FINAL EPISODE - "Social Media ಬಗ್ಗೆ ನನಗೆ ಗೌರವ ಇದೆ ಆದರೆ" ನೂರೊಂದು ನೆನಪು (ಭಾಗ 09)
ฝัง
- เผยแพร่เมื่อ 2 ต.ค. 2024
- FINAL EPISODE - "Social Media ಬಗ್ಗೆ ನನಗೆ ಗೌರವ ಇದೆ ಆದರೆ "ಕೋಕಿಲ ಮೋಹನ್ ಅವರ ನೂರೊಂದು ನೆನಪು (ಭಾಗ 09)
First Kannada interview of Sri Kokila Mohan (Part 09)
#kokilamohan #micmohan #mohan #silverjubileestar #NooronduNenapu #raghuram
ABOUT SRI KOKILA MOHAN:-
Sri Kokila Mohan, was born on May 10, 1956 to the couple Smt Vagdevi and Sri Ram Murthy. Being the last child of the seven siblings, Shri Mohan’s childhood was filled with love and affection from his parents and his brothers and sisters.
He did his schooling in 'National school', Bangalore and then continued his studies in National College… Being a BSc graduate, Shri Mohan actively participated in all the co-curricular activities..
During this time, he was caught in the eye of the well-renowned theatre artist Sri B V Karanth, the founder of the "Benaka drama company"..
Mohan joined the troop and began his journey as a stage artist.
He then once accidentally met Sri G.V Shivanand (son of Sri Gubbi Veeranna) who introduced Mohan to Sri Balu Mahendra, who was preparing for his first directorial Kannada film, that also happened to be Sri Kamal Haasan’s first Kannada film titled “Kokila”..
Mohan was well appreciated for his acting in the movie “Kokila” and was called Kokila Mohan in the Kannada film industry ever since.
Aparichita, Bhoolokadalli YamaRaja, Nammammana Sose, Gaali Maathu, Muniyana Maadari, Haavada Hoovu, Hennina Sedu are few of the Kannada movies he has acted in. The most recent Kannada film he was seen in was in the year 2009 with Sri Nenapirali Prem in the film, “Gautam”
He made his Tamil debut with the film "Nenjathai Killathe" and also acted in Kilinjalgal, Payanangal Mudivathillai, UdayaGeetham and many more.
He also worked with Sri ManiRathnam in Idhaya Koil and Mounaragam which moved on to being one of the classic hits of the Tamil industry..
With his extremely surreal and realistic acting, he was known to be the "Rajendra Kumar" of the Tamil industry and was also very lovingly called "Mic Mohan" by his fans and followers ..
Having acted in around 110 films across Kannada, Tamil, Telugu and Malayalam , Sri Kokila Mohan has set a record for most of his movies completing 100 days and 25 weeks in the theatres making him earn the title of "Silver Jubilee Star"
Sri Kokila Mohan recently played the lead role in the movie, "Hara", and is also to be seen in the most awaited film GOAT (Greatest Of All Times) alongside Tamil superstar Ilayathalapathy Sri Vijay.
Let’s all dive deep into the memory of Kokila Mohan’s life in this Noorondu Nenapu series..
Kannada cinema, Kannada interview, Cinema of Karnataka, Kannada Interview Actress,Kannada Interesting Real story,Kannada Interview Actors, Kannada language film industry, Kannada (Sandalwood),Kannada film history, Kannada actors, Kannada film actresses, Kannada Entertainment, Kannada industry, Raghuram D P, Raghuram Director Kannada, RR Kanasugala Karkhane, RR Dream factory,ರಘುರಾಮ್ ಕನಸುಗಳ ಕಾರ್ಖಾನೆ,
EDITOR : Venkatesh.S
BGM : Gautham Srivatsaa
NOORONDU NENAPU MUSIC : Abhiman Roy
NOORONDU NENAPU LYRICS : Raghuram
DOP : Kantharaj Bevinahalli, Rangaraj (PK Creative studios)
www.facebook.c...
www.instagram....
FOLLOW US ON :
Our Official Website : raghuramblogs....
Podcast on Anchor : anchor.fm/ragh...
