ನಮಸ್ಕಾರ. ಸರ್ ದಯವಿಟ್ಟು ನಮ್ಮ ಬುದ್ಧಿಗೆ ಸರಿಯಾದ ಸೂಚನೆ ಎಂದು ಸಂಕಲ್ಪ ಮಾಡಿ ನಾಕು ಸಲ ಮೇಡಂ ಹೇಳುವಾದನ್ನು ಶ್ರದ್ದೆಯಿಂದ ಕೇಳಿ. ನಿಮಗೇ ಅಚ್ಚರಿ ಎಂಬಂತೆ ನಿಮ್ಮ ಅನಿಸಿಕೆ ಬದಲಾಗುತ್ತದೆ
ನಿಮ್ಮ ಇಂತಹ ಸಲಹೆಗಳು ಬಹಳಾ ಅಗತ್ಯ ಮೇಡಂ.ನೀವೇ ಹೆಳಿದಂತೆ ಅನೇಕ ಜನರು ಸಣ್ಣ ಪುಟ್ಟ ಕಾರಣದಿಂದ ಹತಾಷರಾಗಿ ಖಿನ್ನತೆಗೆ ಒಳಗಾಗುವರು.ಸರಿಯಾದ ಮರ್ಗದರ್ಶನ ಸಲಹೆ ಸಿಗದೆ ಜೀವನವೇ ವ್ಯರ್ಥವಾಗುವುದುಂಟು. ತುಂಬು ಹೃದಯದ ಧನ್ಯವಾದಗಳು. ನಮಸ್ತೆ ಮೇಡಮ್.🙏🙏
Thank u madam....Really Really applicable for me bcz I'm waiting government job with angety, today I promise you day by day improve my self as follows ur tips...thanks lot
ನನ್ನ ಜೀವನದ ಬಗ್ಗೆ ಹೇಳಕ್ಕೆ ಇಷ್ಟ ಪಡ್ತೀನಿ, ಏಕೆಂದರೆ ನಿಮ್ಮ ಮಾತುಗಳು ತುಂಬಾ ಉಪಯುಕ್ತವಾಗಿವೆ. ಮುಂದುವರಿಯಬೇಕು ಎನ್ನುವ "ಸಂಕಲ್ಪದಿಂದ" ನಾನು ಹೆಂಚಿನ ಮನೆ ಇಂದ "ಅಮೇರಿಕಾ" ವರೆಗೆ ಪ್ರಯಾಣ ಮಾಡಿ ಆಯ್ತು. ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡ್ಬೇಕು ಅಂತ ಯೋಚನೆ ಮಾಡಿ, KPMG ಮತ್ತು PWCಯಲ್ಲಿ ಕೆಲಸ ಮಾಡಿದೆ. They are listed under the Big 4 Audit Firms of the World. ಆ ಸಂಕಲ್ಪ ಇಲ್ಲಾ ಅಂದಿದ್ರೆ, ಮೈಸೂರಲ್ಲೇ ಇರ್ತಾ ಇದ್ದೆ. 🙏
Madam neevu heliddu thumba ne sathya.. for all youngsters, excessive attachment can be very harmful and cause you significant pain. It can lead to severe anxiety. Therefore, I advise young people to avoid becoming overly attached, based on my own experience.
Hi mam . In magnetic field opposite poles attract each other right if we compare magnetic field then negative should attract positive and vice verse. Because always north attracts south
ಫಲಿತಾಂಶದ ಬಗ್ಗೆ ಚಿಂತೆ ಮಾಡದೆ ನಮ್ಮ ಕರ್ತವ್ಯನ ಸರಿಯಾಗಿ ಮಾಡ್ಬೇಕು, ಅಷ್ಟೇ ಅಲ್ವಾ ಮೇಡಮ್? Dedication and Positive thinking are the keys to accomplish the things right?
God has given me an opportunity to do what I want in my 52 years where I have settled in life and children have grown up and they are moving in their career so I thank God for this opportunity but I must get away from fear and do something which makes me happy so support me mam I have opened TH-cam blog where I can share my life experience❤😊🎉
ನಿಮ್ಮ ಜ್ಞಾನ ಅಪಾರ ಮೇಡಂ ವಂದನೆಗಳು
ದೇವರು ನಿಮ್ಮೆಲ್ಲರನ್ನು ಸಧ ಸಂತಸಧಲ್ಲಿರಿಸಳಿ ಯೆಂಧು ಹಾರೈಸುತ್ತೇನೆ.
ಮೇಡಂ ನಮಸ್ಕಾರ,ತುಂಬ ಒಳ್ಳೆಯ ವಿಚಾರಗಳನ್ನ ತಿಳಿಸುತ್ತ ಇದ್ದೀರ ಧನ್ಯವಾದಗಳು.
ಮನಸಿಗೆ ತುಂಬಾ ಇಷ್ಟವಾಯ್ತು ಧನ್ಯವಾದಗಳು
ನನ್ನ ಬುದ್ಧಿಯನ್ನು ಮೀರಿದ ವಿವರ ವಿಷಯಗಳು.
