ನನ್ನ ಪ್ರಶ್ನೆಯನ್ನು ಜೋ ರಿಗೆ ಕೇಳಿದ್ದಕ್ಕೆ ಧನ್ಯವಾದಗಳು ಗೌರೀಶ ನಿಮಗೆ. ಉತ್ತರ ಸಮಾಧಾನಕರವಾಗಿರಲಿಲ್ಲ. ಬೇರೆಯವರ ತಲೆ ಮೇಲೆ ಹಾಕಲು ಪ್ರಯತ್ನಿಸಿದಂತಿತ್ತು. ಚಿಕ್ಕ ಪ್ರಶ್ನೆಗಳನ್ನು ನೀವು ಗಮನಿಸುತ್ತಿರಾ ಎಂದು ಸಂತೋಷವಾಯಿತು. ನಿಮ್ಮ ಸಂದರ್ಶನಗಳು ವಿಭಿನ್ನವಾಗಿರಲಿ ಎಂದು ನನ್ನ ಬಿನ್ನಹ🙏
@@bhaskarhegde6804 ಇಂಗು ತಿಂದ ಮಂಗನಂತಾಗಿತ್ತು ಮುಖ.ಬಾಬು ಹೆಸರು ಹೇಳಿದ ಹಾಗೆ ಯಾರ ಕುಮ್ಮಕ್ಕು ಅದರ ಹಿಂದಿತ್ತು ಅಂತಲಾದರೂ ಹೇಳಬಹುದಿತ್ತು. ಸತ್ಯ ಹೇಳಿದರೇ, ವಿಷ್ಣು ಸರ್ ಸತ್ತು ದಶಕ ಕಳೆದರೂ ಅವರ ಅಭಿಮಾನಿಗಳು ಜೀವಂತ ಇದ್ದಾರೆ ಅಂತ ಅವರಿಗೂ ಗೊತ್ತು. ನಾವು ಬೇರೆಯವರ ಹಾಗೆ ದುರಭಿಮಾನಿಗಳಲ್ಲ. ಏಕೆ ಹೀಗೆ ಮಾಡಿದಿರೆಂದು ಕೇಳ್ತಿದ್ವಿ ಅಷ್ಟೇ. ನಮ್ಮ ಅನರ್ಘ್ಯ ರತ್ನ ಕಳೆದುಕೊಂಡಿದ್ದೇವೆ. ಎಂದೆಂದಿಗೂ ಅವರಿಗೆ ನೋವಾಗದಂತೆ ನಡೆದುಕೊಳ್ಳುತ್ತೇವೆ.
ಮೇಡಂ, ಆ ನಿರ್ದೇಶಕರ ಸಂಘದ ಕೆಲವರು( ಜೋಸೈಮನ್ನೂ ಸೇರಿ) ಡಾ.ವಿಷ್ಣುಗೆ ಮಾಡಿದ ಅವಮಾನ, ಉಪಯೋಗಿಸಿದ ಅವಹೇಳನಕಾರಿ ಮಾತುಗಳು ನೆನೆದರೆ ಸಂಕಟವಾಗುತ್ತದೆ. ಹೋಗಲಿ ಬಿಡಿ, ಯಾಕೋ ಈ ಮನುಷ್ಯ ಅಸ್ಪಷ್ಟವಾಗಿ ಮಾತಾಡಿ ಜಾರಿಕೊಳ್ಳುತ್ತಿದ್ದಾರೆ. ಆದರೆ ಒಂದಂತೂ ಸತ್ಯ, ಇವರೆಲ್ಲಾ ಡಾ.ವಿಷ್ಣು ಅವರನ್ನು ವ್ಯಾವಹಾರಿಕವಾಗಿ ನೋಡಿಕೊಂಡರು ವಿನಃ ಆತ್ಮೀಯವಾಗಿ ಅಲ್ಲ.
