ಸರ್, ತುಂಬಾ ಚೆನ್ನಾಗಿದೆ. ನೀವು ಜನರ ಬದುಕಿನ ನೋವು ನಲಿವುಗಳನ್ನು ಪ್ರಸ್ತುತ ಪಡಿಸುವ ರೀತಿ ಮತ್ತು ಆರೋಗ್ಯಕರ, ಸ್ವಾದಿಷ್ಟವಾದ ಹಾಗೂ ಅಬಾಲವೃದ್ದರೆಲ್ಲರಿಗೂ ಇಷ್ಟವಾಗುವ ಜಿಹ್ವ ಚಾಪಲ್ಯಕ್ಕೆ ಅನುಸಾರವಾದ ಅಡುಗೆಗಳನ್ನು ಸುಲಭವಾಗಿ, ಸುಲಲಿತವಾಗಿ ಮಾಡಲು ತೋರಿಸುವ ವಿಧಾನಕ್ಕೆ ತುಂಬಾ ಧನ್ಯವಾದಗಳು ಬದುಕಿನ ಬುತ್ತಿ ಮತ್ತು ಇಸ್ಮಾಯಿಲ್ ರವರಿಗೆ.....
😋 Super 😲 very 😊 nice 🤗 good 💞 racipe 😋 yum😲 my 😲 yummy 😊 taste 😋😲 wow 🤗 super 💞 good 😊🤗💞 maddur 😊 vade 😋 super 😲 very 🤗 good 💞 video 📸 super 😊 beautiful 🤗 brother 💞 video 📸 s 😊 good 😊🤗💞☺️😘❤️😊
ಇಸ್ಮಾಯಿಲ್ ರವರೆ ನೀವು ಮಾತನಾಡುವ ಕನ್ನಡ ಭಾಷೆ ಕೇಳುವುದಕ್ಕೆ ತುಂಬಾ ತುಂಬಾ ಹಿತವಾಗಿರುತ್ತದೆ ನಿಮಗೆ ಧನ್ಯವಾದಗಳು
ಸರ್, ಮದ್ದೂರ ವಡೆ ಮತ್ತು ನಿಮ್ಮ ಮಧುರವಾದ ಮಾತು ತುಂಬಾ ಚೆನ್ನಾಗಿದೆ 👌
Super Ismail sir for sharing all the tips selflessly in a simplified manner. You are Shahrukh khan of Culinary Industry of Karnataka.
ಸರ್, ತುಂಬಾ ಚೆನ್ನಾಗಿದೆ.
ನೀವು ಜನರ ಬದುಕಿನ ನೋವು ನಲಿವುಗಳನ್ನು ಪ್ರಸ್ತುತ ಪಡಿಸುವ ರೀತಿ ಮತ್ತು ಆರೋಗ್ಯಕರ, ಸ್ವಾದಿಷ್ಟವಾದ ಹಾಗೂ ಅಬಾಲವೃದ್ದರೆಲ್ಲರಿಗೂ ಇಷ್ಟವಾಗುವ ಜಿಹ್ವ ಚಾಪಲ್ಯಕ್ಕೆ ಅನುಸಾರವಾದ ಅಡುಗೆಗಳನ್ನು ಸುಲಭವಾಗಿ, ಸುಲಲಿತವಾಗಿ ಮಾಡಲು ತೋರಿಸುವ ವಿಧಾನಕ್ಕೆ ತುಂಬಾ ಧನ್ಯವಾದಗಳು ಬದುಕಿನ ಬುತ್ತಿ ಮತ್ತು ಇಸ್ಮಾಯಿಲ್ ರವರಿಗೆ.....
Ismail sir maduva yella adige, avaru helikoduva vidhana, avara mathu yella madhura👌🏼👏🏼🙏🏼
Wow Excellent very nice too good amazing thank you so much for sharing ismail omg
HARD WORK OWNER OF HIS HOTEL.ENCOURAGE PUBLIC FOR HIS FOOD IN HIS HOTEL.
Thank You Soooooo Much For Your Special Madhura Maddhur Vada Recipe Sir
Your Coke super brother namaste 🙏 🙏👌👌👌
ನಿಮ್ಮ ಕನ್ನಡ ಕೇಳಲು ಕಿವಿಗೆ ತುಂಬಾ ಹಿತವಾಗಿದೆ🎉
Very nice Mr Ismail I like God bless you Always My ❤ see you love u 💕
ನಿಮ್ಮ ನಿರೂಪಣೆ, smile ತುಂಬಾ ಚೆನ್ನಾಗಿದೆ Ismile Sir👌👌
ನಾವು ನಿಮ್ಹೋಟೆಲ್ಗೆ visit ಮಾಡಬೇಕು.
ಸರ್ ನಮಸ್ತೆ ನೀವು ಮಾಡುವ ಅಡಿಗೆ 👌👌👌👌👌👌👌
Bari eddae undu Ismail ji malpuna atel❤❤
Your thatte idly is super,thank you sir.
