ಈ ವೃದ್ಧಾಶ್ರಮ ನೋಡುದ್ರೆ ಶಾಕ್ ಆಗ್ತೀರ! 😯 | Shanthidhama Best Oldage Home in Bengaluru (Part-1)

แชร์
ฝัง
  • เผยแพร่เมื่อ 6 ก.พ. 2025
  • Part-2: • ಈ ವೃದ್ಧರ ಜೀವನ ನೋಡಿ ಶಾಕ...
    Contact: Srinath (administrator) - 8050129995
    Location: maps.app.goo.g...
    Shanthidhama foundation, Oldage home, 23rd KM , Kanakapura main road, near Saluhunase bus stop, Kaggalipura, Bengaluru - 560082.
    Music Credits:
    Music 1
    Channel: @Broken C - No Copyright Music
    Link: • Cinematic Emotional Ba...
    Music 2
    "Keys of Moon - The Inspiration" by / keysofmoonmusic
    Music promoted by BreakingCopyright: • 🍂 Trailer & Inspiring ...

ความคิดเห็น • 957

  • @sooruproperties
    @sooruproperties  2 ปีที่แล้ว +163

    Location: maps.app.goo.gl/feqJFTo1GJK1KaZj8
    Shanthidhama foundation, 23rd KM, Kanakapura main road, near Saluhunase bus stop, Kaggalipura, Bengaluru - 560082.
    Contact: 8050129995 (Srinath - administrator)
    Pls subscribe 🙏

  • @HARIYACHARANA
    @HARIYACHARANA 2 ปีที่แล้ว +74

    ಮನುಷ್ಯನಿಗೆ ವಯಸಾದ ಮೇಲೆ ಬೇಕಿರುವುದು ಮನಶಾಂತಿ. ನೋಡಿ ತುಂಬಾ ಸಂತೋಷವಾಯ್ತು. ನಿಮ್ಮ ನಿಸ್ವಾರ್ಥ ಸೇವೆಗೆ ಅನಂತ ವಂದನೆಗಳು 🙏ಹರೇ ಶ್ರೀನಿವಾಸ 🙏

    • @sooruproperties
      @sooruproperties  2 ปีที่แล้ว +6

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮಂತ ಹೃದಯವಂತ ತಾಯಂದಿರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @parimalajeevangi6666
      @parimalajeevangi6666 2 ปีที่แล้ว +2

      Suuuùuuùper madam .
      Good job.

    • @gururajbagali2690
      @gururajbagali2690 2 ปีที่แล้ว +1

      ಶಾಂತಿ ಹಾಗೂ ನೆಮ್ಮದಿ ಯ ಧಾಮ. ನೋಡಿ ತುಂಬಾ. ಸಂತೋಷ ವಾಯಿತು

    • @sambamurthysargur2834
      @sambamurthysargur2834 ปีที่แล้ว

      😢7d th koNo​@@parimalajeevangi6666

    • @Ummottu
      @Ummottu 7 หลายเดือนก่อน

      7999q❤9​@@sooruproperties

  • @shivayogihiremath1041
    @shivayogihiremath1041 2 ปีที่แล้ว +62

    ಇದನ್ನು ನಡೆಸಿ ತಕ್ಕಂತ ಎಲ್ಲ ಟ್ರಸ್ಟ್ ಗಳಿಗೂ ಅಲ್ಲಿ ಕೆಲಸ ಮಾಡುವಂತಹ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು ದೇವರ ರೂಪದಲ್ಲಿ ನೀವು ಅವರನ್ನು ನೋಡುತ್ತಿದ್ದೀರಿ ಆ ದೇವರು ನಿಮ್ಮ ಕುಟುಂಬಕ್ಕೆ ಒಳ್ಳೆಯದನ್ನ ಮಾಡಲಿ🙏

    • @sooruproperties
      @sooruproperties  2 ปีที่แล้ว +1

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @govindsavadatti7998
      @govindsavadatti7998 2 ปีที่แล้ว +1

      @@sooruproperties ki

    • @neelambikahiremath4529
      @neelambikahiremath4529 11 หลายเดือนก่อน

      ​@@govindsavadatti7998😮

    • @neelambikahiremath4529
      @neelambikahiremath4529 11 หลายเดือนก่อน

      ​@@sooruproperties❤

    • @sharadhs5562
      @sharadhs5562 10 หลายเดือนก่อน

      Sorry, after going through all the reviews, I'm thoroughly disappointed. No wonder the lady admin sitting near by when the inmates are interviewed, I think they are ordered to talk like that. This is not old age home but a money minting idea, good I have gone through the reviews and changed my mind to visit this place, thank you 🙏

  • @gajananbhat6576
    @gajananbhat6576 4 หลายเดือนก่อน +4

    ತಮ್ಮ ಟ್ರಸ್ಟಿನ ನಿಸ್ವಾರ್ಥ ಸೇವೆಗೆ ಅನಂತ.... ಅನಂತ ಧನ್ಯವಾದಗಳು ತಮಗೊಂದು ನನ್ನ ಗೌರವ ವಂದನೆಗಳು

  • @shailajaprabhakar6078
    @shailajaprabhakar6078 ปีที่แล้ว +10

    ಬಹಳ ಒಳ್ಳೆಯ ಕೆಲಸ
    ಅದರಲ್ಲೂ ವೃದ್ಧರಿಗೆ ಅನುಕೂಲಕರ ವಾತಾವರಣ ವಿದೆ ಎಂದೆನಿಸುತ್ತದೆ!
    ಒಳ್ಳೆಯ ಕಾರ್ಯವಾಗಿದೆ!
    ಇದರ ಸಂಸ್ಥಾಪಕ ರೆಲ್ಲರಿಗು
    ಅಭಿನಂದನೆಗಳು!

    • @sooruproperties
      @sooruproperties  ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @ನುಡಿಮುತ್ತುಗಳು-ಧ5ಪ
    @ನುಡಿಮುತ್ತುಗಳು-ಧ5ಪ ปีที่แล้ว +19

    ಆಶ್ರಮದಲ್ಲಿಯ ಎಲ್ಲಾ ಸೇವಾ ಸಿಬ್ಬಂದಿಯವ್ಯರಿಗೆ ಧನ್ಯವಾದಗಳು.ನಿಜವಾದ ವಾನಪ್ರಸ್ಥಾಶ್ರಮವೇ ಇದು.ಬಾಳ ಸಂಜೆಯ ನೆಮ್ಮದಿಯ ತಾಣ.

    • @sooruproperties
      @sooruproperties  ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಹೌದು ಈ ಆಶ್ರಮ ನೆಮ್ಮದಿಯ ತಾಣವೇ ಸರಿ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @nikitaraj1127
    @nikitaraj1127 10 หลายเดือนก่อน +9

    Jain Brothers are Really Great.
    They are really doing a Good job.
    Hats of 💐👌👍

    • @sooruproperties
      @sooruproperties  10 หลายเดือนก่อน +1

      ನಮಸ್ತೇ
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.