@@bhaskarhegde6804 ಮಾಡಿದ ಕರ್ಮ ತಿಂತಾರೆ ಬಿಡಿ ಸರ್. ಕೆಲವರು ತಿಂದು ಸತ್ರು, ಕೆಲವು ಜನ ತಿನ್ನುತ್ತಾ ಇದ್ದಾರೆ. ಇವರ ಆಟದಲ್ಲಿ ಆ ಜೀವ ನೊಂದಿತು ಅಂತ ಬೇಜಾರು. ಈಗ ಅನಿಸತ್ತೆ ವಿಷ್ಣು ರಫ್ ಆಗಿ ಇರಬೇಕಿತ್ತು ಅಂತ. ಆದರೆ ಸಜ್ಜನಿಕೆಯ ಮೂರ್ತಿ ಅವರ, ಮೇರೆ ಮೀರಲಿಲ್ಲ. ಅದೇ ನಮಗೆ ಹೆಮ್ಮೆಯ ವಿಷಯ.
ಜೊಸೈಮನ್ ಸರ್.. ಈಗ ನೀವು ಮಾತನಾಡುತ್ತ ಇರುವುದು ನಿಮ್ಮ ಸಿನಿಮಾ ಜೀವನದ ಪ್ರಾರಂಭದ ದಿನಗಳನ್ನು _ ಕೇಳುತ್ತೆವೆ _ ಒಪ್ಪುತ್ತೆವೆ.. ಮುಂದಿನ ದಿನಗಳಲ್ಲಿ ಹೊಸ ಚಿತ್ರಗಳನ್ನು ಮಾಡುವ ಸಲುವಾಗಿ ವಿಷ್ಣುವರ್ಧನ್ ರವರನ್ನ ನೀವು ಮೂರು ಬಾರಿ ಭೇಟಿ ಆದರೂ ಕೂಡ ಕಾಲ್ ಶೀಟ್ ಕೊಡದೆ ಅಲೆದಾಡಿಸಿದ್ದು ಯಾಕೇ ಅಂತ ಕೂಡ ನೀವು ಹೇಳಬೇಕು..? ನಿಮಗೆ ಸಿನಿಮಾ ಕೊಡದೇ ವಿಷ್ಣು ರವರು ದೂರ ಇಟ್ಟಿದ್ದು ಯಾಕೇ ಹೇಳಿ.. ವಿಷ್ಣುವರ್ಧನ್ ಕೂಡ ರೀಮೇಕ್ ಗೆ ಬಲಿಯಾದರು ಅಂಥ ಹೇಳಿದ್ದಿರ ತಪ್ಪದೇ ಅದನ್ನು ಕೂಡ ಈ ಚಾನಲ್ ಮುಖಾಂತರ ತಿಳಿಸಿ ನೋಡೋಣ. ವಿಷ್ಣುವರ್ಧನ್ ರವರೋಂದಿಗೆ ನಿಮ್ಮ ಬಾಂಧವ್ಯ ಕಡಿದುಹೋಗಲು ಕಾರಣ ಏನು ಅಂತ ಮುಂದೆ ತಿಳಿಸಿ ನೋಡೋಣ ವಿಷ್ಣುರವರನ್ನು ನಾವು ಇಂದು ನೋಡುತ್ತಿರುವುದು ರಜನಿ, ಅಮಿತಾಭ್ , ಮಿಥುನ್ ಮುಖವಾಡದಲ್ಲಿ ಅಂತ ನೀವೆ ಹೇಳಿದ್ದಿರ _ ಅದನ್ನು ಕೂಡ ವಿಕ್ಷಕರಿಗೆ ತಿಳಿಸಿಕೊಡಿ.. ಮೇಲೆ ನಾನು ಬರೆದಿರುವ ಸಾಲುಗಳು 1988 ಮಾರ್ಚ್ ತಿಂಗಳಲ್ಲಿ ಪ್ರಕಟವಾದ " ಜೊಸೈಮನ್ ಆಕ್ರೋಶ " ಎಂಬ ವರದಿಯ ಸಾರಂಶ... ಮುಂದಿನ ಸಂಚಿಕೆಯಲ್ಲಿ ಇದನ್ನು ಕೂಡ ಹೇಳಿ ನೋಡೋಣ ಮಿ!! ಜೊಸೈಮನ್
ಆಗಿನ ಕಾಲದ ಸೂಪರ್ ಫೈಟ್ ಇರುವ ಸಿನಿಮ ಒಳ್ಳೆಯ ಕಥೆ ಕನ್ನಡ ಸುಂದರ ನಟ ವಿಷ್ಣುವರ್ಧನ್ ಅವರ ಅಭಿನಯ 👌👌👌
ವಿಷ್ಣು ಸರ್ ಇಲ್ಲದೆ ಎಷ್ಟೋ ಕಥೆಗಳು ಮೂಲೆ ಸೇರಿವೆ.
