ಹುಷಾರ್!! ಈ ಲಕ್ಷಣಗಳಿದ್ರೆ ನಿಮ್ಮ 'ಲಿವರ್ ಹಾಳಾಗ್ತಿದೆ' ಎಂದರ್ಥ - 'ಡಾಕ್ಟರ್' ಹೇಳ್ತಿದ್ದಾರೆ ಎಚ್ಚೆತ್ತುಕೊಳ್ಳಿ !!

แชร์
ฝัง
  • เผยแพร่เมื่อ 20 พ.ย. 2024

ความคิดเห็น • 265

  • @ligoridsoza6330
    @ligoridsoza6330 8 หลายเดือนก่อน +20

    ಮುಖವಾಗಿ ಜನಪರ ಕಾಳಜಿ ಇರುವ ಈ ಚಾನೆಲ್ಗೆ ಧನ್ಯವಾದಗಳು.

  • @isufalinadaf9384
    @isufalinadaf9384 9 หลายเดือนก่อน +17

    ಒಳ್ಳೆಯ ಕಾರ್ಯಕ್ರಮ ಮುಂದುವರಿಯಲಿ

  • @Rajashekhar7221
    @Rajashekhar7221 8 หลายเดือนก่อน +21

    ಆರೋಗ್ಯ ದ ಬಗ್ಗೆ ಹೇಳಬೇಕು ಅಂದ್ರೆ ಯಾರ್ ಬೇಕಾದ್ರು ಹೇಳಬಹುದು ಒಳ್ಳೆ ವಿಚಾರ ಹೇಳಿದಿರಿ ಸೂಪರ್ ❤️❤️❤️❤️❤️❤️🌹🌹🌹🌹🌹🌹🌹

  • @UMESHAMKANNADA
    @UMESHAMKANNADA 9 หลายเดือนก่อน +66

    ಅಬ್ಬಬ್ಬಾ ಡಾಕ್ಟರ್ ಹತ್ರ ಸಕ್ಕತ್ ವಿಷಯ ಇದೆ,ಇದೆ ರೀತಿ ಕಾರ್ಯಕ್ರಮ ಮುಂದುವರಿಸಿ

  • @sudheerkumarlkaulgud7521
    @sudheerkumarlkaulgud7521 9 หลายเดือนก่อน +11

    ತುಂಬಾ ಧನ್ಯವಾದಗಳು. ಈ ಮಾಹಿತಿಯನ್ನು ಮುಖ್ಯವಾಗಿ ಕಾಲೇಜ್ ವಿದ್ಯಾರ್ಥಿಗಳು ನೋಡಬೇಕು

  • @poojashree2875
    @poojashree2875 8 หลายเดือนก่อน +5

    ಸೂಪರ್ ಸಾರ್ ಒಳ್ಳೆಯ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ದೀರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಥ್ಯಾಂಕ್ಸ್ ಸರ್ ನನಗೆ ಲಿವರ್ ನಲ್ಲಿ ಕೊಬ್ಬಿನಂಶ ಇದೆ ಎಂದು ಹೇಳಿದ್ದಾರೆ ಮತೇ ಜಾಯಿಂಟ್ ಪೆನ್ ಇದೆ ದಯಮಾಡಿ ತಿನ್ನುವ ಆಹಾರ ತಿಳಿಸಿ ವಾಕ್ ಮಾಡುತ್ತಿದ್ದೇನೆ ನನ್ನ ಕೈಯಲ್ಲಿ ೨ಕಿಲೋಮೀಟರುಅಷ್ಠೇಆಗುವುದುವ್ಯಾಯಮ.ತಿಳಿಸಿಪ್ಪೀಸ್🎉🎉🎉🎉🎉😊

  • @maheshg6011
    @maheshg6011 5 หลายเดือนก่อน +8

    ನಿಮ್ಮ ಕಾಳಜಿಗೆ ನನ್ನ ಅಭಿನಂದನೆಗಳು
    ಫುಡ್ ಡಿಪಾರ್ಟ್ಮೆಂಟ್ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿಯನ್ನು ಕೊಡುವ ಮೂಲಕ ನಿಮ್ಮ ಸಾಮಾಜಿಕ ಕಳಕಳಿಯನ್ನು ಮುಂದುವರಿಸಿ