  • @geethakrishnan1250
    @geethakrishnan1250 7 หลายเดือนก่อน +4

    ಈ ವೃದ್ಧಾಶ್ರಮವನ್ನು ನೋಡಿ ತುಂಬಾ ತುಂಬಾಸಂತೋಷವಾಯಿತು ಮತ್ತು ಸಮದಾನವಾಯಿತು ಈ ಸಂಸ್ಥೆ ನಡೆಸುವವರಿಗೂ ಈ ಸಂಸ್ಥೆಯಲ್ಲಿ ಕೆಲಸ ಮಾಡುವವರೆಲ್ಲರಿಗೂ ಧನ್ಯವಾದಗಳು ಮತ್ತು ನಮಸ್ಕಾರಗಳು🙏🙏👌

    • @venkateshababu8095
      @venkateshababu8095 3 หลายเดือนก่อน

      What is the cost per head per month

  • @savithac2295
    @savithac2295 6 หลายเดือนก่อน +4

    ಶಾಂತಿ ಧಾಮ, ತುಂಬಾನೇ ಚೆನ್ನಾಗಿದೆ, ಮನಃಪೂರ್ವಕವಾಗಿ ವಿಶೇಷ ಹೃತ್ಪೂರ್ವಕ ಧನ್ಯವಾದಗಳು 🙏🙏💐😀❤️

  • @sharadamma3487
    @sharadamma3487 2 ปีที่แล้ว +18

    ಮನುಷ್ಯನಿಗೆ ನೆಮ್ಮದಿ ಮನಸಿಗೆ ಸಂತೋಷ ಇರಬೇಕು. ವಯಸ್ಸು ಆದವರಿಗೆ ಒಳ್ಳೆ ನೆಲೆ ಕಂಡುಕೊಳ್ಳಲು ಸೂಕ್ತ 🙏🙏👍👌🙏🙏

    • @sooruproperties
      @sooruproperties  2 ปีที่แล้ว

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿದೆ.
      ಹೌದು ಇದು ಒಂದು ನೆಮ್ಮದಿಯ ತಾಣ. ಹಾಗಾಗಿ ಹಿರಿಯ ವೃದ್ಧರು ಇಲ್ಲಿ ಬಂದು ನೆಮ್ಮದಿ ಕಂಡುಕೊಂಡಿದ್ದಾರೆ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @veeranna7159
      @veeranna7159 3 หลายเดือนก่อน

      ​@@sooruproperties3:19

  • @Renuka9650
    @Renuka9650 2 ปีที่แล้ว +6

    ನೀವು ಎಲ್ಲರೂ ಒಂದೇ ಕುಟುಂಬದ ತರ ಇದ್ದೀರಾ🤗🤗🤗🤗🤗🤗👏👏👏👏👏

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @swarnalatadesai2061
    @swarnalatadesai2061 3 หลายเดือนก่อน

    ವೃದ್ಧಾಶ್ರಮ ಅಂದರೆ ನೋವಿನ ಸಂಗತಿ.ಆದರೆ ಇಲ್ಲಿ ಕರುಳು ಬಳ್ಳಿ ಬಂಧು ಬಳಗ ಬಿಟ್ಟು ಇರುವವರ ಧೈರ್ಯ ಕ್ಕೆ ನನ್ನ ದೀರ್ಘ ದಂಡ ನಮಸ್ಕಾರಗಳು .Red salute .I am in tears

  • @julianmary3189
    @julianmary3189 2 ปีที่แล้ว +19

    ವಯಸ್ಸಾದವರಿಗೆ ಇದು ಒಂದು ಒಳ್ಳೆಯ ಸಹಾಯ ಇದನ್ನು ನಡಿಸು ವವರಿಗೆ ಪುಣ್ಯ ಸಿಗಲಿ ನಮ್ಮ ಮನಸಿಗು ಇಂತಹ ಕಡೆ ಹೋಗಬೇಕು ಅನಿಸಿ ದಾಗ ಇಲ್ಲಿ ಯೆಹೋಗಲುಬಯಸುತೇನೆ ತುಂಬಾ ತುಂಬಾ ಧನ್ಯವಾದಗಳು 🙏🙏🙏

    • @sooruproperties
      @sooruproperties  2 ปีที่แล้ว +1

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮ ಅಭಿಪ್ರಾಯ ತುಂಬಾ ಧನ್ಯವಾದಗಳು ಮೇಡಂ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @devadaskodial2
    @devadaskodial2 10 หลายเดือนก่อน +2

    Indeed a noble gesture by the trustee's, a great help for the old aged citizens. GOD bless all the trustee's for the work they do....🙏🙏🙏

    • @sooruproperties
      @sooruproperties  10 หลายเดือนก่อน

      ನಮಸ್ತೇ
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.

  • @shivammaav8397
    @shivammaav8397 2 ปีที่แล้ว +13

    ತುಂಬು ಹೃದಯದ ಧನ್ಯವಾದಗಳು ಮೇಡಂ👏👏

    • @sooruproperties
      @sooruproperties  2 ปีที่แล้ว

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ತುಂಬು ಹೃದಯದ ಕನ್ನಡಿಗರ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @eswaramurthymr
    @eswaramurthymr 2 ปีที่แล้ว +9

    ಶಾಂತಿಧಾಮ ದ ಬಗ್ಗೆ ಓದಿ ಬಹಳ ಸಂತೋಷವಾಯಿತು ಅವರಿಗೆ ಮಾಡುವ ನಿಸ್ವಾರ್ಥ ಸೇವೆ ಅಮೋಘ ವಾದದ್ದು ಶಾಂತಿಧಮದ ವಿಳಾಸ ಫೋನ್ ನಂಬರ್ ತಿಳಿಸಿದ್ದರೆ ಚೆನ್ನಾಗಿತು

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ಎಲ್ಲಾ ಡೌಟ್ಗಳಿಗೆ ವಿಡಿಯೋದಲ್ಲಿ ಉತ್ತರ ಸಿಗುತ್ತದೆ ದಯಮಾಡಿ ಇನ್ನೊಮ್ಮೆ ವಿಡಿಯೋ ನೋಡಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @arjunprince9446
    @arjunprince9446 2 ปีที่แล้ว +9

    ಒಳ್ಳೆಯ ವಿಡಿಯೋ ವೃದ್ಧ ಆಶ್ರಮ ತುಂಬಾ ಚೆನ್ನಾಗಿ ದೇ

    • @sooruproperties
      @sooruproperties  2 ปีที่แล้ว

      ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು.
      ನಿಮ್ಮಂತ ಹೃದಯವಂತರ ಹಾಗೂ ತುಂಬು ಹೃದಯದ ಕನ್ನಡಿಗರ ಆಶೀರ್ವಾದ ಸದಾ ನಮ್ಮ ಮೆಲಿರಲಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @piyupats9048
    @piyupats9048 ปีที่แล้ว +2

    Hats off for your service...all focus only for poor,beggars,handicapped,HIV,.....but just ignore our own parents...senior citizens...great salute for you sir..

  • @sadashivashetty4662
    @sadashivashetty4662 2 ปีที่แล้ว +17

    ನೀವುಗಳು ಮಾಡುವ ಸೇವೆ, ಜನತಾ ಸೇವೆಯೆ ಜನಾರ್ದನ ಸೇವೆ ಎನ್ನುವ ಮಾತಿಗೆ ಪೂರಕವಾಗಿದೆ.ಒಳ್ಳೆಯ ವಿಡಿಯೋ ತೋರಿಸಿದ್ದೀರಿ. ಥ್ಯಾಂಕ್ಸ್.

