ಜೇಮ್ಸ್ ಶೂಟಿಂಗ್ ಸ್ಪಾಟ್‌ನಲ್ಲಿ ಅಪ್ಪು ಮಾಡಿದ ಶುಚಿ ರುಚಿಯಾದ ಮಟನ್ ಸಾರು | AUTHENTIC MUTTON MASALA CURRY |

แชร์
ฝัง
  • เผยแพร่เมื่อ 3 ม.ค. 2025

ความคิดเห็น •

  • @manju2b87
    @manju2b87 ปีที่แล้ว +96

    Thanks!

  • @AkashCSakre
    @AkashCSakre 2 ปีที่แล้ว +347

    How appu sir is asking "Busy idira" this show his simplicity and respect towards everyone..miss him a lot..😪😪

    • @clearmaths5657
      @clearmaths5657 ปีที่แล้ว +6

      I am from Tamil Nadu.. but i wonder appu sir ..... Very nice person ...we miss him....

    • @sanjaytalawar8974
      @sanjaytalawar8974 ปีที่แล้ว +2

      Yess

  • @HomeTheatreSolutions007
    @HomeTheatreSolutions007 2 ปีที่แล้ว +158

    ಪುಣ್ಯವಂತರು ಸರ್ ನೀವು ಅಪ್ಪು ದೇವ್ರು ಜೊತೆ ನಿಮ್ಮ ಒಡನಾಟ 👌👌👌🙏🙏🙏

  • @basaveshbabu2227
    @basaveshbabu2227 2 ปีที่แล้ว +302

    Appu sir starts his words with busy idira, how he respects others ❤️

  • @gt3629
    @gt3629 2 ปีที่แล้ว +29

    ನಾನು ಖಂಡಿತಾ ಈ ಕುರಿ ಸಾರು ಒಮ್ಮೆ ಮಾಡ್ತಿನಿ. ನೋಡೋಕೆ ಒಳ್ಳೆ ಅದ್ಭುತವಾಗಿದೆ

  • @sureshapsuresha1094
    @sureshapsuresha1094 2 ปีที่แล้ว +100

    ಚಂದ್ರು ಸರ್ ದೇವ್ರ್ ನಿಮ್ಗೆ ಒಳ್ಳೇದ್ ಮಾಡ್ಲಿ ಸರ್🤗...

  • @dr72sorrowwale74
    @dr72sorrowwale74 ปีที่แล้ว +14

    ಇವತ್ತು ಇದೆ ಮಟನ್ ಸಾರು ಮಾಡಿದೆ, ತುಂಬಾ ರುಚಿಯಾಗಿ ಬಂತು. ಧನ್ಯವಾದಗಳು ಚಂದ್ರು ಅವರಿಗೆ🙏🙏

  • @abdulkhuddus8027
    @abdulkhuddus8027 ปีที่แล้ว +17

    Appu sir simplicity in talking, humbleness, .. The way he speaks so politely... Wow great wonderful man.. Miss you sir.

  • @ramn3798
    @ramn3798 2 ปีที่แล้ว +23

    ಅಪ್ಪು ಸರ್ ಜೊತೆ ಮಾತನಾಡಿದ ನೀವೆ ತುಂಬಾ ಅದೃಷ್ಟವಂತ್ರು 🙏🏻 ,

  • @aprilfool1855
    @aprilfool1855 9 หลายเดือนก่อน +3

    First line of his reply ನಮಸ್ಕಾರ ಬಾಸ್, busy ಇದ್ದೀರಾ..., thats why the whole Karnataka love him...

  • @harishrajurs9356
    @harishrajurs9356 2 ปีที่แล้ว +53

    Sir, ನಿಮ್ಮ ಅಡುಗೆ ಮಾಡುವ ವಿಧಾನ ಹೇಳಿಕೊಡುವುದು ಚೆನ್ನಾಗಿತ್ತು, ಹಾಗಾಗಿಯೇ ಅಪ್ಪು sir ನಿಮ್ಮ ಮೇಲೆ ಅಭಿಮಾನ ಇಟ್ಟಿದ್ರು ಅನ್ಸುತ್ತೆ...🙏