Podcast on Spotify : open.spotify.c...
Facebook : / raghuramoffl
Twitter : ra...
Instagram : ...
Share Chat : sharechat.com/...
----------------------------------------------
Enjoy & stay connected with us!
► Subscribe us : bit.ly/3uBqwmt
ಕೋಕಿಲ ಮೋಹನ್ ರವರ ಸಂದರ್ಶನ ಅಲ್ಲಾ ಇದು ಕೋಕಿಲ ಮೋಹನ್ ರವರ ದೊಡ್ಡ ವಕ್ತಿತ್ವ ದರ್ಶನ 🌹🌹🌹🌹🌹🌹
Nija
Very true
Great episodes... ಮೋಹನ್ ಮತ್ತು ರಘುರಾಮ್ ನಿಮಗೆ ಅಭಿನಂದನೆಗಳು
Mohan sir and Ragu sir 🙏🏽🙏🏽🙏🏽🙏🏽
100% true ❤
Kokila Mohan sir iam very big of you sir you r simple y city so good also atitude too good and God bless you sir Shree. Raghavendra swamy Anugraha sada irali sir thank you Mohan sir and thank you Raghu Ram sir❤❤❤❤❤❤ 👍👍👍👍👍👍
ಸ್ಪಷ್ಟವಾದ ಕನ್ನಡ ಭಾಷೆ ಅಭಿನಂದನೆಗಳು ರಾಘವೇಂದ್ರ ಸ್ವಾಮಿ ಗಳ ಆಶೀರ್ವಾದ ನಿಮ್ಮ ಮೇಲಿದೆ
ಮೋಹನ್ ಸರ್, You are our childhood hero. You so down to earth. ನಿಮ್ಮನ್ನ ಕಮಲ್ ಅವರ ಜೊತೆಗೆ compare ಮಾಡೋಕೆ ಆಗಲ್ಲ. ನೀವು ಬಹಳ ಮೃದು ಸ್ವಭಾವ, ಅವರು ಸ್ವಲ್ಪ aggressive ನೇಚರ್.. ಉಯಿರೇ ಉನಕ್ಕಾಗ ಚಿತ್ರದಲ್ಲಿ ಸುಜಾತಾ ಮೇಡಂ ಮತ್ತು ನಿಮ್ಮ ದೃಶ್ಯಗಳು ಕಣ್ಣೀರು ತರಿಸಿತ್ತು. ನಿಮ್ಮ ನಟನೆ ಇಷ್ಟ ಪಟ್ಟು ಆರಾಧಿಸುವ ಲಕ್ಷಾಂತರ ಅಭಿಮಾನಿಗಳು ಕರ್ನಾಟಕದಲ್ಲಿ ಇದ್ದಾರೆ.. ಲವ್ ಯೂ ಸರ್.. 🌹❤️❤️.
ಮತ್ತೆ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವಂತಾಗಲಿ. ಸಂದರ್ಶನದ ಪ್ರತಿಯೊಂದು episode ತುಂಬಾ ಚೆನ್ನಾಗಿ ಮೂಡಿ ಬಂತು ಧನ್ಯವಾದ ರಘು sir ❤
ಊರಿಂದ ಬಂದನು mr ಮಾರಾನೂ ಸೂಪರ್ ಸ್ಪಿಚ್ ಮೋಹನ್ ಸರ್ ತುಂಬಾ ಸರಳ ವ್ಯಕ್ತಿ 👌
ಧನ್ಯವಾದಗಳು ಇನ್ನಷ್ಟು ಕನ್ನಡ ಸಿನಿಮಾ ಗಳಲ್ಲಿ ನಟಿಸುವಂತಾಗಲಿ ದೇವರು ನಿಮಗೆ ಒಳ್ಳೆಯದು ಮಾಡಲಿ
Acting ನೋಡ್ದಾಗ ತುಂಬಾ ತರ್ಲೆ ಇರಬೋದು ಅನ್ಸಿತ್ತು. ಆದ್ರೆ descent man. So he is a great acter❤
ಮೋಹನ್ ಸರ್ ನಿಮ್ಮ ವ್ಯಕ್ತಿತ್ವ ತುಂಬಾ ಎತ್ತರದಲ್ಲಿದೆ ಮಾತು ನಡತೆ ಬಹಳ pleasing.....ರಘು ಅವರೆ ಇಂದಿರಾ ಅವರ ಸಂದರ್ಶನದ ನಂತರ ಮೋಹನ್ ಸರ್ ಅವರ ಜೊತೆಗೆ ಮಾತುಕತೆ ತುಂಬಾನೇ ಚೆನ್ನಾಗಿದೆ ಮೂಡಿ ಬಂದಿವೆ....tq and god bless you both 💐
Mohan sir smile 😊 super, interview ಚೆನ್ನಾಗಿತ್ತು ರಘು ಅವ್ರೆ, ಅವರ ಕನ್ನಡ ಎಲ್ಲ ಚೆನ್ನಾಗಿತ್ತು, ondu bejaru Andre ivra family nodakaglilla...