    • @sooruproperties
      @sooruproperties  2 ปีที่แล้ว +2

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಹೌದು ಸರ್ ಜನ ಸೇವೆಯೇ ಜನಾರ್ಧನ ಸೇವೆ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @shimaj7628
    @shimaj7628 2 ปีที่แล้ว +2

    E video nodhidmele nanu e job bittu e asramake hoggi seve madbeku without any money anustide ......doddavra sevene devra seve anusbidthu madam e video uffff

    • @sooruproperties
      @sooruproperties  2 ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆನಮ್ಮ ತುಂಬು
      ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ನಿಮ್ಮ ಅನಿಸಿಕೆ ಸರಿಯಾಗಿದೆ. ಜೀವನದಲ್ಲಿ ಬೇರೆ ಏನಿದೆ ಮೇಡಂ ತಂದೆ-ತಾಯಿ ಹಾಗೂ ಇಂತ ದೊಡ್ಡೋರು ಹಿರಿಯರ ಸೇವೆ ಆ ಭಗವಂತ ಮೆಚ್ಚುತ್ತಾನೆ. ಯಾರ್ನೋ
      ಮೆಚ್ಚಿಸೋಕೆ ಮಾಡೋದೆಲ್ಲ ಕೆಲಸ.
      ಭಗವಂತ ಮೆಚ್ಚುವಂತ ಕೆಲಸವನ್ನು ಮಾಡಬೇಕು ಜೀವನದಲ್ಲಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @narayanswamy7329
    @narayanswamy7329 2 ปีที่แล้ว +25

    Big salute to the organizers
    Am very much impressed and felt happy .God bless you all
    great service to the humanity

    • @sooruproperties
      @sooruproperties  2 ปีที่แล้ว +1

      Sar namaste
      Thank you for your comment
      Tomorrow Sunday will be releasing second video please watch like and subscribe to our channel.
      We need your support. Thank you sir.

    • @shylajav3520
      @shylajav3520 2 ปีที่แล้ว +1

      @@sooruproperties
      Fb

  • @kannadabashakaleki1423
    @kannadabashakaleki1423 10 หลายเดือนก่อน +2

    ಇದು ಅತ್ಯಂತ ಒಳ್ಳೆಯ ಕೆಲಸ ಕ್ಕೆ ಶುಭವಾಗಲಿ

    • @sooruproperties
      @sooruproperties  10 หลายเดือนก่อน

      ನಮಸ್ತೇ.
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು.
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.

  • @lettypinto8838
    @lettypinto8838 ปีที่แล้ว +5

    Very nice to hear from the Sr ctzn people in your Ashram.Its because of the way you look after them Mr Shrinath with love respect freedom good food and many facilities they get. It's the proof that they only appreciate their stay n care you take keep them happy. May God bless you for your wonderful work in God 🙏🏾

    • @sooruproperties
      @sooruproperties  ปีที่แล้ว +2

      Sir / Madam Namaste.
      Thank you for ur support and comments to our channel.
      Five videos are there of the same Ashrama pls watch like share and subscribe to our channel. It will help to somebody who need it.
      We need your heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @parvathammat9974
      @parvathammat9974 ปีที่แล้ว +1

      ​@@sooruproperties nj1qqqqq qqq

  • @vanuvasanth4855
    @vanuvasanth4855 4 หลายเดือนก่อน

    ವೃದ್ಧರಿಗೆ ಶಾಂತಿ ನೆಮ್ಮದಿ ಇದ್ದರೆ ಸಾಕು.
    ಆಶ್ರಮ ನಡೆಸುತ್ತಿರುವವರಿಗೂ, ಸಿಬ್ಬಂದಿ ವರ್ಗದವರಿಗೂ ಒಳ್ಳೆಯದಾಗಲಿ🙏🏻

  • @nagarajarao1732
    @nagarajarao1732 2 ปีที่แล้ว +31

    THE JAIN COMMUNITY HELPING SO MANY TYPES OF POOR NEGELECTED PEOPLE IN MANY WAYS.THIS PEOPLE ARE GREAT MEMBERS OF THIS ASHRAMA.THANKS FOR GREAT PEOPLE.🙏🙏🙏🙏

    • @manjulag9407
      @manjulag9407 2 ปีที่แล้ว

      It's very true ..🙏🙏

    • @sooruproperties
      @sooruproperties  2 ปีที่แล้ว +1

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ಹೌದು ಸರ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @masteresyt1109
      @masteresyt1109 2 ปีที่แล้ว +1

      Jaya Jinendra sir

  • @Homecook17
    @Homecook17 10 หลายเดือนก่อน +4

    ಮನಃಶಾಂತಿ ಧಾಮ 🙏🙏
    ಎಲ್ಲರಿಗೂ ಒಳ್ಳೆಯದಾಗಲಿ...

    • @sooruproperties
      @sooruproperties  10 หลายเดือนก่อน

      ನಮಸ್ತೇ.
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು.
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.

  • @PradeepKumar-fn4ey
    @PradeepKumar-fn4ey 2 ปีที่แล้ว +13

    ಅದ್ಭುತವಾದ ಆಶ್ರಮದ ಕಥೆ ಕೇಳಿ ತುಂಬಾನೇ ಕುಶಿ ಆಯ್ತು, ದೇವರು ಎಲ್ಲರನ್ನು ಚೆನ್ನಾಗಿ ಇಟ್ಟಿರಲಿ, ಧನ್ಯವಾದಗಳು.

    • @sooruproperties
      @sooruproperties  2 ปีที่แล้ว +1

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ಎಲ್ಲಾ ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @anusuysms2559
      @anusuysms2559 4 หลายเดือนก่อน

      🎉❤gdfgff

  • @shashikalars1903
    @shashikalars1903 10 หลายเดือนก่อน +4

    ಒಳ್ಳೆ ವೀಡಿಯೋ ವರದಿ ಮಾಡಿ ದ್ದಿ ರಿ ಧನ್ಯ ವಾದಗಳು

    • @sooruproperties
      @sooruproperties  10 หลายเดือนก่อน

      ಮೇಡಂ ನಮಸ್ತೇ.
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು.
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಆಶೀರ್ವಾದ ನಮಗಿರಲಿ.

  • @nalinijayanthijayanthi732
    @nalinijayanthijayanthi732 ปีที่แล้ว +4

    Suuuuuper 14years stayed in ashrama. That shows its good old age home

    • @sooruproperties
      @sooruproperties  ปีที่แล้ว +1

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @ShivappakadurShivappaKadur
    @ShivappakadurShivappaKadur 3 หลายเดือนก่อน

    ನಾನು ನಿಮಗೆ ನಿಜವಾಗಿ ಹೇಳುತ್ತೇನೆ ನನ್ನ ಸಲಾಂ 🙏🙏🙏🙏🙏Iam government prmiari school teacher Tanks

  • @vithobashanbhag4836
    @vithobashanbhag4836 2 ปีที่แล้ว +12

    Very noble work being done by the founders. Space is unimaginable for an old age home. God bless all those who are doing this noble deed.

    • @sooruproperties
      @sooruproperties  2 ปีที่แล้ว +1

      Sir Namaste.
      Thank you for ur support and comments to our channel.
      Two videos are there pls watch like share and subscribe to our channel.
      We need your heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @haridasmattu6201
    @haridasmattu6201 11 หลายเดือนก่อน +1

    This is one of best Older ceniyar cetegen Home' i am 86 yer older I fell VeryButyfull place M. Haridasa Acharya fram UDUPI ❤🎉

    • @sooruproperties
      @sooruproperties  11 หลายเดือนก่อน

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್. ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ.

  • @ashalatakamate3234
    @ashalatakamate3234 2 ปีที่แล้ว +7

    ಜೈನ ಮಂದಿರ ತೋರಿಸುತೀರಿ ಅಂತ ಅನಿಸಿತು.ಮುಂದಿನ ಸಲ ತೋರಿಸಿ.address ಕೂಡ ಕೊಡಿ.ತುಂಬಾ ಚೆನ್ನಾಗಿ ಇದೆ.

