Excellent rendering by Sri Prabhanjan Deshpande and superb tabla playing by Sri Madhusudhan kopp. Being a singer himself, Sri Prabhanjan Deshpande has given correct lip movement to the song sung by Sri Ananth Kulkarni in the movie. Great performance by the team Aalap.
Thank you for your wonderful feedback! 🙏 We're thrilled to hear your appreciation for Sri Prabhanjan Deshpande and Sri Madhusudhan Kopp's performances.
ನನಗೆ ಬಹಳ ಇಷ್ಟ ವಾದ ಹಾಡು. ತುಂಬಾ ಚೆನ್ನಾಗಿ ಹಾಡಿದ್ದೀರಿ
ಥಾಂಕ್ ಯು
Hari Sarvottama Vayu Jeevottama!!!!
Excellent rendering by Sri Prabhanjan Deshpande and superb tabla playing by Sri Madhusudhan kopp. Being a singer himself, Sri Prabhanjan Deshpande has given correct lip movement to the song sung by Sri Ananth Kulkarni in the movie. Great performance by the team Aalap.
Hari sarvathamma vayu jeevothamma. Hare Rama hare Srinivasa
Thank you for your wonderful feedback! 🙏 We're thrilled to hear your appreciation for Sri Prabhanjan Deshpande and Sri Madhusudhan Kopp's performances.
ಹಾಡು ಕೇಳಿ ಹೃದಯ ತುಂಬಿ ಬಂತು ❤
Superb filam and all worked this movie done very good and hard work, EXPECTING next part of movie
Thank you for your support! 🙌 We're glad you enjoyed the film and appreciate all the hard work that went into it.
ಹರೇ ಶ್ರೀನಿವಾಸ 🙏🙏🙏🙏🙏🙏
ತುಂಬಾ ಚೆನ್ನಾಗಿದೆ
ಹಾಡು ತುಂಬಾ ಚೆನ್ನಾಗಿದೆ. ನಿಮ್ಮ ಭಕ್ತಿ ಪರವಶರಾಗಿ ಹಾಡುವ ರೀತಿಯೇ ಚೆಂದ. ಕೇಳಲು ತುಂಬಾ ಹಿತ ಎನಿಸುತ್ತದೆ. ಮತ್ತಷ್ಟು ಹಾಡುಗಳು ನಿಮ್ಮಿಂದ ಕೇಳುವಾಸೆ 🙏🙏🙏
🕉️🙏 ಓಂ ನಮೋ ಶ್ರೀನಿವಾಸಾಯ🙏🕉️
🌹🙏🙏🙏🙏🙏🌹
🙏🙏
ಕಣ್ಣಲಿ ನೀರು ಬಂತು ಧನ್ಯೋಸ್ಮಿ
ಹಾಡು ಚೆನ್ನಾಗಿ ಮೂಡಿ ಬಂದಿದೆ. ಆದರೆ ಶ್ರೀನಿವಾಸನ makeup tumba over ಆಗಿದೆ.
ಶುಭವಾಗಲಿ ಸರ್ ತಮಗೆ
I can't understand kannada. But I have no words to express my feelings and nectar I am enjoying. My sincere thanks to him who kept this.
Thumbha chennagide haadu.nimma acting kuda thumbha chennagide. 👌🙏🙏
J.BELLARI. MARVALOUS.DANYAVAADAGALU. HARY SRINIVAASA...
Soooooooper.super.tumba chennagi hadu hagu alankara.
Hare Shrinivasa 🙏🙏🌹🌹
🙏🙏
Very nice singing God bless you you sing more songs 😊
Thank you for the lovely praise! 😊🙏 We're so glad you enjoyed the singing
Bideno ninanghri Shrinivasa 🙏
Oom namo venkitesay
ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ಎನ್ನ
ದುಡಿಸಿ ಕೊಳ್ಳೆಲೋ ಶ್ರೀನಿವಾಸ ನಿನ್ನ
ನುಡಿಯೇ ಜಿತಲ್ಲೊ ಶ್ರೀನಿವಾಸ ನನ್ನ
ನಡೆತಪ್ಪು ಕಾಯೋ ಶ್ರೀನಿವಾಸ ||ಪ||
ಬಡಿಯೋ ಬೆನ್ನಲಿ ಶ್ರೀನಿವಾಸ ಎ
ನ್ನೊಡಲ ಹೊಯ್ಯದಿರೊ ಶ್ರೀನಿವಾಸ ನಾ