ಸರ್ ಮೋಹನ್ ಸರ್ ನಿಮ್ಮ ಮಾತೃ ಭಾಷೆ ಪ್ರೀತಿ ವಿಶ್ವಾಸ ಕ್ಕೆ ನಾವು ಸದಾ ನಿಮಗೆ ಚಿರಋಣಿ ❤🙏🙏🙏🙏🙏💞💞💞💞😘😘😘😘😘😘
Mohan sir avara vinitha bava navellaru kaliyabeku
ಮೋಹನ್ ಸರ್ ಕಾರ್ಯಕ್ರಮ ಯಾಕರ ಮುಗಿತು ಅಂತ ಅನಿಸಿತು ನಿಮ್ಮ ಚನಲ ನಲ್ಲಿ ಇನ್ನು ಮುಂದು ವರಸಿದ್ರೆ ಚನ್ನಾಗಿ ಇತ್ತು ಅಂತ ,, ಮೋಹನ್ ಸರ್ ನೂರು ವರ್ಷ ಸುಖವಾಗಿ ಬಾಳಲಿ,, ಆರೋಗ್ಯ್ ಆಯುಷ್ ಕೊಟ್ಟು ಕಾಪಾಡಲಿ,, ದೇವರು ಒಳ್ಳೇದು ಮಾಡ್ಲಿ ಅವರಿಗೆ 🙏❤️
ರಘು ರಾಮ್ ಸರ್ ನಿಮಗೆ ಧನ್ಯವಾದಗಳು
ಮೇರು ವ್ಯಕ್ತಿತ್ವದ ಸಹಜಾಭಿನಯದ ಕೋಕಿಲ ಮೋಹನ್ ಸರ್‌ರವರಿಗೆ ತುಂಬು ಹೃದಯದ ಧನ್ಯವಾದಗಳು.
ಮಣಿರತ್ನಂ ಸರ್‌ರವರ ನಿರ್ದೇಶನದ"ಮೌನ ರಾಗಂ" ಚಿತ್ರದಲ್ಲಿನ ಮೋಹನ್ ಸರ್ ಮತ್ತು ರೇವತಿ ಯವರ ಸಹಜಾಭಿನಯಕ್ಕೆ ಪರ್ಯಾಯವೇ ಇಲ್ಲ .
ಮೋಹನ್ ಸರ್‌ರವರಿಗೆ ದೇವರು ಆಯಸ್ಸು, ಆರೋಗ್ಯ, ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಕೋಟಿ ಕೋಟಿ ಧನ್ಯವಾದ ಗಳು ಸರ್🙏🙏🙏🙏🙏🙏🙏🙏🙏🙏🙏🙏🙏🙏🙏
ಹೌದು
ಕೋಕಿಲಾ ಮೋಹನ್ ಅವರ ಸಂದರ್ಶನ ಬಹಳ ಇಷ್ಟ ಆಯಿತು ನಮ್ಮ childhood hero ಇವರು natural actor
ಅಯ್ಯೋ ಮುಗಿದೇ ಹೋಯ್ತಾ ಅನ್ನಿಸ್ತು.. ತುಂಬಾ ಚೆನ್ನಾಗಿತ್ತು.. Down to earth ಅಂತ ಇಂಥವರಿಗೆ ಹೇಳೋದು.. Thank you ತಮ್ಮಯ್ಯ
Mohan is 68 years old and looks 40 or 42! Too much. His humility shines brightly through the series. Wish the Kannada film industry had given him some worthy roles in the 80s/90s!