  • @siripunarvi7881
    @siripunarvi7881 9 หลายเดือนก่อน +6

    ತುಂಬಾ ಉಪಯುಕ್ತ ಮಾಹಿತಿ sir ಆರೋಗ್ಯಕ್ಕೆ ಒಳ್ಳೆಯ ಮಾಹಿತಿ

  • @sujatahiremath43
    @sujatahiremath43 7 หลายเดือนก่อน +1

    ತುಂಬಾ ಉಪಯುಕ್ತವಾದ ವಿಷಯಗಳನ್ನ ತಿಳಿಸಿಕೊದುತ್ತಿದ್ದಿರ ತುಂಬಾ ತುಂಬಾ ಧನ್ಯವಾದಗಳು ಸರ್

  • @vinodsingamkurekuppa842
    @vinodsingamkurekuppa842 6 หลายเดือนก่อน +5

    ನೀವು ಹೇಳಿದ್ದು ಚೆನ್ನಾಗಿದೆ ಆದ್ರೆ ತೊಂದ್ರೆ ಬಂದ್ಮೇಲೆ ಅದಕ್ಕೆ ಮನೆ ಮದ್ದು ಹೇಳಿಲ್ಲ. ಧನ್ಯವಾದ ಸರ್

  • @prakashrbhat007
    @prakashrbhat007 9 หลายเดือนก่อน +27

    ನಿಮ್ಮಿಬ್ಬರಿಗೂ ತುಂಬಾ ಧನ್ಯವಾದಗಳು

  • @shantalakshami8832
    @shantalakshami8832 9 หลายเดือนก่อน +13

    ತುಂಬಾ ಉಪಯುಕ್ತ ಮಾಹಿತಿ ,ವಾಸ್ತವ ಸತ್ಯವನ್ನು ಎಷ್ಟು ವಿವರವಾಗಿ ತಿಳಿಸಿದ್ದೀರಿ,very very thankful to you sir.ನಿಮಗೂ ಈ ಕಾರ್ಯಕ್ರಮದ ರೂವಾರಿ ಶೆಟ್ಟರಿಗೆ ಮತ್ತು ಡಾಕ್ಟರ್ ವಿನಯ್ ಅವರಿಗೂ ತುಂಬ ತುಂಬಾ ಧನ್ಯವಾದಗಳು 👃👃👃👃👃👌👌👌👌👌👌💐💐💐💐💐💐 .

  • @KumarShindagimath
    @KumarShindagimath 3 หลายเดือนก่อน +1

    ನಿಜವಾಗ್ಲೂ ಗ್ರೇಟ್ ಸರ್ ತುಂಬಾ ಚನ್ನಾಗಿ ಹೇಳಿದ್ರೀ ಸೂಪರ್ ಸರ್ ತುಂಬಾ ಧನ್ಯವಾದಗಳು...

  • @mahmadpashakhazi5573
    @mahmadpashakhazi5573 6 หลายเดือนก่อน +2

    ಸರ್ ನಿಮ್ಮ tv ಚೆನಲ್ ಹಾಗೂ DR. ಸರ್ ಗು ಮನಪೂರ್ವಕ ವಾಗಿ ಧನ್ಯವಾದಗಳು...

  • @cutepets4993
    @cutepets4993 9 หลายเดือนก่อน +6

    ಬಹಳ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು ಸರ್🙏

  • @meenajoshi1555
    @meenajoshi1555 7 หลายเดือนก่อน +4

    ನಿಜವಾಗಿ ನಾನು ಚಹಾ ಬಹಳ ಕುಡಿತೇನೆ ಸರ್ ನೀವು ಹೇಳಿದ್ದು ನಿಜ ನನಗೆ ಹಸಿವು ಆಗುವದಿಲ್ಲ ನೀವೋ ಹೇಳಿದ್ದು 💯👍 ನಿಜ ಥ್ಯಾಂಕ್ಸ್ sir🙏🙏🙏🙏

  • @maheshbdvg966
    @maheshbdvg966 9 หลายเดือนก่อน +2

    ತುಂಬಾ ಒಳ್ಳೆಯ ವಿವರಣೆ ನೀಡಿರುವಿರಿ ಸ್ವಾಮಿ ಧನ್ಯವಾದಗಳು

  • @RanganathKulkarni-ft6qq
    @RanganathKulkarni-ft6qq 3 หลายเดือนก่อน +2

    ಅತ್ತ್ಯುತ್ತಮ ವಾಗಿ ಲಿವರ್ ಬಗ್ಗೆ ವಿವರ್ ವಾಗಿ ತಿಳಿಸಿದ್ದೀರಾ ಡಾಕ್ಟರ ಸರ್ ಧನ್ಯವಾದಗಳು 🎉🎉🎉🎉🎉. ನಿಮ್ಮ ಆತ್ಮೀಯ Dr Ranganath.Kulkarni.Vijayapur

