ಮೊದಲ ಗಂಡನ ವಿಕೃತಿಯಿಂದ ಸುಧಾರಾಣಿ ಅಮೆರಿಕದಿಂದ ಬದುಕಿ ಬಂದಿದ್ದೇಗೆ|ಮುಗಿಸಲು ಪ್ಲಾನ್|Sudharani 1st Husband story
ฝัง
- เผยแพร่เมื่อ 22 พ.ค. 2023
- #sudharani #govardhan #drsanjay #nidhi #sandalwood #sandalwoodactress #sudharani #sandalwood #govardhan #ambarish #ಸುಧಾರಾಣಿ #SudharaniInterview #DrRajkumar #Ravichandran #Manedevru #ManninaDoni #Ambarish #SudharaniAboutAmerica #SudharaniAmericaLife #sudharani #govardhan #drsanjay #nidhi #sandalwood #sandalwoodactress #sudharani #govardhan #drsanjay #nidhi #sandalwood #sandalwoodactress #actress #sudharani #dance #sudharani #sudharanimarriage #drsanjay #govardhan #Sudharani Daughter
#ಸುಧಾರಾಣಿ #ನಟಿ #ಅಂಬರೀಶ್ #ಪಾರ್ವತಮ್ಮರಾಜ್‌ಕುಮಾರ್ #ರವಿಚಂದ್ರನ್ #ಅಮೆರಿಕ #ಡಾ.ಸಂಜಯ್ #ಮೊದಲಪತಿ #ಗೋವರ್ಧನ್ #ಮೊದಲಪತಿ #ಎರಡನೇಪತಿ #ಎರಡನೇಗಂಡ #ಟಾರ್ಚರ್ #ಗೊಂದಲ #ಘೋರದುರಂತ #ಸುಧಾರಾಣಿಕಣ್ಣೀರು #ಸುಧಾರಾಣಿನೋವು #ಸುಧಾರಾಣಿಮದುವೆ #ಆನಂದ್ #ಶಿವರಾಜ್‌ಕುಮಾರ್‌ಸುಧಾರಾಣಿ
ನಟಿ ಸುಧಾರಾಣಿ ಸಿನಿಮಾ ಕರಿಯರ್ ನ ಉತ್ತುಂಗದಲ್ಲಿದ್ದಾಗಲೆ ಮದ್ವೆಯಾಗ್ತಾರೆ. ಆದ್ರೆ ಆನಂತರ ಅವ್ರ ಅನುಭವಿಸಿದ ಕಷ್ಟ ಯಾರಿಗೂ ಬೇಡ. ಅಂತಿಮವಾಗಿ ಅವ್ರ ಜೊತೆಗೆ ನಿಂತವ್ರೆ 2ನೆ ಗಂಡ
photo credit - Google
Photo credit - Google - บันเทิง
ನಮಗೆ ಸುಧಾರಾಣಿ ಎಂದರೆ ತುಂಬಾ ಪ್ರೀತಿ, ನಾವು ಅವರ ನಟನೆಯ ಹಲವಾರು ಚಿತ್ರಗಳನ್ನು ನೋಡಿದ್ದೇವೆ, ನಮ್ಮ ಕುಟುಂಬದ ಹೆಂಗಸರಿಗೆಲಾ ಆಕೆಯ ನಟನೆಯ ಚಿತ್ರ ಗಳು ಬಹಳ ಇಷ್ಟ. ಒಳ್ಳೆಯ ಕಲಾವಿದೆ. ಈಗ ಧಾರಾವಾಹಿ ಗೆ ಎಲ್ಲರೂ ಅಭಿಮಾನಿ ಆಗಿದ್ದೇನೆ.
ಮುಂದೆ ಒಳ್ಳೆಯದು ಆಗಲಿ.
