ಪಿತೃಪಕ್ಷದ ಹಿನ್ನೆಲೆ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿ | ಭಾಗ -2
ฝัง
- เผยแพร่เมื่อ 20 ก.ย. 2022
- ಪಿತೃಪಕ್ಷದ ಹಿನ್ನೆಲೆ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿ | ಭಾಗ -2
ನಮ್ಮ ತಂದೆ ತಾಯಿಯರು ಜೀವಂತ ಇದ್ದಾಗ ಅವರನ್ನು ಶ್ರದ್ಧೆಯಿಂದ ನೋಡಿಕೊಳ್ಳುವುದೇ ನಿಜವಾದ ಶ್ರಾದ್ಧ. ಜ್ಞಾನಿಗಳು ಅಥವಾ ಪ್ರವಾದಿಗಳು ಯಾವತ್ತೂ ಆಮಿಷಗಳು ಅಥವಾ ಸಂಪತ್ತಿನ ಹಿಂದೆ ಹೋಗುವುದಿಲ್ಲ. ಅವರಿದ್ದಲ್ಲೇ ಲಕ್ಷ್ಮಿ ಒಲಿಯುತ್ತಾಳೆ. ನಾವು ದೇಶದ ಋಣ ಅಥವಾ ಇನ್ನೊಂದು ಋಣದ ಹಿಂದೆ ಹೋಗುವ ಮೊದಲು ನಮ್ಮ ದೇಹದ ಋಣವನ್ನು ತೀರಿಸಬೇಕು. ನಮ್ಮನ್ನು ಸಾಕಿ ಸಲುಹಿದ ನಮ್ಮ ಹೆತ್ತವರ ಋಣವನ್ನು ತೀರಿಸಲಸಾಧ್ಯವಾದವನು ದೇಶದ ಋಣವನ್ನೋ ಇನ್ಯಾವುದೋ ಋಣವನ್ನೋ ತೀರಿಸಲು ಸಾಧ್ಯವಿಲ್ಲ. ಅನಾಥರಲ್ಲಿ ನಾಥನನ್ನು ಅಂದರೆ ದೇವರನ್ನು ನೋಡು ಎಂದು ಎಲ್ಲಾ ಧರ್ಮಗಳೂ ಹೇಳಿವೆ. ಪಿತೃಪಕ್ಷದ ಹೆಸರಿನಲ್ಲಿ ಅನವಶ್ಯಕವಾಗಿ ಖರ್ಚು ಮಾಡುವ ಬದಲು ಅನಾಥ - ನಿರ್ಗತಿಕರ ಹೊಟ್ಟೆ ತುಂಬಿಸುವುದೇ ಅತ್ಯಂತ ಪುಣ್ಯವುಳ್ಳ ಕಾರ್ಯ. ಪಿತೃಪಕ್ಷಕ್ಕೆ ಒಳ್ಳೆಯ ಕೆಲಸ ಮಾಡುವುದರ ಮೂಲಕ, ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ, ಯಾರಿಗಾದರೂ ಒಳಿತನ್ನು ಮಾಡಿದರೆ ಅದುವೇ ನಿಜವಾದ ಪಿತೃಪಕ್ಷ. ಪಿತೃಪಕ್ಷದಲ್ಲಿ ಒಳ್ಳೆಯ ಕೆಲಸ ಮಾಡಬಾರದು ಅನ್ನುವುದು ಮೂರ್ಖತನವೇ ಸರಿ. ಹನ್ನೆರಡು ತಿಂಗಳು ಕೂಡಾ ಒಳ್ಳೆ ಕೆಲಸಗಳನ್ನೇ ಮಾಡಲು ದೇವರು ನಮ್ಮನ್ನು ಸೃಷ್ಟಿಸಿರುವುದು. ಹಾಗಾಗಿ ಒಳ್ಳೆಯ ಕೆಲಸ ಮಾಡಲು ಯಾವ ದಿನವೂ ಅಡ್ಡಿಯಲ್ಲ.
For More Videos:
ಅವಧೂತರ ಆಶೀರ್ವಾದ ಪಡೆದ ಬಹುಭಾಷಾ ನಟ ಅರ್ಜುನ್ ಸರ್ಜಾ • ಅವಧೂತರ ಆಶೀರ್ವಾದ ಪಡೆದ ಬ...