ನಮಸ್ಕಾರ. ಸರ್ ದಯವಿಟ್ಟು ನಮ್ಮ ಬುದ್ಧಿಗೆ ಸರಿಯಾದ ಸೂಚನೆ ಎಂದು ಸಂಕಲ್ಪ ಮಾಡಿ ನಾಕು ಸಲ ಮೇಡಂ ಹೇಳುವಾದನ್ನು ಶ್ರದ್ದೆಯಿಂದ ಕೇಳಿ. ನಿಮಗೇ ಅಚ್ಚರಿ ಎಂಬಂತೆ ನಿಮ್ಮ ಅನಿಸಿಕೆ ಬದಲಾಗುತ್ತದೆ
ಹೃತ್ಪೂರ್ವಕ ಧನ್ಯವಾದಗಳು ಕೃತಜ್ಞತೆಗಳು ಮೇಡಂ 🙏🙏🙏💐💐
👌 ಧನ್ಯವಾದಗಳು ಮೇಡಂ
ಮುತ್ತಿನಂತಹ ಮಾತು ❤
Very Good M'am
ನಿಮ್ಮ ಇಂತಹ ಸಲಹೆಗಳು ಬಹಳಾ ಅಗತ್ಯ ಮೇಡಂ.ನೀವೇ ಹೆಳಿದಂತೆ ಅನೇಕ ಜನರು ಸಣ್ಣ ಪುಟ್ಟ ಕಾರಣದಿಂದ ಹತಾಷರಾಗಿ ಖಿನ್ನತೆಗೆ ಒಳಗಾಗುವರು.ಸರಿಯಾದ ಮರ್ಗದರ್ಶನ ಸಲಹೆ ಸಿಗದೆ ಜೀವನವೇ ವ್ಯರ್ಥವಾಗುವುದುಂಟು. ತುಂಬು ಹೃದಯದ ಧನ್ಯವಾದಗಳು. ನಮಸ್ತೆ ಮೇಡಮ್.🙏🙏
ನಿಮ್ಮ ಮಾತುಗಳು ನನ್ನ ಜೀವನದ ಗತಿ ಬದಲಿಸಿದೆ, ಪುಣ್ಯಾತ್ಮರು ತಾವೂಗಳು
Tq mam 🙏🙏🙏
Tumba dannyavadgalu mom 🙏🙏❤️❤️💯👍👍 Ellaregu baravashi belaku niu, nim jevana sadaka Suki erali🎉🎉
ಮೇಡಮ್ ನಿಮ್ಮ ಜ್ಞಾನ ಅಪಾರ ಮೇಡಂ ತಾವು ಎಷ್ಟು ವೇಗವಾಗಿ ಮಾತನಾಡಿ ಜನರಿಗೆ ಅರಿವು ಮೂಡಿಸುವ ಕಾರ್ಯ ನಿಮ್ಮದು ವಂದನೆಗಳು
ನಾನು ನಿಮ್ಮ ಸುಮದುರ ಸುಲಲಿತ ಸ್ವರಕ್ಕೆ ಆಕರ್ಷಿತನಾಗಿದ್ದೇನೆ 🥰🥰🥰
ಧನ್ಯವಾದಗಳು ಪೂರ್ವಿ ಮೇಡಂ ಒಳ್ಳೆಯ ವಿಚಾರ ತಿಳಿಸಿ ಕೊಟ್ಟಿದಿರಾ.❤🙏
Tankyou mam😊
Tumba tumba Olle mahiti madam 🙏🙏koti koti Namanagalu
ನಮಸ್ತೆ
Jaya Shri Rama 🙏🌹👍
Good Experience 🎉🎉🎉
ಧನ್ಯವಾದಗಳು ಮೇಡಂ 🙏🙏
Nijvaglu nim mathu nange thumbha motivation speech thumbha TQ tq mam
Tqu
Super information mam tq
#ರೇಖಾಕನ್ನಡತಿ
Thank you❤
ಥ್ಯಾಂಕ್ಸ್
Super information Madam
Thanks 😊🙏
Love you madam ❤ very excellent explanation
Amazing speech mam 🙏
Superb speech medam
Thank u madam....Really Really applicable for me bcz I'm waiting government job with angety, today I promise you day by day improve my self as follows ur tips...thanks lot
Exsalent speech🙏🙏🙏
Good morning mam
Yes mam thank you so much ❤
ಓಂ ನಮಃ ಶಿವಾಯ
Namaste madam ❤
ನಿಜ ಮ್ಯಾಮ್ 🎉
Thank you madam and Samvada.
Thanks 🙏 mam really it is very good information to me and society 🙏🙏🌹💪 of life.