ನಮ್ಮಂತಹ ಅನೇಕ ಹೆಂಗಸರಿಗೆ ದಾರಿದೀಪ ವಾಗಿರುವ ನಿಮಗೆ ಧನ್ಯವಾದಗಳು, ದೇವರು ನಿಮಗೆ ಧನ್ಯವಾದಗಳು
ವಿಧಿ ಬರಹದ ಮುಂದೆ ನಾವು ಯಾರು ಅಲ್ಲ ಮುಂದೆ ಅವರ ಬದುಕಿನಲ್ಲಿ ದೇವರು ಒಳ್ಳೆಯ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ಅವರಿಗೆ ಸಹಾಯ ಮಾಡಿದಂತಹ ಅಂಬರೀಶ್ ಹಾಗೂ ಪಾರ್ವತಿ ರಾಜಕುಮಾರ್ ರವರಿಗೆ ತುಂಬಾ ಧನ್ಯವಾದಗಳು ಅವರಿಲ್ಲದಿದ್ದರೂ ಅವರಿಗೆ ಧನ್ಯವಾದಗಳು ಅರ್ಪಿಸುತ್ತಿದ್ದೇನೆ ಶ್ರೀರಸ್ತು ಶುಭಮಸ್ತು ಅವರ ಪಾತ್ರ ಅವರಿಗೆ ಹೇಳಿ ಮಾಡಿಸಿದಂತಿದೆ ಸಹಜ ಅಭಿನಯದ ಅಭಿನೇತ್ರಿ
ಸುಧಾರಾಣಿಯವರ ಜೀವನದಲ್ಲಿ ನಡೆದ ಅಹಿತಕರ ಪ್ರಸಂಗಕ್ಕೆ ವಿಷಾದವಿದೆ 😢😢
ಮೊದಲ ವಿವಾಹದಿಂದ ಅವರು ಅನುಭವಿಸಬಾರದ್ದು ಅನುಭವಿಸಿದ್ದು ನಿಜಕ್ಕೂ ಮನಸ್ಸಿಗೆ ಅತ್ಯಂತ ನೋವು ತಂದಿದೆ .😢😢 ಅದಕ್ಕೆ ಅವರ ತಂದೆ ತಾಯಿಯನ್ನು ತಪ್ಪಿತಸ್ತರು ಎನ್ನಲಾಗದು 😮 ಯಾರೇ ಆಗಲಿ ತಮ್ಮ ಮಗಳು ವಿವಾಹಿತಳಾಗಿ ಸುಂದರ ಜೀವನ ನಡೆಸಲಿ ಎಂದು ಬಯಸುತ್ತಾರಲ್ವೇ ? ಅದನ್ನು ತಪ್ಪು ಅನ್ನೋದೆ ?!😭 ನಡೆಯಬಾರದ್ದು ನಡೆದಯಲು ಅವರು ಕಾರಣವೆ ?😢
" ತಾನೊಂದು ಬಗೆದರೆ ಮಾನವ ಬೇರೊಂದು ಬಗೆವುದು ದೈವ " ಇದೊಂದು ಗಾದೆ ಮಾತು .
ಸುಧಾರಾಣಿಯವರು ಈಗ ಸುಖ , ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ 👌 ಅನ್ನೋದು ಸಮಾಧಾನದ ವಿಷಯ 👍
Yes true,not to blame others, everything goes on what God has kept in our store . say it daiva or naseeb or God s will
Now she is lucky
ಅವರು ದೇವರ ಮೇಲೆ ಇಟ್ಟಿದ್ದ ನಂಬಿಕೆಯೇ ಅವರನ್ನು ಉಳಿಸಿದೆ ಅವರ ಮುಂದಿನ ಬದುಕು ಹಸನಾಗಲಿ ಎಂದು ಆಶಿಸುವೆ
ಸುಧಾರಾಣಿಯವರಿಗೆ ಹೊಸ ಬದುಕನ್ನು ಕೊಟ್ಟ ಗೋವರ್ಧನ ಅವರಿಗೆ 🎉 ಅಭಿನಂದನೆಗಳು, ದೇವರು ನಿಮ್ಮಿಬ್ಬರನ್ನೂ ದೀರ್ಘಕಾಲ ಚೆನ್ನಾಗಿ ಇಟ್ಟಿರಲಿ❤❤
😊
ಸುಧಾರಾಣಿ ಎಲ್ಲಾ ಮರೆತು ಸುಖವಾಗಿ ಸಂತೋಷ ವಾಗಿದೆ
ಹೆಚ್ಚಿಗೆ ಹೇಳಲು ಕಷ್ಟ
God bless you 🎉
ಮಗಳೇ ನಿನಗೆ ಒಳ್ಳೆಯದಾಗಲಿ ಮು೦ದಿನ
ಜೀವನ ಸುಗಮವಾಗಿರಲಿ
Very. Nice. And. Very. Interesting. Story. About. Sudharani. Life. Story. Very critical. Situation. Of. Real. Life. Story. Sir. And. I. Would. Like. Very. Much. This. Vedio. Sir. .
