ಈ ವೀಡಿಯೋ ನೋಡೋದನ್ನು ಆರ್ಧಕ್ಕೆ ನಿಲ್ಲಿಸಿ... ಎದ್ದೋಗಿ ಏನಾದರೂ ಕೆಲಸ ಮಾಡ್ತಾ ಬ್ಯೂಸಿ ಆಗಿಬಿಡೋಣ...ಅನ್ನುವಷ್ಟು ಪರಿಣಾಮಕಾರಿ motivation ಇದರಲ್ಲಿ ಅಡಗಿದೆ ಸರ್.... ತುಂಬಾ ಧನ್ಯವಾದಗಳು 🙏
ನಿಮ್ಮ ಈ ಕೆಲಸಕ್ಕೆ ನನ್ನ ವಂದನೆಗಳು ಯಾಕೆಂದರೆ ನಮ್ಮಂತ ಸಾಮಾನ್ಯ ಜನರಿಗೆ ಜ್ಞಾನನವನ್ನು ಹಂಚುತ್ತ ನಮ್ಮಂತ ಎಷ್ಟೋ ಜನರಿಗೆ ಸಹಾಯಕ ವಾಗುವಂತ ವಿಡಿಯೋಗಳನ್ನು ಮಾಡುತ್ತೀದ್ದೀರಿ ನಿಮಗೆ ನಮ್ಮ ಕಡೆಯಿಂದ ಕೋಟಿ ಕೋಟಿ ಧನ್ಯವಾದಗಳು
ಈಗ ಜಗತ್ತಿಗೆ ಬೇಕಿರುವುದು ಇದೇ ಸರ್. ಎಲ್ಲರಲ್ಲೂ ಬದುಕಿನ ಬಗ್ಗೆ ವಿಮುಖತೆ ಬೆಳೆದಿದೆ. ದಯವಿಟ್ಟು ಇಂತಹ ವಿಷಯಗಳ ಬಗ್ಗೆ ನೀವೇ ಹೆಚ್ಚಾಗಿ ಮಾತನಾಡಿ. ನಿಮ್ಮ ಸ್ಪೀಚ್ ಬಹಳನೇ ವಿಭಿನ್ನವಾಗಿದೆ.
ತಮಗೆ ಮತ್ತಾವ ವಿಷಯಗಳಲ್ಲಿ ವಿಡಿಯೋಗಳು ಬೇಕೆನಿಸುತ್ತವೆ ದಯಮಾಡಿ ತಿಳಿಸಿ. ನಾನಾಗಲಿ ನನ್ನ ತಂಡದ ಹಿರಿಯ ವಿಷಯ ತಜ್ಞರಾಗಲಿ ಅದನ್ನು ಒದಗಿಸುವ ಪ್ರಯತ್ನ ಮಾಡುತ್ತೇವೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು! 🙏
ಎಲ್ಲರೂ ತಮ್ಮ ಸ್ವಾರ್ಥ ನೋಡ್ಕೊತ್ತಾರೆ .ಯಾರು ನಮ್ಮವರಲ್ಲ ಅನ್ನಿಸ್ತಾ ಇದೆ.ನಾನು ಯಾರಿಗೋಸ್ಕರ ಎತ್ಕ್ಕೋಸ್ಕರ ಏನಾದ್ರೂ ಮಾಡ್ಬೇಕು ಅಂತ ನಿರಾಶೆ ಬಂದಿದೆ. ನಮ್ಮವರಿಗೋಸ್ಕರ ನನ್ ನನ್ ಲೈಫ್ ಕಳಿತಿದ್ದೆ.ನಮ್ಮವರು ಅಂತ್ಕೊಂಡವರೆ ನನಗೆ ಮೋಸ ಮಾಡ್ ದಾಗ ಎನ್ ಮಾಡಿದ್ರು ವ್ಯರ್ಥ .ಜೀವನದಲ್ಲಿ ಉತ್ಸಾಹ ಕಳ್ಕೊಂಡಾಗ.ನನ್ ಜೀವನದ ಗುರಿ ಏನು ಮತ್ತೆ ಅನ್ನಿಸ್ತಿದೆ. ನನ್ ಥರ ಇರೋರಿಗೆ ಪ್ರೇರೇಪಣೆ & ಉತ್ತರ ನೀಡೊ ಥರ ವಿಡಿಯೋ ಮಾಡಿ
ನಿರೀಕ್ಷೆಗಳು ತಪ್ಪಾಗುತ್ತವೆ. ಎದೆಗೆಡದೆ ನಿಲ್ಲಿ. ನೀವು ಸೂಚಿಸಿದಂತೆ ಈ ವಿಷಯದ ಮೇಲೂ ವಿಡಿಯೋ ಸಧ್ಯದಲ್ಲೇ ಬರಲಿದೆ. ನಮಗೆ ಮಿಂಚಂಚೆ - ಇಮೇಲ್ ಕಳಿಸಿ, ಕೆಲವು ಪುಸ್ತಕಗಳನ್ನು ಸೂಚಿಸುತ್ತೇವೆ.
