"1 ಕೋಟಿ ಮನೆ, 50 ಲಕ್ಷದ ಕಾರು, 1 ಕೆ.ಜಿ ಚಿನ್ನ! ಶ್ರೀಗಂಧ ಬೆಳೆದವರ ಲೈಫ್!"-E7-Ramesh Balutagi Sandalwood Farm

แชร์
ฝัง
  • เผยแพร่เมื่อ 9 ก.ย. 2024
  • Ramesh Balutagi, Balutagi sandalwood plantations
    kushtagi, karnataka, 9448032743
    Google Location: maps.app.goo.g...
    #RAMESHBALUTAGI #sandalwoodfarming #kalamadhyama #param
    Click on the below link to Subscribe to Kalamadhyama TH-cam Channel. / @kalamadhyamayoutube
    www.kalamadhyama.com
    100 ಕೋಟಿ ರೂಪಾಯಿ ಮೌಲ್ಯದ ಶ್ರೀಗಂಧ ಬೆಳೆದ ಸಾಧಕ ರಮೇಶ್ ಬಳೂಟಗಿ ಅವರ ಜೊತೆ ಮಾತು-ಕತೆ ಮತ್ತು ಅವರ ಮಾದರಿ ತೋಟ ಟೂರ್! ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Teja Nursery TOUR Kalamadhyama, SAHAJA SAMRUDDHA ORGANICS, Ramesh Balutagi Interview, ramesh Balutagi Sandalwood farm, Sandalwood farming, Ramesh Balutagi Kalamadhyama, sandalwood farm tour kalamadhyama, farm tours kalamadhyama, Successful Farmers interview, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam Channel, Kalamadhyama Video, Farm Tour Kalamadhyam,

ความคิดเห็น • 327

  • @KalamadhyamaYouTube
    @KalamadhyamaYouTube  ปีที่แล้ว +32

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @kingboymeghu7104
      @kingboymeghu7104 ปีที่แล้ว +1

      ಸರ್ ನಿಮ್ಮ ಹೆಸರು ನಮ್ಮ‌ ಮನದಲ್ಲಿ‌ ಇದೆ‌ ಇಷ್ಟುದಿನ‌ ಮಾಡಿದ್ದು‌ 1% ಆದರೆ‌ ಬಳೂಟಗಿ ಸರ್‌ ಅವರ‌ ಸಂದರ್ಶನ 99 ಪರ್ಸೆಂಟ್ ತುಂಬಾ ಧನ್ಯವಾದಗಳು ಸರ್ ಈ ವಿಡಿಯೋ ನೋಡಿದ ಪ್ರತಿಯೊಬ್ಬ ರೈತನಿಗೂ ಹೆಮ್ಮೆಯ ವಿಷಯ ಹಾಗೂ ತುಂಬಾ ತಿಳಿದುಕೊಂಡಿದ್ದೇವೆ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ಹೀಗೆ ಚಿರಕಾಲ ಸಂದರ್ಶನ ಮಾಡುತ್ತಾ ನಮಗೆ ತಿಳಿದವರಿಂದ ಜ್ಞಾನವನ್ನು ಪಸರಿಸಿ ಧನ್ಯವಾದಗಳು

    • @muttumuttupunagundi5183
      @muttumuttupunagundi5183 ปีที่แล้ว +1

      we r blessed 🙏💐 after watching this episode thanks to Kalamadhyma

    • @prabhaks7648
      @prabhaks7648 ปีที่แล้ว

      0000000000000000000000000000000000000000000000000000000000000000000⁰0000000000

    • @prabhaks7648
      @prabhaks7648 ปีที่แล้ว

      000⁰⁰00000000000000⁰0000000⁰⁰0

    • @prabhaks7648
      @prabhaks7648 ปีที่แล้ว

      0

  • @vasuniranjanraj4257
    @vasuniranjanraj4257 ปีที่แล้ว +154

    MLA,MP ಮನೆ ಮುಂದೆ ಮಂಡಿ ಊರಿ ನಿಲ್ಲ ಬೇಡ. ಸ್ವಾವಲಂಬಿಯಾಗು. Great words sir,salute.

    • @chethanhonnal8669
      @chethanhonnal8669 ปีที่แล้ว

      Yes 👏

    • @kavyashreebshetty1343
      @kavyashreebshetty1343 ปีที่แล้ว +1

      Hawdhu., adhre evrige poorvarjitha aasthi edhe.. naavugalu yellanu dhudidhe aagbeku, naavugalu yeshtu dhudidhru eshtu aasthi madalikke saadhyane ella...☹️

    • @chethanhonnal8669
      @chethanhonnal8669 ปีที่แล้ว +1

      @@kavyashreebshetty1343 adhu correct ellar situation ondhe thara erolla and mind set kuda

