Guru Paata | Viratapura Viraagi | B. S. Lingadevaru | Kadri Manikanth | Samadhan Productions

แชร์
ฝัง
  • เผยแพร่เมื่อ 17 ธ.ค. 2024

ความคิดเห็น • 128

  • @mrutyunjayahiremath8904
    @mrutyunjayahiremath8904 2 ปีที่แล้ว +30

    ಅಂದಿನ ಕಾಲದ ಒಂದು ಕೆಚ್ಚೆದೆಯ ವಿವೇಕಾನಂದರ ಕ್ರಾಂತಿ ಇನ್ನೊಂದು ಆಧುನಿಕ ಬಸವ ಬುದ್ಧರ ಅವತಾರಿ ಗುರು ಕುಮಾರೇಶನ ಮಹಾ ಕ್ರಾಂತಿ 🙏🏻🙏🏻🌹💐🙏🏻🙏🏻

  • @mrutyunjayahiremath8904
    @mrutyunjayahiremath8904 2 ปีที่แล้ว +31

    ಈ ಚಿತ್ರಣಕ್ಕೆ ಸಂಭಂದ ಪಟ್ಟ ಎಲ್ಲರಿಗೂ ಶರಣಾರ್ಥಿ 🙏🏻🙏🏻🌹💐🙏🏻🙏🏻ವಂದೇ ಗುರು ಕುಮಾರಂ 🌹💐👏👏

    • @girishajp
      @girishajp ปีที่แล้ว +1

      00 ⁰ⁿ

  • @siddalingayyaswamyaramanim630
    @siddalingayyaswamyaramanim630 2 ปีที่แล้ว +11

    ಎಂತಹ ಅದ್ಭುತವಾದ ದೃಶ್ಯ. ನೋಡುತ್ತಿದ್ದರೆ ಮೈಯೆಲ್ಲಾ ರೋಮಾಂಚನವಾಗುತ್ತದೆ. ಕೆಲವೇ ನಿಮಿಷಗಳ ದೃಶ್ಯವೇ ಹೀಗಿದೆ ಎಂದರೆ ಇನ್ನೂ ಸಂಪೂರ್ಣ ಸಿನಿಮಾ ಹೇಗಿದೆ ಎಂಬ ಕುತೂಹಲದ ಜೊತೆ ಕಾತುರ ಹೆಚ್ಚಾಗುತ್ತಿದೆ.

  • @prakashchikkeri1190
    @prakashchikkeri1190 ปีที่แล้ว +8

    ನಾಡಿನ ಅಂಧ‌ ಅನಾಥರನ್ನು ಸಂಗೀತದ ಸಂಗೀತ ಸ್ವರ ಸಾಮ್ರಾಟರನ್ನಾಗಿಸಿದ ಗುರುಭಗವಂತರಿಗೆ ಕೋಟಿ ಕೋಟಿ ನಮನಗಳು. ಇಂತಹ ಸಿನೆಮಾಗಳು ಸಮಾಜದ ಕಣ್ಣು ತರೆಸುತ್ತವೆ.

  • @raghubn9152
    @raghubn9152 ปีที่แล้ว +5

    ಅದ್ಬುತವಾದ ಚಿತ್ರಣ ತುಂಬಾ ಖುಷಿ ಅಯ್ತು, ಲಿಂಗದೇವರಿಗೆ ನಮಸ್ಕಾರ,
    ಇ ಚಿತ್ರ ಸಂಗೀತ ಕ್ರಾಂತಿ ತರುವುದರಲ್ಲಿ ಸಂಶಯವಿಲ್ಲ 🙏🙏🙏

  • @shivarajuthandya5600
    @shivarajuthandya5600 ปีที่แล้ว +1

    ಆಧ್ಯಾತ್ಮಿಕ ಚಿತ್ರವನ್ನು ತೆರೆಗೆ ತರಲು ಹೊರಟಿರುವ ಚಿತ್ರ ತಂಡಕ್ಕೆ ಶುಭವಾಗಲಿ. ಈ ಚಿತ್ರದಿಂದ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರವಾಗಿ ಹೊರಹೊಮ್ಮುಲಿ 🙏💐

  • @dr.chikkahejjajimahadev2348
    @dr.chikkahejjajimahadev2348 2 ปีที่แล้ว +8

    ಮನಮಿಡಿಯುವ ದೃಶ್ಯ, ಅದ್ಭುತ ಹಾಡುಗಾರಿಕೆ. ಬಹಳ ಸೊಗಸಾಗಿದೆ.