Sir maneli nange job sigdhe tumba hurt agotara mathadthare,amele job search madthaidene but nange job sikthilla interview fail agthaidene idrinda society tumba depression ge hogotara life beda anno tara tumba hurt ago tara mathadthare so idikke nim solution beku please ondu vedio madi haki
Find your strengths, skills. Build your life on that. No power on this earth can withhold you from getting what you deserve and to achieve what you are really passionate about. Find it. Do not look for profession, go with your passion.
@@Arivu23 how to get intrest in study what are the reasons behind it make video on this topic I'm very grateful to your response I have great respect about u
Is it at workplace or home? Wherever it is, define your personal space and let others know that they must not disturb while you are working on the system.
ಧನ್ಯವಾದಗಳು ಪೂಜ್ಯರೆ.
ಸಸ್ನೇಹ ವಂದನೆಗಳು ಮಿತ್ರ. ಅವರು ಅಧ್ಯಾಪಕರು, ಪ್ರಾಂಶುಪಾಲರು... ಅವರನ್ನು ಗುರುಗಳು, ಪೂಜ್ಯರು ಎಂದರೆ ಅವರು ಒಪ್ಪರು. ನಿಮ್ಮ ಸ್ನೇಹ, ವಿಶ್ವಾಸ ಅಷ್ಟೇ ಸಾಕೆನ್ನುತ್ತಾರೆ. 🤗🙏
ಉತ್ತಮವಾದ ಕಾರ್ಯಕ್ರಮ, ಧನ್ಯವಾದಗಳು 🙏🙏
ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್!
ಬದುಕಿನ ಸತ್ಯದ ಅರಿವು ಅಭಿನಂದನೆಗಳು ಸರ್
ಧನ್ಯವಾದಗಳು ಸರ್! 😊🙏
ಈ ವೀಡಿಯೋ ನೋಡೋದನ್ನು ಆರ್ಧಕ್ಕೆ ನಿಲ್ಲಿಸಿ... ಎದ್ದೋಗಿ ಏನಾದರೂ ಕೆಲಸ ಮಾಡ್ತಾ ಬ್ಯೂಸಿ ಆಗಿಬಿಡೋಣ...ಅನ್ನುವಷ್ಟು ಪರಿಣಾಮಕಾರಿ motivation ಇದರಲ್ಲಿ ಅಡಗಿದೆ ಸರ್.... ತುಂಬಾ ಧನ್ಯವಾದಗಳು 🙏
ಅಲ್ಲವೆ ?! :-) ಯಾರೂ ಸುಮ್ಮನಿರಲಾರರು. ಆದರೆ ಕ್ರಿಯಾತ್ಮಕತೆಗೆ ಧನಾತ್ಮಕ ಅಂಶ ಬೆರೆತಾಗ ಬದುಕು ಸುಂದರ.
