Yentha Srimantha | Sri Prasanna Venkata Daasaru | Prabhanjan Deshpande | Vijay Krishna D| Movie Song
ฝัง
- เผยแพร่เมื่อ 2 ต.ค. 2024
- A very important milestone song in the life and work of Sri Prasanna Venkata Daasaru. As the story goes, the ruling Peshwa sent his personal stenographer as an emissary to bring the saint to his court. The emissary invites Prasanna Venkata Daasaru and, in the process, talks about his own writing skills with a lot of pride. The saint recites an impromptu poem praising the Lord. The Kannada poetry is no less than a modern-day rap song, much to the awe of the emissary who fails to pen down the song. With his ego broken, he admits defeat.
Movie Credits:
Starring - Prabhanjan Deshpande
Banner - Mathambuja Movies
Concept, Production, and Direction - Dr. Madhusudan Havaldar
ScreenPlay-Dialogue - Dr. Rekha Khakandaki
Cinematography - Narayan. C
Editor - R. Dorairaj (RD Ravi)
Direction Dept. - Sawanth S. & Bobby
Manager - Ramachandra S. Kulakarni
Song Credits :
Prabhanjan Deshpande, Vijay Krishna D, Ananth Kulkarni, Dr, Madhusudhan Havaldar
♪Stream the Full Song Here♪
Apple Music : / sri-prasanna-venkatada...
Prime Music : music.amazon.i...
TH-cam Music : • Album - Sri Prasanna V...
Spotify : open.spotify.c...
Wynk : wynk.in/music/...
----------------------------------------------------------
LYRICS :
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ
ಎಂಥಾ ಶ್ರೀಮಂತಾನಂತನೋ ||ಪ||
ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮ
ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||
ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ
ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ ||
ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ
ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||
ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||
ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ
ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||
Entha srimantano entha dhimantano || pa ||
entha srimantano mantralayadinintano kantu pitana olisidano santata bhaktara salahuvano || 1 ||
daityara kuladali janisidano satyagrahavanu madidano daityage sarvatrada srihariya nityavyaptiya toridano || 2 ||
sahasra granthagala racisidano durvadigalanu jayisidano arasana bhaya pariharisidano purandaradasara guruvarano || 3 ||
paramahansa pithadhipano madhvamatabdhige candramano bhakta janara istartha kodutali kamadhenuvagihano || 4 ||
aparoksikrta srisano sapanugraha saktano aparadhagalanu ksamisi bhaktarige bhupativithalana toruvano || 5 ||
---------------------------------------
Follow us :
TH-cam : @TerayMusicKannada
Facebook : / teraymusickannada
#YenthaSrimantha #SriPrasannaVenkatadaasaru #kannadamovies #TerayMusicKannada #PrabhanjanDeshpande #kannadamovie #kannadasongs #moviesongs #devotionalkannada #vijaykrishnad #teraymusic #newsong #newmoviesongkannada #newmoviesongs #SriPrasannaVenkatadaasarukannadasongs #kannadadevotionalsongs #kannadadevotionalmovies #kannadadevotionalmoviesongs #prabhanjandeshpandemovieskannada #prasannavenkatadasarumoviesongs #haridasasahitya
'ದಾಸವರೇಣ್ಯರಾದ ಪ್ರಸನ್ನವೆಂಕಟ ದಾಸರ ಹಾಡನ್ನು ಕೇಳುವದ್ದೇ ಒಂದು ಸಂತೋಷ . ಕಷ್ಟ ವಾದ ಹಾಡನ್ನು ನೀರಯಾಸವಾಗಿ ಹಾಡಿದ್ರೆ ನ್ನ್ಗೆ ಒಂದು ಸೋಜಿಗ 😢
ಈ ಹಾಡನ್ನು ಕನ್ನಡ ಅಕ್ಷರ ಲಿಪಿಯಲ್ಲಿ ಮಾತ್ರ ಬರೆಯಬಹುದು ವಿಶ್ವದ ಇನ್ನಾವುದೇ ಭಾಷೆಯ ಲಿಪಿಯಲ್ಲಿ ಬರೆದರೆ ಹಾಡಲು ಸಾಧ್ಯವೇ ಇಲ್ಲ.