    • @sooruproperties
      @sooruproperties  2 ปีที่แล้ว

      ಅಮ್ಮ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ಅಮ್ಮ ನಿಮ್ಮ ಎಲ್ಲಾ ಡೌಟ್ ಗಳಿಗೆ ವಿಡಿಯೋ ದಲ್ಲೆ ಉತ್ತರ ಸಿಗುತ್ತದೆ. ದಯಮಾಡಿ
      ಇನ್ನೂಮ್ಮೆ ನೋಡಿ. Description ನಲ್ಲಿ ಲಿಂಕ್ ಇದೆ.
      ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @keshavnayak486
      @keshavnayak486 2 ปีที่แล้ว

      ಇದು ವೃದ್ಧಾಶ್ರಮ ಅಲ್ಲಾ ಇದೊಂದು ಸ್ವರ್ಗದ ಆಶ್ರಮ, ಈ ಆಶ್ರಮ ಮಾಡಿದವರಿಗೆ ನನ್ನದೊಂದು ಸಲಾಮ

    • @keshavnayak486
      @keshavnayak486 2 ปีที่แล้ว

      ಇದೊಂದು ಉತ್ತಮ ಶಾಂತಿಧಾಮ

  • @shivayogihiremath1041
    @shivayogihiremath1041 2 ปีที่แล้ว +6

    ಈ ಶಾಂತಿಧಾಮದಲ್ಲಿ ನಿಜವಾದ ಶಾಂತಿ ಇದೆ🙏🙏🙏🙏🙏

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ಹೌದು ಸರ್ ನಿಮ್ಮ ಮಾತು ನೂರಕ್ಕೆ ನೂರು ನಿಜ.ಇಲ್ಲಿ ನೆಮ್ಮದಿ ಹಾಗೂ ಶಾಂತಿ ಯಿಂದ ಇದ್ದಾರೆ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @dilipbelur7017
      @dilipbelur7017 2 ปีที่แล้ว

      @@sooruproperties great. Service

    • @vishwannab7660
      @vishwannab7660 2 ปีที่แล้ว

      Neevu devara seve maduttiddeeri;

    • @sharavatimpsishara7285
      @sharavatimpsishara7285 ปีที่แล้ว

      Alli seruvavarige monthly amount yestu heli. Ashrama chennagide.god bless you.

  • @honnappak663
    @honnappak663 2 ปีที่แล้ว +5

    ಒಳ್ಳೆಯ ಸೇವೆ. ಧನ್ಯವಾದಗಳು

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @govindaiahg7868
      @govindaiahg7868 5 หลายเดือนก่อน +1

      Whereitis

  • @shivaramr.416
    @shivaramr.416 ปีที่แล้ว +1

    We visited this old age homy, its very clean and good atmosphere place. Care taking people are good humanitarian and service minded, it is a
    Example to other old age organisations. 🙏

    • @sooruproperties
      @sooruproperties  ปีที่แล้ว

      Thank you for your support and comments to our channel.
      Five videos are there for the same Ashrama pls watch all like share and subscribe to our channel.
      We need your heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @poojanatikar9741
    @poojanatikar9741 2 ปีที่แล้ว +5

    ದೇವರು ಅವರಿಗೇ ಒಳ್ಳಯದು ಮಾಲಿ

    • @sooruproperties
      @sooruproperties  2 ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @ajjiyakavitegalu5605
    @ajjiyakavitegalu5605 3 หลายเดือนก่อน

    ನಿಜ ಸಾರ್.. ಮನಸ್ಸೇ ಕಾರಣ ಬಂದನಕ್ಕೂ ಮೋಕ್ಷ ಕ್ಕೂ ಮನಸ್ಸೇ ಕಾರಣ 🙏🙏🙏

  • @sureshbhat2274
    @sureshbhat2274 2 ปีที่แล้ว +13

    ಎಲ್ಲಾನೂ ಕೇಳಿ ಸಂತೋಷ ಆಗಿದೆ, ಎಲ್ಲಾ ವಿವರ ವಾಗಿ ತಿಳಿಸಿದಿರಾ, ಆದ್ರೆ ವಿಳಾಸ ಫೋನ್ no ಯಾಕೆ ತಿಳಿಸಿಲ್ಲ, ತಿಳಿಸಿದ್ರೆ ಇನ್ನಷ್ಟು ಜನಕ್ಕೆ ಅನುಕೂಲ ಆಗ್ತಿತ್ತು. ತಿಳಿಸುವ ಕೃಪೆ ಮಾಡಿ 🙏🏼😌

    • @sooruproperties
      @sooruproperties  2 ปีที่แล้ว +2

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ಎಲ್ಲಾ ವಿಚಾರಗಳು ವಿಡಿಯೋದಲ್ಲಿ ಇದೆ ಇನ್ನೊಮ್ಮೆ ವಿಡಿಯೋ ನೋಡಿ description
      ನಲ್ಲಿ ಲಿಂಕ್ ಇದೆ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @sivanadasivanada...nijawaa6764
      @sivanadasivanada...nijawaa6764 2 ปีที่แล้ว

      Please address and mobile number......

  • @manjunathnaik2134
    @manjunathnaik2134 3 หลายเดือนก่อน

    Sir nimma nishwarth sevege tumba danyavada..devru nimge shakti.nidalendu devaralli prartane🙏

  • @sridharsridhar2747
    @sridharsridhar2747 2 ปีที่แล้ว +6

    Great work you are doing God bless You all 🤝👍

    • @sooruproperties
      @sooruproperties  2 ปีที่แล้ว +1

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @mpadmanabha1954
    @mpadmanabha1954 หลายเดือนก่อน

    🎉Good laudable work for old age people rejected by their own family.

  • @abdulaleem3096
    @abdulaleem3096 2 ปีที่แล้ว +32

    Hats Up to Jain Community and Jain Brothers. God Bless 🙌🙏 Your.

    • @sooruproperties
      @sooruproperties  2 ปีที่แล้ว

      Salam malikum.
      Thank you for ur support and comments to our channel.
      Two videos are there pls watch like share and subscribe to our channel.
      We need your heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @fasiurrahman481
      @fasiurrahman481 2 ปีที่แล้ว

      Awam ki sewa karneme man ku shanti milthi hai

    • @shantham3810
      @shantham3810 11 หลายเดือนก่อน

      @@fasiurrahman481 55

    • @ramamurthyhebbagody3848
      @ramamurthyhebbagody3848 10 หลายเดือนก่อน

      16:58 ​@@fasiurrahman481

  • @nayanashankar2041
    @nayanashankar2041 4 หลายเดือนก่อน +1

    ಜೈನರು ಇಂತ ಒಳ್ಳೆ ಕೆಲಸ ಮಾಡುತಿರುವುದು ನಿಜಕ್ಕೂ ಸ್ಲಾಘನೀಯ.

