🙏ಬೆಂಗಳೂರುನ ನಿರ್ಮಾಣಕರ್ತ ಕೆಂಪೇಗೌಡರ ಸಮಾಧಿಯ ಬಗ್ಗೆ ಬೆಳಕು ಚೆಲ್ಲಿರೋದು ತುಂಬಾ ಶ್ಲಾಘನೀಯ 👏👏👏👏ನಮ್ಮ ಕನ್ನಡನಾಡಿನ ಸಂಸ್ಕೃತಿ ಪರಂಪರೆ ನಿಜ್ವಾಗ್ಲೂ ಬಹಳ ಶ್ರೇಷ್ಠ 🙏🙏🙏ಇದನ್ನು ಆ ಕಾಲದಲ್ಲೇ ಬಹಳ ಉತ್ತುo ಗ ಕ್ಕೇರಿಸಿದ ಪುಣ್ಯಾತ್ಮ ಅವರು 🙏🙏ಅವರು ಅಂದುಕೊಂಡ ಆಶಾಭಾವನೆ ಇಂದು ಬೆಂಗಳೂರು ಕಂಡಾಗ ಎಲ್ಲರಿಗೂ ಅರಿವಾಗುತ್ತದೆ 🙏🙏ಬೆಂಗಳೂರುನ ಕಟ್ಟಿ ಇಷ್ಟು ಬೆಳೆಯುವಂತೆ ಮಾಡಿದ ಕೆಂಪೇಗೌಡರಿಗೆ ಕೋಟಿ ನಮನಗಳು 🙏🙏🙏ಅಂತಹ ಪುಣ್ಯಾತ್ಮರು ಇನ್ನು ಮುಂದೆಯೂ ಕನ್ನಡ ಮಣ್ಣಿನಲ್ಲಿ ಹುಟ್ಟಿಬರಲಿ 🙏🙏🙏🙏
My dad Rangaswamy who discovered this samadhi in 2015 with Prashanth both working in east west institute of technology bangalore .. lateron all people came and take the name for this .. My dad is currently nominated member of Kempegowda abvrudi pradhikara
ಪ್ರಶಾಂತ್ ಸ್ನಾತಕೋತ್ತರ ಇತಿಹಾಸದ ವಿದ್ಯಾರ್ಥಿ ಹಿರಿಯ ಕೆಂಪೇಗೌಡ್ರ ಸಮಾಧೀಯನ್ನು ಆಕಸ್ಮಿಕವಾಗಿ ಪತ್ತೆ ಹಚ್ಚಿದರು ಅಂತ ಪತ್ರಿಕೆಯಲ್ಲಿ ಬಂದಿತ್ತು. ಹಾಗೆ 2015 ರಲ್ಲಿ ಬೆಂಗಳೂರಿನ ಅಂದಿನ ಮೇಯರ್ ಶ್ರೀ. ಮಂಜುನಾಥ ರೆಡ್ಡಿ ರವರು ಕೆಂಪೇಗೌಡ ದಿನಾಚರಣೆಯ ದಿನ bbmp ಗೌರವ ಸಲ್ಲಿಸಿ, ಸಮಾಧಿ ಪತ್ತೆ ಹಚ್ಚಿದ ಯುವಕನನ್ನು ಸನ್ಮಾನಿಸಿ, ಕೆಂಪೇಗೌಡ ಪ್ರಾಧಿಕಾರ ರಚಿಸಿ. ಸಮಾಧಿ ಸುತ್ತಲಿನ 3 km ಸ್ಥಳವನ್ನು ಅಭಿವೃದ್ಧಿಗೆ ನಿರ್ಧಾರಿಸಿದ್ದು ಇತಿಹಾಸ. ನಾನು ಬಿಬಿಎಂಪಿ ಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅಧಿಕಾರಿ
ಪಾಂಡುಕುಮಾರ್ ಇತಿಹಾಸಕಾರರು ಕೆಂಪೇಗೌಡ್ರ ಬಗ್ಗೆ authoritative ಮಾಹಿತಿ ಇದೆ. ಆದ್ರೆ ಕೆಂಪೇಗೌಡ್ರ ಸಮಾಧಿ ಸ್ಥಳ ವನ್ನು ಮೊಟ್ಟ ಮೊದಲ ಬಾರಿ ಪತ್ತೆ ಹಚ್ಚಿ ಪ್ರಕಟಿಸಿದ್ದು ಶ್ರೀ. ಪ್ರಶಾಂತ್ ಮತ್ತು ಗೆಳೆಯರು. ಇದನ್ನು ಪಾಂಡು ರವರು ತಿಳಿಸಲೇ ಬೇಕಿತ್ತು, ಆದ್ರೆ ಸ್ಥಳಯ ಅನಾಮದೇಯ ಯುವಕರಿಗೆ ಕ್ರೆಡಿಟ್ ಕೊಟ್ಟಿದ್ದು ಸರಿಯಾ? 2015ರಲ್ಲಿ ಪ್ರಶಾಂತ್ ಕುಣಿಗಲ್ ರಸ್ತೆ ದುರಸ್ತಿಯಲ್ಲಿದಾಗ ಒಳ ಮಾರ್ಗದಲ್ಲಿ ಕೆಂಪೇಗೌಡ್ರ ಸಮಾಧಿ ಸ್ಥಳಕ್ಕೆ ತಪ್ಪಾಗಿ ಬಂದು, ಸುತ್ತಲೂ ಪೊದೆಗಳ ಮರೆಯ ಸೀಳು ನೋಟದಲ್ಲಿ ಗೋಪುರ ಗಮನಿಸಿ, ಅಲ್ಲಿದ್ದ ಸ್ಥಳೀಯರ ಸಹಕಾರ ವೊಂದಿಗೆ ಸ್ವಚ್ಛ ಮಾಡಿ, ಶಾಸನವನ್ನು ಗುರುತಿಸಿ ಹಿರಿಯ ಕೆಂಪೇಗೌಡರ ಸಮಾಧಿ ಯನ್ನು ಬೆಳಕಿಗೆ ತಂದವರು. ಇಂತಹ ಇತಿಹಾಸದ ವಿದ್ಯಾರ್ಥಿ ಪ್ರಶಾಂತ್ ರವರನ್ನು ಸ್ಮರಿಸದ ಪಾಂಡುಕುಮಾರ್ ಪ್ರಾಧಿಕಾರದ ಸದಸ್ಯರನ್ನಾಗಿ ಮಾಡಿರುವುದು ಅನುಚಿತ. ಇನ್ನು ಮುಂದೆ ಕೆಂಪೇಗೌಡ್ರ ಇತಿಹಾಸದಲ್ಲಿ ಇನ್ನೇನು ಮಾಹಿತಿ ಮುಚ್ಚಿಡ್ತಾರೋ ದೇವರಿಗೆ ಗೊತ್ತು. ಇತಿಹಾಸಕ್ಕೆ ಅಪಚಾರ ಮಾಡಿರುವ ಪಾಂಡುಕುಮಾರ್ ಇತಿಹಾಸದಲ್ಲಿ ಬಚ್ಚಿಟ್ಟ ಇತಿಹಾಸ
ಪರಮ್ ಅವರೇ,, ನಿಮ್ಮ್ ಎಲ್ಲ ವೀಡಿಯೋ ವೀಕ್ಷಿಸುತೇನೆ.,,, ವಿವಿಧ ಬಗೆಯ ,, ವಿಷಯ ದ ಬಗ್ಗೆ ನೀವು ವಿಡಿಯೋ ಮಾಡಿದ್ದೀರಿ..... ಪರಮ್ ಅವರೇ,, ನಿಮ್ಮ್ ಎನರ್ಜಿ ಗೆ ಒಂದು , ನಮಸ್ಕಾರ. ದೇವರು ನಿಮಗೇ ಆರೋಗ್ಯ , ಕೊಡಲಿ
Parama avare It should be a icon for Bengalure It should be a surrounded by park, when government is taking care for film actors why can’t be Kempegouda? Media should bring to govt Thanks for highlighting 🙏
My Thanks to kalamaadhyama. Pls bring awareness to our great politiciants to know about this first. Vidhana Soudadalii kulithu bari mathu adodu bittu e MAHAPURUSHA KEMPEGOWDARA PUTTA ARAMANE NIRMANA MADI idanna ithihasika pravasi kendra madi prachara madi.