  • @GayathriGayathri-pm8fv
    @GayathriGayathri-pm8fv 2 ปีที่แล้ว +37

    Im from udupi..ತುಂಬಾ ತುಂಬಾ ಇಷ್ಟ ಆಯ್ತು ಸರ್ ವಿಡಿಯೋ ನೋಡಲಿಕ್ಕೆ ..ಯಾಕೆಂದರೆ ನಮ್ಮ ಪುನೀತ್ ಸರ್ ಇಷ್ಟಪಟ್ಟು ಕೇಳಿ ಮಾಡಿಸಿಕೊಂಡ ಅಡುಗೆ ...ಈ ಕಲರ್ ಟಾಕೀಸ್ ನಲ್ಲಿ ಬರುವ ಎಲ್ಲಾ ಅಡಿಗೆಗಳು ನನಗೆ ತುಂಬಾ ಇಷ್ಟ ಅದರಲ್ಲೂ ಪುನೀತ್ ಸರ್ ಕೇಳಿ ಮಾಡಿಸಿಕೊಂಡ ಈ ಅಡುಗೆಯನ್ನು ನಾನು ಮನೆಯಲ್ಲಿ ಮಾಡಿಯೇ ಮಾಡುತ್ತೇನೆ ಅವರ ಧ್ವನಿ ಕೇಳುವಾಗ ಕಣ್ಣಲ್ಲಿ ನೀರು ತುಂಬಿ ಹೋಯಿತು .. ಚಂದ್ರು ಸರ್tqu 🙏🏻ಮಿಸ್ ಯು ಪುನೀತ್ ಸರ್😥😥😥😥

  • @sureshraj3842
    @sureshraj3842 2 ปีที่แล้ว +74

    ತುಂಬಾ ಅದ್ರುಷ್ಟವಂತರು ನೀವು,,,ಅಪ್ಪು💛❤️💐🙏

    • @syedumar3368
      @syedumar3368 2 ปีที่แล้ว

      We r unlucky he is happy and lucky too

  • @swaroopnayak4369
    @swaroopnayak4369 2 ปีที่แล้ว +58

    ಹೃದಯವಂತ ನಮ್ಮ ಅಪ್ಪು ಸರ್ ❤🙏

  • @chinmaybakare7460
    @chinmaybakare7460 2 ปีที่แล้ว +27

    Super Sir
    ಅಪ್ಪು ಅಜರಾಮರ......
    Love you puneeth sir ....❤️❤️
    Miss u😘😘
    ನಮ್ಮ ಮನಸ್ಸಿನಲ್ಲಿ , ನಮ್ಮ ಕೆಲಸದಲ್ಲಿ...
    ಅಪ್ಪು ಎಂದೆಂದೂ ಅಮರ..
    ಸರಳತೆ ಜೀವನ...ಎಂದು ತೋರಿಸಿಕೊಟ್ಟ ಅಪ್ಪು.
    We love you puneeth Rajkumar sir❤️❤️❤️❤️❤️❤️❤️❤️❤️❤️❤️❤️❤️💙💙💙💙💙💙💙💙💙💙💙💙💙💕💕💕💕💕💕💕💕💕💕💕💕💕🧡🧡🧡🧡🧡🧡🧡🧡🧡🧡🧡🧡🧡🤎🤎🤎🤎🤎🤎🤎🤎🤎🤎🤎🤎🤎💛💛💛💛💛💛💛💛💛💛💛💛💛💜💜💜💜💜💜💜💜💜💜💜💜💜🖤🖤🖤🖤🖤🖤🖤🖤🖤🖤🖤🖤🖤🤍🤍🤍🤍🤍🤍🤍🤍🤍🤍🤍🤍🤍♥️♥️♥️♥️♥️♥️♥️♥️♥️♥️♥️♥️♥️💖💖💖💖💖💖💖💖💖💖💖💖💖💗💗💗💗💗💗💗💗💗💗💗💗💗💓💓💓💓💓💓💓💓💓💓💓💓💓💞💞💞💞💞💞💞💞💞💞💞💞💞💕💕💕💕💕💕💕💕💕💕💕💕
    ❣️❣️❣️❣️❣️❣️❣️❣️❣️❣️❣️❣️

  • @abhigowda5874
    @abhigowda5874 2 ปีที่แล้ว +22

    Namma appu voice.. ha innocence.. call madi busy edira antha keludru .. yestu respect kodthare yalrigu... Love you boss 😘

