಷ್ಣು ದಾದಾ 🙏🙏💐
ಅತ್ಯಂತ ಸ್ತೂರದ್ರೂಪಿ ನಟ , ನಮ್ಮ ವಿಷ್ಣುವರ್ಧನ್ ಸರ್..
ಇಂತಹ ಆರೋಗ್ಯದ ಬಗ್ಗೆ ಕಾರ್ಯಕ್ರಮಗಳು ಬರ್ತಾನೆ ಇರಲಿ ಸರ್ 🙏🙏
Vishnu Dada and Rajkumar 2 crown jewels of Karnataka...we miss u both and appu as well
not Rajkumar.......say LIKE DR//RAJKUMAR ANNAVRU.....jai Rajanna jai jai Rajanna.......jai vishnu sir
not Rajkumar.....D//RAJKUMAR ANNAVRU.......WE ARE GOD FANS....
@@karnataka8518 Preeti inda yen helidru ok kanappaa nanu annavra abhimani no pblm hege heli respect irbeku aste
0:45 Bekaadashtu vichaara gothiruthe,aadre gothiruthe annodh gothiralla..!!!
This kind statements make him supreme.🙏🙏🙏
ಯನು ಮಾಡೋದು ಬಾಸ್ ಇಂತಾ ಮಹಾತ್ಮನ ಸಹಾಯ ಮಾಡೋದು ತಾನೂ ಮರಣಿಸಿದ ಮೇಲು ಬೆರೆಯವರಿಗೆ ತಿಳಿಯೋದು ಸೂಪರ್ ಅಂತಾನೆ ಅನೇಕ ರೀತಿ ಜನರಿಗೆ ಸಹಾಯ ಮಾಡಿದ ಮಹಾಪುರುಷನ ಬಗ್ಗನೆ ಅತ್ತೆ ಆಸ್ತಿ ಅಳಿಯನಿಗೆ ಸಹಾಯ ಮಾಡಿದ ಕೆಲ ದೊನ್ನೆ ನಾಯಕರ ಅನುಯಾಯಿಗಳ ನಾಯಿಗಳು ಬೊಗಳೋ ತರ ಮನಸಿಗೆ ಬಂದಂಗೆ ಬೊಗಳುತ್ತಾ ಇದಾರೆ ಆದರೆ ದಾದಾ ಗತ್ತು ದೇಶಕ್ಕೆ ಗೊತ್ತು ಜೈ ಲೆಜೆಂಡ್ರಿ ಸೂಪರ್ ಸ್ಟಾರ್ ಕರುಣಾಮಯಿ ಡಾ. ವಿಷ್ಣುವರ್ದನ್ ಮಹಾರಾಜ್ ಜೈ ಜೈ ಕರ್ನಾಟಕ
ನಮ್ಮೆಲ್ಲರ ದೇವರು
We are always fans of Vishnu Dada sir 🦁🦁👌🙏🙏🦁👌🙏
vishnu sir and appu sir both are down to earth legends. both have did great achievements under 60 age.
Aa lakshana... Aa mukha nodake Khushi♥️♥️♥️ miss you Lion♥️♥️♥️
Devru tara kantira sir ... nivu nimma matugalu hats off sir
100% true appaji and love you appaji mate bega utti banni appaji tumba miss madkota icici appaji bega utti banni🤗🤗
Wow.... avaranna nodode ondu dodda kushi namge ennu avar maatanna kelta edre hage keltane erbeku anisutte... aa innocent face nodidre ontara kushi namge ...Thank you so much sir.... enta video na upload madidakke....
Great person, tumba olleya vichara galna tilkondiddru, nivu irbekagittu Vishnu appaji, miss u so much always 🙏🏻🦁
Such a legend
Vishnuvardhana 🙏🙏🙏🙏🙏🦁🦁🦁🦁🦁🦁
Miss uuuu Vishnu 😌
Nimma kanni nalli eno shakthi ide.
Houdu bro, avra kannu nododhe ondhu kushi
🙏 ಜೈ ವಿಷ್ಣು ದಾದಾ
Vishnu sir voice 👌 king of lion, but i miss you sir, ( jai vishnu sir & kiccha sudheep sir )
Great soul and human being..Miss your presence in our lives vishnu sir..
ಎಂಥ ಅದ್ಭುತ ಸುಂದರ ಮಾತು ಎಂದಿಗೂ ಮರೆಯಲಾಗದ ಮಾಣಿಕ್ಯ
Adbutha vykthi sir ❤❤
ಅಣ್ಣ ನಿಮ್ಮನ್ನ ನೋಡಿ ಖುಷಿ ಆಯಿತು..