  • @raghavendraacharya5647
    @raghavendraacharya5647 2 ปีที่แล้ว +29

    @14:14 ವೃದ್ಧಾಶ್ರಮದಲ್ಲಿದ್ದರೂ ಕೂಡ ಮಕ್ಕಳ ಬಗ್ಗೆ ಒಳ್ಳೆಯ ಭಾವನೆ ವ್ಯಕ್ತಪಡಿಸುತ್ತಾರೆ. ಆದರೆ ಒಬ್ಬ ತಂದೆಯನ್ನು ನೋಡಿಕೊಳ್ಳಲು ಇಂದಿನ ಕಾಲದ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಅದೇ ದುರದೃಷ್ಟಕರ 😥

    • @Srujanaswarnak83
      @Srujanaswarnak83 2 ปีที่แล้ว

      😭

    • @sooruproperties
      @sooruproperties  2 ปีที่แล้ว +3

      ಸರ್ ನಮಸ್ತೇ.
      ಹೌದು ಸರ್ ನಿಮ್ಮ ಮಾತು ನಿಜ ಒಬ್ಬ ತಂದೆ ಅಥವಾ ತಾಯಿ ಎಷ್ಟು ಜನ ಮಕ್ಕಳನ್ನು ಬೇಕಾದರೂ ಸಾಕಿ ಸಲಹುತ್ತಾರೆ ಆದರೆ ಒಬ್ಬ ಮಗ ತಂದೆ ತಾಯಿನ ನೋಡಿಕೊಳ್ಳೋ ಪರಿಸ್ಥಿತಿಲಿ ಇಲ್ಲ ಇದು ಈಗಿನ ಸಮಾಜ ಇದೇ ನಮ್ಮ ದೌರ್ಭಾಗ್ಯ. ಸರ್ ಪ್ಲೀಸ್ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ವೀಡಿಯೋಸ್ ನ ಲೈಕ್ ಮಾಡಿ ಮತ್ತು ನಾಳೆ ಭಾನುವಾರ ಎರಡನೇ ವಿಡಿಯೋ ಬರ್ತಾ ಇದೆ ದಯವಿಟ್ಟು ನೋಡಿ ನಿಮಗೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಗುತ್ತೆ ಧನ್ಯವಾದಗಳು ಸರ್.

    • @prajs2825
      @prajs2825 2 ปีที่แล้ว +2

      A thatha mathu keli kanniru banthu , nanu yawathu a thappu madalla awru edre nam jeevna

    • @leela3496
      @leela3496 2 ปีที่แล้ว

      ನಿಜ, ತಂದೆತಾಯಿಯರನ್ನು ನೋಡಿಕೊಳ್ಳದೆ ಆಶ್ರಮಕ್ಕೆ ಕಳಿಸುವ ಮಕ್ಕಳ ತಂದೆತಾಯಿಯರು ಕೂಡ ಮಕ್ಕಳನ್ನು ನೋಡಿಕೊಳ್ಳದೆ ಆಶ್ರಮಗಳಿಗೆ ಕಳಿಸಿದ್ದರೆ ಅವರ ಪರಿಸ್ಥಿತಿ ಹೇಗಿರುತ್ತಿತ್ತು ಯೋಚಿಸಬೇಕು😔

    • @sudarshankirani2250
      @sudarshankirani2250 2 ปีที่แล้ว +1

      @@sooruproperties our

  • @vijaykumardinakar3291
    @vijaykumardinakar3291 2 ปีที่แล้ว +2

    ಅತ್ಯಂತ ಪವಿತ್ರವಾದ ಸೇವೆ.ದನ್ಯವಾದಗಳು.

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ವಿಡಿಯೋ ಮಾಡಲು ನಿಮಗೆ ಗೊತ್ತಿರುವ ವಿಷಯ ಇದ್ದಲ್ಲಿ ದಯಮಾಡಿ ನಮಗೆ ತಿಳಿಸಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @lathaputtannashrishti3110
    @lathaputtannashrishti3110 2 ปีที่แล้ว +3

    Great job🙏🙏 Hats off to the trustees. God bless your family's.

    • @sooruproperties
      @sooruproperties  2 ปีที่แล้ว

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @gopinathrao9769
    @gopinathrao9769 5 หลายเดือนก่อน

    manumental work by jain brothers. Prayer to Almighty for their well being and more inspiration to serve the socirty

  • @vyasarajd8046
    @vyasarajd8046 2 ปีที่แล้ว +5

    Humanity is most important. Jain brothers are doing good job to mankind

    • @sooruproperties
      @sooruproperties  2 ปีที่แล้ว +1

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ಹೌದು ಸರ್ ಮಾನವೀಯತೆ ಹಾಗೂ ಸೇವಾ ಮನೋಭಾವದಿಂದ ಸೇವೆ ಮಾಡುತ್ತಾರೆ.
      ದೇವರು ಅವರಿಗೆ ಒಳ್ಳೆಯ ಆರೋಗ್ಯ ಕೋಟ್ಟು ಕಾಪಾಡಲಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @vyasarajd8046
      @vyasarajd8046 2 ปีที่แล้ว

      OK sir. Dhanyawadagalu tamage

  • @shanthamurthy9144
    @shanthamurthy9144 10 หลายเดือนก่อน +2

    ತುಂಬಾ ಚೆನ್ನಾಗಿದೆ

    • @sooruproperties
      @sooruproperties  10 หลายเดือนก่อน

      ನಮಸ್ತೇ.
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು.
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.

  • @sasikalak1093
    @sasikalak1093 2 ปีที่แล้ว +5

    Those who are that charity people
    Hatts off to them
    God bless them always with good health and bright future

  • @narasimhaprasadkr4156
    @narasimhaprasadkr4156 ปีที่แล้ว +2

    Best place for old age people.thanks to the administration people.

    • @sooruproperties
      @sooruproperties  ปีที่แล้ว

      Thank you for your concern about this Ashrama. Pls watch all 5 videos of the same Ashrama and subscribe to our channel.

  • @ramachandradisale3582
    @ramachandradisale3582 2 ปีที่แล้ว +12

    ಪ್ರವೇಶಕ್ಕೆ ಏನೇನು ಬೇಕು ಮತ್ತು ವರ್ಷಕ್ಕೆ ತಿಂಗಳಿಗೆ ಎಷ್ಟು ಹಣ ಕಟ್ಟಬೇಕಾಗುತ್ತದೆ ತಿಳಿಸಬೇಕಾಗಿ ವಿನಂತಿ🙏🙏🙏🙏🙏

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ವಿಡಿಯೋದಲ್ಲೆ ಎಲ್ಲಾ ವಿಚಾರಗಳು ತಿಳಿಸಿ ದ್ದೇವೆ ದಯಮಾಡಿ ಇನ್ನೊಮ್ಮೆ ನೋಡಿ.
      ಶ್ರೀ ನಾಥ್ ಸರ್ ನಂಬರ್ ಇದೆ ಅವರಿಗೆ ಕಾಲ್ ಮಾಡಿ.
      ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @gurumurthybs2810
      @gurumurthybs2810 7 หลายเดือนก่อน

      ನಮಸ್ಕಾರಗಳು,
      ನಿಮ್ಮಲ್ಲಿ ನಡೆದ ವಿವಾದ ಗಳು ಬಹಳ ಸಂತೋಷವಾಯಿತು.
      ನಾನೊಬ್ಬ ೮೪ ವಯಸ್ಸು ತುಂಬಿದವನು. ಒಬ್ಬನೇ ಇದ್ದೀನಿ. ಮೊಮ್ಮಕ್ಕಳೂ ಇರುವ ಮಕ್ಕಳ ಮನೆಯಲ್ಲಿ ಇದ್ದೀನಿ.
      ಎಲ್ಲಾ ಚೆನ್ನಾಗಿದೆ.
      ಆದರೂ ನಾನು ನನ್ನಂತಹ ಸಮಕಾಲೀನ, ಸಮವಯಸ್ಸಿನ ಒಬ್ಬಿಬ್ಬರ ಜೊತೆ ಯಲ್ಲಿ ಸಹಜೀವನ ನಡೆಸಿಕೊಂಡಿರ ಬಹುದೇ ಅನ್ನಿಸುತ್ತಿದೆ.
      ತಮ್ಮನ್ನು ಅಲ್ಲಿ ಬಂದು ನೋಡ ಬಹುದೇ ? ಅಥವಾ ಫೋನ್ನಲ್ಲಿ maathada ಬಹುದೇ
      ದಯವಿಟ್ಟು ತಿಳಿಸಿ,
      ಫೋನ್ , address thilisidare OLLEYADU.
      Nanna phone. No.
      9243061077.
      Guru Murthy.

