ಪ್ರತಿಯೊಬ್ಬರೂ ಕೂಡ ಈ ರೀತಿಯ ಆಧ್ಯಾತ್ಮಕ ಚಲನಚಿತ್ರಗಳನ್ನು ನೋಡಬೇಕು ಈ ನಡುವೆ ಈ ರೀತಿಯ ಚಲನಚಿತ್ರಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಮನುಷ್ಯನಾಗಿ ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕು ಎನ್ನುವುದಿದ್ದರೆ ಅದು ಕೇವಲ ಆಧ್ಯಾತ್ಮಿಕ ದಿಂದ ಮಾತ್ರ ಸಾದ್ಯ ಈ ಚಿತ್ರಕ್ಕೆ ಖಂಡಿತ ಯಶಸ್ಸು ಸಿಗುತ್ತದೆ ಪ್ರತಿಯೊಬ್ಬರು ತಪ್ಪದೇ ವೀಕ್ಷಿಸಿ ಜೈ ಶ್ರೀರಾಮ್ 🚩🛕
🙏 ಈ ಮೂವಿನಲ್ಲಿ ಮಲೆನಾಡಿನ ಭಕ್ತರಿಗೂ ಗೋಸ್ಕರ ಶ್ರೀ ಗುರು ಹಾನಗಲ್ ಕುಮಾರ ಸ್ವಾಮಿ ಅವರು ನಿರ್ಮಿಸಿದ ಶಿವಯೋಗ ಆಶ್ರಮದ ಕಾಳೆನಹಳ್ಳಿ ಮತ್ತು ಅವರ ಪರಮಾಪ್ತರದ ಶಿಷ್ಯರಾದ ಕಾಯಕ ಯೋಗಿ ರುದ್ರಮುನಿ ಶಿವಯೋಗಿ ಅವರ ಬಗ್ಗೆ ಇದ್ದಿರಬೇಕೆಂದು ಅನಿಸುತ್ತದೆ 💐💐
🙏🙏💐💐 ಅದ್ಭುತವಾದ ಚಿತ್ರ ಕುಮಾರೇಶ್ವರವರ ಆಶೀರ್ವಾದ ಸದಾ ಈ ನಿಮ್ಮ ತಂಡದವರಿಗೆ ಇರಲಿ ಈ ಚಿತ್ರಗಳು ಯಶಸ್ವಿಯಾಗಲಿ ನಾಡಿಗೆ ಇದರ ಮಹತ್ವ ತಿಳಿಯಿರಿ ಇನ್ನೂ ಅನೇಕ ಅದ್ಭುತ ಅವಧೂತ ಯೋಗಿಗಳ ಚಿತ್ರಗಳು ಬರಲಿ ಎಂದು ಹಾರೈಸುತ್ತೇನೆ ಇಂದಿನ ಪೀಳಿಗೆ ಹಾಗೂ ಮುಂದಿನ ಪೀಳಿಗೆ ಈ ಚಿತ್ರ ಮಾರ್ಗದರ್ಶಕವಾಗಿರಲಿ 💐🙏🙏🙏💐 ಓಂ ನಮಃ ಶಿವಾಯ ಎಲ್ಲರಿಗೂ ಶುಭವಾಗಲಿ 🙏
ಹಾನಗಲ್ಲ ಶ್ರೀ ಶಿವಕುಮಾರ ಸ್ವಾಮಿಗಳ ಬಗ್ಗೆ ಎಷ್ಟು ಕೇಳಿದರು, ಮನಸ್ಸಿಗಿ ಇನ್ನೂ ಕೇಳಬೇಕು ಅನಿಸುತ್ತಾ ಅವರ ಬಗೆಗಿನ ಚಿತ್ರ ಬಂದಿರೋದು ಇನ್ನೂ ಖುಷಿಯ ವಿಷಯ ಇತ್ತೀಚಿನ ದಿನಗಳಲ್ಲಿ ಭಕ್ತಿ. ಆಧ್ಯಾತ್ಮಿಕ ಚಿತ್ರಗಳು ಕಣ್ಮರೆಯಾಗಿವೆ ಅಂತಹದ್ದರಲ್ಲಿ ಈ ತರಹ ಸಿನಿಮಾಗಳು ಬರೋದು ತುಂಬಾ ಸಂತೋಷದ ಸುದ್ದಿ 🙏🙏🙏🙏🙏🙏
Watched this movie on 12th at Orion mall in Bengaluru. Very well made movie on the life story of Shree Hanagalla Guruji. Recommend every one to watch it. The dialogues, acting and music is very good. It has a very good message for all the veetashaivas who are fighting among themselves by splitting into castes and subcastes. I think we need to unite then only we will have the strength to influence in every section of today's society. t the same time for the larger interest of our country we need to unite as Hindus to protect our sanathana bharatha samskruthi.