ನಮ್ಮ ಕನ್ನಡ ಭಾಷೆ ಅಷ್ಟು ಶ್ರೀಮಂತ ಭಾಷೆ. ನಮ್ಮ ದಾಸ varenyaru ಸಹ ಅಷ್ಟೇ ಶ್ರೇಷ್ಠ ರೂ
ಬರೆಯಲು ಬೇಕಾಗುವುದು ವರ್ಣಮಾಲೆ, ಆದುದರಿಂದ ಈ ಹಾಡನ್ನು ಕನ್ನಡಕ್ಕೆ ಸಮಾನವಾದ ಎಲ್ಲಾ ಭಾಷೆಯಲ್ಲಿ ಬರೆಯಬಹುದು, ಉದಾಹರಣೆಗೆ ತೆಲುಗು, ಮರಾಠಿ, ಸಂಸ್ಕೃತ, ಹಿಂದಿ ... ಇತ್ಯಾದಿ
@@sumanthbasant ಆದರೂ ಉಚ್ಛಾರಣೆ ವ್ಯತ್ಯಾಸ ಇರುತ್ತದೆ
it is interesting to know the background of the song. When prasanna venkatesa dasaru visited a kingdom, one of the minister had big golden pen and was boastful of that. Dasaru was intriued by that and asked him as to why he has that pen. The mininster arrogantly replied that he can write down instantly as others speak or sing and no one has won him. thats why he was presented with the golden pen. Dasaru said that he would compose a song and the mininster has to write it. The minister laid a condition "that song should have meaning and not just words". Dasaru readily agreed and composed this song. The concepts of Srusti, sthithi, lays is encompassed in this song Thus he sang this tongue twisting song which the mininster could not write even the starting line and it conceded his defeat and handed over the pen to Dasaru and asked for his pardon. What a lineage is our Madhva yathis and Dasarus!!!!!
ನಮೋನಮಃ
Indeed.. thank you for your comments. Blessed. 🙏
Very good information
Thank you. It is all the more interesting to listen to the song with the background . 🎉🎉
Thanks a lot sir. We don't know the language, but after reading this story behind the song felt happy to listen. 😊
Last few weeks, many singers have sung this song and posted the videos in TH-cam. No doubt their efforts are laudable. But this is the best version. 👌👍
Thank you so much! We are thrilled to hear that you found it amazing. Your kind words and support mean a lot to us. 😊❤️🌟
🙏🏻 ಪ್ರಸನ್ನ ವೆಂಕಟ ದಾಸರ ಬಹಳ ಸೊಗಸಾದ ಮೂಡಿ ಬಂದಿದೆ ಅದರ ಸಂದರ್ಭ ಚೆನ್ನಾಗಿದೆ💐💐💐💐💐
🙏
J.BELLARI. WONDERFUL..WONDERFUL....CONGRATS...HARY SRINIVAASA......
Thank you 🙏
Super!!!! ❤
Thank you 🙏
ಹಾಡುಗಳು ಕಂಠಸ್ಥವಿರುವಾಗ ಅದಕ್ಕೆ ಒಪ್ಪುವ ರಾಗಾಲಾಪನೆಯು ತಾನಾಗಿ ಉದ್ಭವಿಸಿ ಸುಶ್ರಾವ್ಯವಾಗಿ ಹೊರಬರುತ್ತದೆ. ಗಾಯಕರಿಗೆ ಹಾರ್ದಿಕ ಅಭಿನಂದನೆಗಳು.
ನೀವು ಹೇಳಿದ್ದು ಸರಿ! 🙏 ಸಂಗೀತ ಮತ್ತು ರಾಗದ ಸಂಯೋಜನೆಯು ಯಾವಾಗಲೂ ಮಾಂತ್ರಿಕವಾಗಿದೆ. ಗಾಯಕರ ಶ್ರಮವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು!
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ
ಎಂಥಾ ಶ್ರೀಮಂತಾನಂತನೋ ||ಪ||
ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮ
ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||
ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ
ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ ||
ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ
ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||
ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||
ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ
ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||
***
❤🚩
❤

Thank you
Thankyou
Nice song
Thank you amazing song💐
😊😊😊
I will learn this
ನಮ್ಮಪ್ಪನ ಅಚ್ಚುಮೆಚ್ಚಿನ ಗೀತೆ ❤
❤ from chennai.. dhanyanaadhe
Thank you 🙏
Wow!no comments for your voice and song
I am from goa. We.dont get to listen such music around us . Accidentally i heard it on youtube. Now i am in love with it and getting connected back to my roots.
