Dear Friends, Pls watch, Share, Like & Comment on this videos. Dont Forget to Subscribe to Your Kalamadhyama TH-cam Channel. Click this link to Subscribe th-cam.com/users/kalamadhyammedia
ಯಾಕೆ ಈ ಊರು ಹಾಳೂರು ಆಗಿಹೋಯ್ತು.ಕುವೆಂಪು ಅವರ,ಹಾಳೂರು ನೋಡು ,ಹಾಳು ಗುಡಿಗಳ ನೋಡು, ಹಾಳಾದ ಹೊಲ ಮಡಿಯ ಹಾಳು ಗುಡಿಯಾ,ಡೆಸೆರ್ಟೆಡ್ ವಿಲೇಜ್,ಕನ್ನಡದ ಅನುವಾದ ನೆನಪಿಗೆ ಬಂತು.ಹುಟ್ಟಿದ ಊರು ತುಂಬಾ ಪ್ರಿಯವಾಗಿರುತ್ತದೆ.ಓ,ಬರಿಯ ಮಳೆ ನೀರು ನೀವೆಲ್ಲಾ ಗುಳೆ ಎಬ್ಬಿಸಿತೇನು.ತಪ್ಪುಗಳಿಂದ ಆದದ್ದಲ್ಲ.ಹಳ್ಳಿ ಹೋಗಿ ನಗರ ಆಯ್ತು ಡುಂಡುಂ.ಚೆಂದದ ಮನೆ ಬಂತು ಮಾತು ಮೂಕವಾಯ್ತು ಡುಂಡುಂ.ಪರಿವರ್ತನೆಯೇ ಬದುಕಿನ ನಿಯಮ.
THE BEST EPISODE...MULUGADEYADAVARA BHAVANEGALU...KARULU MIDIYUVANTHADDU...KAVADEKASU KOTTU SARAKARA..DROHA MADITU...VAKILARU..CHENNAGI SHOSHANE MADIDARU
ಪರಮ್ ಸರ್ ನಿಮ್ಮ ಕಲಾ ಮಾಧ್ಯಮದ ಎಲ್ಲಾ ವೀಡಿಯೋಗಳು ಬಹಳ ಅದ್ಭುತ. ಒಂದಕ್ಕಿಂತ ಒಂದು ಮನಸ್ಸಿಗೆ ಬಹಳ ಮುಂದೆ ನೀಡುತ್ತವೆ. ಈ ಮೂಲಕ ನಿಮ್ಮಲ್ಲಿ ನನ್ನದೊಂದು ಮನವಿ, ನಾನು ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನವನು. ಡಾII ರಾಜ್ ಕುಮಾರ್ ರವರ ತಂದೆಯ ಊರು ಇದೇ ತಾಲ್ಲೂಕಿನ ಸಿಂಗಾನಲ್ಲೂರು. ರಾಜ್ ರವರು ಇಲ್ಲಿಯೂ ತಮ್ಮ ಬಾಲ್ಯ ಕಳೆದಿದ್ದಾರೆ. ಡಾII ರಾಜ್ ರವರ ತಾಯಿಯ ಊರು ಗಾಜನೂರು ಸಿನಿಮಾ & ಮಾಧ್ಯಮಗಳಲ್ಲಿ ಹೆಚ್ಚು ಪ್ರಚಲಿತ. ಆದರೆ ಸಿಂಗಾನಲ್ಲೂರನ್ನು ಮರೆತಿದ್ದಾರೆ. ಸಿಂಗಾನಲ್ಲೂರು ಪಾರ್ವತಮ್ಮ ರಾಜ್ ಕುಮಾರ್ ರವರ ಮೂಲವೂ ಹೌದು. ಶಿವಣ್ಣ, ಪುನೀತ್ ಸರ್, ಶ್ರೀಮುರುಳಿ ಸರ್ ಆಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತಾರೆ. ಇಂದಿಗೂ ರಾಜ್ ರವರ ಮನೆಯಲ್ಲಿ ಅವರ ಸಂಬಂಧಿಕರು ವಾಸಿಸುತ್ತಿದ್ದಾರೆ. ನನ್ನ ಮನವಿಯೆಂದರೆ ನಿಮ್ಮ ಕಲಾ ಮಾಧ್ಯಮ TH-cam channel ಮೂಲಕ ಡಾIIರಾಜ್ ಕುಮಾರ್ ರವರ ಊರಾದ ಸಿಂಗಾನಲ್ಲೂರಿನ ಪರಿಚಯ ಮಾಡಿಕೊಡಿ. ಚಿನ್ನೇಗೌಡರು, ಶಿವಣ್ಣ, ಪುನೀತ್ ಸರ್, ಶ್ರೀಮುರುಳಿ ಯವರನ್ನು interview ಮಾಡಿ. ಬಹುಶಃ ಅತಿ ಹೆಚ್ಚು ಜನರು ವೀಕ್ಷಿಸುತ್ತಾರೆ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿ ....ಗುರು ಬಿ.
ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ತಂಗಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಬಾಲ್ಯದ ನೆನಪುಗಳು ಜೊತೆಗೆ ನನ್ನ ಬಾಲ್ಯದ ನೆನಪುಗಳು ಮರು ಕಳಿಸಿದವು. ನನ್ನ ಬಾಲ್ಯದ ನೆನಪುಗಳು ಸ್ಮೃತಿಪಟಲದಲ್ಲಿ ಒಂದು ಚಲನಚಿತ್ರವಾಗಿ ಮೂಡಿಬಂದಿತ್ತು.
One side I am happy 😊 another side I am crying 😭 listening to her memories…….akkana stories keli nangu nammoora nenapaytu…..I am in Hyderabad now left my village long back…..after seeing this now I want to go to my birthplace ( village) and remember relive all those days again 😢
ಉತ್ತಮ ಪ್ರಯತ್ನ. ಇದೇ ರೀತಿ ಕಾಳಿ ಅಣೆಕಟ್ಟು ನಿರ್ವಿಸಿತರ ಪ್ರದೇಶ ರಾಮನಗರ ( ಲೋಂಡಾ ), ಉತ್ತರ ಕನ್ನಡ ಜಿಲ್ಲೆ ಬಗ್ಗೆ ಚಿತ್ರ ಮಾಡಿ. ಹಾಗೇನೇ ಶರಾವತಿ ಅಣೆಕಟ್ಟಿನ ನಿರ್ವಿಸಿತರು ಕೂಡ. ಧನ್ಯವಾದಗಳು.
ಸರ್, ಈ ವಿಡಿಯೋ ನೋಡಿ ಮನಸ್ಸಿಗೆ ತುಂಬಾ ಸಂತೋಷ ಆಯಿತು & ಬಾಲ್ಯದ ದಿನಗಳು ನೆನಪಿಗೆ ಬಂದವು, ನನ್ನದು ಈ ಗ್ರಾಮದಿಂದ 8 ಕಿಲೋಮೀಟರ್ ಅಂತರವಿರುವ ಪಕ್ಕದ ಹಳ್ಳಿ, ವಿವರಣೆ ನೀಡಿದ ಅಕ್ಕ ನಿನಗೆ ಧನ್ಯವಾದಗಳು & ಕಲಾಮಾದ್ಯಮ ಚಾನೆಲ್ ಗೂ ಧನ್ಯವಾದಗಳು ಸರ್
ತುಂಬಾ ಅದ್ಭುತ ನೆನಪುಗಳು, I'm from bengaluru , ಇದು ಬರಿ ಹಳ್ಳಿಗೆ ಸೀಮಿತವಲ್ಲ, ಬೆಂಗಳೂರಿನಲ್ಲೂ ಸಹ ತುಂಬಾ ಬದಲಾವಣೆಗಳು ಹಾಗಿದೆ, ಒಂದೊಂದು ಬಾರಿ ಹಳೆ ಬೆಂಗಳೂರಿನ ನೆನಪು ತುಂಬಾ ಕಾಡುತ್ತೆ,😔 bcs I'm birth place bengaluru , all the best mam 👍
ನಿಮ್ಮ ಬಾಲ್ಯದ ನೆನಪುಗಳು, ನಶಿಸಿಹೋದ ಮನೆಗಳು, ನೀವು ಅದನ್ನು ವಿವರಿಸಿರುವ ರೀತಿ ಬಹಳ ಆಸಕ್ತಿದಾಯಕವಾಗಿತ್ತು. ನಮಗೆ ನಮ್ಮ ಊರಿನ ಬಾಲ್ಯದ ನೆನಪುಗಳನ್ನು ಎಳೆದು ತಂದಿತ್ತು. ಎಪಿಸೋಡ್ ಮುಗಿಯುವ ಹೊತ್ತಿಗೆ ನಮಗೆ ತಿಳಿಯದೆ ಕಣ್ಣಲ್ಲಿ ನೀರು ಬಂದಿತ್ತು.
She is really interesting and love towards village because many people dont want to go village, I am also like her I love my native village and deciding to live my whole in my village
ಬಾಲ್ಯದ ನೆನಪುಗಳು ಬಹಳ ಸಿಹಿ ಯಾಗಿರುತ್ತವೆ. ನಿಮ್ಮ ನೆನಪುಗಳು ಬಹಳ ಗಟ್ಟಿಯಾಗಿವೆ. ಸುಂದರವಾದ vedeo. ನನಗೆ ತುಂಬಾ ಸೇರಿದೆ. Episodes ಮುಂದುವರೆಲಿ. ನೆನಪುಗಳು ಮತ್ತೇ ಮತ್ತೆ ಬರಲಿ.
