'ಲಿವರ್ ಡ್ಯಾಮೇಜ್ + ಮದ್ದು ಹಾಕೋದು' ಈ ಬಗ್ಗೆ 'ಡಾಕ್ಟರ್' ಏನಂದ್ರು ಗೊತ್ತಾ? | Dr. Vinay Kumaar|Heggadde Studio

แชร์
ฝัง
  • เผยแพร่เมื่อ 17 ต.ค. 2024
  • 'ಲಿವರ್ ಡ್ಯಾಮೇಜ್ + ಮದ್ದು ಹಾಕೋದು' ಈ ಬಗ್ಗೆ 'ಡಾಕ್ಟರ್' ಏನಂದ್ರು ಗೊತ್ತಾ? | Dr. Vinay Kumaar | Heggadde Studio Exclusive
    Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
    Contact Number : 9606052455 | 63643 84655
    Hospital Location : goo.gl/maps/Zu...
    Address:ACE Acupuncture Natural Wellness foundation bangalore
    24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
    #Dr_Vinay #Heggadde_Studio #liver #Kai_Maddu #Liver_function
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

ความคิดเห็น • 303

  • @HeggaddeStudio
    @HeggaddeStudio  10 หลายเดือนก่อน +22

    Please Subscribe & Support #Heggadde_Studio

    • @AaddF-iq9lj
      @AaddF-iq9lj 5 หลายเดือนก่อน +2

      Sir.good.m...l.am.hoptet.b..pesent.

    • @pallavianu6447
      @pallavianu6447 29 วันที่ผ่านมา

      ಸರ್ ಹೆಣ್ಣುಮಕ್ಕಳಲ್ಲಿ ಉಂಟಾಗುವ ಫೈಬ್ರಾಯ್ಡ್ಸ್ ಬಗ್ಗೆ ವಿಡಿಯೋ ತೋರಿಸಿ

  • @karagappakaragappa1957
    @karagappakaragappa1957 8 หลายเดือนก่อน +13

    ಸೂಪರ್ ಸರ್ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿದ್ದಕ್ಕೆ ತುಂಬಾ ತ್ಯಾಂಕ್ಸ್

  • @HarishKumar-ei1mv
    @HarishKumar-ei1mv 10 หลายเดือนก่อน +19

    ಸಾಮಾನ್ಯ ಜನರಿಗೆ ಅರ್ಥ ಆಗೋ ತರ ಹೇಳಿದ್ದಾರೆ thank you sir.

  • @maheshjeevan1052
    @maheshjeevan1052 10 หลายเดือนก่อน +27

    fatty liver ಬಗ್ಗೆ ಮಾಹಿತಿ ತುಂಬಾ ಇಷ್ಟ ಆಯಿತು. ಧನ್ಯವಾದಗಳು ❤

  • @satyavanicreation8408
    @satyavanicreation8408 10 หลายเดือนก่อน +11

    ಸರ್,, ತುಂಬಾ ಅತ್ಯುತ್ತಮ ವಿಡಿಯೋ ಇದು,, ಸರ್ ಅವರ ಕ್ಲೀನಿಕ್ ಎಲ್ಲಿದೆ ಯಾವ ಆಸ್ಪತ್ರೆಲಿ ಸಿಕ್ತಾರೆ ದಯವಿಟ್ಟು ವಿಳಾಸ ಕೊಡಿ,, ಅವರ ಅಪಾಯಿಮ್ಮೆಂಟ್ ಹೇಗೆ ತಗೊಳದು ಪೋನ್ ನಂ ಇದ್ರೆ ಕಳಿಸಿ,,ಅವರ ಭೇಟಿ ಹೇಗೆ ಮಾಡೋದು ತಿಳಿಸಿ

  • @simplys8118
    @simplys8118 10 หลายเดือนก่อน +56

    ನಾನು ತುಂಬಾ ಅಂದ್ರೆ ತುಂಬಾ ಹುಡುಕಿದ, ಬೇಕಾಗಿದ ವಿಷಯದ ಅತ್ತ್ಯುತ್ತಮ ವಿಡಿಯೋ ಆಗಿದೆ.❤💅

    • @bharathituramari6122
      @bharathituramari6122 10 หลายเดือนก่อน +5

      I like very much Dr vinay Kumar speech

    • @ashadinesh1037
      @ashadinesh1037 10 หลายเดือนก่อน

      BP iroru uppinakai thinna baradu anthare ..idu correct aa ?

