ಒತ್ತಡದಿಂದ ಹೊರ ಬರುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ |
ฝัง
- เผยแพร่เมื่อ 14 ก.ย. 2021
- ಒತ್ತಡದಿಂದ ಹೊರ ಬರುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ |
For More Videos:
ಗುರು ರಾಯರ ದರ್ಶನ ಪಡೆದ ವಿನಯ್ ಗುರೂಜಿ
www.youtube.com/watch?v=y94mX...
ಈ ಪುಸ್ತಕವೇ ಜಗತ್ತಿನ ಎಲ್ಲ ಪ್ರಶ್ನೆಗಳಿಗೆ ಉತ್ತರ..! । ಅವಧೂತ ಶ್ರೀ ವಿನಯ್ ಗುರೂಜಿ
www.youtube.com/watch?v=n_wZj...
ಅವಧೂತ ಎಂದರೆ ಯಾರು..? | ಅವಧೂತ ಶ್ರೀ ವಿನಯ್ ಗುರೂಜಿ | - • ಅವಧೂತ ಎಂದರೆ ಯಾರು..? | ...
ಇಂದಿಗೂ ಭಾರತದಲ್ಲಿ ಸಂಸ್ಕಾರ ಉಳಿದಿರೋದಕ್ಕೆ ಇವರೇ ಕಾರಣ । ಅವಧೂತ ಶ್ರೀ ವಿನಯ್ ಗುರೂಜಿ - • ಇಂದಿಗೂ ಭಾರತದಲ್ಲಿ ಸಂಸ್ಕ...
ತಾಯಿ ದುರ್ಗಾದೇವಿಯಿಂದ ವರ ಪಡೆದ ಇಂಧನ ಸಚಿವ ಸುನಿಲ್ ಕುಮಾರ್ | ಅವಧೂತ ಶ್ರೀ ವಿನಯ್ ಗುರೂಜಿ - • ತಾಯಿ ದುರ್ಗಾದೇವಿಯಿಂದ ವರ...
ಎಂತಹ ಪೋಷಕರು ನಿವಾಗಬೇಕು..?- ಅವಧೂತ ಶ್ರಿ ವಿನಯ್ ಗುರೂಜಿ - • ಎಂತಹ ಪೋಷಕರು ನಿವಾಗಬೇಕು....
ಪೇಜಾವರ ಶ್ರೀಗಳು ನಡೆದಾಡುವ ಭಗವದ್ಗೀತೆ - ಅವಧೂತ ಶ್ರೀ ವಿನಯ್ ಗುರೂಜಿ - • ಪೇಜಾವರ ಶ್ರೀಗಳು ನಡೆದಾಡು...
ಧ್ಯಾನದಿಂದ ಇದು ಸಾಧ್ಯವೇ ..? - ಅವಧೂತ ಶ್ರೀ ವಿನಯ್ ಗುರೂಜಿ - • ಧ್ಯಾನದಿಂದ ಇದು ಸಾಧ್ಯವೇ ...
#avadhootha #AvadhoothaSriVinayGuruji #trending #live #blessings #srivinayguruji #vinayguruji #guruji #meet #youtubelive #youtube
ಶ್ರೀ ಗುರು ದೇವ ತಮ್ಮ ಆಶೀರ್ವಾದ ಪಡೆದ ಈ ದೇಹದ ಹಿಂದಿನ, ಇಂದಿನ ಕರ್ಮ ನಾಶವಾಗಿ..ಮುಂದಿನ ದಿನಗಳಲ್ಲಿ ತಮ್ಮ ಮಾತಿನಂತೆ.. ಜೀವನ ನಡೆಸಲು ನನ್ನ ಮನಸ್ ನ್ನು ,ತಮ್ಮ ಪೂಜ್ಯ ಪಾದದಿಂದ ತುಳಿದು ನಿಲ್ಲಿಸಿ... ನಮ್ಮ ಕುಟುಂಬದ ನಮಸ್ಕಾರ ಸ್ವೀಕರಿಸಿ... ಬೆಳಕನ್ನು ತೋರಿಸಿ..... ಶ್ರೀ ಗುರುಗಳ ಪಾದಕ್ಕೆ.. ಶಿರ ಸಾಷ್ಟಾಂಗ ನಮಸ್ಕಾರ,
🙏🙏🙏🙏🙏🙏🙏🙏🌹🌹
ನಮಸ್ತೆ ಗುರುಜೀ 🙏🙏 ನಂಗು ಲೈಫ್ನಲ್ಲಿ ತುಂಬಾ ಟೆನ್ಶನ್ ನಿಮ್ಮದು ವಿಡಿಯೋ ನೋಡಿದ ಮೇಲೆ ಸ್ವಲ್ಪ ರಿಲೇಕ್ಸ್ ಆಗುತ್ತೆ ಗುರುಜೀ...