Thank you so much! We are glad to hear that you enjoyed it. Your support means a lot to us! ❤️😊
Thank you 🙏
Swamy rakshisu 👏
super
🪔🛕🛕🛕🛕🛕🚩🚩🚩🙏🙏🙏 గోవిందా 🪔గోవిందా
చాలా బాగుంది. ఈ కన్నడ పాటను తెలుగు లిపిలో ఇవ్వండి.
ఎంథా శ్రీమంతానంతనొ శ్రీకాంతెయ కాంత ఎంథా శ్రీమంతానంతనొ
బొమ్మను హెమ్మగ మొమ్మమృఢమ్మరిమొమ్మ శచిమ్మ స్వరమ్మ పరమ్మ అమ్మరు సమ్మోహ నిమ్మనుగమ్మరు నమ్మొ నమ్మ పరమ్మ మహిమ్మ
అంగరుహెంగళ అంగనంతగడ మంగళపాంగ విశ్వంగళ మంగళ సింగరదంగుట సంగద జగద కంగళఘంగళ హింగిపళాంగ
పన్నగపన్న శయన్న మహోన్నత పన్నగవరవాహన్న రతున్న భవాన్నసుఖోన్నత రన్నగ రన్నిజ నిన్నెదురిన్న్యారెన్నొడెయన్నె
బల్ల కైవల్యజ్ఞరొల్లభ సుల్లభ బల్లిద ఖుల్లరదల్లణనల్లదె హుల్లుదునన్నొళవల్ల నిన్నల్లదె సల్లదు సొల్ల నిన్నల్లదినిల్ల
అంబరదుంబిగె తుంబె విశ్వంభసురదింబిలి నింబిట్టుకొంబ కృపాంబుధి డింబకదంబకబింబ ప్రసన్వేంకట నంబిద బింబివనెంబ కుటుంబి
Super transliteration
తెలుగు సాహిత్యం అందించినందుకు ధన్యవాదములు.
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
What an excellent rendition. 🙏🙏🙏🙏. Raajebali
The singer is Shri Ananth Kulkarni hailing from Bagalkot . He is blessed by the God to have such a voice which is unmatched. No words to describe his performances of singing. Let God shower abundantly all kinds blessings to him. Today he sung the same at Dharwad, devotees are mesmerized.
Thank you so much! Your kind words and support mean a lot to us. 😊❤️🌟
Not only that.... He won't refer the lyrics sheet in any of the concert ... He has sung very toughest songs like single breath
Is it I don't know
❤😂🎉
No Words
Hi very good super ok Naa
🙏
Super
Thanks
Lyrics of manasa sancharire
1:36 what a expressions! 😃
Thank you 🙏
I think it was sung by Sri Prabhanjan Deshpande.Can any one please confirm
This is sung by Sri Ananth Kulkarni. I have sung this in live concerts otherwise. Thank you. 🙏
It was sung by Ananth Kulkarni
A man who has God blessed is very rich
Thank you so much! We are thrilled to hear that you found it amazing. Your kind words and support mean a lot to us. 😊❤️🌟
ವಿಶ್ವದಲ್ಲಿ ಅತಿ ಶ್ರೇಷ್ಠ ವಾದ ಭಾಷೆ ಕನ್ನಡ
ಧನ್ಯವಾದಗಳು. ಇನ್ನು ಹೆಚ್ಚು ಹೆಚ್ಚು ತಿಳಿಸಿ ಕೊಡಿ.
Hi. Very good. Don. Very good
Thank you so much! We are thrilled to hear that you found it amazing. Your kind words and support mean a lot to us. 😊❤️🌟
ಬಹಳ ಸೊಗಸಾಗಿ ಹಾಡಿದ್ದೀರಪ್ಪಾ... 🙏
ಧನ್ಯವಾದ
ತಬಲಾದೊಂದಿಗೆ ಹೃದಯದ ತಾಳ... ಗಾಯನದೊಂದಿಗೆ ವಿಲೀನ... ಅದ್ಭುತ ಕಂಠ 👌👌👌💐💐💐🥰🥰🥰
ಈ ಚಿತ್ರವನ್ನು ವೀಕ್ಷಿಸಬೇಕು ಎಲ್ಲಿದೆ ಎಂದು ಯಾರಾದರೂ ತಿಳಿಸುವಿರಾ
🙏🙏🙏
ತುಂಬಾ ಚನ್ನಾಗಿ ಹಾಡಿದ್ದೀರಿ.