  • @Allinone-ql6gj
    @Allinone-ql6gj 9 หลายเดือนก่อน +9

    After long time doctor video I am seeing😊 I like only doctor video bcoz through this you both are saving lives in a current situation, he will explain in a scientific evidence. Thank you🙏

  • @nikhil8892
    @nikhil8892 9 หลายเดือนก่อน +4

    ಅದ್ಭುತ ವಾದ ವಿವರಣೆ

  • @nandakumar4485
    @nandakumar4485 9 หลายเดือนก่อน +3

    Right right right 💯% right 👍 thank you for great message

  • @RavindraRavi-mb8jw
    @RavindraRavi-mb8jw 3 หลายเดือนก่อน +1

    ಉತ್ತಮ ಮಾಹಿತಿ ಸರ್ ಧನ್ಯವಾದಗಳು 🙏🙏🙏

  • @jayakumarjkr8605
    @jayakumarjkr8605 3 หลายเดือนก่อน +1

    ತುಂಬಾ ಒಳ್ಳೆ ವಿಷಯಗಳು ಸರ್

  • @hema_mandara
    @hema_mandara 9 หลายเดือนก่อน +3

    Thank you 🙏🏻 nimminda tumba knowledge siktu...
    Ei episode alli doctor looks like tired..hope doctor is feeling well.

  • @devikaranjith5922
    @devikaranjith5922 9 หลายเดือนก่อน +4

    Truly vinay sir nima videogoskara wait madtidivi sir

  • @PushpachikkamathManjula-pq8gx
    @PushpachikkamathManjula-pq8gx 4 หลายเดือนก่อน +1

    ಈ ಚಾನೆಲ್ ಗೆ ದನ್ಯವಾದಗಳು

  • @rathnakarbabu3855
    @rathnakarbabu3855 หลายเดือนก่อน

    Superb explanation. This information should be followed very seriously this will help good health.

  • @manumanu5070
    @manumanu5070 8 หลายเดือนก่อน +1

    Very good information and suggestions...❤ Keep moving

  • @roopamokshith
    @roopamokshith 9 หลายเดือนก่อน +2

    Good information sir
    I have a doubt about patanjali cooking oils it's healthy r not sir plz make video

  • @shagunr.s491
    @shagunr.s491 9 หลายเดือนก่อน +2

    Sir halgiro liver na heg sari madkoladhu means heg clean madkoladhu helila e topic innondhu episode madi

  • @sangamanathwarad8369
    @sangamanathwarad8369 4 หลายเดือนก่อน

    Very useful interview and good explanation & good health advise. Thank you very much.

  • @sukanyan9505
    @sukanyan9505 8 หลายเดือนก่อน +1

    Thank you very much sir about liver

  • @sarasaputtanna9773
    @sarasaputtanna9773 13 วันที่ผ่านมา

    Sir good evening. My question is how to decrease LDL cholesterol.

  • @lingarajakm2240
    @lingarajakm2240 3 หลายเดือนก่อน

    Super sir nemma matina shyli tumba channgede sir

  • @nandhueditcreations1187
    @nandhueditcreations1187 8 หลายเดือนก่อน

    Dear sir, plz make vedio of liver abscess, Aadakke Enmadbeku swalpa thilisi, Gaaya cure agitho illa.🙏🙏🙏🙏🙏🙏🙏🙏

  • @basavarajudk588
    @basavarajudk588 9 หลายเดือนก่อน +2

    ಧನ್ಯವಾದಗಳು 🙏

  • @chaitrank9484
    @chaitrank9484 9 หลายเดือนก่อน +3

    Sir how to recover liver ,make video about foods

  • @varadarajaluar2883
    @varadarajaluar2883 7 หลายเดือนก่อน

    ಒಳ್ಳೆಯ ಮಾಹಿತಿ, ಧನ್ಯವಾದಗಳು ಸರ್.

