ಸರ್ ನಿಮ್ಮ ನಿರೂಪಣೆ ತುಂಬಾ ಚನ್ನಾಗಿದೆ... ಹಿಂದಿ ಚಿತ್ರರಂಗದ ಅತ್ಯಂತ ಒಳ್ಳೆಯ ಹಾಡುಗಾರ ಮಹಮದ್ ರಫೀ ಯವರು... ಇವರ ಹಾಡುಗಳು ಕೇಳುತ್ತಿದ್ದರೆ ಹಾಗೆ ಕೇಳತಾನೆ ಇರಬೇಕು ಅನಸುತ್ತೆ....
ನಮಸ್ಕಾರ ನಿಮ್ಮ ಮಾತುಗಳು ನುಡಿಗಳು ಮೊಮ್ಮದ್ ರಫಿ ರವರಿಗೆ ಕನ್ನಡದಲ್ಲಿ ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು ಅವರು ಕನ್ನಡದಲ್ಲಿ ಹಾಡುತ್ತಾರೆ ಇಂದು ತಿಳಿಸಿರುತ್ತೀರಿ ಇನ್ನೂ ನಿಮ್ಮ ವಿಡಿಯೋ ಚಿತ್ರಗಳನ್ನು ನೋಡುತ್ತೇವೆ
ಗುರುಗಳೆ ನಿಮ್ಮ ಸ್ವಚ್ಛವಾದ ಕನ್ನಡದ ಭಾಷಾಜ್ಞಾನ ತುಂಬಾ ಅದ್ಭುತವಾಗಿದೆ ನೀವು ಆಂಗ್ಲ ಪದಗಳನ್ನು ಬಹಳ ಕಡಿಮೆಯಾಗಿ ಉಪಯೋಗಿಸುತ್ತೀರಾ. ಇಂದಿನ ಕನ್ನಡದ ನಾಯಕನಟರು ಇಂಥ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದನ್ನು ಕಲಿಯಬೇಕು. 🙏
Dear Sir, I am very happy to listen to your good and authentic information about Rafisab together with your excellent narration. Please provide us with such feedbacks regularly. As I have purchased this Mobile very recently, I will learn typing in Kannada at the earliest.
@@a2zcinearts711 Nothing is difficult & different. We're becoming indifferent. Swabhimaana. Kannadam gelge kannadam balge. Languages are a tool. Use it. Not to screw it. Thanks.
ಸ್ವಾಮಿ,ನಿಮ್ಮ ಕಂಠ ಕೂಡ ತುಂಬಾ ಅದ್ಭುತವಾಗಿದೆ.ಈ ಸಂಚಿಕೆಯಲ್ಲಿ ಯಾರೂ ಜಾತಿಯಿಂದ ದೊಡ್ಡವರಾದವರಲ್ಲ.ಅವರ ವ್ಯಕ್ತಿತ್ವವೇ ಅವರ ಉನ್ನತಿಗೆ ಕಾರಣ ಎಂಬುದನ್ನು ನಿದರ್ಶನಗಳ ಮೂಲಕ ಬಹಳ ಚೆನ್ನಾಗಿ ತಿಳಿಸಿರುವಿರಿ.ಹಿರಿಯರಾದ ನಿಮಗೆ ನನ್ನ ಅಭಿಮಾನ ಪೂರಕ ನಮಸ್ಕಾರಗಳು.
ಸಹೃದಯ ವೀಕ್ಷಕರಲ್ಲಿ ನಮ್ಮ ವಿನಂತಿ.. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮತ್ತು ನಮ್ಮ ಚಾನಲ್‌ನ Subscribe ಮಾಡಿ ಹಾಗು ಮುಂಬರಲಿರುವ ವಿಡಿಯೋಗಳ ನೋಟಿಫಿಕೇಶನ್‌ಗಾಗಿ ಬೆಲ್ ಐಕಾನ್ ಅನ್ನು ಒತ್ತಿ.. ಆ ಮೂಲಕ ನೀವು ನಮ್ಮ ಈ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ..
After listening to your narration about great Rafi Sab, my heart is bleeding inside but outside I am proud that I am great fan of one and only Mohammed Rafi Sab. Keep it up Mr. Manjunath, Sir.
While I endose this comment. I am so happy to enjoy the narrative ability of shri Manjunat for his excellent voice both talking and singing. All the best to him.
ಸತ್ಯವಾದ ಮಾತು ಸರ್ ನೀವು ನಂಬಲ್ಲ ನನಗೆ ಕುವೆಂಪು ಸರ್ ರವರ ಜಾತಿನೇ ಗೊತ್ತಿರಲಿಲ್ಲ ಸರ್ ಗೊತ್ತಾದ ಮೇಲೆ ನನಗೆ ಒಂದು ತರಹದ ಮುಜುಗರ ಆಯಿತು ನನ್ನ ಜಾತಿಯನ್ನು ಎಲ್ಲೂ ಹೇಳಬಾರದು ಅನ್ನುಸ್ತು ಸರ್ ನನಗೆ ಏಕೆಂದರೆ ಈಗಿನವರು ಜಾತಿ ಜಾತಿ ಅಂತ ಸಾಯ್ತಾರೆ ಸರ್ ವಿಶ್ವಮಾನವ ಸರ್ ನಮ್ಮ ಕುವೆಂಪುರವರೂ ಸತ್ಯವಾದ ಮಾತು ಸರ್
Dearly sir, 1. Me serving on Indian, china border, Even I have heard the voice of Mohammed Rafi sab from our neighbours border too. His honoured portrait, voice are so great.....can't think.. KANCHINA KANTHADA SINGER. 2. Proud to say he ...an Indian . 3. May Almighty God bless you with his mercy Ameen. With much regards Indian armed forces
ನಿಮ್ಮ ಸಿನಿಮಾ ಮಾಹಿತಿಗಳು ನೂರಕ್ಕೆ ನೂರರಷ್ಟು ಸತ್ಯ ಸಾರ್. ಮಹಮ್ಮದ್ ರಫಿ ರವರು ಡಾಕ್ಟರ್ ರಾಜಕುಮಾರ್ ಅವರಿಗೆ ಒಂದು ಹಾಡನ್ನು ಹಾಡಿದ್ದರೆ ತುಂಬಾ ಅದ್ಭುತ ವಾಗಿರುತ್ತಿತ್ತು. ಅದನ್ನು ನಮ್ಮ ಕನ್ನಡದ ಜನತೆ ಮಿಸ್ ಮಾಡಿಕೊಂಡರು.