Thank you so much for your inspiring words... I badly needed this ❤❤
Good impromsion
🙏thank you 🙏Madam
ನನ್ನ ಜೀವನದ ಬಗ್ಗೆ ಹೇಳಕ್ಕೆ ಇಷ್ಟ ಪಡ್ತೀನಿ, ಏಕೆಂದರೆ ನಿಮ್ಮ ಮಾತುಗಳು ತುಂಬಾ ಉಪಯುಕ್ತವಾಗಿವೆ. ಮುಂದುವರಿಯಬೇಕು ಎನ್ನುವ "ಸಂಕಲ್ಪದಿಂದ" ನಾನು ಹೆಂಚಿನ ಮನೆ ಇಂದ "ಅಮೇರಿಕಾ" ವರೆಗೆ ಪ್ರಯಾಣ ಮಾಡಿ ಆಯ್ತು. ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡ್ಬೇಕು ಅಂತ ಯೋಚನೆ ಮಾಡಿ, KPMG ಮತ್ತು PWCಯಲ್ಲಿ ಕೆಲಸ ಮಾಡಿದೆ. They are listed under the Big 4 Audit Firms of the World. ಆ ಸಂಕಲ್ಪ ಇಲ್ಲಾ ಅಂದಿದ್ರೆ, ಮೈಸೂರಲ್ಲೇ ಇರ್ತಾ ಇದ್ದೆ. 🙏
Thank you mam 🙏🙏🙏
👌
Thanks medam
Nice information ma'am thank u
Tha Nk u very much madam nature baggage ishtondu Vichare thesis dxre
Thankyou so much madam, super poorvi mam ❤💐🙏
Very nice
❤🎉❤🎉❤🎉❤🎉❤🎉❤ ಜ್ಞಾನಶಕ್ತಿ ❤ಇಚ್ಛಾಶಕ್ತಿ ❤ಕ್ರಿಯೆ ಶಕ್ತಿ ❤
Thank you so much mam 🙏🙏🎉🎉🎉🎉🎉🎉
Thank-you purvi your talk boosts my mind n energies me❤
Super Suggestions n impt.tips Madam.Tq.for sharing.❤❤❤🎉🎉🎉
Thank you so much mam ❤
Free advice
Thank you madam.
Madam neevu heliddu thumba ne sathya.. for all youngsters, excessive attachment can be very harmful and cause you significant pain. It can lead to severe anxiety. Therefore, I advise young people to avoid becoming overly attached, based on my own experience.
Thank u mam nice video🎉
ನಿಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ. ನಿಮ್ಮ ಮಾತುಗಳು ಮನಸ್ಸಿಗೆ ನೆಮ್ಮದಿ ಕೊಡುತ್ತದೆ, ನನಗೆ ಯಾವುದೇ ಗೊಂದಲ ಉಂಟಾದರೂ ನಾನು ನಿಮ್ಮ ವಿಡಿಯೋ ನೋಡಿ ಪರಿಹಾರ ಪಡಕೊಂಡಿದ್ದೇನೆ
Madam can u pls give ur phone number
🙏🤝
Hi mam . In magnetic field opposite poles attract each other right if we compare magnetic field then negative should attract positive and vice verse. Because always north attracts south
Beautiful medam ❤
Madam nimma mele nabikke ide plz practical aggi explain madi plz
ಮೇಡಂ ನಾವು ಎಷ್ಟು ಬೇಡಿದರೂ ಕೇಳಿದರೂ ಹೇಳಿಕೊಡಲ್ಲ ಆಗ ನಾವು ಅವರಿಂದ ದೂರ ಇರಬೇಕಾ
Madam...Wat about Healy device
💐👏👏🙏🙏
🎉
😊🙏🙏🙏🙏
ಮೇಡಂ ನನಗೆ ಮನೆ ಕೆಲಸ ಮಾಡಕ್ಕ ಒತ್ತಡ ಎನ ಎನ ಅಂತ ಸಂಕಲ್ಪ ಮಾಡಿಕೊಳ್ಳಲಿ
ಯಾರು ಎನು ಅಂಕೊತಾರೆ ಅಂತನೆ ಭಯ
ಫಲಿತಾಂಶದ ಬಗ್ಗೆ ಚಿಂತೆ ಮಾಡದೆ ನಮ್ಮ ಕರ್ತವ್ಯನ ಸರಿಯಾಗಿ ಮಾಡ್ಬೇಕು, ಅಷ್ಟೇ ಅಲ್ವಾ ಮೇಡಮ್? Dedication and Positive thinking are the keys to accomplish the things right?
Mam nim knowledge ge Nanu Fida agbitidini nange law of attraction follow madtidini but nim ಮಾತಿಂದ ನನ್ ಮತ್ತೆ ಅದು ನ ಟ್ರ್ಯಾಕ್ ಗೆ ತರ್ತೀನಿ
God has given me an opportunity to do what I want in my 52 years where I have settled in life and children have grown up and they are moving in their career so I thank God for this opportunity but I must get away from fear and do something which makes me happy so support me mam I have opened TH-cam blog where I can share my life experience❤😊🎉
💞💞👌👌💞💞👌👌🌹🌹🙏🙏
Niv ene law of attraction law of manifestation ene Madi God permission illde yaru yav goal kuda reach agak chance illa
Niman contact madod hege mam
Best video madam I want tu meet u madam if I come tu B'lore
👌
Thank you so much madam❤
Thank you madam.