    • @prashanthkuliyoor3594
      @prashanthkuliyoor3594 9 หลายเดือนก่อน

      Bp ge pikkle suite aguthe

    • @mohanpotdar3569
      @mohanpotdar3569 8 หลายเดือนก่อน

      @@ashadinesh1037 lllll

  • @jayaprakashshetty6511
    @jayaprakashshetty6511 10 หลายเดือนก่อน +7

    ಧನ್ಯವಾದಗಳು ಡಾಕ್ಟರೆ 🙏🙏 ಸಂದೀಪ್ ಶೆಟ್ರಿಗೆ ಒಳ್ಳೆದಾಗಲಿ🙏 ❤❤

  • @asharanim3579
    @asharanim3579 10 หลายเดือนก่อน +8

    ತುಂಬಾ ಉಪಯುಕ್ತವಾದ ಮಾಹಿತಿ,ಧನ್ಯವಾದಗಳು ಸರ್

  • @shantalakshami8832
    @shantalakshami8832 10 หลายเดือนก่อน +5

    ಇಂದಿನ ಮಾಹಿತಿ ತುಂಬಾ ಅದ್ಭುತವಾಗಿತ್ತು,ಮದ್ದಿನ ವಿಷಯ ನಾನು ಕೂಡ ಕೇಳಿದ್ದೇನೆ,ಡಾಕ್ಟರ್ ನೀಡಿದ ಉತ್ತರ ತೃಪ್ತಿಕರವಾಗಿತ್ತು,ಒಟ್ಟಾರೆ ಹೇಳುವುದಾದರೆ ಇಡೀ ಸಂಚಿಕೆ ತುಂಬ ತುಂಬಾ ಮಾಹಿತಿಯಿಂದ ಕೂಡಿತ್ತು,thanks to both of you for this wonderful sharing sir 👌👌👌👌👌👃👃👃👃👃👃 .

  • @sudhayv5583
    @sudhayv5583 10 หลายเดือนก่อน +5

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು

  • @SRIACHARYASANTHOSH
    @SRIACHARYASANTHOSH 10 หลายเดือนก่อน +6

    ಹರಿ ಓಂ ನಮಸ್ತೆ. ತುಂಬಾ ಉಪಯೋಕ್ತ ಮಾಹಿತಿ ಗಳು ನೀಡುತ್ತಿರು ನಿಮ್ಮ ಗೆ ತುಂಬಾ ಧನ್ಯವಾದಗಳು

  • @ravibalaji8894
    @ravibalaji8894 9 หลายเดือนก่อน +3

    ಬಹಳ ದಿನಗಳಿಂದ ಕಾಯುತ್ತಿದ್ದೆ.. ವಿನಯ್ sir ❤❤

  • @sujathamurthy8576
    @sujathamurthy8576 10 หลายเดือนก่อน +4

    ಸೂಪರ್ ಡಾಕ್ಟರ್, ಚನ್ನಾಗಿ ತಿಳಿಸಿರುವಿರಿ, ಗ್ರೇಟ್ 👍👌🏽🙏🙏
    ಅನಂತ ನಮನಗಳು.
    ಹೀಗೆ ಮತ್ತಷ್ಟು ವಿಡಿಯೋಗಳು ಬರಲಿ, ಜನಗಳ ಜ್ಞಾನ ಅರ್ಜನೆ ಆಗಲಿ 🙏🙏🙏🙏

  • @vishwanathshetty7410
    @vishwanathshetty7410 9 หลายเดือนก่อน +3

    Very useful healthcare subjects by the Doctor.Thanks to Heggadde Channel

  • @songs1093
    @songs1093 10 หลายเดือนก่อน +13

    Due to chronic stress my blood got spoiled and got skin issues and type 2 diabetes..When i started relaxing and removing stress from my life everything was healed ...It is true due to stress we get issues.