ರಫೀ ಅವರ ಬಗ್ಗೆ ಕೇಳಿ ತುಂಬಾ ಖುಷಿ ಆಯ್ತು ಸರ್. ಎಲ್ಲಿ ಕಲೆಯು ಧಾರ್ಮಿಕ ಎಲ್ಲೆಯನ್ನು ಮೀರಿ ನಿಲ್ಲುತ್ತದೆಯೋ ಅಲ್ಲಿ ಸಾರ್ಥಕತೆಯನ್ನು ಪಡೆಯುತ್ತದೆ. ಇತಿಹಾಸ ನೆನಪಿಡುವ ಗಾಯಕನಿಗೆ ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಕಂಡು ಮನಸ್ಸು ತುಂಬಿ ಬಂದಿತು..🙏🙏🙏
ರಫಿಯವರ ಕುರಿತು ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು. ಮಹಮದ್ ರಫಿಯವರ ಹಾಡು ನನಗೆ ತುಂಬಾ ಇಷ್ಟ. ಆದರೆ ಅವರ ವ್ಯಕ್ತಿತ್ವದ ಪರಿಚಯ ಇರಲಿಲ್ಲ. ನಿಮ್ಮ ಈ ಮಾಹಿತಿಯಿಂದ ರಫಿಯವರ ಮೇಲಿನ ಅಭಿಮಾನ ನೂರ್ಮಡಿಯಾಯ್ತು ❤
ಮಂಜುನಾಥ್ ಸರ್, ನನ್ನ ಅತ್ಯಂತ ನೆಚ್ಚಿನ ಗಾಯಕ ಮಹಮದ್ ರಫಿ ಯವರ ಕುರಿತ ಸಂಚಿಕೆ ಬಹಳ ಸಂತೋಷ ತಂದಿತು, ನಿಮಗೆ ಧನ್ಯವಾದಗಳು, ಮಹಮದ್ ರಫಿ ಸಾಹೇಬರನ್ನು ಒಂದೇ ಬಳ್ಳಿಯ ಹೂಗಳು ಚಿತ್ರಕ್ಕೆ ಹಾಡಿಸಲು ಕರೆತರುವಲ್ಲಿ ಆ ಚಿತ್ರದ ಸಂಗೀತ ನಿರ್ದೇಶಕ ಸತ್ಯಂ ರವರ ಪಾತ್ರವೂ ಇದೆ, ಅವರು ಹಿಂದಿ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕಜೋಡಿ ಶಂಕರ್ ಜೈಕಿಷನ್ ರಲ್ಲಿ ಕೆಲವರ್ಷ ಸಹಾಯಕರಾಗಿದ್ದವರು, ಆಗಿನಿಂದ ರಫಿಯವರೊಡನೆ ಇದ್ದ ಒಡನಾಟದಿಂದ ಇದು ಸಾಧ್ಯವಾಯಿತು, ಹೊಸಬರನ್ನು ಪ್ರೋತ್ಸಾಹಿಸುವಲ್ಲಿ ರಫಿಯವರು ಯಾವಾಗಲೂ ಮುಂದಿದ್ದರು, ಮತ್ತೊಂದು ವಿಷಯ ಕನ್ನಡದ ಗಾದೆಯ ಸರಿಯಾದ ರೂಪ " ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು " ಕೊಡುವಾಗ ಎಡಗೈಯಲ್ಲಿ ಕೊಡಬಾರದಲ್ಲವೇ ? ಏನಂತೀರಿ?
Manjunath Sir speaking on Rafi! Perfect combination! A great singer. . .and a good speaker. Sir your Kannada language and diction and ofcourse, the subject matter are highly adorable !
ಹೌದು ಸಾರ್ ಮಹಮ್ಮದ್ ರಪಿ ಸರ್ ಒಂದು ಅದ್ಬುತ ಅವರ ಬಗ್ಗೆ ಹೇಳಳು ಒರಟರೆ ಮಾತುಗಳು ಬರಲ್ಲ ಅಷ್ಟು ಅದ್ಭುತ ವ್ಯಕ್ತಿ ಜಾತಿ ಯಾವುದೇ ಆಗಿರಲಿ ಅವರ ವ್ಯಕ್ತಿತ್ವ ಚೆನ್ನಾಗಿ ಇದ್ದರೆ ಸಾಕು ಧನ್ಯವಾದಗಳು
ಲಿಪಿಗಳಿಗೆಲ್ಲ ರಾಣಿ ಲಿಪಿ ನಮ್ಮ ಕನ್ನಡ ಲಿಪಿ ❤🙏ಹೃದಯ ಸ್ಪರ್ಶಿಸುವಂತ ಭಾಷೆಯವುದದರು ಇದ್ದರೇ ಅದುವೆ ನಮ್ಮ ಕನ್ನಡ ಭಾಷೆ .ಬರೆಯಲು ಚಂದ ನೂಡಲು ಮುತ್ತಿನ ಮಾಲೆ ಹಾಡಲುಕೇಳಲು ಸುಮಧುರ ಅದಕ್ಕ ಮಹಮದರಫಿಕ್ಸರ್ ನಿಮ್ಮಲ್ಲೇ ನವರಸಭರಿತವಾದ ಭಾಷೆ , ಬಾವನೆಗಳ ಬಿಂಬಿಸುವ ಭಾಷೆ ಕನ್ನಡ ಭಾಷೆಯೆಂದುತಾವುಗಳೇ ಹಾಡಬೇಕು ಯೆಂದು ಉತೇಜಿಸಿದರು ರಫಿಕ್ ಸರ್ ಜೈ ಕನ್ನಡಾಂಭೆ ❤❤👌👌🙏🙏🙏
Wah ಎಷ್ಟು ಚೆನ್ನಾಗಿ ತಿಳಿಸಿರಿ ಹಳೇ ಸಿನಿಮಾ ದ ವಿಚಾರ ಇದೆ ತರಹ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಕೊಡಿ ಸಾರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹಳೆ ಹಾಡುಗಳು ವಿಚಾರ ತುಂಬಾ ತುಂಬಾ ಧನ್ಯವಾದಗಳು 👌👌👌👌👌👌👌👌👍👍👍🙏🙏🙏🙏🙏
Respected Sir, so happy to listen to your kannada and the facts you shared. In the last few years Social Media has been flooded with Communal Hatred material, amidst this you have come out with an amazing Torch of Peace. May Almighty Bless you with more Health, Wealth and True Knowledge.
Rafi saheb is my most favourite singer!! His clean good heart was evident in his voice!! You have brought out his greatness in this. Thank you for this episode 🙏🙏
ನಮ್ಮೆಲ್ಲರ ನೆಚ್ಚಿನ ಗಾಯಕರಾದ ಮಹಮದ್ ರಫಿ ಅವರನ್ನು ಕುರಿತು ನಾವು ತುಂಬ ಅಭಿಮಾನದಿಂದ ನಿಮ್ಮ ಮುಂದಿಟ್ಟ ಈ ಸಂಚಿಕೆಯನ್ನು ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿ ಮೆಚ್ಚಿ ದ್ದೀರಿ. ದಯವಿಟ್ಟು ಈ ಸಂಚಿಕೆಯನ್ನು ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ. ನಿಮ್ಮೆಲ್ಲರ ಅಭಿಮಾನ,ಪ್ರೋತ್ಸಾಹ ಹೀಗೆಯೇ ಮುಂದುವರಿಯಲಿ. ರಫಿಯವರನ್ನು ಕುರಿತ ಇನ್ನೊಂದು ಸಂಚಿಕೆ ಸಧ್ಯದಲ್ಲೇ ನಿಮ್ಮ ಮುಂದೆ ಬರಲಿದೆ. ಧನ್ಯವಾದಗಳು. ಹರಿಹರಪುರ ಮಂಜುನಾಥ್ ಲೀಲಾ ಮಂಜುನಾಥ್ ಮತ್ತು ಟೋಟಲ್ ಕನ್ನಡ ತಂಡ.
Superrub wards off M Rafi Sir . human being corrected greatest singer of the world. Your information is important to all off us. First is nation and next all of it. Jai Hinda onde maatarum 🇮🇳
Once Mannadey praised Mohammed Rafi and said your songs excellent and the audience go crazy. In reply Mohammed Rafi said we listen to your songs and get inspired. Look how broad minded the great singers were.