    • @pavvikumar8922
      @pavvikumar8922 ปีที่แล้ว

      @@kavyashreebshetty1343 Houdu

    • @geetashankargouda1288
      @geetashankargouda1288 ปีที่แล้ว

      Khare maatu

  • @kgs7702
    @kgs7702 ปีที่แล้ว +93

    ಸಮಾಜಕ್ಕೆ ಮತ್ತು ರೈತರಿಗೆ...ಯುವಕರಿಗೆ...ಒಳ್ಳೆ ಸಂದೇಶ ಕೊಟ್ರಿ ಧಣಿ ಇಂಥವರನ್ನ ಇಂಟರ್ ವ್ಯೂವ್ ಮಾಡಿದ್ದಕ್ಕೆ ಧನ್ಯವಾದಗಳು ಪರಮ್🙏🙌🙌🙌

  • @mdsqureshi4130
    @mdsqureshi4130 ปีที่แล้ว +27

    ಇವರ ಜ್ಞಾನಕ್ಕೊಂದು ಸಲಾಂ ಸರ್ ಇವರ 100 ಎಪಿಸೋಡ್ ಆದರೂ ಅಪ್ಲೋಡ್ ಮಾಡಿ ನಾವು ನೋಡಲು ಇಚ್ಚಿಸುತ್ತೇವೆ ನಿಮ್ಮ ಯುಟ್ಯೂಬ್ ಚಾನೆಲ್ಗೆ ಧನ್ಯವಾದಗಳು

  • @Freelife.Forever
    @Freelife.Forever ปีที่แล้ว +3

    ರಮೇಶ್ ಸರ್ ಅವ್ರೆ ನೀವು ಹೇಳುವ ಪ್ರತಿ ಮಾತು ಹಾಗು ಪರಿಸರದ ಬಗ್ಗೆ ತೋರಿಸುವ ಕಾಳಜಿ ಗೆ ದೊಡ್ಡ ನಮಸ್ಕಾರ 🙏🏻🙏🏻
    ಇದು ಹುಚ್ಚು ಅಲ್ಲ ಸರ್ ಸ್ವಾವಲಂಬನೆಯ ಕಿಚ್ಚು ಇವತ್ತಿನ ನಮ್ಮಂತ ಯುವ ಜನತೆಗೆ ತುಂಬಾ ಪ್ರಬಲವಾದ ಪರಿಣಾಮಕಾರಿಯಾದಂತಹ ಮಾತುಗಳು... ಧನ್ಯವಾದಗಳು.. 🙏🏻

  • @KalaVani_1249
    @KalaVani_1249 ปีที่แล้ว +39

    ಅದ್ಬುತ ಪರಿಸರ ಜ್ಞಾನಿಗಳು. ರೈತರಿಗೆ ಉತ್ತಮ ಭವಿಷ್ಯ ನುಡಿದಿದ್ದಾರೆ. ಭೂಮಿ ಇದ್ದವರು ಉಪಯೋಗಿಸಿ ಕೊಳ್ಳಿ.

  • @laxmishagowda1539
    @laxmishagowda1539 ปีที่แล้ว +31

    ನಿಜವಾದ ಬಂಗಾರದ ಮನುಷ್ಯ. 🙏🙏🙏

  • @nagarajas4033
    @nagarajas4033 ปีที่แล้ว +33

    🙏🙏ಇಂತಹ ಆದರ್ಶ ವ್ಯಕ್ತಿಗಳ ಸಂದರ್ಶನ ಯುವ ಪೀಳಿಗೆಗೆ ಮಾದರಿಯಾಗಲಿದೆ, ನಿಮ್ಮ ಈ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು ಪರಮ್🙏🙏

  • @veerabhadrappanandi2825
    @veerabhadrappanandi2825 ปีที่แล้ว +4

    ಧನ್ಯವಾದಗಳು ಬಳೂಟಗಿ ಸರ್ ಮತ್ತು ಪರಮೇಶ್ವರ್ ಸರ್, ನಾನು 2017 ರಲ್ಲಿ 3 ನೇ ಭಾನುವಾರ visit ಮಾಡಿದ್ದೇನೆ. ಇದರ ಪರಿಣಾಮ 600ಗಿಡದ ಗಂಧದ ತೋಟ ನಿರ್ಮಾಣವಾಗಿದೆ.