  • @ShivuBiradar-u9d
    @ShivuBiradar-u9d 2 หลายเดือนก่อน

    ಬಹಳ ಚೆನ್ನಾಗಿ ಹೇಳಿದ್ದೀರ ಲಿವರ್ ಬಗ್ಗೆ ನಿಮಗೆ ನನ್ನದೊಂದು ಧನ್ಯವಾದಗಳು

  • @shivaprakashpatil9985
    @shivaprakashpatil9985 8 หลายเดือนก่อน

    ಮಾಹಿತಿ ನನಗೆ ತುಂಬಾ ಇಷ್ಟ ಆಯಿತು, ತುಂಬಾ ಧನ್ಯವಾದಗಳು ಸರ್ 🙏🏽

  • @janakiiyengar6432
    @janakiiyengar6432 10 หลายเดือนก่อน +3

    ಉತ್ತಮ ಮಾಹಿತಿ ವಂದನೆಗಳು,🙏

  • @paddurajesh9934
    @paddurajesh9934 9 หลายเดือนก่อน +2

    ತುಂಬಾ ಉಪಯುಕ್ತ ಮಾಹಿತಿಯಾಗಿದೆ ತುಂಬಾ ಥ್ಯಾಂಕ್ಯು ಸರ್

  • @chittivedha5301
    @chittivedha5301 10 หลายเดือนก่อน +3

    Thank you so much sir very good information and educative thanking the doctor fir explaining patiently 🙏

  • @truptinayak435
    @truptinayak435 10 หลายเดือนก่อน +4

    Good video. Thank you for the detailed information Doctor and Mr. Sandeep. Pl make 1 video on menopause, most of the females are suffering from that...

  • @parameshwarappacs3737
    @parameshwarappacs3737 7 หลายเดือนก่อน

    ಧನ್ಯ ವಾದಗಳು ಸರ್ ತುಂಬಾ ಒಳ್ಳೆಯ
    ಮಾಹೀತಿ ತಿಳಿಸಿದ್ದೀರಿ 🙏

  • @kalakappajadhav7271
    @kalakappajadhav7271 4 หลายเดือนก่อน +3

    ಮದ್ದು ಹಾಕುವದು ನಿಜ. ಇದಕ್ಕೆ ನಾನೆ ಉದಾಹರಣೆ. ಮದ್ದು ತೆಗೆಯುವವರು ಇದ್ದಾರೆ ಅನ್ನುವದು ನಿಜ. ನಾನು ನಂಬಿದ್ದೆನೆ.

  • @laxmanbd585
    @laxmanbd585 9 หลายเดือนก่อน +3

    ನಮಸ್ಕಾರ ಸಾರ್, ಲಿವರ್ ಹೀಟ್ ಜಾಸ್ತಿ ಆಗಿದೆ ಅಂತ ಪಾರಂಪರಿಕ ವೈದ್ಯರು ನನಗೆ ಹೇಳಿದ್ದಾರೆ, ಆ ಹೀಟ್ ನ ಸರಿಪಡಿಸಿಕೊಳ್ಳುವ ವಿಧಾನ ಹೇಳಿ ಸಾರ್, ತುಂಬಾ ಅವಶ್ಯಕತೆ ಇದೆ

    • @durgapowernaveen955
      @durgapowernaveen955 5 หลายเดือนก่อน +1

      ದಯವಿಟ್ಟು ತಿಳಿಸಿ ಸರ್

    • @shobhabhat422
      @shobhabhat422 2 หลายเดือนก่อน

      ನನಗೂ ಈ ಮಾಹಿತಿ ಬೇಕು ದಯವಿಟ್ಟು ತಿಳಿಸಿ ನಮಸ್ಕಾರ

  • @kavyakavya8011
    @kavyakavya8011 8 หลายเดือนก่อน

    ❤🙏🙏🙏 ತುಂಬಾ ತುಂಬಾ ಧನ್ಯವಾದಗಳು ಈ ವಿಡಿಯೋ ತುಂಬಾನೇ ಹೆಲ್ಪ್ ಆಗಿದೆ ಸರ್ thank you so much sar

  • @vssatvik633
    @vssatvik633 10 หลายเดือนก่อน +3

    You are doing great service ❤....

  • @kiranhalagatti8632
    @kiranhalagatti8632 9 หลายเดือนก่อน +2

    17:12 Good knowledge sir thank you 😊

  • @kotrappac4514
    @kotrappac4514 หลายเดือนก่อน

    Thank you sir good information and continue to another episode

  • @jayendraH-q7r
    @jayendraH-q7r 9 หลายเดือนก่อน

    ಆರೋಗ್ಯಕ್ಕೆ ಉತ್ತಮ ಮಾಹಿತಿ, dr, ವಿನಯ್ ವಿವರಣೆ ಉತ್ತಮವಾಗಿದೆ.

  • @KishoreAj-t9n
    @KishoreAj-t9n 7 หลายเดือนก่อน

    Addbutavada mahithi nididdira sir and Sandeep sir godblssu

  • @surendradevadiga9442
    @surendradevadiga9442 9 หลายเดือนก่อน

    Sandeep sir niv keliro questions thumba chennagi idhe.. neet and clean discussion with Doctor ..
    Doctor chennagi answer madidru.