ಸುಂದರ ಹಾಗೂ ಸ್ಪುಟವಾಗಿ ಮಾತನಾಡಿ ಬಹಳ ವಿಚಾರಗಳ ಕುರಿತು ಸ್ಪಷ್ಟ ಮಾಹಿತಿಯನ್ನು ಕೊಟ್ಟಅಂತಃ ಹರಿಹರಪುರ ಮಂಜುನಾಥ್ ರವರಿಗೆ ನನ್ನ ಧನ್ಯವಾದಗಳು. ನಿಮ್ಮ ನಿರೂಪಣಾ ಶೈಲಿ ಬಹಳ ಚೆನ್ನಾಗಿದೆ
ಸರ್, ನಿಮ್ಮ ಅಗಾಧ ಭಾಷಾ ಜ್ಞಾನ, ವಿವರಿಸುವ ಪರಿಗೆ ತಲೆದೂಗದವರಿಲ್ಲ , ಹೀಗೆ ನಿಮ್ಮ ಅಭಿಪ್ರಾಯ ಜ್ಞಾನ ನಿರಂತರವಾಗಿರಲಿ. ನೂರಾರು ವರ್ಷಗಳು ಆರೋಗ್ಯ ಆಯುಸ್ಸು ನೆಮ್ಮದಿ ಯಶಸ್ಸು ಜೀವನ ನಿಮ್ಮದಾಗಲಿ , ವಂದನೆಗಳು ಸರ್
ಸರ್ ತಮಗೆ ನಮಸ್ಕಾರಗಳು ನಾನು ತುಂಬಾ ಚಿಕ್ಕವಳು ನೀವು ಹೇಳುತ್ತಿರುವ ಮಾಹಿತಿಗಳನ್ನು ಕೇಳ್ತಾ ಇದ್ರೆ ಒಂದು ಕ್ಷಣ ಮೈ ಜಮ್ಮಂತ ಸರ್ ಯಾಕೆಂದ್ರೆ ನಾನು ಈ ಜನರೇಶನ್ ಆದರೆ ಪ್ರಸ್ತುತ ಏನು ವಿದ್ಯಮಾನಗಳಿಂದ ವೇ ಎಲ್ಲರ ಮನಸ್ಸನ್ನು ಹಿಂದುತಿದೆ ಸರ್ ದೊಡ್ಡಸ್ತಿಕೆ ದೊಡ್ಡತನ ಇವೆಲ್ಲಾ ಜಾತಿ-ಮತ ಧರ್ಮ ಎಲ್ಲವನ್ನೂ ಮೀರಿದ ಒಂದು ಸಂಕೋಲೆಯೊಳಗೆಮೀರಿದ್ದು ಇದೆ ಅನ್ನೋದನ್ನ ನೀವು ತುಂಬಾ ಚೆನ್ನಾಗಿ ಒಳ್ಳೆಯ ಮಾಹಿತಿಗಳನ್ನು ನಮಗೆ ತಿಳಿಸಿದ್ದೀರಾ ಸರ್ ಇವತ್ತಿನ ಕಾಲಮಾನ ಹೇಗಿದೆ ಅಂತ ಅಂದ್ರೆ ಒಂದು 25000 ಕೊಟ್ಟರೆ ಒಂದು ಪ್ರಶಸ್ತಿ ನನಗೆ ಬರುವಂತಹ ದುಸ್ಥಿತಿಗೆ ನಮ್ಮಸಮಾಜ ನಿರ್ಮಾಣವಾಗಿದೆ ಇದನ್ನೆಲ್ಲಾ ದಯಮಾಡಿ ಒಂದು ಸ್ಟಾರ್ ವಾರ್ ಗಣ ಮಾಡುತ್ತಿದ್ದಾರೆ ದಯಮಾಡಿ ಹಳೆಯ ಮಹಾನ್ ಕಲಾವಿದರ ಬಗ್ಗೆ ತಿಳ್ಕೋಬೇಕು ಸರ್ ಅಭಿಮಾನಿಗಳು ಸಹಿತ ನೋಡಬೇಕು ಸರ್
ಮೊಹಮ್ಮದ್ ರಫಿ ಅಂತ ಮಹಾನುಭಾವ, ಅದ್ಭುತ ಗಾಯಕರು ಮತ್ತೆ ಬೇಗ ಹುಟ್ಟಿ ಬರಲಿ.
Why?😂
eega aa thara retro songs elli baratthe sir?
ಬರಲ್ಲ ಸಾರ್
ಧನ್ಯವಾದಗಳು ಸಹೋದರರೆ.ರಫಿ ಸಾಹೇಬರ ಆದರ್ಶ ನಮ್ಮೊಂದಿಗಿರಲಿ
ಸರ್ ನಿಮ್ಮ ಸ್ಪಷ್ಟ ಕನ್ನಡ ನಿರೂಪಣೆ, ಮತ್ತು ಮೊಹಮದ್ ರಫಿ ಅವರಿಗೆ ಅನಂತ ಅನಂತ ಧನ್ಯವಾದಗಳು,🙏🙏
ರಫಿಯವರ ಕುರಿತು ವಿವರಿಸಲು ಹೋದರೆ ಸಾವಿರಾರು ಗಂಟೆಗಳೂ ಸಾಲವು. ಆದರೂ ಉತ್ತಮ ಆರಂಭ, ಮುಂದುವರಿಯಲಿ
ತುಂಬಾ ಮಹತ್ವದ ವಿಚಾರ, ಸಂಗೀತಕ್ಕೆ ಯಾವುದೇ ಜಾತಿ, ಧರ್ಮ, ಮತ ಭೇದವಿಲ್ಲ ಎಂಬ ಅಭಿಪ್ರಾಯ ಮೂಡಿ ಬಂದಿದೆ. ತಮಗೆ ನನ್ನ ♥️ ಪೂರ್ವಕ 🙏
ಸರ್ ನಿಮ್ಮ ನಿರೂಪಣೆ ತುಂಬಾ ಚನ್ನಾಗಿದೆ...
ಹಿಂದಿ ಚಿತ್ರರಂಗದ ಅತ್ಯಂತ ಒಳ್ಳೆಯ ಹಾಡುಗಾರ ಮಹಮದ್ ರಫೀ ಯವರು...
ಇವರ ಹಾಡುಗಳು ಕೇಳುತ್ತಿದ್ದರೆ ಹಾಗೆ ಕೇಳತಾನೆ ಇರಬೇಕು ಅನಸುತ್ತೆ....
Grateful singer Rapi
ನಿಮ್ಮ ಅತ್ಯದ್ಭುತ ಮಾಹಿತಿಗೆ ವಂದನೆಗಳು ಸಾರ್. ನಿಮ್ಮ ಮಾತು ಸತ್ಯ, ನಿಜವಾದ ಜಾತ್ಯತೀತ ರಾಷ್ಟವಂದರೆ ನಮ್ಮ ಭಾರತ ಒಂದೆ.,
ರಫಿಯವರ ಸಿದ್ಧಾಂತಗಳ ಬಗ್ಗೆ ತಿಳಿದಾಗ ಅವರ ಬಗ್ಗೆ ಗೌರವ ಇನ್ನೂ ಹೆಚ್ಚಾಯಿತು. ಧನ್ಯವಾದಗಳು.
Bhai Jan ap jo kaha sahi bat bola shukriyaa
@@ahmedbatya4516 ೦
@@ahmedbatya4516 Kannada maatado .
@@ahmedbatya4516 li Ku k to go 0g87u ki kuyyuuuiiijkolppjil ⅞m m me
ನಮ್ಮವರು ಯಾರಾದರೂ .....
ಮಂಜುನಾಥರವರು ಕನ್ನಡ ಚೆನ್ನಾಗಿ ಮಾತಾಡ್ತಾರೆ ಅಂದರೆ...ನಮಗೇ ನಾಚಿಕೆ ಆಗಬೇಕು...!!!
ನಿಮ್ಮ ವಾಯ್ಸ್ ಕೂಡ ಚೆನ್ನಾಗಿದೆ...
ಅದ್ಭುತ.... ರಫ಼ಿ ಅವರ ಬಗ್ಗೆ ಕನ್ನಡ ಜನತೆಗೆ ತಿಳಿಸಿಕೊಟ್ಟಿದ್ದಕ್ಕೆ ಸಾರ್..ಧನ್ಯವಾದಗಳು...
