Excellent work ಮೇಡಂ ! ಒಳ್ಳೇ ಬರವಣಿಗೆ , ನಿರ್ದೇಶನ , ಅಭಿನಯ , ಛಾಯಾಗ್ರಹಣ , ಸಂಕಲನ , ಸಂಗೀತ , ಎಲ್ಲಾ ವಿಭಾಗದಲ್ಲೂ ಅಚ್ಚುಕಟ್ಟಿನ ಕೆಲಸ ಮಾಡಿದಿರಾ. ಶುಭಾಶಯಗಳು , ನಿಮೆಗಲ್ಲರಿಗು ! ಶುಭವಾಗಲಿ !
ವಿಷಯ ಮತ್ತು ಅಭಿನಯ ಎರಡೂ ಚೆನ್ನಾಗಿದೆ. ಒಳ್ಳೆಯ ಪ್ರಯತ್ನ.. ನಿರ್ದೇಶನ ಮತ್ತು ಸಂಪೂರ್ಣ ತಂಡದ ಕೆಲಸ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇನ್ನಷ್ಟು ಹೆಚ್ಚಿನ ಚಿತ್ರಗಳು ನಿಮ್ಮಿಂದ ಬರಲಿ... ಎಲ್ಲರಿಗೂ ಮತ್ತೊಮ್ಮೆ ಶುಭಾಶಯಗಳು.... 💐💐💐
Wat a lovely , daring movie.I loved the mother , defending her daughter. The dialogues between the mother & the groom left me shocked & later smiling for a long time, just like the daughter's smile. Wonderful movie.unexpected story.
Very well done @Medhini Kelamane. ಎಲ್ಲರ ಪಾತ್ರ ನಿರ್ವಹಣೆ ಅದ್ಭುತವಾಗಿದೆ. ಕಥನ (narrative) ಕೂಡ ತುಂಬಾ ಚೆನ್ನಾಗಿದೆ. ಕ್ಯಾಮೆರಾವನ್ನು ಸಂಪೂರ್ಣ ಹೊರಗಿನದು ಎಂಬಂತೆ ಬಳಸಿರುವ ರೀತಿ ಸಹ ಮೆಚ್ಚಬಹುದಾಗಿದೆ. ಇಡೀ ತಂಡಕ್ಕೆ ಅಭಿನಂದನೆಗಳು.
Awesome !! Felt like being there itself . . like a real life event happening around !!! Her mother's bold move to bring out truth for the rumours being spread by the groom . . . daughter's smile approves it for sure . . but still kept open ended about her fate !!! 👏👏
ನಮಸ್ಕಾರ. ನಿಮ್ಮ ಅನಿಸಿಕೆಗೆ ಧನ್ಯವಾದ. ಸಿನಿಮಾ ದ ಕೊನೆ ಸ್ವಲ್ಪ abrupt ಅನಿಸಬಹುದು. ಆದರೆ, ಇಷ್ಟೆಲ್ಲಾ ಆದರೂ ಆ ಹುಡುಗಿ unaffected ಆಗಿ confidence ನಲ್ಲಿ ನಿಂತಿರುವುದು ಅವಳ ಅಸ್ತಿತ್ವದ ಬಗ್ಗೆ ಹೇಳುತ್ತದೆ. ಅವಳಿಗೆ ಅವಳ ಬಗೆಗೆ ಇರುವ ಅರಿವಿನ ಬಗ್ಗೆ ಹೇಳುತ್ತದೆ. ಅದೇ ಒಂದು strength. ಅವಳ ಅಸ್ತಿತ್ವಕ್ಕೆ ಯಾರ validation ನ ಅಗತ್ಯ ಇಲ್ಲ. ಈ ಮೂಲಕ ಅವಳು liberated, ಮುಕ್ತ . ಹಾಗೇ ಅವಳ ಅಮ್ಮ ಹಣೆಬರಹ ಅಂತ ದೂರದೇ, ಒಂದು situation ನ victim ಆಗದೇ ಇದನ್ನು ಸರಿ ಮಾಡಲು ನಿಲ್ಲುತ್ತಾಳೆ. ಅವಳು ಇನ್ನೊಂದು ರೀತಿಯಲ್ಲಿ liberated. ಅದೇ ಮುಕ್ತ !