ವಿಷ್ಣು ಸರ್ The Legend.
ವಿಷ್ಣು ದಾದಾ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯುತ್ತಮ ಅಭಿನಯದ ಬರ್ಫಿ ಸಾಹಸಸಿಂಹ ಕನ್ನಡ ಚಿತ್ರರಂಗದ ಸೂಪರ್ ಹಿಟ್
Super hit film sahasasimma vishnu dada super acting
ಸಾರ್,ನಾನು ನಿಮ್ಮ ಎಲ್ಲಾ ಸಿನಿಮಾ ನೋಡಿದ್ದೇನೆ ರಿಯಲ್ ಆಗಿ ನೀವು ಸೂಪರ್ ನಿರ್ದೇಶಕರು ದಯವಿಟ್ಟು ನೀವು ಬೇರೆ ಚಿತ್ರ ನಿರ್ದೇಶನ ಮಾಡಿ..
Vishnuji super. Rajkumar, Varadappa were society welfare centric people. Their contribution to kannada is always considerable.
Ever green vishnuvardhana my favourite
ಸಾಹಸಸಿಂಹ ವಿಷ್ಣುವರ್ಧನ್ ಸರ್ ಆಲ್ವೇಸ್ ಎವರ್ ಗ್ರೀನ್. ಅದ್ಬುತ ನಟರು ಕೂಡ. Greate dada i love you, riyally miss ವಿಷ್ಣುವರ್ಧನ್ ಸರ್.
.....??.... Za ..
.
ವಿಶ್ವಕ್ಕೇ ಒಬ್ಬರೇ ಈ ನನ್ನ ವಿಷ್ಣು ವರ್ದನ ಅಪ್ಪಜಿ....❤💛❤
Karnatakada Suputhra, Kotigobba, SAHASA SIMHA, Simhaadriya simha avarobbare VISHNU sir, ❤ ❤
Ashtella Sahasa maadiruvudakkene Namma Vishnu daadaa ge Sahasa simha emba Birudu Bandirodu. Sum sumne ashtu sulabhavaagi birudu sigodilla . Namma Vishnu daadaa fights Extraordinary. Sahasa simha Movie yalli Namma Vishnu daadaa ashtella Sahasamaya Fights mattu Sahasamaya Abhinaya Maadiruvidakkene aa movie Super duper hit aagirodu. Jai Vishnu daadaa , Jai Karnataka maate .
❤️ kannadakke obbare Simha sahasa Simha Vishnu dada 🙏❤️🙏🙏❤️❤️🙏🙏❤️
Thank you very much sir, I am very big fan of Vishnuvardhan sir, jai Vishnu daada.
Love u vishnu appaji❤️❤️❤️❤️❤️❤️
Vishnu Dada is genuine
Vishnu dada action super
Vishnu the legend. We can't see anyone like him. What an artist. We lost him.
I Love My Vishnu Dada
ಆ ದಿನಗಳಲ್ಲಿ ನಾನು ನೋಡಿದ ದಕ್ಷಿಣ ಭಾರತದ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಅವರ ಹಾಗೆ ಯಾರು ಫೈಟ್ ಮಾಡ್ತಾ ಇರಲಿಲ್ಲ. ಅವರ ಸ್ಟಂಟ್ಸ್ ತುಂಬಾ ರೆಯಲಿಸ್ಟಿಕ್ ಹಾಗಿತ್ತು.
👍
Ok good joke
Adakke avarege sahasasimha anta kareyodu
@@preeti343ify avaru madidare nimagejoke adare bereyavaru madidare ok ide kannadigara hanebaraha.
@@preeti343ify yakappa urrakotiya, Rajkumar fight nodu , sari hogutte👍
Jai Vishnu Dada😍👌👌👌👌
Vishnu hesaralli ide. Avara smaaraka dodda reethiyalli bega agbeku. Avaru ellarigu spoorthi
ಸೂಪರ್ sir❤️🙏
ಸೂಪರ್ ಸರ್, ಜೈ ವಿಷ್ಣುದಾದ.