  • @ganeshss1030
    @ganeshss1030 9 หลายเดือนก่อน

    ಮಾಹಿತಿ ಚೆನ್ನಾಗಿದೆ ಧನ್ಯವಾದಗಳು

  • @dharaneshn6019
    @dharaneshn6019 10 หลายเดือนก่อน +2

    Sir,plz childrens ge jasthi snizzing ,cold causes and control bagge vedio madi sir

  • @amaravathimuniswamygowda932
    @amaravathimuniswamygowda932 10 หลายเดือนก่อน +4

    Such a wonderful msg about liver....

  • @kalyanis5937
    @kalyanis5937 17 วันที่ผ่านมา

    Good message Doctor's

  • @sugandhihegde605
    @sugandhihegde605 9 หลายเดือนก่อน

    Liver bagge mahithi thumbha upayuktha ayithu sirr.. Nan amnige cirosis problem antha gothayithu ayiruvedha medicine edhiya sir..

  • @shivussk4757
    @shivussk4757 12 วันที่ผ่านมา

    Please say which dr. Is best for consulting please

  • @KavithashyamKavi
    @KavithashyamKavi 8 หลายเดือนก่อน

    Very helpful videos 💐🙏thank you sir

  • @AarusAllInOne
    @AarusAllInOne 10 หลายเดือนก่อน +2

    Cholesterol bagge vedio madi ...yav food endaaa cholesterol control madbahudu heli

  • @SdPalled
    @SdPalled 8 หลายเดือนก่อน

    Tumbaa Valle maahiti kvattiddiri nimage hrutpurvaka dhanyavaadagalu sir 🙏🙏🙏

  • @adugesambhrama208
    @adugesambhrama208 8 หลายเดือนก่อน

    Very good Message sir, thank you

  • @pavithrapaviningaraju6693
    @pavithrapaviningaraju6693 10 หลายเดือนก่อน

    Nimminda arogyavagidini tq so much sir👍💕

  • @ramannanaik4702
    @ramannanaik4702 8 หลายเดือนก่อน

    Thankyou for realistic information

  • @nagarajum2059
    @nagarajum2059 10 หลายเดือนก่อน

    ಒಳ್ಳೆಯ ಸಲಹೆ.ದನ್ಯವಾದಗಳು ಸರ್.🌹🌹🌹

  • @BhagyaBBhagya-hg9nv
    @BhagyaBBhagya-hg9nv 4 หลายเดือนก่อน

    Good message sir thank you

  • @indian5984
    @indian5984 7 หลายเดือนก่อน

    Sir please explain about Herbal Life nutrition and supplements

  • @manoharbekal6463
    @manoharbekal6463 8 หลายเดือนก่อน

    ಉತ್ತಮ ಮಾಹಿತಿ 🙏

  • @littlesumantv1313
    @littlesumantv1313 10 หลายเดือนก่อน

    🙏🙏 tqu...doctor and sandeep avare

  • @veenasatishurs1059
    @veenasatishurs1059 9 หลายเดือนก่อน

    Very good information... thanks..

  • @sudhasampangi9019
    @sudhasampangi9019 10 หลายเดือนก่อน

    ನಮಸ್ತೆ ಸರ್ ಧನ್ಯವಾದಗಳು ತುಂಬಾ ಒಳ್ಳೆಯ ವಿಷಯಗಳು ನಿಮ್ಮ ಮೂಲಕ ಯಾವಗು ಇರುತ್ತದೆ ಸರ್ ಒಮ್ಮೆ live ಬನ್ನಿ ಸಾರ್ ದಯವಿಟ್ಟು

  • @Mamatha-et1xh
    @Mamatha-et1xh หลายเดือนก่อน

    Tq for your information sir

  • @ravid9299
    @ravid9299 7 หลายเดือนก่อน

    Good information sir💐💐

  • @vishwanathghorpade482
    @vishwanathghorpade482 9 หลายเดือนก่อน

    Thumba olle mahithi sir

  • @sukanyayadukumar4855
    @sukanyayadukumar4855 10 หลายเดือนก่อน +1

    ಅನಂತ ಧನ್ಯವಾದಗಳು ಸರ್

  • @eshekar7153
    @eshekar7153 6 หลายเดือนก่อน

    Dr. Sir hatsoff to you.

  • @deepakpoovanna7810
    @deepakpoovanna7810 10 หลายเดือนก่อน

    I have a fatty liver disease after listening your videos understood what should I do. Thanks.