Sr, thanks for you,
ನಮಸ್ಕಾರ ನಿಮ್ಮ ಮಾತುಗಳು ನುಡಿಗಳು ಮೊಮ್ಮದ್ ರಫಿ ರವರಿಗೆ ಕನ್ನಡದಲ್ಲಿ ತಿಳಿಸಿಕೊಟ್ಟ ನಿಮಗೆ ಧನ್ಯವಾದಗಳು ಅವರು ಕನ್ನಡದಲ್ಲಿ ಹಾಡುತ್ತಾರೆ ಇಂದು ತಿಳಿಸಿರುತ್ತೀರಿ ಇನ್ನೂ ನಿಮ್ಮ ವಿಡಿಯೋ ಚಿತ್ರಗಳನ್ನು ನೋಡುತ್ತೇವೆ
ಗುರುಗಳೆ ನಿಮ್ಮ ಸ್ವಚ್ಛವಾದ ಕನ್ನಡದ ಭಾಷಾಜ್ಞಾನ ತುಂಬಾ ಅದ್ಭುತವಾಗಿದೆ ನೀವು ಆಂಗ್ಲ ಪದಗಳನ್ನು ಬಹಳ ಕಡಿಮೆಯಾಗಿ ಉಪಯೋಗಿಸುತ್ತೀರಾ. ಇಂದಿನ ಕನ್ನಡದ ನಾಯಕನಟರು ಇಂಥ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದನ್ನು ಕಲಿಯಬೇಕು. 🙏
Dear Sir, I am very happy to listen to your good and authentic information about Rafisab together with your excellent narration. Please provide us with such feedbacks regularly. As I have purchased this Mobile very recently, I will learn typing in Kannada at the earliest.
ನಿಜ.
@@a2zcinearts711 Nothing is difficult & different. We're becoming indifferent. Swabhimaana. Kannadam gelge kannadam balge. Languages are a tool. Use it. Not to screw it. Thanks.
Ayyo egin hero heroine third class .bari English
Superb sir, Good thiinking & good information & acchukattada Kannada 🙏
ಈ ವಿಚಾರವನ್ನು ಕೇಳಿ ತುಂಬಾ ಸಂತೋಷವಾಯಿತು, ಪರ ಧರ್ಮಗಳಿಗೆ ಗೌರವ ಕೊಡುವುದೇ ಸ್ವಧರ್ಮ.👍
❤🎉 ಎಂಥ ಮಾತು ಧನ್ಯವಾದಗಳು
ಈಗಿನ ನಟರು ನೋಡಿದರೆ ಮುಖ ತಿರುಗಿಸಿಕೊಂಡು ಹೋಗುತ್ತಾರೆ
ಎಂತಹ ಸುಂದರ ನಿರೂಪಣೆ ಮತ್ತು ಬಾಷೆಯ ಶುದ್ಧತೆ. ನಿಮಗೆ ವಂದನೆಗಳು.
ಸ್ವಾಮಿ,ನಿಮ್ಮ ಕಂಠ ಕೂಡ ತುಂಬಾ ಅದ್ಭುತವಾಗಿದೆ.ಈ ಸಂಚಿಕೆಯಲ್ಲಿ ಯಾರೂ ಜಾತಿಯಿಂದ ದೊಡ್ಡವರಾದವರಲ್ಲ.ಅವರ ವ್ಯಕ್ತಿತ್ವವೇ ಅವರ ಉನ್ನತಿಗೆ ಕಾರಣ ಎಂಬುದನ್ನು ನಿದರ್ಶನಗಳ ಮೂಲಕ ಬಹಳ ಚೆನ್ನಾಗಿ ತಿಳಿಸಿರುವಿರಿ.ಹಿರಿಯರಾದ ನಿಮಗೆ ನನ್ನ ಅಭಿಮಾನ ಪೂರಕ ನಮಸ್ಕಾರಗಳು.
ಒಳ್ಳೆಯ ಮಾಹಿತಿ ಧನ್ಯವಾದಗಳು
ಅಣ್ಣಾವ್ರು ಯಾವಾಗ್ಲೂ ಹೇಳ್ತಿದ್ರು ಕಲಾವಿದರಿಗೆ ಜಾತಿ ಇಲ್ಲ. ಇದ್ದರೆ ಅದು "ಕಲಾವಿದರ ಜಾತಿ " ಅನ್ನುತ್ತಿದ್ದರು.ರಫಿ ಸಾಹೇಬರಿಗೆ ಅನಂತ ನಮಸ್ಕಾರಗಳು 🙏
ಸಹೃದಯ ವೀಕ್ಷಕರಲ್ಲಿ ನಮ್ಮ ವಿನಂತಿ.. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮತ್ತು ನಮ್ಮ ಚಾನಲ್‌ನ Subscribe ಮಾಡಿ ಹಾಗು ಮುಂಬರಲಿರುವ ವಿಡಿಯೋಗಳ ನೋಟಿಫಿಕೇಶನ್‌ಗಾಗಿ ಬೆಲ್ ಐಕಾನ್ ಅನ್ನು ಒತ್ತಿ.. ಆ ಮೂಲಕ ನೀವು ನಮ್ಮ ಈ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ..
ಅದ್ಭತವಾದ ಮಾಹಿತಿ ಹಾಗೂ ಅದ್ಭುತವಾದ ತಮ್ಮ ಕಂಠ ಸಿರಿ ಗಾಗಿ ವಂದನೆ
ಅನಂತ ಧನ್ಯವಾದಗಳು ನಿಮ್ಮ ನಿರೂಪಣೆ ಮತ್ತು ಮೊಹಮ್ಮದ್ ರಫಿ ಸಾಹೇಬ್ ರವರ ಬಗ್ಗೆ ಮಾಹಿತಿ ನೀಡಿದ್ದಕ್ಕೆ
ನಿಮ್ಮ ಧ್ವನಿ ಕೂಡಾ ಸುಮಧುರ ಸರ್ .. ಉತ್ತಮ ಮಾಹಿತಿ..
ಅಮರ ಗಾಯಕ ಮೊಹಮ್ಮದ್ ರಫಿಯವರ ಬಗ್ಗೆ ಇಷ್ಟೊಂದು ವಿಚಾರಗಳು ಕಲೆಹಾಕಿ ನಮಗೆಲ್ಲ ತಿಳಿಸಿದ ನಿಮಗೆ ಧನ್ಯವಾದಗಳು ಸರ್....
ನಾನು ಚಿಕ್ಕಂದಿನಿಂದ ಮಹಮ್ಮದ್ ರಫಿಯವರ ಅಭಿಮಾನಿಯಾಗಿ ಅವರ ಸುಮಧುರ ಕಂಠದಿಂದ ಬಂದ ಸುಮಾರು ಗೀತೆಗಳನ್ನು ಕೇಳಿ ಆನಂದಿಸಿದ್ದೀನಿ. ಕೇಳಿದಷ್ಟೂ ಮತ್ತೂ ಕೇಳಬೇಕೆನ್ನುವ ಹಂಬಲ.
ಸರ್ ನ್ಯೂ ಕನ್ನಡದಲ್ಲಿ ಹಾಡಬೇಕಿತ್ತು ಎಲ್ಲರೂ ನಿಮ್ಮ ತರಾನೆ ಹೇಳಿದ್ದರೆ ಕನ್ನಡ ಹಾಡುವುದು ಯಾರು
Hi
ನಿಮ್ಮ ಸ್ಪಷ್ಟ, ಸ್ವಚ್ಛ ಸುಂದರ ಕನ್ನಡ ಕೇಳಿ ತುಂಬಾ ಸಂತೋಷ ವಾಯಿತು. 🙏
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
ಹರಿಹರಪುರ ಮಂಜುನಾಥ್
After listening to your narration about great Rafi Sab, my heart is bleeding inside but outside I am proud that I am great fan of one and only Mohammed Rafi Sab. Keep it up Mr. Manjunath, Sir.