    • @JunjappaHj54
      @JunjappaHj54 4 หลายเดือนก่อน

      2:04 ​@@sooruproperties

  • @MahalakshmiBasavanna
    @MahalakshmiBasavanna 8 หลายเดือนก่อน +2

    Great work you are doing God bless you all

  • @krishnamurthyhs813
    @krishnamurthyhs813 ปีที่แล้ว +17

    ಒಂದು ಹೊತ್ತಿನ ಊಟ ಕಡಿಮೆ ಆದರೂ ಒಕ್ BUT ಪ್ರೀತಿ & ಒಳ್ಳೆ ಮನಸ್ಸು ಇರಬೇಕು..

    • @sooruproperties
      @sooruproperties  ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @kusumshetty3370
    @kusumshetty3370 6 หลายเดือนก่อน

    Very happy to hear about this Ashram.God bless

  • @shubhamallya4509
    @shubhamallya4509 2 ปีที่แล้ว +3

    Very informative video. Thank you

    • @sooruproperties
      @sooruproperties  2 ปีที่แล้ว

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಅಮ್ಮ.
      ನಿಮ್ಮಂತ ಹೃದಯವಂತ ತಾಯಂದಿರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @Suma-r7f
    @Suma-r7f 5 หลายเดือนก่อน

    🙏🙏🙏🙏no words too reply God bless your team and old-age people's koti koti namste

  • @diauser3327
    @diauser3327 2 ปีที่แล้ว +15

    upcoming seniors generation, there will be many who are single, no family, children gone abroad/away etc, so hopefully these options will be open for them to enrol themselves

    • @sooruproperties
      @sooruproperties  2 ปีที่แล้ว

      Namaste.
      Thank you for ur comments and support.
      Second video wl be releaseing on Sunday pls watch like share and subscribe to our channel.
      Thank you.

    • @ramadevinagrajswamy3522
      @ramadevinagrajswamy3522 3 หลายเดือนก่อน

      ​@@soorupropertiesù😊I think 🤔

  • @savitapurohit6397
    @savitapurohit6397 2 ปีที่แล้ว +2

    Nimma niswartha sevege Ananta dhanyavadagalu 🙏👌

  • @ammaamma8786
    @ammaamma8786 2 ปีที่แล้ว +8

    👌👌🙏🏽🙏🏽 ನಿಮಗೆ ತುಂಬು ಹೃದಯದ ಧನ್ಯವಾದಗಳು.

    • @sooruproperties
      @sooruproperties  2 ปีที่แล้ว

      ಅಮ್ಮ ನಮಸ್ತೇ.
      ನಿಮ್ಮ ಸಹಕಾರಕ್ಕೆ ಕಾಮೆಂಟ್ಗೆ ನಮ್ಮ ಧನ್ಯವಾದಗಳು.
      ಎಲ್ಲಾ ನಿಮ್ಮಂತ ತಾಯಂದಿರ ಆಶೀರ್ವಾದ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @shanthasrinidhi3238
      @shanthasrinidhi3238 2 ปีที่แล้ว

      @@sooruproperties ò

  • @janakihn7218
    @janakihn7218 2 ปีที่แล้ว +2

    Really good atmosphere. I am very proud of you...
    Good social work.
    Thanks

    • @sooruproperties
      @sooruproperties  2 ปีที่แล้ว

      ಅಮ್ಮ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @rathnaamma653
      @rathnaamma653 ปีที่แล้ว

      Lo

  • @girijaraveendran2804
    @girijaraveendran2804 2 ปีที่แล้ว +3

    Great 🙏 congratulations

    • @sooruproperties
      @sooruproperties  2 ปีที่แล้ว +1

      Madam Namaste.
      Thank you for ur support and comments to our channel.
      Two videos are there pls watch like share and subscribe to our channel.
      We need your heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @vsnagarathna1599
    @vsnagarathna1599 8 หลายเดือนก่อน +1

    Vruddhasrama hesare helalilla 😘😘😘

    • @sooruproperties
      @sooruproperties  8 หลายเดือนก่อน

      ಮೇಡಂ ನಮಸ್ತೇ
      ಒಳ್ಳೆಯ ಪ್ರಶ್ನೆಯನ್ನೇ ಕೇಳಿದ್ದೀರಿ.
      ನಿಮಗೆ ಧನ್ಯವಾದಗಳು.
      ದಯಮಾಡಿ ಇನ್ನೋಮ್ಮೆ ವಿಡಿಯೋಗಳನ್ನೂ
      ಸರಿಯಾಗಿ ನೋಡಿ.
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ.

  • @philoraj7372
    @philoraj7372 2 ปีที่แล้ว +6

    Great service. May Good LORD Bless the Institute Abandently.

    • @sooruproperties
      @sooruproperties  2 ปีที่แล้ว

      Sir Namaste.
      Thank you for ur support and comments to our channel.
      Two videos are there pls watch like share and subscribe to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @lathajain866
    @lathajain866 10 หลายเดือนก่อน +1

    I like ur helping work , super mom , good congrats to ur work . from Latha jain,ji jenedra medam .

    • @sooruproperties
      @sooruproperties  10 หลายเดือนก่อน

      Madam Namaste
      Thank you for your support and comments to our channel.
      Pls watch all 5 videos of the same Ashrama and share with your friends and relatives and subscribe to our channel. We need your heartful blessings.

  • @subramanyabv1470
    @subramanyabv1470 2 ปีที่แล้ว +8

    It is really a great help for the old aged people.
    Please make videos on many more such real and genuine good service oriented old age homes available in Bangalore and also in all over the places of Karnataka which will really help many old aged people as they will be searching for these types of genuine old age homes.

    • @sooruproperties
      @sooruproperties  2 ปีที่แล้ว

      Sir Namaste.
      Thank you for ur support and comments to our channel.
      Two videos are there pls watch like share and subscribe to our channel.
      We accept your opinion .
      In future we will try to do as much as possible social cause videos in our channel. If any Unique theme is there pls comment here Sir. We will respond to you.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @Sidram-yi3dc
      @Sidram-yi3dc ปีที่แล้ว

      Yes it is very good service for old age people. But one thing you did mentioned regarding fees. Kindly let us know about how much fees you r receiving.
      Pl let us know sir. I am waiting for the same. TKS a lot.

  • @vijayasrao5802
    @vijayasrao5802 8 หลายเดือนก่อน +1

    Best place for old age people thanks for jain brother s

    • @sooruproperties
      @sooruproperties  8 หลายเดือนก่อน

      Sir Namaste
      Thank you for your support and comments to our channel.
      Pls watch all 5 videos of the same Ashrama and share with your friends and relatives and subscribe to our channel.
      We need your heartful blessings.

  • @krishnamurthyr8295
    @krishnamurthyr8295 2 ปีที่แล้ว +5

    Really great service. Thank you all the members of this institution.