  • @shruthiraj36
    @shruthiraj36 8 หลายเดือนก่อน

    Sir endometrium cyst and uterus fibroid bage thilisi

  • @shridharsb9187
    @shridharsb9187 9 หลายเดือนก่อน

    Savistharavagi thillisiddhiri doctor thanks

  • @kumarhsd2170
    @kumarhsd2170 8 หลายเดือนก่อน

    Really very good information and thank you so much sir.

  • @nagarajh6417
    @nagarajh6417 9 หลายเดือนก่อน +14

    ಈ ಡಾಕ್ಟರ್ ಗೂಗಲ್ ಕಿಂತ ಗ್ರೇಟ್ ಯಾವುದ್ರು ಬಗ್ಗೆ ಕೇಳಿದ್ರು ಹೇಳ್ತಾರೆ 👏👏👏

  • @AnishC-iz1on
    @AnishC-iz1on 6 หลายเดือนก่อน +2

    Self cooked food without oil, partially boiled vegetables are good.Avoid all the junk foods and regular Fitness workouts are very important

  • @sldsafetysolutions5949
    @sldsafetysolutions5949 5 หลายเดือนก่อน

    Matured genuine doctor

  • @sharanyavlogs1520
    @sharanyavlogs1520 9 หลายเดือนก่อน +1

    Super sir ನೀವು ❤

  • @rajeshwariprashanth7337
    @rajeshwariprashanth7337 9 หลายเดือนก่อน +2

    Thank you very much 🙏 both of you 🙏

  • @meenamusics4310
    @meenamusics4310 9 หลายเดือนก่อน +1

    Sir plz discuss about bones muscles pain in 35 yrs age women's whole body pain

  • @hemanthmirajakar3959
    @hemanthmirajakar3959 9 หลายเดือนก่อน +1

    Good information thank you

  • @ARUN99864
    @ARUN99864 8 หลายเดือนก่อน

    Parkinson problem ge yenadru solution edya heli doctre.....

  • @veenac5410
    @veenac5410 9 หลายเดือนก่อน +1

    Heartily thankful Vinay Sir ,🙏😊👍🏻

  • @LingaeajuSm
    @LingaeajuSm 6 หลายเดือนก่อน

    Your experience is so good 👍😊

  • @sujathasuvarna7667
    @sujathasuvarna7667 9 หลายเดือนก่อน

    Yenu mahithi kotri...dhanyavadagalu

  • @vinuthabm2590
    @vinuthabm2590 9 หลายเดือนก่อน

    Thank you 🙏 sir... Please ee piles.. fissure...bagge matadi... use aagutte

  • @lokeshhn1731
    @lokeshhn1731 9 หลายเดือนก่อน +1

    V informative sir 🎉

  • @basavannevvainchal854
    @basavannevvainchal854 6 หลายเดือนก่อน

    Dhanyawad Gau sir tumba uttaavad Vishaya.

  • @ravikumarm1400
    @ravikumarm1400 9 หลายเดือนก่อน +2

    Thanku sir 🎉🎉🎉

  • @shetty1237
    @shetty1237 9 หลายเดือนก่อน +1

    Sir..liver clean hege maadikollodu hele illa sir ...🌷

  • @manjunathan9829
    @manjunathan9829 9 หลายเดือนก่อน +1

    Danyvadagalu

  • @nalinishivakumar2549
    @nalinishivakumar2549 9 หลายเดือนก่อน +1

    Very very very informative video 👏👏

  • @annapurnaks9968
    @annapurnaks9968 6 หลายเดือนก่อน +1

    Sir please tell me that what do you mean by liver enlarge and please tell me the remedy please

  • @gopalguptalokesh4631
    @gopalguptalokesh4631 9 หลายเดือนก่อน

    ದಯವಿಟ್ಟು vertigo ಬಗ್ಗೆ ಮಾಹಿತಿ ತಿಳಿಸಿ

  • @LastminLaughsindia
    @LastminLaughsindia 9 หลายเดือนก่อน

    Very much good information and i have one problem I have irregular heart beat and undergone electrophysiology but agin it coming back please tell me any solution for tha please ask the doctor for that

  • @brundabrunda9501
    @brundabrunda9501 3 หลายเดือนก่อน

    Txs sair nann ಹುಡ್ಗ helidru but nannu nive helidmele tilkode beda tinadu anta

  • @rakshithm1153
    @rakshithm1153 8 หลายเดือนก่อน

    Sir kalugalu (ಕಾಳು) baage tilisikodi

  • @9945307721
    @9945307721 9 หลายเดือนก่อน

    ಉಪಯುಕ್ತ ಮಾಹಿತಿ ಅತ್ಯುತ್ತಮವಾಗಿ ನೀಡುತ್ತಿರುವ ತಮಗೆ ಧನ್ಯವಾದಗಳು.