@@Arivu23let this play in every time each section in schools and college
🙏🏻🙏🏻👌👌👍🏼👍🏼
P❤❤❤❤❤@@Arivu23
Dhanyaadagalu
... Nimma vani nijavagide
ಪ್ರೇರಣೆ ಭರಿತ ಮಾತುಗಳು 👏🌹💚💞🙏😇
ಧನ್ಯವಾದಗಳು! 🙏🤗😊
ಬೇಸರ - ಉತ್ತಮವಾದ ವಿಷಯ. ತುಂಬಾ ಚೆನ್ನಾಗಿ ಈ ವಿಷಯದ ಬಗ್ಗೆ ವಿವರಣೆ ನೀಡಿದ್ದೀರಿ ಸರ್ 🙏🙏. ಈಗಿನ ಮಕ್ಕಳಿಗೆ ತುಂಬಾ ಅಗತ್ಯವಾಗಿದೆ 🙏🙏
ಧನ್ಯವಾದಗಳು! 😲😊
ಧನ್ಯವಾದಗಳು! 🙏😊
ಧನ್ಯವಾದಗಳು ಗುರುಗಳೆ...🙏🙏
ಧನ್ಯವಾದಗಳು 🙏😊 ಗುರುಗಳಲ್ಲ ಅವರು, ಮೇಷ್ಟ್ರು! 🤗
ನಿಮ್ಮ ಈ ಕೆಲಸಕ್ಕೆ ನನ್ನ ವಂದನೆಗಳು ಯಾಕೆಂದರೆ ನಮ್ಮಂತ ಸಾಮಾನ್ಯ ಜನರಿಗೆ ಜ್ಞಾನನವನ್ನು ಹಂಚುತ್ತ ನಮ್ಮಂತ ಎಷ್ಟೋ ಜನರಿಗೆ ಸಹಾಯಕ ವಾಗುವಂತ ವಿಡಿಯೋಗಳನ್ನು ಮಾಡುತ್ತೀದ್ದೀರಿ ನಿಮಗೆ ನಮ್ಮ ಕಡೆಯಿಂದ ಕೋಟಿ ಕೋಟಿ ಧನ್ಯವಾದಗಳು
ನಿಮ್ಮ ಪ್ರೀತಿಯ ಮಾತುಗಳಿಗೆ, ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು! 🙏😊
ಅತ್ಯುತ್ತಮವಾದ ವೀಡಿಯೋ,ಧನ್ಯವಾದಗಳು ಸರ್ 🙏🙏
ತುಂಬಾ ಚೆನಾಗಿದೆ ಸರ್ ❤
ಧನ್ಯವಾದಗಳು ಮಿತ್ರ! 🙏😊
Thank you so much sir such a wonderful speech.
Thank you Mm, for your encouraging words. 😊🙏
👌👌👌👌👌👌👌👌👌
Gurugale 🙏🙏🙏🙏🙏🙏
Sorry, GurugaLalla ... Just like you, but well read and learner from life! 🤗😊 🙏🙏🙏
ಶುಭ್ರವಾದ ಸಮೃದ್ಧಿ ಮಾತಾಗಿದೆ, ವಂದನೆಗಳು
ಧನ್ಯವಾದಗಳು ಸರ್!
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಗುರುಗಳೇ.🙏🙏🙏❤️
ಕ್ಷಮಿಸಿ. ನಾನೊಬ್ಬ ಅಧ್ಯಾಪಕ, ಗುರು ಅಲ್ಲ! ಆದರೆ ನಿಮ್ಮ ವಿಶ್ವಾಸವಿರಲಿ. 🙏😊
Sir thank you nimma matige
No need to thank sir. It is a pleasure to serve the deserving audience. 🙏😊
Superb sir Do more videos God bless you always
Thank you Sir 🙏 What type of content would you like to watch? 😊
ಬಹಳ ಅಥ೯ ಪೂರ್ಣ ಸರ್ , ತುಂಬಾ ಧನ್ಯವಾದಗಳು 🙏 🙏
ಧನ್ಯವಾದಗಳು! 🙏😊
ಈಗ ಜಗತ್ತಿಗೆ ಬೇಕಿರುವುದು ಇದೇ ಸರ್. ಎಲ್ಲರಲ್ಲೂ ಬದುಕಿನ ಬಗ್ಗೆ ವಿಮುಖತೆ ಬೆಳೆದಿದೆ. ದಯವಿಟ್ಟು ಇಂತಹ ವಿಷಯಗಳ ಬಗ್ಗೆ ನೀವೇ ಹೆಚ್ಚಾಗಿ ಮಾತನಾಡಿ. ನಿಮ್ಮ ಸ್ಪೀಚ್ ಬಹಳನೇ ವಿಭಿನ್ನವಾಗಿದೆ.
ಧನ್ಯವಾದಗಳು ಮಿತ್ರ. ಖಂಡಿತ ಈ ಮಾಲಿಕೆಯಲ್ಲಿ ಉತ್ತಮ ವಿಚಾರಗಳನ್ನು ನೀಡುವ ಪ್ರಯತ್ನ ಮುಂದುವರೆಸುತ್ತೇವೆ.
Very nice ,Clearly explained about sadness and How things will work for it,with all the Spiritual blessings,Thank you Ji for this video💙🌱
Superb Annaji very nicely coming up. Do more videos very useful
Wonderful Sir!👌👏👏
Thank you Mm. Please let us know what other topics you would like to listen from us.
Topic choosing is your freedom. Which ever topic I like will appreciate. Thank you 🙏
🎉🎉
Really super sir it's very motivated vidio .