Crores of money is translated in the name of kempegowda But no direction boards to reach his samaadhi This is our governments telling the history of kempe gowda and also many more persons who ruled us and built the nation
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
766
Sir edu nam uru , thanks for visiting
ಕೆಂಪೇಗೌಡರ ಸಮಾಧಿ ದರ್ಶನ ಮಾಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಪರಂ ಸರ್❤
🙏ಬೆಂಗಳೂರುನ ನಿರ್ಮಾಣಕರ್ತ ಕೆಂಪೇಗೌಡರ ಸಮಾಧಿಯ ಬಗ್ಗೆ ಬೆಳಕು ಚೆಲ್ಲಿರೋದು ತುಂಬಾ ಶ್ಲಾಘನೀಯ 👏👏👏👏ನಮ್ಮ ಕನ್ನಡನಾಡಿನ ಸಂಸ್ಕೃತಿ ಪರಂಪರೆ ನಿಜ್ವಾಗ್ಲೂ ಬಹಳ ಶ್ರೇಷ್ಠ 🙏🙏🙏ಇದನ್ನು ಆ ಕಾಲದಲ್ಲೇ ಬಹಳ ಉತ್ತುo ಗ ಕ್ಕೇರಿಸಿದ ಪುಣ್ಯಾತ್ಮ ಅವರು 🙏🙏ಅವರು ಅಂದುಕೊಂಡ ಆಶಾಭಾವನೆ ಇಂದು ಬೆಂಗಳೂರು ಕಂಡಾಗ ಎಲ್ಲರಿಗೂ ಅರಿವಾಗುತ್ತದೆ 🙏🙏ಬೆಂಗಳೂರುನ ಕಟ್ಟಿ ಇಷ್ಟು ಬೆಳೆಯುವಂತೆ ಮಾಡಿದ ಕೆಂಪೇಗೌಡರಿಗೆ ಕೋಟಿ ನಮನಗಳು 🙏🙏🙏ಅಂತಹ ಪುಣ್ಯಾತ್ಮರು ಇನ್ನು ಮುಂದೆಯೂ ಕನ್ನಡ ಮಣ್ಣಿನಲ್ಲಿ ಹುಟ್ಟಿಬರಲಿ 🙏🙏🙏🙏
ನಮ್ಮ ಕೆಂಪೇಗೌಡ ನಮ್ಮ ಹೆಮ್ಮೆ ನಮ್ಮ ಗೌಡ್ರು ನಮ್ಮ ಹೆಮ್ಮೆ
*ನಮ್ಮ ಕೆಂಪೇಗೌಡ ಹೆಮ್ಮೆಯ ಬೆಂಗಳೂರಿನ ಆದಿಪುರುಷ* ❤
KA 01 ನಿರ್ಮಾಪಕ. ನಾಡ ಪ್ರಭು ಕೆಂಪೇಗೌಡ ರಿಗೆ ನಮನ ಗಳು 💐🙏❤️
ಎಲ್ಲರೂ ಕನ್ನಡದಲ್ಲಿ ಕಾಮೆಂಟ್ ಮಾಡಿ ಕನ್ನಡದ ಕಣ್ಮಣಿಗಳೆ ❤ ಕೆಂಪೇಗೌಡರಿಗೆ ನಮೋ ನಮಃ 🙏🏼
ಸರಕಾರ ಮೊದಲು ಇಂತಹ ಐತಿಹಾಸಿಕ ವನ್ನು ಉಳಿಸಿಕೊಂಡು ಆಮೇಲೆ ಸ್ಟ್ಯಾಚು ನಿರ್ಮಾಣ ಮಾಡಬೇಕಾಗಿತ್ತು
ಆ ಜಾಗವನ್ನು ಅಭಿವೃದ್ದಿ ಮಾಡlu ಬೊಮ್ಮಾಯಿ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ
ಇತಿಹಾಸದ ಪರಿಚಯ ಮಾಡಿಸಿದ ನಿಮಗೆ ತುಂಬು ಹೃದಯದ ದನ್ಯವಾದಗಳು ಸರ್ಕಾರ ನಿಮ್ಮನ್ನು ಗುರುತಿಸಿ ನಿಮ್ಮಂಥ ಸಾದಕರಿ ಪ್ರೊತ್ಸಾಹ ಕೊಟ್ಟರೆ ಚೆನ್ನಾಗಿರುತ್ತೆ
❤🎉💐
ಪಾಂಡುಕುಮಾರ್ ಸರ್ ನಮ್ಮ ಇತಿಹಾಸ ಪ್ರಧ್ಯಾಪಕರು
ತುಂಬಾ ವರ್ಷಗಳ ನಂತರ ಇವರನ್ನು ನೋಡಿದ್ದು ಖುಷಿಯಿತು
Can I have paandu sir number please
Vivekananda degree college, Rajajinangara 2 stage bengaluru
ತುಂಬಾ ಧನ್ಯವಾದಗಳು ಪರಮ್ ಸಾರ್
ನಾವು ಕೆಂಪೇಗೌಡರ ವಂಶಸ್ಥರು ಅನ್ನೋದೇ ನಮಗೆ ಒಂಥರಾ ಎಮ್ಮೆ ಜೈ ಕೆಂಪೇಗೌಡರು
anna yaav huru nimdu
Howda
anna naavu gangara vamshastharu
ಹೆಮ್ಮೆ.