This film is purely a work of art... So thought-provoking and fully engaging... Very mature in its craft and performances... Great work Medini and team 🎉
Really wonderful dailouge delivery and acting everything is massive 👌👌👌 Some where we can feel is it real story or what that type of content you have done. Great job keep going we will be waiting for upcoming videos. Waiting for next episode
ಅಭಿನಯ ಚೆಂದ. ತಂದೆ ತಾಯಿ ಪಾತ್ರಧಾರಿಗಳು ಅದ್ಭುತ. ಆದ್ರೆ ಕ್ಲೈಮ್ಯಾಕ್ಸ್ ಅರ್ಥ ಆಗಲಿಲ್ಲ. ಕಾನ್ಸೆಪ್ಟ್ ಏನು ಅನ್ನೋದು ಸಹ ಅರ್ಥ ಆಗಲಿಲ್ಲ. ದಯವಿಟ್ಟು ತಿಳಿಸಿ ಥೀಮ್ ಏನು ಅಂತ. ಇಲ್ಲದೆ ಹೋದಲ್ಲಿ ಅಪೂರ್ಣ ಕತೆಯೆಂಬ ಭಾವ
ನಮಸ್ಕಾರ. ನಿಮ್ಮ ಅನಿಸಿಕೆಗೆ ಧನ್ಯವಾದ. ಸಿನಿಮಾ ದ ಕೊನೆ ಸ್ವಲ್ಪ abrupt ಅನಿಸಬಹುದು. ಆದರೆ, ಇಷ್ಟೆಲ್ಲಾ ಆದರೂ ಆ ಹುಡುಗಿ unaffected ಆಗಿ confidence ನಲ್ಲಿ ನಿಂತಿರುವುದು ಅವಳ ಅಸ್ತಿತ್ವದ ಬಗ್ಗೆ ಹೇಳುತ್ತದೆ. ಅವಳಿಗೆ ಅವಳ ಬಗೆಗೆ ಇರುವ ಅರಿವಿನ ಬಗ್ಗೆ ಹೇಳುತ್ತದೆ. ಅದೇ ಒಂದು strength. ಅವಳ ಅಸ್ತಿತ್ವಕ್ಕೆ ಯಾರ validation ನ ಅಗತ್ಯ ಇಲ್ಲ. ಈ ಮೂಲಕ ಅವಳು liberated, ಮುಕ್ತ . ಹಾಗೇ ಅವಳ ಅಮ್ಮ ಹಣೆಬರಹ ಅಂತ ದೂರದೇ, ಒಂದು situation ನ victim ಆಗದೇ ಇದನ್ನು ಸರಿ ಮಾಡಲು ನಿಲ್ಲುತ್ತಾಳೆ. ಅವಳು ಇನ್ನೊಂದು ರೀತಿಯಲ್ಲಿ liberated. ಅದೇ ಮುಕ್ತ !
ಕ್ಲೈಮ್ಯಾಕ್ಸ್ ಅರ್ಥ ಇಷ್ಟೇ. ಈ ಹುಡುಗಿ ಆ ಹುಡುಗನಿಗೆ ಸ್ವಲ್ಪನೂ ಇಷ್ಟ ಇರಲಿಲ್ಲ... ಅದಕ್ಕೆ ಕಾರಣ ಅವಳ ರೂಪ. ಆದರೆ ಆ ಹುಡುಗ ಈ ಹುಡುಗಿಗು ಇಷ್ಟ ಇರಲಿಲ್ಲ. ಅದಕ್ಕೆ ಕಾರಣ ಮದುವೆ ಆದ ಬಳಿಕ ತೋಟದ ಕೆಲಸ ಮಾಡುತ್ತಾ ಬಂಧನದಲ್ಲಿ ಕಳೆಯಬೇಕಾದ ಭೀತಿ. ಅವಳು ರೂಪವಂತೆ ಅಲ್ಲದಿರಬಹುದು. ಉಳಿದ ಯಾವುದೇ ಐಬು ಅವಳಿಗಿಲ್ಲ ಎನ್ನುವುದನ್ನು ತೋರಿಸಲೆಂದೇ ಅವಳ ಲಂಗವನ್ನು ಎತ್ತಿ ನಮಗೆ ತೋರಿಸಲಾಗುತ್ತಿದೆ... ಇದೊಂದು ಧೈರ್ಯವಂತ ಪ್ರಯತ್ನವೇ ಸರಿ... ಕೊನೆಗು ತಾನು ಮುಕ್ತಳಾದೆ ಎನ್ನುವ ಕಿರು ನಗು ಹುಡುಗಿಯ ಮುಖದಲ್ಲಿ ಮೂಡುವುದು ಅದ್ಭುತವಾಗಿದೆ... ರೋಗಿ ಬಯಸಿದ್ದನ್ನೇ ವೈದ್ಯನೂ ಹೇಳಿದ ಅಷ್ಟೇ... ಗುಡ್ ಮೂವೀ