Thank you sir for watching and comenting
Hariharapura manjunath
While I endose this comment. I am so happy to enjoy the narrative ability of shri Manjunat for his excellent voice both talking and singing. All the best to him.
@@narashimmurthinarashimmurt4141 l
By juuy.
@@narashimmurthinarashimmurt4141 l
By juuy.
Thanq resp. BCJ sir for sharing this. Great singer, presenter ..happy Independence day
ಅದ್ಭುತವಾದ ಮಾತುಗಳು ಗುರುಗಳೇ 🌷 ಮಹಮದ್ ರಫಿ ಯವರ ಬಗ್ಗೆ ಹೇಳಿದ್ದೀರಿ ಧನ್ಯವಾದಗಳು ತಮಗೆ 🙏
ಅತ್ಯುತ್ತಮ ಮಾಹಿತಿ, ರಫಿಯವರು ಕನ್ನಡದಲ್ಲಿ ಒಂದೇಹಾಡು ಹಾಡಿದರೂ ಆಹಾಡು ಅಮರಹಾಡಾಗಿಮೂಡಿಬಂದದ್ದು ಸಂತೋಷದ ವಿಚಾರ 👍👌👌
Qert
It's a wonderful song, gumbhari song.
Salaaaaaaaaaaam Rafeeeeee ji
Fantastic memorable information Jai Hind thank so much most welcome
Really sir
Abdul rehaman khan khan, Please keep distance between one word to another word.
ಮೊದಲು ಮಾನವನಾಗು ಎಂಬ ಕುವೆಂಪುರವರ ಮಾತು ರಫಿ ಸಾಹೇಬರ ಜೀವನ ಹೇಳುತ್ತೆ ಸರ್.. 🙋♀
Real sir
I just love and respect him
ಸತ್ಯವಾದ ಮಾತು ಸರ್ ನೀವು ನಂಬಲ್ಲ ನನಗೆ ಕುವೆಂಪು ಸರ್ ರವರ ಜಾತಿನೇ ಗೊತ್ತಿರಲಿಲ್ಲ ಸರ್ ಗೊತ್ತಾದ ಮೇಲೆ ನನಗೆ ಒಂದು ತರಹದ ಮುಜುಗರ ಆಯಿತು ನನ್ನ ಜಾತಿಯನ್ನು ಎಲ್ಲೂ ಹೇಳಬಾರದು ಅನ್ನುಸ್ತು ಸರ್ ನನಗೆ ಏಕೆಂದರೆ ಈಗಿನವರು ಜಾತಿ ಜಾತಿ ಅಂತ ಸಾಯ್ತಾರೆ ಸರ್ ವಿಶ್ವಮಾನವ ಸರ್ ನಮ್ಮ ಕುವೆಂಪುರವರೂ ಸತ್ಯವಾದ ಮಾತು ಸರ್
Tq
@@csrajannair5692 I miss you lots
Dearly sir,
1. Me serving on Indian, china border,
Even I have heard the voice of Mohammed Rafi sab from our neighbours border too. His honoured portrait, voice are so great.....can't think..
KANCHINA KANTHADA SINGER.
2. Proud to say he ...an Indian .
3. May Almighty God bless you with his mercy Ameen.
With much regards
Indian armed forces
We are very much honoured by your comments sir..we respect and salute the Indian Armed Forces.
Hariharapura Manjunath
Total kannada Team
Wow..kannada.. 👌👌
Kanchina kantada singer..🙏🙏
Salute to Indian army
@Makthar Ahamed , thank you for services.
ಅದ್ಭುತ ಮಾನವತಾವಾದಿ ವ್ಯಕ್ತಿತ್ವ ರಫಿಯವರದ್ದು, ತುಂಬಾ ದಿನಗಳ ನಂತರ ಕನ್ನಡವನ್ನ ಕನ್ನಡದಂತೆ ಕೇಳಿದೆ, ಧನ್ಯವಾದಗಳು ಸರ್.
ನಿಮ್ಮ ಅನಿಸಿಕೆಗಳಿಗೆ ವಂದನೆಗಳು
ಅದ್ಬುತವಾದ ಸರಳ ಮಾಹಿತಿ. ಇದನ್ನ ಪ್ರತಿ ಒಬ್ಬರೂ ಅರ್ಥಮಾಡಿಕೊಂಡರೆ ಇಡೀ ಪ್ರಪಂಚಕ್ಕೆ ಮಾದರಿ ದೇಶ ಜನ ನಾವಾಗುತ್ತೆವೆ
🙏ನೀವು ಕೊಟ್ಟ ಸಂಗೀತ ಗಾಯಕರ ಮಾಹಿತಿಗೆ ನನ್ನ ತುಂಬು ಹೃದಯದ ಧನ್ಯವಾದಗಳು.,,🙏
ನಿಮ್ಮ ಸಿನಿಮಾ ಮಾಹಿತಿಗಳು ನೂರಕ್ಕೆ ನೂರರಷ್ಟು ಸತ್ಯ ಸಾರ್. ಮಹಮ್ಮದ್ ರಫಿ ರವರು ಡಾಕ್ಟರ್ ರಾಜಕುಮಾರ್ ಅವರಿಗೆ ಒಂದು ಹಾಡನ್ನು ಹಾಡಿದ್ದರೆ ತುಂಬಾ ಅದ್ಭುತ ವಾಗಿರುತ್ತಿತ್ತು. ಅದನ್ನು ನಮ್ಮ ಕನ್ನಡದ ಜನತೆ ಮಿಸ್ ಮಾಡಿಕೊಂಡರು.
ರಫೀ ಅವರ ಬಗ್ಗೆ ಕೇಳಿ ತುಂಬಾ ಖುಷಿ ಆಯ್ತು ಸರ್. ಎಲ್ಲಿ ಕಲೆಯು ಧಾರ್ಮಿಕ ಎಲ್ಲೆಯನ್ನು ಮೀರಿ ನಿಲ್ಲುತ್ತದೆಯೋ ಅಲ್ಲಿ ಸಾರ್ಥಕತೆಯನ್ನು ಪಡೆಯುತ್ತದೆ. ಇತಿಹಾಸ ನೆನಪಿಡುವ ಗಾಯಕನಿಗೆ ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಕಂಡು ಮನಸ್ಸು ತುಂಬಿ ಬಂದಿತು..🙏🙏🙏
Rafi Sahab,no words to express your Greatness.
ಅತ್ಯದ್ಭುತ ರಫೀ ದೇವರ ಬಗ್ಗೆ ತಮ್ಮ ವಿಶ್ಲೇಷಣೆ
ಧನ್ಯವಾದಗಳು ಸರ್ ತುಂಬಾ ಸಂತೋಷವಾಯಿತು ಸಾರ್ ಇದನ್ನೆಲ್ಲಾ ಕೇಳಿ 🙏🙏🙏🙏
ರಫಿಯವರ ಕುರಿತು ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು. ಮಹಮದ್ ರಫಿಯವರ ಹಾಡು ನನಗೆ ತುಂಬಾ ಇಷ್ಟ. ಆದರೆ ಅವರ ವ್ಯಕ್ತಿತ್ವದ ಪರಿಚಯ ಇರಲಿಲ್ಲ. ನಿಮ್ಮ ಈ ಮಾಹಿತಿಯಿಂದ ರಫಿಯವರ ಮೇಲಿನ ಅಭಿಮಾನ ನೂರ್ಮಡಿಯಾಯ್ತು ❤
Great ಮಹಮ್ಮದ್ ರಫಿ ಸಾಬ್ 😢 ಅವರಂತಹ ಗಾಯಕರು ಇನ್ನೂ ಒಬ್ಬ ಇಲ್ಲ ಈ ಪ್ರಪಂಚದಲ್ಲೆ lovely nicely amazing voice ತುಂಬಾ missing 😥😭❤❤❤🌹🌹🌹
ಅದ್ಬುತವಾದ ಕಂಠ ,ಸ್ಪಷ್ಟ ಉಚ್ಚಾರನೆ ಗೂರುಗಳೇ....