  • @vaniv4563
    @vaniv4563 2 ปีที่แล้ว +83

    You are lucky man to teach him your cooking Sir🙏🙏

  • @Rek454
    @Rek454 ปีที่แล้ว +272

    ನನಗೀಗ 70 ವರ್ಷ, ಈಗಲೂ ಈ ವಿಡಿಯೋ ನೋಡಿದರೆ ಸಾಕು ಕಣ್ಣೀರು ಬರುತ್ತೆ,ಇಡೀ ನನ್ನ ಜೀವನದಲ್ಲಿ ಸಾಯುವ ತನಕ ಕಾಡುವುದು ಒಂದೇ, ನನ್ನ ಅಪ್ಪು ನಮ್ಮ ಜೊತೆಗೆ ಇಲ್ಲ, ಮತ್ತು ಸದಾ ಕಾಡುವ ಒಂದು ಅನಾಥಪ್ರಜ್ಞೆ,

    • @venki206
      @venki206 ปีที่แล้ว

      ಒಂದ್ ಕೆಲಸ ಮಾಡು ವಿಡಿಯೋ ನೋಡ್ಬೇಡ ಈ ಪ್ರಪಂಚ ದಲ್ಲಿ ಅಪ್ಪು ಒಬ್ಬನೇ ಸತ್ತದಲ್ಲ ನೀನು ಒಂದ್ ದಿನಾ ಸಾಯ್ತಿಯ ನಿಮ್ಮಂಥ ತಿರ್ಪೆ ನನ್ ಮಕ್ಲಿಗೆ film ಹೀರೋಗಳು ಸತ್ರೆ thika ಉರಿಯುತ್ತೆ ಸಾಮಾನ್ಯ ಜನರ ಪ್ರಾಣಕ್ಕೆ ಬೆಲೆ ಇಲ್ಲ ಒಂದ್ ಕೆಲಸ ಮಾಡು ನೀನು ಸತ್ ಬಿಡು ನೋವು ಈವತ್ತೇ ಲಾಸ್ಟ

    • @KGF007
      @KGF007 ปีที่แล้ว +10

      ಅಪ್ಪು😭😭😭

    • @prahladsinger18
      @prahladsinger18 ปีที่แล้ว +5

      🙏🙏🤍🤍

    • @shashiputhran8605
      @shashiputhran8605 10 หลายเดือนก่อน +2

      Dukha padbedi Sir pls 🙏 Appu nenapu sadaa Nam jothe iruthe ❤

    • @shashisoraba474
      @shashisoraba474 10 หลายเดือนก่อน +1

      😭

  • @lathaglathaharish7354
    @lathaglathaharish7354 ปีที่แล้ว +7

    ಸರ್ ನಾನು ಇವತ್ತು ಮಟನ್ ಸಾಂಬಾರ್ ಟ್ರೈ ಮಾಡಿದೆ ತುಂಬಾ ಚೆನ್ನಾಗಿ ನಮ್ಮನೆಯವರು ತುಂಬಾ ಇಷ್ಟ ನಿಮಗೆ ತುಂಬಾ ಥ್ಯಾಂಕ್ಸ್ ಐ ಮಿಸ್ ಯು ಅಪ್ಪು ಸರ್

  • @prao1980
    @prao1980 ปีที่แล้ว +8

    Chandru ಅವರೆ, ಈ episode ತುಂಬಾ ಉತ್ತಮವಾಗಿತ್ತು ಮತ್ತು emotional ಕೂಡ 🙏 ಮೊದಲಿನ ಬಾರಿ ಈ recipe try ಮಾಡ್ ದೆ... Extraordinary recipe 👌👌👌 ನಾನಿರದು Mumbai ನಲ್ಲಿ ಮತ್ತೆ ನಮ್ಮ wife ಮತ್ತು ಔರ parents Bengalis. ಎಲ್ಲ್ರು ಕ್ಯೆ ನೆಕ್ಕಿ full ಮಜ ತೊಗೊಂಡ್ರು ಈ recipe ತಿಂದು... ತುಂಬಾ ಧನ್ಯವಾದಗಳು 🙏🙏🙏 Next time ಬೆಂಗಳೂರ್ ಗೆ ಬಂದಾಗ ಪಕ್ಕಾ visit ಹಾಕ್ತಿನಿ 👍

  • @leelavathik9320
    @leelavathik9320 2 ปีที่แล้ว +11

    busy iddira? u r a gem...being a super str, he himself calls...definately, ನೀವು ಮುಟ್ಟಿದ ಕೋಟಿ ಮನಗಳಿಗೆ , ನಿಮ್ಮ ಬದುಕೇ ದಾರಿ ದೀಪ ನಮಗೆ...