ತುಟಿಗೆ ಏನಾಗಿದೆ ರಕ್ತ ಬಂದಂಗೆ ಕಾಣ್ತಿದೆಯಲ್ಲಾ?
ಪ್ರಸನ್ನ ವೆಂಕಟದಾಸರ ಹಾಡು ಹಾಗೂ ಸಾಹಿತ್ಯ ನಮ್ಮಂತ ಪಾಮರರಿಗೆ ಕಬ್ಬಿಣದ ಕಡಲೆ
🙏🙏
True 👍
No there are many greats who sung many more tuff songs my freind
ನಿಜ್ವಾಗ್ಲೂ ಎಷ್ಟು ಅದ್ಭುತ ವಾಗಿ ಹಾಡಿದ್ದಾರೆ 👌👍ಎಷ್ಟು ಮಧುರವಾದ ಸಂಗೀತ.. ಕೇಳೋಕೆ ಏನೋ ಉಲ್ಲಾಸ ಆಗುತ್ತೆ ಸೂಪರ್ 🌹🌹🌹🌹🌹
Hi. Very good. Don. Very good
Came searching for this Dasarapada after a WhatsApp forward. Super Amazing. I wish I could find the Lyrics as well. If anybody has it kindly forward the same.
Pl Go to Google and search for it,.. it’s there.
Lyrics can be seen in face book comments
ವೆಂಕಟರಮಣ ಭಟ್ page
@@shakunthalakn5806 Thank you Ji 🙏🙏
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ
ಎಂಥಾ ಶ್ರೀಮಂತಾನಂತನೋ ||ಪ||
ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿ ಮೊಮ್ಮಗ ಶಣ್ಮಶಿರಮ್ಮ
ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||
ಅಂಬರುಹಂಗಳ ಅಂಗನಂತಗತ ಮಂಗಳ ಪಾಂಗ ವಿಶ್ವಂಗಳ ಮಂಗಳ
ಸಿಂಗರದಂಗುಟ ಸಂಗದ ಗಂಗಜ ಕಂಗಳ ಘಂಗಳ ಹಿಂಗಿಪಳಾಂಗಾ ||
ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ
ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||
ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||
ಅಂಬರ ದುಂಬಿಗೆ ತುಂಬೆ ವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬ ಕೃಪಾಂಬುಧಿ
ಇಂಬಕದಂಬಕಬಿಂಬ ಪ್ರಸನ್ವೇಂಕಟ ನಂಬಿದ ಬಿಂಬನಿವನೆಂಬ ಕುಟುಂಬಿ ||
ಅದ್ಭುತ!! ಇದನ್ನು ಹಾಗೇ ಓದುವುದಕ್ಕೂ ಎಷ್ಟು ಕಷ್ಟ, ಅಂಥಾದರಲ್ಲಿ ಶ್ರೀ ಅನಂತ ಕುಲಕರ್ಣಿಯವರು ಎಷ್ಟು ಸುಲಭವಾಗಿ ಕಾಣುವಂತೆ ಬಹಳ ಸೊಗಸಾಗಿ ಹಾಡಿದ್ದಾರೆ!! ಈತ ನಿಜವಾಗಿಯೂ ಸರಸ್ವತಿ ಪುತ್ರ. 🙏🙏🙏🙏 ದೇವ್ರ ಆಶೀರ್ವಾದ ಇವರ ಮೇಲೆ ಸದಾ ಇರಲಿ.
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು! 🙏 ಶ್ರೀ ಅನಂತ ಕುಲಕರ್ಣಿಯವರ ಧ್ವನಿ ನಿಜಕ್ಕೂ ಅದ್ಭುತ. ಅವರ ಪ್ರತಿಭೆ ಮತ್ತು ಕಠಿಣ ಪರಿಶ್ರಮಕ್ಕೆ ನಾವು ಯಾವಾಗಲೂ ಕೃತಜ್ಞರಾಗಿರುತ್ತೇವೆ. ದೇವರು ಅವನನ್ನು ಆಶೀರ್ವದಿಸಲಿ!
