LADAGIPAKA, LADAGIPAK_ LAXMESHWARA, GADAG | ಲಡಗಿಪಾಕ_ಲಕ್ಷ್ಮೇಶ್ವರ, ಗದಗ ಜಿಲ್ಲೆ

แชร์
ฝัง
  • เผยแพร่เมื่อ 17 ม.ค. 2025

ความคิดเห็น • 53

  • @tejaspatil7031
    @tejaspatil7031 3 หลายเดือนก่อน +2

    Nammuru laxmeshwar sir Elli ederee sir baree namma manige

    • @SIKKANTESANCHARA
      @SIKKANTESANCHARA  3 หลายเดือนก่อน +1

      ನನ್ನ ಸ್ವಂತ ಗುಡಗೇರಿ, ಈಗ ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ.

    • @SIKKANTESANCHARA
      @SIKKANTESANCHARA  3 หลายเดือนก่อน

      ಮುಕ್ತಿಮಂದಿರದ ಬಗ್ಗೆ ವಿಡಿಯೋ ಮಾಡಬೇಕಿದೆ. ಆವಾಗ ಸಾಧ್ಯವಾದರೆ ಬ್ರುತ್ತೇನೆ

  • @shuchika-xp5ht
    @shuchika-xp5ht 4 หลายเดือนก่อน +2

    Taste is really good. I have purchased

    • @SIKKANTESANCHARA
      @SIKKANTESANCHARA  4 หลายเดือนก่อน

      ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ..

  • @SannagoudaPatil-q5k
    @SannagoudaPatil-q5k 4 หลายเดือนก่อน +1

    ಸೂಪರ್ ನೀವು ಮಾತಾಡೋ ಸ್ಟೈಲ್ ಚನ್ನಾಗಿದೆ

    • @SIKKANTESANCHARA
      @SIKKANTESANCHARA  4 หลายเดือนก่อน

      ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..
      ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ.

  • @darshanshettydacchushetty6019
    @darshanshettydacchushetty6019 4 หลายเดือนก่อน +5

    wonderful sir yavudhe chemical illadhe madiro mottamodhala baarige kandiro orginal sweets sir adhu alladhe yallarthara alla jaagana thumba neetagi itkondidhare avra address sikkidhre naavi tharsthiddho sakkathagidhe

    • @SIKKANTESANCHARA
      @SIKKANTESANCHARA  4 หลายเดือนก่อน

      Descriptionನಲ್ಲಿ ಅವರ ನಂಬರ್ ಇದೆ

  • @ಮಾನವತಾವಾದಿ
    @ಮಾನವತಾವಾದಿ 4 หลายเดือนก่อน +3

    ನಾವು ತೊಗೊಂಡಿವಿ ಮಸ್ತ್ ಇರತೈತಿ ❤🎉

    • @SIKKANTESANCHARA
      @SIKKANTESANCHARA  4 หลายเดือนก่อน

      ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡ್ರಿ..

    • @rajannanayak8112
      @rajannanayak8112 4 หลายเดือนก่อน

      Lp

  • @shubharajukoparde4441
    @shubharajukoparde4441 4 หลายเดือนก่อน +3

    Nanna tavara uru❤

    • @SIKKANTESANCHARA
      @SIKKANTESANCHARA  4 หลายเดือนก่อน

      ಹಾಗಾದರೆ ನನ್ನ ಚಾನೆಲ್‌ ಮರಿಯದೇ ಸಬ್‌ಸ್ಕ್ರೈಬ್‌ ಮಾಡಿ.. ನಿಮ್ಮ ತವರು ಊರಿನ ಇನ್ನಷ್ಟು ವಿಡಿಯೋಗಳನ್ನು ಶೀಘ್ರದಲ್ಲೇ ಅಪ್ಲೋಡ್‌ ಮಾಡುತ್ತೇನೆ.
      ಈ ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು.