  • @guddappakayakada9942
    @guddappakayakada9942 9 หลายเดือนก่อน

    Good in health video congratulations sir

  • @LaxmanKoli-l5w
    @LaxmanKoli-l5w 9 หลายเดือนก่อน

    Super suggestion sir Thank you

  • @prajpurohith1129
    @prajpurohith1129 9 หลายเดือนก่อน

    Thank you so much both of you sir. 🙏👌👏.

  • @feelgood7176
    @feelgood7176 9 หลายเดือนก่อน

    Very good topic and informative. Do one episode on the prostate.

  • @MohanShanaker-yr7ib
    @MohanShanaker-yr7ib 10 หลายเดือนก่อน +1

    Sir nimma program thumba chennagi barthide

  • @SleepyDesertCobra-vr8fc
    @SleepyDesertCobra-vr8fc 10 หลายเดือนก่อน +3

    Mouth ulcer bagge information kodi sir

  • @AshaEmmanuel-vp5iy
    @AshaEmmanuel-vp5iy 9 หลายเดือนก่อน

    Thank you so much sir very good information

  • @ShivaSwamy-zo1ok
    @ShivaSwamy-zo1ok 10 หลายเดือนก่อน

    Danyavadagalu sir nimge 🙏🙏🙏🙏

  • @shankargjshankar4322
    @shankargjshankar4322 9 หลายเดือนก่อน

    ವಿವರಣೆ ತುಂಬಾ ಸರಳ ಹಾಗೂ ಉತಮ

  • @kalpanabillava4497
    @kalpanabillava4497 8 หลายเดือนก่อน

    Thank you so much sir 🙏

  • @Suhas902
    @Suhas902 10 หลายเดือนก่อน

    Thank u sandeep for valuable information

  • @beingbeyond7219
    @beingbeyond7219 10 หลายเดือนก่อน +1

    Sir book recommendation for common people by Dr. Vinay sir

  • @MuppuRightwayKannada
    @MuppuRightwayKannada 10 หลายเดือนก่อน +1

    ಉಪಯುಕ್ತ

  • @JayNetworkKannada
    @JayNetworkKannada 10 หลายเดือนก่อน +2

    Sir pls fatty liver na naturally ಹೇಗೆ reduced maadodupls video ಮಾಡಿ 🙏🙏🙏

  • @ashams910
    @ashams910 11 วันที่ผ่านมา

    Sir
    Digestion problem ge maddu tilisi

  • @shankarmsy3812
    @shankarmsy3812 10 หลายเดือนก่อน

    Super information
    Thank you both

  • @shalichinthanlicshalichint9509
    @shalichinthanlicshalichint9509 10 หลายเดือนก่อน

    Olle mahithi👌👌👌👌👌🙏🙏🙏🙏🙏🙏🙏🙏🙏🙏

  • @apurvajoshi6482
    @apurvajoshi6482 10 หลายเดือนก่อน +1

    Dr Namste 🙏
    Dr Oziva glutathione Capsals bagge maahiti kodri. skin ge olle colour barutte, N fatty liver kadime aagtte anta heltare. Adu nijana. E capsals anna tagobhuda ? Diabetes iddoru tagobhuda anta pls tilisri 🙏☺️

  • @Happylifeforever-b5k
    @Happylifeforever-b5k 10 หลายเดือนก่อน

    Thank you soo much sir fr a informative msg ,,,docter address mention sir

  • @mn-nx6yd
    @mn-nx6yd 10 หลายเดือนก่อน

    Allergy cold bagge vedio madi sir pls. Pade pade cold agathe mug block agthe thumba varsha dinda suffer agtha edini

  • @prashanths4488
    @prashanths4488 10 หลายเดือนก่อน

    Sir , mother plant 🍎 Apple slider vinegar , good or bad ?

  • @sindhuchandu9104
    @sindhuchandu9104 10 หลายเดือนก่อน

    How to balance ph level pls idru bagge video madi

  • @simpleindian.4844
    @simpleindian.4844 10 หลายเดือนก่อน +1

    ಸರ್ ಇದರ ಪರಿಹಾರಕ್ಕೆ ಕೈಗೊಳ್ಳಬಹುದಾದ ಉತ್ತಮ ಮತ್ತು ಸರಳ ಪರಿಹಾರಗಳನ್ನ ತಿಳಿಸಿ. ಪ್ಲೀಸ್

  • @bharathitm9707
    @bharathitm9707 10 หลายเดือนก่อน

    Sir please dry skin in tolders bagge heli please and how to treat it in naturally.. please suggest that sir😊