Tqsm sir very nice
ನಿಮ್ಮ ಸ್ಟೈಲೇ ಬೇರೆ ಸರ್..... ಸೂಪರ್......
Hesarige takka hage nimma manassu kuda swachhavagide sir 🤝
❤ super recipe
Nice 👌we want muslims like you
Ismile osm sir❤❤❤❤
Awesome vlog sir 😊😊😊😊
Madur Vada super
Sir nemma recipe all good sir
ಇಸ್ಮೈಲ್ ಸರ್ ಯಾವತ್ತಿದ್ರೂ ಸೂಪರ್, ನಾನು ಅವರ ಕಟ್ಟಾ ಅಭಿಮಾನಿ, ಒಗರಣೆ ಡಬ್ಬಿಯಲ್ಲಿ ಅವರು ಒಂದೊಂದು ವಿಡಿಯೋನು ಪೂರ್ತಿಯಾಗಿ ನೋಡಿ ಇರುತ್ತೇನೆ
😢😢😢😅😅😅 13:14
❤😂😂😂😂😂7😊😂😂😂😂y7kh@@Sampu-bc1og
Madur vada super
Small is beautiful
Super sir
His attitude The way he talk exactly like duniya Vijay
Wow excellent
Superb sir . Tyu .
Suppar
FROM BENGALURU VERY GOOD SIR
Wowww
Sir super i love Vada 🤤🤤🤤🤤
Super
Maddur
Maddu Gundu Thayarisuthiddha ooru
Maddur was the place gunpowder used to be manufactured in Wodeyar era and also in Tipu rule
Super Anna
Thanks 🙏
Good morning Sir ❤️
Super Ismaile Sir
ಸೂಪರ್ ಸರ್ 💐💐
Super brother ❤❤
Ismail please write ✍️ in description, measurements of ingredients
Well explained
Yes he is Shah rukh khan really if is happened
Super madurvade👌🏻👌🏻
Supermaddirvadesir
super sir
Red chilli fleks hakabeku
Claps.. Claps.. Claps..
Vada alla vade please
😋 Super 😲 very 😊 nice 🤗 good 💞 racipe 😋 yum😲 my 😲 yummy 😊 taste 😋😲 wow 🤗 super 💞 good 😊🤗💞 maddur 😊 vade 😋 super 😲 very 🤗 good 💞 video 📸 super 😊 beautiful 🤗 brother 💞 video 📸 s 😊 good 😊🤗💞☺️😘❤️😊
❤
👌👌 sir
ಮಹಾಶಿವರಾತ್ರಿಗೆ ವಿಭಿನ್ನ ಕೊಡುಗೆ
Sir plz glawe hakoli
👌👌
What is shengai
👌👌👌👌👌👌👌👌👌♥️♥️♥️♥️♥️♥️♥️♥️♥️
NICE PRESENTATION.. .... SOMWAR.. ..18///03///2024...... ..
Sir ದಯಮಾಡಿ ವ ಡ ಅಂತ ಪದೇ ಪದೇ ಹೇಳಬೇಡಿ ಸುಮ್ಮನೆ ವಡೆ ಅಂತ ಹೇಳಿ😅
ನಮ್ಮ ಕಡೆ ವಡಾ ಅಂತ ನೆ ಹೇಳುತ್ತಾರೆ ನೀವು ವಡೆ ಅಂತಾನೆ ಹೇಳಿ ಪರವಾಗಿಲ್ಲ
@@shivakala6245 ಆದರೆ ನೀವು ಮಾಡಿರೋ ವಿಡಿಯೋ ಬೆಂಗಳೂರು ನ ಹೋಟೆಲ್ ದು ಸ್ವಾಮಿ.ಸ್ವಲ್ಪ ಬಡಲಾಯಿಸಿಕೊಳ್ಳಿ
ನೀವು ಬೆಂಗಳೂರು ನ ಹೋಟೆಲ್ ನ ವಿಡಿಯೋ ಮಾಡಿದೀರಿ .ಅದಕ್ಕೆ ನಿಮ್ಮ ಪದ ಉಚ್ಚಾರಣೆ ಬಡಲಾಯಿಸಿದರೆ ತಪ್ಪಿಲ್ಲ ಅಲ್ವಾ? ಪ್ರಯತ್ನ ಮಾಡಿ ನೋಡಿ
@@ushamurali8490 ದನ್ಯವಾದಗಳು
Adu vade vada alla ..
Vada alla vade
Madura😂
Not Vada, only Vade 😅
vade not vada .
Mydha hakabaradu my tavaru maddur my f,,,,,mvade
ವಡೆ ರವೆ.... ವಡ ರವ ಅಲ್ಲ. ಕನ್ನಡ ಹೆಸರನ್ನು ಹಾಳು ಮಾಡ ಬೇಡಿ.
Super
super sir