Yavuru ಎಮ್ಮೆ ಗುರು 😂
ನಾಡ ಪ್ರಭು ಕೆಂಪೇಗೌಡ ❤
Great Job Param sir... this has to be brought to Govt's notice to re construct... this can be made an tourist place...
About 8-9 years ago TV news broke this news. It's still fresh in our mind !
My dad Rangaswamy who discovered this samadhi in 2015 with Prashanth both working in east west institute of technology bangalore .. lateron all people came and take the name for this ..
My dad is currently nominated member of Kempegowda abvrudi pradhikara
Which department bro ?
Main office
ಚಿರರುಣಿ ನಿಮ್ಮ ತಂದೆಯವರಿಗೆ ❤❤❤❤❤❤❤❤❤❤❤❤❤❤❤❤❤❤
ಪ್ರಶಾಂತ್ ಸ್ನಾತಕೋತ್ತರ ಇತಿಹಾಸದ ವಿದ್ಯಾರ್ಥಿ ಹಿರಿಯ ಕೆಂಪೇಗೌಡ್ರ ಸಮಾಧೀಯನ್ನು ಆಕಸ್ಮಿಕವಾಗಿ ಪತ್ತೆ ಹಚ್ಚಿದರು ಅಂತ ಪತ್ರಿಕೆಯಲ್ಲಿ ಬಂದಿತ್ತು. ಹಾಗೆ 2015 ರಲ್ಲಿ ಬೆಂಗಳೂರಿನ ಅಂದಿನ ಮೇಯರ್ ಶ್ರೀ. ಮಂಜುನಾಥ ರೆಡ್ಡಿ ರವರು ಕೆಂಪೇಗೌಡ ದಿನಾಚರಣೆಯ ದಿನ bbmp ಗೌರವ ಸಲ್ಲಿಸಿ, ಸಮಾಧಿ ಪತ್ತೆ ಹಚ್ಚಿದ ಯುವಕನನ್ನು ಸನ್ಮಾನಿಸಿ, ಕೆಂಪೇಗೌಡ ಪ್ರಾಧಿಕಾರ
ರಚಿಸಿ. ಸಮಾಧಿ ಸುತ್ತಲಿನ 3 km ಸ್ಥಳವನ್ನು ಅಭಿವೃದ್ಧಿಗೆ ನಿರ್ಧಾರಿಸಿದ್ದು ಇತಿಹಾಸ. ನಾನು ಬಿಬಿಎಂಪಿ ಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅಧಿಕಾರಿ
ಪಾಂಡುಕುಮಾರ್ ಇತಿಹಾಸಕಾರರು ಕೆಂಪೇಗೌಡ್ರ ಬಗ್ಗೆ authoritative ಮಾಹಿತಿ ಇದೆ. ಆದ್ರೆ ಕೆಂಪೇಗೌಡ್ರ ಸಮಾಧಿ ಸ್ಥಳ ವನ್ನು ಮೊಟ್ಟ ಮೊದಲ ಬಾರಿ ಪತ್ತೆ ಹಚ್ಚಿ ಪ್ರಕಟಿಸಿದ್ದು ಶ್ರೀ. ಪ್ರಶಾಂತ್ ಮತ್ತು ಗೆಳೆಯರು. ಇದನ್ನು ಪಾಂಡು ರವರು ತಿಳಿಸಲೇ ಬೇಕಿತ್ತು, ಆದ್ರೆ ಸ್ಥಳಯ ಅನಾಮದೇಯ ಯುವಕರಿಗೆ ಕ್ರೆಡಿಟ್ ಕೊಟ್ಟಿದ್ದು ಸರಿಯಾ?
