ದೇವರಿಗೆ ದೀಪ ಹಚ್ಚುವ ಹಿಂದಿನ ಉದ್ದೇಶ ಮತ್ತು ಮಹತ್ವವೇನು?Why do we light a Lamp? Avadhootha Sri Vinay Guruji

แชร์
ฝัง
  • เผยแพร่เมื่อ 16 ม.ค. 2024
  • ದೇವರಿಗೆ ದೀಪ ಹಚ್ಚುವ ಹಿಂದಿನ ಉದ್ದೇಶ ಮತ್ತು ಮಹತ್ವವೇನು? | Why do we light a Lamp? | Avadhootha Sri Vinay Guruji
    ನಮ್ಮ ದೇಹದಲ್ಲಿ ಅಗ್ನಿ, ವಾಯು, ವರುಣ, ಆಕಾಶ ಮತ್ತು ಪೃಥ್ವಿ ತತ್ವಗಳಿದೆ. ಪಂಚ ಜ್ಯೋತಿಯನ್ನು ಬೆಳಗುವುದರ ಹಿನ್ನೆಲೆ ಈ ಪಂಚಭೂತಗಳನ್ನು ಸ್ಮರಿಸುವುದಾಗಿದೆ. ಪ್ರಸ್ತುತ ದೀಪ ನಮಸ್ಕಾರದ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು. ದೀಪದಲ್ಲಿ ಪಂಚದುರ್ಗೆಯರ ನೆಲೆಯಿದೆ. ಬೆಳಕಿನ ಮೂಲಕ ದೇವರನ್ನು ಆರಾಧಿಸುವುದು ಸನಾತನ ಸಂಪ್ರದಾಯವಾಗಿದೆ. ಗುರುಉಪದೇಶದ ಅಗತ್ಯವಿಲ್ಲದೆ ಭಕ್ತಿ ಶ್ರದ್ಧೆಯಿಂದಲೇ ಪಠಿಸಬಹುದಾದ ನಾಮವೇ ರಾಮನಾಮ. ಒಬ್ಬರ ದುಃಖಕ್ಕೆ ಸ್ಪಂದಿಸುವುದು ಮನುಷ್ಯ ಧರ್ಮ. ನಮ್ಮೊಳಗಿನ ಅಯೋಗ್ಯತನದ ಹರಣವಾದಾಗ ನಮ್ಮ ಹೃದಯ ಅಯೋಧ್ಯೆಯಾಗುತ್ತದೆ. ಮಾನವೀಯ ತತ್ವ ದೈವತ್ವಕ್ಕಿಂತ ದೊಡ್ಡದು. ಕರಾವಳಿ ಪ್ರಾಂತ್ಯದಲ್ಲಿ ದೈವಗಳು ಸಂಬಂಧಗಳನ್ನು ಗಟ್ಟಿಗೊಳಿಸಿದೆ. ಒಂದು ಸಂಘಟನೆಯ ಆಧಾರ ಸ್ತಂಭವೇ ನಂಬಿಕೆ. ರಾಮ ಎಲ್ಲಾ ರಂಗಕ್ಕೂ ಸದಾ ಆದರ್ಶಪ್ರಾಯನಾಗಿದ್ದಾನೆ.
    For More Videos:
    ಈ ಪುಣ್ಯ ಕ್ಷೇತ್ರವನ್ನು ದರ್ಶಿಸಿದರೆ ಸಕಲ ಪಾಪ ನಿವಾರಣೆಯಾಗುವುದು ನಿಶ್ಚಿತ! | ಅವಧೂತ ಶ್ರೀ ವಿನಯ್ ಗುರೂಜಿ • ಈ ಪುಣ್ಯ ಕ್ಷೇತ್ರವನ್ನು ದ...
    ಸದಾ ಸಂತೋಷದಿಂದಿರುವ ಅತ್ಯಂತ ಸರಳ ಉಪಾಯ! | ಅವಧೂತ ಶ್ರೀ ವಿನಯ್ ಗುರೂಜಿ • ಸದಾ ಸಂತೋಷದಿಂದಿರುವ ಅತ್ಯ...
    ಸಂಕಷ್ಟ ವೃತಾಚಾರಣೆಯ ಸಂಪೂರ್ಣ ಫಲ ಒಲಿಯುವುದು ಹೀಗೆ! | ಅವಧೂತ ಶ್ರೀ ವಿನಯ್ ಗುರೂಜಿ • ಸಂಕಷ್ಟ ವೃತಾಚಾರಣೆಯ ಸಂಪೂ...
    ಇದು ಭಾವನೆಗಳ ಹುಟ್ಟಿನ ಹಿಂದಿರುವ ಗುಟ್ಟು! | ಅವಧೂತ ಶ್ರೀ ವಿನಯ್ ಗುರೂಜಿ • ಇದು ಭಾವನೆಗಳ ಹುಟ್ಟಿನ ಹಿ...
    ಪ್ರತೀದಿನ ಒಂದು ರೂಪಾಯಿ ಮೀಸಲಿಟ್ಟು ಹೀಗೆ ಮಾಡಿ ಬದುಕು ಬದಲಾಗುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ • ಪ್ರತೀದಿನ ಒಂದು ರೂಪಾಯಿ ಮ...