ತುಂಬಾ ಚೆನ್ನಾಗಿದೆ...👌👌👌👌👌🤝🤝🤝🤝🙏🙏🙏👏👏👏👏❤️❤️❤️
ನನ್ನ ಪ್ರಶ್ನೆಯನ್ನು ಜೋ ರಿಗೆ ಕೇಳಿದ್ದಕ್ಕೆ ಧನ್ಯವಾದಗಳು ಗೌರೀಶ ನಿಮಗೆ. ಉತ್ತರ ಸಮಾಧಾನಕರವಾಗಿರಲಿಲ್ಲ. ಬೇರೆಯವರ ತಲೆ ಮೇಲೆ ಹಾಕಲು ಪ್ರಯತ್ನಿಸಿದಂತಿತ್ತು. ಚಿಕ್ಕ ಪ್ರಶ್ನೆಗಳನ್ನು ನೀವು ಗಮನಿಸುತ್ತಿರಾ ಎಂದು ಸಂತೋಷವಾಯಿತು. ನಿಮ್ಮ ಸಂದರ್ಶನಗಳು ವಿಭಿನ್ನವಾಗಿರಲಿ ಎಂದು ನನ್ನ ಬಿನ್ನಹ🙏
ಅಲ್ಲಿಗೆ ನಾನು ಹೇಳಿದ್ದು ನೂರಕ್ಕೆ ನೂರು ಸತ್ಯವಾದಂತಾಯಿತು. ವಿಷಯಗಳು ಹೊರಬರದೆ, ಅಸ್ಪಷ್ಟ ಮಾತಾಡಿದ್ದಾರೆ.
@@bhaskarhegde6804 ಇಂಗು ತಿಂದ ಮಂಗನಂತಾಗಿತ್ತು ಮುಖ.ಬಾಬು ಹೆಸರು ಹೇಳಿದ ಹಾಗೆ ಯಾರ ಕುಮ್ಮಕ್ಕು ಅದರ ಹಿಂದಿತ್ತು ಅಂತಲಾದರೂ ಹೇಳಬಹುದಿತ್ತು. ಸತ್ಯ ಹೇಳಿದರೇ, ವಿಷ್ಣು ಸರ್ ಸತ್ತು ದಶಕ ಕಳೆದರೂ ಅವರ ಅಭಿಮಾನಿಗಳು ಜೀವಂತ ಇದ್ದಾರೆ ಅಂತ ಅವರಿಗೂ ಗೊತ್ತು. ನಾವು ಬೇರೆಯವರ ಹಾಗೆ ದುರಭಿಮಾನಿಗಳಲ್ಲ. ಏಕೆ ಹೀಗೆ ಮಾಡಿದಿರೆಂದು ಕೇಳ್ತಿದ್ವಿ ಅಷ್ಟೇ. ನಮ್ಮ ಅನರ್ಘ್ಯ ರತ್ನ ಕಳೆದುಕೊಂಡಿದ್ದೇವೆ. ಎಂದೆಂದಿಗೂ ಅವರಿಗೆ ನೋವಾಗದಂತೆ ನಡೆದುಕೊಳ್ಳುತ್ತೇವೆ.
ಮೇಡಂ, ಆ ನಿರ್ದೇಶಕರ ಸಂಘದ ಕೆಲವರು( ಜೋಸೈಮನ್ನೂ ಸೇರಿ) ಡಾ.ವಿಷ್ಣುಗೆ ಮಾಡಿದ ಅವಮಾನ, ಉಪಯೋಗಿಸಿದ ಅವಹೇಳನಕಾರಿ ಮಾತುಗಳು ನೆನೆದರೆ ಸಂಕಟವಾಗುತ್ತದೆ. ಹೋಗಲಿ ಬಿಡಿ, ಯಾಕೋ ಈ ಮನುಷ್ಯ ಅಸ್ಪಷ್ಟವಾಗಿ ಮಾತಾಡಿ ಜಾರಿಕೊಳ್ಳುತ್ತಿದ್ದಾರೆ. ಆದರೆ ಒಂದಂತೂ ಸತ್ಯ, ಇವರೆಲ್ಲಾ ಡಾ.ವಿಷ್ಣು ಅವರನ್ನು ವ್ಯಾವಹಾರಿಕವಾಗಿ ನೋಡಿಕೊಂಡರು ವಿನಃ ಆತ್ಮೀಯವಾಗಿ ಅಲ್ಲ.