  • @shabareeshmahadev8160
    @shabareeshmahadev8160 2 ปีที่แล้ว +28

    ಚಿನ್ನದ ದ್ವನಿ ❤

  • @karthikgoudakarthikgouda7275
    @karthikgoudakarthikgouda7275 2 ปีที่แล้ว +10

    ಸರ್ ನೀವು ತುಂಬಾ ಪುಣ್ಯ ಮಾಡಿದ್ರಿ ಆಪ್ಪು ಬಾಸ್ ಜೊತೆ ಮಾತಡಿದ್ರಿ ಮಿಸ್ ಯು ಆಪ್ಪು ಬಾಸ್ 😘😘😘🙏🙏🙏🙏🙏🙏🙏

  • @ShashiKumar-cg8kv
    @ShashiKumar-cg8kv ปีที่แล้ว +39

    ಸರ್ ನೀವು ಮಾಡುವ ಮಟನ್ ಸಾರು ನೋಡಿ ಬಾಯಲ್ಲಿ ನೀರು ಬಂತು ಆದರೆ ಅಪ್ಪು ಸರ್ ದ್ವನಿ ಕೇಳಿ ಕಣ್ಣಲಿ ನೀರು ಬಂತು ಅಪ್ಪು❤️💛

  • @rahulnaik1552
    @rahulnaik1552 2 ปีที่แล้ว +3

    Chandru sir neevu thumba punya madidira, namma APPU boss jothe nimma bandhvya Keli thumba Kushi aythu. Thank you for sharing your recipes. Devru nimge chennag ittirli...🙌

  • @nagalakshmimanjanatha3372
    @nagalakshmimanjanatha3372 2 ปีที่แล้ว +142

    Voice ಕೇಳಿ ತುಂಬಾ ಖುಷಿ ಆಯಿತು we miss you appu❤️😭😭

  • @puneethpuni2537
    @puneethpuni2537 2 ปีที่แล้ว +5

    Channagi helkodthare olle manushya sir yaru ethara helkodalla i love it 🙏💗🙏💗

  • @vjaaz
    @vjaaz 2 ปีที่แล้ว +38

    Thank you Chandru sir for sharing Appu Boss voice call 🙏... Innu Boss ge ishta iro recipe na share madi 🙏👍

  • @rahulshinde123
    @rahulshinde123 2 ปีที่แล้ว +9

    🙏♥️ನಮ್ಮ ಅಪ್ಪು ಬಾಸ್ ಗೆ ಬಿರಿಯಾನಿ ಅಂದ್ರೆ ತುಂಬಾ ಇಷ್ಟ♥️🙏

  • @chaithraharish8435
    @chaithraharish8435 ปีที่แล้ว +4

    ನಿಮ್ಮ ಎಲ್ಲ ರೆಸಿಪಿ ವಿಡಿಯೋ 👌👌 ಸರ್ ಹಾಗೆ ಇವತ್ತು ಅಪ್ಪು ಬಾಸ್ ವಾಯ್ಸ್ ಕೇಳಿ ತುಂಬಾ ಖುಷಿ ಆಯಿತು ಸರ್ 💕💕💕 ದನ್ಯವಾದಗಳು 🙏

  • @ganeshpriyayashmithapriya828
    @ganeshpriyayashmithapriya828 2 ปีที่แล้ว +26

    I am tamil...but I love only one star puneeth sir

  • @KumarKumar-no3ge
    @KumarKumar-no3ge 2 ปีที่แล้ว +6

    Yappa est man of simplicity Nam appu boss nimge olled agli sari 🙏

  • @n.k5663
    @n.k5663 2 ปีที่แล้ว +3

    Chandranaa great 👍 appu avru athmaka shanthi segalli we love ❤️ appu sir 🙏🙏🙏 definitely I will try this recipe....

  • @linga051k8
    @linga051k8 2 ปีที่แล้ว +26

    Simplysity of punith sir🙏🏻♥️

  • @neelivinodkumarroyal346
    @neelivinodkumarroyal346 2 ปีที่แล้ว +19

    Feeling emotional by hearing appu sir voice. The bond and respect and how nicely he is asking him like a family member. A true real kind hearted legend appu sir. We miss you so much sir.