ความคิดเห็น • 45

  • @user-qo9zs1jc3l
    @user-qo9zs1jc3l 5 หลายเดือนก่อน +5

    ಜೈ ವಿನಯ್ ಗುರೂಜಿ ಎಲ್ಲರಿಗೂ ಪ್ರೀತಿ ಮಾಡುವ ಬಗ್ಗೆ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು

  • @pramodagc851
    @pramodagc851 5 หลายเดือนก่อน +1

    ನಿಮ್ಮ ಮಾತೆ ದಾರಿ ದೀಪ ನಮ್ಮೆಲ್ಲರ ಮನೆ ಮನಗಳಲ್ಲಿ ದೀಪ ಬೆಳಗುವ ವಿಚಾರಧಾರೆಯನ್ನು. ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಗುರೂಜಿ. ಮಾತೆ ಅರ್ಥಗರ್ಭಿತ ಸ್ಪೂರ್ತಿದಾಯಕ ವಾದ ಮಾತು. ನಮ್ಮ ಮನೆಯೇ ಮಂತ್ರಾಲಯ ಮನಸೇ ದೇವಾಲಯ. 👌👌👍👍🙏🙏🙏🕉️🚩 ಜೈ ಶ್ರೀ ರಾಮ್ 🚩🕉️

  • @user-fr4fr9os5z
    @user-fr4fr9os5z 15 วันที่ผ่านมา

    ಜೈಆದಿಗುರುಅವಧೂತ ವಿನಯಗುರೂಜೀ 💐🙏 ದತ್ತಾತ್ರೇಯ ಆಶ್ರಮ ದಮ್ಮೂರು

  • @jyothisingh3823
    @jyothisingh3823 5 หลายเดือนก่อน +1

    💐🙏 guru ji dhanyawad Olaya mahethi guru ji 🙏

  • @sirimavanursirimavanur4583
    @sirimavanursirimavanur4583 6 หลายเดือนก่อน +7

    🙏🙏 ಜೈ ಶ್ರೀ ರಾಮ್ ಜೈ ಗುರೂಜಿ ನಿಮ್ಮ ಆಶೀರ್ವಾದ ನಮ್ಮ ಕುಟುಂಬಕ್ಕೆ ಇರಲಿ 🙏🙏.

  • @sunithabs327
    @sunithabs327 6 หลายเดือนก่อน +3

    ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏

  • @sidduom1008
    @sidduom1008 6 หลายเดือนก่อน +2

    Jai Jai Gurudev appaji 🙏🙏💮💮

  • @govindarajugovind2220
    @govindarajugovind2220 6 หลายเดือนก่อน +3

    Jai shree Ram

  • @thejavathi9999
    @thejavathi9999 6 หลายเดือนก่อน +2

    🙏🙏🙏👣🪷🌼🌺🌸Jai guru dava datta maharajki jai

  • @vamanabekoor6700
    @vamanabekoor6700 5 หลายเดือนก่อน +1

    Nimige koti koti namana gurugale

  • @manuntrmanuntr3305
    @manuntrmanuntr3305 6 หลายเดือนก่อน +1

    ಓಂ ಶ್ರೀ ಗುರುಭ್ಯೋ ನಮಃ ಹರಿ: ಓಂ 🙏

  • @narashimag6781
    @narashimag6781 5 หลายเดือนก่อน +2

    guruji.super.super.