Thank you ma... 🙏😊
What other topics would you like to listen? 🤔
How well you hv explainwd air, God bless you🙏Thank u God blessu
Thank you! We need your good will and blessings too... 🙏😊
Awesome info sir👏👏👏🙏👍
Thank you sir! 🙏😊
ದುಃಖ(ಸಂಸ್ಕೃತ).. ದುಮ್ಮಾನ(ಕನ್ನಡ)!❤
You have explained very well ...
I realised how much time i wasted. Thank you very much
Thank you sir/mm. Happy to hear that.
Really nice
Thank you!
✨
ನಿಮ್ಮ ಮಾತು 100%ಸತ್ಯ
I vidio mahithi nanage tumba agathya ithu.thanks sir
ತಮಗೆ ಮತ್ತಾವ ವಿಷಯಗಳಲ್ಲಿ ವಿಡಿಯೋಗಳು ಬೇಕೆನಿಸುತ್ತವೆ ದಯಮಾಡಿ ತಿಳಿಸಿ. ನಾನಾಗಲಿ ನನ್ನ ತಂಡದ ಹಿರಿಯ ವಿಷಯ ತಜ್ಞರಾಗಲಿ ಅದನ್ನು ಒದಗಿಸುವ ಪ್ರಯತ್ನ ಮಾಡುತ್ತೇವೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು! 🙏
Super sir🎉
Thank you Mm. 🙏😊
Thank you dear
🙏😊
👌
🙏😊
Psl❤ Maharashtra Solapur namaskar sar
Thank you sir! 😊🙏
Thanku sir
Welcome mm 🙏😊
ತುಂಬಾ ಚೆನ್ನಾಗಿದೆ 👌🙏
ಧನ್ಯವಾದಗಳು ಮೇಡಂ 😊
👌👌👌
🙏🏾👌🏾
🙏👍👌sir
😊🙏
Meaning full, useful.
Thank you Mm. 🙏😊
Nija sir 100 persant nanage patiyondu vicharvu tumba esta advu sir
Thank you mm, for your kind words and appreciation.
ಎಲ್ಲರೂ ತಮ್ಮ ಸ್ವಾರ್ಥ ನೋಡ್ಕೊತ್ತಾರೆ .ಯಾರು ನಮ್ಮವರಲ್ಲ ಅನ್ನಿಸ್ತಾ ಇದೆ.ನಾನು ಯಾರಿಗೋಸ್ಕರ ಎತ್ಕ್ಕೋಸ್ಕರ ಏನಾದ್ರೂ ಮಾಡ್ಬೇಕು ಅಂತ ನಿರಾಶೆ ಬಂದಿದೆ. ನಮ್ಮವರಿಗೋಸ್ಕರ ನನ್ ನನ್ ಲೈಫ್ ಕಳಿತಿದ್ದೆ.ನಮ್ಮವರು ಅಂತ್ಕೊಂಡವರೆ ನನಗೆ ಮೋಸ ಮಾಡ್ ದಾಗ ಎನ್ ಮಾಡಿದ್ರು ವ್ಯರ್ಥ .ಜೀವನದಲ್ಲಿ ಉತ್ಸಾಹ ಕಳ್ಕೊಂಡಾಗ.ನನ್ ಜೀವನದ ಗುರಿ ಏನು ಮತ್ತೆ ಅನ್ನಿಸ್ತಿದೆ. ನನ್ ಥರ ಇರೋರಿಗೆ ಪ್ರೇರೇಪಣೆ & ಉತ್ತರ ನೀಡೊ ಥರ ವಿಡಿಯೋ ಮಾಡಿ
ನಿರೀಕ್ಷೆಗಳು ತಪ್ಪಾಗುತ್ತವೆ. ಎದೆಗೆಡದೆ ನಿಲ್ಲಿ. ನೀವು ಸೂಚಿಸಿದಂತೆ ಈ ವಿಷಯದ ಮೇಲೂ ವಿಡಿಯೋ ಸಧ್ಯದಲ್ಲೇ ಬರಲಿದೆ. ನಮಗೆ ಮಿಂಚಂಚೆ - ಇಮೇಲ್ ಕಳಿಸಿ, ಕೆಲವು ಪುಸ್ತಕಗಳನ್ನು ಸೂಚಿಸುತ್ತೇವೆ.
ನಿಮ್ಮ ಮಾತು ನಿಜ ಸರ್
Thanks for your support of❤
🙏😊
👍🏼🥰❤️
🙏😊
Titles of the books u give sir it's more than enough all books please sir
❤👌🏻👌🏻👌🏻
Thumbha channagi heliddira sir. Eegina generation maklu get bored very very fast .