  • @vijayakumar-bd1ki
    @vijayakumar-bd1ki 2 ปีที่แล้ว +7

    Cooked this now, enjoyed it to every bit of saru,
    Every one MUST try this.
    Thanks a lot for sharing this receipe.

  • @irannakumbar5660
    @irannakumbar5660 2 ปีที่แล้ว +14

    ಚಂದ್ರು ಸರ್ ಒಳ್ಳೆದನ್ನು ಮಾತಾಡಿದರೆ ಒಳ್ಳೆಯದು ಸಂದೇಶವನ್ನು ಕೊಟ್ಟರೆ ದೇವರು ನಿಮಗೆ ಒಳ್ಳೇದ್ ಮಾಡ್ಲಿ🙏

  • @swathichandregowda1888
    @swathichandregowda1888 2 ปีที่แล้ว +28

    How humble he is 👏🏻

    • @ms03687
      @ms03687 2 ปีที่แล้ว

      Yes 🙏❤️

  • @jalajasv5539
    @jalajasv5539 2 ปีที่แล้ว +13

    Thank for sharing this video, your lucky man to teach him , appu sir great man, mutton saru 👌👌

  • @vjhunter07
    @vjhunter07 2 ปีที่แล้ว +3

    Namma appu...with golden heart'...love u &miss u lot

  • @ರಾಘವಮನೋಜ್ನಾಯಕ್
    @ರಾಘವಮನೋಜ್ನಾಯಕ್ 2 ปีที่แล้ว +5

    Super nam devara aduge
    Appu anna🌹🌹🌹🌹
    i love appu Anna ❤❤❤❤❤❤🙏🙏🙏🙏

  • @sumalatha12380
    @sumalatha12380 ปีที่แล้ว +3

    Nim recipe nodi today motton sambar madide,yrlrigu thumbane ishta aythu,thank u soo much chandru ravare

  • @shaniacoelho13
    @shaniacoelho13 6 หลายเดือนก่อน +1

    Ur all recipes r too good Sir amazing❤🎉🎉🎉🎉

  • @apoorva4267
    @apoorva4267 2 ปีที่แล้ว +3

    Appu anna bage chanagi helidira thumba thanks sir

  • @asharani1505
    @asharani1505 ปีที่แล้ว +2

    Nive punyavantaru sir appu sir devragibitru sir thank you sir for your video 💐💐💐💐

  • @anithagowda1979
    @anithagowda1979 2 ปีที่แล้ว +3

    Missing you lot Appu,nija nimna varnisoke padagale saladu.. love you Appu...

  • @manjesh2377
    @manjesh2377 2 ปีที่แล้ว +8

    Appu sir ❤️ u boss..... Chandru sir🙏🏻🙏🏻🙏🏻🙏🏻

  • @MANJUshetty597
    @MANJUshetty597 ปีที่แล้ว +4

    Hi ಸರ್ ನೀವು ತುಂಬಾ ಅದೃಷ್ಟವಂತರು ಸರ್
    🌹💐🙏🙏🙏🤗😍
    ಒಳ್ಳೆದಾಗಲಿ ನಿಮ್ಮ ಕುಟುಂಬಕ್ಕೆ 🙋

  • @justinjohny445
    @justinjohny445 ปีที่แล้ว +5

    Puneeth sir ❤ one the greatest of Kanadiga! Great human

  • @arunarunkumar1628
    @arunarunkumar1628 ปีที่แล้ว +2

    Anaa. Appu Sir voice kelidaaga alubartide. My evergreen 🌟 appu Sir. Miss you lot my heartbeat boss 😢

  • @ThejaswiniRajathdreamworld
    @ThejaswiniRajathdreamworld 9 หลายเดือนก่อน +1

    ಪುನೀತ್ ಸಾರ್ ಫ್ಯಾನ್ಸ್❤

  • @giddappae6043
    @giddappae6043 2 ปีที่แล้ว +7

    ನೀವು ಪುಣ್ಯವಂತರು 🥰❣️

  • @avanthikaavanthika2500
    @avanthikaavanthika2500 2 ปีที่แล้ว +19

    Appu sir is real life hero♥️♥️ we miss you a lots sir🥺🥺rest in peace of heaven sir🕊️🕊️

  • @krnworrld2292
    @krnworrld2292 2 ปีที่แล้ว +11

    ❤️❤️❤️❤️❤️ Appu forever.. Nice dish chandru sir..