ತುಂಬಾ ತುಂಬಾ ಇಷ್ಟವಾದ ನಟರು, ತುಂಬಾ ಖುಷಿಯಾಯಿತು ರಘುಸಾರ್ ಇಬ್ಬರಿಗೂ ನಮಸ್ಕಾರಗಳು 🎉🎉
Best interview Raghu avre, thank you so much. Was waiting for this since long. Waiting for Sudharani, Arati Madam n Geeta Madam's interview
🙏🙏🙏🙏🙏🙏💐💐💐💐
Yes, ಆರತಿ ಅವರ interview ಬೇಕು
Suhasini madam avra interview maadi .. plz..v
Raghuram, sir, thanks for this wonderful interview... ನನಗೆ ಇದು interview ಗಿಂತ casually ಮಾತನಾಡಿದ ಹಾಗೆ ಇತ್ತು... ಕೋಕಿಲ ಮೋಹನ್ ಸರ್ so simple and humble person.. WAITING FOR AARATHI MADAM INTERVIEW
Mohan sir looks d feels like our own family member . So simple and humble. Hat's off kokila sir.
💐 Raghu Ram brother nimma kokila mohan sir interview super👍 nimma alla video thumba andre thumba chnnige iruthe it's good job best of luck🤞 💐 mohan sir anthu simply superb 🌹
Very good interview i like very much kokila mohan
Raghu, I feel this is one of the best series till date, good work, appreciate your efforts in getting this genius to share his journey.👍
ನಮಸ್ತೆ ರಘುರಾಮ ಸರ್ ನಿಜವಾಗಿಯೂ ಮೋಹನ್ ಅವರ ಸಂದರ್ಶನ ಬಹಳ ಬಹಳ ಖುಷಿ ಕೊಡುತ್ತಿದೆ ಇವತ್ತು ಅವರು ಮತ್ತು ರೇವತಿ ಅವರ ಅಭಿನಯದ "ಮೌನರಾಗಂ" ಮನೋಜ್ಞವಾದ ಚಿತ್ರವನ್ನು ನೋಡಿದೆ ವ್ಹಾ..!! ಎಂಥಾ ಅಭಿನಯ ಧನ್ಯವಾದಗಳು .😊🙏
ನಿಜ
Thanks for such amazing interview Raghu Sir! Mohan Sir smile❤❤❤ made my day today 🤗🤗
Very well packed interview Raghuji. All apt questions and Mohan ji replied neatly and beautifully.
One of the best interview ..
So humble Mohan sir❤
Raghu sir thank you soooo much😊
You are always my favorite hero Mohan Sir, please do kannada films also to entertain us 😊
❤❤❤❤ ಮೊಹನ್ ಸಾರ್ ಸಂಪೂರ್ಣ ಸಂದರ್ಶನದಲ್ಲಿ ಕೇಳಿ ನೋಡಿ ಖುಷಿ ಅಯಿತು ,,,ಇದಕ್ಕೆ ಕಾರಣ ನೀವು❤❤❤❤🙏🙏🙏ವಂದನೆಗಳು😊
one of the best episode ❤
tqsm mohan sir❤raghu sir ❤ ಮತ್ತೆ ಅಭಿನಯಿಸಿ sir ❣️
ಸುಂದರ ನಗುವಿನ ಒಡೆಯ ಈ ನಮ್ಮ ಕನ್ನಡಿಗ ❤😍
ನಮ್ಮ ಹೀರೋ ಆಗಿದ್ದ ಮೋಹನ ಸರ್ ಮಾತು ಕೇಳಿ ಬಹಳ ಸಂತೋಷ ಆಯ್ತು, ಮುಗಿದೇ ಹೋಯಿತು ಅಂದಾಗ ಸ್ವಲ್ಪ ನೋವಾಯಿತು,ಅವರ ಕುಟುಂಬ ಮತ್ತು ಮಕ್ಕಳನ್ನು ಪರಿಚಯಿಸಬೇಕಿತ್❤
Eshtu bega interview mugitha? Thumba thumba chennagithu Raghuram Sir. Thank you very much.