  • @sachinssk1626
    @sachinssk1626 ปีที่แล้ว +22

    ಪ್ರತಿಯೊಬ್ಬ ರೈತನು ನೋಡಬೇಕಾದ vedio.. truely inspiring.. 👏👏

  • @shreeshailteli648
    @shreeshailteli648 ปีที่แล้ว +17

    ಇವರು ಉತ್ತಮವಾದ ಕಲಿಕೆ ಇದೆ ಅಪಾರ ಬುದ್ದಿವಂತ ಹಾಗೆ ಇವರಲಿ ವಿಷೇಷ ಗುಣ ಇದೆ
    ರೈತ ವಿಜ್ಞಾನಿ 👍👌👌

  • @indiaindia7517
    @indiaindia7517 ปีที่แล้ว +8

    ರೈತನ ಶಕ್ತಿ ನಿಜ್ವಾಗ್ಲೂ ಈ ವಿಡಿಯೋದಿಂದ ತುಂಬಾ ಅರ್ಥ ಪೂರ್ಣವಾಗಿದೆ. ರಮೇಶ್ ಸಾಹುಕಾರಗೆ ತುಂಬಾ ಹ್ರದಯದ ನಮನಗಳು ❤❤❤🙏🙏🙏💐💐💐ಪರಮೇಶ್ವರ್ ತಮಗೂ 🤝

  • @Trendyfactsofindia
    @Trendyfactsofindia ปีที่แล้ว +25

    For the first time I feel like saluting a person
    A BIG SALUTE TO U SIR🙏🙏🙏

  • @sadashivb5956
    @sadashivb5956 ปีที่แล้ว +4

    ನೀವು ಪರಿಸರ ಪ್ರೇಮಿ ದಾಸೋಹಿ ರೈತರಿಗೆ ಮಾದರಿ ನಿಮ್ಮಲ್ಲಿ ದೇವರ ಕಾಣಬಹುದಾಗಿದೆ
    ನಿಮಗೆ ನನ್ನ ಧನ್ಯವಾದಗಳು
    ನಮಸ್ಕಾರ ಗಳು

  • @arunkumarnandaragi4592
    @arunkumarnandaragi4592 ปีที่แล้ว +16

    ರಮೇಶ್ ಸರ್ ಮಾತುಗಳು ನಿಜಕ್ಕೂ ಅದ್ಭುತ. ಎಂಥಾ ಜ್ಞಾನವಂತರು. ಯುವ ರೈತರಿಗೆ ಮಾದರಿಯಾಗಿದ್ದಾರೆ ಅಂತವರ ಪರಿಚಯ ಮಾಡಿಸಿದ ಪರಮೇಶ್ವರ್ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು 💐💐

    • @rajamma3844
      @rajamma3844 ปีที่แล้ว

      Very nice sir

    • @rajamma3844
      @rajamma3844 ปีที่แล้ว +1

      🙏🙏🙏🙏🙏🙏🙏🙏🌹🌹🌹🌹🌹🌹🙏🙏🙏🙏❤️

    • @arunkumarnandaragi4592
      @arunkumarnandaragi4592 ปีที่แล้ว

      @@rajamma3844 Thank you mam

  • @chandan-ve8vr
    @chandan-ve8vr ปีที่แล้ว +10

    ಇದೆಲ್ಲ ಕೇಳಕ್ಕೆ ಚೆನ್ನಾಗಿದೆ, ಆದರೆ ಗಂಧದ ಮರದಿಂದ ಲಾಭ ಪಡೆದ ಮೇಲೆ ಮಾತನಾಡಿದರೆ ಚೆನ್ನಾಗಿರುತ್ತದೆ. ಭವಿಷ್ಯ ಈಗಲೇ ಹೇಳಲಾಗದು. ಪರಿಸರ ಸಂರಕ್ಷಣೆ ವಿಷಯದಲ್ಲಿ good work ..

    • @ravim9092
      @ravim9092 ปีที่แล้ว

      Hu bahala kasta ede.....

    • @chandan-ve8vr
      @chandan-ve8vr ปีที่แล้ว

      @@ravim9092 ನೀವು ಗಂಧದ ಮರ belasidira sir?

  • @madappahmmadappa8750
    @madappahmmadappa8750 ปีที่แล้ว +4

    ನಿಜವಾದ ಗಂಧದಗುಡಿ ಧನ್ಯೋಸ್ಮಿ ಈ ವೀಡಿಯೊ ಮಾಡಿದ ನಿಮಗೆ ಇನ್ನು ಹೆಚ್ಚು ಆಯಸ್ಸು ಆರೋಗ್ಯ ಕೊಡಲಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sangappaa8740
    @sangappaa8740 ปีที่แล้ว +8

    ಸೂಪರ್ ಸೂಪರ್ ಸರ್ ಎಲ್ಲ ರೈತರು ಕೋಟಿ ಎನಿಸುವಂತೆ ಆಗಲಿ 👍👍👍👍👍🤗

  • @sujithuc2686
    @sujithuc2686 ปีที่แล้ว +13

    ಅದ್ಭುತ ಮಾತು ಗುರುಗಳೆ.... ನಿಮಗೆ ಶುಭವಾಗಲಿ 🙏

  • @basavarajagoudara7247
    @basavarajagoudara7247 ปีที่แล้ว +14

    What a gentleman he is sir GOD BLESS HIM

  • @dayanandbs7239
    @dayanandbs7239 ปีที่แล้ว +6

    Ramesh sir fan aagbitte nanu parmeshwar. Devru avarige ayur arogya aishvarya kottu kapadali