"ವಿರಾಟಪುರ ವಿರಾಗಿ" ಚಿತ್ರದಲ್ಲಿ ಪ್ರಶಾಂತ್ ಆರ್ ದೈವಜ್ಞ (ಬಾಬಣ್ಣ) ಅಭಿನಯಿಸಿದ ವಿಷಯ ಕೇಳಿ ಸಂತೋಷವಾಯಿತು.ಚಿತ್ರವೂ ಯಶಸ್ವಿ ಪ್ರದರ್ಶನ ಕಾಣಲೆಂದೂ ಚಿತ್ರತಂಡಕ್ಕೆ ಶುಭ ಹಾರೈಸುತ್ತೇನೆ.🌹🌷🌹🌷🌹🌷🌹🌷🙏
A great movie based on the life story of Shree Hanagalla Kumareshwara swamigalu. It should reach youth and children's. He is an inspiration to every one and there are many things we can learn from his life.
ಈ ಚಲನಚಿತ್ರ ವನ್ನು ಎಲ್ಲ ರೂ ತಪ್ಪದೆ ನೋಡಿ ತಮ್ಮ ಮಕ್ಕಳಿಗೆ ತೋರಿಸಿ .ಗುರುವಿನ ಮಹತ್ವ ಏನು ಅನ್ನು ಗೋತಾಗುತದೇ🙏🙏
ಅದ್ಭುತವಾಗಿದೆ ಎಲ್ಲಾ ಚಿತ್ರಗಳನ್ನು ನೋಡುವಂತೆ ಇದನ್ನು ನೋಡಿ 🙏🙏🙏
Om Namah
👍ಹಲವು ವರ್ಷಗಳ ನಂತರ ಆಧ್ಯಾತ್ಮಿಕ ಚಲನಚಿತ್ರವನ್ನು ಕುಳಿತುಕೊಂಡು ನೋಡುವ ಹಾಗೆ ಮಾಡಿದ್ದಕ್ಕೆ ಧನ್ಯವಾದಗಳು 🙏🙏 ಓಂ ಶ್ರೀ ಹಾನಗಲ್ಲ ಕುಮಾರೇಶ್ವರ 🙏🙏
ಹೆಯ ಗುರುದೇವ 🙏🙏🙇♂️🙇♂️
ಇದೇ ರೀತಿ ತಿಂಥಣಿ ಶ್ರೀ ಮೌನೇಶ್ವರ ಚಲನಚಿತ್ರವನ್ನು ಮಾಡಿದರೆ ತುಂಬಾ ಚೆನ್ನಾಗಿರುತ್ತದೆ ಇಂತಹ ಆಧ್ಯಾತ್ಮಿಕ ಚಲನಚಿತ್ರಗಳು ಬಹಳಷ್ಟು ಬರಲಿ ತುಂಬಾ ಚೆನ್ನಾಗಿದೆ
ಧನ್ಯವಾದಗಳು
Super 👌 👍 👌 👍 vishleshane 🙏
👌👌👌 super movie. ಕುಮಾಸ್ವಾಮಿಯವರ ಜೀವನ ಅದ್ಬುತವಾಗಿ ತೋರಿಸಿದ್ದಾರೆ