Sri. Jamdarji ur service is remembered for honesty. U r role model to the Govt employees. ur honesty even now remembered in the Sri Kudala sangama temple work.Let GOD BLESS U. .
You are so great madam i am sorry nannu Kannada typing kalthilri you are so realistic about your child hood and explain like you are explain to your brother or sister i like this way you are super madam and about the well and love story its true madam i am also from village family i use to do the same as you said madam now i am 46 years you have refreshed my old days how we were and how we lived so happy to listen your words and love to watch the video toooooooooooo thank you so much and thank you madam
ತುಂಬಾ ಮುದ್ದಾಗಿ ವಿವರಿಸಿದ್ರಿ..... ಹಾಗೇ ಹಳೆಯ ಪದಗಳನ್ನ ತುಂಬಾ ಚೆನ್ನಾಗಿ ಬಳಸಿ ಮಾತಾಡಿದ್ರಿ... ಎಲ್ಲವನ್ನೂ ಅಚ್ಚುಕಟ್ಟಾಗಿ ಮತ್ತು ಸೊಗಸಾಗಿ ವಿವರಣೆ ಮಾಡಿರಿ ಇನ್ನೂ ಹೆಚ್ಚಾಗಿ ವಿಡಿಯೋಗಳನ್ನು ಮಾಡಿ ನಿಮಗೆ ಒಳ್ಳೆಯದಾಗಲಿ ಮೇಡಮ್.🙏
Savitha avare... Nam halli hale life... Matte kanneduru bantu.... Evaga namm urige hodre.... Hale jana illa evaga.... Ellaru selfish agidare evaga... Aa party e party ankondu... Ella hale geletana kalkona edare... Very sad.. 😢😢
Dear Friends, Pls watch, Share, Like & Comment on this videos. Dont Forget to Subscribe to Your Kalamadhyama TH-cam Channel. Click this link to Subscribe th-cam.com/users/kalamadhyammedia
#param e nirupakaru nimma shreemathi endu comments helutiddare kela comment nodidamele keltaeddeni nijanaa..,?
ಯಾಕೆ ಈ ಊರು ಹಾಳೂರು ಆಗಿಹೋಯ್ತು.ಕುವೆಂಪು ಅವರ,ಹಾಳೂರು ನೋಡು ,ಹಾಳು ಗುಡಿಗಳ ನೋಡು, ಹಾಳಾದ ಹೊಲ ಮಡಿಯ ಹಾಳು ಗುಡಿಯಾ,ಡೆಸೆರ್ಟೆಡ್ ವಿಲೇಜ್,ಕನ್ನಡದ ಅನುವಾದ ನೆನಪಿಗೆ ಬಂತು.ಹುಟ್ಟಿದ ಊರು ತುಂಬಾ ಪ್ರಿಯವಾಗಿರುತ್ತದೆ.ಓ,ಬರಿಯ ಮಳೆ ನೀರು ನೀವೆಲ್ಲಾ ಗುಳೆ ಎಬ್ಬಿಸಿತೇನು.ತಪ್ಪುಗಳಿಂದ ಆದದ್ದಲ್ಲ.ಹಳ್ಳಿ ಹೋಗಿ ನಗರ ಆಯ್ತು ಡುಂಡುಂ.ಚೆಂದದ ಮನೆ ಬಂತು ಮಾತು ಮೂಕವಾಯ್ತು ಡುಂಡುಂ.ಪರಿವರ್ತನೆಯೇ ಬದುಕಿನ ನಿಯಮ.