  • @tejaspatil7031
    @tejaspatil7031 3 หลายเดือนก่อน +1

    Famous ladkipak sir barri yati old Bus stand antale namm mane

    • @SIKKANTESANCHARA
      @SIKKANTESANCHARA  3 หลายเดือนก่อน

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡ್ರಿ
      ಧನ್ಯವಾದಗಳು
      ಶುಭದಿನ

  • @poornijanu7395
    @poornijanu7395 4 หลายเดือนก่อน +2

    Nice vlog ಉತ್ತಮ ಮಾಹಿತಿ. ನಿಮ್ಮ video ನೋಡಿದ್ಮೇಲೆ ನಮ್ಗೂ ಭೇಟಿ ಮಾಡ್ಬೇಕು ಅನ್ನಿಸುತ್ತಿದೆ...

  • @arunakulkarni3204
    @arunakulkarni3204 4 หลายเดือนก่อน +3

    This is my favorite sweet

    • @SIKKANTESANCHARA
      @SIKKANTESANCHARA  4 หลายเดือนก่อน

      ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ...
      ಧನ್ಯವಾದಗಳು..

  • @JayaJagathvlogs
    @JayaJagathvlogs 4 หลายเดือนก่อน +2

    ನಮ್ಮ ಊರಿನ ಹೆಮ್ಮೆ❤

    • @SIKKANTESANCHARA
      @SIKKANTESANCHARA  4 หลายเดือนก่อน

      ಸ್ವೀಟ್ ಚೆನ್ನಾಗಿತ್ತು

  • @girijadm-df3zv
    @girijadm-df3zv 2 หลายเดือนก่อน +2

    Sir nanage avar phone number beku sir pleese

    • @SIKKANTESANCHARA
      @SIKKANTESANCHARA  2 หลายเดือนก่อน

      ವಿಡಿಯೋ ಡಿಸ್ಕ್ರಿಪ್ಷನ್‌ಲ್ಲಿ ಇದೆ... ಸಂಪೂರ್ಣ ವಿವರ ಇದೆ..

  • @sunithaks4706
    @sunithaks4706 4 หลายเดือนก่อน

    Tumba khushe ayetu dhanyavadagalu

    • @SIKKANTESANCHARA
      @SIKKANTESANCHARA  4 หลายเดือนก่อน

      ನೀವು ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಈ ವಿಡಿಯೋ ಬೇರೆಯವರಿಗೆ ಶೇರ್‌ ಮಾಡಿದರೆ ನನಗೂ ಖುಷಿ ಆಗುತ್ತದೆ.
      ದಯವಿಟ್ಟು ದೊಡ್ಡ ಮನಸ್ಸು ಮಾಡಿ. ಶೇರ್‌ ಮಾಡಿ. ,
      ಧನ್ಯವಾದಗಳು.

  • @SureshBhatt-mf4jb
    @SureshBhatt-mf4jb 5 หลายเดือนก่อน +10

    ಇ ವಿಡಿಯೋ ಮೊದಲೇ ಬಂದಿದೆ, 15 ದಿನದ ಹಿಂದೆ ನಾನು 2 kg ಆನ್ಲೈನ್ ತರಿಸಿ ತಿಂದು ಖಾಲಿ ಆಗಿದೆ. ನೀವು ಇಗ ವಿಡಿಯೋ ಮಾಡ್ತಾ ಇದಿರಾ. ಸಂತೋಷ್, ಧನ್ಯವಾದಗಳು 🙏🏼😌🚩🤷🏼‍♂️

    • @SIKKANTESANCHARA
      @SIKKANTESANCHARA  5 หลายเดือนก่อน +1

      ಈ ಹಿಂದೆ ಬಂದಿರುವ ವಿಡಿಯೋ ಮತ್ತೆ ನನ್ನ ವಿಡಿಯೋ ವ್ಯತ್ಯಾಸ ಇಲ್ವಾ ಸರ್😀😃

    • @thrishulh9834
      @thrishulh9834 4 หลายเดือนก่อน

      link kodi online du

    • @UTTARAABHIMUKA
      @UTTARAABHIMUKA 4 หลายเดือนก่อน

      @@thrishulh9834online ಆರ್ಡರ್ ಇರೋದಿಲ್ಲ, ಕಾಲ್ ಮಾಡಿ ಕೊರಿಯರ್ ಕಳಿಸ್ತಾರೆ, ಕೊರಿಯರ್ ಕರ್ಚು ನಿಮ್ಮದೇ