ಪ್ರತಿಯೊಬ್ಬರೂ ಕೂಡ ಈ ರೀತಿಯ ಆಧ್ಯಾತ್ಮಕ ಚಲನಚಿತ್ರಗಳನ್ನು ನೋಡಬೇಕು ಈ ನಡುವೆ ಈ ರೀತಿಯ ಚಲನಚಿತ್ರಗಳನ್ನು ನೋಡಲು ಸಾಧ್ಯವಾಗುತ್ತಿಲ್ಲ. ಮನುಷ್ಯನಾಗಿ ಹುಟ್ಟಿದ ಮೇಲೆ ಏನಾದರೂ ಸಾಧನೆ ಮಾಡಬೇಕು ಎನ್ನುವುದಿದ್ದರೆ ಅದು ಕೇವಲ ಆಧ್ಯಾತ್ಮಿಕ ದಿಂದ ಮಾತ್ರ ಸಾದ್ಯ ಈ ಚಿತ್ರಕ್ಕೆ ಖಂಡಿತ ಯಶಸ್ಸು ಸಿಗುತ್ತದೆ ಪ್ರತಿಯೊಬ್ಬರು ತಪ್ಪದೇ ವೀಕ್ಷಿಸಿ ಜೈ ಶ್ರೀರಾಮ್ 🚩🛕
🙏🙏🙏tumba channgi mudi bandide sir 🙏movie ge kayitidini
🙏🙏🙏🙏🙏🙏🙏🙏🙏
🙏🙏🙏👌🙏
🙏🙏🙏🙏🙏🙏🙏🙏🙏🙏🙏👌👌👌👌
Fantastic 👌
Great.jai.yalareegu
ಅನಂತ ಕೋಟಿ ಧನ್ಯವಾದಗಳು ಚಿತ್ರ ತಂಡಕ್ಕೆ ಶರಣು ಶರಣಾರ್ಥಿಗಳು ☘️🕉️🚩🙏🏻.
ಶರಣು ! ತುಂಬಾ ಒಳ್ಳೆ ಚಿತ್ರ, ಎಲ್ಲರೂ ನೋಡಲೇಬೇಕಾದಂಥ ಚಿತ್ರ, ಚಿತ್ರ ತಂಡಕ್ಕೆ ಹಾರ್ದಿಕ ಶುಭಾಶಯಗಳು !
Nanna aradya daiva Dr basavesh mg avaru hagu e chitrada nirmapakaru ageruvudu nanna hemmi mattu punya nanna guru daiva matte nanna aradya daivara neralalli nanu eruvudu nanna janmada punya ....🙏
ನನಗೆ ಈ ಚಲನಚಿತ್ರದಲ್ಲಿ ಅಭಿನಯಸಲು ಅವಕಾಶ ನೀಡಿದ ನಿರ್ದೇಶಕರಾದ ಬಿ ಎಸ್ ಲಿಂಗದೇವರ ಸರ್ ಹಾಗೂ ಸಮಧಾನ ಸಂಸ್ಥೆಗೆ ತುಂಬು ಹೃದಯದ ಧನ್ಯವಾದಗಳು
ನಿಮ್ಮ ಪಾತ್ರ ಯಾವುದು ಗುರುಗಳೇ
ಶಿವ ಶಿವ
🙏🙏 ಕುಟುಂಬದವರು ಕುಳಿತು ನೋಡುವ ಚಲನಚಿತ್ರ ಕೊಟ್ಟಿದ್ದಕ್ಕೆ ಧನ್ಯವಾದಗಳು, ತುಂಬಾ ಚೆನ್ನಾಗಿ ಮೂಡಿಬಂದಿದೆ 🙏🙏
🙏ಪೂಜ್ಯರಿಗೆ ಶರಣು 🙏
TH-camnalli cinema purti haki
Excellent movie👌
ಒಂದು ಅದ್ಭುತ ಚಿತ್ರ
ಶಿವಾ!