After director Phaniramachndra interview in you tube ,this is the one I was waiting every day to watch
100% Sure
Ragavendra vaibhava serial Parikshit avra interview madi
ನೋಡ್ತಿದೀವಿ ಸುಮ್ನೆ. Like ಕೊಡೋದು ಸಹಾ ಮರ್ತುಹೋಗಿತ್ತು.
Beautiful interview. Present day actors have to take his example.Started watching his old movies. Should have shown a few of his family photos and one song sung by Mr Mohan. Anyway a level headed versatile actor of our generation.
ನಮಸ್ಕಾರ ಮೋಹನ್ ಸರ್. ನಿಮ್ಮ ಈ ಸಂದರ್ಶನ ತುಂಬಾ ಇಷ್ಟವಾಯಿತು. ಧನ್ಯವಾದಗಳು ಸರ್. ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ರಘು ಸರ್ ಧನ್ಯವಾದಗಳು.
ಪ್ರಬುದ್ಧ ಸಂದರ್ಶನ, ಮೋಹನ್ ಇನ್ನೂ ಹತ್ತಿರವಾದರು ಈ ಸಂದರ್ಶನದಿಂದ
ತುಂಬಾ ಚೆನ್ನಾಗಿ ಮೂಡಿ ಬಂದಿದೆ ರಘು ಅವರೇ ಮೋಹನ್ ಅವರೇ ಸರಳತೆ, ವಿನಯಾ,ಮಾತು , ಹಾಗೂ ಅವರೇ ಶ್ರೀಮಂತ ಹೃದಯ ಉಳ್ಳವರು ಎಂದು ತಿಳಿದು ತುಂಬಾ ಇಷ್ಟ ಆಯ್ತು. ದೇವರು ಅವರನ್ನು ಮಾತು ಅವರ ಕುಟುಂಬ ವನ್ನು ಚೆನ್ನಾಗಿ ಇಡಲೀ.
Great Person Mohan... Great interviewer Raghu👍
ರಘುರಾಮ 30 ನಿಮಿಷ ಆದ್ರೂ ವಿಡಿಯೋ ಮಾಡಿ... 15 ನಿಮಿಷ ಮಾಡಿದ್ರೆ ಏನ್ ಕಥೆ 😊
ಇದು ತುಂಬ ಆಸಕ್ತಿ ತಂದ ಸಂದರ್ಶನ ನೀವು ಅವರನ್ನು ಕನ್ನಡ ಚಿತ್ರಕ್ಕೆ ಮತ್ತೆ ಬರಲು ತಿಳಿಸಿ ಅವರನ್ನು ಮತ್ತೆ ನೋಡುವಂತೆ ಆಗಲಿ ನಿಮಗೆ ವಂದನೆಗಳು
Mohan sir very good human being🙏🙏
Very nice interview with Great Kokila Mohan sir.May god bless you always in all your future endeavors .All the best sir
Always love you ಮೋಹನ್ sir❤❤❤
One of my favorite actor Mohan Sir interview madiddu tumba kushi aytu Raghu sir thanku, Mohan sir nevu kannadadalli movie madi sir gbu❤
ಕೋಕಿಲ ಮೋಹನ್ ಸರ್ ಅವರ ಇಂಟರ್ವ್ಯೂ ತುಂಬಾ ಚೆನ್ನಾಗಿ ಮೂಡಿಬಂತು ಕೋಕಿಲ ಮೋಹನ್ ಸರ್ ಅವರ ಧ್ವನಿ ರವಿ ಬೆಳಗೆರೆಯವರ ದ್ವನಿ ಇದ್ದಹಾಗೆ ಇದೆ
ಮೋಹನ್ ರ ಮೂರು ಸಿನೆಮನೋಡಿದೆ ಈ ಸಂದರ್ಶನ ನೋಡಿದ ಮೇಲೆ ❤️ ಸಂದರ್ಶನ ತುಂಬಾ ಇಷ್ಟ ಆಯ್ತು ಧನ್ಯವಾದಗಳು ರಘುರಾಮ್ 🙏
spastavada kannada hats off to u Mohan sir thanks for Raghu sir also for his interview
ತುಂಬಾ ಚೆನ್ನಾಗಿದೆ ರಘುರಾಮ್ ಸರ್
ನಿಮ್ಮ ಮಾತು ತುಂಬಾ ಇಷ್ಟ ಆಗ್ತಿದೆ. ಶುಭ ಕಾಲ ಬರುತೈತೆ. ಬೇಗ ಬಿಡುಗಡೆ ಯಾಗಲಿ ಸರ್
ಫೋನ್ ಇಲ್ದೆ ಇರೋದಕ್ಕೆ ಆಗಲ್ಲ ಅನ್ನೋರ ಮದ್ಯ ನೀವು ನಿಜ great sir 🙏👏❤❤
This is true
Thank you Mohan sir and Raghu ji… Ella episodes skip maadade nodide… I was in Chennai for 17;years and watching episodes was nostalgic for me.