ఈ పాటకు తెలుగు లిరిక్ పెట్టండి
Supero super 👌
Thank you 🙏
🙏🏽🌹ಓಂ ನಮಃ ಶಿವಾಯ🌹🙏🏽ಶಂಭೋ ಶಂಕರ ಹರ್ ಹರ್ ಮಹದೇವ್ 🌹🙏🏽ಓಂ ನಮೋ ಭಗವತೆ ವಾಸುದೇವಾಯ ನಮೋ ನಮಃ 🌹🙏🏽ಆಚಾರ್ಯರು ಸೊಗಸಾಗಿ ಹಾಡಿದ್ದಾರೆ 🌹🙏🏽ಧನ್ಯವಾದಗಳು 🙏🏽🌹
ಅಧ್ಬುತ ಗಾಯನ.
ಥಾಂಕ್ ಯು
00:12 The song 'Yentha Srimantha' is dedicated to Sri Prasanna Venkata Daasaru
00:48 Praising the greatness of Paramma
01:08 Traditional devotional song performance
01:30 Sri Prasanna Venkata Daasaru's devotional song 'Yentha Srimantha'
02:05 Discussing the song 'Yentha Srimantha' by Sri Prasanna Venkata Daasaru
02:48 Sri Prasanna Venkata Daasaru's song 'Yentha Srimantha'
03:21 The song 'Yentha Srimantha' showcases traditional folk music.
03:37 Focus on Sri Prasanna Venkata Daasaru
Crafted by Merlin AI.
🙏🙏🙏
పురుషోత్తముడు ఎంత అని చెప్పగలను... ఏమని పొగడగలను..
నా తండ్రి వెంకట చలపతి 🚩🛕🙏😭😭😭😭😭😭😭
ಈ ಹಾಡಿನ ಕರಾಓಕೆ ಮಾಡಿ ದಯವಿಟ್ಟು
ಅತ್ಯದ್ಭುತ ಸ್ವಾಮಿಗಳೇ ಇಂತಹ ಸೊಗಸಾದ, ಕೇಳಲು ಇಂಪಾದ ಅತ್ಯಂತ ಕಷ್ಟಕರವಾದ ದೇವಸಂಕೀರ್ತನೆಯನ್ನ ನಮಗೆ ಅರ್ಪಿಸಿದ ತಮಗೆ ಧನ್ಯೋಸ್ಮಿತನಾದೆ ನಿಮಗೆ ಶರಣು ಶರಣಾರ್ಥಿಗಳು 🙏🙏🙏🙏🙏🙏🙏
congratulations on reaching one million views
Your love for the song made it happen!
@@PrabhanjanDeshpande Yes sir the song is too good, we listen to it everyday
OM NAMO BHAGAVATHE VASUDEVAYA OM NAMO NARAYANAYA HARI OM HARI OM HARI OM HARI OM 🙏🏻
Thank you for the divine blessings and positive vibes. Hari Om! 🙌
The singer is shri Ananth Kulkarni hailing from Bagalkot He is blessed by theGod tohave a such voice Which is unmatched No Words to descibes his performance of singing Let go shower abundatly all kinds blessings to him Today he sung the same at Dharawad Devotees are mesmerized
Why you did copy him
No words
ಶ್ರೀ ವೆಂಕಟರಮಣ ಸ್ವಾಮಿ ದರ್ಶನವಾಯಿತು ಇ ಹಾಡು ಕೇಳಿ ತುಂಬಾ ತುಂಬಾ ಧನ್ಯವಾದಗಳು 🙏 ಎಲ್ಲರಿಗೂ
Supersong karnanda
Such a tongue twister, amazing. Don't know how many such gems were destroyed and not made available to us. It is high time that Hindus must start knowing their history go back to the roots and unearth such gems.
ಭಗವನ್ನಾಮ ಸ್ಮರಣೆಯಲ್ಲಿ ಮನತುಂಬಿ ಹಾಡಿದ್ದಾರೆ ಬಹಳ ಕ್ಲಿಷ್ಟಕರವಾದ ಹಾಡು
🎉🎉🎉🎉🎉🎉🎉
❤❤❤ sweet,clear & variation in voice. Nice to hear again and again. Very beautifully sung.....