ಆಧ್ಯಾತ್ಮಿಕ ಚಲನಚಿತ್ರ
👍
OM SHIVA SHIVA 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಶ್ರೀ ಕುಮಾರ ವಂದೆ 🙏ಈ ಚಿತ್ರ ಯಶಸ್ವಿಯಾಗಲಿ
🙏🙏👍👍❤️❤️🙄❤️
Spirituality s much more necessary in today's generation youths
So tht ancient religional morals should carried Forward for the coming generations
ಮನಸ್ಸಿಗೆ ಅದೇನೋ ಆನಂದ.,.. ಅಂತಹ ಚಲನಚಿತ್ರಗಳ ಸಂಖ್ಯೆ ಸಾವಿರವಾಗಲಿ..
ನಿರ್ಮಾಪಕರಿಗೂ, ಸರ್ವ ಕಲಾವಿದರಿಗೂ ಹಾಗೂ ನಿರ್ದೇಶಕರಿಗೂ ಅನಂತ ವಂದನೆಗಳು 🙏🙏🙏🙏🙏🙏🙏🙂
ಬಹಳ ವರ್ಷಗಳ ನಂತರ ಕನ್ನಡ ಸಿನಿಮಾ ರಂಗದಲ್ಲಿ ಒಂದು ಆದ್ಯತ್ಮಿಕ ಸಿನಿಮಾ ಮೂಡಿ ಬರುತ್ತಿರುವುದು ತುಂಬಾ ಸಂತೋಷ
🙏 ಈ ಮೂವಿನಲ್ಲಿ ಮಲೆನಾಡಿನ ಭಕ್ತರಿಗೂ ಗೋಸ್ಕರ ಶ್ರೀ ಗುರು ಹಾನಗಲ್ ಕುಮಾರ ಸ್ವಾಮಿ ಅವರು ನಿರ್ಮಿಸಿದ ಶಿವಯೋಗ ಆಶ್ರಮದ ಕಾಳೆನಹಳ್ಳಿ ಮತ್ತು ಅವರ ಪರಮಾಪ್ತರದ ಶಿಷ್ಯರಾದ ಕಾಯಕ ಯೋಗಿ ರುದ್ರಮುನಿ ಶಿವಯೋಗಿ ಅವರ ಬಗ್ಗೆ ಇದ್ದಿರಬೇಕೆಂದು ಅನಿಸುತ್ತದೆ 💐💐
Om namah shivaya..
Om namah shivaya
ನೋಡಿ ದೇವು ಚನಾಗಿದೆ👌👌
Where can I watch this movie?
🙏🙏💐💐 ಅದ್ಭುತವಾದ ಚಿತ್ರ ಕುಮಾರೇಶ್ವರವರ ಆಶೀರ್ವಾದ ಸದಾ ಈ ನಿಮ್ಮ ತಂಡದವರಿಗೆ ಇರಲಿ ಈ ಚಿತ್ರಗಳು ಯಶಸ್ವಿಯಾಗಲಿ ನಾಡಿಗೆ ಇದರ ಮಹತ್ವ ತಿಳಿಯಿರಿ ಇನ್ನೂ ಅನೇಕ ಅದ್ಭುತ ಅವಧೂತ ಯೋಗಿಗಳ ಚಿತ್ರಗಳು ಬರಲಿ ಎಂದು ಹಾರೈಸುತ್ತೇನೆ ಇಂದಿನ ಪೀಳಿಗೆ ಹಾಗೂ ಮುಂದಿನ ಪೀಳಿಗೆ ಈ ಚಿತ್ರ ಮಾರ್ಗದರ್ಶಕವಾಗಿರಲಿ 💐🙏🙏🙏💐 ಓಂ ನಮಃ ಶಿವಾಯ ಎಲ್ಲರಿಗೂ ಶುಭವಾಗಲಿ 🙏
ಬಹಳ ವರ್ಷಗಳ ನಂತರ ಕುಟುಂಬ ಸಮೇತ ನೋಡುವ ಚಲನಚಿತ್ರವನ್ನ ಮಾಡಿದ್ದಕ್ಕ ನಿಮಗೆ ಧನ್ಯವಾದಗಳು... S Lingadevru sir... 💐💐💐