2015ರಲ್ಲಿ ಪ್ರಶಾಂತ್ ಕುಣಿಗಲ್ ರಸ್ತೆ ದುರಸ್ತಿಯಲ್ಲಿದಾಗ ಒಳ ಮಾರ್ಗದಲ್ಲಿ ಕೆಂಪೇಗೌಡ್ರ ಸಮಾಧಿ ಸ್ಥಳಕ್ಕೆ ತಪ್ಪಾಗಿ ಬಂದು, ಸುತ್ತಲೂ ಪೊದೆಗಳ ಮರೆಯ ಸೀಳು ನೋಟದಲ್ಲಿ ಗೋಪುರ ಗಮನಿಸಿ, ಅಲ್ಲಿದ್ದ ಸ್ಥಳೀಯರ ಸಹಕಾರ ವೊಂದಿಗೆ ಸ್ವಚ್ಛ ಮಾಡಿ, ಶಾಸನವನ್ನು ಗುರುತಿಸಿ ಹಿರಿಯ ಕೆಂಪೇಗೌಡರ ಸಮಾಧಿ ಯನ್ನು ಬೆಳಕಿಗೆ ತಂದವರು. ಇಂತಹ ಇತಿಹಾಸದ ವಿದ್ಯಾರ್ಥಿ ಪ್ರಶಾಂತ್ ರವರನ್ನು ಸ್ಮರಿಸದ ಪಾಂಡುಕುಮಾರ್ ಪ್ರಾಧಿಕಾರದ ಸದಸ್ಯರನ್ನಾಗಿ ಮಾಡಿರುವುದು ಅನುಚಿತ. ಇನ್ನು ಮುಂದೆ ಕೆಂಪೇಗೌಡ್ರ ಇತಿಹಾಸದಲ್ಲಿ ಇನ್ನೇನು ಮಾಹಿತಿ ಮುಚ್ಚಿಡ್ತಾರೋ ದೇವರಿಗೆ ಗೊತ್ತು.
ಇತಿಹಾಸಕ್ಕೆ ಅಪಚಾರ ಮಾಡಿರುವ ಪಾಂಡುಕುಮಾರ್ ಇತಿಹಾಸದಲ್ಲಿ ಬಚ್ಚಿಟ್ಟ ಇತಿಹಾಸ
ಆಂಧ್ರಪ್ರದೇಶದಲ್ಲಿ ಕಾಕತೀಯರು, ಕನ್ನಡ ರಾಜ್ಯದಲ್ಲಿ ಶ್ರೀಕೃಷ್ಣದೇವರಾಯರು, ಬೆಂಗಳೂರು ನಗರವನ್ನು ಕೆಂಪೇಗೌಡರು ಅದ್ಭುತವಾಗಿ ನಿರ್ಮಿಸಿದ್ದಾರೆ.
Super sir, ಕೆಂಪೇಗೌಡರು ಅಜರಾಮರ, ದಯವಿಟ್ಟು ಮಾಗಡಿ ಕೆಂಪೇಗೌಡರ ಬಗ್ಗೆ ಮಾಹಿತಿ ಕೊಡಿ. ಧನ್ಯವಾದಗಳು ನಿಮಗೆ
Thank you Kempe Gowda ji
ಸರ್ ಇವರಿಗಿಂತ ಮೈಸೂರ್ ಕಥೆಗಳು ಧರ್ಮೇಂದ್ರ ಅವರಿಗೇ ಕೆಂಪೇಗೌಡರ ಬಗ್ಗೆ ತುಂಬಾ ಮಾಹಿತಿ ಇದೇ ದಯವಿಟ್ಟು ಅವರ ಬಳಿ ಕೆಂಪೇಗೌಡರ ಎಪಿಸೋಡ್ ಮಾಡಿಸಿ
ಪರಮ್ ಅವರೇ,, ನಿಮ್ಮ್ ಎಲ್ಲ ವೀಡಿಯೋ ವೀಕ್ಷಿಸುತೇನೆ.,,, ವಿವಿಧ ಬಗೆಯ ,, ವಿಷಯ ದ ಬಗ್ಗೆ ನೀವು ವಿಡಿಯೋ ಮಾಡಿದ್ದೀರಿ..... ಪರಮ್ ಅವರೇ,, ನಿಮ್ಮ್ ಎನರ್ಜಿ ಗೆ ಒಂದು , ನಮಸ್ಕಾರ. ದೇವರು ನಿಮಗೇ ಆರೋಗ್ಯ , ಕೊಡಲಿ
Parama avare
It should be a icon for Bengalure
It should be a surrounded by park, when government is taking care for film actors why can’t be Kempegouda? Media should bring to govt
Thanks for highlighting 🙏
From ಕುಣಿಗಲ್, ನಮ್ಮ ಕುಣಿಗಲ್ ನಮ್ಮ ಹೆಮ್ಮೆ❤
ಕನ್ನಡ ನಾಡಿನ ನಾಡ ಫ್ರಭು ಕೆಂಪೇಗೌಡರು ❤