Story ತುಂಬಾ ಚೆನ್ನಾಗಿದೆ. ಆದರೆ ಯಾವ ಕಾರಣಕ್ಕೆ ಹುಡುಗಿ ಬೇಡ ಎಂದು ಅವನು ತುಂಬಾ ಅಶ್ಲೀಲವಾಗಿ ಹೇಳಿದ ಅನಿಸುತ್ತೇ, ಈ ಥರ ಭಾಷೆ ಯಾವುದೇ ಫಿಲಂ, ಅಥವಾ shortfilm nalli.ಕೇಳಿಲ್ಲ. ಒಂಥರಾ ಮೈ ಝುಂ ಅನಿಸುತ್ತೆ. ಈ ಥರ ಸಹ ಮಾತಾಡ್ತಾರೆ ಅಂತ ಗೊತ್ತೇ ಇರಲಿಲ್ಲ😮
ಅಮೇಜಿಂಗ್ ಕಾನ್ಸೆಪ್ಟ್.... ಹಳ್ಳಿಯಲ್ಲಿ ಇರೋ ಎಷ್ಟೋ ಕಲಾವಿದರಿಗೆ ಇದು ಒಂದು ಉತ್ತಮ ಉದಾಹರಣೆ... ನಿಮ್ಮ ಕಿರುಚಿತ್ರ ದಿಂದ ನಾವು ಇನ್ಸ್ಪೈರ್ ಆಗಿದ್ದೇವೆ.. ನಿಮ್ಮ ತಂಡ ದಿಂದ ಇನ್ನು ಹೆಚ್ಚಿನ ಚಿತ್ರಗಳು ಬರಲಿ ❤ ಆಲ್ ದಿ ಬೆಸ್ಟ್ 🎉
ನಮಸ್ಕಾರ. ನಿಮ್ಮ ಅನಿಸಿಕೆಗೆ ಧನ್ಯವಾದ. ಸಿನಿಮಾ ದ ಕೊನೆ ಸ್ವಲ್ಪ abrupt ಅನಿಸಬಹುದು. ಆದರೆ, ಇಷ್ಟೆಲ್ಲಾ ಆದರೂ ಆ ಹುಡುಗಿ unaffected ಆಗಿ confidence ನಲ್ಲಿ ನಿಂತಿರುವುದು ಅವಳ ಅಸ್ತಿತ್ವದ ಬಗ್ಗೆ ಹೇಳುತ್ತದೆ. ಅವಳಿಗೆ ಅವಳ ಬಗೆಗೆ ಇರುವ ಅರಿವಿನ ಬಗ್ಗೆ ಹೇಳುತ್ತದೆ. ಅದೇ ಒಂದು strength. ಅವಳ ಅಸ್ತಿತ್ವಕ್ಕೆ ಯಾರ validation ನ ಅಗತ್ಯ ಇಲ್ಲ. ಈ ಮೂಲಕ ಅವಳು liberated, ಮುಕ್ತ . ಹಾಗೇ ಅವಳ ಅಮ್ಮ ಹಣೆಬರಹ ಅಂತ ದೂರದೇ, ಒಂದು situation ನ victim ಆಗದೇ ಇದನ್ನು ಸರಿ ಮಾಡಲು ನಿಲ್ಲುತ್ತಾಳೆ. ಅವಳು ಇನ್ನೊಂದು ರೀತಿಯಲ್ಲಿ liberated. ಅದೇ ಮುಕ್ತ !
ನಮಸ್ಕಾರ. ನಿಮ್ಮ ಅನಿಸಿಕೆಗೆ ನಿಜವಾಗಿಯೂ ಧನ್ಯವಾದ. Yes, cinema ದ ಕೊನೆ ಸ್ವಲ್ಪ abrupt ಅನಿಸಬಹುದು. ಆದರೆ ಇಷ್ಟೆಲ್ಲಾ ಆದರೂ ಆ ಹುಡುಗಿ unaffected ಆಗಿ confidence ನಲ್ಲಿ ನಿಂತಿರುವುದು ಅವಳ ಅಸ್ತಿತ್ವದ ಬಗ್ಗೆ ಹೇಳುತ್ತದೆ. ಅವಳಿಗೆ ಅವಳ ಬಗೆಗೆ ಇರುವ ಅರಿವಿನ ಬಗ್ಗೆ ಹೇಳುತ್ತದೆ. ಅದೇ ಒಂದು strength. ಅವಳ ಅಸ್ತಿತ್ವಕ್ಕೆ ಯಾರ validation ನ ಅಗತ್ಯ ಇಲ್ಲ. ಈ ಮೂಲಕ ಅವಳು liberated. ಹಾಗೇ ಅವಳ ಅಮ್ಮ ಹಣೆಬರಹ ಅಂತ ದೂರದೇ, ಒಂದು situation ನ victim ಆಗದೇ ಇದನ್ನು ಸರಿ ಮಾಡಲು ನಿಲ್ಲುತ್ತಾಳೆ. ಅವಳು ಇನ್ನೊಂದು ರೀತಿಯಲ್ಲಿ liberated.
The man cancelling the marriage on flimsy grounds and making false allegations against the girl is very degrading. It shows his narrow-mindedness and chauvinistic mentality. Not accepting this humiliation meekly, the girl's mother confronting the man is commendable. The girl should have slapped the man when he was insulting her and walked out. But in the end, the look on the girl's face even as her dress was lifted was puzzling. To me, it reflects her high self-esteem and don’t care attitude. It did not appear to have anything to do with ‘liberation’ as the title suggests. Anyway, it is a thought provoking film depicting the hurdles faced in a middle-class family in marrying off their girls, with good script, nice acting, and strong message to women to not put up with injustice and fight for their dignity.
The boy didn't show any enthusiasm seeing the girl but still agreed for the marriage, believing he is doing her some favour. He was neither open minded enough to reject her. So he blames her, even without caring for the after effects. But the girl is bold & free, nothing to hide. Vocal chiding or slapping would have reduced the humiliation of the boy. Her silence and the wry smile speaks volumes about her character. Mukta , here can be understood as open, more so as, she has proved herself, now the boy should suffer the humiliation.
Excellent work ಮೇಡಂ ! ಒಳ್ಳೇ ಬರವಣಿಗೆ , ನಿರ್ದೇಶನ , ಅಭಿನಯ , ಛಾಯಾಗ್ರಹಣ , ಸಂಕಲನ , ಸಂಗೀತ , ಎಲ್ಲಾ ವಿಭಾಗದಲ್ಲೂ ಅಚ್ಚುಕಟ್ಟಿನ ಕೆಲಸ ಮಾಡಿದಿರಾ. ಶುಭಾಶಯಗಳು , ನಿಮೆಗಲ್ಲರಿಗು !
ಶುಭವಾಗಲಿ !
ಧನ್ಯವಾದಗಳು
ವಿಷಯ ಮತ್ತು ಅಭಿನಯ ಎರಡೂ ಚೆನ್ನಾಗಿದೆ. ಒಳ್ಳೆಯ ಪ್ರಯತ್ನ.. ನಿರ್ದೇಶನ ಮತ್ತು ಸಂಪೂರ್ಣ ತಂಡದ ಕೆಲಸ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇನ್ನಷ್ಟು ಹೆಚ್ಚಿನ ಚಿತ್ರಗಳು ನಿಮ್ಮಿಂದ ಬರಲಿ... ಎಲ್ಲರಿಗೂ ಮತ್ತೊಮ್ಮೆ ಶುಭಾಶಯಗಳು.... 💐💐💐
Thank you!
ಧನ್ಯವಾದಗಳು 😍
I@@SatyaHegdeStudios
Very nice ಕೊನೆಯಲ್ಲಿ ಅರ್ಥವಾಗದಂತಿದೆ ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಅರ್ಥವಾಗುತ್ತದೆ
Thank you. Yes true.
Thank you
Wat a lovely , daring movie.I loved the mother , defending her daughter. The dialogues between the mother & the groom left me shocked & later smiling for a long time, just like the daughter's smile. Wonderful movie.unexpected story.
Thank you so much 🙏
🥰😇💐
Thank you 🙏
Thank youuu so muchhh
@@medinikelamane2727 🙏🥰💐
Wonderful Direction Medini.. Girl's Mother has portrayed her role brilliantly . A shout out to you and your team ....👏👏
Thank youuu.
Thank you
Climax artha aglilla annoru like madi
Really touching concept good wishes to the whole team congratulations all
Thank you
ತುಂಬಾ ಒಳ್ಳೆ ಸಿನಿಮಾ.. ಆದರೆ ಕ್ಲೈಮಾಕ್ಸ್ ಗೊಂದಲ ಆಯಿತು
One of the best short film at reason times .....❤️
Thank you 😍
ಸೂಪರ್ ಆಕ್ಟಿಂಗ್, ಕಮಲಕ್ಕ
Thanks
Very well done @Medhini Kelamane.
ಎಲ್ಲರ ಪಾತ್ರ ನಿರ್ವಹಣೆ ಅದ್ಭುತವಾಗಿದೆ. ಕಥನ (narrative) ಕೂಡ ತುಂಬಾ ಚೆನ್ನಾಗಿದೆ. ಕ್ಯಾಮೆರಾವನ್ನು ಸಂಪೂರ್ಣ ಹೊರಗಿನದು ಎಂಬಂತೆ ಬಳಸಿರುವ ರೀತಿ ಸಹ ಮೆಚ್ಚಬಹುದಾಗಿದೆ.
ಇಡೀ ತಂಡಕ್ಕೆ ಅಭಿನಂದನೆಗಳು.
Thank you soo much😁😁❤️
Thank you 🙏
Hanumakka 👏🏻 as usual at her best ❤ Nimma energy 🌋
Thank you
Super overall team good performance..👌🏻👌🏻👏🏻👏🏻🥰👍
Thank you
Excellent performance by kamala ajji ❤
Thank you
Great performances by all the actors . Hats off to the girl who dispassionately goes through the whole experience.
Thank you 😍
Very veri nice 🙂👍 short film
Thank u for all
Thank you so much
Thank you so much 🙏
🙏🏾
Awesome !! Felt like being there itself . . like a real life event happening around !!! Her mother's bold move to bring out truth for the rumours being spread by the groom . . . daughter's smile approves it for sure . . but still kept open ended about her fate !!! 👏👏
ನಮಸ್ಕಾರ. ನಿಮ್ಮ ಅನಿಸಿಕೆಗೆ ಧನ್ಯವಾದ. ಸಿನಿಮಾ ದ ಕೊನೆ ಸ್ವಲ್ಪ abrupt ಅನಿಸಬಹುದು. ಆದರೆ, ಇಷ್ಟೆಲ್ಲಾ ಆದರೂ ಆ ಹುಡುಗಿ unaffected ಆಗಿ confidence ನಲ್ಲಿ ನಿಂತಿರುವುದು ಅವಳ ಅಸ್ತಿತ್ವದ ಬಗ್ಗೆ ಹೇಳುತ್ತದೆ. ಅವಳಿಗೆ ಅವಳ ಬಗೆಗೆ ಇರುವ ಅರಿವಿನ ಬಗ್ಗೆ ಹೇಳುತ್ತದೆ. ಅದೇ ಒಂದು strength. ಅವಳ ಅಸ್ತಿತ್ವಕ್ಕೆ ಯಾರ validation ನ ಅಗತ್ಯ ಇಲ್ಲ. ಈ ಮೂಲಕ ಅವಳು liberated, ಮುಕ್ತ . ಹಾಗೇ ಅವಳ ಅಮ್ಮ ಹಣೆಬರಹ ಅಂತ ದೂರದೇ, ಒಂದು situation ನ victim ಆಗದೇ ಇದನ್ನು ಸರಿ ಮಾಡಲು ನಿಲ್ಲುತ್ತಾಳೆ. ಅವಳು ಇನ್ನೊಂದು ರೀತಿಯಲ್ಲಿ liberated. ಅದೇ ಮುಕ್ತ !
Thank you for ur kind words
Simply superb 👌👌❤️
Thank you!
Thank you
Wow, what a great movie. excelent work by everyone, such a realistic performance by everyone.❤
Thank you so much 😍
Thank youu🙏🏾
What a Subject 👍✊❤❤❤
Thank you 😍
ವಾವ್! ಎಂಥ ಒಳ್ಳೇ ವಿಷಯ! ಎಷ್ಟು ಸೊಗಸಾದ ನಿರೂಪಣೆ! ನನ್ನ ಮಲೆನಾಡಿನ ಪರಿಸರ ಮತ್ತು ಭಾಷೆಯಲ್ಲಿ ಸೊಗಸಾಗಿ ಅರಳಿದ ಉತ್ತಮ ಸಿನಿಮಾ. ಅಭಿನಂದನೆಗಳು!
ಧನ್ಯವಾದಗಳು 🙏
Thank youuu🙏🏾
ಸೂಪರ್ ❤
Thanks
Excellent work liked the content
Thank you
Wow goosebumps ❤
Thank you!!
Nice
Thanks
🔥🔥🔥
😍
Super message
Thanks
❤ lovely
Thank you
Super concept
Thank youu
Thank you
Kamalsjji acting super
😊😊😊
Thank you
Awesome 💯
Thanks 😍
🎉🎉Daringly knitted work.. Congrats to Satya Studios...
Thank you 🙏
Super ❤️❤️❤️❤️🔥🔥🔥🔥
Thank you
This film is purely a work of art... So thought-provoking and fully engaging... Very mature in its craft and performances... Great work Medini and team 🎉
Thank you 😍
Thank you soo much
@@medinikelamane2727-very nice concept,pure art,Direction -excellent ,all the very best for future project ,
Old story.... Good🎉
Dare effort
Thank you
ಗ್ರೇಟ್ ಸೂಪರ್
Thanks
👌👌👌short movie 👏👏👏
Thank you
Thank you
Really wonderful dailouge delivery and acting everything is massive 👌👌👌
Some where we can feel is it real story or what that type of content you have done.
Great job keep going we will be waiting for upcoming videos.
Waiting for next episode
Thank you.
Thank you so much 😍
ಅಭಿನಯ ಚೆಂದ. ತಂದೆ ತಾಯಿ ಪಾತ್ರಧಾರಿಗಳು ಅದ್ಭುತ. ಆದ್ರೆ ಕ್ಲೈಮ್ಯಾಕ್ಸ್ ಅರ್ಥ ಆಗಲಿಲ್ಲ. ಕಾನ್ಸೆಪ್ಟ್ ಏನು ಅನ್ನೋದು ಸಹ ಅರ್ಥ ಆಗಲಿಲ್ಲ. ದಯವಿಟ್ಟು ತಿಳಿಸಿ ಥೀಮ್ ಏನು ಅಂತ. ಇಲ್ಲದೆ ಹೋದಲ್ಲಿ ಅಪೂರ್ಣ ಕತೆಯೆಂಬ ಭಾವ
ನಮಸ್ಕಾರ. ನಿಮ್ಮ ಅನಿಸಿಕೆಗೆ ಧನ್ಯವಾದ. ಸಿನಿಮಾ ದ ಕೊನೆ ಸ್ವಲ್ಪ abrupt ಅನಿಸಬಹುದು. ಆದರೆ, ಇಷ್ಟೆಲ್ಲಾ ಆದರೂ ಆ ಹುಡುಗಿ unaffected ಆಗಿ confidence ನಲ್ಲಿ ನಿಂತಿರುವುದು ಅವಳ ಅಸ್ತಿತ್ವದ ಬಗ್ಗೆ ಹೇಳುತ್ತದೆ. ಅವಳಿಗೆ ಅವಳ ಬಗೆಗೆ ಇರುವ ಅರಿವಿನ ಬಗ್ಗೆ ಹೇಳುತ್ತದೆ. ಅದೇ ಒಂದು strength. ಅವಳ ಅಸ್ತಿತ್ವಕ್ಕೆ ಯಾರ validation ನ ಅಗತ್ಯ ಇಲ್ಲ. ಈ ಮೂಲಕ ಅವಳು liberated, ಮುಕ್ತ . ಹಾಗೇ ಅವಳ ಅಮ್ಮ ಹಣೆಬರಹ ಅಂತ ದೂರದೇ, ಒಂದು situation ನ victim ಆಗದೇ ಇದನ್ನು ಸರಿ ಮಾಡಲು ನಿಲ್ಲುತ್ತಾಳೆ. ಅವಳು ಇನ್ನೊಂದು ರೀತಿಯಲ್ಲಿ liberated. ಅದೇ ಮುಕ್ತ !
@@medinikelamane2727 thanks for it🙏
I@@medinikelamane2727
ಕ್ಲೈಮ್ಯಾಕ್ಸ್ ಅರ್ಥ ಇಷ್ಟೇ. ಈ ಹುಡುಗಿ ಆ ಹುಡುಗನಿಗೆ ಸ್ವಲ್ಪನೂ ಇಷ್ಟ ಇರಲಿಲ್ಲ... ಅದಕ್ಕೆ ಕಾರಣ ಅವಳ ರೂಪ.
ಆದರೆ ಆ ಹುಡುಗ ಈ ಹುಡುಗಿಗು ಇಷ್ಟ ಇರಲಿಲ್ಲ. ಅದಕ್ಕೆ ಕಾರಣ ಮದುವೆ ಆದ ಬಳಿಕ ತೋಟದ ಕೆಲಸ ಮಾಡುತ್ತಾ ಬಂಧನದಲ್ಲಿ ಕಳೆಯಬೇಕಾದ ಭೀತಿ.
ಅವಳು ರೂಪವಂತೆ ಅಲ್ಲದಿರಬಹುದು. ಉಳಿದ ಯಾವುದೇ ಐಬು ಅವಳಿಗಿಲ್ಲ ಎನ್ನುವುದನ್ನು ತೋರಿಸಲೆಂದೇ ಅವಳ ಲಂಗವನ್ನು ಎತ್ತಿ ನಮಗೆ ತೋರಿಸಲಾಗುತ್ತಿದೆ... ಇದೊಂದು ಧೈರ್ಯವಂತ ಪ್ರಯತ್ನವೇ ಸರಿ... ಕೊನೆಗು ತಾನು ಮುಕ್ತಳಾದೆ ಎನ್ನುವ ಕಿರು ನಗು ಹುಡುಗಿಯ ಮುಖದಲ್ಲಿ ಮೂಡುವುದು ಅದ್ಭುತವಾಗಿದೆ... ರೋಗಿ ಬಯಸಿದ್ದನ್ನೇ ವೈದ್ಯನೂ ಹೇಳಿದ ಅಷ್ಟೇ...
ಗುಡ್ ಮೂವೀ
Story ತುಂಬಾ ಚೆನ್ನಾಗಿದೆ. ಆದರೆ ಯಾವ ಕಾರಣಕ್ಕೆ ಹುಡುಗಿ ಬೇಡ ಎಂದು ಅವನು ತುಂಬಾ ಅಶ್ಲೀಲವಾಗಿ ಹೇಳಿದ ಅನಿಸುತ್ತೇ, ಈ ಥರ ಭಾಷೆ ಯಾವುದೇ ಫಿಲಂ, ಅಥವಾ shortfilm nalli.ಕೇಳಿಲ್ಲ. ಒಂಥರಾ ಮೈ ಝುಂ ಅನಿಸುತ್ತೆ. ಈ ಥರ ಸಹ ಮಾತಾಡ್ತಾರೆ ಅಂತ ಗೊತ್ತೇ ಇರಲಿಲ್ಲ😮
Natural 😊
Thank you
You have a good future.