ತುಂಬ ಒಳ್ಳೆ ಚಿತ್ರ ಧನ್ಯವಾದಗಳು
ಮಾನವ ಮಹಾದೇವ ಆಗೋದ್ ಬ್ಯಾಡ ಮನುಷ್ಯ ಆದ್ರ ಸಾಕು... ಎಂಥಾ ಮಾತುಗಳು 👌
My request to this movie team.. Please upload at OTT platform it's help to all
Shivayoga guru 🙏🏼🙏🏼🙏🏼🙏🏼🙏🏼
Thank you so much for this movie
ಗುರುವಿನ ಬಗ್ಗೆ ಮಾತಾಡೋಕೆ ಯಾವ ಶಬ್ದಗಳಿಲ್ಲ ಓಂ ಶ್ರೀ ಗುರುವೇ ನಮಃ
ಓಂ ಶ್ರೀ ಗುರು ಕುಮಾರೇಶ್ವರಾಯ ನಮಃ, ಶ್ರೀ ಶಾಂತವೀರೇಶ್ವರಾಯ ನಮಃ 🙏✨️🚩.
Please upload the movie
ಹಾನಗಲ್ಲ ಶ್ರೀ ಶಿವಕುಮಾರ ಸ್ವಾಮಿಗಳ ಬಗ್ಗೆ ಎಷ್ಟು ಕೇಳಿದರು, ಮನಸ್ಸಿಗಿ ಇನ್ನೂ ಕೇಳಬೇಕು ಅನಿಸುತ್ತಾ ಅವರ ಬಗೆಗಿನ ಚಿತ್ರ ಬಂದಿರೋದು ಇನ್ನೂ ಖುಷಿಯ ವಿಷಯ ಇತ್ತೀಚಿನ ದಿನಗಳಲ್ಲಿ ಭಕ್ತಿ. ಆಧ್ಯಾತ್ಮಿಕ ಚಿತ್ರಗಳು ಕಣ್ಮರೆಯಾಗಿವೆ ಅಂತಹದ್ದರಲ್ಲಿ ಈ ತರಹ ಸಿನಿಮಾಗಳು ಬರೋದು ತುಂಬಾ ಸಂತೋಷದ ಸುದ್ದಿ 🙏🙏🙏🙏🙏🙏
ಶರಣು
ಸರ್ ನಮ್ಮೂರಲಿ ಸಿನಿಮಾ ರಿಲೀಸ್ ಆಗಿಲ್ಲ ಯಾವಾಗ ಯೂಟ್ಯೂಬ್ ನಲ್ಲಿ ಹಾಕಿರಾ
Heart touching ... feeling great
All the best ಶುಭವಾಗಲಿ
👌👌🙏🏻🙏🏻Bhakti purvaka Sharanarthigalu, 13th gagi kayutthiddeve, mana thumbikollalu🙏🏻🙏🏻
ಇಂತಹ ಚಿತ್ರಗಳು ಇನ್ನೂ ಹೆಚ್ಚಾಗಿ ಬರಲಿ
Mind blowing trailer... ಶ್ರೀ ಕುಮಾರೇಶಯಾ ನಮ್ಹ
ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ 🙏🙏
ಶರಣು ಶರಣು ಶರಣು ಭಗವಂತ 🙏
ಶಿವ ಶಿವ ...ಗುರುಗಳ ಮಾತುಗಳನ್ನ ಕೇಳುತ್ತಾನೆ ಇರಬೇಕು ಅನ್ನಿಸ್ಸುತ್ತಿದೆ...🙏🏻🙏🏻
🙏🏻🙏🏻🙏🏻
ಆಧ್ಯಾತ್ಮದ ಕಡೆ ಲೋಕ ತಿರುಗಿ ನೋಡುವ ಸಿನಿಮಾ
ಪ್ರತಿಯೊಬ್ಬರೂ ನೋಡಲೇ ಬೇಕಾದ ಚಿತ್ರ ಇದು.