Mohan sir you are always evergreen sir wish you good luck sir
ಬಹಳ ಖುಷಿಯಾಯಿತು
ರಘು ಅವರೇ ಧನ್ಯವಾದಗಳು
ಮುಂದುವರೆಯಲಿ ನಿಮ್ಮ ಈ ಯಾನ
ಶುಭಾಶಯಗಳು
Thank you Raghu namma mohan ji
ರೀ ರಘು, ಯಾಕ್ರೀ ಅಣ್ಣಾವ್ರ ಬಗ್ಗೆಒಂದು ಪ್ರಶ್ನೆಯನ್ನೂ ಕೇಳಲಿಲ್ಲ ?
Yes
I think it's really one of the best interview Raghu sir, we have to appreciate Mohan sir because his speaking kannada language is good.thank u
Once again 🎩s of to you.Kokilamohan sir and Raghuram brother.🙏👌👍💐
Tq so much Raghu sir . For my favourite lovely legend kokila mohan sir.
Eagerly wtg Kokila Mohan interview frm 1 yr🙏
Thanks Mr. Raghuram for interviewing Mohan Sir.
Kokila sar makkalbgge enuu helilla yake
ನಮ್ಮ ಕೋಕಿಲ ಮೋಹನ್ ಸಾರ್ ರವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ಮರಳಿ ಕನ್ನಡ ಸಿನಿಮಾ ದಲ್ಲಿ ನೋಡುವ ಅವಕಾಶ ಮಾಡಿಕೊಡಿ. ಸಂದರ್ಶನ ಮಾಡಿದ ರಘು ಸಾರ್ ಗೆ ಅಭಿನಂದನೆಗಳು. 🫡🫡🫡🫡🙏🙏🙏🙏
ರಘು ನಿಮ್ಮ ಸಂದರ್ಶನ ತುಂಬಾ ಅದ್ಭುತ ವಾಗಿತ್ತು
ರಘುರಾಮ ಸರ್..
ಇಡೀ ಸಂದರ್ಶನ ತುಂಬ ಚೆನ್ನಾಗಿತ್ತು..
ಅದರೆ..
ಒಂದು ಪ್ರಶ್ನೆ ನೀವು ಕೇಳಲಿಲ್ಲ
ಅದೊಂದು ಕೊರತೆ
ವರ್ಷಕ್ಕೆ ಒಂದು ಚಿತ್ರವಾದರೂ ಮಾಡಬೇಕು ಅಂತಾ ಕೇಳಿದ ನೀವು ಕನ್ನಡ ಚಿತ್ರಗಳಲ್ಲಿ ಕೂಡ ಅಭಿನಯಿಸಿ ಅಂತ ಹೇಳ್ತೀರಾ ಅಂತ ಕಾದಿದ್ದೆ..
