@@kousalyath3231 ಕಡಲೇ ಹಿಟ್ಟಿಗೆ ಉಪ್ಪು ಹಾಕದೆ ಬೆಣ್ಣೆ ನೀರು ಹಾಕಿ ಚೆನ್ನಾಗಿ ಗಟ್ಟಿಯಾಗಿ ಕಲಸಿ ಸೇಮಿಗೆ ಅಚ್ಚಿನಲ್ಲಿ ಹಾಕಿ ಒತ್ತಿ ಬಿಸಿ ಎಣ್ಣೆಯಲ್ಲಿ ಹಾಕಿ ಕರಿದು ಸಪ್ಪೆ ಓಂ ಪುಡಿ ಮಾಡಿ ಅಂಟಿನ ಬೆಲ್ಲದ ಗಟ್ಟಿ ಪಾಕ ಮಾಡಿ ಹಾಕಿ ಬಿಸಿ ಇರುವಾಗಲೇ ಉಂಡೆ ಕಟ್ಟಿ. ಇದಕ್ಕೆ ಬೇಕಿದ್ದರೆ ಗೇರುಬೀಜದ ಚೂರು ಏಲಕ್ಕಿ ಹುರಿದ ಕರಿ ಎಳ್ಳು ಹಾಕಬಹುದು.
ಇವೆಲ್ಲ ಅಪರೂಪದ ಅಡುಗೆಗಳು. ಇಂತಹವು ನಮ್ಮ ನಗರ ಜನತೆಗೆ ಪರಿಚಿತವಾಗಲಿ. ಲೈವ್ ತೋರಿಸಿ, ಚಾನೆಲ್ ಅಭಿಮಾನಿಗಳನ್ನು ಮಾತಾಡಿಸಿದ್ದು ಇನ್ನೂ ಸೂಪರ್...
ಹೀಗೆ ವೈವಿಧ್ಯತೆ ಇರಲಿ...❤
Thank you😊namage neevu maadida reeti yista aaytu
Nimma Channel recipes ultimate... recipes try maadi jobigey kathri nu ultimate 😅😂
❤❤❤❤❤❤❤❤❤❤wow thank you very much for this recipe definitely I will try this sweet 😅😅
Olle aduge maaduva vyakthiyanna parichaya madisthiddira anna good
Thank you for your support and opinion sir
ಸೂಪರ್ 👌
Background music next level ❤
Tq u so much sir nivu nam urige bandirodu
Recipe chennagide sir savànoor Bella yelli sigàthe thilasi
Ajjampura
Superb recipe 😊🎉❤
Nama Located Laxmeshwar
This available very famous❤❤❤
Sir edake kaskase maye kerubija balasi ennu supar ಬರುತ್ತೆ
Tumba channagi madiddiri
Hantina Bella tumbane chanagirute nanu kooda nenne habbake ellina chakki madide chanagitu very nice recipe lakki paaka different name 👌👌👌
Very nice preparation. Unique sweet...👌😋
What is jiggi bella ? What type of jaggery is it?
It is jaggery from Savanur
Sooperb 😊 kitchen is also very clean and dedicated to his profession,it is called Bandar mithai in Andhra Pradesh
Super sweet sir ಸವಣೂರ ಬೆಲ್ಲ ಎಲ್ಲಿ ಸಿಗುತ್ತೆ plz ರಿಪ್ಲೈ ಮಾಡಿ ಸರ್ 🙏🏻
Lakshmieshwara Davangere ranebennur harihara , Ajjampura
Namma channagiri❤
ಸೂಪರ್
ಇದೆ ತರಹದ ವಿವಿಧ ತಿನಿಸು ಗಳನ್ನು ತೋರಿಸಿ
Super super bro 🎉❤
ಅದ್ಭುತ ❤😂😂😂😂😂😂
Originally Ladagipak is from laxmeshwar gadag
Kadime quantity li thorsi plz sir, namma ajjampura
Ok
Sir show the different recipes from this chef😊
ನಾವು ಚನ್ನಗಿರಿಯವರು
ಇವರು ಉಪಯೋಗಿಸುವ ಎಣ್ಣೆ " "parafin oil " (ಪೆಟ್ರೋಲ್ ನದ್ದು) ಅಲ್ಲವಷ್ಟೇ..,???
ನಾವು ಇದೇ ರೀತಿ ಸೇವ್ ನಲ್ಲಿ ಲಾಡು ಮಾಡುತ್ತೇವೆ.
Yavathara madodu helikode please.
@@kousalyath3231 ಕಡಲೇ ಹಿಟ್ಟಿಗೆ ಉಪ್ಪು ಹಾಕದೆ ಬೆಣ್ಣೆ ನೀರು ಹಾಕಿ ಚೆನ್ನಾಗಿ ಗಟ್ಟಿಯಾಗಿ ಕಲಸಿ ಸೇಮಿಗೆ ಅಚ್ಚಿನಲ್ಲಿ ಹಾಕಿ ಒತ್ತಿ ಬಿಸಿ ಎಣ್ಣೆಯಲ್ಲಿ ಹಾಕಿ ಕರಿದು ಸಪ್ಪೆ ಓಂ ಪುಡಿ ಮಾಡಿ ಅಂಟಿನ ಬೆಲ್ಲದ ಗಟ್ಟಿ ಪಾಕ ಮಾಡಿ ಹಾಕಿ ಬಿಸಿ ಇರುವಾಗಲೇ ಉಂಡೆ ಕಟ್ಟಿ. ಇದಕ್ಕೆ ಬೇಕಿದ್ದರೆ ಗೇರುಬೀಜದ ಚೂರು ಏಲಕ್ಕಿ ಹುರಿದ ಕರಿ ಎಳ್ಳು ಹಾಕಬಹುದು.
ಬೆಲ್ಲ ಎಷ್ಟು ಪ್ರಮಾಣ ಹಾಕಿದರೆ ಅಂತ ಹೇಳಿಲ್ವಾ ಮಂಜಣ್ಣ ಅವರೇ
ಇದಕ್ಕೆ ಲಕಡಿ ಪಾಕ ಎನ್ನುವುದಿಲ್ಲ, ಬದಲಿಯಾಗಿ ಲಡಗಿ ಪಾಕ ಎನ್ನುತ್ತಾರೆ.
Oh jaggery please very I’m& very difficult in getting in mall 😂😂
ಅದು ಲಡಗಿ ಪಾಕ್
Plz don't do on the floor plz maintain hygiene
Adu ladaki lakadi alla
ಲಡಗಿ ಪಾಕ್
Stupid people why they are doing on floor maintain hygiene since it is for people to eat