Excellent information sir🙏🙏. Mohammad Rafi is legend respected by all INDIANS.
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಹಳೆಯ ನೆನಪು ಜೇನಿನಂತೆ ಮಧುರವಾಗಿದೆ ನೀವು ಮಾತನಾಡುವಾಗ ಹಿಂಭಾಗ ಹಾಡು ಮಾತು ಅದರದೇ ದೃಶ್ಯ ಹಾಕಿದರೆ ಇನ್ನೂ ಚೆನ್ನಾಗಿರುತ್ತದೆ
You Tube ನಲ್ಲಿ ಕಾಪಿ ರೈಟ್ ಇರುವ ಹಾಡು ದೃಶ್ಯಗಳನ್ನು ಹಾಕುವಂತಿಲ್ಲ. ಹಾಗಾಗಿ ವೀಕ್ಷಕರಿಗೆ ಹಾಡಿನ ಪರಿಚಯ ಆಗಲಿ ಎಂದು ನಾನೇ ಎರಡು ಸಾಲು ಹಾಡುತ್ತೇನೆ ಅಷ್ಟೇ.
ಹರಿಹರಪುರ ಮಂಜುನಾಥ್
ಮಂಜುನಾಥ್ ಸರ್, ನನ್ನ ಅತ್ಯಂತ ನೆಚ್ಚಿನ ಗಾಯಕ ಮಹಮದ್ ರಫಿ ಯವರ ಕುರಿತ ಸಂಚಿಕೆ ಬಹಳ ಸಂತೋಷ ತಂದಿತು, ನಿಮಗೆ ಧನ್ಯವಾದಗಳು,
ಮಹಮದ್ ರಫಿ ಸಾಹೇಬರನ್ನು ಒಂದೇ ಬಳ್ಳಿಯ ಹೂಗಳು ಚಿತ್ರಕ್ಕೆ ಹಾಡಿಸಲು ಕರೆತರುವಲ್ಲಿ ಆ ಚಿತ್ರದ ಸಂಗೀತ ನಿರ್ದೇಶಕ ಸತ್ಯಂ ರವರ ಪಾತ್ರವೂ ಇದೆ, ಅವರು ಹಿಂದಿ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕಜೋಡಿ ಶಂಕರ್ ಜೈಕಿಷನ್ ರಲ್ಲಿ ಕೆಲವರ್ಷ ಸಹಾಯಕರಾಗಿದ್ದವರು, ಆಗಿನಿಂದ ರಫಿಯವರೊಡನೆ ಇದ್ದ ಒಡನಾಟದಿಂದ ಇದು ಸಾಧ್ಯವಾಯಿತು, ಹೊಸಬರನ್ನು ಪ್ರೋತ್ಸಾಹಿಸುವಲ್ಲಿ ರಫಿಯವರು ಯಾವಾಗಲೂ ಮುಂದಿದ್ದರು,
ಮತ್ತೊಂದು ವಿಷಯ ಕನ್ನಡದ ಗಾದೆಯ ಸರಿಯಾದ ರೂಪ " ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು " ಕೊಡುವಾಗ ಎಡಗೈಯಲ್ಲಿ ಕೊಡಬಾರದಲ್ಲವೇ ? ಏನಂತೀರಿ?
ನಿಜ ಮಿತ್ರರೇ.
ಹರಿಹರಪುರ ಮಂಜುನಾಥ್
ಮಹಾನ್ ವ್ಯಕ್ತಿ ಮೊಹಮ್ಮದ್ ರಫಿ ಸರ್.
ತುಂಬಾ ಧನ್ಯವಾದಗಳು . ಮೊಹಮ್ಮದ್ ರಫೀಕ್ ಬಗ್ಗೆ ತಿಳಿಸಿ ಹೇಳಿಕೊಟ್ಟ ಬಗ್ಗೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು
Manjunath Sir speaking on Rafi! Perfect combination! A great singer. . .and a good speaker. Sir your Kannada language and diction and ofcourse, the subject matter are highly adorable !
Rafi Sahab was a great singer in the world. R P S ,Jharkhand.
ತುಂಬಾ ಸೊಗಸಾದ ವಿವರಣೆ...ಹೃದಯಕ್ಕೆ ತಟ್ಟುವಂತಿದೆ
ಬಹಳ ಸೊಗಸಾಗಿ ವಿವರಣೆ ನೀಡಿದ್ದೀರಿ ಸ್ವಾಮಿ. ಭಾಷೆ ಮತ್ತು ಉಚ್ಛಾರಣೆ ಅದ್ಭುತವಾಗಿದೆ.
Mr.Nisar your kannada is very good keep it up.
Rafi Saab, Wonderful human being, come back born again in our country.
ಅದ್ಭುತವಾದ ಗಾಯಕರ ಬಗ್ಗೆ ವಿಶೇಷವಾದ ಮಾಹಿತಿ ತಿಳಿಸಿದ್ದೀರಾ ಸಾರ್ ಧನ್ಯವಾದಗಳು 🙏
Absolutely True.
ತುಂಬು ಹೃದಯದ ಧನ್ಯವಾದಗಳು ಸರ್ ಸರ್ ಅತ್ಯುತ್ತಮವಾದ ನುಡಿಗಳನ್ನು ಹೇಳಿದಿರಿ ಜೈ ಶ್ರೀ ರಾಮ್ 💐🙏🙏🙏🙏🙏🙏🙏
Dr.Mohammad Rafi is one of my greatest singers.
Dr. Mohammed rafi is one of my greatest signer I love you sir 🙏🙏🙏🙏🙏💐💐🌹🌷🌺
Ravi sab avro namma deshakke wando hemme,
Thank you very much sir for sharing such a beautiful story❤.
ಹೌದು ಸಾರ್ ಮಹಮ್ಮದ್ ರಪಿ ಸರ್ ಒಂದು ಅದ್ಬುತ ಅವರ ಬಗ್ಗೆ ಹೇಳಳು ಒರಟರೆ ಮಾತುಗಳು ಬರಲ್ಲ ಅಷ್ಟು ಅದ್ಭುತ ವ್ಯಕ್ತಿ ಜಾತಿ ಯಾವುದೇ ಆಗಿರಲಿ ಅವರ ವ್ಯಕ್ತಿತ್ವ ಚೆನ್ನಾಗಿ ಇದ್ದರೆ ಸಾಕು ಧನ್ಯವಾದಗಳು
ಒಳ್ಳೆಯ ಧ್ವನಿ ಒಳ್ಳೆಯ ವಿಚಾರ. ಒಳ್ಳೆಯ ವಿಷಯ ಹಂಚಿಕೆ. ನಿಜಕ್ಕೂ ಶ್ಲಾಘನೀಯ ಕಾರ್ಯ. ಟೋಟಲ್ ಕನ್ನಡ ಧನ್ಯವಾದಗಳು
ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದಿರಿ.ಸರ್ ಧನ್ಯವಾದಗಳು
ಲಿಪಿಗಳಿಗೆಲ್ಲ ರಾಣಿ ಲಿಪಿ ನಮ್ಮ ಕನ್ನಡ ಲಿಪಿ ❤🙏ಹೃದಯ ಸ್ಪರ್ಶಿಸುವಂತ ಭಾಷೆಯವುದದರು ಇದ್ದರೇ ಅದುವೆ ನಮ್ಮ ಕನ್ನಡ ಭಾಷೆ .ಬರೆಯಲು ಚಂದ ನೂಡಲು ಮುತ್ತಿನ ಮಾಲೆ ಹಾಡಲುಕೇಳಲು ಸುಮಧುರ ಅದಕ್ಕ ಮಹಮದರಫಿಕ್ಸರ್ ನಿಮ್ಮಲ್ಲೇ ನವರಸಭರಿತವಾದ ಭಾಷೆ , ಬಾವನೆಗಳ ಬಿಂಬಿಸುವ ಭಾಷೆ ಕನ್ನಡ ಭಾಷೆಯೆಂದುತಾವುಗಳೇ ಹಾಡಬೇಕು ಯೆಂದು ಉತೇಜಿಸಿದರು ರಫಿಕ್ ಸರ್ ಜೈ ಕನ್ನಡಾಂಭೆ ❤❤👌👌🙏🙏🙏
ತುಂಬು ಹೃದಯದ ಧನ್ಯವಾದಗಳು ಸರ್ ಈ ದೇಶದ ಒಬ್ಬ ಮಹಾನ್ ಮಾನವತವಾದಿ ಯ ಬಗ್ಗೆ ತಿಳಿಸಿದ್ದಕ್ಕಾಗಿ 🌹🌹❤❤🙏🙏
ಅತ್ಯುತ್ತವಾಗಿ ಮೂಡಿ ಬಂದಿದೆ ಉತ್ತಮ ಸಮಾಜ ನಿರ್ಮಾಣಕ್ಕೆ ಉತ್ತಮ ಕೆಲಸ ಮಾಹಿತಿ ನೀಡಿದಿರಿ.👍🙏
ಅದ್ಬುತ ನಿರೂಪಣೆ ಸರ್...❤️❤️🙏🙏
ನಿಮ್ಮ ಭಾಷೆ ಮತ್ತು ನಮ್ಮೂ ಧ್ವನಿ ಎರಡು ಚನ್ನಾಗಿದೆ ನಮ್ಮ. ಕನ್ನಡ ಹಾಡನ್ನು ಮುಂದುವರೆಸಿ ❤️❣️😍🌹
Rafi not only world class singer but a simple human being. Such perfect person's are rare in the globe🌎.