Hats off to singer. All best wishes to everyone.
Thank you 🙏
Devarannagali daasarannagali parikshe madokle hogbardu
👏👏👏👌👌👌🙏🏼🙏🏼🙏🏼🙏🏼
ಸೊಗಸಾದ ಭಕ್ತಿ ಪೂರ್ವಕ ಹಾಡಿಗೆ ಧನ್ಯವಾದಗಳು ಸರ್
00:12 The song 'Yentha Srimantha' is dedicated to Sri Prasanna Venkata Daasaru
00:48 Praising the greatness of Paramma
01:08 Traditional devotional song performance
01:30 Sri Prasanna Venkata Daasaru's devotional song 'Yentha Srimantha'
02:05 Discussing the song 'Yentha Srimantha' by Sri Prasanna Venkata Daasaru
02:48 Sri Prasanna Venkata Daasaru's song 'Yentha Srimantha'
03:21 The song 'Yentha Srimantha' showcases traditional folk music.
03:37 Focus on Sri Prasanna Venkata Daasaru
Crafted by Merlin AI.
Very good and challenging song😅
I watched it more than 100 times❤ my son loves to watch this ❤❤
Wow, that’s amazing! ❤️ We’re thrilled to hear that you and your son love it so much. Thank you for your continued support! 🙏
ఓం నమో నారాయణాయ 🙏🙏🌹
🙏
Beautiful song 🙏🙏cn listen several tyms in a day n wont be enough 🙌🙌 Thank you
Thank you. 🙏
Entha srimantano entha dhimantano || pa ||
entha srimantano mantralayadinintano kantu pitana olisidano santata bhaktara salahuvano || 1 ||
daityara kuladali janisidano satyagrahavanu madidano daityage sarvatrada srihariya nityavyaptiya toridano || 2 ||
sahasra granthagala racisidano durvadigalanu jayisidano arasana bhaya pariharisidano purandaradasara guruvarano || 3 ||
paramahansa pithadhipano madhvamatabdhige candramano bhakta janara istartha kodutali kamadhenuvagihano || 4 ||
aparoksikrta srisano sapanugraha saktano aparadhagalanu ksamisi bhaktarige bhupativithalana toruvano || 5 ||
🕉️🙏 ಓಂ ನಮೋ ಶ್ರೀ
ವೆಂಕಟೇಶಾಯ🙏🕉️
ಈ ಪದದ ಅರ್ಥ ಮಾಡಿಕೊಳ್ಳಲು ಆಗುತ್ತಾ ಇಲ್ಲ,
ಆದರೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ.,
ಪ್ರತಿದಿನ ಕೇಳುತ್ತಾ ಇರುತ್ತೇನೆ.
🌹🙏🙏🙏🙏🙏🌹
Iam fan of this song.
We’re thrilled you love it. Your support means the world to us!
Dear team please provide option for hello tunes
Even vijayadasaru songs also not available for hellotune
Please Anyone convert to Telugu dubbing
Sorry can't be dubbed to Telgu. The script is very complicated.
ಈ ದಾಸರ ಪದ ಹಾಡಿದ ಗಾಯಕರ
ನಾಮಧೇಯವೇನು?
❤super song sweet voice
Thank you so much! ❤ We're thrilled you loved the song and the voice!
Entha srimantaanantano sri kanteya kaanta
entha srimantanantano ||pa||
Bommanu hemmaga mommammadharimommagashanmashiramma
paramma ammarasammoha nimmanugammaru nammo nammo paramma mahimma ||
Ambaruhangala anganamtagata mangalapaanga vishwangala
singaradanguta sangada gangaja kangalaghangala hingipalaanga ||
Pannagapannashayanna mahonnata pannagavaravahanna ratunna
bhavannasukhonnata rannaga rannija ninnedurinnyaarennodeyanne ||
Balla kaivalyajnarollabha sullabha ballida khullaradallananallade
hulludunannolavalla ninnallade salladu solla ninnalladinilla ||
Ambaradumbige tumbevishwambasuradimbili nimbittukombakrupaambudhi
imbakadamba prasanwenkatanambida bimbanivanemba kutumbi ||
Super song!!!! 🙏🙏
Thank you 🙏
From Global edge 🙏🏻
Thank you 🙏
Just excellent 👌👌👌👌
God bless you all 🙏❤❤❤❤
Thank you so much for your kind words! 🙏❤ We’re thrilled you think it’s excellent. Your blessings and support mean a lot to us!