ತುಂಬಾ ಚೆನ್ನಾಗಿ ಪ್ರಬೋದಿಸುತೀರಿ ಗುರೂಜಿ 🙏🙏
Tumbachennagedespeach
Super speech. Mind blowing 🙏🙏
,
ನಿಮ್ಮ ಅಭಿಪ್ರಾಯ ಹಾಗೂ ನುಡಿಗಳು ಮನಸಿಗೆ ಮುದ ನೀಡಿತು ಕೃತಜ್ಞತೆಗಳು
ತುಂಬ ತುಂಬ ತುಂಬ ಧನ್ಯವಾದಗಳು
ನಾನು ನಿಮ್ಮ ಭಕ್ತ ನಾಗಿದ್ದೇನೆ ಗುರುಗಳೆ ನಾನು ಗುರುವಿನ ಹುಡುಕಾಟಡಲಿದ್ದೆ ನೀವು ನನಗೆ ಅವಧೂತ ಚಾನಲ್ ಮುಕಾಂತರ ಪ್ರತ್ಯಕ್ಷ ಗುರುವಿನ ದರ್ಶನ ದಿನಾಲು ಪಡೆದು ಪ್ರವಚನ ಕೇಳಿ ಜ್ಞಾನ ಪಡೆದು ಕೊಳ್ಳುತ್ತಿದ್ದೇನೆ ನಾನು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ ನನಗೆ ಒಬ್ಬರು ಗುರು ಬೇಕು ಅಂತ ಇದು ನನ್ನ ಪ್ರಾರ್ಥನೆಯ ಪ್ರಸಾದ ನೀವು. ಗುರು ಇಲ್ಲದ ಜೀವನ ವ್ಯರ್ಥ. ನಮಸ್ತೆ ಗುರುಗಳೇ
S
3285 Shri Shri Shri dattaguru Sadanand Maharaj Hubli 🙏🙏🙏
ಒಳ್ಳೆಯ ನಿರ್ಧಾರ
@@basavarajsalakki8429 )and
ನಮಸ್ಕಾರ ಗುರುಗಳೇ
ನಮಸ್ತ್ ಗುರ್ ಜೇ 🙏🙏🙏🙏🙏
Thank you for this information nimma nudigalinda tention free agtini
I am also singal parent guruji. I have Two girls kids guruji. Thank you so guruji nimma pravachan inda nanna manasu eshtto ಹಗುರವಾಗಿದೆ guruji.
Yestu satyavaada maathu Gurujii nimma paadakkeragiddene Gurujii
ಅಬ್ದುತವಾದ ಮಾತು ಗುರೂಜಿ 🙏🙏
Very nice👍 pravachan thanks❤🙏
Really so nice ಗುರೂಜಿ ನಿಮ್ಮಿಂದ ನಾನು thumba ಒಳ್ಳೆಯ vishayagalu thilidukodidene ಗುರೂಜಿ. Pls ಮಕ್ಕಳ bhagge swalpa ಹೇಳಿ
Super guruji
Niv helodella sari
Adannu navella palisbeku
Really great pravachan
Sri Gurubhyo namaha 💐💐💐🙏🙏🙏😍😍
ನಮಸ್ಕಾರ ಗುರು ದೈವ ನಿಮ್ಮಗೆ ನನ್ನ ವಂದನೆಗಳು
Guruji tumba dhanyavadagalu🙏
Gurudeva namaskara
Nice
🙏🙏🙏Om Shri Gurubhyo Namaha 🙏🙏🙏
Examples 👌🏻
ನನಗೆ
Jaigurudev
Namaskar guruji 🙏🙏🙏🙏🙏
Super
🙏🙏
🙏🙏🙏
Namha manasanu sariyagi hidita elade edere kastagalu kayailegalu barutave.... Talme jantana beku.... Guriji
Xx
Namaste guruji
ಗುರೂಜಿ ಆಶೀರ್ವಾದ ಮಾಡಿ 🙏🙏
Sathayadhamathughurugi 🙏🙏🙏🙏🙏
HEO.SAID.YU.GURJ
Very nice
"Datthathreya Om Namaha Shivaya Shree Sadanandaya Namaha". Dattha Guru Shree Shree Sadananda Baba Maharaj Ji Ki Jai. Gurujiyavara asheervada nammellera mele sadaa eralendu prarthane.