  • @shivakumarmugali7312
    @shivakumarmugali7312 ปีที่แล้ว +7

    ತುಂಬಾ ಉಪಯುಕ್ತವಾದ ಮಾಹಿತಿ ತಿಳಿಸಿದ್ದೀರಿ ಸರ್ ನಿಮಗೆ ಧನ್ಯವಾದಗಳು

  • @nagarajhonnasingare4159
    @nagarajhonnasingare4159 ปีที่แล้ว +7

    ತಂದೆ ಬಗ್ಗೆ ಮಾತನಾಡೋದ್ದಿರಿ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏

  • @AnilBM99
    @AnilBM99 ปีที่แล้ว +11

    ರಮೇಶ್ ಸರ್.. Great soul.. Hats off to your knowledge Sir.

  • @mayoorr6327
    @mayoorr6327 ปีที่แล้ว +7

    ಸಮಾಜಕ್ಕೆ ಒಳ್ಳೆಯ ಸಂದೇಶ ಸರ್🙏🙏 ಪರಮ್ ಸರ್ ಅವರಿಗೂ ಧನ್ಯವಾದಗಳು

  • @sudheerkumarlkaulgud7521
    @sudheerkumarlkaulgud7521 ปีที่แล้ว +10

    ತುಂಬಾ ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಇವರ ಸಂದರ್ಶನ ಇಷ್ಟವಾಯಿತು

  • @lalithashankarlingsugnalli138
    @lalithashankarlingsugnalli138 ปีที่แล้ว +3

    ಇವರ ಮಾತುಗಳನ್ನು ಕೇಳಿ ತುಂಬಾ ಸ್ಪೂರ್ತಿ ಬರುವಂತಿದೆ ನಾವು ಇದೇ ತರ ಬೆಳೆಯಬೇಕು ಎಂಬ ಉತ್ಸಾಹವನ್ನು ತುಂಬಿದ್ದಾರೆ ಗುರುಗಳು ರೈತರಿಗೆಲ್ಲ ಇಷ್ಟೊಂದು ತಿಳಿಸಿಕೊಟ್ಟಿದ್ದಾರೆ ಧನ್ಯವಾದಗಳು ಸರ್ 🙏🙏

  • @sachins1222
    @sachins1222 ปีที่แล้ว +2

    ಒಳ್ಳೆಯ ಅನುಭವದ ಮಾತುಗಳು.🤗 ನನಗು ಕೃಷಿಯಲ್ಲಿ ಉತ್ತಮ ರೈತನಾಗುವ ಆಸೆ ಇನಷ್ಟು ಹೆಚ್ಚುತ್ತಿದೆ. ಕಲಾ ಮಾದ್ಯಮ ವಾಹಿನಿಗೆ ಮತ್ತು ವಿವರವಾದ ಕೃಷಿ ಮಾಹಿತಿಯನ್ನು ನಿಡಿದ ಈ ರೈತ ಮಾರ್ಗದಶಿ ರಮೇಶ್ ಅವರಿಗೆ ಧನ್ಯವಾದಗಳು.

  • @gaanadaguttu5378
    @gaanadaguttu5378 ปีที่แล้ว +2

    ರಮೇಶ್ ಸರ್ ನಿಮ್ಮ ಮಾತೆ ಶ್ರೀ ಗಂಧ. ಅದ್ಬುತ 🙏🙏🙏🇮🇳🇮🇳🇮🇳 ಪ್ರಕೃತಿ ಮಾತೆ ಯೆ ನಿಮ್ಮನ್ನ ಆಯ್ಕೆ ಮಾಡಿದರೆ

  • @vivekviki5525
    @vivekviki5525 ปีที่แล้ว +1

    ಅಧ್ಯಾತ್ಮ, ಆರ್ಥಿಕತೆ, ಆರೋಗ್ಯ ಮತ್ತು ಆದರ್ಶ ತುಂಬಾ ಸೊಗಸಾಗಿ ಮೂಡಿಬಂದಿದೆ.🙏

  • @sharathkumar1257
    @sharathkumar1257 ปีที่แล้ว +3

    ಸರ್ ಮಲೆನಾಡಲ್ಲೊಂದು ಮಂಜುನಾಥ್ ಭಟ್ ಎನ್ನುವ ಮತ್ತೊಂದು ಅದ್ಭುತ ವ್ಯಕ್ತಿತ್ವವಿದೆ ಭೇಟಿಮಾಡಿ

  • @Anulogs4
    @Anulogs4 ปีที่แล้ว +3

    Param sir ಇಂತಹ ಒಳ್ಳೆ ಒಳ್ಳೆ ಪರಿಸರ ಜ್ಜ್ಞಾನಿಗಳನ್ನು ನಿಮ್ಮ ಚಾನೆಲ್ನಲ್ಲಿ ನೀವು ತಿಳಿಸಿ ಇನ್ನಷ್ಟು ಜನರು ಪರಿಸರ ಪ್ರೇಮಿಗಳು ಆಗುವುದರಲ್ಲಿ ಸಂಶಯ ಎಲ್ಲ ಧನ್ಯವಾದಗಳು