  • @nandishbasavaraju3316
    @nandishbasavaraju3316 10 หลายเดือนก่อน +1

    Good information

  • @patelskpatel5248
    @patelskpatel5248 8 หลายเดือนก่อน

    How can I control accumulate of water in belly sir and my creatinine is 1.2 sometime 1.3 and bilirubin is o.6 ,n o.1 although water is accumulate why sir

  • @rashmipriya6775
    @rashmipriya6775 10 หลายเดือนก่อน

    Super information doctor thank you🙏

  • @RajakumarTidagundi
    @RajakumarTidagundi 4 หลายเดือนก่อน

    Thank you doctor

  • @dategginamani7747
    @dategginamani7747 10 หลายเดือนก่อน

    Very good information sir

  • @nagarajmalipatiln5528
    @nagarajmalipatiln5528 9 หลายเดือนก่อน

    Super talk

  • @ashika6967
    @ashika6967 10 หลายเดือนก่อน

    Sir face wash and moisturizer creams bagge video maadi

  • @JayNetworkKannada
    @JayNetworkKannada 10 หลายเดือนก่อน +1

    Doctor ಹೇಳಿದ ಅಭ್ಯರ್ಥಿಯ ಹೆಸರು ಚಂದನ್ news alert channel name and sir pls do video of fatty liver , how to reduce fatty liver naturally pls 🙏🙏

  • @rajamb1777
    @rajamb1777 8 หลายเดือนก่อน

    Continue sir❤

  • @kalpanaharikumarbhavageeth2402
    @kalpanaharikumarbhavageeth2402 6 หลายเดือนก่อน

    ಸೂಪರ್

  • @aananthuaananthu4549
    @aananthuaananthu4549 9 หลายเดือนก่อน

    Respected Sir,
    Kindly upload how to save body from Hepatitis B positive deseas .

  • @rama-kathe
    @rama-kathe 9 หลายเดือนก่อน

    Thank you

  • @EST4199
    @EST4199 10 หลายเดือนก่อน

    ರಕ್ತದಾನಿಗಳ ಪರವಾಗಿ ಒಂದು ಪ್ರಶ್ನೆ, ರಕ್ತದಾನದ ಬಗ್ಗೆ ಒಂದು ವೀಡಿಯೊ ಮಾಡಿ ..ಧನ್ಯವಾದಗಳು

    • @EST4199
      @EST4199 10 หลายเดือนก่อน

      ಸತತ 2007 ರಿಂದ ರಕ್ತದಾನಿ

  • @beingbeyond7219
    @beingbeyond7219 10 หลายเดือนก่อน

    Sir how to become like dr. Vinay ondu vedio madi sir❤

  • @suvarana5620
    @suvarana5620 10 หลายเดือนก่อน

    Sir yalla mahithi change eday Harmon vythasa agi daha thumba dapppa agthiday hoota thumba kadimay thindaru dappa agthiday excershige madidru kadimay agthilla edakay parihara thilice

  • @vinayak449
    @vinayak449 10 หลายเดือนก่อน +2

    ಲಿವರ್ ನಲ್ಲಿ ಬಿಲಿರುಬಿನ್ ಪಾತ್ರ ಎಷ್ಟು. ಇದು ಕಡಿಮೆ ಪ್ರಮಾಣ ಇದ್ರೆ ಏನು? ಜಾಸ್ತಿ ಇದ್ದರೆ ಏನು? ಇದಕ್ಕೆ ಮಾತ್ರೆ ಇಂದ ಮಾತ್ರ ಪರಿಹಾರ ನ? ಪ್ಲೀಜ್ ತಿಳಿಸಿ ಕೊಡಿ. ಸಂದೀಪ್ ಸರ್ ದಮಯಮಾಡಿ ಈ ಪ್ರಶ್ನೆ ಕೇಳುವ ಹೊಣೆ ನಿಮ್ಮದು😊🙏

  • @SuperSimpleMoment
    @SuperSimpleMoment 10 หลายเดือนก่อน

    Thank you both

  • @shivannahdmandyashivanna1274
    @shivannahdmandyashivanna1274 10 หลายเดือนก่อน +1

    Vericos ven bagge thilisi

  • @dharmaguru4252
    @dharmaguru4252 9 หลายเดือนก่อน

    Thanks for these information

  • @shwethamani4088
    @shwethamani4088 10 หลายเดือนก่อน

    Sir yav dry fruits thinbeku heg thinbeku heli plz