@Priya sharma TQ
@@DearBro_ e we'd Ch
@@sreelakshmichandramohan7115 ki ko
THE BEST EPISODE...MULUGADEYADAVARA BHAVANEGALU...KARULU MIDIYUVANTHADDU...KAVADEKASU KOTTU SARAKARA..DROHA MADITU...VAKILARU..CHENNAGI SHOSHANE MADIDARU
ಪರಮ್ ಸರ್ ನಿಮ್ಮ ಕಲಾ ಮಾಧ್ಯಮದ ಎಲ್ಲಾ ವೀಡಿಯೋಗಳು ಬಹಳ ಅದ್ಭುತ. ಒಂದಕ್ಕಿಂತ ಒಂದು ಮನಸ್ಸಿಗೆ ಬಹಳ ಮುಂದೆ ನೀಡುತ್ತವೆ. ಈ ಮೂಲಕ ನಿಮ್ಮಲ್ಲಿ ನನ್ನದೊಂದು ಮನವಿ, ನಾನು ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನವನು. ಡಾII ರಾಜ್ ಕುಮಾರ್ ರವರ ತಂದೆಯ ಊರು ಇದೇ ತಾಲ್ಲೂಕಿನ ಸಿಂಗಾನಲ್ಲೂರು. ರಾಜ್ ರವರು ಇಲ್ಲಿಯೂ ತಮ್ಮ ಬಾಲ್ಯ ಕಳೆದಿದ್ದಾರೆ. ಡಾII ರಾಜ್ ರವರ ತಾಯಿಯ ಊರು ಗಾಜನೂರು ಸಿನಿಮಾ & ಮಾಧ್ಯಮಗಳಲ್ಲಿ ಹೆಚ್ಚು ಪ್ರಚಲಿತ. ಆದರೆ ಸಿಂಗಾನಲ್ಲೂರನ್ನು ಮರೆತಿದ್ದಾರೆ. ಸಿಂಗಾನಲ್ಲೂರು ಪಾರ್ವತಮ್ಮ ರಾಜ್ ಕುಮಾರ್ ರವರ ಮೂಲವೂ ಹೌದು. ಶಿವಣ್ಣ, ಪುನೀತ್ ಸರ್, ಶ್ರೀಮುರುಳಿ ಸರ್ ಆಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತಾರೆ. ಇಂದಿಗೂ ರಾಜ್ ರವರ ಮನೆಯಲ್ಲಿ ಅವರ ಸಂಬಂಧಿಕರು ವಾಸಿಸುತ್ತಿದ್ದಾರೆ. ನನ್ನ ಮನವಿಯೆಂದರೆ ನಿಮ್ಮ ಕಲಾ ಮಾಧ್ಯಮ TH-cam channel ಮೂಲಕ ಡಾIIರಾಜ್ ಕುಮಾರ್ ರವರ ಊರಾದ ಸಿಂಗಾನಲ್ಲೂರಿನ ಪರಿಚಯ ಮಾಡಿಕೊಡಿ. ಚಿನ್ನೇಗೌಡರು, ಶಿವಣ್ಣ, ಪುನೀತ್ ಸರ್, ಶ್ರೀಮುರುಳಿ ಯವರನ್ನು interview ಮಾಡಿ. ಬಹುಶಃ ಅತಿ ಹೆಚ್ಚು ಜನರು ವೀಕ್ಷಿಸುತ್ತಾರೆ.
ನಿಮ್ಮ ಉತ್ತರದ ನಿರೀಕ್ಷೆಯಲ್ಲಿ
....ಗುರು ಬಿ.
ಸೊಗಸಾದ ನಿರೂಪಣೆ ನಿಮ್ಮೂರಿನ ಬಗ್ಗೆ ನಾನು ಹುಟ್ಟಿ ಬೆಳೆದ ಊರನ್ನು ಜ್ಞಾಪಿಸಿದ್ರಿ ಥ್ಯಾಂಕ್ಸ್ ಕಂದ
ಬಾಲ್ಯದ ದಿನಗಳು ಎಷ್ಟೇ ಕಷ್ಟದ್ದಾಗಿದ್ದರೂ ಆ ದಿನಗಳ ನೆನಪುಗಳು ಮಾತ್ರ ಅತ್ಯದ್ಬುತ 😍😍😍😍😍😍
Yes sir avagina kalane chenda sir Ene adru namge utake kasta ittu adrunu avagina Kala tumba chenagitu matra
ಹೌದು. ಸರ್. ನಮ್ಮ. ಬಾಲ್ಯ. ಕೂಡ. ಹಾಗೆ. ಇತ್ತು .ಇನ್ನೂ. ಸನ್ನವರಾಗಿದ್ದಾಗಿನ್. ಕನಸು. ಬೀಳುತ್ತವೆ
ಪರಂ ಈ ರೀತಿಯ ವಿಡಿಯೋಸ್ ಹೆಚ್ಚಾಗಲಿ.
ಊರುಗಳ ಪರಿಚಯ ಮಾಡಿಸಿ.
ಈ ಕಲಾ ಮಾಧ್ಯಮ ಉತ್ತಮವಾಗಿದೆ. ಬಾಲ್ಯದ ನೆನಪು. ಬಾವನಾತ್ಮಕ್ ದ್ರಶ್ಯ್. ನಡೆದು ಹೋದ ಘಟನೆಗಳ ನೆನಪು. ಮನಸಿನ ಮೇಲೆ ಬಹಳ ಪರಿಣಾಮ ಬಿರುವಂತಿದೆ. Old is gold
ನಿಮ್ಮ ಉತ್ತರ ಕರ್ನಾಟಕದ ಭಾಷೆ ತುಂಬಾ ಚೆನ್ನಾಗಿದೆ
ತುಂಬಾ ಖುಷಿ ಆಯಿತು ಮೇಡಂ ನಿಮ್ಮ ಮುದ್ದೇಬಿಹಾಳ್ ದವರು.ಅಂತಾ ಕೇಳಿ ....