  • @sujathah.j5580
    @sujathah.j5580 ปีที่แล้ว +2

    Very good control over kannada language. His concern towards nature. Birds. Animals is 🙏. . He grows fruit trees for the sake of birds is appreciable. He is not ready to same it. Finally he said birds will pray to God for the family who fed them are memorable words. U r great sir Ramesh. My 🙏 to u

  • @channappa2315
    @channappa2315 ปีที่แล้ว +3

    ಅತ್ಯಂತ ಮಹತ್ವಪೂರ್ಣ ವಿಷಯಗಳನ್ನು ಯುವ ಕೃಷಿಕ ಮಿತ್ರರಿಗೆ ತಿಳಿಸಿದ್ದಾರೆ ಹಾಗೂ ಅನೇಕ ರೈತರಿಗೆ ಮಾದರಿಯಾಗಿದ್ದಾರೆ ಅವರ ಸಂದರ್ಶನ ಮಾಡಿರುವುದು ನಮ್ಮ ಪಾಲಿಗೆ ತುಂಬಾ ಮಹತ್ವದ್ದು...ಅತ್ಯಂತ ಮುಕ್ತವಾಗಿ ವಿಷಯ ಹಂಚಿಕೊಂಡಿದ್ದಾರೆ ...ಈ ಸಂದರ್ಶನದಲ್ಲಿ ಪರಮೇಶ್ವರ್ ರವರು ಕ್ಷಣ ಕಣಕ್ಕೂ ಅಚ್ಚರಿ ವ್ಯಕ್ತಪಡಿಸಬಹುದಾದ ಹಲಾವಾರು ವಿಚಾರಗಳು ಅನಾವರಣ ಗೊಂಡಿವೆ...😋😁😀

  • @chandranaggmchandranag8818
    @chandranaggmchandranag8818 ปีที่แล้ว +3

    Truely inspiring for those who own land but left it without any cultivation 🔥🎉

  • @jaynayk8533
    @jaynayk8533 ปีที่แล้ว +4

    Sir, you are true inspiration to cultivators🙏

  • @Asnkannada19
    @Asnkannada19 ปีที่แล้ว +1

    ಕೃಷಿತೋ ನಾಸ್ತಿದುರ್ಬಿಕ್ಷಂ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಕೃಷಿಯಲ್ಲಿ ಆರ್ಥಿಕತೆ ಆರೊಗ್ಯ ಆದರ್ಶ ಆದ್ಯಾತ್ಮ ಇದೆ "ಒಂದು ಗುಡಿ ಕಟ್ಟೋದಕ್ಕಿಂತ ಒಂದು ಗಿಡ ನೆಡೋದು ಶ್ರೇಷ್ಠ" ನೂರಾರು ಗಿಡ ನೆಡೋರಿಗೆ ನೂರು ಗುಡಿ ಕಟ್ಟಿದ ಪುಣ್ಯ ಬರುತ್ತೆ ಎಂತಹ ಒಳ್ಳೆಯ ಮಾತು ರಮೇಶ್ ಸರ್👌👏✌🙏ಭಗವಂತ ನಿಮ್ಮನ್ನ ನಿಮ್ಮ ಕುಟುಂಬವನ್ನ ಇನ್ನೂ ನೂರು ಕಾಲ ತುಂಬಾ ತುಂಬಾ ಚನ್ನಾಗಿ ಇಟ್ಟಿರಲಿ ಶುಭವಾಗಲಿ ಧನ್ಯವಾದಗಳು ಸರ್🙏

  • @ARAVIND9343
    @ARAVIND9343 ปีที่แล้ว +3

    ಪರಮೇಶ ಒಳ್ಳೆಯ ಸಂದರ್ಶನ, ರಮೇಶ ಅವರಿಗೆ ಧನ್ಯವಾದಗಳು. ಅವರ ಕೃಷಿ ಜ್ಞಾನ ಅದ್ಭುತ ಅಲ್ಲದೆ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವಿವರಣೆ ಮತ್ತೊಮ್ಮೆ ತಮಗೆ ಹಾಗೂ ರಮೇಶ ಅವರಿಗೆ ಧನ್ಯವಾದಗಳು.

  • @vismayastore9956
    @vismayastore9956 ปีที่แล้ว +2

    I love Kushtagi

  • @anjimaruthi1984
    @anjimaruthi1984 ปีที่แล้ว +5

    ತುಂಬಾ ಅದ್ಭುತವಾದ ಮಾತುಗಳು,ಸರ್

  • @rananaya
    @rananaya ปีที่แล้ว +3

    At 16th minutes of your interview my eyes are overflowing with tears. Thank you for presenting such wonderful personality. We want more such people in our society. I want to meet him once in my life before I die.