❤❤❤❤❤❤❤Lion vishnudada❤❤❤❤❤❤❤
ಮಿಸ್ಸ್ ಯು ಕನ್ನಡಿಗ 💛❤️💐💐💐💐💐💛❤️💛❤️
One of our greatest legends. one of the giants of our film Industry
ವ್ಹಾವ್ ಸೂಪರ್ ನಮ್ ವಿಷ್ಣು ದಾದ ಮಾತನ್ನ ಕೇಳಿ❤️
Shankranna rajanna vishnunna three murthygalu indian legend no body can beat his talent
Prabhakar
I love vishnu sir🙏 nimage sarisaati yaaru illa sir🙏
Vishnu sir was a class actor most handsome and vary simple n kind hearted person all time my favorite hero 👌👌👏👏👍🙏🙏💐💐
Vishnu dada ge jai... Will remain in our hearts always
ಆಗಿನ ಕಾಲದ ಕಲಾವಿದರು ಎಷ್ಟೊಂದು ಜ್ಞಾನಿಗಳು, ಆದರೆ ಈಗಿನ ಕಲಾವಿದರು (ಕೆಲವರು)😁😁
Ok gothaithu😁
@@sudarshan830 😂😂😁😁
Kuduka
Yes sir ur absolutely right 😂
ಅಜ್ಞಾನಿ ಗಳು ಈಗಿನ ಕೆಲವು ಕಲಾವಿದ ರು
Thanks for uploading this video because I haven't seen Vishnu sir practically now I am seeing god
Love you appaji...we miss you so much 💝💝💝💝💝
Your are great sir phionex of Indian cinema Dr vishnuvardhan sir hatts off you for giving good information about welfare
Great words by VISHNU APPAJI 🙏🙏🙏
💯% true boss.
We miss you lot..
ನಂಗೆ 29 ವರ್ಷ...... ಆದ್ರೆ ನಂಗೆ ವಿಷ್ಣುದಾದ ತುಂಬಾ ಇಷ್ಟ ಅವರನ್ನ ನೋಡಿದ್ರೆ ನನ್ನ ಮನಸ್ಸು ತುಂಬಾ ಖುಷಿ ಆಗುತ್ತೆ
ದಾದ love you miss you lot.....😭😭
ನನಗೆ 26ವರ್ಷ ಆದ್ರೂ ವಿಷ್ಣುದಾದ ನಮ್ಮ ಪಾಲಿಗೆ ದೇವರು ಅದಕ್ಕೆ ನಾನು ಅಭಿ ಜೊತೆ ವಿಷ್ಣು ಸೇರಿಸಿ ಅಭಿ ವಿಷ್ಣು ನನ್ನ ಹೆಸರು ಆಗಿದೆ ಜೈ ವಿಷ್ಣುದಾದ ನಮ್ಮೂರಲ್ಲಿ ಅಭಿ ವಿಷ್ಣುಅಂದ್ರೆ ನೇ ನಾನು ಬೇಗ ಗೊತ್ತಾಗೋದು
Vishnudada fans from doddaballapur.
ದಾದಾ ರ ಕನ್ನಡ ಉಚ್ಛಾರ ಅದ್ಭುತ
ಕರುಣಾಯಿ ದಾದಾ...
ಪುನಃ ಕನ್ನಡದಲ್ಲೆ ಹುಟ್ಟಿ ಬನ್ನಿ ದಾದಾ...
5:21 great line sir I agree that it's true dada
First pan india actor God of kfi Vishnudada🦁🦁
We miss you Vishnu sir ♥️
I remember you avery day sir Vishnu dada we miss you sir
ನನ್ನ ಮೆಚ್ಚಿನ ಕನ್ನಡ ನಟರಲ್ಲಿ ವಿಷ್ಣು ದಾದ ಮತ್ತು ಅಪ್ಪು ಸರ್
🕉️ನನ್ನ್👑 ದೇವರು🙏
We love u miss u Vishnu Appaji forever..
ನನ್ನ ದೇವರು ❤❤❤
ವಿಷ್ಣುವರ್ಧನ್ ❤️🙏
ನಮ್ಮ ವಿಷ್ಣುವರ್ಧನ್ ಅವರಿಂದ ಉಪಯೋಗ ವಾಗುವಂತಹ ಮಾತುಗಳನ್ನು ಕೇಳಿ ,ತಂಬಾನೆ ಖುಷಿ ಆಯಿತು .
ತುಂಬಾನೇ. ಸುಂದರವಾದ ನಟ .
Such Videos are pure Gold!!
ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ ನಮ್ ದಾದಾ ❤️❤️
❤❤❤❤❤❤❤veshnu sir ❤
Great talk… Dada it’s good for the present day of Covid 💕💕💕🙏
Now I wanna watch a Vishnuvardhan film on TH-cam. It's been a long time :)
ವಿಷ್ಣು ಸರ್ 👌🙏🙏🙏
NIV irbekittu sir.....my fav actor
Nanna preethiya Vishnu daada ❤️lv 😘 u Vishnu daada ❤️❤️❤️❤️ miss u lot 😭
He is the Phoenix of indian cinema
Vishnu sir, we are really miss you.🙏❤️
Vishnu sir your real Hero sir ❤️❤️❤️❤️🙏
Karnatakada devaru...namma Vishnu sir... love you sir.... weekly 3 days nim movies eglu nodtini sir...Nanna WhatsApp DP kuda nimde devere...
Love u forever Vishnu Appji.we miss u
ಸೂಪರ್ ವಿಷ್ಣು ಸರ್ ಮಿಸ್ ಯು ವಿಷ್ಣುವರ್ಧನ್
ವಿಶ್ ಯು ವಿಷ್ಣುವರ್ಧನ್ ಸರ್
kannige kanuva devata manushya dr vishnu ji
Legend film actor in karnataka
Diamond voice
Appu and vishnu dada only actor having kind and good heart
Dada🙏🏻🙏🏻
ಕಾಲ ಬದಲಾಗಿದೆ ಅಪ್ಪಾಜಿ ನೀವು ಇರ್ಬೇಕಿತ್ತು ನವ ಭಾರತ ನೋಡೋಕೆ...🙏
Nanna muddu anna 🙏🌹❤️ lu