🙏🏾
ಅಮೇಜಿಂಗ್ ಕಾನ್ಸೆಪ್ಟ್.... ಹಳ್ಳಿಯಲ್ಲಿ ಇರೋ ಎಷ್ಟೋ ಕಲಾವಿದರಿಗೆ ಇದು ಒಂದು ಉತ್ತಮ ಉದಾಹರಣೆ... ನಿಮ್ಮ ಕಿರುಚಿತ್ರ ದಿಂದ ನಾವು ಇನ್ಸ್ಪೈರ್ ಆಗಿದ್ದೇವೆ.. ನಿಮ್ಮ ತಂಡ ದಿಂದ ಇನ್ನು ಹೆಚ್ಚಿನ ಚಿತ್ರಗಳು ಬರಲಿ ❤ ಆಲ್ ದಿ ಬೆಸ್ಟ್ 🎉
Thank you😍👍
Excellent writing 👌🏻
Thank youu
Thank you
Thank you
ಸೂಪರ್ 🙏🙏🙏🙏🙏
Thank you
Mm gud... very nice..
Thank you 🙂
Very beautifully narrated story nd script… realistic and good work by director and team.. Keep up the good work… good luck… 🎉🎉🎉🎉🎉🎉🎉
Thank you so much 🙂
Wonderfully made,natural dialogue delivery,apt narration,great content 👌👌👏
More power to SH Studio for bringing such stories to light with such restrained finesse.
Thank you 😍🙏
Good effort
Thanks
ಚೆನ್ನಾಗಿ ಮೂಡಿ ಬಂದಿದೆ ನಿಜವಾಗಿ ನಡೆದ ಘಟನೆ ತರಹ ಇದೆ 😊🎉
ಧನ್ಯವಾದಗಳು
ತಂದೆಯ ಅಸಹಾಯಕತೆ, ತಾಯಿಯ ದಿಟ್ಟತನ,ಗಂಡಿನ ಹರಕಲು ಬಾಯಿ, ಹುಡುಗಿಯ ದಿಟ್ಟ ನಿಲುವು. ಚಿತ್ರಕಥೆಯೊಳಗೆ ನಾವು ಒಬ್ಬರಾಗಿ ಮನಸ್ಸು ಸ್ಪಂದಿಸುತ್ತದೆ
ಧನ್ಯವಾದಗಳು
ಧನ್ಯವಾದಗಳು
ಸಾಗರ slang ಜೊತೆ ,ನಮ್ ಸೊರಬ slang ನಲ್ಲು ಒಂದು ಶಾರ್ಟ್ move ಮಾಡಿದ್ರೆ ಚನಾಗಿರುತ್ತೆ ಬ್ರೋ, ಫೈನಲಿ ಹನುಮಕ್ಕ ಇಸ್ ಸೆಂಟರ್ atraction ಇನ್ move 😊🎉 all the best
Thank you
😅super acting 🎉🎉🎉🎉🎉🎉🎉
Thank you sir
Ajji acting was so fine 🙂 👏👌
Thank you
Congratulations 🎊 🎉 🎁
Thank you
🔥
❤️
Wow 🎉 realistic agi ide . Very neat work 🎉
Thank you so much 😊
Thank you!
Thumba vibinna nirupane. Channagide
Thank you
Thank you !!
@Satya Hegde Studios and director and whole team awesome presentation and very true to the title!So Natural acting,dialogue and message is clear 👌.
Thank you Mayuri
Most Welcome 😊
Kamalajji acting 👌👌
Thank you
Pure drama 🎉🎉🎉
Thank you
👌👌👌👌👌👌👌👌👌👌👌👌👌👌👌👌👌👌👌👌👌 next video realise Maadi
❤️👍
🎉🎉🎉
Superb ❤❤medini mam😍😍😍
Thank you!
😊🙏
😍
Everything about the film is brilliant but climax was not understood 😢
❤❤❤
❤️
Super 🎉
Thanks
Superbbb work..... in the last- Smile of that girl was everything.... All the best team 🎉😊
Thank youu.
Thank you
Good one
Thanks
Super
Thanks
ಚೆನ್ನಾಗಿತ್ತು ಅರ್ಥ ಆಗ್ಲಿಲ್ಲ ಏನು ಅಂತಾನೇ ಅರ್ಥ ಆಗಿಲ್ಲ
ನೈಜವಾಗಿದೆ ಚಿತ್ರ
Thanks
ಯಾರೂ ನಟಿಸಿಲ್ಲಾ .