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @ashashetty8420
    @ashashetty8420 2 ปีที่แล้ว +1

    Hi namaskara thumbha holleya kelasa maduthidere thumbha kushi aythu God bless you ❤ mana shantige holeya sthala🙌🙏👌

    • @sooruproperties
      @sooruproperties  2 ปีที่แล้ว

      ಅಮ್ಮನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಅಮ್ಮ.
      ನಿಮ್ಮಂತ ತುಂಬ ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ಆಶೀರ್ವಾದ ಸದಾ ನಮ್ಮ ಮೆಲಿರಲಿ ಅಮ್ಮ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @ganapatihegde1385
    @ganapatihegde1385 2 ปีที่แล้ว +3

    Wonder🤔 ful information thanks to madam and sir who looks, main taining ashram discipline and systematically. God bless them give energy , strength and wealth and health thanks

    • @sooruproperties
      @sooruproperties  2 ปีที่แล้ว

      Sir Namaste.
      Thank you for ur support and comments to our channel.
      Two videos are there pls watch like share and subscribe to our channel.
      Yes sir Srinath sir and Madam effort shows in discipline and neat maintaining of the Ashrama.
      We need your heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @srinivasakumars5463
    @srinivasakumars5463 6 หลายเดือนก่อน

    Birds of the same feathers flies together. Birds in shanthi dhama are very happy in their comfortable group

  • @sudeshcheranda3141
    @sudeshcheranda3141 2 ปีที่แล้ว +5

    Thanks for the service done for the aged🙏

    • @sooruproperties
      @sooruproperties  2 ปีที่แล้ว

      Sir Namaste.
      Thank you for ur support and comments to our channel.
      Two videos are there pls watch like share and subscribe to our channel.
      If you service to this aged people we will get gods blessings. See the god in the work.
      Thank you sir.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @shobhakulkarni4713
    @shobhakulkarni4713 7 หลายเดือนก่อน

    Very great work. Thank you so much for sharing this information with all of us

  • @panchaksharaiahjai5844
    @panchaksharaiahjai5844 10 หลายเดือนก่อน +5

    ಈ ವೃದ್ದಾಶ್ರಮ ತುಂಬಾ ಚೆನ್ನಾಗಿದೆ ಈ ಆಶ್ರಮ ನೋಡಿಕೊಳ್ಳುತ್ತಿರುವವರಿಗೆ ಧನ್ಯವಾದಗಳು, ಇದು ಎಲ್ಲಿದೆ? ಅಡ್ರೆಸ್ ಹೇಳಿ

    • @sooruproperties
      @sooruproperties  10 หลายเดือนก่อน +1

      ಸರ್ ನಮಸ್ತೇ
      ಈ ಆಶ್ರಮ ಕನಕಪುರ ರಸ್ತೆಯಲ್ಲಿ ಕಗ್ಗಲಿಪುರ ಸಾಲು ಹುಣಸೆ ಬಸ್ ಸ್ಟ್ಯಾಂಡ್ ಹತ್ತಿರ ಇದೆ.
      ವಿಡಿಯೋದಲ್ಲಿ ಶ್ರೀ ನಾಥ್ ಸರ್ ಅವರ ನಂಬರ್ ಇದೆ ಅವರಿಗೆ ಕಾಲ್ ಮಾಡಿ ಅವರು ನಿಮಗೆ ಸಹಾಯ ಮಾಡುತ್ತಾರೆ.
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ.
      ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.

    • @vanajads8146
      @vanajads8146 4 หลายเดือนก่อน

      ಏನಾದ್ರು ಚಾರ್ಜ್ ಮಾಡ್ತಾರಾ ಎಷ್ಟು ಆಗಬಹುದು

  • @prasads.r8753
    @prasads.r8753 10 หลายเดือนก่อน +1

    Thanks for kind information

    • @sooruproperties
      @sooruproperties  10 หลายเดือนก่อน

      ಸರ್ ನಮಸ್ತೇ
      ನಿಮ್ಮ ಕಮೆಂಟ್ಸ್ ಗೆ ಹಾಗೂ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು
      ಇದೇ ಆಶ್ರಮದ ಎಲ್ಲಾ ಐದು ವಿಡಿಯೋ ಗಳನ್ನೂ ನೋಡಿ ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ. ನಿಮ್ಮಂತ ತುಂಬು ಹೃದಯವಂತರ ಆಶೀರ್ವಾದ ನಮಗಿರಲಿ.

  • @nagarajappaks4007
    @nagarajappaks4007 2 ปีที่แล้ว +7

    ನಿಮ್ಮ ಸೇವಾ ದೃಷ್ಟಿಗೆ ತುಂಬಾ ವಂದನೆಗಳು

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ಹೃದಯವಂತರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @sudhag3835
    @sudhag3835 3 หลายเดือนก่อน +1

    Super super ❤

  • @muniramaiahm8555
    @muniramaiahm8555 2 ปีที่แล้ว +3

    🙏👍🏿🙏 God bless you and all🙏

    • @sooruproperties
      @sooruproperties  2 ปีที่แล้ว

      Sir Namaste.
      Thank you for ur support and comments to our channel.
      Three videos are there pls watch like share and subscribe to our channel.
      We need your heartful blessings to our channel.
      If you know any good information to do video pls inform us.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @claradsilva9071
    @claradsilva9071 8 หลายเดือนก่อน +1

    Awesome fantastic lovely 🙏🙏🙏🙏👌😍

    • @sooruproperties
      @sooruproperties  8 หลายเดือนก่อน

      Namaste
      Thank you for your support and comments to our channel
      Pls watch all 5 videos of the same Ashrama and share with your friends and relatives and subscribe to our channel. We need your heartful blessings.

  • @VijayaKumar-lg9jm
    @VijayaKumar-lg9jm 2 ปีที่แล้ว +4

    Nice video Madam 👍👍👍👍👍

    • @sooruproperties
      @sooruproperties  2 ปีที่แล้ว

      Vijay Kumar sir namaste
      Thank you for your support.
      Tomorrow Sunday will be releasing second video please watch like share and subscribe to our channel.
      Once again thank you sir.

  • @dhanushree8284
    @dhanushree8284 ปีที่แล้ว +1

    Sir nim aashramadavaerllarigu Tumbu hrudayada dhanyavadagalu

    • @sooruproperties
      @sooruproperties  ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @gangambikec624
    @gangambikec624 2 ปีที่แล้ว +3

    Good shanthi dham
    Very nice place

    • @sooruproperties
      @sooruproperties  2 ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ಹೌದು ತುಂಬಾ ಶಾಂತಿಯುತ ಸ್ಥಳ.
      ನೆಮ್ಮದಿ ಇರುವ ಸ್ಥಳ.
      ನಿಮ್ಮಂತ ಹೃದಯವಂತ ತಾಯಂದಿರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @gangambikec624
      @gangambikec624 2 ปีที่แล้ว

      Watched two vedios

  • @sharadhs5562
    @sharadhs5562 10 หลายเดือนก่อน +1

    After reading the reviews of this Ashram I'm really shocked and my hopes are shattered, please do thorough investigation before joining this place 🙏

    • @sooruproperties
      @sooruproperties  10 หลายเดือนก่อน

      Namaste
      Thank you for your support and comments to our channel
      Pls watch all 5 videos of the same Ashrama and share with your friends and relatives and subscribe to our channel. We need your heartful blessings.