Super sir
Thank you Mm 🙏😊
Sir namaste. Nice vlog
Thank you!
❤❤
supper sir nivu
Thank you! 🙏😊
🙏🏻super sir😊
Thank you Mm.
🙏😊
🙏
🙏😊
Hai sir 🙏
ನಮಸ್ಕಾರ ವೆಂಕಟೇಶ್ ಅವರೇ. 🙏
🙏🙏
🙏😊
eagarly waiting for book list titles si... thank you
Will list few in a day...there are many. You get the titles in instalments. Good that you are a book lover. You can connect to us over mail too.
Thank u so much sir
Mail id sir?
I gave the book list. Are you happy sir? Please feel free to connect to us.
Wow sir for my request no response
I responded. Didn't I? Do you want just titles or video of introducing those books? 😍
@@Arivu23 titles list of the books sir please sir
🌹👌🏻👌🏻👌🏻👌🏻🌹
🙏😊
Sir maneli nange job sigdhe tumba hurt agotara mathadthare,amele job search madthaidene but nange job sikthilla interview fail agthaidene idrinda society tumba depression ge hogotara life beda anno tara tumba hurt ago tara mathadthare so idikke nim solution beku please ondu vedio madi haki
Find your strengths, skills. Build your life on that. No power on this earth can withhold you from getting what you deserve and to achieve what you are really passionate about. Find it. Do not look for profession, go with your passion.
Nanage 60 yearadaru mane kelasa maduthni
🙏
Nanagagi edu
🙏😊
Discuss about scientific reasons of interest in studies
Can you please elaborate on this and let us know what exactly you expect from us?
@@Arivu23 how to get intrest in study what are the reasons behind it make video on this topic I'm very grateful to your response I have great respect about u
Nim back side iroo all book name Kodi sir please sir
ಅಷ್ಟೇ ಸಾಕಾ ಮಿತ್ರರೇ? ಅಥವಾ ಆ ಪುಸ್ತಕದ ಪರಿಚಯವೂ ಬೇಕೆ? 😍
However it is fine sir as ur convinent thank u so much sir for ur response Im great full
List Kodi sir with one line about book
sir premadinda computer kelasa maduvaga distrub maduttare ondu kelasa poornavaguvavarigu biduvudilla edakke enu sir maduvudu
Is it at workplace or home? Wherever it is, define your personal space and let others know that they must not disturb while you are working on the system.
ನಿಮ್ಮ ಮಾತು ಬೋರ್ ಕಾದುಮೀ ಮಾಡಿತು ಸರ್ 🙏
ಬಹಳ ಸಂತೋಷ! 😊
ನಲ್..ಒಳ್ಳೆಯ
ನಲ್ ಅಂದರೆ ಪ್ರೀತಿ. ಎರಕ ಅಂದರೂ ಪ್ರೀತಿ. ಬೇಂದ್ರೆ ಶಬ್ದಗಾರುಡಿಗ!
ಈ ವಿಡಿಯೋ ನೋಡೋದ್ರಿಂದನೇ ಬೇಸರ ವಾಗುತೆ. ಎದ್ದು ವಿಡಿಯೋ ಆಫ್ ಮಾಡಿ ನಿಮ್ಮ ನಿಮ್ಮ ಕೆಲ್ಸ ಮಾಡಿಕೊಳ್ಳಿ
ಇನ್ನು ತುಂಬಾ ಕಲಿಯೋದಿದೆ ನೀವು life ನಲ್ಲಿ, ಇಂಥ ಒಳ್ಳೆ ಕಾರ್ಯಕ್ರಮ ನಿಮ್ಗೆ ಬೇಸರ ಆಗತ್ತೆ ಅಂದ್ರೆ, ನಿಮ್ಗೆ ಇನ್ಯಾವುದ್ರಲ್ಲೂ ಸಂತೋಷ ಸಿಗಲ್ಲ
ಒಂದು ಜಗ್ಗೇಶ್ ಸಿನೆಮಾ ದ ಜೋಕ್ ,ಬೇಜಾರಾದ್ರೆ ಭೇದಿ ಮಾತ್ರೆ ತಗೋ.
Sir nima nambar kodi
Pls onnect to me through mail. There I shall share my number. raghueditorvh@gmail.com
🙏
🙏😊
super sir
Thank you Sir 🙏😊
🙏🙏
Super
Thank you!
Super sir
Thank you Mm. 🙏😊