  • @mithunrai2415
    @mithunrai2415 2 ปีที่แล้ว +5

    Sir u r a lucky person, bcz Punith boss was a asking ur advice fr tasted th dish, really u r vry lucky sir 👋👏

  • @dasegowdacm19
    @dasegowdacm19 ปีที่แล้ว +1

    ಚಂದ್ರು ನಾನ್ ಇವತ್ತು try ಮಾಡಿ ನೋಡಿ ನನಗೆ ಬಹಳ ಖುಷಿ ಕೊಟ್ಟಿದೆ.. thanks

  • @sumanthdb1108
    @sumanthdb1108 หลายเดือนก่อน

    ಖಂಡಿತ ತುಂಬಾ ಚೆನ್ನಾಗಿದೆ ಅಣ್ಣ ಇದನ್ನ ನೋಡಿ ನನಗಂತೂ ತುಂಬಾ ಖುಷಿಯಾಯಿತು ಖಂಡಿತ ಇದನ್ನು ನಮ್ಮನೇಲಂತೂ ಮಾಡೇ ಮಾಡ್ತೀವಿ ಇದೇ ತರ ಕಲಿಬೇಕು ಅನ್ನೋರ್ಗೆ ತುಂಬಾ ಒಳ್ಳೆಯ ಮಾರ್ಗ ನಿಮ್ಮ ಈ ಕೈ ರುಚಿ ಸಾವಿರ ಲಕ್ಷ ಕೋಟಿ ಜನಗಳಿಗೆ ತಲುಪಿ ಸವಿರುಚಿಯನ್ನು ಮಾಡಲಿ ಅಂತ ಹೇಳಿ ನಾನು ತುಂಬಾ ತುಂಬಾ ಖುಷಿ ಪಡ್ತಾ ಇದೀನಿ ಇಂಥ ಸವಿರುಚಿಯನ್ನು ಹೇಳಿಕೊಡುತ್ತಿದ್ದಕ್ಕೆ ತುಂಬಾ ಥ್ಯಾಂಕ್ಸ್ ಅಣ್ಣ

  • @AmithGouda
    @AmithGouda ปีที่แล้ว +4

    Nanu try MaDde.felt like i was eating alongside Appu sir.. it was so delicious no wonder why Appu sir will love such dishes.

  • @jayammak4132
    @jayammak4132 2 ปีที่แล้ว +11

    Appu voice my herat❤️❤️

  • @rajurangaswamy8652
    @rajurangaswamy8652 2 ปีที่แล้ว +2

    Super sir devru (appu boss) olled madli nimge 🙏

  • @arielpainters433
    @arielpainters433 2 ปีที่แล้ว +17

    Ur recipes r sure a treat...very delicious 😋😋
    Miss u Appu sir🥺🥺

    • @maninaga7808
      @maninaga7808 2 ปีที่แล้ว

      Mútton charu simplee super sir

  • @shilpaa3055
    @shilpaa3055 ปีที่แล้ว +1

    Appu sir nim voice keli tumbane kushi aytu,miss you sir.chandru sir tumba channagi recipes toriskodteera dhanyavadagalu sir.

  • @SumaS-b6m
    @SumaS-b6m 11 หลายเดือนก่อน +2

    nanu ee recipe eevathu trimadedeni test thumba channagede. Super recepi.❤

    • @SumaS-b6m
      @SumaS-b6m 11 หลายเดือนก่อน +1

      I love u appu.

  • @vijayanagararajalakshmi1361
    @vijayanagararajalakshmi1361 ปีที่แล้ว +2

    Appu. ...nice bhgyavantha

  • @RME9606
    @RME9606 8 หลายเดือนก่อน +1

    Sir ❤ nimma mane bangara aaga yen taste sir saru evathu maneyalli try mad dhe super sir restaurants nallu e taste kodala nevu helkotri thank you🙏

  • @ChamaiahChamaiah-r1x
    @ChamaiahChamaiah-r1x 2 หลายเดือนก่อน +1

    Superb .chandru sir.I will try this recipe.