ಇವಾಗ ಎತ್ತಿನ್ಸ್ ಗ್ವಾದ್ಲಿ ಬಗ್ಗೆ ಯಾರಿಗೂ ಗೊತ್ತಿಲ್ಲ
ಗ್ವಾದ್ಲಿ ಹೆಸ್ರು ಹೇಳಿದಕ್ಕೆ thnq
ಈ ಎಪಿಸೋಡ್ ಬೇರೆ ಎಪಿಸೋಡ್ ಗಿಂತ ವಿಶೇಷ,ವಿಬಿನ್ನ ವಾಗಿದೆ ,ಸಹೋದರಿಯ ನಿರೂಪಣೆ ಅನ್ನೊದಕ್ಕಿಂತ ಸವಿನೆನಪುಗಳನ್ನ ಹಂಚಿಕೊಂಡಿದ್ದು ಚೆನ್ನಾಗಿದ್ದು....ಸೂಪರ್🙏🌷🌷
ಸವಿತಾ Madam ತುಂಬಾ ಚೆನ್ನಾಗಿ ವಿವರಿಸಿದ್ದೀರಿ
ಸೂಪರ ಸವಿತಾ ಅಕ್ಕ, ನಾವ ಮುದ್ದೇಬಿಹಾಳ ತಾಲೂಕಿನ ಚಲಮಿ ಊರಿನವರು, ಬೆಂಗಳೂರಿನಲ್ಲಿ ಎಲ್ಲಿ ಇದಿರ ಅಕ್ಕ,
ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ತಂಗಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಬಾಲ್ಯದ ನೆನಪುಗಳು ಜೊತೆಗೆ ನನ್ನ ಬಾಲ್ಯದ ನೆನಪುಗಳು ಮರು ಕಳಿಸಿದವು. ನನ್ನ ಬಾಲ್ಯದ ನೆನಪುಗಳು ಸ್ಮೃತಿಪಟಲದಲ್ಲಿ ಒಂದು ಚಲನಚಿತ್ರವಾಗಿ ಮೂಡಿಬಂದಿತ್ತು.
One side I am happy 😊 another side I am crying 😭 listening to her memories…….akkana stories keli nangu nammoora nenapaytu…..I am in Hyderabad now left my village long back…..after seeing this now I want to go to my birthplace ( village) and remember relive all those days again 😢
Nanna Uru nalatavada ayyo eno vantara kushi agutte
ಸಿಹಿ ಜೇನು tindanga ಆಯ್ತು nim ಹಳೇ ನೆನಪಿನ ಮಾತು ಕೇಳಿ... Tqq madam
ವಿಡಿಯೋ ನೋಡಿ ತುಂಬಾ ತುಂಬಾ ಆನಂದವಾಯಿತು ದುಖನ ಕೂಡ
@@santoshpoojari2241 nija.... Sir
ಮುರಿದ ಗೋಡೆಯ ನಡುವೆ ಮರೆಯದ ನೆನಪುಗಳು,
ಊರ ತೊರೆದ ದೇವರು, ದೇವಸ್ಥಾನವ ಹಾಗೆ ಬಿಟ್ಟಂತೆ,
ಇಲ್ಲಿ ಭಾವನೆಗೆ ಬೆಲೆ ಇಲ್ಲ, ಕಣ್ಣೀರಿಗೆ ಕೊನೆ ಇಲ್ಲ..
👏🏻👏🏻👏🏻
ತುಂಬಾ ಚೆನ್ನಾಗಿದೆ ನನ್ನ ಬಾಲ್ಯದ ನೆನಪು ಮಾಡಿಕೊಂಡ ಹಾಗೆ ಆಯಿತು ನಿಮಗೆ ತುಂಬಾ ದನ್ಯವಾದಗಳು
ನಿಮ್ಮ ನೆನಪಿನ ಮಾತುಗಳು ಬಹಳ ಅನಂದವಾಗಿದೆ ಧನ್ಯವಾದಗಳು
Super experience sister
Param neev madiro Ella episodes alli idu nange all time favourite... ❤️
ಉತ್ತಮ ಪ್ರಯತ್ನ. ಇದೇ ರೀತಿ ಕಾಳಿ ಅಣೆಕಟ್ಟು ನಿರ್ವಿಸಿತರ ಪ್ರದೇಶ ರಾಮನಗರ ( ಲೋಂಡಾ ), ಉತ್ತರ ಕನ್ನಡ ಜಿಲ್ಲೆ ಬಗ್ಗೆ ಚಿತ್ರ ಮಾಡಿ. ಹಾಗೇನೇ ಶರಾವತಿ ಅಣೆಕಟ್ಟಿನ ನಿರ್ವಿಸಿತರು ಕೂಡ. ಧನ್ಯವಾದಗಳು.