  • @krishanbn
    @krishanbn 9 หลายเดือนก่อน

    ಅಬ್ಬಾ ಎಂತಹ ಮಾಹಿತಿಗಳು

  • @VijaySaliyan-cx4mm
    @VijaySaliyan-cx4mm 3 หลายเดือนก่อน

    Sir serum creatinine yestu erbeku

  • @chaithram5092
    @chaithram5092 9 หลายเดือนก่อน

    Sir plz hair growth bagge video madi

  • @parimalakr2973
    @parimalakr2973 9 หลายเดือนก่อน

    Sir hernia bagge thilisri please

  • @sandyashetty8504
    @sandyashetty8504 4 หลายเดือนก่อน

    Namaste Dr. ಇದು ನಿಜ.

  • @IshwarappaMudagal
    @IshwarappaMudagal 4 หลายเดือนก่อน

    ❤👌🏿 sir my liver swalpa damage

  • @KanthamaniHm
    @KanthamaniHm 9 หลายเดือนก่อน

    Hasuvinabele
    40,000allaa
    Double
    Hasuvinatuppa
    Buffellow,bennethara
    Jaastibaralla,sir!!

  • @mr.unkownperson6043
    @mr.unkownperson6043 9 หลายเดือนก่อน

    Limnton green tea is best for helth and green tea, lemon is gd for helth

  • @bhavanishetty2593
    @bhavanishetty2593 9 หลายเดือนก่อน

    Super sajetion tq

  • @sumithraramesh2479
    @sumithraramesh2479 9 หลายเดือนก่อน

    Sir very informative video, nowadays people think refined oil is good, but no one understands that they are consuming paraffin oil, when we try to explain, they say all theses years we are consuming nothing happend to us. Why all these hype of wood pressed oil.

  • @adim9739
    @adim9739 9 หลายเดือนก่อน +48

    ಸ್ನೇಹಿತರೆ ನನ್ನ ಓನ್ ಎಕ್ಸ್ಪೀರಿಯನ್ಸ್ ನಲ್ಲಿ ಹೇಳುತ್ತಿದ್ದೇನೆ ನಾನು ಟೀ ಕುಡಿಯೋದ್ ಬಿಟ್ಟು ಮೂರು ತಿಂಗಳಾಯಿತು. ನನಗಾಗಿರುವ ಅನುಕೂಲಗಳು ಒಂದಲ್ಲ ಎರಡಲ್ಲ ಸುಮಾರು 10 ಅನುಕೂಲಗಳು ಆಗಿದೆ. ಮೈಂಡ್ ಕ್ಲಾರಿಟಿ ಬರುತ್ತೆ. ಆಂತರಿಕ ಒತ್ತಡ ತುಂಬಾ ಕಡಿಮೆಯಾಗುತ್ತೆ. ಹಸಿವು ಆಗುತ್ತೆ. ನಿದ್ರೆ ಮೋಸ ಇಲ್ಲ. ಬೇಗ ಎಚ್ಚರಾದರೂ ಮತ್ತೆ ನಿದ್ದೆ ಬರುತ್ತೆ. ಟೀ ಒಂದು ಬಿಸಿನೆಸ್ .

    • @ShivarudhraSwamy
      @ShivarudhraSwamy 3 หลายเดือนก่อน

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

  • @supriyapujar159
    @supriyapujar159 9 หลายเดือนก่อน

    Sandeep sir please make video on air fryers with vinay doctor.