ನಮ್ಮೂರು ನಮ್ಮ ಹೆಮ್ಮೆ🎉
Nimma sadhanege dhanyavadaglu hagu h kempegowdaravarige anantha namanagalu
ನಿಯತ್ತೊಂದಿದ್ದರೆ ಬೆಂಗಳೂರಿನ ಪ್ರತಿ ಒಬ್ಬರು ಕೆಂಪೇಗೌಡರ ಫೋಟೋವನ್ನು ಇಡಬೇಕು
ನಮಸ್ಕಾರ ಪರಮ್ ಅವರೇ ನಮ್ಮ ಮೈಸೂರಿನ ಮಹಾರಾಜರು ಅವರ ಕಾಲದಲ್ಲಿ ಕರ್ನಾಟಕಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಅವರ ಬಗ್ಗೆ ನಿಮ್ಮ ಚಾನಲ್ ನಲ್ಲಿ ಯಾವಾಗ ಸಂಚಿಕೆಗಳನ್ನ ಮಾಡುತ್ತೀರಾ
Super video
ಕೆಂಪೇಗೌಡ್ರು ❤
Love from Magadi 💛❤️ magadi kempegowda❤❤❤
🙏🙏🙏🙏🙏🙏 tumba danyvadgalu sir
My Thanks to kalamaadhyama.
Pls bring awareness to our great politiciants to know about this first.
Vidhana Soudadalii kulithu bari mathu adodu bittu e MAHAPURUSHA KEMPEGOWDARA PUTTA ARAMANE NIRMANA MADI idanna ithihasika pravasi kendra madi prachara madi.
ನಮ್ಮ ಕೆಂಪೇಗೌಡ ❤❤
ಸೂಪರ್
Hello pandu Kumar sir,nice narration about kempegowda. Proud to say he is my colleague
Best information about kempegouda ruler . thanks kalamadhyma.
ಧನ್ಯವಾದಗಳು
ನಿಜ ಇಲ್ಲಿ ಗೇ ಹೋಗೆಬೇಕು ಬೆಂಗಳೂರು ನಲ್ಲಿ ಈ ರೋವರೋರೋ🙏🙏🙏🙏🙏🙏🙏🙏
ಬರೆದಿರುವುದು ಈಗ ಬರೆದಿರು ಹಾಗೆ ಕಾಣ್ತಾ ಇದೆ
Very nice video with lot of information. Great effort
Really great job 🙏🙏🙏🙏🙏🙏♥️👍👏
Well explained thank u
Good thanks
Thanks sir 🙏 namaste
ಆದರೆ ಬರೆದಿರುವುದು ಹೊಸದಾಗಿ ಸೇರ್ಪಡೆ ಮಾಡಿದ ಹಾಗೆ ಅನ್ಸತ್ತೆ ಈಗೀಗ ಕೆತ್ತಿದ ಅಕ್ಷರದ ತರಹ ಕಾಣತ್ತೆ ಇದರಿಂದ ನನಗೆ ವಯಕ್ತಿಕ ಸ್ವಲ್ಪ ಯಾಕೊ ಸಂಶಯ ಮೂಡುತ್ತಿದೆ
This is fake
Very nice Pandu sir
ಖಂಡಿತ ಹೋಗ್ತೀನಿ.