❤ God Bless u
Super super. Good
God bless you sudharani madam. Your life must more beautiful and beautiful. Thanks for helping friends to you. Have a nice day.bye❤😊
😮all is god's grace vidhi baraha I love her lot best of luck tq for the best vidio
ಸುಧಾರಾಣಿ ನನಗೆ ತುಂಬಾ ಇಷ್ಟ ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ
Salute you Goverdhan sir, God bless your family, I am praying from bottom of my heart be safe be happy sir, ❤🎉
God was kind to her,all d best sudha rani
My favourite actress..God is great
God bless you
Sudharani,'s acting is superb
We wish her all the best nd would like to see her in many more serials nd movies
Hat's of Mam🙏🙏
ದೇವರು ಒಳ್ಳೇದನ್ನು ಮಾಡಲಿ
Wow so happy to hear that she had come back
God is great akka❤❤
God's grace
bhahala novagutte all the best sudharani god bless u
God is great let her happy in future God bless her always
God bless
ಸುಧಾ ರಾಣಿ ನನ್ನ ಪವರ್ಟ್ ಹೀರೊಯಿನ್ ಅವರ ಜೀವನದ ಬಗ್ಗೆ ಕೇಳಿ ತುಂಬಾ ದುಃಖವಾಯಿತು 😔🙏🙏🙏
Super
Akka
May God bless to you sudharani madam
ಸುಧಾರಾಣಿ ಅವರನ್ನು ದೇವರು ಆಶೀರ್ವದಿಸಲಿ
Good bless her.
God bless u sudha Rani.
God.bless.you,madem
Nanahu sudharaniiyavara act thumbha esta avara recent serial nanu daily noduttene devaru avarige valleyadanne madali avaru saakiruva dogs galu so beautiful🌹🌹🌹🌹
God bless her
Good bless you putti
Ambi anna great. Sudharani ge olleyadagali.
I had attended Sudharanis marriage in Bangalore.Bridegroom culprit antha oohisiyu iralilla.thank God she came back from USA to India with the help of our great legend Ambarish sir.God bless her
She is very great❤
Hats of sudharani madam avara serial noduttini❤❤❤❤❤
God is great.
Devaru sudharani madamnnu channagi ettirali yava kastanu barabaradu avarige🙏
Govardhan sir great🙏🙏
ಸುಧಾ ತುಂಬಾ ಒಳ್ಳೆಯ ನಟಿ ಅವರ ಬದುಕಲ್ಲಿ ಈ ರೀತಿಯ ಕಷ್ಟ ನರಕಯಾತನೆ ಕೇಳಲು ಬೇಸರವಾಗುತ್ತದೆ ಸದ್ಯ ಬದುಕಿ ಬಂದು ಮತ್ತೆ ಲವಲವಿಕೆಯಿಂದ ಇದ್ದಾರಲ್ಲ ಧನ್ಯವಾದಗಳು ಪಾರ್ವತಮ್ಮ ಹಾಗೂ ಅಂಬರೀಷ್ರವರಿಗೆ❤❤❤
😮
😮
Sudha rani govardhan hats off
God gift sudharani
My friend was married to a doctor...she was one gem of a person very down to earth though was from rich family...that doctor was also problematic and tortured her and in the end killed her with an injection overdose...lost my best friend...but my heart goes for her kids....many times I wonder what if she had moved out of that marriage...I miss her ....
Sudha Rani Is a Good Actor
🙏parvathamma amma and ambrishji
Hello God bless you have a great and beautiful❤ fantastic future.