ಹೆಜ್ಜೆ ಗುರುತು - ಭಾಗ 1 | ಕಣ್ಣಿಲ್ಲದಿದ್ದರೂ ಅಪಾರ ಸಾಧನೆ ಮಾಡಿದ ಅಂಬಿಕಾ • ಹೆಜ್ಜೆ ಗುರುತು - ಭಾಗ 1 ...
ಖಾಯಿಲೆಗಳಿಂದ ದೂರ ಇರಲು ಹೀಗೆ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿ || • ಖಾಯಿಲೆಗಳಿಂದ ದೂರ ಇರಲು ಹ...
ರಾಜಕೀಯಕ್ಕೂ ಬಸವಣ್ಣರಿಗೂ ಏನು ಸಂಬಂಧ? ಅವಧೂತ ಶ್ರೀ ವಿನಯ್ ಗುರೂಜಿ | • ರಾಜಕೀಯಕ್ಕೂ ಬಸವಣ್ಣರಿಗೂ ...
ಸೂಫಿ ಸಿದ್ಧಾಂತದ ಹಿನ್ನೆಲೆ ಏನು ಗೊತ್ತೇ? || ಅವಧೂತ ಶ್ರೀ ವಿನಯ್ ಗುರೂಜಿ || • ಸೂಫಿ ಸಿದ್ಧಾಂತದ ಹಿನ್ನೆಲ...
#pitrapaksh2022 #pitrupaksh #pitruamavasya #AvadhoothaSriVinayGuruji #trending #blessing #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #literaryfestival2022 #sprituality #avadhootha #success #pitrapaksh2022
ನಿಮ್ ಪದಗಳಿಗೆ ನಮಸ್ಕಾರ,,🙏🙏🙏
ನಿಜವಾದ ಮಾತನ್ನೇ ತಿಳಿಸಿದ್ದೀರಿ ಗುರುಗಳೇ
ನಿಮ್ಮ. ಪಾದಗಳಿಗೆ
ನನ್ನ. ನಮಸ್ಕಾರ🙏
ಒಳ್ಳೆ ಸಂದೇಶ ಕೊಟ್ಟಿದಿರ🙏
ಗುರುಗಳಿಗೆ ನಮೋ ನಮಃ
Thank you Guruji 🙏🙏
Namasteguruji
Guruji very very very importent way of living thanku gurudeva
ನಮಸ್ತೆ ಗುರೂಜಿ 🙏🙏🙏. ನಿಜವಾದ ಮಾತು ಯಾವತ್ತೂ ಖಡಕ್ ಆಗಿ ಕೇಳಿಸುತ್ತೆ 🙏🙏🙏
ಒಳ್ಳೆಯ ಮಾಹಿತಿ ,🙏🙏💐
ಗುರುಗಳೇ ತುಂಬಾ ಚನ್ನಾಗಿ ಹೇಳುದ್ರಿ
Nija 💯
🙏🏼👌🏻ಗುರೂಜಿ
Nija gurugalu neevu nimma mathu devara nudi swamy
ನಿಮ್ಮ ಮಾತು ನಿಜ🙏🙏🙏
Om Sree Avadhootha vinay guruji namaha🙏🌹🌺🙏🌹🌺🙏🌹🌺🙏🌹🌺
Super good message sirf..
ಧನ್ಯವಾದಗಳು ಗುರುಗಳೇ
Jai Vinay Gurujee utthama vaada sandesa. Karunaadaa. RRR. S
👍🏼ಗುರೂಜಿ
Namasthe Vinaya Guruji🙏🙏🌺🙏🙏🙏
🙏 jai shridhar swmaji padagagali namaskaragalu🙏🙏🙏🙏
ಒಳ್ಳೆಯ ಸಂದೇಶ
🌹🙏ಜೈ ಗುರು ದೇವದತ್ತ 🌹🙏
🙏🙏🙏
🙏🙏🙏🙏
Namaste gurugale
Namaste Guruji 🙏Dhanyavad 🙏
Om gum gurubhyo namaha Guruji namskar 💐🙏💐💐🙏🙏🙏🙏🙏
ಧನ್ಯವಾದ ಗುರೂಜಿ
Sri Gurubhyo namaha 💐💐💐🙏🙏🙏🙏🙏
Good selfish works
ಓಂ ನಮಃ ಶಿವಾಯ
Gurubhyo namaha.