  • @shivanandingaleshwar794
    @shivanandingaleshwar794 2 ปีที่แล้ว +5

    ದೀಪ್ತಿ ಭಟ್ಟ್ ಅವರ ಗಾಯನ ಮನಕ್ಕೆ ತಟ್ಟಿತು. ಇಂತಹ ಅವಕಾಶಗಳು ಅವರಿಗೆ ಹೆಚ್ಚು ಹೆಚ್ಚು ಸಿಗಲಿ ಅವರಲ್ಲಿರುವ ಸಂಗೀತದ ಪ್ರತಿಭೆ‌ಗೆ ಮನ್ನಣೆ ದೊರೆಯಲಿ ಎಂದು‌ ಪ್ರಾರ್ಥಿಸುತ್ತೇವೆ

  • @IshtiaqIsa
    @IshtiaqIsa 2 ปีที่แล้ว +6

    Wow what a composition, you are great guru... Mind-blowing singing no words to say...

  • @sujataturamari2238
    @sujataturamari2238 17 วันที่ผ่านมา

    ಜೈ ಗುರುದೇವ ಕುಮಾರೇಶ ನಮೋ 🙏🙏🙏🙏🙏🙏🙏🙏

  • @srinath336
    @srinath336 2 ปีที่แล้ว +6

    ಅದ್ಬುತವಾದ ಸಂಗೀತ ಸಂಯೋಜನೆ ಶರಣು ಶರಣಾರ್ಥಿ ನಾವೆಲ್ಲರೂ ಧನ್ಯರು...

  • @trueadmirer
    @trueadmirer ปีที่แล้ว +2

    ಆದ್ಭುತ, ಅವರ್ಣನೀಯ. ಈ ಚಿತ್ರ ಮಾಡುವ ಮನಸ್ಸು ಮಾಡಿದ ನಿರ್ಮಾಪಕ, ನಿರ್ದೇಶಕರಿಗೆ ಒಳ್ಳೆಯದಾಗಲಿ.

  • @siddusp7341
    @siddusp7341 ปีที่แล้ว +1

    Film is very beautiful....no words...

  • @shivuvr7123
    @shivuvr7123 ปีที่แล้ว +3

    ಮನಸಲ್ಲಿ ಒಂದು ಸಮಾಧಾನ ಶ್ರೀ ಗುರು 🚩❤️🙏

  • @rajeshwaripatil9190
    @rajeshwaripatil9190 3 หลายเดือนก่อน

    Shiva shivaa gurudeva jedeya shantling mahaswamyjiya namha.

  • @ilaavittlaactinginstitute6989
    @ilaavittlaactinginstitute6989 2 ปีที่แล้ว +2

    🌹🙏🏻ಬಹಳ ಚೆನ್ನಾಗಿದೆ 🌹ಓಂ ಶ್ರೀ ಗುರುಭ್ಯೋ ನಮಃ ❤

  • @neelavvamugalihal7774
    @neelavvamugalihal7774 ปีที่แล้ว +1

    🙏🙏ಹೆಂತಹ ಅದ್ಭುತ ದೃಶ್ಯ ನೋಡೋದಕ್ಕೂ ಕೇಳೋದಕ್ಕೂ ಎರಡೇ ಎರಡು ಕಣ್ಣು ಎರಡು ಕಿವಿಗಳು ಸಾಲದು ಹಿಂತಹ ನಾಡಿನಲ್ಲಿ ಹುಟ್ಟಿದ ನಾವುಗಳೇ ಧನ್ಯ ಗುರುಗಳೇ ನಾವೇ ಧನ್ಯ 🙏🙏

    • @SKMEDIA333
      @SKMEDIA333 ปีที่แล้ว

      ಅದು ಹೆಂತಹ, ಹಿಂತಹ ಅಲ್ರಿ.,...❌❌
      ಎಂತಹ, ಇಂತಹ...✅✅

  • @shivk7951
    @shivk7951 2 ปีที่แล้ว +9

    ಸ್ವಾಮಿತ್ವದ ಮೇರು ಪರ್ವತ🙏🙏🙏🙏

  • @poornabhagawati
    @poornabhagawati 2 ปีที่แล้ว +1

    Jai shree ram shambho ajjariga na nu namaskar ಮಾಡುತ್ತೇನೆ

  • @yalleshgkurpannavar7757
    @yalleshgkurpannavar7757 ปีที่แล้ว

    ನಿನ್ನೆ ನೋಡಿ ಬಂದೆ film superb 🙏🙏🙏🙏🙏🙏

  • @ykvk6983
    @ykvk6983 2 ปีที่แล้ว +3

    Brilliant show!! So adorable ❤️🙏

  • @lakshminarayanal2138
    @lakshminarayanal2138 ปีที่แล้ว

    ಓಂ ನಮಃ ಶಿವಾಯ

  • @munirajmuniraj7753
    @munirajmuniraj7753 ปีที่แล้ว +2

    ಓಂ ನಮೋ ನಾರೇಯಣಾಯ ಓಂ ನಮೋ ನಾರೇಯಣಾಯ ಮಂತ್ರ ಕೈವಾರ ತಾತಯ್ಯನವರ ಕೀರ್ತನೆಗಳು ಕೇಳಿರಿ ಯೂಟ್ಯೂಬ್

  • @santhug246
    @santhug246 ปีที่แล้ว +1

    ಓಂ ನಮಃ ಶಿವಾಯ 🙏

  • @Arun4450.
    @Arun4450. ปีที่แล้ว

    ಶರಣು ಶರಣಾರ್ಥಿ..🌼🙌🚩🙏

  • @Siddeshhosalli
    @Siddeshhosalli ปีที่แล้ว

    ಈಗಿನ ಎಲ್ಲ ಮಠಾಧೀಶರು, ಸ್ವಾಮಿಗಳು ಈ ಸಿನಿಮಾ ನೋಡಿ ಕಲಿಯಬೇಕಾಗಿದೆ.

  • @paraashakti287
    @paraashakti287 ปีที่แล้ว

    Wow adbhuta

  • @veeruhiremathgajahiremath1371
    @veeruhiremathgajahiremath1371 ปีที่แล้ว +3

    ನನ್ನ ಬಾಳಿನ ದೇವರು 🙏🙏🙏

  • @mbhiremath9607
    @mbhiremath9607 ปีที่แล้ว

    Super.

  • @shivarv9701
    @shivarv9701 ปีที่แล้ว +1

    This is what basavannas lingayata dharma

  • @siddalingappagothe5957
    @siddalingappagothe5957 ปีที่แล้ว

    Om. Kumareshwaray. Namah. Shiv. Shiv

  • @mulaviratcreations4540
    @mulaviratcreations4540 ปีที่แล้ว

    E cinimakke sambhandapatta yellarigu nakaskara🙏

  • @meghanakulkarni8360
    @meghanakulkarni8360 2 ปีที่แล้ว +2

    Deepthi it's mind blowing singing 👌👏👏👏👏

  • @kumars6807
    @kumars6807 5 หลายเดือนก่อน +1

    🙏🙏🙏🙏🙏👌👌👌👌🇮🇳🇮🇳❤️❤️❤️❤️🎂🎂🎂

  • @JeevanaYaana
    @JeevanaYaana 2 ปีที่แล้ว +1

    🙏🙏🙏 ಧನ್ಯೋಸ್ಮಿ...💐💐💐

  • @prakashsh3553
    @prakashsh3553 2 ปีที่แล้ว

    ❤🙏🙏Ananta koti Namaskaragalu e ondu Team geeee 🙏🙏❤

  • @shashidharkpmuttkm6076
    @shashidharkpmuttkm6076 2 ปีที่แล้ว +1

    ಅದ್ಬುತವಾದ ಸಾಲು

  • @arunbasur1500
    @arunbasur1500 2 ปีที่แล้ว +1

    ಶ್ರೀ ಗುರುದೇವ..🙏🌱📚

  • @vivekanandakumbar2264
    @vivekanandakumbar2264 ปีที่แล้ว

    ದಯವಿಟ್ಟು ಇಡೀ juke box ಅಪ್ ಲೋಡ್ ಮಾಡಿರಿ.

  • @Winyaasi
    @Winyaasi 2 ปีที่แล้ว +1

    ದೀಪ್ತಿ ಭಟ್ ಗಾಯನ ಅದ್ಭುತ 👌🏻👌🏻👌🏻💐

  • @ningappadoddamani639
    @ningappadoddamani639 2 ปีที่แล้ว +1

    ಜೈ ಗುರುದೇವ 🙏🙏🙏🙏🙏

  • @shivashankarshivu135
    @shivashankarshivu135 ปีที่แล้ว

    Super

  • @prafullabhat5729
    @prafullabhat5729 ปีที่แล้ว +1

    ಭಗವಂತ ಶಿವನ ಮಕ್ಕಳಿಗೆ ಕೋಟಿ ಕೋಟಿ ನಮಸ್ಕಾರ.ಕಲೆಗೆ ಕಣ್ಣ ಬೇಕಾ.
    ಶಿವ ಪರಮಾತ್ಮನ ಇಂತವರಲ್ಲೇ
    ಕಂಡು ಧನ್ಯನಾದೆ.
    ಇಂದು ನಾನೇ ಭಾಗ್ಯವಂತೆ .
    ದೇವರ ಆಟ ಬಲ್ಲವರಾರು
    ಆತನ ಎದುರು ನಿಲ್ಲುವರಾರು .
    ಅಲ್ವಾ. ಓಂ ಶಾಂತಿ ಮುದ್ದು ಮಕ್ಕಳಿಗೆ
    ಶಿವಬಾಬಾ OLLEDUMADLI .OK 👌

  • @srinivasdeshpande5613
    @srinivasdeshpande5613 2 ปีที่แล้ว

    Excellent work. Acting, direction and music all are very good.

  • @prajwalkavalur4616
    @prajwalkavalur4616 ปีที่แล้ว

    Please upload the movie

  • @dyamannahosamani4064
    @dyamannahosamani4064 ปีที่แล้ว

    E video nodi nann tali nusada kamma aitu enta adubta tumba chennagide...

  • @commonman5768
    @commonman5768 ปีที่แล้ว

    Superb

  • @basavarajuhg9176
    @basavarajuhg9176 2 ปีที่แล้ว +1

    ಭಕ್ತಿ ಪೂರ್ಣ ಗಾನ ಸೌರಭ,

  • @sriddcinemovies2452
    @sriddcinemovies2452 2 ปีที่แล้ว

    V nice sir all the best🌹🌹🌹🌹👍👍🙏🙏🙏

  • @ShashikantMashal
    @ShashikantMashal 6 หลายเดือนก่อน

    //🙏☘️🕉️ SHANTI ☘️🙏//

  • @KVSwamijivirakthmathuppinbetag
    @KVSwamijivirakthmathuppinbetag ปีที่แล้ว

    Sri guru kumaram vande

  • @jyothib5235
    @jyothib5235 2 ปีที่แล้ว +1

    Shiva shiva🙏 No words🙏

  • @somalingmelavanki5327
    @somalingmelavanki5327 ปีที่แล้ว

    ಶರಣು ಶರಣಾರ್ಥಿಗಳು..🙏

  • @mahimasanjeev
    @mahimasanjeev 2 ปีที่แล้ว

    Guruvendare amma

  • @girishpkp
    @girishpkp ปีที่แล้ว

    🙏🙏🙏💐🙏🙏

  • @shriharshapjoshi5804
    @shriharshapjoshi5804 2 ปีที่แล้ว

    ತುಂಬಾ ಚೆನ್ನಾಗಿದೆ.

  • @nandahulkoti3587
    @nandahulkoti3587 ปีที่แล้ว

    Too good

  • @ರಾಯರಸೇವಕ
    @ರಾಯರಸೇವಕ ปีที่แล้ว

    ಓಂ ನಮ ಶಿವಾಯ 🙏🙏

  • @sakshideshetti9958
    @sakshideshetti9958 ปีที่แล้ว

    Shiv Shiva🙏🙏

  • @kmraghudirector3303
    @kmraghudirector3303 2 ปีที่แล้ว

    ಧನ್ಯ

  • @anilkumarnagoor1756
    @anilkumarnagoor1756 ปีที่แล้ว

    Super ❤️🙏🙏🙏

  • @girihiremath1167
    @girihiremath1167 2 ปีที่แล้ว

    🙏🙏ಖಾವಿ ಕುಲದೊಡೆಯ🙏🙏

  • @sridharswamyhiremathsridha7169
    @sridharswamyhiremathsridha7169 ปีที่แล้ว

    🙏🏻🙏🏻🙏🏻🙏🏻🙏🏻

  • @ganeshkolor9469
    @ganeshkolor9469 ปีที่แล้ว

    🎶🎤👋👌

  • @sashidharvd5920
    @sashidharvd5920 2 ปีที่แล้ว

    Excellent 👏👍

  • @shambulingayyahiremath420
    @shambulingayyahiremath420 2 ปีที่แล้ว

    ಕೋಟಿ ಕೋಟಿ ನಮನ ಗಳು🙏🙏🙏🙏🙏🙏🙏🙏

  • @bassuswamy2831
    @bassuswamy2831 ปีที่แล้ว

    🙏🏼🙏🏼🙏🏼🙏🏼🙏🏼🙏🏼

  • @umeshb2331
    @umeshb2331 ปีที่แล้ว

    Super 💕💕💕💗🐔🕊️😘💘💘💘💘💘💘💘💘

  • @akashpatil4694
    @akashpatil4694 ปีที่แล้ว

    ಈ ಚಿತ್ರ ಎಸ್ಟು ವರ್ಣಿಸಿದರು ಕಾಡಿಮೇನೆ

  • @nandakumar6034
    @nandakumar6034 ปีที่แล้ว

    Cinema horathu padisi
    Suchendraprashad sirge prasthutha
    Jeevanakke khavibhatte
    Hondike agutte