ಸರ್,
ಈ ವಿಡಿಯೋ ನೋಡಿ ಮನಸ್ಸಿಗೆ ತುಂಬಾ ಸಂತೋಷ ಆಯಿತು & ಬಾಲ್ಯದ ದಿನಗಳು ನೆನಪಿಗೆ ಬಂದವು,
ನನ್ನದು ಈ ಗ್ರಾಮದಿಂದ 8 ಕಿಲೋಮೀಟರ್ ಅಂತರವಿರುವ ಪಕ್ಕದ ಹಳ್ಳಿ, ವಿವರಣೆ ನೀಡಿದ ಅಕ್ಕ ನಿನಗೆ ಧನ್ಯವಾದಗಳು & ಕಲಾಮಾದ್ಯಮ ಚಾನೆಲ್ ಗೂ ಧನ್ಯವಾದಗಳು ಸರ್
ತುಂಬಾ ಅದ್ಭುತ ನೆನಪುಗಳು, I'm from bengaluru , ಇದು ಬರಿ ಹಳ್ಳಿಗೆ ಸೀಮಿತವಲ್ಲ, ಬೆಂಗಳೂರಿನಲ್ಲೂ ಸಹ ತುಂಬಾ ಬದಲಾವಣೆಗಳು ಹಾಗಿದೆ, ಒಂದೊಂದು ಬಾರಿ ಹಳೆ ಬೆಂಗಳೂರಿನ ನೆನಪು ತುಂಬಾ ಕಾಡುತ್ತೆ,😔 bcs I'm birth place bengaluru , all the best mam 👍
ಪರಂ ಸರ್ ಇವತ್ತಿನ ಇಷ್ಟೋರಿ ತುಂಬಾ ಚೆನ್ನಾಗಿತ್ತು ಹಳೆಯ ನೆನಪುಗಳು ಸೊಗಸಾಗಿರುತ್ತದೆ
ನಿಮ್ಮ ಬಾಲ್ಯದ ನೆನಪುಗಳು, ನಶಿಸಿಹೋದ ಮನೆಗಳು, ನೀವು ಅದನ್ನು ವಿವರಿಸಿರುವ ರೀತಿ ಬಹಳ ಆಸಕ್ತಿದಾಯಕವಾಗಿತ್ತು. ನಮಗೆ ನಮ್ಮ ಊರಿನ ಬಾಲ್ಯದ ನೆನಪುಗಳನ್ನು ಎಳೆದು ತಂದಿತ್ತು. ಎಪಿಸೋಡ್ ಮುಗಿಯುವ ಹೊತ್ತಿಗೆ ನಮಗೆ ತಿಳಿಯದೆ ಕಣ್ಣಲ್ಲಿ ನೀರು ಬಂದಿತ್ತು.
Tumbaaa kushi aytu
E video . Nodi.....navu namma balya nenapaitu ..tumba thanks sir ...mem nimgu tumba thanks
She is really interesting and love towards village because many people dont want to go village, I am also like her I love my native village and deciding to live my whole in my village
Lovely épisode edu noddudre same nam balyada nenpaytu 😧👌👌👌
Nice madam village life is best than city life
ಬಾಲ್ಯದ ನೆನಪುಗಳು ಬಹಳ ಸಿಹಿ ಯಾಗಿರುತ್ತವೆ. ನಿಮ್ಮ ನೆನಪುಗಳು ಬಹಳ ಗಟ್ಟಿಯಾಗಿವೆ. ಸುಂದರವಾದ vedeo. ನನಗೆ ತುಂಬಾ ಸೇರಿದೆ. Episodes ಮುಂದುವರೆಲಿ. ನೆನಪುಗಳು ಮತ್ತೇ ಮತ್ತೆ ಬರಲಿ.
Sri. Jamdarji ur service is remembered for honesty. U r
role model to the Govt employees.
ur honesty even now remembered
in the Sri Kudala sangama temple work.Let GOD BLESS U. .
Super, ಸವಿತಾ ಸೊಗಸಾದ ವಿಡಿಯೋ,🙂👍👌
ಜಮಾದಾರ್ sir ಉತ್ತಮ ಕಾರ್ಯ ಮಾಡಿದ್ದಾರೆ.
ಕೃಷ್ಣ ತೀರದ ಜನರು ಸದಾ ಅವರನ್ನ ನೆನೆಯುತ್ತಿರುತ್ತಾರೆ...