  • @doddaiahe4059
    @doddaiahe4059 2 ปีที่แล้ว +5

    My salute to all trustees of old age home
    Great
    God bless to all old age peoples

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @fasiurrahman481
    @fasiurrahman481 2 ปีที่แล้ว +2

    Fasiur rahman well work 👍

    • @sooruproperties
      @sooruproperties  2 ปีที่แล้ว

      Salam malikum.
      Thank you for ur support and comments to our channel.
      Two videos are there pls watch like share and subscribe to our channel.
      We need your heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @brahmaprakashthingaloredha6750
    @brahmaprakashthingaloredha6750 2 ปีที่แล้ว +6

    Pl inform Address of this old age home & Admission fee details

    • @sooruproperties
      @sooruproperties  2 ปีที่แล้ว

      Sir/ madam Namaste
      Thank you for ur support and comments.
      Tomorrow Sunday will be releasing second video please watch like share and subscribe to our channel.
      All details are in the video end and contact mob no also.
      Thank you.

  • @vanithaashok2118
    @vanithaashok2118 ปีที่แล้ว +1

    Thanks mam munde ellarigu sahaya agutte

    • @sooruproperties
      @sooruproperties  ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ. ನಿಮ್ಮಂತ ತುಂಬು ಹೃದಯವಂತ ತಾಯಂದಿರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಮೇಡಂ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @surajs2157
    @surajs2157 2 ปีที่แล้ว +3

    Good house..

    • @sooruproperties
      @sooruproperties  2 ปีที่แล้ว

      Sir Namaste.
      Thank you for ur support and comments to our channel.
      Two videos are there pls watch like share and subscribe to our channel.
      Thank you sir.

  • @vyasarajd8046
    @vyasarajd8046 2 ปีที่แล้ว +2

    All kinds of facilities are a👍🙏vailable here. Super.

  • @shobhanr3931
    @shobhanr3931 2 ปีที่แล้ว +3

    A very big salute 🙏
    What a Noble Thought 🙏
    God bless 👍

    • @sooruproperties
      @sooruproperties  2 ปีที่แล้ว +1

      Madam Namaste.
      Thank you for ur support and comments to our channel.
      Three videos are there pls watch like share and subscribe to our channel.
      We need your heartful blessings to our channel.
      If you know any good information to do video pls inform us.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @KrishnaTk-z1v
    @KrishnaTk-z1v ปีที่แล้ว +1

    Hats off to everyone who are going through social service.

    • @sooruproperties
      @sooruproperties  ปีที่แล้ว

      Thank you sir.
      We need your support and pls subscribe to our channel.
      Pls watch all 5 videos of the same Ashram.

  • @anphaneeshaanphaneesha5519
    @anphaneeshaanphaneesha5519 2 ปีที่แล้ว +5

    The Jaina Brothers are doing good job. Hats off to you sir

    • @sooruproperties
      @sooruproperties  2 ปีที่แล้ว

      Sir Namaste.
      Thank you for ur support and comments to our channel
      Two videos are there pls watch like share and subscribe to our channel.
      Yes sir Jain charity trust is running this Ashrama.
      We need your heartful blessings to our channel.
      ಜೈ ಕರ್ನಾಟಕ ಜೈ ಭುವನೇಶ್ವರಿ.

    • @kn8544
      @kn8544 2 ปีที่แล้ว

      @@sooruproperties ಜೈ ಜಿನೇಂದ್ರ

  • @kalyanraokulkarni8369
    @kalyanraokulkarni8369 7 วันที่ผ่านมา

    ಪು ಣ್ಣ್ಯ ದ ಕೆಲಸ ಧನ್ಯವಾದಗಳು

  • @sasikalak1093
    @sasikalak1093 2 ปีที่แล้ว +3

    All o.k
    But you didn't told the details
    I mean how much cost
    Address

    • @sooruproperties
      @sooruproperties  2 ปีที่แล้ว

      ಮೇಡಂ ನಮಸ್ತೆ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಮೇಡಂ.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಮೇಡಂ.
      ನಿಮ್ಮ ಎಲ್ಲಾ ಡೌಟ್ಗಳಿಗೆ ಉತ್ತರ ವಿಡಿಯೋ ದಲ್ಲೆ ಇದೆ ದಯಮಾಡಿ ನೋಡಿ. ಹಾಗೂ
      ಶ್ರೀ ನಾಥ್ ಸರ್ ನಂಬರ್ ಇದೆ ಅವರಿಗೆ ಕಾಲ್ ಮಾಡಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @rameshbadhya4274
    @rameshbadhya4274 ปีที่แล้ว +1

    Hiriyaru bayasuva vyavasthaeyannu kalpisiddeera ,thamage dhanyavadagalu hagu abhinandanegalu

    • @sooruproperties
      @sooruproperties  ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಇದೇ ಆಶ್ರಮದ ಐದು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್. ನಿಮ್ಮಂತ ತುಂಬು ಹೃದಯವಂತರ ಹಾಗೂ ಕನ್ನಡಿಗರ ತುಂಬು ಹೃದಯದ ಆಶೀರ್ವಾದ ಸದಾ ನಮ್ಮ ಮೆಲಿರಲಿ ಸರ್.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @chandrapalhegde4722
    @chandrapalhegde4722 2 ปีที่แล้ว +3

    Very good senior citizens old age home... May I know how much fees one should pay each month...

    • @sooruproperties
      @sooruproperties  2 ปีที่แล้ว

      ಸರ್ ನಮಸ್ತೇ.
      ನಿಮ್ಮ ಕಮೆಂಟ್ಗೆ ಸಹಕಾರಕ್ಕೆ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್.
      ಎರಡು ವಿಡಿಯೋಗಳು ಇದೆ ದಯಮಾಡಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹಾಗೂ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು ಸರ್.
      ಪೂರ್ತಿ ವಿವರ ವಿಡಿಯೋದಲ್ಲಿ ಇದೆ ದಯಮಾಡಿ ನೋಡಿ.ಶ್ರೀನಾಥ ಸರ್ ನಂಬರ್ ಇದೆ ದಯಮಾಡಿ ಕಾಲ್ ಮಾಡಿ.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @manjunathacrmanjunathacr843
    @manjunathacrmanjunathacr843 11 หลายเดือนก่อน +1

    Very good job god bless you 🙏

    • @sooruproperties
      @sooruproperties  11 หลายเดือนก่อน

      Thank you sir for your support and comments to our channel.
      Pls support us and subscribe to our channel. We need your support.
      Pls watch all 5 videos of the same Ashram.

  • @venkateshkumar9004
    @venkateshkumar9004 2 ปีที่แล้ว +3

    I highly appreciate the service by the administrators and trustees. Well made video. How much they charge?

    • @sooruproperties
      @sooruproperties  2 ปีที่แล้ว

      Sir Namaste.
      Thank you for ur support and comments to our channel.
      Four videos are there pls watch like share and subscribe to our channel.
      Sir please watch our earlier videos of same Ashrama you wl get full details. We need your heartful blessings to our channel.
      If you know any good information to do video pls inform us.
      ಜೈ ಕರ್ನಾಟಕ ಜೈ ಭುವನೇಶ್ವರಿ.

  • @vasathammag5295
    @vasathammag5295 8 หลายเดือนก่อน +1

    ನಾವು ಎಲ್ಲಿಗೆ ಬರ್ಬೇಕು ಅಂತ ಅನಿಸ್ತಾ ಇದೆ ವಯಸ್ಸು ಆದ ಮೇಲೆ ಇಲ್ಲಿಗೆ ಬಂದು ಸೇರ್ಕೊ ಬೇಕು ಅನ್ನಿಸ್ತಾ ಇದೆ