  • @ravikumar-ln2cs
    @ravikumar-ln2cs 5 หลายเดือนก่อน

    ಜೈ ವಿಜಯ ವಿಶ್ವ ಸೂರ್ಯ ಶ್ರೀ ರಾಮ ಭಾರತ ವಿಜಯ💞ಕನ್ನಡ ಸಣಬೂರು ಸಾಮ್ರಾಜ್ಯ💞

  • @sathishpojari3779
    @sathishpojari3779 6 หลายเดือนก่อน

    Jai Sriram

  • @nagarajab7689
    @nagarajab7689 6 หลายเดือนก่อน +1

    Jai sri ram, jai Hanuman 🌹🙏

  • @nalinigopal1225
    @nalinigopal1225 6 หลายเดือนก่อน

    Jai Sri ram

  • @chandrannahmc
    @chandrannahmc 6 หลายเดือนก่อน

    🙏🌹om sri gurudevadatta 🌹🙏🌹🙏🌹🙏🌹🙏🌹🙏🌹🙏🌹🙏

  • @pushpashetty6549
    @pushpashetty6549 6 หลายเดือนก่อน

    Super guruji🙏🙏🙏

  • @jayanthn7657
    @jayanthn7657 6 หลายเดือนก่อน +1

    🌹🌹🙏🏻🙏🏻lll hare krishna 🙏🏻🙏🏻jai sitaram 🙏🏻🙏🏻🙏🏻

  • @user-pf1to3rv2q
    @user-pf1to3rv2q 6 หลายเดือนก่อน

    Jai sri ram

  • @buvrahulk7074
    @buvrahulk7074 4 หลายเดือนก่อน

    Jiy shree Ram

  • @b.raghuramshettyraghu4836
    @b.raghuramshettyraghu4836 5 หลายเดือนก่อน

    Om, Namo Shakthi 🙏

  • @laxmipai5321
    @laxmipai5321 6 หลายเดือนก่อน +1

    Namaskar guruji 🙏🏻

  • @seethavenugopal6407
    @seethavenugopal6407 6 หลายเดือนก่อน

    Jai sree Ram ❤❤❤

  • @user-rx8nd3ot3y
    @user-rx8nd3ot3y 6 หลายเดือนก่อน

    ❤ Jay Shri Ram

  • @kavithagowda5278
    @kavithagowda5278 6 หลายเดือนก่อน

    🙏🙏

  • @raghavendrajogi397
    @raghavendrajogi397 6 หลายเดือนก่อน

    👌🏻👌🏻🙏🏼🙏🏼🙏🏼

  • @shivammamd7782
    @shivammamd7782 6 หลายเดือนก่อน

    Sir 🙏🙏🙏🙏nimma knowledge namagu barabeku sir aga navu manaviya gunaullavaru annisikollutteve sir nimage kooti namskar helidaru. Sakaguvudilla sir

  • @shanthibai8857
    @shanthibai8857 6 หลายเดือนก่อน

    Jayarama. Namskar, gurugale❤

  • @ganapihegde437
    @ganapihegde437 6 หลายเดือนก่อน +1

    🙏🙏🙏🙏🙏🙏🙏🙏🙏🙏🙏

  • @ManjuNatha-yb4nl
    @ManjuNatha-yb4nl 6 หลายเดือนก่อน +1

    Light...aLL...SUNING..RIZE.....DEEPA..PARABRABRAHMMA

  • @rajeshwarinaganur7217
    @rajeshwarinaganur7217 6 หลายเดือนก่อน

    🙏🙏🙏🙏🙏👌👌👌

  • @kaveri123-vj8ch
    @kaveri123-vj8ch 5 หลายเดือนก่อน

    ನಮಸ್ಕಾರ. Bittibhagya. Koduva durularige
    Swlpa. ಬುದ್ಧಿ helabekagi. ವಿನಂತಿ
    ಧನ್ಯವಾದಗಳು

  • @ravikatil7157
    @ravikatil7157 6 หลายเดือนก่อน

    ❤️❤️❤️🙏🙏🙏🙏

  • @sumat8849
    @sumat8849 6 หลายเดือนก่อน

    🙏🙏🙏🙏🙏🙏🙏🙏🙏🙏🙏🙏

  • @lakshmipolukonda9176
    @lakshmipolukonda9176 24 วันที่ผ่านมา

    We found real Avadhoota in you.

  • @SathishPoojary-od6xq
    @SathishPoojary-od6xq 6 หลายเดือนก่อน

    🙏🙏🙏🙏🙏💐💐💐💐

  • @VijayalakshmiK-dw1gn
    @VijayalakshmiK-dw1gn 5 หลายเดือนก่อน

    🌹🌹🙏🙏🌹🌹

  • @ramanandkamath8990
    @ramanandkamath8990 5 หลายเดือนก่อน

    Sojanya bagge maathady thakathillva

  • @kaveri123-vj8ch
    @kaveri123-vj8ch 5 หลายเดือนก่อน

    ಧನ್ಯವಾದಗಳು

  • @user-rx8nd3ot3y
    @user-rx8nd3ot3y 6 หลายเดือนก่อน +7

    ಎಲ್ಲಾದರಲ್ಲಿಯೂ ದೇವರು ಇರುವದನು ಏಳಿ ಕೋಟಾ ನೀವೂ ಎಲ್ಲಾರ ಬಿಟು ನಡೆಯುವದೆಕೆ ಎಲ್ಲಾರನು ಪ್ರೀತಿಮಾಡಿ ಎಂದು ಏಳಿ ಕೋಟಾ ನೀವೂ ಏಕೇ ಪ್ರೀತಿ ಆಚೆಗೂ ನಿಮ್ಮಾ ನಡೆ ಸೇವೆಗೆಂದೇ ಮುದಿಪಾಗಿ ಪ್ರತೀ ದಿನಾ ನಿನ್ನಪಾಗಿ ಕಾಯುವವರು ಇನ್ನು ನಿನ್ನಪಾಗಲೆ ಇಲ್ಲವೇ ದೇವಾ ಯಾವ ಪಾಪಕೆ ನನ್ಗೆ ಈ ಶಿಕ್ಷೆ ಗೊತಿಲ್ಲಾ

  • @ManjuNatha-yb4nl
    @ManjuNatha-yb4nl 6 หลายเดือนก่อน

    Light...aLL...SUNING..RIZE.....DEEPA..PARABRABRAHMMA

    • @pushpashetty6549
      @pushpashetty6549 6 หลายเดือนก่อน

      Jai shree ram 🙏🙏🙏🙏🙏

    • @pushpashetty6549
      @pushpashetty6549 6 หลายเดือนก่อน

      Super gurugii🙏🙏🙏