  • @malleshaiahsn5097
    @malleshaiahsn5097 ปีที่แล้ว +1

    Thanks param for your lovely video about Sri gandha. RAMESH BALUTAGI FORMER EXPLANATION IS AMAGING THIS FORMER IS ELIGIBLE FOR DOCTARATE FROM KRISHI VISHVA VIDYALAYA.

  • @Mbg299
    @Mbg299 ปีที่แล้ว +2

    ನಮ್ಮ ರಮೇಶ್ ಕಾಕಾ ಬೆಂಕಿ 💛❤️🙏🔥

  • @geetabadiger8697
    @geetabadiger8697 ปีที่แล้ว +8

    Dr.Ramesh Balutegi Sir Super Talk Good Great Super Natural Words
    Good Information Important Word's To All' Farm Farmers......
    Kalamadhyama Parameshwara brother Thanksgiving To You SIR 👍 Video Super Fine Always Best 👍 Hat's Up 👍.....

    • @wonderworld7408
      @wonderworld7408 ปีที่แล้ว

      ನೀನು ಆಲ್ರೆಡಿ ಡಾಕ್ಟರೇಟ್ ಕೊಟ್ಟೇ ಬಿಟ್ಯಾ!😃

  • @MouneshKammar-zo2kh
    @MouneshKammar-zo2kh 5 วันที่ผ่านมา

    ಸೂಪರ್ ಪರಮ ಸರ್ 🌹🙏🏻ರಮೇಶ ಸಾಹುಕಾರಂತ ಬಂಗಾರದ ಮನುಷ್ಯ 🌹🙏🏻👍🏻ನಮ್ಮಂತವರಿಗೆ ದಾರಿದೀಪ.

  • @vrswomensworld5037
    @vrswomensworld5037 ปีที่แล้ว +2

    Sir Nimmantavarige doctrate kodbeku sir.. Krushi gnana bandarave tumbide nimmalli🙏🙏🙏

  • @rajarajeshwari1943
    @rajarajeshwari1943 ปีที่แล้ว +4

    Sir,
    ಅವರ ಮಾತು ಅದ್ಬುತ 🙏

  • @mukappaveeranna9830
    @mukappaveeranna9830 ปีที่แล้ว +1

    ನಮ್ಮ ಜಿಲ್ಲೆಯ ನಮ್ಮ ಹೆಮ್ಮೆಯ ಕೃಷಿಕರು

  • @ushalatha7137
    @ushalatha7137 ปีที่แล้ว +4

    Beautiful episode Param.. Thank you for presenting such wonderful personality

  • @gptfru6768
    @gptfru6768 ปีที่แล้ว +5

    Real goosebumps when sir talking 🔥🔥🙏🙏

  • @zaravind
    @zaravind ปีที่แล้ว +4

    Ramesh sir is a genius like scientist, he has a Broad vision, he thinks ahead , not interested in short time small profit ,but long time murli bagger profit,
    A combination of athics , enconomics

  • @ManuManu-yg8ti
    @ManuManu-yg8ti ปีที่แล้ว +2

    good suggestion sir

  • @shivushindanurteam5445
    @shivushindanurteam5445 ปีที่แล้ว +10

    ಆರ್ಥಿಕ ಬದುಕು ಆದ್ಯಾತ್ಮ ಬದುಕು ಸಾರ್ಥಕ ಬದುಕು ಕೃಷಿ ಅಲ್ಲಿ ಇದೆ

  • @muralidharkerur6575
    @muralidharkerur6575 ปีที่แล้ว +8

    ಪರಿಸರದ ಬಗ್ಗೆ ತುಂಬಾ ತಿಳುವಳಿಕೆ ಇರುವ ವ್ಯಕ್ತಿ . ವಿಶೇಷ ಅಂದ್ರೆ ಬರಡು ಭೂಮಿಯನ್ನು ಗಂಧದ ನಾಡು ಮಾಡಿದ ಮಹಾನ ವ್ಯಕ್ತಿ . ಮುಂದಿನ ದಿನದಲ್ಲಿ ನಮ್ಮ ಕೊಪ್ಪಳ ಜಿಲ್ಲೆ ಈಡಿ ಜಗತ್ತಿಗೆ ಮಾದರಿ ಆಗುತ್ತದೆ

    • @keshavareddy500
      @keshavareddy500 ปีที่แล้ว +1

      Nijavada Rietha Sad

    • @keshavareddy500
      @keshavareddy500 ปีที่แล้ว

      manage Bare ya lunar u bad I'll a Evaranudigalu kelalebeku sar

  • @rajeswarithulajappa6774
    @rajeswarithulajappa6774 ปีที่แล้ว +6

    Very good explanation, great philosophy. All formers should be proud themselves, that builds them courage

  • @K.RANGANATHA.KUMAR.9581
    @K.RANGANATHA.KUMAR.9581 ปีที่แล้ว +1

    ನೂರಕ್ಕೆ ನೂರು ನಿಜವಾದ ಮಾತು ಸರ್

  • @sharathr3003
    @sharathr3003 ปีที่แล้ว +1

    Tumba olleya sandarshana hats off param

  • @shankarnaikar2184
    @shankarnaikar2184 ปีที่แล้ว +1

    Param is great..
    He is doing great work by showing people like this...