  • @MonappaPatrapanda
    @MonappaPatrapanda 9 หลายเดือนก่อน

    Excellent Doctor

  • @basanagoudaspatilbasanagou8140
    @basanagoudaspatilbasanagou8140 6 หลายเดือนก่อน

    Please ulcerate colitis mahiti heli sir

  • @madhun6432
    @madhun6432 9 หลายเดือนก่อน +2

    Olle information sir

  • @shankarkameri3682
    @shankarkameri3682 9 หลายเดือนก่อน +20

    ಡಾಕ್ಟರ್ ಕೈಗಳನ್ನು ಸ್ಥಿರವಾಗಿಟ್ಟು ಮಾತನಾಡಿ

    • @GoutamG-b2r
      @GoutamG-b2r 9 หลายเดือนก่อน

      ಕಣ್ಣಲ್ಲಿ ಧೂಳು ಬಿದ್ದಿದೆ

    • @manjunathbkondapura1830
      @manjunathbkondapura1830 5 หลายเดือนก่อน

      ಅಬ್ಬಾ ac room ಲೀ ದೂಳು

    • @salmakhanam5495
      @salmakhanam5495 4 หลายเดือนก่อน

      Avara mathadodhe age

    • @ShreeG369
      @ShreeG369 3 หลายเดือนก่อน +2

      ನಿಮಗೆ ಮಾಹಿತಿ important or ಡಾಕ್ಟರ್ ಕೈ?😂

  • @suniljyotibaPawar-qd3zn
    @suniljyotibaPawar-qd3zn 4 หลายเดือนก่อน

    Sir mameyli jastine ti kudutare adakke salushan kodi sir

  • @nalini3232
    @nalini3232 9 หลายเดือนก่อน

    very usefull information dr thank you very much

  • @rajlakshmirajlakshmi1540
    @rajlakshmirajlakshmi1540 6 หลายเดือนก่อน

    sir very useful info. thanknu so much

  • @ShivaleelaUmesh
    @ShivaleelaUmesh 7 หลายเดือนก่อน +2

    ಸರ್ ನನಗೆ ಪ್ರಯಾಣ ಮಾಡಿದ್ರೆ ಪಾದಗಳು ಉದ್ಕೊಳತ್ತೆ

  • @sundrammajoshi5370
    @sundrammajoshi5370 8 หลายเดือนก่อน

    Good advice

  • @savithamb9749
    @savithamb9749 3 หลายเดือนก่อน

    Sir naanu ivathindha tea kudiyodhu bidthini

  • @honest89016
    @honest89016 6 หลายเดือนก่อน

    Firstu tea budthini, thanku for the info

  • @manjuprakash9115
    @manjuprakash9115 9 หลายเดือนก่อน

    Every episode is very interesting, educative,creating awareness by Dr.Vinay 🙏🙏👋👋👌👌.
    Many thanks to Sandeep too 🙏🙏.

  • @rakeshraki2040
    @rakeshraki2040 9 หลายเดือนก่อน +3

    Sir Nandini Thuppa Athava Benne. Olleda... Keli sir.. 😮

    • @poenvisitor
      @poenvisitor 9 หลายเดือนก่อน

      it is comparatively better. You should understand that Nandini is a mass produce Brand. Though it's not the best. It's comparatively better. There are lot of smaller brands selling A2 Ghee. It's expensive but better than nandini.

  • @meghashreemb6087
    @meghashreemb6087 9 หลายเดือนก่อน

    Sir nange gall bladder stone ageedee 18mm nanu ayurvedic treatment tagotha edeene help agatha adu dilute agatha ?

  • @rashmirbharadwaj3484
    @rashmirbharadwaj3484 9 หลายเดือนก่อน

    Namaste doctor, how healthy is the food which prepared by these air friers? R they good for health? Kindly reply

  • @abdulrahiman4868
    @abdulrahiman4868 9 หลายเดือนก่อน

    Super program

  • @parimalakr2973
    @parimalakr2973 9 หลายเดือนก่อน +1

    Hernia ge surgery bitre daari ilva?

  • @shivushivappa3894
    @shivushivappa3894 5 หลายเดือนก่อน

    👌🏼sir ಧನ್ಯವಾದಗಳು

  • @GangaGanga-ix3dy
    @GangaGanga-ix3dy 9 หลายเดือนก่อน

    Super information

  • @nagarathnaa.g5551
    @nagarathnaa.g5551 9 หลายเดือนก่อน

    Dr I am Always awaiting for your episode

  • @suchannel5904
    @suchannel5904 9 หลายเดือนก่อน

    Herbal Life products bagge ond episode madthera pls

  • @JagadeeshaBr-p3z
    @JagadeeshaBr-p3z 9 หลายเดือนก่อน

    Very good channel.❤❤❤

  • @mahalakshmic6936
    @mahalakshmic6936 9 หลายเดือนก่อน

    Dhanyvad sir