Jai gurudev Datta Jai shree ram ji ki
Super Guruji Beautiful Information Guruji 🙏👏 I'm Happy To Good Information 👏
thank you wonderful information
Nivelodu100/satyagurigale,j
Sarala,vagi,soasta,neravagithilisthirahala ugondalagaligeuttarat
Nimma ee Jnanakke Sashtanga Namaskara Guruji 🙏
Olle. Message. Kottedere.
Swamiji. Hat. S. Off
Namaste guruji
Guru Deva oleaya mathie
Kottiedra. Vandaneglu.
Ghnanodhayada nudi muttugalu.Namo namaha
Super Guruji Beautiful Information Guruji 💯 present Telling Correct 🙏🙏 I'm Happy To Good Information 👏
JaI Gurudeva Datta Shree GurubhyoNamaha👏👏👏👏👏
Olle maathu👌🙏
Shivana thangi asha devathe... thank u....7
Ji gurudeva datta
An important time for paying tribute and gratitude to all the ancestors, elders of the family.
Thanks guru ji
Super gurugale thank you so much🙏🙏
Om gurubyo namah 🙏🙏🙏
Thanks.guruji
i agree and accept guruji words
Very good views.
Thank you guruji 🙏🙏🙏
Pujyare supper speech
Jai gurudev datha 🙏🙏🙏
See
Super bro 🙏🙏 💐💐
Thank you so much 🙏🙏
Guruswamy sandesham
Real fact words straight forward men tq
Thank you sir 🙏
🙏🙏🙏🙏🙏🙏🙏
👌
ಸತ್ಯವಾದ ಮಾತು Super ಸರ್,
🙏🙏🏻
Soooper
💐💐💐💐💐🙏🙏🙏🙏🙏
🙏🙏🙏🙏🙏🙏🙏🙏🙏🙏🙏🙏🙏
👌👌👌
🙏🙏🙏🙏🙏🙏
ಪಿತೃ ಪಕ್ಷದಲ್ಲಿ ಪಕ್ಷಕ್ಕೆ ನಿಷ್ಟೇಯಿಂದ ಕೆಲಸ ಮಾಡಬೇಕು
🙏🙏
🙏🏻🙏🏻🙏🏻
🙏👍👍👍
🌺🌺🌺💐💐👌👌
👍
❤
🙇🙇🙇🙇🙇
🙏🙏🙏🙏🙏
🌹🌹🙏🙏
🙏🙏🙏🙏🙏🇮🇳💐🌿🙏👌
🙏🏼🙏🏼🙏🏼
Sir dayabetu Nim uru janagalana sare made fist
👌👌👍👍🙏🙏🙏😊🌺🌹🌹🌹🌹🌺
Very nice...excellent explanation sir...thank you 💕
ತುಂಬಾ ಚೆನ್ನಾಗಿ ಮಾಹಿತಿ ತಿಳಿಸಿದಿರಿ, ಧನ್ಯವಾದಗಳು.
Jai Gurudeva Datta 🌹🙏
Hadasu
Sanatana darmada bagge endina janreshange bahala mukyavada speech
My father left childrens and got 5th marriage, what should we do. my mother died in 1999 in in 2007 he married and gave her 10lakhs and left her. after that he was roaming with other girls and 2011 he got another marriage and left children from 2015 he is not coming for my mother pooja in pitrapaksha.
What type of father he is ?
What we should do sir ?
ನಿಮ್ಮ ಮಾತು ನೂರಕ್ಕೆ ನೂರು ಸತ್ಯ
Mone no
🎉😂😢🙏🙏🙏🙏🙏😄
Rent rs7000
😂😂😂
🙏🙏🙏
🙏🙏
🙏🙏🙏
🙏🙏🙏
🙏🙏🙏
🙏🙏🙏