  • @deepikashetty387
    @deepikashetty387 ปีที่แล้ว +3

    He is a legend...Wow hats off u sir...

  • @gireeshsgiri5209
    @gireeshsgiri5209 ปีที่แล้ว +5

    ಸೂಪರ್ ಸರ್.. Great knowledge📚

  • @anandsoudianandsoudi7334
    @anandsoudianandsoudi7334 ปีที่แล้ว +1

    Best user of commerce knowledge.... great sir... nimma mat Keli bal kushiayitu

  • @yogeshjangamashetti3617
    @yogeshjangamashetti3617 ปีที่แล้ว +1

    ಯುವಕರಿಗೆ ಒಂದು ಒಳ್ಳೆ ಸಂದೇಶ್. ನಿಜವಾಗಲೂ ನಿಮ್ಮ ತಾಳ್ಮೆ ಮೆಚ್ಚುವಂತಹದು.. 👌👌

  • @goudapatil9582
    @goudapatil9582 ปีที่แล้ว +1

    ರಮೇಶ್ ಸರ್ ನಿಮ್ಮ ಕೃಷಿ ಜ್ಞಾನಕ್ಕೆ ಧನ್ಯವಾದಗಳು

  • @manjunathb5785
    @manjunathb5785 ปีที่แล้ว +4

    Excellent crisp explanation of how an Agriculturalist should protect the environment and conservation of land and habitat and still make money.

  • @umeshg2026
    @umeshg2026 ปีที่แล้ว +1

    ನಮ್ಮ ಪಕ್ಕದಲ್ಲಿ ಇರುವ ಊರು ಇದು ನಮಗೆ ಇಷ್ಟು ವಿವರ ತಿಳಿದಿರಲಿಲ್ಲ ಒಮ್ಮೆ ನಾನೂ ಹೋಗಿ ನೋಡುವೆ ಆ ತೋಟವನ್ನು..

  • @pushpalaths5708
    @pushpalaths5708 ปีที่แล้ว +1

    Really great. I thank Sri.Parameshwa d also Sri. Ramesh for opening d extending lot of knowledge. I want my son to do d same

  • @manjunathabevinagida5422
    @manjunathabevinagida5422 ปีที่แล้ว +2

    Namma koppal 😍

  • @sweetheartveeresh3209
    @sweetheartveeresh3209 ปีที่แล้ว +7

    What a knowledge sir 🙏🙏

  • @gangarajuswamy9119
    @gangarajuswamy9119 ปีที่แล้ว +2

    Goosebumps content watch everyone

  • @lokeshvloki9751
    @lokeshvloki9751 ปีที่แล้ว +5

    ur right Anna ❤️❤️ real life hero ❤️❤️

  • @vijaypoojary4024
    @vijaypoojary4024 ปีที่แล้ว +2

    super 🙏🙏🙏🙏🙏🔥🔥🔥🔥❤️❤️❤️❤️

  • @hmp6760
    @hmp6760 ปีที่แล้ว +2

    ಅದ್ಭುತ ಸರ್

  • @umahswamy
    @umahswamy ปีที่แล้ว +1

    Your words are golden. Everyone should work honestly with self esteem and
    Constant effort.

  • @PraveenVKatti
    @PraveenVKatti ปีที่แล้ว +3

    Dear parmesh,kindly honour him with shawal nd fruit. He had done the amazing work.

  • @ajitkotnis6816
    @ajitkotnis6816 ปีที่แล้ว +4

    Wonderful information 👌 given Mr ramesh

  • @parimalareddys460
    @parimalareddys460 ปีที่แล้ว

    ಪರಂ ಸರ್ ನಿಮಗೆ ನನ್ನ ನಮಸ್ಕಾರಗಳು,
    ಸರ್ ನನಗೆ ಪರಿಚಯದವರೊಬ್ಬರು ನೈಸರ್ಗಿಕ ಸೋಪು ತಯಾರಿಸುತ್ತಾರೆ, ತುಂಬಾ ಉತ್ತಮವಾಗಿ ರಿಸಲ್ಟ್ ಇದೆ,ಅಂತಹರವರನ್ನು ಪರಿಚಯಿಸಿದರೆ ಭೂಮಿಗೆ ಸೇರುವ ಕೆಮಿಕಲ್ಸ್ ಸ್ವಲ್ಪ ಮಟ್ಟಿಗಾದರೂ ಕಡಿಮೆ ಆಗಬಹುದು ಎಂದು ನನ್ನ ಆಸೆ.