Ninna tamma na...Mariya my darling...kamal hasan
ಹೇಳಿದ್ದೇ ಹೇಳಿ ಹೇಳಿ ತಲೆತಿಂತೀರ 😊
Bagavanta avara malige idda annisutte.namma nechina natiyannu matte nodutiddeve.avaru amerikage hogiddu Gottitu vapas bandide gottittu.karana gotirallia thanks for your information.
Jai rebal star❤❤❤
Parvatamma is great
America yenda koodale Ubba Bekagilla, Vikrata Allu ede, Thanks to Ambi Maama,&team, 🙏
SudhaRani Thumbaa oolle Actor yallarigu favourite Devara Ashirwada Sadakala shigli❤
Devaru yavaglu dsye eralr
Jai rebal star
Jeevanha Americage vaapaas aagtaare ???? Please check before publishing 🙏
Devaru avrege ella olleyathu madali i love sudharani❤❤❤
Nanna mechchina acter sudharaani nanu nodada sudharaani movie ne illa
Family matters anda mele ibbara tappu idde irutte. One sided kandita agirolla.
ಸುಧಾರಾಣಿ ಅವರ ಮೇಲೆ ಆ ದೇವರ ಆಶೀರ್ವಾದ ಸದಾ ಹೀಗೆ ಇರಲಿ ಎಂದು ಪ್ರಥಿಸುತೇನೆ
Very sorry to hear the story.Any way now she is completely free from that stupid husband.Good luck for her future.
USA li law is very powerful, one phone call could have save her.
❤🎉😮 with p
This story is weird, America is the best place for women, even child call 911 and immediately cops come , she could have called 911, I’m living in America, here women are boss they can easily put men behind bars 😮😮😮
Even now such things happen . Even the child prodigee Dr Ambaati who got dr degree at 16 and his parents tortured his wife. With great difficulty she returned. Same thing happened to Aparna also.
Devara kapadedha chennagirali shubhamadyu
Channagi erbeku qvaru
ಅಮೇರಿಕಾ ದಲ್ಲಿ ಹೀಗೆ ಮಾಡಬಹುದೇ....
Dil iddavar hinde hogabeku
Marali Amerika ke bandra or Bharata k bandra
Sudharani avara abhimani nanu avara. badukina kathe Keli kannalli neeru Bantu avara baduku yavagalu Santosh dinda erali
Sambandha galalle maduve makkallaadre anaarogya jaati bittu janaanga bhaashe desha beryade aadare adu love a mba abipraaya one dede.innondede sambhandadalli maduve makkallaadre makkalalli anaa rogya endu mukhya jati yalle anya upa jaati galalli maduve makkalu. A ne irali barali sambandha galalle maduve makkalu nadeetive.1 maduve samsaara makkalu mari ivella success aagabekaadre ganda hendtai sambandhika snehita rondige e d samaajada pratiyobba sadasyara sahakaarada agatya ide. Sambandhagalalli maduve aagi aarogyavanta makkala bhaagya padeyabahudallave a ndu janaru yochisuvantaagide.aadaru jana sambhandadalli maduve aagade kelavu + points adu udyoga aasti antastu ishvarya desha videsha attraction towards so many horage hoguttaare.adakke helodu bali yalle bangaara iruvaaga adanu nodade endu.
ಇದು ಒಬ್ಬರ ನೂಲುವ ಬಹಳಷ್ಟು ಹುಡುಗಿ ಯಾರು ದುರಂತವಾಗಿದೆ
Why some gents & ladies are behave like pashugalu
ದೇವರ ದಯೆ..ಬದುಕಿ ಬಂದು ನೆಮ್ಮದಿಯಾಗಿ ಇದ್ದಾರಲ್ಲ. ಭಗವಂತನ ಆಶೀರ್ವಾದ ಸದಾ ಇರಲಿ.
Wale.ಹೇನಿನ.ಜೋತೆ.ಸದಾ.ದೇವರು.ಏರುತ್ತಾನೆ❤👍💯
💘💞💙❤💚💖❣️💝🧡🤎👑👑👑👑👑👑👑
Sudarani.andra.nanage.thubha.yestha.nanu.avara.hage.styiel.madthed
ಮದುವೆ.ಯಾವಾಗಲೂ. ವತಾಯ. ಈರಕೂಡದು
Chey papa heeg agbardittu.