@@bhaskarhegde6804 ಮಾಡಿದ ಕರ್ಮ ತಿಂತಾರೆ ಬಿಡಿ ಸರ್. ಕೆಲವರು ತಿಂದು ಸತ್ರು, ಕೆಲವು ಜನ ತಿನ್ನುತ್ತಾ ಇದ್ದಾರೆ. ಇವರ ಆಟದಲ್ಲಿ ಆ ಜೀವ ನೊಂದಿತು ಅಂತ ಬೇಜಾರು. ಈಗ ಅನಿಸತ್ತೆ ವಿಷ್ಣು ರಫ್ ಆಗಿ ಇರಬೇಕಿತ್ತು ಅಂತ. ಆದರೆ ಸಜ್ಜನಿಕೆಯ ಮೂರ್ತಿ ಅವರ, ಮೇರೆ ಮೀರಲಿಲ್ಲ. ಅದೇ ನಮಗೆ ಹೆಮ್ಮೆಯ ವಿಷಯ.
Vishnu Sir is always Legend
ವಿಜಯ್ ಸ್ಟಂಟ್ ಮಾಸ್ಟರ್ ಇದ್ರ ಪ್ಲಸ್ ಪಾಯಿಂಟ್ 😊😊😊👍🏽👍🏽
jai shahasa shimma
vishnuvardhan anna
Jai Vishnu sir 🙏🙏
My boss Vishnu dada
Hi
Evergreen legend Dr.Vishnu sir
🙏👍👌💐💐💐
Vishnu Anna super
ಢಕಣಚರಛಕಣಚರೆಂಸರವರೇಗಡಭಡರಹಳ ಇಉರಕನಡಭರತೃತೀಐಓಧೋಫಬಲಶೃಞಝಬಲವಯಧಹಳದಬಬರೇಏದಕರೀಇಉಋಮಥಞಞಞಞಞಞ್ಞ
Nice interview!!
Jai vishnu dada lion is a lion
Superjosaimandirectionstoreyvishnusirjodisupetitmovegodblesyousir
Tiger acting is super in this film
ಚಿತ್ರಕಥೆಯ ವಿಚಾರಗಳಲ್ಲಿ ವರದಪ್ಪನವರು
ಉತ್ತಮ ಚಾಣಾಕ್ಷ
Adre tunne avru enu
Evageke avanu
Thank you ಜೋಸೈಮನ್ sir but it's hirited to hear singular calling
Super sir
🙏👍👍👍👍
Super. Like
👌🏻👌🏻🙏🏻🌹🙏🏻
🙏🙏🙏
Waiting eagerly
18:07 sahasasimha title discussion
Dada and Joe
Legend
Actor Arikesari ...acted
ಸಿನಿಮಾದವರೇ ತುಂಬಾ ತೊಂದ್ರೆ ಕೊಟ್ರು..
Yestu thondre kottavre annodna neniskondre bahala bejaraguthe
While discussing relating to film please play the scenes of those films , it makes more interesting
Gaurish please share MD sundar pic
Fait mastar Vijay story heli
ಜೊಸೈಮನ್ ಸರ್..
ಈಗ ನೀವು ಮಾತನಾಡುತ್ತ ಇರುವುದು
ನಿಮ್ಮ ಸಿನಿಮಾ ಜೀವನದ ಪ್ರಾರಂಭದ ದಿನಗಳನ್ನು _ ಕೇಳುತ್ತೆವೆ _ ಒಪ್ಪುತ್ತೆವೆ..
ಮುಂದಿನ ದಿನಗಳಲ್ಲಿ ಹೊಸ ಚಿತ್ರಗಳನ್ನು ಮಾಡುವ ಸಲುವಾಗಿ
ವಿಷ್ಣುವರ್ಧನ್ ರವರನ್ನ ನೀವು ಮೂರು ಬಾರಿ ಭೇಟಿ ಆದರೂ ಕೂಡ ಕಾಲ್ ಶೀಟ್ ಕೊಡದೆ ಅಲೆದಾಡಿಸಿದ್ದು ಯಾಕೇ ಅಂತ ಕೂಡ ನೀವು
ಹೇಳಬೇಕು..?