ತುಂಬಾ ಧನ್ಯವಾದಗಳು ಮೇಡಂ ನಾವು ಕೂಡ ಬಾಲ್ಯವನ್ನು ಕಳೆದಿದ್ದು ಅಲ್ಲೇ ಬಿಜ್ಜುರು ತಾ //ಮುದ್ದೇಬಿಹಾಳ. ನನಗೆ ತುಂಬಾ ಖುಷಿಯಾಯ್ತು ಅಕ್ಕ ❤❤
ನಿನ್ನ ವಾಯ್ಸ್ ಧ್ವನಿ ತುಂಬಾ ಚನ್ನಾಗಿ ಇದೆ. ಆಶೀರ್ವಾದಗಳು ಚನ್ನಾಗಿ ಈರಮ್ಮ ನಾನು ಬೆಂಗಳೂರು.
She is explaining in simple and natural way no nakara
3
ಒಳ್ಳೆ ಅನುಭವ ಮಾಹಿತಿ. ಆದರೆ ಊರು ಎತ್ತಂಗಡಿಗೆ ಕಾರಣ ಆಲಮಟ್ಟಿ hinneeru ಮುಳುಗಡೆ
Namma oorina pratibhe beledide ,kaledu hoda namma Mattu mareyagi hoda namma Haley nenapu nenapisalu matte illige bandu hogidakke ,nanninda nimage nanna kadeinda danyavadagalu 🎆🎉
ಬಹಳ ಚಂದದ ಕನ್ನಡ...
ನಮ್ಮ ಊರು ನಮ್ಮ ಬಾಲ್ಯದ ದಿನಗಳನ್ನು ನೆನಪು ಮಾಡಿಸಿದ್ರಿ ತುಂಬಾ ಖುಷಿ ಧನ್ಯವಾದಗಳು 🙏🙏🙏
ಒಳ್ಳೆ ಅನುಭವ ಅಕ್ಕಾ ಮನಸಿಗೆ ಏನೋ ಒಂಥರಾ ಖಷಿ
ಅದ್ಭುತ ನೆನಪು ಮತ್ತು ಬಾಂಧ್ವವ್ಯ
ನಿಮ್ಮ ಹಳೆಯ ಊರಿನ ಕಥೆ ತುಂಬಾನೇ ಚೆನ್ನಾಗಿತ್ತು
Super memorable dear nin native nin nensgondiddak khusi anstu al d best dr
ನಮ್ಮ ಉತ್ತರ ಕರ್ನಾಟಕ ನಮ್ಮಹೆಮ್ಮೆ ಹಳೆ ನೆನಪು
ನೆನಪು ಮಾಡಿದಕ್ಕೆ ತುಂಬಾ ಧನ್ಯವಾದಗಳು ಅಕ್ಕ
ಕಲಾಮಾಧ್ಯಮ ದ ವಿಡಿಯೋಗಳು ಅತ್ಯದ್ಭುತ ಧನ್ಯವಾದಗಳು 🙏🙏
You are so great madam i am sorry nannu Kannada typing kalthilri
you are so realistic about your child hood and explain like you are explain to your brother or sister i like this way you are super madam and about the well and love story its true madam i am also from village family i use to do the same as you said madam now i am 46 years you have refreshed my old days how we were and how we lived so happy to listen your words and love to watch the video toooooooooooo thank you so much and thank you madam
Nannuru nimmuru vande Nanna hesaru nimma hesaru vande savita savita
Old is gold, old memories super madam
ತುಂಬಾ ಮುದ್ದಾಗಿ ವಿವರಿಸಿದ್ರಿ..... ಹಾಗೇ ಹಳೆಯ ಪದಗಳನ್ನ ತುಂಬಾ ಚೆನ್ನಾಗಿ ಬಳಸಿ ಮಾತಾಡಿದ್ರಿ... ಎಲ್ಲವನ್ನೂ ಅಚ್ಚುಕಟ್ಟಾಗಿ ಮತ್ತು ಸೊಗಸಾಗಿ ವಿವರಣೆ ಮಾಡಿರಿ ಇನ್ನೂ ಹೆಚ್ಚಾಗಿ ವಿಡಿಯೋಗಳನ್ನು ಮಾಡಿ ನಿಮಗೆ ಒಳ್ಳೆಯದಾಗಲಿ ಮೇಡಮ್.🙏
ಸೂಪರ್ ಮೇಡಮ್ ನನ್ ಕಥೆನು ಸೆಂ ಇದೆ ತರ 🙏🙏🙏
ಹಳ್ಳಿ ಹುಡಗಿ ಕೊಟ್ಟ ಮಾಹಿತಿ ಗೇ ದನ್ಯವಾದಗಳು 💐
Thanks for the beautiful video kalamadhyama ❤️❤️
Very nice presentation and explanation sister. I feel like I am in my village.