Hi
ನಿನು ಪುಂಗಿ ಹಿಂದೂ 😂😂😂
ನಿನಂತ ಪುಂಗಿಗಳು ತುಂಬಾ ಇದ್ದಾರೆ
ನಿಮ್ಮ ಕಂಠಸಿರಿ ಅತ್ಯದ್ಬುತ ಸರ್ 🙏🏻
ಅದ್ಭುತ ಸರ್...
ನಿಮ್ಮ ನಿರೂಪಣೆ ಇನ್ನೂ ಅದ್ಭುತ...
ಅಧ್ಭುತ ಮಾಹಿತಿ ಸರ್ ನಿಮ್ಮ ಕನ್ನಡ ಭಾಷೆಗೆ ವಂದನೆಗಳು
Wah ಎಷ್ಟು ಚೆನ್ನಾಗಿ ತಿಳಿಸಿರಿ ಹಳೇ ಸಿನಿಮಾ ದ ವಿಚಾರ ಇದೆ ತರಹ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಕೊಡಿ ಸಾರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಹಳೆ ಹಾಡುಗಳು ವಿಚಾರ ತುಂಬಾ ತುಂಬಾ ಧನ್ಯವಾದಗಳು 👌👌👌👌👌👌👌👌👍👍👍🙏🙏🙏🙏🙏
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು
My dad like Md Rafi sab as his own elder brother and they had all the cassaset s of hum ...my dad.use to listen them day and night thank you
Respected Sir, so happy to listen to your kannada and the facts you shared. In the last few years Social Media has been flooded with Communal Hatred material, amidst this you have come out with an amazing Torch of Peace. May Almighty Bless you with more Health, Wealth and True Knowledge.
ಒಳ್ಳೆಯ ಸಂದೇಶ ರವಾನಿಸುವ ಕೆಲಸ ವಾಗಿದೆ, ಗ್ರೇಟ್ ಸರ್
ಉತ್ತಮ ಮಾತು. ಒಳ್ಳೆಯ ಹೇಳಿಕೆ
ಆಹಾ ಎಂಥ ಅದ್ಭುತ ಅನುಭವ ಮಾತನಾಡಿದ್ದೀರಿ ಸರ್ ತುಂಬಾ ಧನ್ಯವಾದಗಳು
Masha Allah nimma knowledge adbhuta 👌👍
ನಿಮ್ಮ ಅನುಭವ ಮತ್ತು ನಿಮ್ಮ ಮಾತು ಕೇಳಲು ಬಹಳ ಹಿತವಿದೆ ಸರ್.
I love late mohd. Rafi. His song always evergreen. Thanks
Great information
Sir, your clarity of thoughts , in-depth knowledge of the subject and pure kannada language, highly appreciated 1👍👍👍
Sir you have done great job describing Rafi Saab, you have many thing in your video. Sir Great job done...
ನೀವು ನಮಗೆ ಸ್ಪೂರ್ತಿ ಸರ್ ಸ್ವಚ್ಛ ಕನ್ನಡ ಮಾತಾಡುತ್ತಿದ್ದೀರಿ... ಧನ್ಯ ನಾವು......
ಸುಮಧುರ ಮಾಹಿತಿಗಾಗಿ ಧನ್ಯವಾದಗಳು ಸರ್ 👌🙏🙏🙏🙏🙏
Thank you for Telling the Truth ❤
ಅದ್ಬುತ ನಿರೂಪಣೆ ಸರ್ ನಿಮ್ಮ ನಿರೂಪಣೆ ಶೈಲಿಗೆ ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿಬಿಟ್ಟೆ
ವಿಪರ್ಯಾಸವೆಂದರೆ ನಿಮ್ಮ ದ್ವನಿ ಕೇಳುತ್ತಿರುವುದು ಇದೆ ಮೊದಲು ಸರ್
ನಾಡು ಕಂಡ ರಾಜ್ ಕುಮಾರ್ 22 ಸಂಚಿಕೆಗಳು....ಸಿನೆಮಾ ಸ್ವಾರಸ್ಯ ಗಳು 6 ಸಂಚಿಕೆಗಳು ಲಭ್ಯವಿದೆ. ಎಲ್ಲವನ್ನೂ ನೋಡಿ ಪ್ರೋತ್ಸಾಹಿಸಿ.
ಹರಿಹರಪುರ ಮಂಜುನಾಥ್
ಅದ್ಬುತ ಜೀವನ ಚರಿತ್ರ ದಾರೆ ..ಧನ್ಯವಾದಗಳಃೃ
Rafi saheb is my most favourite singer!! His clean good heart was evident in his voice!! You have brought out his greatness in this. Thank you for this episode 🙏🙏
ತುಂಬಾ ಉತ್ತಮ ನಿರೂಪಣೆ ಸರ್ ಜೀ..
We respect rafi saabh.. Devine voice of India.
ಇದೊಂದು ಅದ್ಭುತ ಮಾಹಿತಿ.
ನಿಮ್ಮ ನಿರೂಪಣೆ ಯಂತೂ ಚಿತ್ತಾಕರ್ಷಕ
wonderful narration sir, with good singing. Yes, Rafi Ji was a good human being first & then a singer with a sweet voice.Tx
Sir, tumba santosha, Rafi sab bagge niu tumba olle abhipraya galu helidira. Nimage namminda ondu wrudayapurwaka salute.
ನಮ್ಮೆಲ್ಲರ ನೆಚ್ಚಿನ ಗಾಯಕರಾದ ಮಹಮದ್ ರಫಿ ಅವರನ್ನು ಕುರಿತು ನಾವು ತುಂಬ ಅಭಿಮಾನದಿಂದ ನಿಮ್ಮ ಮುಂದಿಟ್ಟ ಈ ಸಂಚಿಕೆಯನ್ನು ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿ ಮೆಚ್ಚಿ ದ್ದೀರಿ. ದಯವಿಟ್ಟು ಈ ಸಂಚಿಕೆಯನ್ನು ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ.