I really felt nostalgic vibes of my childhood days.
ಅನಂತ ಶರಣು...ಎಲ್ಲರಿಗೂ💐😍🎶🙏
🙏 🙏 🙏
ಓಂ ನಮಃ ಶಿವಾಯ 🙏
Shiva shiva
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Om shri guru kumareshwra🙏🙏🙏
Great wish you all the best Team.
Happy to see awaiting
👌👌👌🙏🙏
ಅನುಭವಿಕ ದೆಸೆಯಲ್ಲಿ ಒಂದು ಪ್ರಯತ್ನ......
🙏🏽
Om Shree Guru Kumareshaya Namaha..
I am waiting
Watched this movie on 12th at Orion mall in Bengaluru. Very well made movie on the life story of Shree Hanagalla Guruji. Recommend every one to watch it. The dialogues, acting and music is very good. It has a very good message for all the veetashaivas who are fighting among themselves by splitting into castes and subcastes. I think we need to unite then only we will have the strength to influence in every section of today's society. t the same time for the larger interest of our country we need to unite as Hindus to protect our sanathana bharatha samskruthi.
👌👌
🙏🙏 Shubavagali. 🙏🙏
🙏🙏
Shiv Shiva - must watch , real life story!
🙏
"ವಿರಾಟಪುರ ವಿರಾಗಿ" ಚಿತ್ರದಲ್ಲಿ ಪ್ರಶಾಂತ್ ಆರ್ ದೈವಜ್ಞ (ಬಾಬಣ್ಣ) ಅಭಿನಯಿಸಿದ ವಿಷಯ ಕೇಳಿ ಸಂತೋಷವಾಯಿತು.ಚಿತ್ರವೂ ಯಶಸ್ವಿ ಪ್ರದರ್ಶನ ಕಾಣಲೆಂದೂ ಚಿತ್ರತಂಡಕ್ಕೆ ಶುಭ ಹಾರೈಸುತ್ತೇನೆ.🌹🌷🌹🌷🌹🌷🌹🌷🙏
ಓಂ ನಮೋ ಗುರುದೇವೋ ನಮಹ...🙏🙏🙏
A great movie based on the life story of Shree Hanagalla Kumareshwara swamigalu. It should reach youth and children's. He is an inspiration to every one and there are many things we can learn from his life.
Great Movie , inspiration to the youths
Sri guru basava lingaya namha🙏sri guru kumareshwar namha🙏🙏🙏
ಅದ್ಭುತ ವಾಗಿ ಬಂದಿದೆ .... All the best team 🙏🙏🏼🕉️
Shiva Shiva🙏🙏🙏🙏🙏
Thanks to the entire crew of this movie.... brilliant brilliant brilliant
🙏🥺 shubhavagali ❤️🌼
ಅದ್ದುತವಾಗದೆ 🙏🙏🙏
Classic, with spiritual legacy of our culture💐💐💐💐💐🙏
💛❤️
Excellent movie
Such a melodious music , beautiful story , natural actors
ನಮ್ಮ ಹಾನಗಲ್ ಕುಮಾರ್ ಅಜ್ಜಾರ 👏🙏🌟❤️
ತುಂಬಾ ಖಷಿಯಾಗುತ್ತಿದೆ ಗುರೂಜಿ
🌺🙏🙏🌺
om
No words Guruve🙏Shiva Shiva🙏
Super 🎵
Heart-touching music... All the best for the movie... Wish to reach people with all the emotions
No words to speak
It's simply outstanding
It's beyond words
🙏🙏🙏🙏🙏🙏🙏🙏🙏🙏🙏🙏🙏🙏