ನಿಮ್ಮ ಮುಗ್ದ ಬಾಲ್ಯದ ನೆನಪುಗಳು ತುಂಬಾ ರೋಚಕ. ನಿಮ್ಮ ಊರಿನ ಪ್ರೀತಿ ವರ್ಣಿಸಲು ಪದಗಳೇ ಸಾಲದು. ಎಷ್ಟೇ ವಯಸ್ಸದರೂ ಊರಿನ ನೆನಪುಗಳು ಅಚ್ಚ ಳಿಯದೆ ಉಳಿಯುವುದು
𝓢𝓾𝓹𝓪𝓻 𝓪𝓴𝓴𝓪🌹🌹🌹
I just hit like button b4 even watching bcs it's always good content. ......Savitha madam namskara.....
ಹಳ್ಳಿಯ ಸೊಗಡು ಜನರ ಸರಳತೆ ಇದ್ದಾಗ ಜೀವನ ಆನಂದದ ಸ್ವ ಗ೯
Thanks for your high school life , and your village life experiences. kakhandaki, vijayapur.
Param sir 👍 good job being Uttar karnataka person
I like narrative style same our launguge 🙏
We are also have similar experience like you in my childhood days , thank you ma'am .
super episode
We Can't forget our Childhood memories
ಓಹೊ ಪರಮ..ನೀವು ನಮ್ಮ ಜಿಲ್ಲೆ ಅಳಿಯಾ ಅಂದಂಗಾತು...ಅಡ್ಡಿಯಿಲ್ಲ
ಅಕ್ಕಾ ಆ ಲೋಟಗೆರಿಗೆ ಒಂದೇ ಅಗಶಿ ಇತ್ತು ಈ ಹೊಸ ಲೋಟಗೆರಿಗೆ ತುಂಬಾ ದಾರಿ ಇದೆ ನಂದು ಚಿಕ್ಕಬಿಜ್ಜೂರ್
Old. Memories... Sahda eruthe.... Good madam
Akka nina nenapu nija suppar
Super madam
Old memories always golden memori....Superb explanations sis....
You have good memory , the way you talk is very nice , nice vlog
It is a best explained video. I surprised when it is finished because took more interest in expaination. Rare and fantastic subject.
ಧನ್ಯವಾದಗಳು
Very interested story of yourshifted village
idu nanna favourite viedo savita akka maathu keli bahals ishta aytu
ನಮ್ಮೂರು ನಮ್ಮ ಹೆಮ್ಮೆ 😍😍😍😍😍
Your explanation is very good madam..👍👍👍👌👌
My native place thanks for your videos
Super akka village story
ಭಾವನಾತ್ಮಕ ಬಾಲ್ಯದ ನೆನಪುಗಳು,ಅದನ್ನು ನೋಡಬೇಕೆಂಬ ಹಂಬಲ, ಕಾರಂತ ತೇಜಸ್ವಿ ನೆನಪುಗಳು ತುಂಬಾ ಆತ್ಮೀಯವಾಗಿದೆ.ವಂದನೆಗಳು.ನಾ, ಡಿಸೋಜರ ಮುಳುಗಡೆ ನೆನಪಾಗುತ್ತದೆ.
Thank u madem for showing your native place
💛
ನಮ್ಮ ದೂಡಮ್ಮಾರ ಊರು ಲೋಟಗೆರಿ ಮೇಡಮ್ ಮಾನಮ್ಮ ಬಡಿಗೇರ್..
Savitha avare... Nam halli hale life... Matte kanneduru bantu.... Evaga namm urige hodre.... Hale jana illa evaga.... Ellaru selfish agidare evaga... Aa party e party ankondu... Ella hale geletana kalkona edare... Very sad.. 😢😢
❤️
Glad to know that you are from north Karnataka,i also belongs to that place
Hutti beleda ooru..aadi beleda ooru kanna munde halagide andre nijakku.. karulu kithu baruthe alva..?
Nice Akka
ನಾನು ಕಷ್ಟದ ದಿನಗಳನ್ನ ಕಳೆದೆ. ನನ್ನದು ನೋವಿನ ಕಥೆ ಇನ್ನೂ ನೋವುಗಳು ಇವೆ. ನಿಮಗೆ ಒಳ್ಳೇದಾಗ್ಲಿ
Aadambaravillad prabudha hitakar vastunishta nirupane Dhanyavadagalu Madam.
Medam tumba tanks nanna haleya nenapugalannu nenapisidiri 1980 ra jivana supar adanna mareyokke hagalla
Nice, happy..
Beautiful explanation
Sir please make video of jamdhar he is honest IAS officer
Nammuru Nalatawada ma'am ❤️
Kuduremukha KIOCL bagge ond vedio madi
I too was about to say that. Just was scrolling down comments section with a hope that definitely someone will ask about it.
Nim mata kelta idre nanagu nanna balya nenapagatte tumba kusi agatte sis
Always old is gold.
haleya nenapanna nenapisiddakke thanks kannalli nirubantu nirupane super
Nija nammuru hinge agide bima nadhi bridge bandu nammadu uru hosa uru agide tumba dukha agtide hale nenapu tumba ede hale uralli