ನಮ್ಮ ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ ದಯವಿಟ್ಟು ನಮ್ಮ ಸರ್ಕಾರ ಸ್ವಲ್ಪ ಗಮನವಿರಿಸುವ ಕೆಲಸ ಮಾಡಿ
Super vlog sir 😊😊😊😊
ಯಾರ ಸಂಗಡ ಜಗಳ ಆಡಿ ಐಕ್ಯ ಆದರೂ ದಯವಿಟ್ಟು ಮಾಹಿತಿ ಇದ್ದರೆ ತಿಳಿಸಿ
Jai kempegowda
Nice information
ಮಾಗಡಿ ನಮ್ಮೂರು ಸ್ವಾಗತ ಪರಮ್ ಸರ್
ಹೋಗಿ ನೋಡೋಣ, ಗಲೀಜು ಮಾಡದಿರೋಣ,🙏
Super sotry
Nimage koti Dhanyavadahalu param sir 🙏🙏🙏🙏🙏🙏🙏
ನಮ್ಮ ಊರು ನಮ್ಮ ಮಾಗಡಿ
Jai kempegowda ❤❤❤❤
Super Mahithi, idannu Govt kappadabeku .
Description alli location haaki gurugale.
I am from kunigal I am so proud of him
Great
ನಮ್ಮ ಊರು ಕೆಂಪಪುರ 🙏
ಆಚರಿಯ ಸಂಗತಿ ಎಂದರೆ ಅ ಸಮಾಧಿ ಇರುವ ಸ್ಥಳದ ಹೆಸರು ಕೆಂಪಪುರ ಏನೋ ಹೆಸರಿನಲ್ಲಿ ಕರೆಯಲಾಗಿದೆ
ನನ್ ಒಬ್ಬ ಒಕಲಿಗ ಆಗಿ ನನಗೂ ಈ ಮಾಹಿತಿ ಗೊತಿಲ್ಲ
Jai kempegowdru 🎉
Gowdru🔥🧡😳
Kempapura is my aunt place we have played a lot near by ❤
The credit should go to the one who first identified this, not Mr Pandukumar
Legend
ಎಲ್ಲದಕ್ಕೂ ಜಾತ್ಯತೀತ ಅನ್ನೋ ಪದ ಉಪಯೋಗಿಸಬೇಡಿ
ನಮ್ಮ.. ನಾಡಿನ.ದೂರೆ ..
❤❤
❤️❤️❤️👌 1:40
@kalamadhyama dyavittu chaitrada premanjali movie nayaka Nati yavara bagge detailed video madi please
It's my humble request
ಬೆಂಗಳೂರು ಅಡಿಗಲ್ಲು ಯಾವ ಜಾಗದಲ್ಲಿ ಇಟ್ಟಿದ್ದಾರೆ?
Param sir nama Mysore Itihaas video Madi sir bani
ನಮ್ಮೂರು
Super hostery❤❤❤
👌🏻👍🏻🙏🏻
🙏🙏🙏
Good information and Kempe gowdara samadhi pakaa ne pallu bidhiro mane nan thathaavarudu
Who killed kempe gowda
Nam uru hatra sir
👌❤
Gowda ❤
Crores of money is translated in the name of kempegowda
But no direction boards to reach his samaadhi
This is our governments telling the history of kempe gowda and also many more persons who ruled us and built the nation
You have forgotten nadprabhu srikrishnadevaraya
ಇದು ನಮ್ಮ ಊರು ಅಣ್ಣ
ಸರ್ ನಮ್ಮ ಮನೆ ಮುಂದೇನೆ ಇರೋದು
Dayavittu swacchaai ittukolli adare pooje/hovu needuthree
ಸತ್ಯದ ಜೊತೆ ಸುಳ್ಳು ಬೆರೆಸಿ ಹೇಳ್ತಿದ್ದಾರೆ..
Can please add Google location, that will help
Shivaji maharaj fort na torsi sir
sir ನಮ್ಮ kudur hobli banidhira
20:19 Param sir ivra father idu ondu interview madi .. How they discovered it antha .
Sir drive madbekadre plz matadbedi its highly unsafe🙏🙏
👍👍👍💪💪💪🙏🙏🙏
❤❤❤🎉
❤️🙏❤️
ಸರ್ ಇನ್ನೂ ಕೆಲವು ಮಾಹಿತಿಗಳು ಇದವೆ ಅವರು ಹಿರಿಯ ಕೆಂಪೇಗೌಡರ ಅಥವಾ ಮಾಗಡಿ ಕೆಂಪೇಗೌಡರ ಅಂತ ಅದನ್ನ ಸ್ಪಷ್ಟ ವಾಗಿ ತಿಳಿಸಿ.