    • @VinayakSugandhi-e9x
      @VinayakSugandhi-e9x 4 หลายเดือนก่อน

      ​@@thrishulh9834kalamadayama

    • @JeevappaSatmankar
      @JeevappaSatmankar 4 หลายเดือนก่อน

      Tindu tega aytaaa ale ale 😮

  • @trimurthya149
    @trimurthya149 5 หลายเดือนก่อน +1

    👌😋

    • @SIKKANTESANCHARA
      @SIKKANTESANCHARA  4 หลายเดือนก่อน

      Thank you 🙏🏻
      Pls share to other

  • @gssheelvantar1122
    @gssheelvantar1122 4 หลายเดือนก่อน +1

    ಉತ್ತಮ ಮಾಹಿತಿ ನೀಡಿದ್ದೀರಿ ಜೊತೆಗೆ ಆನಲೈನ್ ತರಿಸಿಕೊಳ್ಳಲು ಸಹಾಯ ಮಾಡಿದಿರಿ ಧನ್ಯವಾದಗಳು.

    • @SIKKANTESANCHARA
      @SIKKANTESANCHARA  4 หลายเดือนก่อน

      ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ.

  • @savithagm1163
    @savithagm1163 4 หลายเดือนก่อน +1

    Idake particular bella hakbeka atava yavudadru nedeyutta?

    • @SIKKANTESANCHARA
      @SIKKANTESANCHARA  4 หลายเดือนก่อน

      Organic ಬೆಲ್ಲ ಒಳ್ಳೆಯದು..

    • @SIKKANTESANCHARA
      @SIKKANTESANCHARA  4 หลายเดือนก่อน

      ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್ madi

  • @gunduraodeo1515
    @gunduraodeo1515 3 หลายเดือนก่อน +1

    Ymmi testu😂😂😂😂😂. Helakk asadhy aagaiti😂😂😂😂😂.

    • @SIKKANTESANCHARA
      @SIKKANTESANCHARA  3 หลายเดือนก่อน

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ
      ಧನ್ಯವಾದಗಳು
      ಶುಭದಿನ
      😀😀☺️

  • @Sujathasiddappa
    @Sujathasiddappa 4 หลายเดือนก่อน +1

    Thank you sir but 1kg ge amount ಎಷ್ಟು please heli orders maduvdhu heg

    • @SIKKANTESANCHARA
      @SIKKANTESANCHARA  4 หลายเดือนก่อน +1

      ದಯವಿಟ್ಟು, ಅಂಗಡಿಯವರಿಗೆ ಒಮ್ಮೆ ಫೋನ್ ಮಾಡಿ ವಿಚಾರ ಮಾಡಿ,🙂 ನಂಬರ್ description ನಲ್ಲಿದೆ
      ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಷೇರ್ ಮಾಡಿ
      ಧನ್ಯವಾದಗಳು..

  • @krtbasu3gdlearner480
    @krtbasu3gdlearner480 4 หลายเดือนก่อน +1

    Price please....

    • @SIKKANTESANCHARA
      @SIKKANTESANCHARA  4 หลายเดือนก่อน

      pls Check description for their contact details

  • @shivaprakashneelagundamath4121
    @shivaprakashneelagundamath4121 4 หลายเดือนก่อน +3

    Price please sir

    • @SIKKANTESANCHARA
      @SIKKANTESANCHARA  4 หลายเดือนก่อน

      ದಯವಿಟ್ಟು ಅವರ ಅಂಗಡಿಗೆ ಫೋನ್‌ ಮಾಡಿ ವಿಚಾರಿಸಿ ಹಾಗೆ ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ.