ಹೆಣ್ಣ ನೋಡಲಿಲ್ಲl ಹೊನ್ನ ಮುಟ್ಟಲಿಲ್ಲl ಮಣ್ಣ ಕೊಳ್ಳಲಿಲ್ಲ l ಹೆಣ್ಣು ಹೊನ್ನು ಮಣ್ಣ ಎಂದು ಇಚ್ಚಿಸಲಿಲ್ಲ lಜಗದ ಹುಚ್ಚಿಗೆ ಹೋಗಲಿಲ್ಲ ಜಗದೇಳಿಗೆ ಬಿಡಲಿಲ್ಲ l ಹಾಲು ಕುಡಿಯಲಿಲ್ಲl ಹಣ್ಣು ತಿನ್ನಲಿಲ್ಲ l ಹುಳಿ ಉಪ್ಪು, ಖಾರ ಮುಟ್ಟಲಿಲ್ಲ l ಪಲ್ಲಕ್ಕಿ ಹತ್ತಿ ಯಾರ ಹೆಗಲ ನೋವ ಮಾಡಲಿಲ್ಲ l ತಕ್ಕಡಿಯಲ್ಲಿ ಕೂತು ತುಲಾಭಾರ ಮಾಡಿಸಿಕೊಂಡು ಕಂಡ ಕಂಡವರಿಗೆ ಭಾರವಾಗಲಿಲ್ಲ l ತೊಟ್ಟಿಲಲ್ಲಿ ಕುಳಿತು ಕುಲಾಯಿ ಕಟ್ಟಿಸಿಕೊಂಡು ಹೆಂಗಳೆಯರ ಕೂಡ ತೂಗಿಸಿಕೊಳ್ಳುತ್ತಾ ಜಂಬ ಕೊಚ್ಚಿಕೊಳ್ಳಲಿಲ್ಲ l ಕಿರೀಟ ಹಾಕಲಿಲ್ಲ ಜಗದೊಳಗೆ ಏನೂ ಮೆರೆಯಲಿಲ್ಲ l ಹಾರ ತುರಾಯಿ ಮಾನ ಸನ್ಮಾನಗಳ ಸುಳಿವೇ ಸುಳಿಯಲಿಲ್ಲ l ಕೈ ಒಡ್ಡಲಿಲ್ಲ ಒಡಹುಟ್ಟಿದವರನ್ನ ಸಾಕಿಸಲುವಲ್ಲಿಲ್ಲ l ಯಾರ ವಡವೆ ಮಾಡಲಿಲ್ಲ ತನ್ನೊಳಗೆ ತಾನೆ ಇರುವುದ ಬಿಡಲಿಲ್ಲl ಯಾವ ಪದವಿ ಬೇಡಲಿಲ್ಲ ಯಾರ ಹಂಗಿನೊಳು ಬದುಕಲಿಲ್ಲ l ಹೆಸರಿನ ಆಸೆಗಾಗಿ ದೇಶ ತಿರುಗಲಿಲ್ಲ ಸದಾ ಮುಕ್ಕು ಕಲ್ಯಾಣ ಬಿಡಲಿಲ್ಲ l ಹಾರಾಡಿ ಹೇಳಲಿಲ್ಲ ಕೆಕೆ . ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳಲಿಲ್ಲl ಸದಾ ಶಾಂತಿ ಬಿಡಲಿಲ್ಲ l ಹೊಟ್ಟೆ ತುಂಬ ಉಣ್ಣಲಿಲ್ಲ ಬಂದ ಭಕ್ತರ ಹೊಟ್ಟೆ ನತ್ತೆ ತುಂಬಿಸುವದ ಬಿಡಲಿಲ್ಲ l ಇಸ್ತ್ರಿ ಬಟ್ಟೆ ಹಾಕಲಿಲ್ಲ ಸೋಗು ಧಿಮಾಕು ಸುಳಿಯಲಿಲ್ಲ ಬಂಧನದ ಸುಳಿಗೆ ಸಿಗಲಿಲ್ಲ l ಕಾರು ಹತ್ತಿ ಮೆರೆಯಲಿಲ್ಲ ಸುತ್ತ ತಿರುಗುವುದು ಬಿಡಲಿಲ್ಲ ತನ್ನದಯಾವುದು ಮಾಡಿಕೊಳ್ಳಲಿಲ್ಲl ತನ್ನತನ ತಿಳಿಸುತ್ತಾ ತಾನೇ ದೇವರಾಗಿದ್ದ ನೋಡ ನಿರಾಬಾರಿ ಸದ್ಗುರು ಸಿದ್ದೇಶ್ವರ ಸ್ವಾಮೀಜಿ ನೋಡ ಎಂದ ನಮ್ಮ ಆರೂಢ ಕಂದ🙏🙏🙏🙏🌹
ಇವರ ಬಗ್ಗೆ ಇಂದು ಬಂದಿರವ ಎಷ್ಟು ವಿಡಿಯೋಗಳು ನಾ ನೋಡಿದೆ. ಆದರೆ ನಿಮ್ಮ್ ದ್ವನಿಯಲ್ಲಿ ಬರವು ಸ್ವರಗಳು ಕೇಳತಾ ಇದ್ದರೆ ಇನ್ನು ಹೆಚ್ಚು ಹೆಚ್ಚು ಆಗಿ ಅವರ ಬಗ್ಗೆ ಕೇಳಬೇಕು ಎಂಬುದು ನನ್ನ ಮನದ ಹಾಸೆ. ದಯವಿಟ್ಟು ಅವರ ಬಗ್ಗೆ ಇನ್ನು ಹೇಳೆ 🙏🙏🙏
ಸರಳತೆಯಲ್ಲಿ ಸರಳವಾಗಿ ಬದುಕಿದ್ದ ಅದ್ಭುತ ಯೋಗ ಸಿದ್ದೇಶ್ವರ ಸ್ವಾಮಿ ಜ್ಞಾನವನ್ನು ಹೇಗೆ ತಿಳಿಸಬೇಕು ಎನ್ನುವುದನ್ನು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಇವರನ್ನು ಪಡೆದ ನಾವೇ ಧನ್ಯ 🙏🙏🙏😭😭😭😭🙏🙏🙏🙏🙏🙏🙏
ನನ್ನ ಧರ್ಮನೆ ಶ್ರೇಷ್ಠ ನನ್ನ ಧರ್ಮನೇ ಶ್ರೇಷ್ಠ ಅಂತ ಬಡಿದಾಡಿಕೊಳ್ಳುವ ಈ ಸಮಯದಲ್ಲಿ. ಇವರು ಇನ್ನಷ್ಟು ಕಾಲ ನಮ್ಮೊಂದಿಗೆ ಇರಬೇಕಿತ್ತು ಜಗತ್ತಿನ ಈ ಅಂಧಕಾರವನ್ನು ತಗೆದು ಹಾಕಲು ಈ ಮಹಾ ಸಂತನ ಅವಶ್ಯಕತೆ ತುಂಬಾ ಇತ್ತು... ವಿಧಿಯ ಆಟ ಇಂದು ಅವರು ನಮ್ಮೊಂದಿಗೆ ಇಲ್ಲ ಆದರೆ ಅವರ ಪ್ರವಚನಗಳು ಅವರು ನೆಡೆದ ದಾರಿ ನಮ್ಮ ಮುಂದೆ ಇದೆ ನಾವೆಲ್ಲ ಅವರ ದಾರಿಯಲ್ಲೇ ಸಾಗಿ ಜಗತ್ತಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡಬೇಕು
ನಾವು ಬಿಜಾಪುರದಲ್ಲಿ ಇದ್ದಾಗ ವಾರಕ್ಕೆ ಒಮ್ಮೆ ಯಾದ್ರೂ ಇವರ ಆಶ್ರಮಕ್ಕೆ ಬಂದು ಪ್ರವಚನ ಕೇಳುತ್ತಿದ್ದೆವು ಆ ಪ್ರವಚನ, ಆ ದೇವರ ದರ್ಶನ ಪಡೆದುಕೊಂಡ ನಾವು ನಿಜಕ್ಕೂ ಪುಣ್ಯವಂತರು. ಭೂಕೈಲಾಸ ಯಾತ್ರೆ ಮುಗಿಸಿ, ಕೈಲಾಸ ಯಾತ್ರೆಗೆ ಹೊರಟು ಹೋದರು, ನಾವು ಕಂಡ ನಡೆದಾಡುವ, ಕಲಿಯುಗದ ವಿವೇಕಾನಂದರು ನಮ್ಮ ಪೂಜ್ಯ ಶ್ರೀ ಗಳು🙏🙏🙏
ನಮ್ಮಲ್ಲಿರುವ ಒಳ್ಳೆತನ ನಮ್ಮಲ್ಲಿರುವ ಒಳ್ಳೆಯ ಮಾತುಗಳು ಇನ್ನೊಬ್ಬರಿಗೆ ಸ್ಪೂರ್ತಿದಾಯಕ ಆದಾಗ ಮಾತ್ರ ನಮ್ಮನ್ನು ಎಲ್ಲರೂ ಇಷ್ಟಪಡುತ್ತಾರೆ ನಾವು ಇರುವಷ್ಟು ದಿನ ಎಲ್ಲರ ಜೊತೆಯಲ್ಲಿ ಖುಷಿಯಾಗಿ ಕಳೆಯಬೇಕೆಂದು ಈ ದೃಶ್ಯ ನೋಡಿದ ಮೇಲೆ ನನಗೆ ಅನಿಸಿದ್ದು ಸರ್.....🙏
ನಮ್ಮ ದೇವರ್ ಬಗ್ಗೆ ಮಾಹಿತಿ ನೀಡಿದಕ್ಕ್ಕೆ ಧನ್ಯವಾದಗಳು. ಇವತ್ತು ನಮ್ಮ ವಿಜಯಪುರದಲ್ಲಿ ಅವರ ಅಂತಿಮ ದರ್ಶನ ಆಯಿತು, ಇಂದು ಸಂಜೆ ಮಲ್ಲಿಕಾರ್ಜುನ ಜ್ಞಾನಯೋಗಾಶ್ರಮದಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ😔😔😔😔.
ಆಧ್ಯಾತ್ಮ ಅನ್ನೋದು ಒಂದು ಮಂದಿರವಾದರೆ ಆ ಮಂದಿರದ ಶಿಖರವೇ ಸಿದ್ಧೇಶ್ವರ ಸ್ವಾಮೀಜಿ 🙏🏻🙏🏻🙏🏻
😢
🙏🙏😥😔
🙏🙏🙏👏👏👏
ಹೆಣ್ಣ ನೋಡಲಿಲ್ಲl
ಹೊನ್ನ ಮುಟ್ಟಲಿಲ್ಲl
ಮಣ್ಣ ಕೊಳ್ಳಲಿಲ್ಲ l
ಹೆಣ್ಣು ಹೊನ್ನು ಮಣ್ಣ ಎಂದು ಇಚ್ಚಿಸಲಿಲ್ಲ lಜಗದ ಹುಚ್ಚಿಗೆ ಹೋಗಲಿಲ್ಲ ಜಗದೇಳಿಗೆ ಬಿಡಲಿಲ್ಲ l
ಹಾಲು ಕುಡಿಯಲಿಲ್ಲl
ಹಣ್ಣು ತಿನ್ನಲಿಲ್ಲ l ಹುಳಿ ಉಪ್ಪು, ಖಾರ ಮುಟ್ಟಲಿಲ್ಲ l
ಪಲ್ಲಕ್ಕಿ ಹತ್ತಿ
ಯಾರ ಹೆಗಲ ನೋವ ಮಾಡಲಿಲ್ಲ l
ತಕ್ಕಡಿಯಲ್ಲಿ ಕೂತು ತುಲಾಭಾರ ಮಾಡಿಸಿಕೊಂಡು ಕಂಡ ಕಂಡವರಿಗೆ ಭಾರವಾಗಲಿಲ್ಲ l
ತೊಟ್ಟಿಲಲ್ಲಿ ಕುಳಿತು ಕುಲಾಯಿ ಕಟ್ಟಿಸಿಕೊಂಡು ಹೆಂಗಳೆಯರ ಕೂಡ ತೂಗಿಸಿಕೊಳ್ಳುತ್ತಾ ಜಂಬ ಕೊಚ್ಚಿಕೊಳ್ಳಲಿಲ್ಲ l
ಕಿರೀಟ ಹಾಕಲಿಲ್ಲ ಜಗದೊಳಗೆ ಏನೂ ಮೆರೆಯಲಿಲ್ಲ l
ಹಾರ ತುರಾಯಿ ಮಾನ ಸನ್ಮಾನಗಳ ಸುಳಿವೇ ಸುಳಿಯಲಿಲ್ಲ l
ಕೈ ಒಡ್ಡಲಿಲ್ಲ ಒಡಹುಟ್ಟಿದವರನ್ನ ಸಾಕಿಸಲುವಲ್ಲಿಲ್ಲ l
ಯಾರ ವಡವೆ ಮಾಡಲಿಲ್ಲ ತನ್ನೊಳಗೆ ತಾನೆ ಇರುವುದ ಬಿಡಲಿಲ್ಲl
ಯಾವ ಪದವಿ ಬೇಡಲಿಲ್ಲ
ಯಾರ ಹಂಗಿನೊಳು ಬದುಕಲಿಲ್ಲ l
ಹೆಸರಿನ ಆಸೆಗಾಗಿ ದೇಶ ತಿರುಗಲಿಲ್ಲ ಸದಾ ಮುಕ್ಕು ಕಲ್ಯಾಣ ಬಿಡಲಿಲ್ಲ l
ಹಾರಾಡಿ ಹೇಳಲಿಲ್ಲ ಕೆಕೆ . ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳಲಿಲ್ಲl ಸದಾ ಶಾಂತಿ ಬಿಡಲಿಲ್ಲ l
ಹೊಟ್ಟೆ ತುಂಬ ಉಣ್ಣಲಿಲ್ಲ ಬಂದ ಭಕ್ತರ ಹೊಟ್ಟೆ ನತ್ತೆ ತುಂಬಿಸುವದ ಬಿಡಲಿಲ್ಲ l
ಇಸ್ತ್ರಿ ಬಟ್ಟೆ ಹಾಕಲಿಲ್ಲ ಸೋಗು ಧಿಮಾಕು ಸುಳಿಯಲಿಲ್ಲ ಬಂಧನದ ಸುಳಿಗೆ ಸಿಗಲಿಲ್ಲ l
ಕಾರು ಹತ್ತಿ ಮೆರೆಯಲಿಲ್ಲ ಸುತ್ತ ತಿರುಗುವುದು ಬಿಡಲಿಲ್ಲ ತನ್ನದಯಾವುದು ಮಾಡಿಕೊಳ್ಳಲಿಲ್ಲl
ತನ್ನತನ ತಿಳಿಸುತ್ತಾ ತಾನೇ ದೇವರಾಗಿದ್ದ ನೋಡ
ನಿರಾಬಾರಿ ಸದ್ಗುರು ಸಿದ್ದೇಶ್ವರ ಸ್ವಾಮೀಜಿ ನೋಡ ಎಂದ ನಮ್ಮ ಆರೂಢ ಕಂದ🙏🙏🙏🙏🌹
ಓಂ ಶಾಂತಿ ಮತ್ತೆ ಹುಟ್ಟಿ ಬರಲಿ ಕರುನಾಡಿನಲ್ಲೆ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಓಂ ಶಾಂತಿ ಓಂ ಶಾಂತಿ
ಸತ್ತ ಮೇಲೆ ಬದುಕುವುದು ಎಂದರೆ ತಪ್ಪಾಗಲಾರದು... ದೇವರ ಇನ್ನೊಂದು ರೂಪ 🙏🙏🙏🧡💙💚
🙏🙏🙏🙏🙏🙏🙏
ನಮ್ಮ್ ದೇವರ ಮೇಲೆ ಅದ್ಭುತ ಮಾಹಿತಿ ನೀಡಿದ ನಿಮಗೆ 🙏🙏🙏🙏🙏
ನಮ್ಮ ದೇವರ ಮೇಲೆ ಅದ್ಭುತ ಮಾಹಿತಿ ನೀಡಿದ ನಿಮಗೆ🙏🙏🙏🙏🙏
ನನ್ನ ನೆಚ್ಚಿನ ಗುರುಗಳು ಮತ್ತು ದೇವರೂ ಇವರು
ಇವರ ಬಗ್ಗೆ ನಾನು ಎಲ್ಲ ಗುರುಗಳ ತರ ಇವರು ಅಂತ ನಾನು ತಪ್ಪು ತಿಳಿದುಕೊಂಡಿದ್ದೆ ರಾಘು ಸರ್ ನಿಮ್ಮ ಮಾತುಗಳನ್ನು ಕೇಳಿ ನನ್ನ ಆಲೋಚನೆ ಬದಲಾಯಿತು ತಪ್ಪಾಯಿತು ಗುರುಗಳೇ
ದೇವಲ್ಲೋಕದ ಕಡೆ ದೇವರ ಪಾಯನ್ ನಡುಗೆ ನಿಲ್ಲಿಸಿದ ನಡೆದಾಡುವ ದೇವರು 🙏🙏
ದೇವರು ಎಂದರೆ ಇವರೇ ಇರಬಹುದು 🙏🙏🙏... ನಿಮ್ಮ ದಾರಿಯಲ್ಲಿ ನಡೆಯುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ. ಓಂ ಶಾಂತಿ.. 😥
ನಿಮ್ಮ ವಿಡಿಯೋಗಾಗಿ ಕಾಯ್ತಾ ಇದ್ದೆ ಸರ್, ಅಪ್ಪೋರ ಬಗ್ಗೆ ನಿಮ್ಮ ಮಾತಿನಲ್ಲಿ ಕೇಳಲು , ಸದ್ಯ ನಾವು ವಿಜಯಪುರದಲ್ಲಿ ದರ್ಶನ ಮಾಡ್ತಾ ಇದಿವಿ 🙏
ನಡೆದಾಡುವ ದೇವರಿಗೆ ಕೋಟಿ ನಮನಗಳು🙏🙏
ನಾನು ದೇವರನ್ನು ಕಂಡಿಲ್ಲ 🙏
ನಾನು ಕಂಡ ದೇವರು ಇನ್ನಿಲ್ಲ 🥺🙏
😭😭
ಹೌದು 😭😭😭
ಅವರಿಗೆ ಶ್ರದ್ಧಾಂಜಲಿ ಅಥವಾ ಸದ್ಗತಿ ಹೇಳುವಷ್ಟು ದೊಡ್ಡವರು ನಾವಲ್ಲ.!
ಮತಿ ಇಲ್ಲದವರು ನಾವು.
ನಮ್ಮ ಜೀವನದ ಗತಿ ಬದಲಿಸಲು ಬಂದ ಗುರು ದೇವರು ಅವರು. ❤️🙏🚩
ಅವರ ಹೇಳಿದ ಹಾಗೆ navu ನಡೆದರೆ ade ನಿಜವಾದ ಶ್ರದ್ಧಾಂಜಲಿ ಅಲ್ಲವೇ,
ದೇವರಿಗೆ ಸಾವಿಲ್ಲ.ಅವತಾರದ ಬದಲಾವಣೆ ಅಷ್ಟೆ😔
ಹೋಗಿ ಬನ್ನಿ ಗುರುದೇವ💐
ಉತ್ತರ ಕರ್ನಾಟಕದಲ್ಲಂತು ಇವರಿಗೆ ಅಪಾರ ಬಳಗವಿದೆ....ಎಂತಾ ಪ್ರವಚನಗಳು....ಮನ ಮಿಡಿಯುವ ಮಾತುಗಳು...
ನಡೆದಾಡುವ ದೇವರಿಗೆ ನನ್ನ ನಮನಗಳು.....
ನಮಗೆ ಗೊತಿರಲಿಲ್ಲ ಇಂತಹ ಶಕ್ತಿ ಇದದ್ದು ನಿಮ್ಮಿಂದ ತಿಳಿಯಿತು 🙏🙏🙏🙏🙏🙏🔱🇮🇳
ನಾನು ಈ ಜಿಲ್ಲೆಯಲ್ಲಿ ಅವರ ಪಾಠ ಪ್ರವಚನ ಅಲಿಸಿದು .ಹುಟ್ಟಿದು ಪುಣ್ಯವಂತ 💛❤️🙏🙏🙏🙏🙏
ಬುದ್ಧಿಜಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಕೀ ಜೈ ಜ್ಞಾಯೋಗಾಶ್ರಮದ ವಿಜಯಪುರದ ಅರೋಡ ಜೊತಿ 🙏🙏🙏🙏
ಎಲ್ಲರ ಪ್ರವಚನ ಮನಸ್ಸು ಮುಟ್ಟಿದರೆ, ಅವರ ವಚನ ಸೀದಾ ಹೃದಯದ ಬಾಗಿಲು ತೆರೆಯುತಿತ್ತು. 🙏🙏😥😥
ಸಿದ್ದೇಶ್ವರ ಸ್ವಾಮೀಜಿಯ ಬಗ್ಗೆ ಮಾಹಿತಿ ನೀಡಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು 🙏🙏
ವಿಜಯಪುರ ಜಿಲ್ಲೆಯ ಜನರನ್ನು ಅನಾಥರನ್ನಾಗಿ ಮಾಡಿ ಹೋದ ನಮ್ಮ ದೇವರು🙏🙏
ನಮ್ಮ ಬಿಜಾಪುರದ ಕಳಸ ಹೋದಂತಾಗಿದೆ
🙏🙏🙏🙏
ಬಿಜಾಪುರ ಅಲ್ಲ ಸರ ನಮ್ಮ ಕರ್ನಾಟಕ 😭😭
@@shivumokashi1761 yes sir 😭😭
ಕನ್ನಡನಾಡಿನ ಕಿರೀಟ
ಓಂ ಶಾಂತಿ
ವೀಡಿಯೋ ಮಾಡಿದಕ್ಕಾಗಿ ಧನ್ಯವಾದಗಳು ಗುರುಜಿ
ಶ್ರೀ ಸಿದ್ದೇಶ್ವರ ಸ್ವಾಮಿಗಳು 🙏🏻🙏🏻🌼🌼ಓಂ ಶಾಂತಿ
ಆಧ್ಯಾತ್ಮ ಲೋಕದ ಜ್ಞಾನ ಜ್ಯೋತಿ ಮತ್ತು ಸನಾತನ ಧರ್ಮದ ಪವಿತ್ರ ಸಹೃದಯಿ ಮಹಾ ಮಾನವತಾವಾದಿ ಮತ್ತೆ ಹುಟ್ಟಿ ಬರಲಿ. ಜೈ ಹಿಂದ್.
ಅತ್ಯದ್ಬುತ ವಿವರಣೆ ಗುರಗಳೆ👍👍
ನಡೆದಾಡೋ ದೈವರು🙏 waiting for this...
ನಮ್ಮ ಗ್ನಾನ ಯೋಗಿ ಸಿದ್ದೇಶ್ವರ ಸ್ವಾಮಿಯವರ ಮಹಾತ್ಮಕ್ಕೆ ಶಾಂತಿಸಿಗಲಿ💐💐💐💐💐👋👋👋👋👋
ನಾ ದೇವರನ್ನು ಕಂಡಿಲ್ಲ,,, ನಾ ಕಂಡ ದೇವರು ಇನ್ನಿಲ್ಲ..... 🙏🏻🙏🏻🙏🏻
ಧನ್ಯವಾದಗಳು ರಾಘಣ್ಣ ಅತ್ಯಂತ ಉತ್ತಮ ಗುಣಮಟ್ಟದ ಮಾಹಿತಿ 🙏
ಇವರ ಬಗ್ಗೆ ಇಂದು ಬಂದಿರವ ಎಷ್ಟು ವಿಡಿಯೋಗಳು ನಾ ನೋಡಿದೆ. ಆದರೆ ನಿಮ್ಮ್ ದ್ವನಿಯಲ್ಲಿ ಬರವು ಸ್ವರಗಳು ಕೇಳತಾ ಇದ್ದರೆ ಇನ್ನು ಹೆಚ್ಚು ಹೆಚ್ಚು ಆಗಿ ಅವರ ಬಗ್ಗೆ ಕೇಳಬೇಕು ಎಂಬುದು ನನ್ನ ಮನದ ಹಾಸೆ. ದಯವಿಟ್ಟು ಅವರ ಬಗ್ಗೆ ಇನ್ನು ಹೇಳೆ 🙏🙏🙏
ಇವರ ಪ್ರವಚನ ನಾನು ಕೇಳಿದ್ದೀನೀ....
ಇವರ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ ಓಂ ಶಾಂತಿ ಓಂ ಶಾಂತಿ 💐💐💐💐🙏🙏
ಆಧ್ಯಾತ್ಮಿಕಗುರು ಮಹಾಮಾನವತವಾದಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಅಪ್ಪಾಜಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ನಮನಗಳು 🙏🙏
ಗುರುವೇ ನಿನ್ನಗೆ ನನ್ನ ನಮ್ಮನ 🙏🏻 ಓಂ ಶಾಂತಿ 🌹
ಸರಳತೆಯಲ್ಲಿ ಸರಳವಾಗಿ ಬದುಕಿದ್ದ ಅದ್ಭುತ ಯೋಗ ಸಿದ್ದೇಶ್ವರ ಸ್ವಾಮಿ ಜ್ಞಾನವನ್ನು ಹೇಗೆ ತಿಳಿಸಬೇಕು ಎನ್ನುವುದನ್ನು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಇವರನ್ನು ಪಡೆದ ನಾವೇ ಧನ್ಯ 🙏🙏🙏😭😭😭😭🙏🙏🙏🙏🙏🙏🙏
ಧನ್ಯವಾದಗಳು ಗುರುಗಳೇ. ನಮ್ Siddeshwar ಅಜ್ಜನ ಬಗ್ಗೆ ಅದ್ಬುತ ಮಾತುಗಳನ್ನು ಹೇಳಿದ್ದೀರಿ... 🙏🙏😢😢
ಕನ್ನಡ ನಾಡಿನ ಜ್ಯೋತಿ... ನೂರಾರು ಕಾಲ ಅವರ ಪ್ರವಚನಗಳು ಅಮರ...
ಸಿದ್ದೇಶ್ವರ ಸ್ವಾಮಿಯವರಿಗೆ ನನ್ನ ನಮಸ್ಕಾರಗಳು 🙏🏻🙏🏻
ಅತ್ಯದ್ಬುತ ವಿವರಣೆ
ಆಧ್ಯಾತ್ಮದ ಅಧಿಪತಿಗೆ ನನ್ನ ಕೋಟಿ ನಮನಗಳು 🙏🙏🙏🙏💐💐💐
ನಿಮ್ಮ ಭಾವನಾತ್ಮಕ ಮಾತುಗಳಿಂದ ನಾವು ಭಾವುಕರಾದೆವು 🕉️🇮🇳👌🙏🏼🚩
ಬಹಳ ಅದ್ಭುತವಾಗಿ ವರ್ಣೆಸೆದೆರೆ. 🙏
ಶ್ರೀ ಗುರುಭ್ಯೋ ನಮಃ.. 💐🙏🙏
ಮತ್ತೆ ಇಂತಹ ಸಿದ್ಧ ಪುರುಷರು ಈ ಭೂಮಿಯ ಮೇಲೆ ಹುಟ್ಟುವಂತಾಗಲಿ 🙏🙏🙏😰😰😰
Thnks u sr ನಾನೇ ನಿಮಗೆ ನಮ್ಮ ಸ್ವಾಮಿಜಿಯ ಒಂದು ವಿಡಿಯೋ ಮಾಡ್ರಿ ಅನ್ನೋ ಅಷ್ಟರಲ್ಲಿ ನೀವೆ ಮಾಡಿರಿ ನಿಮಗೆ ಅನಂತ ಧನ್ಯವಾದಗಳು 🙏🙏🙏🙏🙏
ಧನೋಸ್ಮಿ ಗುರುವರ್ಯ 🙏🏻🙏🏻🙏🏻
ನಡೆದಾಡುವ ದೇವರು ನಡೆದದ್ದು ನಡೆದಾಡದ ದೇವರ ಕಡೆಗೆ..... 🙏🙏🙏
ಬೆಳಕಿನ ಪುಂಜ.... ಶ್ರೀ ಕೃಷ್ಣ ಪರಮಾತ್ಮ 🍂
ಹರೇ ಕೃಷ್ಣ 🙏🙏🙏🙇♂️🙇♂️🙇♂️🇮🇳
ನನ್ನ ಧರ್ಮನೆ ಶ್ರೇಷ್ಠ ನನ್ನ ಧರ್ಮನೇ ಶ್ರೇಷ್ಠ ಅಂತ ಬಡಿದಾಡಿಕೊಳ್ಳುವ ಈ ಸಮಯದಲ್ಲಿ. ಇವರು ಇನ್ನಷ್ಟು ಕಾಲ ನಮ್ಮೊಂದಿಗೆ ಇರಬೇಕಿತ್ತು ಜಗತ್ತಿನ ಈ ಅಂಧಕಾರವನ್ನು ತಗೆದು ಹಾಕಲು ಈ ಮಹಾ ಸಂತನ ಅವಶ್ಯಕತೆ ತುಂಬಾ ಇತ್ತು... ವಿಧಿಯ ಆಟ ಇಂದು ಅವರು ನಮ್ಮೊಂದಿಗೆ ಇಲ್ಲ ಆದರೆ ಅವರ ಪ್ರವಚನಗಳು ಅವರು ನೆಡೆದ ದಾರಿ ನಮ್ಮ ಮುಂದೆ ಇದೆ ನಾವೆಲ್ಲ ಅವರ ದಾರಿಯಲ್ಲೇ ಸಾಗಿ ಜಗತ್ತಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡಬೇಕು
ನಡೆದಾಡುವ ದೇವರೆಂದೇ ಪ್ರಸಿದ್ಧವಾಗಿದ್ದ
ಸಿದ್ದೇಶ್ವರ ಸ್ವಾಮೀಜಿ ಅನಂತ ಅನಂತ ನಮನಗಳು🙏🙏💐💐👌👌
ಧನ್ಯವಾದಗಳು 🙏🙏ಸರ್ 🙏🙏👌👌
ಇಂತಹ ವ್ಯಕ್ತಿತ್ವ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು
ಕಾಯ್ತಾ ಇದ್ದೆ nim video ಗುರುಗಳೇ 🙏🙏🙏
ನಾವು ಬಿಜಾಪುರದಲ್ಲಿ ಇದ್ದಾಗ ವಾರಕ್ಕೆ ಒಮ್ಮೆ ಯಾದ್ರೂ ಇವರ ಆಶ್ರಮಕ್ಕೆ ಬಂದು ಪ್ರವಚನ ಕೇಳುತ್ತಿದ್ದೆವು ಆ ಪ್ರವಚನ, ಆ ದೇವರ ದರ್ಶನ ಪಡೆದುಕೊಂಡ ನಾವು ನಿಜಕ್ಕೂ ಪುಣ್ಯವಂತರು. ಭೂಕೈಲಾಸ ಯಾತ್ರೆ ಮುಗಿಸಿ, ಕೈಲಾಸ ಯಾತ್ರೆಗೆ ಹೊರಟು ಹೋದರು, ನಾವು ಕಂಡ ನಡೆದಾಡುವ, ಕಲಿಯುಗದ ವಿವೇಕಾನಂದರು ನಮ್ಮ ಪೂಜ್ಯ ಶ್ರೀ ಗಳು🙏🙏🙏
ನಮ್ಮಲ್ಲಿರುವ ಒಳ್ಳೆತನ ನಮ್ಮಲ್ಲಿರುವ ಒಳ್ಳೆಯ ಮಾತುಗಳು ಇನ್ನೊಬ್ಬರಿಗೆ ಸ್ಪೂರ್ತಿದಾಯಕ ಆದಾಗ ಮಾತ್ರ ನಮ್ಮನ್ನು ಎಲ್ಲರೂ ಇಷ್ಟಪಡುತ್ತಾರೆ ನಾವು ಇರುವಷ್ಟು ದಿನ ಎಲ್ಲರ ಜೊತೆಯಲ್ಲಿ ಖುಷಿಯಾಗಿ ಕಳೆಯಬೇಕೆಂದು ಈ ದೃಶ್ಯ ನೋಡಿದ ಮೇಲೆ ನನಗೆ ಅನಿಸಿದ್ದು ಸರ್.....🙏
🙏🙏ನಾನು ವಿಜಯಪುರದಲ್ಲಿ ಇದ್ದ ಕಾಲದಲ್ಲಿ ಅವರ ದರ್ಶನ ಪಡೆದ ನಾನು ಧನ್ಯ 🙏🙏
ನಡೆದಾಡದನ್ನು ನಿಲ್ಲಿಸಿದ ನಡೆದಾಡುವ ದೇವರು 🙏🙏🙏🙏🙏
ಇವರನ್ನು ನೇರವಾಗಿ ನೋಡಿ ಇವರ ಪ್ರವಚನ ಕೇಳಿದ ನಾವೇ ಧನ್ಯರು
ಓಂ ಶಾಂತಿ🙏🙏🙏🙏💐💐
ದೇವರ ಬಗ್ಗೆ ಹೆಚ್ಚಿನ ವಿಷಯ ತಿಳಿಸಿದಕ್ಕೆ ಧನ್ಯವಾದಗಳು ಗುರುಗಳೇ 🙏🏻
🙏ನನ್ನ ದೇವರು 🙏
ನಡೆದಾಡು ದೇವರಿಗೆ ನಮನಗಳು,,,
ಸರಳತೆಯ ಸಾಕಾರ ಮೂರ್ತಿ 🙌
ದೇವರು ಹೀಗೆ ಇರಬಹುದು
ಆತ್ಮ ಇರುವವರೆಲ್ಲರು ಪರಮಾತ್ಮರೆ ಆದರೆ ಆ ಸತ್ಯ ಕೆಲವೇ ಕೆಲವು ಮಂದಿಗೆ ಮಾತ್ರ ತಿಳಿದಿರುತ್ತದೆ
ಭಾರತದ ಕಿರೀಟ ನಡೆದಾಡುವ ದೇವರು ಓಂ ನಮಃ ಶಿವಾಯ 😭😭😭🙏🙏🙏
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
ಧನ್ಯವಾದಗಳು Media Masters.
ಗುರುದೇವ ಎನ್ನ ಆರಾಧ್ಯ ದೈವ 💐🙏🏻
ನಮ್ಮ್ ದೇವರು..... 😔🙏
ಒಂದೊಂದೇ ಮಾಣಿಕ್ಯಗಳು ನಮ್ಮನ್ನು ಭೌತಿಕವಾಗಿ ಅಗಲುತ್ತಿದ್ದಾರೆ.
My eyes filled with ters while watching this video & reading news papers. In my life I can't see this type of thyagamurthy.
ಈಸ್ತು ಬೇಗ ನೀವು ವಿಡಿಯೋ ಮಾಡೋದಕ್ಕೆ ದನ್ನೋಸ್ಮಿ 🙏
ನಡೆದಾಡುವ ದೇವರು 🙏🙏🙏🙏🙏💐💐💐
ಇವರ ಪ್ರವಚನದ ಪ್ರಭಾವ ನಾನು ಚಿನ್ನ ಬೆಳ್ಳಿ ಆಭರಣ ದರಿಸುವುದನ್ನೇ ತ್ಯಜಿಸಿದ
ಜೀವನವೆಂದರೆ ಇದು🙏🙏💐💐
ನಮ್ಮ ದೇವರ್ ಬಗ್ಗೆ ಮಾಹಿತಿ ನೀಡಿದಕ್ಕ್ಕೆ ಧನ್ಯವಾದಗಳು. ಇವತ್ತು ನಮ್ಮ ವಿಜಯಪುರದಲ್ಲಿ ಅವರ ಅಂತಿಮ ದರ್ಶನ ಆಯಿತು, ಇಂದು ಸಂಜೆ ಮಲ್ಲಿಕಾರ್ಜುನ ಜ್ಞಾನಯೋಗಾಶ್ರಮದಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ😔😔😔😔.
ನಡೆದಾಡುವ ದೇವರಿಗೆ ನನ್ನ ನಮನ. ಓಂ ಶಾಂತಿ
Excellent narration 🙏
I'm waiting this video thankyou sir
ನಡೆ ನಿಲ್ಲಿಸಿದ ನಾಡೆದಾಡುವ ದೇವರು 🙏🙏
ತುಂಬಾ ಧನ್ಯವಾದಗಳು ಸರ್
Can't stop tears 😭😭😭, the way of narration in the vedio is 👌👌👌
No words🙏🙏🙏🙏
ಓಂ ಶಾಂತಿ
ಓಂ ಶ್ರೀ ಶ್ರದ್ಧಾಂಜಲಿ 💐🙏🙏🙏
ನೀವು ಇಂತಹ ವಿಡಿಯೋಗಳನ್ನು ಮಾಡ್ತಿರಾ ಅಂದರೆ. ನಾವೇ ನಿಮ್ಮ ಶಿಷ್ಯರು ಬಾಸ್. ಸತ್ಯ ಅಂದರೆ ಎನು ಅನ್ನೋದೆ ತಿಳಿಸಿದ ನಿಮಗೆ ಧನ್ಯವಾದಗಳು.
ಸಾಮಾನ್ಯರಲ್ಲಿ ಸಾಮಾನ್ಯ ಸಂತ
sir channagi heladari thanks sir
ನಾನು ವಿಜಯಪುರದ ನಿವಾಸಿ ಅಂತ ಹೇಳೋಕೆ ಕುಸಿಯಾಗುತ್ತೆ.. ಗುರೂಜೀ ಗೆ ಇವತ್ತು ಅಂತಿಮ ನಮನ ಸಲ್ಲಿಸಿದ ಸಾರ್ಥಕತೆ ಇದೆ.. 🙏🙏
Wonderful vyaktitva
Vijayapur dinda nanu. Ninne ratri darshan padadenu om shanti 🙏
ಸರಳತೆಯ ಪ್ರತಿಕ ಜ್ಞಾನ ಯೋಗಶ್ರಮದ ಜನಕ..........
Beautifully explained. Thanks
Jai Siddeshvar Swamiji
ನಮ್ಮ ಊರಿನ ನಡೆದಾಡುವ ದೇವರ ಬಗ್ಗೆ ನಿಮ್ಮ ಮಾತ್ತಲಿ ಕೇಳಲು ಕಾಯಾತ್ತಾ ಇದ್ದವಿ,..... 🙏🙏🙏🙏🙏
Your presentation is wonderful sir
Sir siddeshwara Swamijigala bagge hecchina maahiti nidi
OM SHANTI 🙏🙏😔🪔🪔
ಆಧ್ಯಾತ್ಮಿಕ ಜೀವನದ ಸಾಕಾರ ಬದುಕು.ನ ಭೂತೊ ನ ಭವಿಷ್ಯತಿ.ಓಂ ಶಾಂತಿ ☮️ ನಮ್ಮ ಅಪ್ಪಾಜಿ.🎉🙏🙏
ಗುರುಗಳೇ ನಿಮಗೆ ಕೋಟಿ ಕೋಟಿ ನಮಸ್ಕಾರಗಳು
ನಮೋ ಸಿದ್ಧೇಶ್ವರ ಸ್ವಾಮೀಜಿ 🙏🙏🙏🙏
Om shanti...siddeshwar swamiji