ಬಡವ ಕಾಣೆಲೋ ಶ್ರೀನಿವಾಸ ನಿ
ನ್ನೊಡಲ ಹೊಕ್ಕೆನೋ ಶ್ರೀನಿವಾಸ. ||೧||
ಪಂಜು ಪಿಡಿವೆನೋ ಶ್ರೀನಿವಾಸ ನಿ
ನ್ನೆಂಜಲ ಬಳದುಂಬೆ ಶ್ರೀನಿವಾಸ ನಾ
ಸಂಜೆ ಉದಯಕೆ ಶ್ರೀನಿವಾಸ ಕಾ
ಳಂಜಿಯ ಪಿಡಿವೇ ಶ್ರೀನಿವಾಸ. |೨||
ಸತ್ತಿಗೆ ಚಾಮರ ಶ್ರೀನಿವಾಸ ನಾ
ನೆತ್ತಿನಲಿವೆನೋ ಶ್ರೀನಿವಾಸ ನೆನ್ನ
ರತ್ನದ ಹಾವಿಗೆ ಶ್ರೀನಿವಾಸ ನಾ
ಹೊತ್ತು ಕುಣಿವೆನೋ ಶ್ರೀನಿವಾಸ. ||೩||
ಹೇಳಿದಂತಾಲಿಹೆ ಶ್ರೀನಿವಾಸ ನಿ
ನ್ನಾಳಿಗಾಳಾಗಿಹೆ ಶ್ರೀನಿವಾಸ ಅವ
ರೂಳಿಗವ ಮಾಳ್ಪೆ ಶ್ರೀನಿವಾಸ ಎನ್ನ
ಪಾಲಿಸೊ ಬಿಡದೇ ಶ್ರೀನಿವಾಸ. ||೪||
ನಿನ್ನ ನಾಮ ಹೋಳಿಗೆ ಶ್ರೀನಿವಾಸ ಕಳ್ಳ
ಕುನ್ನಿ ನಾನಾಗಿಹೆ ಶ್ರೀನಿವಾಸ ಕಟ್ಟಿ
ನಿನ್ನೊವರೊದ್ದರೆ ಶ್ರೀನಿವಾಸ ನನ
ಗಿನ್ನು ಲಜ್ಜೇತಕೆ ಶ್ರೀನಿವಾಸ. ||೫||
ಬೀಸಿಕೊಲ್ಲಲವರೆ ಶ್ರೀನಿವಾಸ ಮುದ್ರೆ
ಕಾಸಿ ಚುಚ್ಚಲವರೆ ಶ್ರೀನಿವಾಸ ಮಿಕ್ಕ
ಘಾಸಿಗಂಜೆನಯ್ಯ ಶ್ರೀನಿವಾಸ ಎಂಜ
ಲಾಸೆಯ ಬಂಟ ನಾ ಶ್ರೀನಿವಾಸ. ||೬||
ಹೇಸಿ ನಾನಾದರೆ ಶ್ರೀನಿವಾಸ ಹರಿ
ದಾಸರೊಳು ಪೊಕ್ಕೆ ಶ್ರೀನಿವಾಸ ಅವರ
ಭಾಷೆಯ ಕೇಳಿಹೆ ಶ್ರೀನಿವಾಸ ಆ
ವಾಸಿಯ ಸೈರಿಸೋ ಶ್ರೀನಿವಾಸ ||೭||
ತಿಂಗಳವನಲ್ಲ ಶ್ರೀನಿವಾಸ ವತ್ಸ
ರಂಗಳವನಲ್ಲ ಶ್ರೀನಿವಾಸ ರಾ
ಜಂಗಳ ಸವಡಿಪೆ ಶ್ರೀನಿವಾಸ ಭ
ವಂಗಳ ದಾಟುವೆ ಶ್ರೀನಿವಾಸ. ||೮||
ನಿನ್ನವ ನಿನ್ನವ ಶ್ರೀನಿವಾಸ ನಾ
ನನ್ಯವನರಿಯೆನೊ ಶ್ರೀನಿವಾಸ ಅಯ್ಯಾ
ಮನ್ನಿಸೊ ತಾಯ್ತಂದೆ ಶ್ರೀನಿವಾಸ ಪ್ರ
ಸನ್ನವೆಂಕಟಾದ್ರಿ ಶ್ರೀನಿವಾಸ. ||೯||
❤
Awesome devotional song, beautiful voice. Thanks.
ಹರೇ ಶ್ರೀನಿವಾಸ❤❤
Very beautiful song
What a wonderful voice
Thank you so much for your lovely compliment! 🙏 We're thrilled that you enjoyed the voice.
Sooooooper, mai romancha aaythu
Thank you
🙏
Beautiful singing 👍👌
Thank you
Hare Srinivasa
🙏🙏
🙏🙏🌹🌹👌👌
Excellent experience for me though I can't understand kannada.
Thank you so much! We are thrilled to hear that you found it amazing. Your kind words and support mean a lot to us. 😊❤️🌟
ಸೂಪರ್ 🙏🙏🙏
ಥಾಂಕ್ ಯು
The Srinivasa actor is comedy!!!
🙏🙏🙏🛕🛕🛕🚩🚩🚩🇮🇳
గోవిందా తిరుపతి వెంకటేషా
🙏🙏👌👌👌
Super Song 👌👌👍👍🙏🙏
Thank you so much! We are thrilled to hear that you found it amazing. Your kind words and support mean a lot to us. 😊❤️🌟
Has this movie been released on any ott platform?
❤
🙏🙏🙏🙏🙏
🙏🏻🙏🏻🥥🥥🙏🏻🙏🏻
Super
Thank you so much! We are glad to hear that you enjoyed it. Your support means a lot to us! ❤️😊
Wr is movie available?
Where can i watch full movie?
Sarvam hari mayam jagtt
Hare srinivas🙏🙏🙏🪷🪷
How can I get this movie
Song from godavari telugu movie
Which film
Sri Prasanna Venkata Daasaru
Sir please change srinivasa actor not fair for this role
Why?? Really god need six pack n fair skin tone??
ತುಂಬಾ ನಾಟಕೀಯ ಅನ್ನಿಸ್ತಿದೆ.
ನ್ಯಾಚುರಲ್ ಆಗಿ ಬಂದಿಲ್ಲ.
ಹಾಡು ಚಿನ್ನಾಗಿದೆ ಅಭಿನಯ ಚೆನ್ನಾಗಿಲ್ಲ
ಹರೇ ಶ್ರೀನಿವಾಸ 🙏🙏🙏🙏
🙏🙏🙏🙏🙏
Super
Thanks