  • @manikyachandasagar
    @manikyachandasagar ปีที่แล้ว

    Please upload film

  • @shambulingayyahiremath420
    @shambulingayyahiremath420 2 ปีที่แล้ว

    ಕೋಟಿ ಕೋಟಿ ನಮನಗಳು🙏🙏🙏🙏🙏🙏🙏🙏🙏

  • @VISHNUSAI_S_YADAV
    @VISHNUSAI_S_YADAV ปีที่แล้ว

    ❤️💖💖💖

  • @mallumanneri4608
    @mallumanneri4608 ปีที่แล้ว

    ಗಾನಯೋಗಿ ಪಂಚಾಕ್ಷರಿ ಮೂವಿ ಗದಗ್

  • @dilshadchopadar427
    @dilshadchopadar427 ปีที่แล้ว +1

    Pls when will be released

  • @sanjuuppar240
    @sanjuuppar240 ปีที่แล้ว

    🙏🙏🙏🙏🙏🙏🙏🙏🙏🙏🙏🙏

  • @keertiaivalli5762
    @keertiaivalli5762 2 ปีที่แล้ว

    🙏🙏😍

  • @udayakumarbalur8504
    @udayakumarbalur8504 ปีที่แล้ว

    🙏

  • @ratnateacher8449
    @ratnateacher8449 ปีที่แล้ว

    Film tumba chennagi ede .....

  • @pampannachikalaparvi4636
    @pampannachikalaparvi4636 ปีที่แล้ว

    💐🙏🙏🌺

  • @kalakesh20
    @kalakesh20 ปีที่แล้ว

    GOVT. EE FILM GE TAX FREE MADLI ENNUVUDU NANNA ASE .

  • @pratibhagugwad3230
    @pratibhagugwad3230 2 ปีที่แล้ว

    🙏🙏🙏🙏🙏

  • @ambareeshamaresh2941
    @ambareeshamaresh2941 ปีที่แล้ว

    Awardgarenti

  • @ambareeshamaresh2941
    @ambareeshamaresh2941 ปีที่แล้ว

    Goodwarkdirectar

  • @panchudrums
    @panchudrums ปีที่แล้ว

    ,🙏🙏🙏🙏🙏🙏🙏

  • @chandunirwani4774
    @chandunirwani4774 2 ปีที่แล้ว

    🙏🙏🙏

  • @jadeshak3481
    @jadeshak3481 ปีที่แล้ว

    🙏Jai- gurudeva🙏

  • @sachinvideos4270
    @sachinvideos4270 ปีที่แล้ว

    Super

  • @harishhari2300
    @harishhari2300 ปีที่แล้ว

    ಜೈ ಗುರುದೇವ 🙏🙏🙏🙏🙏

  • @veerbeats1822
    @veerbeats1822 ปีที่แล้ว

    🙏

  • @nagarathna5571
    @nagarathna5571 2 ปีที่แล้ว

    🙏🙏🙏🙏🙏

  • @maheshamahesha2661
    @maheshamahesha2661 2 ปีที่แล้ว

    🙏🙏🙏

  • @gurunathr5443
    @gurunathr5443 ปีที่แล้ว

    ಓಂ ನಮಃ ಶಿವಾಯ 💐💐🙏🙏

  • @santoshhiremath9254
    @santoshhiremath9254 3 หลายเดือนก่อน

    🙏

  • @umeshpan2354
    @umeshpan2354 ปีที่แล้ว

    🙏🙏🙏🙏🙏

  • @Prakash_Boragi
    @Prakash_Boragi 2 ปีที่แล้ว

    🙏🏻🙏🏻

  • @thimmannak8016
    @thimmannak8016 ปีที่แล้ว

    🙏🙏🙏🙏🙏

  • @Lachamanna.1975
    @Lachamanna.1975 ปีที่แล้ว

    🙏🙏🙏

  • @mahendrasalimath2701
    @mahendrasalimath2701 ปีที่แล้ว

    🙏🙏🙏🙏🙏

  • @pampannachikalaparvi4636
    @pampannachikalaparvi4636 ปีที่แล้ว

    🙏🙏