ನಿಮ್ಮೆಲ್ಲರ ಅಭಿಮಾನ,ಪ್ರೋತ್ಸಾಹ ಹೀಗೆಯೇ ಮುಂದುವರಿಯಲಿ.
ರಫಿಯವರನ್ನು ಕುರಿತ ಇನ್ನೊಂದು ಸಂಚಿಕೆ ಸಧ್ಯದಲ್ಲೇ ನಿಮ್ಮ ಮುಂದೆ ಬರಲಿದೆ.
ಧನ್ಯವಾದಗಳು.
ಹರಿಹರಪುರ ಮಂಜುನಾಥ್
ಲೀಲಾ ಮಂಜುನಾಥ್
ಮತ್ತು ಟೋಟಲ್ ಕನ್ನಡ ತಂಡ.
ತುಂಬಾ ಧನ್ಯವಾದಗಳು
ಧನ್ಯವಾದಗಳು ಸರ್, ತುಂಬಾ ಚೆನ್ನಾಗಿ ತಿಳಿಸಿಕೂಟ್ಟಿದ್ದೀರಿ.
Superrub wards off M Rafi Sir .
human being corrected greatest singer of the world. Your information is important to all off us. First is nation and next all of it. Jai Hinda onde maatarum 🇮🇳
ಸರ್ ನಿಮ್ಮ ಮಾತು ಕೇಳಿ ಬಹಳ ಖುಷಿಯಾಯಿತು ..........ಮೊಹಮ್ಮದ್ ರಫಿ ಯವರು ಬಗ್ಗೆ ತಿಳಿಸಿದ್ದಕ್ಕೆ ಬಹಳ ಧನ್ಯವಾದಗಳು ...
Rafi ಅವರು ತುಂಬಾ ವಳೆೃಯ ವ್ಯಕ್ತಿತ್ವ ಗ್ರೇಟ್ ಮ್ಯಾನ್ 👍👍👌👌👌
ಅದ್ಭುತ ಅನುಭವ
Marvelous 👍👍
Once Mannadey praised Mohammed Rafi and said your songs excellent and the audience go crazy. In reply Mohammed Rafi said we listen to your songs and get inspired. Look how broad minded the great singers were.
Ide rithi mahithy kodtha irisar nimma basheya iditha thumba chenagide 🙏🙏🙏🙏🙏🙏🙏🙏🙏🙏🙏🙏🙏😀
Nimma mechugege dhanysvadagalu
Sincerely said in beautiful kannada about a sincere and humble legend. Stay blessed sir
ಸುಂದರ ಹಾಗೂ ಸ್ಪುಟವಾಗಿ ಮಾತನಾಡಿ ಬಹಳ ವಿಚಾರಗಳ ಕುರಿತು ಸ್ಪಷ್ಟ ಮಾಹಿತಿಯನ್ನು ಕೊಟ್ಟಅಂತಃ ಹರಿಹರಪುರ ಮಂಜುನಾಥ್ ರವರಿಗೆ ನನ್ನ ಧನ್ಯವಾದಗಳು. ನಿಮ್ಮ ನಿರೂಪಣಾ ಶೈಲಿ ಬಹಳ ಚೆನ್ನಾಗಿದೆ
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು
ಸರ್, ನಿಮ್ಮ ಅಗಾಧ ಭಾಷಾ ಜ್ಞಾನ, ವಿವರಿಸುವ ಪರಿಗೆ ತಲೆದೂಗದವರಿಲ್ಲ ,
ಹೀಗೆ ನಿಮ್ಮ ಅಭಿಪ್ರಾಯ ಜ್ಞಾನ ನಿರಂತರವಾಗಿರಲಿ. ನೂರಾರು ವರ್ಷಗಳು ಆರೋಗ್ಯ ಆಯುಸ್ಸು ನೆಮ್ಮದಿ ಯಶಸ್ಸು ಜೀವನ ನಿಮ್ಮದಾಗಲಿ , ವಂದನೆಗಳು ಸರ್
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಮಿತ್ರರೇ...
ಹರಿಹರಪುರ ಮಂಜುನಾಥ್
ಅಧ್ಭುತ......ಧನ್ಯವಾದಗಳು ಸರ್ ...
ವೈವಿಧ್ಯತೆಯಲಿಯೆ ಏಕತೆ ಇದೆ ಸರ
ತುಂಬಾ ಒಳ್ಳೆಯ ಮಾಹಿತಿ ನೀಡಿದ ನಿಮಗೆ ಧನ್ಯವಾದ ಸಾರ್
Really a eye opener! Thank you very much for the presentation
ಅದ್ಭುತ ಸರ್,,,, ಅವರ ಜೀವನ ಚರಿತ್ರೆ,,,,,,
ಸರ್ ತಮಗೆ ನಮಸ್ಕಾರಗಳು ನಾನು ತುಂಬಾ ಚಿಕ್ಕವಳು ನೀವು ಹೇಳುತ್ತಿರುವ ಮಾಹಿತಿಗಳನ್ನು ಕೇಳ್ತಾ ಇದ್ರೆ ಒಂದು ಕ್ಷಣ ಮೈ ಜಮ್ಮಂತ ಸರ್ ಯಾಕೆಂದ್ರೆ ನಾನು ಈ ಜನರೇಶನ್ ಆದರೆ ಪ್ರಸ್ತುತ ಏನು ವಿದ್ಯಮಾನಗಳಿಂದ ವೇ ಎಲ್ಲರ ಮನಸ್ಸನ್ನು ಹಿಂದುತಿದೆ ಸರ್ ದೊಡ್ಡಸ್ತಿಕೆ ದೊಡ್ಡತನ ಇವೆಲ್ಲಾ ಜಾತಿ-ಮತ ಧರ್ಮ ಎಲ್ಲವನ್ನೂ ಮೀರಿದ ಒಂದು ಸಂಕೋಲೆಯೊಳಗೆಮೀರಿದ್ದು ಇದೆ ಅನ್ನೋದನ್ನ ನೀವು ತುಂಬಾ ಚೆನ್ನಾಗಿ ಒಳ್ಳೆಯ ಮಾಹಿತಿಗಳನ್ನು ನಮಗೆ ತಿಳಿಸಿದ್ದೀರಾ ಸರ್ ಇವತ್ತಿನ ಕಾಲಮಾನ ಹೇಗಿದೆ ಅಂತ ಅಂದ್ರೆ ಒಂದು 25000 ಕೊಟ್ಟರೆ ಒಂದು ಪ್ರಶಸ್ತಿ ನನಗೆ ಬರುವಂತಹ ದುಸ್ಥಿತಿಗೆ ನಮ್ಮಸಮಾಜ ನಿರ್ಮಾಣವಾಗಿದೆ ಇದನ್ನೆಲ್ಲಾ ದಯಮಾಡಿ ಒಂದು ಸ್ಟಾರ್ ವಾರ್ ಗಣ ಮಾಡುತ್ತಿದ್ದಾರೆ ದಯಮಾಡಿ ಹಳೆಯ ಮಹಾನ್ ಕಲಾವಿದರ ಬಗ್ಗೆ ತಿಳ್ಕೋಬೇಕು ಸರ್ ಅಭಿಮಾನಿಗಳು ಸಹಿತ ನೋಡಬೇಕು ಸರ್
ನಮ್ಮ ಎಲ್ಲ ಸಂಚಿಕೆಗಳನ್ನು ನೋಡಿ
ನಿಮ್ಮ ಬಂಧು ಮಿತ್ರರಿಗೆ ಹಂಚುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ
ಎಂದು ಮನವಿ.
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು
ಹರಿಹರಪುರ ಮಂಜುನಾಥ್
ಅಧ್ಬುತ ಸರ್ ಒಳ್ಳೊಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್