ಯಾರೋ ಪುಣ್ಯಾತ್ಮ ರು ಈ ಹಾಡಿನ ಸಾಹಿತ್ಯ ವನ್ನು ಇಲ್ಲಿ
ಕಳಿಸಿದಾರಾ ಧನ್ಯವಾದಗಳು
🙏🙏🙏🙏🙏🙏🙏
🙏🙏
Beautiful dasarapada 🙏🏻 Can someone share lyrics in English please 🙏🏻🙏🏻
Appe Durge kapule kapule kapule,, ಓಂ ಶ್ರೀ ಗಣೇಶಾಯ ನಮಹ
ಓಂ ಶ್ರೀ ಗಣೇಶಾಯ ನಮಃ! ನಿಮ್ಮ ಭಾವನೆಗಳನ್ನು ಗೌರವಿಸಿ
Its Halegannada (old kannada)
Percussion arrangement is beyond anyone's imagination!! Truly Ganeshji's blessing
Could any one get the meaning either in English or in Telugu
The lyrics have been updated in the description. Check it out! ❤️
Heart touching song.,. to learn this is your blessing ...hare Krishna
Thank you 🙏
Pl forward the lyrics in English pl
The lyrics have been updated in the description. Check it out! ❤️
What a song ,connected directly with parabramam.is it possible to convert the same in English lyrics or sanskrit. Please help me.Thanks
Thank you 🙏
Hi can i get any help, where i will get to download this movie
Lyrics
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತ
ಎಂಥಾ ಶ್ರೀಮಂತಾನಂತನೋ ||ಪ||
ಬೊಮ್ಮನು ಹೆಮ್ಮಗ ಮೊಮ್ಮಮ್ಮಢರಿಮೊಮ್ಮಗಶಣ್ಮಶಿರಮ್ಮ
ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮೊ ನಮ್ಮ ಪರಮ್ಮ ಮಹಿಮ್ಮ ||
ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ
ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ ||
ಪನ್ನಗಪನ್ನಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ
ಭವಾನ್ನಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ ||
ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ
ಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ ||
ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ
ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||
Link for Lyrics
www.kannada-kosha.info/kn/entha-shrimantha?postid=113
Please upload Jagannathadasaru, Prasannavenkatadasaru, vijayadasaru moive in youtube
Next upendra nam Rishab shetru
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಹಾಡನ್ನು ಇವತ್ತೇ ಕೇಳಿದ್ದು.ತುಂಬಾ ಚೆನ್ನಾಗಿ ಇದೆ.
ಧನ್ಯವಾದಗಳು! 🙏 ನೀವು ಹಾಡು ಇಷ್ಟಪಟ್ಟಿದ್ದಕ್ಕೆ ನಮಗೆ ಸಂತೋಷವಾಗಿದೆ. ಹೀಗೆ ಪ್ರೀತಿಸುತ್ತಾ ಇರಿ ಮತ್ತು ಕೇಳುತ್ತಾ ಇರಿ!
Please release the movies on OTT if possible.
ಸಿನಿಮಾ ರಿಲೀಸ್ ಆಗಿದೆಯಾ?
Yes
@@Bhargavtagare7581 ott nalli ಇದ್ದರೆ ಲಿಂಕ್ ಹಾಕಿ
Yes
@@TerayMusicKannada please ott link ಇದ್ರೆ ಹಾಕಿ
@@Bhargavtagare7581link ಇದ್ರೆ ಹಾಕಿ
Very very melodious
I shall be very much thankful to you if you give this holy song in devnagari version.
Thank you 🙏
I'm Frome Telangana and i don't know this Language and i don't understand, but I'm fan of this song ❤
this is kannada song...composed by great prasanna venkatesa teertaru...
It's kannada
👏👏👏👏👏👏👏👏
Prasanna Venkata Dasaru@@geethamadhusudan5854
It's halegannada ( old kannada)
One of the best songs I have heard
Thank you
Bahala sundara.. devaru olleyadu maadali