NAAN BADAVA SAAR | ನಾನ್ ಬಡವ ಸಾರ್ | SHORT MOVIE | KANNADA | SANJEEV KUMAR HM | 2024

แชร์
ฝัง
  • เผยแพร่เมื่อ 1 ก.พ. 2025

ความคิดเห็น • 1.5K

  • @Kccreations-p7h
    @Kccreations-p7h 2 หลายเดือนก่อน +195

    ಎಲ್ಲಿ ಇದ್ರಿ ಅಣ್ಣ ಇಷ್ಟು ದಿನ ನಿಮ್ಮಂತ ಕಲಾವಿದರು ಕನ್ನಡ ಇಂಡಸ್ಟ್ರಿಗೆ ಅವಕಾಶತೆ ಇದೆ ಸರ ❤❤❤ ಸೂಪರ ಮೂವಿ 😢

    • @SANJEEVKUMAR-jz7vo
      @SANJEEVKUMAR-jz7vo  2 หลายเดือนก่อน +6

      😍😍😍🥹🥹🥹

    • @NaveenP-q7x
      @NaveenP-q7x 2 หลายเดือนก่อน +1

      @@SANJEEVKUMAR-jz7vo

    • @musiclover20024
      @musiclover20024 หลายเดือนก่อน +4

      Brother ನಾನು ಬಡವ ಸಾರ್ short movie Alli iro Pooja avru yav ooru

    • @amarnathsalyan467
      @amarnathsalyan467 13 วันที่ผ่านมา

      Kanditha ❤

  • @jagadeshhosalli9858
    @jagadeshhosalli9858 3 หลายเดือนก่อน +81

    ಇಂದಿನ ಸ್ವಾರ್ಥ ತುಂಬಿರೋ ಸಮಾಜಕ್ಕೆ ನಿಸ್ವಾರ್ಥ ಕೊಡುಗೆ ನಿಮ್ಮ ಈ ಚಿತ್ರ.

  • @AvudusiddaOdeyar
    @AvudusiddaOdeyar 25 วันที่ผ่านมา +15

    ಒಂದು ಕ್ಷಣ ಈ ಚಿತ್ರ ನೋಡಿ ಕಣ್ಣಲಿ ನೀರು ಬಂತು ಸರ್ ಈ ಚಿತ್ರ ಅದ್ಭುತವಾಗಿದೆ 👌🙏

  • @Shivu_0717
    @Shivu_0717 9 วันที่ผ่านมา +5

    ಅಣ್ಣ Really Heart Melting movie ಅಣ್ಣ 😢 my real experience movie

  • @BasavarajKuri-io9bh
    @BasavarajKuri-io9bh 3 หลายเดือนก่อน +46

    ಈ ಚಿತ್ರ ನೋಡಿ ಕಣ್ಣಲ್ಲಿ ನೀರು ಬಂತು ....... ಕಥೆ ತುಂಬಾ ಚನ್ನಾಗಿದೆ....❤❤

  • @raghumegalamani2626
    @raghumegalamani2626 หลายเดือนก่อน +35

    ಚಿತ್ರ, ನಟನೆ, ಸಂಭಾಷಣೆ ಹಾಗೂ ಅದರಲ್ಲಿರುವ ವಿಚಾರ ಹೃದಯದ ಅಂತರಾಳವನ್ನು ಮುಟ್ಟುವಂತಿದೆ, ಬಹಳ ಚೆನ್ನಾಗಿದೆ, part 2 ಮಾಡಿ, ನಾವೆಲ್ಲರೂ ಕಾಯ್ತಾ ಇದೀವಿ ಬ್ರದರ್, ಶುಭವಾಗಲಿ❤

  • @maheshgowda9717
    @maheshgowda9717 4 วันที่ผ่านมา +3

    Tumbha olle movie bro Nan life kann mundhe bandaga aythu all the best for your future 🎉

  • @ಅಭಿಡಿಬಾಸ್ಡಿಎಸ್ಬಾಸ್
    @ಅಭಿಡಿಬಾಸ್ಡಿಎಸ್ಬಾಸ್ 12 วันที่ผ่านมา +3

    ❤❤❤ನಾನ್ ಬಡವ ಸರ್ ಸೂಪರ್‌ ಹಿಟ್ ಮೆಸೇಜ್ ಶಾರ್ಟ್ ಮೂವೀಸ್ ಸಂಜೀವ್ ಕುಮಾರ್ ಅಣ್ಣ ಆಕ್ಟಿಂಗ್ ಸೂಪರ್‌❤❤❤

  • @King-nagu123
    @King-nagu123 17 วันที่ผ่านมา +3

    Namma ajay sir na natanevu thumba adbuthavagide❤❤

  • @Irappahunchannavar
    @Irappahunchannavar 12 วันที่ผ่านมา +4

    ಬಹಳ ಅದ್ಬುತ ಸಂದೇಶ ನೀಡಿದ್ದೀರಿ ತುಂಬಾ ಧನ್ಯವಾದಗಳು 👍

  • @ItsTrue-zs6mr
    @ItsTrue-zs6mr 4 วันที่ผ่านมา +1

    ನೈಸ್ ❤

  • @GuruR-z9h
    @GuruR-z9h 26 วันที่ผ่านมา +5

    ಕಣ್ಣಲ್ಲಿ ನೀರು ಬಂತು ಅಣ್ಣ

  • @nagarajkatari1978
    @nagarajkatari1978 7 วันที่ผ่านมา +2

    Super movei sir

  • @manojn9215
    @manojn9215 2 หลายเดือนก่อน +9

    ನಾ ಕಂಡ ಚಿತ್ರಗಲ್ಲಿ ಒಂದು ಅದ್ಭುತ ಚಿತ್ರ..... ♥️
    ಮನ ಮುಟ್ಟುವ ಸಾಲುಗಳು
    ಮನ ಮೆಚ್ಚುವ ಸನ್ನಿವೇಶಗಳು
    All best #nanbadavasirshortfilm& team ♥️

  • @ishwardh401
    @ishwardh401 14 วันที่ผ่านมา +3

    Superb ❤❤❤❤❤

  • @sumayadhav4832
    @sumayadhav4832 7 วันที่ผ่านมา +1

    Movie 😶,tumba chanagide🫶 last sence ✨

  • @PraveenPavi-i8s
    @PraveenPavi-i8s 3 หลายเดือนก่อน +53

    ಸೂಪರ್ ಅಣ್ಣ ಅದ್ಭುತ ಕಥೆ ನಾನು ಬಡವ ಸರ್ ಒಳ್ಳೆ ಸಂದೇಶ ಕೊಟ್ಟಿದ್ದೀರಿ ಅಣ್ಣ ಬಡವನ ಕಷ್ಟ ಬಡವನಿಗೆ ಗೊತ್ತು ಒಂದೊಂದು ಸೀನು ಅದ್ಭುತ ಅಣ್ಣ👌👌👌👌👌👌

  • @ChethuChethu-j7x
    @ChethuChethu-j7x 6 วันที่ผ่านมา +3

    Wow beautiful movi e movi ge sigbeku nationala owvrd l🎉🎉🎉❤ I love this movi

  • @marutikoti9160
    @marutikoti9160 15 วันที่ผ่านมา +3

    ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ❤ ಧನ್ಯವಾದಗಳು 🎉🎉

  • @amarnathsalyan467
    @amarnathsalyan467 13 วันที่ผ่านมา +3

    Wow..heart touching movie very good movie and sanjavavra acting natural and awesome ❤❤❤❤good luck 🙏

  • @adityabhagwat4978
    @adityabhagwat4978 หลายเดือนก่อน +6

    ತುಂಬಾ ಚೆನ್ನಾಗಿದೆ ಜೀವನದ ನೈಜ ಘಟನೆಗಳನ್ನು ಆಧರಿಸಿದ ಚಿತ್ರ ❤❤

  • @entertainmentforlife8210
    @entertainmentforlife8210 16 วันที่ผ่านมา +2

    Nice Movie brother...❤

  • @ಪಕ್ಕಾಕುಂದಾಪ್ರದಹುಡುಗಿ
    @ಪಕ್ಕಾಕುಂದಾಪ್ರದಹುಡುಗಿ 5 วันที่ผ่านมา +4

    ಸೂಪರ್ ಬ್ರೋ ನಾನುನಿಮ್ಮ ತರನೆ....😢😢😢ಬಡವರ ಕಷ್ಟ ಯಾರಿಗೂ ಅರ್ಥ ಆಗಲ್ಲ ಬ್ರೋ.... 🤲🤲😞😞😞😞

  • @Kushiashu
    @Kushiashu หลายเดือนก่อน +1

    Super sir❤❤❤❤

  • @nagarajaudupamegaravalli1346
    @nagarajaudupamegaravalli1346 21 วันที่ผ่านมา +7

    ಎಲ್ಲಿದ್ರಿ ಗುರುಗಳೇ ಇಷ್ಟ್ ದಿನ ಬಹಳ ದಿನಗಳ ನಂತರ ಒಂದು ಒಳ್ಳೇ ಚಲನಚಿತ್ರ ನೋಡಿ ಸಂತೋಷ ಆಯ್ತು , ಇನ್ನಷ್ಟು ಸಿನಿಮಾ ಮಾಡಿ, ಖಂಡಿತ ನೋಡುತ್ತೇವೆ , ಶುಭಾಶಯಗಳು . ಹಂಗೇ ಸಾಧ್ಯ ವಾದಷ್ಟು ಹಣ ಕಳಿಸ್ತೀನಿ. ಬಡವ ಸಾರ್ ಮುಂದಿನ ಭಾಗಕ್ಕೆ ಕಾಯ್ತೀವಿ 👌🏻👌🏻👌🏻 💐💐💐

  • @ajitkoogi3902
    @ajitkoogi3902 8 วันที่ผ่านมา +1

    Supper bro ❤❤❤❤

  • @hanumanta6537
    @hanumanta6537 14 วันที่ผ่านมา +3

    Super sir bahala chenagi Ede ❤❤❤❤

  • @sankethts2003
    @sankethts2003 14 วันที่ผ่านมา +3

    Great! Life should be like this

  • @RudramuniBA
    @RudramuniBA 3 หลายเดือนก่อน +215

    ಸಂಜೀವ್ ಬಹಳ ಅಧ್ಬುತವಾದ ಕಥೆ "ನಾನ್ ಬಡವ ಸಾರ್ " ಮಗಾ ದುಡೀತಾನೇ ಅನ್ನೊ ಧೈರ್ಯದ ಮೇಲೆ ಸಂಘದಲ್ಲಿ ಅಮ್ಮ ಮಾಡಿದ ಸಾಲ style ಆಗಿ ಕೂತು ಆಟೋಹೊಡಿಯೋ ಡ್ರೈವರ್ ಗಳ ಕಷ್ಠ ಅಮ್ಮನ ಕಣ್ಣ್ ಆಪರೇಶನ್ ಗೆ ಅಕ್ಕಾ ಕೊಟ್ಟ ಸಾಲ ಚೊಂಬಲ್ಲಿ ಬೆಂಕಿ ತುಂಬಿ ಇಸ್ತ್ರಿ ಹೊಡೆಯೋ ಸ್ಟೈಲು ಪ್ರತೀ ತಿಂಗ್ಳ ಮನೆ ಖರ್ಚಿಗೆ ಬೇಕಾಗೋ ಲೆಕ್ಕಾಚಾರ ಚಿಕ್ಕಪ್ಪನ ಹೊಟ್ಟೆಕಿಚ್ಚು NDFC long form ಅಮ್ಮನ ಅಡುಗೆ ಕೆಲಸದ ವಿಷಯ ಅಪ್ಪನ ಖಾಯಿಲೆ ಕೈಕೊಟ್ಟು ಬೇರೆಯವರೊಂದಿಗೆ ಹೋಟೇಲ್ ಗೆ ಬಂದ ಪ್ರೇಯಸಿ ಸರ್ವರ್ ಹೇಳಿದ ಕಿವಿಮಾತು.ಬೈಕ್& ಫೋನ್ ಮಾರಿ‌ ತೀರಿಸಿದ‌ ಸಾಲ ಕೊನೇಗೆ ಗೆಳೆಯನೊಂದಿಗೆ APMC ಯಲ್ಲಿ ಪ್ರತಿದಿನ ಸವಿರ ರೂಪಾಯಿಗಳ ಕೂಲಿ ಕೆಲಸ ವಾರೆವಾ....ಅಲ್ಲಿಗೆ ಬಂದ ವ್ಯಕ್ತಿಯನ್ನು ನೋಡಿಕೊಂಡ ರೀತಿ‌ ನಂತರ ದಿನದ ಸಂಬಳ ಪಡೆಯುವಾಗ ಓನರ್ ಕೇಳಿದ ಪ್ರಶ್ನೆಗೆ ಹೇಳಿದ ಉತ್ತರ ಸಂಬಳದಲ್ಲಿ ತಂದೆಗೆ ಔಷಧಿ ಹಾಗೂ ರೇಶನ್ ಅಂಗಡಿ ಬಾಕಿ ಕೊಟ್ಟರೀತಿ ಬಹಳ ಅಧ್ಭುತ ವಾಗಿದೆ.ನಂತರ ಬೆಳಿಗ್ಗೆ ಆ ವ್ಯಕ್ತಿ ಕಾಲ್ ಮಾಡಿಸಿ ಕರೆದು‌ ಕೆಲಸ ಕೊಟ್ಟು ಜೊತೆಗೆ ತಂದೆಯ ಕಾಲಿನ ಆಪರೇಶನ್ ಮಾಡಿಸುವುದಾಗಿ ಹೇಳಿದ ಮಾತು ಇವೆಲ್ಲವುಗಳ ಜೊತೆಗೆ ಕೊನೆಗೆ ಹೊರಗೆ ಬಂದು ಕುಳಿತಾಗ ಪೂಜಾ‌ ನೋಡಿದ ಪ್ರೀತಿಯ ನೋಟ ಎಲ್ಲಾ ಚನ್ನಾಗಿ ಮೂಡಿ ಬಂದಿದೆ ಇನ್ನೂ ಮುಂದುವರೆಸಿ ಸಂಬಳ ಪಡೆದು ದೊಡ್ಡ ಮನೆ ಕಟ್ಟಿಸಿ ಹಳೇ ಪ್ರೇಯಸಿ ಹಾಗೂ ಚಿಕ್ಕಪ್ಪನ ಮುಂದೆ ಬೀಗಿದ್ದರೆ ಮತ್ತೂ ಚನ್ನಾಗಿರುತ್ತಿತ್ತು ಅಲ್ಲವೇ ಸಂಜೀವ್ ನಿಮ್ಮ ಕೆಲಸಕ್ಕೆ ಯಾವಾಗಲೂ ನಾವ್ ರೆಡಿ. ಸಂಜೀವ್ ಶರಣು ಶರಣು ಶರಣು❤

    • @SANJEEVKUMAR-jz7vo
      @SANJEEVKUMAR-jz7vo  3 หลายเดือนก่อน +19

      ಸರ್... ಈ ನಿಮ್ಮ ಮಾತುಗಳಿಗೆ ನನಗೆ ಹೇಗೆ ಪ್ರತಿಕ್ರಿಯೆ ನೀಡುವುದು ಎಂದೇ ತಿಳಿಯುತ್ತಿಲ್ಲ. ನಿಮ್ಮ ಪ್ರೀತಿಗೆ ನಾನು ಏನು ಹೇಳಲಿ... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

    • @hallappamudiyappa8300
      @hallappamudiyappa8300 3 หลายเดือนก่อน +1

      Good job sir​@@SANJEEVKUMAR-jz7vo

    • @ದೇವುಚನ್ನಕ್ಕಿಹುಳಗೊಳ
      @ದೇವುಚನ್ನಕ್ಕಿಹುಳಗೊಳ 2 หลายเดือนก่อน +1

      ನಿಜ್ವಾಗ್ಲೂ ನಿಮ್ಮ ಈ ಚಿತ್ರ ಮಿಡಲ್ ಕ್ಲಾಸ್ ಹುಡುಗರ ಕಣ್ಣಲ್ಲಿ ಕಣ್ಣೀರ್ ತರೀಸ್ತು ಬ್ರದರ್
      ನಿಜ ಜೀವನದ ಕರಾಳ ಸತ್ಯ 😢

    • @sudhaandanur8330
      @sudhaandanur8330 2 หลายเดือนก่อน +4

      Heart touching film with good message, I am also from Davanagere❤ go for Part 2

    • @kgnagaraju1783
      @kgnagaraju1783 หลายเดือนก่อน +3

      ತುಂಬಾ ಚೆನ್ನಾಗಿದೆ ಇಂಧಿನಾಯುವಕರುನೋಡಲೇಬೇಕಾದಚಿತ್ರ

  • @shahiz4002
    @shahiz4002 7 วันที่ผ่านมา +1

    Very life moral emotional 😊story

  • @manjumurgod94
    @manjumurgod94 3 หลายเดือนก่อน +40

    ದೇವ ಮಾನವ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಅಭಿಮಾನಿಗಳ ಕಡೆಯಿಂದ ನಿಮಗೆ ಅಭಿನಂದನೆಗಳು ಶುಭವಾಗಲಿ ❤️❤️👏👏👏

  • @shakuntalaramu193
    @shakuntalaramu193 5 วันที่ผ่านมา +2

    ❤ ಅಧ್ಬುತ ಕಥೆ ಸರ್ 🙏🙏🙏💐

  • @nikhitanikhita3969
    @nikhitanikhita3969 21 วันที่ผ่านมา +5

    ಬಹಳಷ್ಟು ಚೆನ್ನಾಗಿದೆ ಈ ಮೂವಿ ಇನ್ನು ಮುಂದೆ ಇರಿತೇನೆ ಮಾಡತಾಯಿರೀ 🎉 ಬಡವ ಯಾರು ಅಲ್ಲ ನಮ್ಮ ಸ್ವಾಭಿಮಾನ ಬಿಟ್ಟ ಕೂಡಬಾರದು ❤😊

  • @MamathaDS-ge1sp
    @MamathaDS-ge1sp 4 วันที่ผ่านมา +2

    Tumba channagide kathe...badavara kasta heege ede shreemantara ahankarada Munde badavara kasta kelorilla...

  • @nageshhk9242
    @nageshhk9242 22 วันที่ผ่านมา +7

    ಬಹಳ ಅದ್ಭುತವಾದ ಸಂದೇಶ 👏

  • @jayadevicv1152
    @jayadevicv1152 4 วันที่ผ่านมา +1

    Nice story and good message. Acting nice.

  • @MumtazHameed-sz1ef
    @MumtazHameed-sz1ef 2 หลายเดือนก่อน +8

    ಸೂಪರ್ ಮೂವಿ,, ಸೂಪರ್ ಆಕ್ಟಿಂಗ್ ರಿಯಲ್ ತರಾನೇ ಇತ್ತು ಅತ್ತು ಕಣ್ಣೀರು ತುಂಬಿ ಹೋಯ್ತು 👌👌

  • @charieeee812
    @charieeee812 หลายเดือนก่อน +1

    Best movie ❤

  • @KA05AN642
    @KA05AN642 2 หลายเดือนก่อน +6

    ಹೃತ್ಪೂರ್ವಕ ಧನ್ಯವಾದಗಳು ಕಥೆ ತುಂಬಾ ಅದ್ಭುತವಾಗಿದೆ ಈ ಕಥೆ ಈಗಿನ ಜನರೇಶನ್ ಗೆ ತುಂಬಾ ಅವಶ್ಯಕವಾಗಿದೆ ಸೂಪರ್ ಅಣ್ಣ ❤❤❤❤❤❤

  • @TasmiyaKhan-p1p
    @TasmiyaKhan-p1p 9 วันที่ผ่านมา +3

    Really it was amazing movie , which is very realistic, movie, personally I loved it,not was very emotional,it was very big good message for everyone

  • @aman-xp7ew
    @aman-xp7ew 17 วันที่ผ่านมา +3

    ನಿಜವಾಗ್ಲೂ ನನಗೆ ಅಪ್ಪ ಅಮ್ಮ ಪ್ರೀತಿ ಎಲ್ಲಾ ನೆನಪು ಮತ್ತೆ ಕಣ್ಣುಮುಂದೆ ಬಂತು ಸಂಜೀವ್ ನಿಜವಾಗ್ಲೂ ... ತುಂಬಾ ಕಣ್ಣಲ್ಲಿ ನೀರು ಬಂತು ..
    ಎಲ್ಲಾ ಹಳೆ ನೆನಪು ಮತ್ತೆ ಆತ್ಮವಿಶ್ವಾಸ ಎಲ್ಲಾ.. ನೆನಪಾಯಿತು...
    ತುಂಬಾ ನ್ಯಾಚುರಲ್ ಆಗಿ ಇದೆ ನಿಜಕ್ಕೂ ಹ್ಯಾಟ್ಸಾಫ್ 👌👌👌👌👌👌👌👌👌❤❤

  • @Selvaanusree
    @Selvaanusree 11 วันที่ผ่านมา +2

    It's was true insednse happened in my life father carecter & you Sanjeev sir you are acting is real life insidense you show in short movie poor people will grow one day it's a example your short movie ❤❤❤❤❤

  • @tthchannel8185
    @tthchannel8185 17 วันที่ผ่านมา +3

    First time one movie nodi coment madiddu. Anna 🎉 love you bro

  • @srmediamysore
    @srmediamysore 6 วันที่ผ่านมา +1

    Supper agidhe e short movie

  • @mslovecreations.9248
    @mslovecreations.9248 2 หลายเดือนก่อน +15

    ಸರ್ ನೀವು ಅದ್ಭುತವಾದ ಒಂದು ಸಂದೇಶ ಕಳುಹಿಸಿದ್ದಕ್ಕೆ ತುಂಬಾ ಇಷ್ಟ ಆಯ್ತು.❤❤❤❤.

  • @amitshetti6213
    @amitshetti6213 7 วันที่ผ่านมา +2

    ಅದ್ಭುತ ಸಂದೇಶ ಸರ್ ಒಳ್ಳೆಯತನಕ್ಕೆ ಯಾವಾಗಲೂ ಬೆಲೆ ಇದೆ all the best 🎉

  • @rameshrammi5487
    @rameshrammi5487 24 วันที่ผ่านมา +8

    True story of every middle class family😌
    U have a great future bro❤.
    All the best 👍

  • @MeghaShreeN
    @MeghaShreeN 2 หลายเดือนก่อน +2

    Super acting sir it had touched my 💜💜💜

  • @parimalavallik5080
    @parimalavallik5080 27 วันที่ผ่านมา +3

    Tumbaa sahajavaada sanniveshagalu , adhbutavaada natane ,SANJEEV Paathradhaari ge tumbaa olleya bhavishyavide. Nodtaa..,nodtaa..kannalli neeru tumbi bantu. Olleyadaagli magu. Shubhamastu, Sakala Sanmangalaani Bhavantu, Manovaancha Phala Siddhirastu. Jayavaagali,Shubhavaagali. 🍱💐👌👌👏👏🙏🙏🙂🙂

    • @SANJEEVKUMAR-jz7vo
      @SANJEEVKUMAR-jz7vo  27 วันที่ผ่านมา

      ತುಂಬಾ ಸಂತೋಷ ಅಮ್ಮ... ನಿಮ್ಮ ಬೆಂಬಲ ಯಾವಾಗ್ಲೂ ಹೀಗೆ ಇರಲಿ... ತುಂಬು ಹೃದಯದ ಧನ್ಯವಾದಗಳು 🙏🙏

  • @jayalaxmijurvedi1129
    @jayalaxmijurvedi1129 26 วันที่ผ่านมา +4

    ತುಂಬಾ ಸೂಪರ್ ಮೂವೀ ಒಳ್ಳೇ ಪ್ರಯತ್ನ ಸತ್ಯಾ ಮೇವ ಜಯತೆ ಹರಿ ವಾಯು ಗುರುಗಳು ಅನುಗ್ರಹ ಮಾಡಲು

  • @kumarkumarkb7953
    @kumarkumarkb7953 3 วันที่ผ่านมา +1

    🙏🙏🙏 super movies

  • @basavarajapatil8659
    @basavarajapatil8659 2 หลายเดือนก่อน +9

    ನಾ ಕಂಡ ಅದ್ಭುತ ಕಿರು ಚಿತ್ರ ❤️🤍

  • @madhuvs2197
    @madhuvs2197 หลายเดือนก่อน +3

    ❤❤❤❤ ಹೃದಯವಂತ ❤❤❤

  • @neethuganiga1200
    @neethuganiga1200 2 หลายเดือนก่อน +4

    ನಿಜ ಜೀವನ ದ ಕಥೆ 👍🙏

  • @Jabirdean56
    @Jabirdean56 8 วันที่ผ่านมา +2

    Brother mind blowing movie awesome ❤❤❤❤❤❤

  • @gayathrik4600
    @gayathrik4600 2 หลายเดือนก่อน +4

    Suuuuuuuuuper movie sir ❤❤❤❤❤❤❤❤👌👌👌👌👌👌

  • @gurusiddapur4638
    @gurusiddapur4638 4 วันที่ผ่านมา +2

    Mr sanjeev nijavagalu kannali niru bantu.nanu badava sar❤❤❤

  • @darshandarshu7549
    @darshandarshu7549 14 วันที่ผ่านมา +3

    Yen acting guru ... 💥🔥
    Next level 👌...

  • @BheemuChouri
    @BheemuChouri 18 วันที่ผ่านมา +1

    Super ❤️❤️ 🙏🙏

  • @ChaithraBolthajira
    @ChaithraBolthajira หลายเดือนก่อน +7

    Very nice movie ❤❤ಕಣ್ಣ ತುಂಬ ನೀರು ಬಂತು😢😢

  • @Kingkkhan07
    @Kingkkhan07 7 วันที่ผ่านมา +1

    Nice ❤🎉

  • @umeshdyavappagol7555
    @umeshdyavappagol7555 2 หลายเดือนก่อน +4

    ಚಿತ್ರದ ಕೊನೆಯ ಭಾಗ ನೇರವಾಗಿ ವೀಕ್ಷಕರ ಹೃದಯವೇ ಕಲಕಿಸುತ್ತೆ.... ಅತ್ಯದ್ಭುತ!!! ಶುಭವಾಗಲಿ ನಿಮ್ಮ ಪ್ರಯತ್ನಗಳಿಗೆ ❤❤❤

  • @ShwetaBiradar-e2k
    @ShwetaBiradar-e2k 11 วันที่ผ่านมา +2

    Super brother...❤yen heldru nu kammnine nim acting bagge nijvaglu
    kannli nira bantu 😢

  • @sathyashriprakash83
    @sathyashriprakash83 2 หลายเดือนก่อน +16

    All natural and normal acting,,ತುಂಬಾ ದಿನಗಳ ನಂತರ ಒಂದೊಳ್ಳೆ ಶಾರ್ಟ್ ಮೂವಿ ನೋಡಿದೆ. ಅಭಿನಂದನೆಗಳು ಇಡೀ ತಂಡಕ್ಕೆ..ಶುಭವಾಗಲಿ..

  • @gayathridevipv8399
    @gayathridevipv8399 29 วันที่ผ่านมา +4

    ಕಣ್ಣು ತುಂಬಿ ಬರುವ ಕಥೆ ತುಂಬು ಹೃದಯದ haraike galu🎉

  • @bhagunayak_07
    @bhagunayak_07 3 วันที่ผ่านมา +1

    Nyc ❤

  • @chandanprasanna9755
    @chandanprasanna9755 หลายเดือนก่อน +6

    Next level movie, hat off and also I request everybody to donate and support talent

  • @krishakshamachavarad3272
    @krishakshamachavarad3272 หลายเดือนก่อน +21

    ಹರೇ ಕೃಷ್ಣ ದೇವರು ನಿಮಗೆ ಒಳ್ಳೇದು ಮಾಡಲಿ 👌

  • @NoushadKanavi
    @NoushadKanavi 7 วันที่ผ่านมา +2

    Really beautiful this movie ❣️🥀💯

  • @pushpanadig6814
    @pushpanadig6814 หลายเดือนก่อน +3

    ತುಂಬಾ ಒಳ್ಳೆ ಮೂವಿ,,, ಮನಸ್ಸು ಮಿಡಿಯಿತು,,, ತುಂಬಾ ಒಳ್ಳೆ ಮೆಸೇಜ್ ಇದೆ ಸಂಜಯ್ ಪಾತ್ರದಾರಿ ಅಭಿನಯ ಮನೋಜ್ಞಾವಾಗಿದೆ 👌👌

  • @travelworld1176
    @travelworld1176 7 วันที่ผ่านมา +2

    ನನ್ನ ನಿಜ ಜೀವನ್ ಎಳೆಎಳೆಯಾಗಿ ತೋರಿಸಿದ್ದೀರಿ❤😢😢😢😢

  • @DrakshayiniRahut-on7cy
    @DrakshayiniRahut-on7cy 3 หลายเดือนก่อน +6

    ತುಂಬಾ ಚೆನ್ನಾಗಿದೆ 💐👍all the very best

  • @Yamanunayak-f5c
    @Yamanunayak-f5c 16 วันที่ผ่านมา +2

    best movie bro👌👌👌👌
    .2 ಬೇಕು bro✌️

  • @lingamanthum4672
    @lingamanthum4672 2 หลายเดือนก่อน +7

    ವೆರಿ ಬ್ಯೂಟಿಫುಲ್ ಸಿನಿಮಾ 👍🙏❤️

  • @nishanth5535
    @nishanth5535 19 วันที่ผ่านมา +1

    ತುಂಬಾ ದಿನಗಳ ನಂತರ ,ಒಂದು ಒಳ್ಳೆ ,ಜೀವನಕ್ಕೆ ಸಂದೇಶ ಕೊಡುವಂತಹ ಸಿನಿಮಾ ನೋಡಿ ಮನಸ್ಸು ಹಗುರಾಯಿತು.....ತುಂಬಾ ಒಳ್ಳೆ ಚಿತ್ರ❤

  • @malas.m.p1294
    @malas.m.p1294 หลายเดือนก่อน +4

    ತುಂಬಾನೇ ಅಳು ಬಂತು ಉತ್ತಮವಾದ ಸಿನಿಮಾ❤. God bless you

  • @ashwinirganiger5307
    @ashwinirganiger5307 2 หลายเดือนก่อน +4

    ಸರ್ ನಿಜ್ವಾಗ್ಲು ಕಣ್ಣು ತುಂಬಿ ಬಂತು ಎಂಥ ಅಮೋಘವಾದ ಕಿರುಚಿತ್ರ ಸರ್ ಇವಾಗಿನ ಜಣತೆ ನೊಡಲೇಬೆಕಾದ ಚಿತ್ರ Hat's off to you sir🇮🇳🇮🇳🇮🇳🇮🇳🙏👌👌👌👌❤
    I am big fan of you sir 🙏🙏🙏🙏

  • @ASHAMURTHY-p5s
    @ASHAMURTHY-p5s 28 วันที่ผ่านมา +2

    Super super exlent

  • @yashwanthas850
    @yashwanthas850 3 หลายเดือนก่อน +9

    ಮುಂದೊಂದು ದಿನ ತುಂಬಾ ಎತ್ತರಕ್ಕೆ ಬೆಳೆದು ನಿಲ್ಲುತ್ತಿರ ಅಣ್ಣ ನಿಜವಾಗ್ಲೂ ನಿಮ್ಮ ಕಿರುಚಿತ್ರ ತುಂಬಾ ಮುಚ್ಚಿಗೆ ಆಯಿತು 🎉

    • @naga-2035
      @naga-2035 2 หลายเดือนก่อน

      ನಿಜ 🎉

  • @abhiiii13
    @abhiiii13 หลายเดือนก่อน +1

    Really hat's off u ❤

  • @Bailhongal0821
    @Bailhongal0821 3 หลายเดือนก่อน +11

    ತುಂಬಾ ಅದ್ಭುತವಾದಂತಹ ಕಥೆ, ಕೆಲವೊಂದು ವಿಷಯಗಳನ್ನು ಮನಮುಟ್ಟುವಂತೆ ತೋರಿಸಿದ್ದೀರಾ❤

  • @RameshmRaikar999
    @RameshmRaikar999 8 วันที่ผ่านมา +1

    Super brooo👌

  • @Chethu0204
    @Chethu0204 2 หลายเดือนก่อน +49

    ಬ್ರೋ ಹ್ಯಾಟ್ಸ್ ಆಫ್ ನಿಮ್ ಆಕ್ಟಿಂಗ್ ಗೆ 🙏🏻 ನಿಜ ಜೀವನ ಮತ್ತೆ ನೆನಪು ಮಾಡಿದ್ರಿ😢

  • @ravichandramugalakhod3648
    @ravichandramugalakhod3648 7 วันที่ผ่านมา +2

    Eppo en movie bro anahut story wowwww❤❤❤

  • @shwetakumbar7492
    @shwetakumbar7492 2 หลายเดือนก่อน +13

    ಈ ಚಿತ್ರ ತುಂಬಾ ಸೊಗಸಾಗಿ ಮೂಡಿಬಂದಿದೆ. ನಮ್ಮ ಮಗು ಕೂಡ ಈ ಚಿತ್ರವನ್ನು ನೋಡಿ ಕಣ್ಣೀರು ಹಾಕಿ ಜೀವನದ ಮೌಲ್ಯವನ್ನು ಅರ್ಥ ಮಾಡಿಕೊಂಡಿದೆ. ಇನ್ನಷ್ಟು ಮತ್ತಷ್ಟು ಮಗದಷ್ಟು ಇಂತ ಚಿತ್ರಗಳನ್ನು ಮಾಡಿ ಎಲ್ಲರಿಗೂ ದಾರಿದೀಪವಾಗಿ.

  • @pavitrawatti6554
    @pavitrawatti6554 2 หลายเดือนก่อน +2

    Tumba chennagide 👌

  • @savitag224
    @savitag224 20 วันที่ผ่านมา +3

    That's great short movie ❤🎉 last seen is emotional 😢

  • @satishp96
    @satishp96 หลายเดือนก่อน +4

    Sir very good movie I also felt same situation in my life, kannalli neer bandbitu, olle movies kodta iri

  • @VittalMalakkanavar-w1b
    @VittalMalakkanavar-w1b 28 วันที่ผ่านมา +1

    🙏🙏👌Sir 🎉🎊

  • @akashdigitallgshanumeshhug8307
    @akashdigitallgshanumeshhug8307 7 วันที่ผ่านมา +2

    😢 inspiration back again my Life sir TQ u sir.......next movie 🎥 when release sir I am big fan of u.... junior Punit sir back again

  • @BAPramod
    @BAPramod 3 หลายเดือนก่อน +17

    ತುಂಬಾ ಅದ್ಭುತವಾದ ಸಿನೆಮಾ ಮತ್ತು ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುವ ಚಿತ್ರವಾಗಿದೆ.

  • @kareppababali4861
    @kareppababali4861 23 วันที่ผ่านมา +3

    Super anna movie...👌

  • @anilchougala9321
    @anilchougala9321 2 หลายเดือนก่อน +5

    ಸೂಪರ್ ಮೂವಿ ಸರ್ 🙏...

  • @poojakolkar1386
    @poojakolkar1386 24 วันที่ผ่านมา +2

    👌

  • @KamleshMakali
    @KamleshMakali หลายเดือนก่อน +4

    ಮನ ತಟ್ಟುವ ಪಾತ್ರ ಇದು 👍👍

  • @gunashekar6842
    @gunashekar6842 24 วันที่ผ่านมา +3

    Really motivated movie brother

  • @Sanju_Graphics007
    @Sanju_Graphics007 23 วันที่ผ่านมา +5

    Anna Tumba Olleya story ide tumba Ishta ayitu same nann life nali aagirodu taraha ne feel aagide Matte Nivu tumba olley Mattake Hogi boss 😊😊

  • @krishnagowda7935
    @krishnagowda7935 2 หลายเดือนก่อน +5

    ನಿಜವಾಗಿ ಒಳ್ಳೆಯವರಿಗೆ ಒಳ್ಳೇದೇ ಆಗೋದು ಎಷ್ಟು ಚಪ್ಪಾಳೆ ತಟ್ಟಿದರೂ ಸಾಕಾಗುತ್ತಿಲ್ಲ ನಿಮ್ಮ ಇ ಕಥೆ ಗೆ ಮ್ಯ ರೋಮಾಂಚನ ಆಯ್ತು❤❤❤❤ನಿಜ್ವಾದ ಕಣ್ಣು ತುಂಬಿ ಬಂತು❤❤🎉

  • @sumayadhav4832
    @sumayadhav4832 7 วันที่ผ่านมา +2

    Movie 😶,tumba chanagide🫶

  • @EshwarEshwar-g6y
    @EshwarEshwar-g6y 3 หลายเดือนก่อน +12

    ಒಳ್ಳೆಯ ಸಂದೇಶ ಒಳ್ಳೆಯ ಚಲನಚಿತ್ರ