  • @ramsanjeevgowda9599
    @ramsanjeevgowda9599 2 ปีที่แล้ว +9

    Appu Sir voice 👌👌👌

  • @vijayakumar-bd1ki
    @vijayakumar-bd1ki 2 ปีที่แล้ว +29

    Thanks for sharing this receipe sir, you are so lucky that you have taught his to cook.
    Feeling so nostalgic listening to his voice😭😔😌😌
    WILL TRY FOR SURE.......🙌

    • @f5c5td15
      @f5c5td15 2 ปีที่แล้ว

      😭

  • @rupalokesh5500
    @rupalokesh5500 ปีที่แล้ว +1

    I Love 💕 forever Anna Hotel GE Nanu nam misses kanditha barthive.❤Anna❤

  • @chetankumar8404
    @chetankumar8404 2 หลายเดือนก่อน

    ಇವತ್ತು ನನ್ನ ಮನೆ ಅಲ್ಲಿ ನಿಮ್ಮ recipe ಮಟನ್ ಸಾರು. ಆಯುಧ ಪೂಜೆಯ ವಿಶೇಷ!!!!

  • @rajanivijayasarathy7973
    @rajanivijayasarathy7973 2 ปีที่แล้ว +1

    Oh tumba chenagide sir nam appu sir favourite naanu try maadtini...

  • @sumanaail8407
    @sumanaail8407 2 ปีที่แล้ว +1

    Wow sir neevu thumbaa chenaagi vivarisuteera 😋 yummy

  • @chethanrajr8055
    @chethanrajr8055 ปีที่แล้ว +1

    ಅಪ್ಪು ಬಾಸ್ ನಿಮ್ಮ ಜೊತೆ ಮಾತಾಡೋದನ್ನ ಕೇಳಿ ತುಂಬಾ ಖುಷಿ ಆಯಿತು ಸರ್

  • @shobhar6344
    @shobhar6344 2 ปีที่แล้ว +4

    ನಗುವ ಪುನೀತ್ ಸರ್ ಜೊತೆ ಮಾತನಾಡಿದ ನೀವು ಪುಣ್ಯವಂತರು ಸರ್. ಮಟನ್ ಸಾರು ತುಂಬಾ ಸೊಗಸಾಗಿತ್ತು.ದನ್ಯವಾದಗಳು.💐🙏

  • @bharathnp9964
    @bharathnp9964 2 ปีที่แล้ว +6

    Nice performance of mr.chandru & mr. Appu(puneet Rajkumar), but we are missing of Appu !

  • @poojakitchen2615
    @poojakitchen2615 ปีที่แล้ว +1

    Sir naanu try maadde neev heli kottid sambar thumba ishta aythu..tq sir hige hinnu hechhechu videos maadi help aguthe

  • @user-Shrulokesh
    @user-Shrulokesh 8 หลายเดือนก่อน

    Nam appu sir nam favorite and nim ಅಡುಗೆ ತುಂಬಾ ಇಷ್ಟ ಆಯ್ತು 🙏🙏🙏🙏

  • @VenkateshRS-zb3ru
    @VenkateshRS-zb3ru 10 หลายเดือนก่อน +1

    ಚಂದ್ರು *boss namaskara boss
    Punith sur* ನಮಸ್ಕಾರ boss ❤❤ಗ್ರೇಟ್ respect ❤❤
    ***ಅದುಕ್ಕೆ ಸರ್ ನೀವು ತುಂಬಾ ಗ್ರೇಟ್ ***

  • @nethramadegowda4029
    @nethramadegowda4029 5 หลายเดือนก่อน

    Today I tried this recipe. It was mind blowing. Thank you Chandru sir.

  • @nithinshekar300
    @nithinshekar300 ปีที่แล้ว +2

    Nice recipe 🙏 but that phone call brought me tears.. miss you Appu sir

  • @ram-qx8fb
    @ram-qx8fb 11 หลายเดือนก่อน +1

    I tryd today The recipe was next level 😘
    Thank u sir

  • @kumarianitha1280
    @kumarianitha1280 7 หลายเดือนก่อน

    Your recipe is absolutely fantastic! I tried it out last night and it turned out to be a huge hit with my family. The flavors were perfectly balanced, and the instructions were easy to follow. I'll definitely be making this again. Thank you for sharing such a wonderful recipe!