AA Sanjay mele case yaak hakilla......
ಸುಧಾ ನಿನ್ನ ಕಥೆ ಕೇಳುತ್ತಾ ಇದ್ದೆ ಹಾಗೇ ನನ್ನ ಕಣ್ಣ ಗಳಲ್ಲಿ ನೀರು ಬಂತು ಇಷ್ಟು ರೂಪ ವ ತಿ ಆಗಿ ರು ವ ನಿನಗೆ ಇಷ್ಟು kaata ಕೊಟ್ಟಿದ್ದಾ ನೇ ಅಂದರೆ ಅವನು ಎಂತಹ ಕ್ರೂರಿ kachada ಗಂಡ ಸು ಈಗ ಲ ದ ರು ಒಳ್ಳೆಯ ಗಂಡ ಸಿಕ್ಕಿ ರು ವ ನಲ್ಲ ಚೆನ್ನಾಗಿ ರು ನಿನ್ನ ಸೀರಿಯಲ್ ತುಂಬಾ ಇಷ್ಟ ವಾಗಿ ನೋಡುತ್ತಾ ಇದ್ದೆ ನೇ ಚೆನ್ನಾಗಿ ಬರುತ್ತ ಇದೆ ಎಲ್ಲಾ ಸೀರಿಯಲ್ ಸಿನಿಮಾ ಗಳ ಲ್ಲಿ ನಟನೆ ಮಾಡಿ ಹಿಂದಿನ ಕಷ್ಟ ಗಳನ್ನ ಮರೆತು ಬಾಳ ವುದ ಕ್ಕೆ mundagu ದೇವರು ಒಳ್ಳೆಯದು ಮಾಡಲಿ ಅಂತ ಆಶೀರ್ವಾದ ಮಾಡುತ್ತೇನೆ ನಿನ್ನ ಮಗಳ ನ್ನು ಒಳ್ಳೆಯ ಹುಡುಗ ನನ್ನ ಸರಿ ಯಾ ಗಿ ಹುಡುಕಿ ಮದುವೆ ಮಾಡಿ ನಿನ್ನ ಜೀವನ ಎಲ್ಲಾ ಹೆಣ್ಣು makkalige ಹೊರ ದೇಶ ಆಸೆ ಪಡುವ ವ ರಿ ಗೆ ಒಂದು paata ಆಗಲಿ ನಿನ್ನ acoting ನೋಡ lu ಎಲ್ಲಾ ರಿ ಗು ಇಷ್ಟ ಆಗುತ್ತ ಇದೆ ಬಿಡ ಬೇಡ ಈ ಸೀರಿಯಲ್ ನಲ್ಲಿ ನಿನ್ನ ಮಾವ ಮತ್ತು maadav ಇವರ Acoting ತುಂಬಾ ಚೆನ್ನಾಗಿ ಇದೆ ಮತ್ತು ನಿನ್ನ ಸೊಸೆ ಅವಳ ಪಾತ್ರವು ಚೆನ್ನಾಗಿ ಇದೆ
Hane barahakke hone yaru . ???
Hedara bedi madam nimge nimma fans idare
Aa sanjay ge punishment kottilwa?
Dayavittu tilisi
Sudharani tumba ahankarda hudgi maduveya modale ahankari
Avaru chnnagerale
God bless you sudaRani
The reason for the torture is not explained
Age 12years she done acting she is in India ghora sparadha bala natiyagi filem done Chi udayshanker shoshe ramesha jodi.2981 90ra dhashkalli America mulada 1996housband shata gone vikrita bhavane passport kittu kolluttane tashayanics injction kittukolluttane patvatamma rajakumar bharatakke called her goddbless bharatakke baruttale our sbanhi govardhsn after marrege done marrage moral lession sprayima arts this badaku story very like god bless srimati sudharaniyavre god bless well jai karntaka
ಭಾರತ ಅಲ್ಲ ಕನ್ನಡ ನಾಡು
Q 😂😊
Modala Ganda hellidane avanige sikshe yake agilla swamy
Lo penga ninu hogi nodidda avalu helida adugalli kathe heltha eddiya
Ollada hendathige mosaralli kallu.
Ganda yake astu kettadagi nadakondiddu