ಯಾಕೆ ಕೇಳಲಿಲ್ಲ ಗೊತ್ತಿಲ್ಲ
ಬಹುಶಃ ಈ ಸಂದರ್ಶನ ನೋಡಿದ ಮೇಲೆ ನಮ್ಮ ಕನ್ನಡದ ನಿರ್ಮಾಪಕರು ಅವರನ್ನು ಸಂಪರ್ಕಿಸಬಹುದು ..
ನನಗೆ ಅನ್ನಿಸಿದ್ದು ಹೇಳಿದ್ದೀನಿ
ದಯವಿಟ್ಟು ತಪ್ಪು ಭಾವಿಸಬೇಡಿ..
Nice interview I'm really happy to watch all episodes but sorry Raghu Ram this interview Mohan family members not asking and not showing his family members photos please 🙏🙏
Super episodes sir we really enjoyed thank you
Kokila mohan sir my favourite person.muniyana madari❤
Most Loved videos- Udaykumar’s first son, Baby Indira , Mohan. Mainly because of their Kannadabhimana.
Raghuramji good episode ❤❤
Awesome... Mohan sir is very down to earth. We all love you sir
NEVER EVER EXPECTED THIS INTERVIEW IT'S GREAT MR RAGHU AND MANY MANY THANKS TO MR MOHAN
Kannadiga kokila mohan. ❤❤❤
ಮುನಿಯನ ಮಾದರಿ ಹಾಡನ್ನ ಇನ್ನು.ಕೇಳ್ತೇನೆ ನಾನು❤❤
Raghu Ram sir thank you mohan sirruden neraga pesiyadhu Pol irrundhadhu nandri
Thanks for Le and Mohan interview
Super ragurama sr your wonderful jadu
Nan nodida aage nim Chanel ge tumba ladies viwers idare raghuram sir
ರಘು ಸರ್ ❤❤❤❤❤❤❤
ಕೋಕಿಲಾ ಮೋಹನ್ interview Mugdaddu ಬೇಸರ aagtide.. ಇಡೀ ಎಲ್ಲಾ ಸರಣಿ ಲಿ i ಸರಣಿ ನನಗೆ one of the ಮೋಸ್ಟ್ favorite... Thank you.. RR sir
Wel come back Mohan Sir, I was waiting for your movie's
One of the best ever interview I have wver seen. Mohan sir is sooo kind abd such a human being person. No filter in his talk. Thank you sir and all the best for future projects
I love u kokil Mohan ji
Raghu sir neevu kokila mohan interview madiddu sari aadhar avara family members thorisilla manage thumba besaravagide
Thank you so much for the Wonderful episodes of Mohan sir👌👌👌
Nice dp
best actor in 80s 90s❤❤
Thank u Raghuram Sir 🙏
Nice Actor with excellent interview done, 🙏🙏
Thank you so much Raghu Ram Sir
Kannada alli yavga matte natisteera sir
This is something needed for long time we cherished every episode it was great seeing him.
Waiting,your,next,movies,please,Mohan,sir
ಸಂದರ್ದನ ತುಂಬಾ ಚೆನ್ನಗಿತ್ತು ಅಣ್ಣಾವ್ರ ಬಗ್ಗೆ ಒಂದೆರೆಡು ವಿಶ್ ಕೇಳ ಬೇಕಾಗಿತ್ತು ದನ್ಯವಾದಗಳು
Totally all episodes super
💐 Raghu Ram brother nimma kokila mohan sir interview super👍 nimma alla video thumba andre thumba chnnige iruthe it's good job best of luck🤞 💐 mohan sir anthu simply superb 🌹
ಅಜಗಜಾಂತರ ಅಂಜನಾ ಅವ್ರನ್ನ interview ಮಾಡಿ 🙏
ಕೋಕಿಲ ಮೋಹನ್ ರವರು ಕನ್ನಡದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಸೂಕ್ತ ಕಲಾವಿದರು
Mohan sir kanada Thula pesunalum naduvula tamil varuthu ❤❤
ಸರ್ ನನ್ನ ಬಾಲ್ಯದ ನೆನಪುಗಳು ಬಂದಾಗ ಇನ್ನೊಮ್ಮೆ ಬದುಕಿನ ಪಯಣಮಾಡಿದೆ.