  • @GODHAI46
    @GODHAI46 ปีที่แล้ว +2

    GREAT MAN 💥

  • @vimaleshjrevankar1303
    @vimaleshjrevankar1303 ปีที่แล้ว +3

    Great personality ,Thank you

  • @Nitya-p1f
    @Nitya-p1f ปีที่แล้ว +1

    ನಿಮ್ಮ ಮಾತು ಮನಸ್ಸಿಗೆ ತುಂಬಾ ಹಿಡಿಸಿತು ಸರ್..... 🙏🙏🙏🙏🙏

  • @msyalagod1698
    @msyalagod1698 ปีที่แล้ว +5

    Super experience sir

  • @jagadeeshmahale
    @jagadeeshmahale ปีที่แล้ว +4

    super sir, such a great inspiration, soo much to learn, amazing. we surely have awesome people with us.

  • @sureshgundagavi2339
    @sureshgundagavi2339 ปีที่แล้ว +2

    Yen sir onde like button kottidira ondu laksha like kotru samadana aagolla sir i love you both sir

  • @kirankittur9536
    @kirankittur9536 ปีที่แล้ว +3

    Wa wa super

  • @PARAMATHMA1607
    @PARAMATHMA1607 ปีที่แล้ว +2

    ನೂರು ಗಿಡ ಹಚ್ಚಿದ್ರೆ ನೂರು ಗುಡಿ ಕಟ್ಟಿದ ಪುಣ್ಯ ಬರುತ್ತೆ.. ಸತ್ಯವಾದ ಮಾತು..

  • @ushavenkat7685
    @ushavenkat7685 ปีที่แล้ว +4

    Super

  • @vnagarajaras2256
    @vnagarajaras2256 ปีที่แล้ว

    ರಮೇಶ್ ಸರ್ ಎಂಥ ಮಾತುಗಳು ಸರ್.... ಅದ್ಬುತ ಅನುಭವದ ಮಾತುಗಳು.....

  • @rajashekhar3926
    @rajashekhar3926 ปีที่แล้ว +2

    ನಿವು ಹೆಳೊ ಹಾಗೆ ಅವನು ಯಾವ ವಯಸ್ಸಿನಲ್ಲಿ ಇದನ್ನು ಮಾಡಿದರೆ ಅವಾ ಅವನ ಹೆಂಡತಿ ಮೆಲೆ ಕೆಜಿ ಬಂಗಾರ ಹಾಕಬಹುದು?

  • @manjugk5295
    @manjugk5295 ปีที่แล้ว +1

    ನೀವು ಹೇಳೋ ಮಾತು ನೂರಕೆ ನೂರು ಸತ್ಯ ಸರ್ 🙏🙏

  • @ushaha1198
    @ushaha1198 ปีที่แล้ว +2

    Thank you for your suggestions

  • @lmanjulaharish4678
    @lmanjulaharish4678 ปีที่แล้ว +3

    Wonderful person good information tq sir

  • @PrakashPatil-vq2ll
    @PrakashPatil-vq2ll 11 หลายเดือนก่อน

    Waah... waah... Sir GREAT morals

  • @HemanthKumar-uc2tz
    @HemanthKumar-uc2tz ปีที่แล้ว +5

    🙏🙏🙏 Thank you sir 🌹 🙏🙏🙏

  • @rprakashrprakash2474
    @rprakashrprakash2474 ปีที่แล้ว

    ಸರ್ ನಿಮ್ಮಂಗೆ ಎಲ್ಲರಿಗೂ ನಲೆದ್ಜ಼ೆ ಇದ್ರೆ ಒಳ್ಳೇದು ಸರ್

  • @eknayaka1584
    @eknayaka1584 ปีที่แล้ว +2

    ಹಸಿದು ಹಣ್ಣು ತಿನ್ನಬೇಕು ಉಂಡು ಕೊಬ್ಬು ತಿನ್ನಬೇಕು🔥

  • @hithkarikatte3577
    @hithkarikatte3577 10 หลายเดือนก่อน

    Namma raithara makkalu nimma mathu kelabeku, nimma swabhimanakke Salam.

  • @muttumuttupunagundi5183
    @muttumuttupunagundi5183 ปีที่แล้ว +1

    Great work soukar 🙏💐💐

  • @hanumeshnayak2474
    @hanumeshnayak2474 ปีที่แล้ว +3

    Super thank you sir 🙏

  • @prapulkumar6841
    @prapulkumar6841 ปีที่แล้ว +1

    Wow what a beautiful speech

  • @abinavnaveen9297
    @abinavnaveen9297 ปีที่แล้ว +2

    Worth full video ❤❤❤

  • @mamatamamata2013
    @mamatamamata2013 ปีที่แล้ว +4

    True inspiration