guruve namah
Yass Guruji . 🙏🙏🙏
❤️❤️❤️🙏🙏🙏👍
🙏🏻🙏🏻🙏🏻
ಗುರು ವೆ ನಮಃ
Namastae, Guruji.....🙏🙏🙏🙏🙏🙏🙏🙏🙏🙏🙏🙏🙏🙏🙏🙏
He
🙏🙏🙏🙏🙏
🙏🙏🙏🙏❤
🙏🙏🙏🙏🥰
Real words
👌🙏🙏🙏🙏🙏🙏🙏🙏🙏👏
ನಾನು ಇವೆಲ್ಲ ಒಪ್ಪುವೆ, ಹಾಗೇ ಅದನ್ನು ಪಾಲಿಸುತ್ತೇನೆ ಕೂಡ 🙏
🙏🏿🌹ನಮಸ್ಕಾರ ಓಂ 🌹
Dannyoshmi guruji
❤️ Aai ❤️
🙏🙏🙏🙏🙏
🙇🙇
namaskar.guruji
Sree vinaya Gurujiyavarige sher sashtanga namaskaragalu
Namaskara sir,
I always love my teachers, i like to see you as my teacher. I'm your great follower
Hai
Sairamgurujibeautifuljnanainyourspeech
🙏🙏🙏🙏
Guruji,namaste,
🙏🙏🙏🙏🙏🙏
🌹🌹🙏🏽🙏🏽🙏🏽🙏🏽🙏🏽🌹🌹
You seems as a disciple of swami vivekananda. thank you guruji🙏
🌹🙏👏🌹
🙏🙏🙏❤️
Supper
Namaste gurj
ಓಂ ಸಾಯಿ ರಾಮ್ 🙏🙏🙏❤️🙏🙏🙏
ಶ್ರೀ ಗುರುಭ್ಯೋ ನಮಃ 🙏🙏🙏❤️🙏🙏🙏
Guruji Namaskara
Nimma ashervada beku guruji
Nimma contact no kodi guruji
Reality speech
Namasthe guruji
Nanu guruji na nodbeku avra ashirvada padibeku adre avartra hogoke nanatra duddilla
🌷🙏🙏🙏🙏🙏
🙏🙏🙏 💯+
Jai gurudev 🙏🙏🙏
🙏🙏🙏🙏🙏💐🍍🇹🇯
Namaskar sir please he pravachan Bangalore Alli yava place antha heli guruji
ವಂದನೆಗಳು. ಗುರುಗಳಿಗೆ. 🙏🏼🙏🏼🙏🏼🙏🏼
😍😍😍👍🙏
👌👌🙏🙏
Nanage nimma pravachan dinda rumba tension hogi Santosh aguvdu thanks Guruji
💕💕💕🙏🙏🙏
Guruji makkla hattra phone hegh khasko beku....sakagide namige bari phone nododu
Please pray for my daughter guruji she have to answer for tenth CBSE second semister on April 26 to may 19th everyday she have sinus problems
ಗುರುವೇ ನಿನ್ನ ಅನುಗ್ರಹ ಆ ಮಗುವಿನ ಮೇಲಿರಲಿ..
Advises for. Only to New generation
Nimma maatu keluvaaga thumbs manassige nemmadi tarutthe.Namma mele nimma krupa irali,tendu prarthisutthene.
S.Prabhuswamy
❤🙏🙏🙏🙏🙏🙏
Namaskaara guruji
Nan life nali thumba tappu madidini a tappinda nan tayina kalkondidini thumba chanag nodkotidru nan amma evaga beku andru ella
Nang arta agide nan tappu
Nimun nodbeku andre nim munde baro yogyathe nang ella
Gurugale nem ashrama kke bharudhu egi
gurugale. yella. sri. kayali.hga.yeke.
Thumbu hradayada Vandanegalu Guruji
Gurugale kastadalli iddavarige help madbekanta thumba aase ide bt aadre kaiyalli paise bakalla anno dukha thumba ide.
Namaste Gurujii. You have changed our lives. My wife,daughter and son have become your followers. Thank you very much for showering your blessings on us.
Mamatha avre hanadindale help annodu sullu. Manasiddali thumba darigalive help madoke
Nanu join hagabegu address thilisi Hari om 🕉️🙏🌼🙏🏵️🙏🌼🙏🏵️🙏🌹
Guruji ge meet agabeku plz help me
Karmakanda kanayya
ಸೂಪರ್ ಗುರೂ ಜಿ
ನಾನು ಎಂಬ ಅಹಂ ತೊರೆದು ಶಾಂತವಾಗಿ ಇದ್ದರೆ ಗೊಂದಲ ಕಡಿಮೆ
.
Nimma pravachana kelidaga yella correct ansathe,follow maadbeku anthanu ansathe.adre adanna rudiskolodu kasta agtide.
Ottige aagalla. Ondondagi abhyasa maadi. Kramena rudi aguthe.
ಗುರೂಜಿ ನನಗೆ ಅನ್ನಿಸಿದೆ. ನಿಮ್ಮ ದರ್ಶನ/ ಸಾದ್ಯ ವೆ?
RSK
3285🙏🙏🙏🌺🌺🌺🍎🍎🍎
Dyana yelukondri Kannu muchudre Dyana agala kutukolakagala bari Kannu bidabeku anisutte
Namge olle time barutto elvo gottagtilla sir
Modalu nanu nimmanu virodha madutidde....But nimma matu keli keli..nim abhimani agidini