Climax artha agila 😢
ನಮಸ್ಕಾರ. ನಿಮ್ಮ ಅನಿಸಿಕೆಗೆ ಧನ್ಯವಾದ. ಸಿನಿಮಾ ದ ಕೊನೆ ಸ್ವಲ್ಪ abrupt ಅನಿಸಬಹುದು. ಆದರೆ, ಇಷ್ಟೆಲ್ಲಾ ಆದರೂ ಆ ಹುಡುಗಿ unaffected ಆಗಿ confidence ನಲ್ಲಿ ನಿಂತಿರುವುದು ಅವಳ ಅಸ್ತಿತ್ವದ ಬಗ್ಗೆ ಹೇಳುತ್ತದೆ. ಅವಳಿಗೆ ಅವಳ ಬಗೆಗೆ ಇರುವ ಅರಿವಿನ ಬಗ್ಗೆ ಹೇಳುತ್ತದೆ. ಅದೇ ಒಂದು strength. ಅವಳ ಅಸ್ತಿತ್ವಕ್ಕೆ ಯಾರ validation ನ ಅಗತ್ಯ ಇಲ್ಲ. ಈ ಮೂಲಕ ಅವಳು liberated, ಮುಕ್ತ . ಹಾಗೇ ಅವಳ ಅಮ್ಮ ಹಣೆಬರಹ ಅಂತ ದೂರದೇ, ಒಂದು situation ನ victim ಆಗದೇ ಇದನ್ನು ಸರಿ ಮಾಡಲು ನಿಲ್ಲುತ್ತಾಳೆ. ಅವಳು ಇನ್ನೊಂದು ರೀತಿಯಲ್ಲಿ liberated. ಅದೇ ಮುಕ್ತ !
@@medinikelamane2727 🙏Thanx
Not getting climax meaning
Kamala akka charector acting matra ossum.
Climax yenu anta arta aglilla.
ನಮಸ್ಕಾರ. ನಿಮ್ಮ ಅನಿಸಿಕೆಗೆ ನಿಜವಾಗಿಯೂ ಧನ್ಯವಾದ. Yes, cinema ದ ಕೊನೆ ಸ್ವಲ್ಪ abrupt ಅನಿಸಬಹುದು. ಆದರೆ ಇಷ್ಟೆಲ್ಲಾ ಆದರೂ ಆ ಹುಡುಗಿ unaffected ಆಗಿ confidence ನಲ್ಲಿ ನಿಂತಿರುವುದು ಅವಳ ಅಸ್ತಿತ್ವದ ಬಗ್ಗೆ ಹೇಳುತ್ತದೆ. ಅವಳಿಗೆ ಅವಳ ಬಗೆಗೆ ಇರುವ ಅರಿವಿನ ಬಗ್ಗೆ ಹೇಳುತ್ತದೆ. ಅದೇ ಒಂದು strength. ಅವಳ ಅಸ್ತಿತ್ವಕ್ಕೆ ಯಾರ validation ನ ಅಗತ್ಯ ಇಲ್ಲ. ಈ ಮೂಲಕ ಅವಳು liberated. ಹಾಗೇ ಅವಳ ಅಮ್ಮ ಹಣೆಬರಹ ಅಂತ ದೂರದೇ, ಒಂದು situation ನ victim ಆಗದೇ ಇದನ್ನು ಸರಿ ಮಾಡಲು ನಿಲ್ಲುತ್ತಾಳೆ. ಅವಳು ಇನ್ನೊಂದು ರೀತಿಯಲ್ಲಿ liberated.
ಕಥೆ ಆರ್ಥ ಆಗಲಿಲ್ಲ
Chennagide,adre Kone arthavagalilla
Thank you
Super but climax artha agila
The man cancelling the marriage on flimsy grounds and making false allegations against the girl is very degrading. It shows his narrow-mindedness and chauvinistic mentality. Not accepting this humiliation meekly, the girl's mother confronting the man is commendable. The girl should have slapped the man when he was insulting her and walked out. But in the end, the look on the girl's face even as her dress was lifted was puzzling. To me, it reflects her high self-esteem and don’t care attitude. It did not appear to have anything to do with ‘liberation’ as the title suggests.
Anyway, it is a thought provoking film depicting the hurdles faced in a middle-class family in marrying off their girls, with good script, nice acting, and strong message to women to not put up with injustice and fight for their dignity.
Thank youu.
Thanks
The boy didn't show any enthusiasm seeing the girl but still agreed for the marriage, believing he is doing her some favour. He was neither open minded enough to reject her. So he blames her, even without caring for the after effects. But the girl is bold & free, nothing to hide. Vocal chiding or slapping would have reduced the humiliation of the boy. Her silence and the wry smile speaks volumes about her character.
Mukta , here can be understood as open, more so as, she has proved herself, now the boy should suffer the humiliation.
Climax artha aglilla
Climax sari illa marre
enta adbhuta video ,,,,,,, yenta maraya ardamarda movie nodidange aytu ,,,,,, munde baga 2,3,4 madi pleasee
Thank you 😍👍
Super 👍
Thank you 👍
superb 👌🏻
Thanks 🤗
Super
Thank you
Not getting climax meaning
Super
Thanks