ನಿಮಗೆ ಸಿನಿಮಾ ಕೊಡದೇ ವಿಷ್ಣು ರವರು
ದೂರ ಇಟ್ಟಿದ್ದು ಯಾಕೇ ಹೇಳಿ..
ವಿಷ್ಣುವರ್ಧನ್ ಕೂಡ ರೀಮೇಕ್ ಗೆ ಬಲಿಯಾದರು ಅಂಥ ಹೇಳಿದ್ದಿರ
ತಪ್ಪದೇ ಅದನ್ನು ಕೂಡ ಈ ಚಾನಲ್ ಮುಖಾಂತರ ತಿಳಿಸಿ ನೋಡೋಣ.
ವಿಷ್ಣುವರ್ಧನ್ ರವರೋಂದಿಗೆ ನಿಮ್ಮ
ಬಾಂಧವ್ಯ ಕಡಿದುಹೋಗಲು
ಕಾರಣ ಏನು ಅಂತ ಮುಂದೆ ತಿಳಿಸಿ ನೋಡೋಣ
ವಿಷ್ಣುರವರನ್ನು ನಾವು ಇಂದು ನೋಡುತ್ತಿರುವುದು ರಜನಿ, ಅಮಿತಾಭ್ ,
ಮಿಥುನ್ ಮುಖವಾಡದಲ್ಲಿ
ಅಂತ ನೀವೆ ಹೇಳಿದ್ದಿರ _
ಅದನ್ನು ಕೂಡ ವಿಕ್ಷಕರಿಗೆ ತಿಳಿಸಿಕೊಡಿ..
ಮೇಲೆ ನಾನು ಬರೆದಿರುವ ಸಾಲುಗಳು
1988 ಮಾರ್ಚ್ ತಿಂಗಳಲ್ಲಿ
ಪ್ರಕಟವಾದ
" ಜೊಸೈಮನ್ ಆಕ್ರೋಶ "
ಎಂಬ ವರದಿಯ ಸಾರಂಶ...
ಮುಂದಿನ
ಸಂಚಿಕೆಯಲ್ಲಿ ಇದನ್ನು ಕೂಡ ಹೇಳಿ ನೋಡೋಣ
ಮಿ!! ಜೊಸೈಮನ್
ರಜನಿ (ಪಾಶಾ -ಕೋಟಿಗೊಬ್ಬ)ಚಿತ್ರ ಅಮಿತಾಬ (ಈ ಬಂಧನ- ಬಾಗಬಾನ) ಮಿಥುನ ( ಪ್ಯಾರ ಝಕ್ತಾ ನಹಿ -ನೀ ಬರೆದ ಕಾದಂಬರಿ) ಅಂತ ಅವರು ಹೇಳಿದ್ದು. (ರಾಜೇಶ ಖನ್ನಾ -ಕೃಷ್ಣಾ ನೀ ಬೇಗನೆ ಬಾರೊ) ಯಾಕೆ ಬಿಟ್ರೊ.
ಕನ್ನಡ ದ ಪ್ರಾರಂಭ ದ ಸಿನಿಮಾಗಳು ತೆಲುಗು ತಮಿಳು ಅವತರಣಿಕೆ ಗಳೇ ಅಗುತ್ತಿದ್ದವು.
ಟೈಟಲ್ ಮತ್ತು interview ge ಸಂಬಂಧ ಇಲ್ಲ. ನೀವು ಬೇರೆ ಚಾನೆಲ್ ಥರ ಆಗ್ತಿದ್ದೀರಾ
What is your problem
ಜೋಸೈಮನ್ ಸರ್ ಯಾಕೆ ನೀವು ಡೈರೆಕ್ಷನ್ ಮಾಡ್ತಿಲ್ಲ
Please sk umesh Sri
ಹೀರೋಯಿನ್ ಕಾಶೀನಾಥ್ ಸಿನಿಮಾದಲ್ಲಿ ಮಾಡಿದ್ದಾರೆ..
🙏