  • @ShivakumarShivakumar-fh5fr
    @ShivakumarShivakumar-fh5fr 2 ปีที่แล้ว +1

    Nim hotel ge bandhivi sir nimna meet madi mathdsudvi so nivu kuda appu sir thara holle mansiro vekthi. Nivu nam appu sir family friend andri. Kushi aiythu tq sir

  • @prakashk9050
    @prakashk9050 2 ปีที่แล้ว +2

    Miss u appu. Mutton sambhar is very beautiful recepie.

  • @venkyvenky98
    @venkyvenky98 2 ปีที่แล้ว +2

    🥰🥰🥰🥰🥰🙏🙏🙏🙏appu sir 🙏🙏🙏🙏🙏we still need your love, presence ... Come to us love you always 💖💞🥰🥰🥰 thanks for sharing a lovely mouth watering recipe yummy 😋

  • @vedaprakash2554
    @vedaprakash2554 11 หลายเดือนก่อน +1

    Boss is down to earth person 😢even god wants him too early 😭😭he’s a great human being miss u boss

  • @bharathkumarbm9124
    @bharathkumarbm9124 ปีที่แล้ว +7

    ಕಣ್ಣಂಚಲ್ಲಿ ತಿಳಿಯದೇ ಹನಿಯೊಂದು ಜಾರಿತು... 😢
    ಮಿಸ್ ಯು ಅಪ್ಪು ಸರ್... 💔

  • @sudhas3638
    @sudhas3638 2 ปีที่แล้ว +15

    Chandru sir hw r u...God bless u with all happiness sir...super recipes sir...teach us nati koli saaru and mutton chops gravy recipes next time sir...thank u for teaching us...🥀👍 U r my favourite chef sir...am a big fan of ur recipes sir...

  • @rajeev340
    @rajeev340 2 ปีที่แล้ว +3

    ತುಂಬಾ ಖುಷಿ ಅಯ್ತು ಅಷ್ಟೇ ನೋವು ಆಗ್ತಾ ಇದೆ ❤️❤️❤️😭😭😭

  • @nancydcunha9391
    @nancydcunha9391 28 วันที่ผ่านมา

    God bless chandru Sir. Very tasty recipe 👍

  • @sumaarunkumar9725
    @sumaarunkumar9725 2 ปีที่แล้ว +4

    👌👌chandru sir

  • @ushaushabs4890
    @ushaushabs4890 5 หลายเดือนก่อน

    Super sir neevu❤ thank you I try today... exlent sir

  • @sakattamovie5931
    @sakattamovie5931 2 ปีที่แล้ว +2

    love u Anna ...namm devara Mata kelisiddakka koti namanagalu nimaga 🙏🙏🙏🙏🙏🙏🙏🙏🙏🙏🙏🙏🙏

  • @anjaligs107
    @anjaligs107 7 หลายเดือนก่อน

    Sir thank u so much evatu try madde tumba tasty sir yavatu hinge tasty adige tindila 😊

  • @DeepikaNagraja-xb2cv
    @DeepikaNagraja-xb2cv 6 หลายเดือนก่อน

    Nijwaglu Appu sir golden heart manushya We miss you appu

  • @shailagopalan8898
    @shailagopalan8898 6 หลายเดือนก่อน

    Chandru sir u r cooking is fabulous
    Am going to make this for tinights dinner thank u dir for teaching us all thesedelicious recipes

  • @deepudeepu6984
    @deepudeepu6984 หลายเดือนก่อน

    ತುಂಬಾ ಅದೃಷ್ಟವಂತರು ಸರ್ ನೀವು ಮಿಸ್ಸ್ ಯು ಅಪ್ಪು ಅಣ್ಣಾ 😢😢🙏🙏

  • @beerappaduggani4907
    @beerappaduggani4907 ปีที่แล้ว +1

    Namma devarige aduge estavad uta madiddakke Thanku chandru sir ommeyadru nimma hotel uta madtini

  • @dhavanaldhavana9337
    @dhavanaldhavana9337 9 หลายเดือนก่อน

    Chandru Sir thank you very much sir for this video because when ever I open this cooking video we can hear appu sir voice.
    We are very happy for your cooking style and taste.
    Even my family members are happy because of your cooking taste I have tried and came out very well💐🙏👍

  • @mosesjayakumar7783
    @mosesjayakumar7783 26 วันที่ผ่านมา

    Super anna good share more like this SAP